alex Certify Latest News | Kannada Dunia | Kannada News | Karnataka News | India News - Part 317
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಮಂಡ್ಯದಲ್ಲಿ ತಾರಕಕ್ಕೇರಿದ ‘ಹನುಮಾನ್ ಧ್ವಜ’ ದಂಗಲ್ : BJP ಕಾರ್ಯಕರ್ತರ ಮೇಲೆ ಲಾಠಿಚಾರ್ಜ್, ಹಲವರಿಗೆ ಗಾಯ

ಮಂಡ್ಯ : ಮಂಡ್ಯದಲ್ಲಿ ಹನುಮಾನ್ ಧ್ವಜ ದಂಗಲ್ ಭುಗಿಲೆದ್ದಿದ್ದು, ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಪೊಲೀಸರು ಲಾಠಿ ಬೀಸಿದ ಪರಿಣಾಮ ಇಬ್ಬರು Read more…

BREAKING : ಬಾಗಲಕೋಟೆ ಶಾಲಾ ಬಸ್ ಅಪಘಾತದಲ್ಲಿ ನಾಲ್ವರು ಮಕ್ಕಳು ಸಾವು : ರಾಜ್ಯ ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಆಲಗೂರು ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ನಾಲ್ವರು ಶಾಲಾ ಮಕ್ಕಳ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರ Read more…

ರಾಜ್ಯದ ಮಹಿಳೆಯರೇ ಗಮನಿಸಿ : ʼಉದ್ಯಮಶೀಲತಾ ತರಬೇತಿʼಗೆ ಅರ್ಜಿ ಸಲ್ಲಿಸಲು ಜ. 31 ಕೊನೆಯ ದಿನ

ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರು ಸ್ವಂತ ಉದ್ಯಮ ಆರಂಭಿಸಲು ಸಹಕಾರಿಯಾಗುವಂತೆ ಐಐಎಂ-ಬೆಂಗಳೂರು ಸಂಸ್ಥೆಯ ಮೂಲಕ ನೀಡಲಾಗುವ ʼಉದ್ಯಮಶೀಲತಾ ತರಬೇತಿʼಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇದೇ ಜನವರಿ 31ರ ಒಳಗಾಗಿ Read more…

Bengaluru : ಬಿಡಿಎ ನೂತನ ಅಧ್ಯಕ್ಷರಾಗಿ ಎನ್.ಎ ಹ್ಯಾರಿಸ್ ಅಧಿಕಾರ ಸ್ವೀಕಾರ

ಬೆಂಗಳೂರು : ಬಿಡಿಎ (ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ) ನೂತನ ಅಧ್ಯಕ್ಷರಾಗಿ ಎನ್ ಎ ಹ್ಯಾರಿಸ್ ಇಂದು ಅಧಿಕಾರ ಸ್ವೀಕರಿಸಿದರು. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ ಸೋಶಿಯಲ್ ಮೀಡಿಯಾದಲ್ಲಿ Read more…

ʻಪರೀಕ್ಷಾ ಪೇ ಚರ್ಚಾʼ ಸಂವಾದದಲ್ಲಿ ʻಪ್ರಧಾನಿ ಮೋದಿʼ ಭಾಷಣದ ಹೈಲೆಟ್ಸ್ ಇಲ್ಲಿದೆ | Pariksha Pe Charcha

ನವದೆಹಲಿ : ಬೋರ್ಡ್ ಪರೀಕ್ಷೆಗಳಿಗೆ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಅವರು ಮಕ್ಕಳಿಗೆ ಗುರು ಮಂತ್ರ ಮತ್ತು ಪರೀಕ್ಷೆಗಳಿಗೆ Read more…

BREAKING : ಡೆತ್ ನೋಟ್ ಬರೆದಿಟ್ಟು ಕೋಟಾದಲ್ಲಿ 18 ವರ್ಷದ ‘JEE’ ಆಕಾಂಕ್ಷಿ ಆತ್ಮಹತ್ಯೆ

ನವದೆಹಲಿ : ಡೆತ್ ನೋಟ್ ಬರೆದಿಟ್ಟು 18 ವರ್ಷದ ಜೆಇಇ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಜೆಇಇ ಮೇನ್ಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ನಿಹಾರಿಕಾ Read more…

‘ರೈತರಿಗೆ ದ್ರೋಹ ಬಗೆದರೆ ಯಾವ ಶ್ರೀರಾಮಚಂದ್ರನೂ ಕಾಪಾಡಲ್ಲ’ : ಕೇಂದ್ರ ಸರ್ಕಾರದ ವಿರುದ್ಧ ‘CM ಸಿದ್ದರಾಮಯ್ಯ’ ವಾಗ್ಧಾಳಿ

ಬೆಂಗಳೂರು : ರೈತರಿಗೆ ದ್ರೋಹ ಬಗೆದರೆ ಯಾವ ಶ್ರೀರಾಮಚಂದ್ರನೂ ಕಾಪಾಡಲಾರ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ. ರಾಜ್ಯದ ಬಿಜೆಪಿ ನಾಯಕರಿಗೆ ಕರ್ನಾಟಕದ ನೆಲದ Read more…

ಸೆನ್ಸೆಕ್ಸ್ 1,000 ಅಂಕಗಳ ಏರಿಕೆ, 21,650 ಅಂಕ ತಲುಪಿದ ನಿಫ್ಟಿ : ಹೂಡಿಕೆದಾರರ ಸಂಪತ್ತು 5 ಲಕ್ಷ ಕೋಟಿ ರೂ.ಗೆ ಹೆಚ್ಚಳ

ಮುಂಬೈ : ದೇಶೀಯ ಷೇರುಗಳು ಸೋಮವಾರ ಬಜೆಟ್ ಪೂರ್ವ ಏರಿಕೆಯಲ್ಲಿ ತೀವ್ರವಾಗಿ ಏರಿಕೆಯಾಗಿದ್ದು, ಎಲ್ಲಾ ವಲಯಗಳ ಲಾಭಕ್ಕೆ ಕಾರಣವಾಯಿತು. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ ಪ್ಯಾಕ್ 1,000 ಕ್ಕೂ Read more…

ಬೀಜ-ಗೊಬ್ಬರ ಕೇಳಿದ ರೈತರನ್ನು ಗುಂಡಿಟ್ಟು ಸಾಯಿಸಿದ ಪಕ್ಷ ಬಿಜೆಪಿ : ಸಿಎಂ ಸಿದ್ದರಾಮಯ್ಯ ವಾಗ್ಧಾಳಿ

ಬೆಂಗಳೂರು : ಬೀಜ-ಗೊಬ್ಬರ ಕೇಳಿದ ರೈತರನ್ನು ಗುಂಡಿಟ್ಟು ಸಾಯಿಸಿದ ಪಕ್ಷ ಬಿಜೆಪಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ. ರಾಜ್ಯದ ಬರಪೀಡಿತ ಪ್ರದೇಶದ ರೈತರಿಗೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ಪರಿಹಾರದ Read more…

Power Cut : ಇಂದಿನಿಂದ 3 ದಿನ ಈ ಪ್ರದೇಶಗಳಲ್ಲಿ ʻವಿದ್ಯುತ್ ಕಡಿತʼ

ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಮುಂಬರುವ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸುವ ಹಂತದಲ್ಲಿರುವುದರಿಂದ ಬೆಂಗಳೂರು ತಿಂಗಳ Read more…

BREAKING : ಹನುಮಾನ್ ಧ್ವಜ ವಿವಾದ : ರಾಜ್ಯಾದ್ಯಂತ ಭುಗಿಲೆದ್ದ ಬಿಜೆಪಿ-ಜೆಡಿಎಸ್ ಪ್ರತಿಭಟನೆ

ಬೆಂಗಳೂರು : ಮಂಡ್ಯ ಜಿಲ್ಲೆಯ ಕರೇಗೋಡು ಗ್ರಾಮದಲ್ಲಿ 108 ಅಡಿ ಎತ್ತರದ ಧ್ವಜಸ್ತಂಭದಿಂದ ಹನುಮಾನ್ ಧ್ವಜವನ್ನು ತೆಗೆದುಹಾಕಿದ ರಾಜ್ಯ ಸರ್ಕಾರದ ವಿರುದ್ಧ ಸಾವಿರಾರು ಬಿಜೆಪಿ, ಜೆಡಿಎಸ್ ಮತ್ತು ಹಿಂದೂ Read more…

BIG NEWS : ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಏಕವಚನ ಬಳಕೆ : ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ HDK ವಾಗ್ದಾಳಿ

ಬೆಂಗಳೂರು : ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿರುವ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಅಂಕೆ Read more…

ದಾಖಲೆಯ ಗರಿಷ್ಠ ಮಟ್ಟದಲ್ಲಿ ರಿಲಯನ್ಸ್ ಷೇರು : 19 ಲಕ್ಷ ಕೋಟಿ ದಾಟಿದ ಕಂಪನಿಯ ಎಂ-ಕ್ಯಾಪ್

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ನ ಷೇರು ಸೋಮವಾರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಅದೇ ಸಮಯದಲ್ಲಿ, ಕಂಪನಿಯ ಮಾರುಕಟ್ಟೆ ಬಂಡವಾಳೀಕರಣ Read more…

ʻನಾನು ರಾಮ, ಕೃಷ್ಣ ಸೇರಿ ಹಿಂದೂ ದೇವರುಗಳನ್ನು ನಂಬುವುದಿಲ್ಲʼ : ಶಾಲಾ ಮಕ್ಕಳಿಗೆ ʻಶಪತʼ ಮಾಡಿಸಿದ ಶಿಕ್ಷಕ!

ರಾಯ್ಪುರ : ಬಿಲಾಸ್ಪುರ ಜಿಲ್ಲೆಯಲ್ಲಿ ಅತ್ಯಂತ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಮತ್ತು ಕೆಲವು ಯುವಕರಿಗೆ ಹಿಂದೂ ದೇವರು ಮತ್ತು ದೇವತೆಗಳನ್ನು ನಂಬುವುದಿಲ್ಲ Read more…

BREAKING : ಫೆ.1 ರಂದು ಸಂಸತ್ತಿನಲ್ಲಿ ‘ಮಧ್ಯಂತರ ಬಜೆಟ್’ ಮಂಡನೆ : ನಾಳೆ ಸರ್ವಪಕ್ಷಗಳ ಸಭೆ ಕರೆದ ಕೇಂದ್ರ ಸರ್ಕಾರ

ನವದೆಹಲಿ : ಫೆ.1 ರಂದು ಸಂಸತ್  ನಲ್ಲಿ  ಬಜೆಟ್ ಮಂಡನೆ ನಡೆಯಲಿದ್ದು, ಈ ಹಿನ್ನೆಲೆ ಕೇಂದ್ರ ಸರ್ಕಾರ ನಾಳೆ ( ಜ.30) ಸರ್ವಪಕ್ಷಗಳ ಸಭೆ ಕರೆದಿದೆ.  ನಾಳೆ ಬೆಳಗ್ಗೆ Read more…

BIG NEWS : ಪ್ರಧಾನಿ ಮೋದಿಗೆ ಬೆಂಬಲ ಘೋಷಿಸಿದ ‘ಜನಾರ್ದನ ರೆಡ್ಡಿ’ : ಕುತೂಹಲ ಮೂಡಿಸಿದ ಗಣಿಧಣಿ ರಾಜಕೀಯ ನಡೆ..!

ಬೆಂಗಳೂರು : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಬಿಜೆಪಿ ಪಕ್ಷಕ್ಕೆ ಕರೆತರುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಈ ಬೆನ್ನಲ್ಲೇ ಹಲವರಿಗೆ ಬಿಜೆಪಿ ಗಾಳ ಹಾಕುತ್ತಿದೆ ಎನ್ನಲಾಗಿದೆ. ಇದರ Read more…

BIG NEWS : 2026ರ ವೇಳೆಗೆ 30 ನಗರಗಳನ್ನು ಭಿಕ್ಷುಕರಿಂದ ಮುಕ್ತಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರ

ನವದೆಹಲಿ: ಭಿಕ್ಷಾಟನೆಯಲ್ಲಿ ತೊಡಗಿರುವ ವಯಸ್ಕರನ್ನು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ಸಮಗ್ರ ಸಮೀಕ್ಷೆ ಮತ್ತು ಪುನರ್ವಸತಿ ಕಾರ್ಯಕ್ರಮಕ್ಕಾಗಿ ಕೇಂದ್ರವು ದೇಶಾದ್ಯಂತ 30 ನಗರಗಳನ್ನು ಗುರುತಿಸಿದೆ. ಸಾಮಾಜಿಕ ನ್ಯಾಯ Read more…

ಫೆ. 8 ರಿಂದ ರಾಜ್ಯಮಟ್ಟದ ʻಪ್ರತಿಭಾ ಕಾರಂಜಿ ಸ್ಪರ್ಧೆʼ : ಪಾಲಿಸಬೇಕಾದ ನಿಯಮಗಳು ಇಲ್ಲಿದೆ

2023-24 ನೆಯ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಆಯೋಜಿಸುವ ಕುರಿತು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 2023-24 Read more…

BIGGBOSS-10 : ‘ಬಿಗ್ ಬಾಸ್’ ವಿನ್ನರ್ ಕಾರ್ತಿಕ್ ಗೆ 50 ಲಕ್ಷದಲ್ಲಿ ಸಿಗೋದು ಎಷ್ಟು ಲಕ್ಷ ಗೊತ್ತಾ..?

ಬೆಂಗಳೂರು : ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ 10 ರ ಗ್ರ್ಯಾಂಡ್ ಫಿನಾಲೆ ಜನವರಿ 28 ರಂದು ಪ್ರಸಾರವಾಗಿದ್ದು, ನಟ ಕಾರ್ತಿಕ್ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ವಾರಗಳ Read more…

BREAKING : ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ದೆಹಲಿ ಮನೆ ಮೇಲೆ ಇಡಿ ದಾಳಿ

ನವದೆಹಲಿ: ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಅವರ ಮನೆಗೆ ಇಂದು, ಇಡಿ ತಂಡವು ವಿಚಾರಣೆಗಾಗಿ ತಲುಪಿದೆ.  ಇಡಿ ತಂಡವು ದಕ್ಷಿಣ ದೆಹಲಿಯ Read more…

BREAKING : ವಿದ್ಯಾರ್ಥಿಗಳ ಜೊತೆ ಚರ್ಚಿಸಿ ಯಶಸ್ಸಿನ ಸಲಹೆ ನೀಡಿದ ಪ್ರಧಾನಿ ಮೋದಿ |Pariksha Pe Charcha 2024

ವರ್ಷ ಪ್ರಾರಂಭವಾದ ಕೂಡಲೇ, ಎಲ್ಲಾ ರಾಜ್ಯ ಬೋರ್ಡ್ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಈ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯದ ಸ್ಥಿತಿ ಮತ್ತು ದಿಕ್ಕನ್ನು ನಿರ್ಧರಿಸುತ್ತವೆ, ಆದ್ದರಿಂದ ಪರೀಕ್ಷೆಯ ಬಗ್ಗೆ ಮಕ್ಕಳ ಮನಸ್ಸಿನಲ್ಲಿ Read more…

ನಟ ‘ಬಾಬಿ ಡಿಯೋಲ್’ ಕೆನ್ನೆಗೆ ಕಿಸ್ ಕೊಟ್ಟ ಮಹಿಳಾ ಅಭಿಮಾನಿ : ಇದು ‘ಲೈಂಗಿಕ ದೌರ್ಜನ್ಯ’ ಎಂದ ನೆಟ್ಟಿಗರು..!

ಮಹಿಳಾ ಅಭಿಮಾನಿಯೊಬ್ಬರು ಬಾಲಿವುಡ್ ನಟ ಬಾಬಿ ಡಿಯೋಲ್ ಅವರ ಕೆನ್ನೆಗೆ ಮುತ್ತಿಟ್ಟು ಸೆಲ್ಫಿ ತೆಗೆದುಕೊಂಡಿದ್ದು, ನೆಟ್ಟಿಗರು ಗರಂ ಆಗಿದ್ದಾರೆ. ಗಂಡಸರು ಮುತ್ತು ಕೊಟ್ಟರೆ ಮಾತ್ರ ಲೈಂಗಿಕ ದೌರ್ಜನ್ಯವಾ..ಹೆಂಗಸರು ಮುತ್ತು Read more…

Job Alert : ರೈಲ್ವೆ ಇಲಾಖೆಯಲ್ಲಿ 5,696 ʻಲೋಕೋ ಪೈಲಟ್ʼ ಹುದ್ದೆಗಳ ನೇಮಕಾತಿ : ಇಲ್ಲಿದೆ ಮಾಹಿತಿ

ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು ಆರ್‌ ಆರ್‌ ಬಿ ಎಎಲ್‌ ಪಿ ನೇಮಕಾತಿ 2024 ಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, 5,696 ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗೆ ಅರ್ಜಿ Read more…

BREAKING : ಷೇರುಮಾರುಕಟ್ಟೆ ಭರ್ಜರಿ ಆರಂಭ : ಸೆನ್ಸಕ್ಸ್ 700 ಅಂಕ ಜಿಗಿತ, 21,000 ಗಡಿ ದಾಟಿದ ನಿಫ್ಟಿ

ಮುಂಬೈ: ಬ್ಲೂ ಚಿಪ್ ಸಂಸ್ಥೆಗಳಾದ ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಖರೀದಿಯೊಂದಿಗೆ ಏಷ್ಯಾದ ಮಾರುಕಟ್ಟೆಗಳಲ್ಲಿನ ಏರಿಕೆಯೊಂದಿಗೆ ಬೆಂಚ್ ಮಾರ್ಕ್ ಈಕ್ವಿಟಿ ಸೂಚ್ಯಂಕಗಳು ಸೋಮವಾರದ Read more…

‘ಜೈ ಶ್ರೀ ರಾಮ್’ ಎಂದರೆ ಜೈಲಿಗೆ ಹಾಕ್ತಾರೆ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ಧಾಳಿ

ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದ ಹನುಮ ಧ್ವಜ ವಿವಾದ ರಾಜಕೀಯ ತಿರುವು ಪಡೆದುಕೊಂಡಿದೆ. ಘಟನೆ ಸಂಬಂಧ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಈ ಕುರಿತು Read more…

SHOCKING : ಲಾಡ್ಜ್ ನಲ್ಲಿ ಮಹಿಳಾ ಟೆಕ್ಕಿಯನ್ನು ಗುಂಡಿಕ್ಕಿ ಕೊಂದ ಬಾಯ್ ಫ್ರೆಂಡ್

ಪುಣೆಯ ಲಾಡ್ಜ್ ನಲ್ಲಿ   ಟೆಕ್ಕಿ ಯುವತಿಯನ್ನು ಆಕೆಯ ಪ್ರಿಯಕರ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪಿಂಪ್ರಿ ಚಿಂಚ್ವಾಡ್ನ ಹಿಂಜಾವಾಡಿ ಪ್ರದೇಶದ ಓಯೋ ಟೌನ್ ಹೌಸ್ ಹೋಟೆಲ್ನಲ್ಲಿ Read more…

ALERT : ಮಕ್ಕಳಲ್ಲಿ ಹೆಚ್ಚುತ್ತಿದೆ ‘ಮಂಗನ ಬಾವು’ ಕಾಯಿಲೆ, ಪೋಷಕರೇ ಇರಲಿ ಈ ಎಚ್ಚರ..!

ಬೆಂಗಳೂರು : ಚಳಿಗಾಲದಲ್ಲಿ ಎಷ್ಟು ಎಚ್ಚರ ಇದ್ದರೂ ಸಾಲದು, ವಿವಿಧ ರೀತಿಯ ರೋಗಗಳು ನಮ್ಮನ್ನು ಕಾಡಲು ಶುರುವಾಗುತ್ತದೆ. ಈ ವರ್ಷ ಹೆಚ್ಚಿನ ಮಕ್ಕಳು ಮಂಫ್ಸ್ ಸೋಂಕಿಗೆ ತುತ್ತಾಗಿದ್ದಾರೆ. ಮಂಫ್ಸ್ Read more…

ಹೊಸ ʻTVʼ ಖರೀದಿಸುವವರಿಗೆ ಬಿಗ್ ಶಾಕ್ : ಟಿವಿ ಬೆಲೆಯಲ್ಲಿ ಶೇ. 10% ರಷ್ಟು ಏರಿಕೆ!

ನವದೆಹಲಿ : ಟಿವಿ ಪ್ಯಾನೆಲ್‌ ಗಳನ್ನು ತಯಾರಿಸಲು ಬಳಸುವ ಓಪನ್ ಸೆಲ್‌ ನ ಬೆಲೆಯಲ್ಲಿ ನಿರಂತರ ಹೆಚ್ಚಳದಿಂದಾಗಿ, ಕಂಪನಿಗಳು ಟಿವಿಯ ಬೆಲೆಯನ್ನು ಹೆಚ್ಚಿಸಲು ತಯಾರಿ ನಡೆಸುತ್ತಿವೆ. ಸಾಂಕ್ರಾಮಿಕ ರೋಗದ Read more…

BIG NEWS: ಸಿಲಿಂಡರ್ ಸ್ಫೋಟ ಪ್ರಕರಣ; ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸಾವು

ಬೆಳಗಾವಿ: ಬೆಳಗಾವಿಯ ಮನೆಯೊಂದರಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳಗಾವಿಯ ಬಸವನಗಲ್ಲಿ ಮನೆಯಲ್ಲಿ ಜನವರಿ 28ರಂದು ಮಧ್ಯಾಹ್ನ Read more…

ವಿಕಲಚೇತನರಿಗೆ ಮುಖ್ಯ ಮಾಹಿತಿ : ರಾಜ್ಯ ಸರ್ಕಾರದ ವಿವಿಧ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನ

ಬೆಂಗಳೂರು : ವಿಕಲಚೇತನರಿಗೆ ವಿವಿಧ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು (ಜನವರಿ 30) ನಾಳೆ ಕೊನೆಯ ದಿನವಾಗಿದೆ. ವಿಕಲಚೇತನರ ಹಾಗೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...