alex Certify ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸೋಂಕು..? ಎಷ್ಟು ಮಂದಿ ಸಾವು..? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸೋಂಕು..? ಎಷ್ಟು ಮಂದಿ ಸಾವು..? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 9540 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಾಗಲಕೋಟೆ 219, ಬಳ್ಳಾರಿ 559, ಬೆಳಗಾವಿ 390, ಬೆಂಗಳೂರು ಗ್ರಾಮಾಂತರ 79, ಬೆಂಗಳೂರು ನಗರ 3419 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ಬೀದರ್ 59, ಚಾಮರಾಜ ನಗರ 60, ಚಿಕ್ಕಬಳ್ಳಾಪುರ 141, ಚಿಕ್ಕಮಗಳೂರು 73, ಚಿತ್ರದುರ್ಗ 94, ದಕ್ಷಿಣ ಕನ್ನಡ 310, ದಾವಣಗೆರೆ 255, ಧಾರವಾಡ 226, ಗದಗ 155, ಹಾಸನ 270, ಹಾವೇರಿ 169, ಕಲ್ಬುರ್ಗಿ 241 ಜನರಿಗೆ ಸೋಂಕು ತಗುಲಿದೆ.

ಕೊಡಗು 60, ಕೋಲಾರ 97, ಕೊಪ್ಪಳ 150, ಮಂಡ್ಯ 224, ಮೈಸೂರು 500, ರಾಯಚೂರು 214, ರಾಮನಗರ 109, ಶಿವಮೊಗ್ಗ ಸೆಪ್ಟೆಂಬರ್ 8 ಮತ್ತು 9 ರಂದು ಸೇರಿ ಒಟ್ಟು 555, ತುಮಕೂರು 242, ಉಡುಪಿ 258, ಉತ್ತರ ಕನ್ನಡ 260, ವಿಜಯಪುರ 57, ಯಾದಗಿರಿ 95 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇವತ್ತು ಬೆಂಗಳೂರಿನಲ್ಲಿ 41, ಬಳ್ಳಾರಿ 8, ಬೆಳಗಾವಿ 5, ದಕ್ಷಿಣ ಕನ್ನಡ 6, ಹಾಸನ 4, ಕೊಪ್ಪಳ 6,ಶಿವಮೊಗ್ಗ 6 ಮೈಸೂರು 13, ತುಮಕೂರು 5 ಜನ ಸೇರಿದಂತೆ ರಾಜ್ಯದಲ್ಲಿ ಇಂದು 128 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...