alex Certify ಭವಿಷ್ಯ ನಿಧಿ ಖಾತೆದಾರರಿಗೆ ಗುಡ್ ನ್ಯೂಸ್: 2 ಕಂತುಗಳಲ್ಲಿ ಶೇ .8.5 ರಷ್ಟು ಬಡ್ಡಿ ಪಾವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭವಿಷ್ಯ ನಿಧಿ ಖಾತೆದಾರರಿಗೆ ಗುಡ್ ನ್ಯೂಸ್: 2 ಕಂತುಗಳಲ್ಲಿ ಶೇ .8.5 ರಷ್ಟು ಬಡ್ಡಿ ಪಾವತಿ

ಭವಿಷ್ಯ ನಿಧಿ ಸಂಸ್ಥೆ ನೌಕರರ ಭವಿಷ್ಯ ನಿಧಿಗೆ ಶೇಕಡ 8.5 ರಷ್ಟು ಬಡ್ಡಿ ಪಾವತಿಸಲಿದೆ. ಎರಡು ಕಂತುಗಳಲ್ಲಿ ಬಡ್ಡಿ ಪಾವತಿ ಮಾಡಲಾಗುವುದು.

ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ನೌಕರರ ಭವಿಷ್ಯ ನಿಧಿ(ಇಪಿಎಫ್) ಬಡ್ಡಿ ಕಡಿತ ಮಾಡದಿರಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಕೇಂದ್ರ ಮಂಡಳಿ ತೀರ್ಮಾನಿಸಿದೆ. 2019 -20ನೇ ಸಾಲಿಗೆ ಪಿಎಫ್ ಖಾತೆದಾರರಿಗೆ ಶೇಕಡ 8.5 ಬಡ್ಡಿದರದಲ್ಲಿ ಹಣ ಜಮಾ ಮಾಡಲಾಗುವುದು.

ಎರಡು ಕಂತುಗಳಲ್ಲಿ ಬಡ್ಡಿ ಹಣವನ್ನು ಜಮೆ ಮಾಡಲಿದ್ದು, ಮೊದಲ ಹಂತದಲ್ಲಿ ಶೇಕಡ 8.15 ರಷ್ಟು ಹಾಗೂ ಎರಡನೇ ಹಂತದಲ್ಲಿ ಶೇಕಡ 0.35 ರಷ್ಟು ಬಡ್ಡಿ ಹಣವನ್ನು ಪಾವತಿ ಮಾಡಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...