alex Certify ಸ್ಪೀಡ್ ಬೋಟ್‌ ಜೊತೆ ಸ್ಪರ್ಧೆಗಿಳಿದ ಮೊಸಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪೀಡ್ ಬೋಟ್‌ ಜೊತೆ ಸ್ಪರ್ಧೆಗಿಳಿದ ಮೊಸಳೆ….!

ನಾಯಿ-ಬೆಕ್ಕುಗಳಷ್ಟಲ್ಲದೇ ಮೊಸಳೆಗಳೂ ಸಹ ಒಮ್ಮೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತವೆ.

ಆಸ್ಟ್ರೇಲಿಯಾದ ಮೀನುಗಾರರು ಸೆರೆ ಹಿಡಿದಿರುವ ಈ ವಿಡಿಯೋದಲ್ಲಿ ಪೂರ್ಣ ಬೆಳೆದು ನಿಂತ ಮೊಸಳೆಯೊಂದು ಸ್ಪೀಡ್‌ ಬೋಟ್‌ ಒಂದರ ಜೊತೆ ರೇಸ್ ‌ಗೆ ಇಳಿದಿರುವುದನ್ನು ನೋಡಬಹುದಾಗಿದೆ.

13 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಮೊಸಳೆಯು ಸ್ಪೀಡ್‌ ಬೋಟ್‌ ಅನ್ನು ಮೀರಿಸಬೇಕು ಎಂದು ಪಣ ತೊಟ್ಟಿರುವಂತೆ ಕಾಣುತ್ತದೆ.

ಈ ವಿಡಿಯೋಗೆ ಅದಾಗಲೇ 6.25 ಲಕ್ಷ ವೀವ್ಸ್‌ಗಳು ಮೂಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...