alex Certify Latest News | Kannada Dunia | Kannada News | Karnataka News | India News - Part 4051
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್, ಟ್ಯಾಕ್ಸಿ ಸೇರಿ ಖಾಸಗಿ ವಾಹನ ಮಾಲೀಕರಿಗೆ ಶುಭ ಸುದ್ದಿ: ತೆರಿಗೆ ಮನ್ನಾ ಸಾಧ್ಯತೆ

ಬೆಂಗಳೂರು: ಖಾಸಗಿ ಬಸ್ ಮೊದಲಾದ ಸಾರಿಗೆ ವಾಹನಗಳ ತೆರಿಗೆ ವಿನಾಯಿತಿ ಕುರಿತಂತೆ ಒಂದು ವಾರದೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವರಾದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಭರವಸೆ Read more…

ಸ್ಪೀಡ್ ಬೋಟ್‌ ಜೊತೆ ಸ್ಪರ್ಧೆಗಿಳಿದ ಮೊಸಳೆ….!

ನಾಯಿ-ಬೆಕ್ಕುಗಳಷ್ಟಲ್ಲದೇ ಮೊಸಳೆಗಳೂ ಸಹ ಒಮ್ಮೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತವೆ. ಆಸ್ಟ್ರೇಲಿಯಾದ ಮೀನುಗಾರರು ಸೆರೆ ಹಿಡಿದಿರುವ ಈ ವಿಡಿಯೋದಲ್ಲಿ ಪೂರ್ಣ ಬೆಳೆದು ನಿಂತ ಮೊಸಳೆಯೊಂದು ಸ್ಪೀಡ್‌ ಬೋಟ್‌ ಒಂದರ Read more…

ಪೆಟ್ ಕ್ಯಾಮೆರಾದಲ್ಲಿ ಸೆರೆಯಾಯ್ತು ವಿಚಿತ್ರ ಜೀವಿ

ಆಧುನಿಕ ತಂತ್ರಜ್ಞಾನದ ನೆರವಿನಿಂದ ನಾಯಿಗಳ ಮಾಲೀಕರಿಗೆ ತಮ್ಮ ಮುದ್ದು ಪ್ರಾಣಿಗಳ ಮೇಲೆ ಸದಾ ಕಣ್ಣಿಡಲು ಸಾಧ್ಯವಾಗಿದೆ. ಆದರೆ ಕೆಲವೊಮ್ಮೆ ಇದೇ ತಂತ್ರಜ್ಞಾನ ನಮನ್ನು ಗುಗ್ಗು ಮಾಡುವ ಸಾಧ್ಯತೆಗಳೂ ಸಹ Read more…

ʼಆತ್ಮಹತ್ಯೆʼ ಪ್ರಕರಣಗಳ ಕುರಿತು ಆಘಾತಕಾರಿ ಮಾಹಿತಿ ಬಹಿರಂಗ

ಸೆಪ್ಟೆಂಬರ್‌ 10 ರ ಇಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದೀಗ ಕೊರೊನಾ ವಕ್ಕರಿಸಿರುವ ಪರಿಣಾಮ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿರುವ ಕೆಲವರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಆದರೆ ಎಲ್ಲವನ್ನೂ Read more…

ಪಿಎಫ್ ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಡಿಟೇಲ್ಸ್

ನವದೆಹಲಿ: ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಠೇವಣಿ ಆಧಾರಿತ ವಿಮಾ ಯೋಜನೆಗಳಲ್ಲಿ ಕೆಲ ಬದಲಾವಣೆ ಮಾಡಿದ್ದು 7 ಲಕ್ಷ ರೂಪಾಯಿವರೆಗೂ ವಿಮಾ ಮೊತ್ತ Read more…

ಮಾಸಾಶನ ಫಲಾನುಭವಿಗಳಿಗೆ ಸರ್ಕಾರದಿಂದ ʼಗುಡ್ ನ್ಯೂಸ್ʼ

ಬೆಂಗಳೂರು: ಹಲವಾರು ಕಾರಣಗಳಿಂದ ಸ್ಥಗಿತಗೊಂಡಿದ್ದ ನಾಡಿನ 2934 ಕಲಾವಿದರ ಮಾಸಾಶನವನ್ನು 15 ದಿನದೊಳಗೆ ಇತ್ಯರ್ಥಪಡಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಧಾನಸೌಧದಲ್ಲಿ Read more…

ನೌಕರರಿಗೆ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ: ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಸಿಕ್ಕಿದೆ. ಸರ್ಕಾರಿ ಹುದ್ದೆಯಲ್ಲಿದ್ದು ಮತ್ತೊಂದು ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಎನ್ಒಸಿ ಪಡೆಯುವ ಹಳೆ ನಿಯಮಕ್ಕೆ Read more…

ಭವಿಷ್ಯ ನಿಧಿ ಖಾತೆದಾರರಿಗೆ ಗುಡ್ ನ್ಯೂಸ್: 2 ಕಂತುಗಳಲ್ಲಿ ಶೇ .8.5 ರಷ್ಟು ಬಡ್ಡಿ ಪಾವತಿ

ಭವಿಷ್ಯ ನಿಧಿ ಸಂಸ್ಥೆ ನೌಕರರ ಭವಿಷ್ಯ ನಿಧಿಗೆ ಶೇಕಡ 8.5 ರಷ್ಟು ಬಡ್ಡಿ ಪಾವತಿಸಲಿದೆ. ಎರಡು ಕಂತುಗಳಲ್ಲಿ ಬಡ್ಡಿ ಪಾವತಿ ಮಾಡಲಾಗುವುದು. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ನೌಕರರ ಭವಿಷ್ಯ Read more…

ವಾಸ್ತುಶಿಲ್ಪದ ತವರೂರು ʼಖಜುರಾಹೊʼ

ಮಧ್ಯಪ್ರದೇಶದಲ್ಲಿರುವ ಖಜುರಾಹೊ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ಇಲ್ಲಿರುವ ಅಪ್ರತಿಮೆ ಕೆತ್ತನೆಗಳಿಂದ ಅಲಂಕೃತಗೊಂಡಿರುವ ದೇವಾಲಯ ವಿಶ್ವಾದ್ಯಂತ ಹೆಸರು ಪಡೆದಿದೆ. ಬುಂದೇಲ್ ಖಂಡ್ ಪ್ರದೇಶದಲ್ಲಿ ನೆಲೆಗೊಂಡಿರುವ ಈ Read more…

ಮಹಿಳೆಯರನ್ನು ಬಿಡದೆ ಕಾಡುವ ʼಮೈಗ್ರೇನ್ʼ ಗೆ ಇಲ್ಲಿದೆ ಪರಿಹಾರ

ಪ್ರಸ್ತುತ ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಮೈಗ್ರೇನ್ ಕೂಡಾ ಒಂದು. ಕಂಪ್ಯೂಟರ್, ಮೊಬೈಲ್ ವಿಪರೀತ ಬಳಕೆಯೂ ಇದಕ್ಕೊಂದು ಕಾರಣವಾಗಿರಬಹುದು ಎಂಬುದನ್ನು ಸಂಶೋಧನೆ ಇತ್ತೀಚೆಗೆ ದೃಢಪಡಿಸಿದೆ. ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದಿದ್ದಾಗ Read more…

ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಈ ವಿಷಯದ ಕುರಿತು ವಹಿಸಿ ʼಎಚ್ಚರʼ

ಚಿಕ್ಕಮಕ್ಕಳನ್ನು ಹೇಗೆ ನೋಡಿಕೊಂಡರು ಅವರುಗಳು ಒಂದಲ್ಲ ಒಂದು ಕಿತಾಪತಿ ಮಾಡುತ್ತಿರುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರೂ ಯಾವುದೋ ಒಂದು ಬಗೆಯಲ್ಲಿ ಬಾಯಿಗೆ ಏನಾದರೂ ವಸ್ತುಗಳನ್ನು ಹಾಕಿಕೊಳ್ಳುವುದು ಇಲ್ಲವೇ ತಲೆಗೆ ಏನಾದರೂ Read more…

ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸೋಂಕು..? ಎಷ್ಟು ಮಂದಿ ಸಾವು..? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 9540 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಾಗಲಕೋಟೆ 219, ಬಳ್ಳಾರಿ 559, ಬೆಳಗಾವಿ 390, ಬೆಂಗಳೂರು ಗ್ರಾಮಾಂತರ 79, ಬೆಂಗಳೂರು ನಗರ 3419 Read more…

ಬೆಂಗಳೂರಿಗೆ ಇಂದು ಕೊರೊನಾ ʼಬಿಗ್ ಶಾಕ್ʼ

ಬೆಂಗಳೂರು ನಗರದಲ್ಲಿ ಇವತ್ತು ಒಂದೇ ದಿನ 3419 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1,57,044 ಕ್ಕೆ ಏರಿಕೆಯಾಗಿದೆ. ಇವತ್ತು 1564 ಮಂದಿ ಬಿಡುಗಡೆಯಾಗಿದ್ದಾರೆ. Read more…

BIG SHOCKING: ಮತ್ತೆ ಕೊರೊನಾ ಸ್ಪೋಟ, 9540 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿಂದು ದಾಖಲೆಯ 9540 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4,21,730 ಕ್ಕೆ ಏರಿಕೆಯಾಗಿದೆ. ಇಂದು 6860 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, Read more…

ಅಡ್ಡ ಪರಿಣಾಮ ಕಾರಣ ಕೊರೊನಾ ಲಸಿಕೆ ಪ್ರಯೋಗಕ್ಕೆ ಕಡಿವಾಣ: ಭಾರತದಲ್ಲಿ ಮುಂದುವರೆಯಲಿದೆ ಪ್ರಯೋಗ

ನವದೆಹಲಿ: ದೇಶದಲ್ಲಿ ಆಸ್ಟ್ರಾಜೆನಿಕಾ ಸಂಭಾವ್ಯ ಕೊರೊನಾ ಲಸಿಕೆ ಪ್ರಯೋಗ ಪ್ರಗತಿಯಲ್ಲಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬುಧವಾರ ತಿಳಿಸಿದೆ. ಆಸ್ಟ್ರಾಜೆನಿಕಾ ಜಾಗತಿಕ ಪ್ರಯೋಗಗಳನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು Read more…

ಅಡ್ಡಪರಿಣಾಮ ಕಾರಣ ಕೊರೊನಾ ಲಸಿಕೆ ಪ್ರಯೋಗಕ್ಕೆ ಕಡಿವಾಣ: ಭಾರತದಲ್ಲಿ ಮುಂದುವರೆಯಲಿದೆ ಪ್ರಯೋಗ

ನವದೆಹಲಿ: ದೇಶದಲ್ಲಿ ಆಸ್ಟ್ರಾಜೆನಿಕಾ ಸಂಭಾವ್ಯ ಕೊರೋನಾ ಲಸಿಕೆ ಪ್ರಯೋಗ ಪ್ರಗತಿಯಲ್ಲಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬುಧವಾರ ತಿಳಿಸಿದೆ. ಆಸ್ಟ್ರಾಜೆನಿಕಾ ಜಾಗತಿಕ ಪ್ರಯೋಗಗಳನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು Read more…

ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸದೇ ಸರ್ಕಾರ ಪಲಾಯನ, ಕನಿಷ್ಠ 3 ವಾರ ಅಧಿವೇಶನ ವಿಸ್ತರಣೆಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಸೆಪ್ಟೆಂಬರ್ 21 ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಕೇವಲ 8 ದಿನಗಳ ಕಾಲ ಅಧಿವೇಶನ ನಡೆಸುವ ಬದಲು ಕನಿಷ್ಠ ಮೂರು ವಾರ ಅಧಿವೇಶನ ನಡೆಸಬೇಕು ಎಂದು Read more…

ಗಮನಿಸಿ: ಆಗುಂಬೆ ಘಾಟ್ ಮೂಲಕ ಸಂಚರಿಸುವವರಿಗೆ ಮುಖ್ಯ ಮಾಹಿತಿ

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ – ಉಡುಪಿ – ಮಂಗಳೂರು ರಸ್ತೆಯ ಆಗುಂಬೆ ಘಾಟಿಯಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಅಧಿಸೂಚನೆ ಹೊರಡಿಸಲಾಗಿದೆ. ಮಳೆಗಾಲ Read more…

ಬೆಂಗಳೂರು ಜನತೆಗೆ ಸರ್ಕಾರದಿಂದ ʼಗುಡ್ ನ್ಯೂಸ್ʼ

ಬೆಂಗಳೂರು: ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಮತ್ತಿತರೆ ಮೂಲಭೂತ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರು ನಗರಕ್ಕೆ ಪ್ರತ್ಯೇಕ ಕಾಯ್ದೆಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆಗಳನ್ನಿಡುತ್ತಿದೆ ಎಂದು Read more…

ಬಡ್ಡಿ ಹಣ ಪಾವತಿ: ಭವಿಷ್ಯನಿಧಿ ಖಾತೆದಾರರಿಗೆ EPFO ʼಗುಡ್ ನ್ಯೂಸ್ʼ

ನವದೆಹಲಿ: ನೌಕರರ ಭವಿಷ್ಯ ನಿಧಿ(ಇಪಿಎಫ್) ಬಡ್ಡಿ ಕಡಿತ ಮಾಡದಿರಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(EPFO) ಕೇಂದ್ರ ಮಂಡಳಿ ಈ ಕುರಿತಂತೆ ಮಾಹಿತಿ ನೀಡಿದ್ದು, 2019 Read more…

ಸಂಜನಾ ಜೊತೆ ಕ್ಯಾಸಿನೋದಲ್ಲಿದ್ರು ಎಂದು ಆರೋಪ ಮಾಡಿದ ಸಂಬರಗಿ ವಿರುದ್ಧ ಶಾಸಕ ಜಮೀರ್ ಅಹಮ್ಮದ್ ದೂರು

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಶಾಸಕ ಜಮೀರ್ ಅಹ್ಮದ್ ದೂರು ನೀಡಿದ್ದಾರೆ. ಪ್ರಶಾಂತ್ ನಂಬರಗಿ ಸ್ಯಾಂಡಲ್ ವುಡ್ ಡ್ರಗ್ಸ್ ನಂಟಿನ ಪ್ರಕರಣದ ಬಗ್ಗೆ ಮಾತನಾಡುವಾಗ ಜಮೀರ್ Read more…

ಆಧಾರ್ ಸೇರಿ ಅಗತ್ಯ ದಾಖಲೆ ಹೊಂದಿದವರಿಗೆ KSRTC ಉಚಿತ, ರಿಯಾಯಿತಿ ಬಸ್ ಪಾಸ್ ಪಡೆಯಲು ಇಲ್ಲಿದೆ ಮುಖ್ಯ ಮಾಹಿತಿ

ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಒದಗಿಸುವ ಪಾಸ್ ಪಡೆಯಲು ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ. ವತಿಯಿಂದ ವಿದ್ಯಾರ್ಥಿಗಳ ಉಚಿತ/ರಿಯಾಯಿತಿ ಬಸ್ ಪಾಸ್, ವಿಕಲಚೇತನರ Read more…

ಬರೋಬ್ಬರಿ 5 ಎಕರೆ ಜಮೀನು ಸೇರಿ 1.12 ಕೋಟಿ ರೂಪಾಯಿ ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ ಅಧಿಕಾರಿ

ತೆಲಂಗಾಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು 1.12 ಕೋಟಿ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಮೇಡಕ್ ಜಿಲ್ಲೆಯ ಹೆಚ್ಚುವರಿ ಕಲೆಕ್ಟರ್ ಗಡ್ಡಮ್ ನಾಗೇಶ್ ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ Read more…

ಬೀಚ್ ನಲ್ಲಿ ಎಂಜಾಯ್ ಮಾಡಿದ ಮುಂಬೈ ಇಂಡಿಯನ್ಸ್ ಆಟಗಾರರು

ಈ ಬಾರಿಯ ಐಪಿಎಲ್ ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಆಟಗಾರರು ಈಗಾಗಲೇ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ತಮ್ಮ ಕುಟುಂಬದೊಂದಿಗೆ ಬೀಚಲ್ಲಿ Read more…

ಕೊರೊನಾ ʼಪರೀಕ್ಷೆʼ ಸ್ಪರ್ಧೆಯಲ್ಲಿ ಗೆದ್ದವರಿಗೆ ಸಿಗಲಿದೆ 5 ದಶಲಕ್ಷ ಡಾಲರ್ ಬಹುಮಾನ

ಕೊರೊನಾ ಪತ್ತೆಗಾಗಿ ಕಡಿಮೆ ಪ್ರಮಾಣದ ಪರೀಕ್ಷೆ ನಡೆಯುತ್ತಿದ್ದು, ಸೋಂಕು ಮಾತ್ರ ಶರವೇಗದಲ್ಲಿ ವ್ಯಾಪಿಸುತ್ತಿದೆ. ಇದು ವೈದ್ಯಕೀಯ ಸಿಬ್ಬಂದಿ, ಜನಪ್ರನಿಧಿಗಳಲ್ಲಿ ಚಿಂತೆಗೆ ಕಾರಣವಾಗಿದೆ. ಹೀಗಾಗಿ ಈ ಸವಾಲನ್ನು ಎದುರಿಸಲು ಅರ್ಹರು Read more…

ಬೀಚ್ ‌ನಲ್ಲಿ ಅಡ್ಡಾಡುತ್ತಿದ್ದವನಿಗೆ ಭರ್ಜರಿ ಬಂಪರ್…!

ಬ್ರಿಟನ್‌ ಕಡಲ ತೀರದಲ್ಲಿ ಕಂಡುಬಂದಿರುವ ಈ ಸಮುದ್ರ ಜೀವಿಗಳು ನೆಟ್ಟಿಗರನ್ನು ಆಕರ್ಷಿಸಿವೆ. ಉತ್ತರ ವೇಲ್ಸ್‌ ಬಳಿ ತಮ್ಮ ಕುಟುಂಬದೊಂದಿಗೆ ಹಾಲಿಡೇ ಮಾಡುತ್ತಿದ್ದ ಮಾರ್ಟಿನ್ ಗ್ರೀನ್, ಮರದ ತುಂಡಂತೆ ಕಂಡ Read more…

6 ಗಂಟೆಯಲ್ಲಿ 16 ಬಿಲಿಯನ್ ಕಳೆದುಕೊಂಡ ಎಲೋನ್ ಮಸ್ಕ್

ಟೆಸ್ಲಾ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಅವರ ವೈಯಕ್ತಿಕ ಆಸ್ತಿ ಮಂಗಳವಾರ ಕೇವಲ 6 ಗಂಟೆಗಳಲ್ಲಿ 16 ಬಿಲಿಯನ್ ಕುಸಿದಿದೆ. ಕಂಪನಿಯ ಷೇರುಗಳಲ್ಲಿ ತೀವ್ರ ಕುಸಿತದಿಂದಾಗಿ ಮಸ್ಕ್ Read more…

ಮೊಬೈಲ್‌ ಪ್ರಿಯರಿಗೆ ಗುಡ್‌ ನ್ಯೂಸ್: ಡಿಸೆಂಬರ್ ನಲ್ಲಿ ಬರಲಿದೆ ಅಗ್ಗದ ಜಿಯೋ ಆಂಡ್ರಾಯ್ಡ್ ಫೋನ್

ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಿರುವ ರಿಲಾಯನ್ಸ್ ಜಿಯೋ ಈಗ ಸ್ಮಾರ್ಟ್ಫೋನ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಇತ್ತೀಚಿನ ವರದಿಯ ಪ್ರಕಾರ, ರಿಲಯನ್ಸ್ ಜಿಯೋ ಈ ವರ್ಷದ ಅಂತ್ಯದ ವೇಳೆಗೆ 100 ಮಿಲಿಯನ್ Read more…

ಮುಂಗುಸಿಯಿಂದ ಕಾಳಿಂಗ ಮರ್ದನ ವಿಡಿಯೋ ವೈರಲ್

ನಾಸಿಕ್: ಮುಂಗುಸಿ ಹಾಗೂ ಕಾಳಿಂಗ ಸರ್ಪದ ನಡುವೆ ನಡೆಯುವ ರೋಚಕ ಕದನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಡಿಸಿಎಫ್ ವೆಸ್ಟ್ ನಾಸಿಕ್ ಎಂಬ ಟ್ವಿಟ್ಟರ್ ಖಾತೆಯಲ್ಲಿ Read more…

BIG NEWS: ‘ಪ್ಲಾಸ್ಮಾ’ ಚಿಕಿತ್ಸೆ ಕುರಿತು ಐಸಿಎಂಆರ್ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೋನಾ ತೀವ್ರವಾಗಿ ಬಾಧಿಸುವ ರೋಗಿಗಳಿಗೆ ಮತ್ತು ಕೊರೊನಾ ಮರಣ ಪ್ರಮಾಣ ತಪ್ಪಿಸಲು ಕನ್ವಲ್ಸೆಂಟ್ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತದೆ. ಆದ್ರೆ ಇದು ಪರಿಣಾಮಕಾರಿಯಾಗಿಲ್ಲವೆಂಬುದು ಸಾಬೀತಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...