alex Certify Latest News | Kannada Dunia | Kannada News | Karnataka News | India News - Part 314
ಕನ್ನಡ ದುನಿಯಾ
    Dailyhunt JioNews

Kannada Duniya

BBK-10 : ‘ಡ್ರೋನ್ ಪ್ರತಾಪ್’ ಕೈ ತಪ್ಪಿದ ಬಿಗ್ ಬಾಸ್ ಟ್ರೋಫಿ : ಅರ್ಧ ಮೀಸೆ, ಗಡ್ಡ ಬೋಳಿಸಿಕೊಂಡ ಅಭಿಮಾನಿ

ಬೆಂಗಳೂರು : ಬಿಗ್ ಬಾಸ್-10 ರಲ್ಲಿ ನಟ ಕಾರ್ತಿಕ್ ಬಿಗ್ ಬಾಸ್ ಟ್ರೋಫಿ ಮುಡಿಗೇರಿಸಿಕೊಂಡಿದ್ದು, ಡ್ರೋನ್ ಪ್ರತಾಪ್ ಟ್ರೋಫಿಯಿಂದ ವಂಚಿತರಾಗಿದ್ದಾರೆ. ಡ್ರೋನ್ ಪ್ರತಾಪ್ ಗೆದ್ದೇ ಗೆಲ್ತಾರೆ ಎಂದು ವೋಟ್ Read more…

BREAKING : ಭಾರತದಲ್ಲಿ 112 ಕೋವಿಡ್ ಕೇಸ್ ಗಳು ಪತ್ತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 1,460

ನವದೆಹಲಿ : ಭಾರತದಲ್ಲಿ ಒಂದೇ ದಿನ 112 ಕೋವಿಡ್ -19 ಪ್ರಕರಣಗಳು ಏರಿಕೆಯಾಗಿದ್ದು, ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,460 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. Read more…

ರಾಜ್ಯ ಸರ್ಕಾರದಿಂದ 33 ಮಂದಿ ʻDYSPʼ ಗಳನ್ನು ವರ್ಗಾವಣೆ ಮಾಡಿ ಆದೇಶ

ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್‌ ಸರ್ಜರಿ ಮಾಡಿದ್ದು, ಮತ್ತೆ 33 ಮಂದಿ ಡಿವೈಎಸ್ ಪಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಪೊಲೀಸ್ ಸಿಬ್ಬಂದಿ ಮಂಡಳಿಯ Read more…

ಬೆಂಗಳೂರಿಗರೇ ಗಮನಿಸಿ : ಇಂದು ಮತ್ತು ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಹಲವು ವಿದ್ಯುತ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು ಮತ್ತು ನಾಳೆ Read more…

ಇಂದು ಗಾಂಧೀಜಿಯ ಚಿಂತನೆಗಳನ್ನು ಹತ್ಯೆಗೈಯಲು ನೂರಾರು ಗೋಡ್ಸೆಗಳು ಹುಟ್ಟಿಕೊಂಡಿದ್ದಾರೆ : CM ಸಿದ್ದರಾಮಯ್ಯ

ಬೆಂಗಳೂರು : ಇಂದು ಗಾಂಧೀಜಿಯ ಚಿಂತನೆಗಳನ್ನು ಹತ್ಯೆಗೈಯಲು ನೂರಾರು ಗೋಡ್ಸೆಗಳು ಹುಟ್ಟಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಿಎಂ ಸಿದ್ದರಾಮಯ್ಯ, ಅಂದು Read more…

BIG NEWS : ಅಮೆರಿಕ ವಿವಿಯಲ್ಲಿ ನಾಪತ್ತೆಯಾಗಿದ್ದ ‘ಭಾರತೀಯ ವಿದ್ಯಾರ್ಥಿ’ ಶವವಾಗಿ ಪತ್ತೆ

ನವದೆಹಲಿ : ಅಮೆರಿಕದ ಇಂಡಿಯಾನಾ ರಾಜ್ಯದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿ ನೀಲ್ ಆಚಾರ್ಯ ಶವವಾಗಿ ಪತ್ತೆಯಾಗಿದ್ದಾರೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಪರ್ಡ್ಯೂ ವಿಶ್ವವಿದ್ಯಾಲಯದ ಜಾನ್ Read more…

BIG NEWS: ಕಳ್ಳತನ ಮಾಡಲು ಹೋಗಿ ಸಿಕ್ಕಿ ಬಿದ್ದ ಅಸಿಸ್ಟೆಂಟ್ ಲೋಕೋ ಪೈಲಟ್

ಬೆಂಗಳೂರು: ಸಾಲ ತೀರಿಸಲು ಅಸಿಸ್ಟೆಂಟ್ ಲೋಕೋ ಪೈಲಟ್ ಓರ್ವರು ಕಳ್ಳತನದ ಹಾದಿ ಹಿಡಿದು ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಪಡಿ ಸ್ವರಾಜ್ ಬಂಧಿತ ಅಸಿಸ್ಟೆಂಟ್ ಲೋಕೋ ಪೈಲಟ್. ಬಂಧಿತನಿಂದ Read more…

‘ಭಗವಂತ ಖೂಬಾ’ಗೆ ಟಿಕೆಟ್ ನೀಡದಂತೆ B.Y ವಿಜಯೇಂದ್ರ ಕಾಲಿಗೆ ಬಿದ್ದ ಪ್ರಭು ಚೌಹಾಣ್

ಬೀದರ್ : ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮತ್ತೆ ಟಿಕೆಟ್ ನೀಡದಂತೆ ಮಾಜಿ ಸಚಿವ ಪ್ರಭು ಚೌಹ್ಹಾಣ್ ಬಿವೈ ವಿಜಯೇಂದ್ರ ಕಾಲಿಗೆ ಬಿದ್ದ ಘಟನೆ ನಡೆದಿದೆ. ಬೀದರ್ Read more…

ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ : ʻಹಳೆಯ ಪಿಂಚಣಿʼ (OPS) ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ Read more…

ಬೆಂಗಳೂರು : ‘ಏರ್ ಪೋರ್ಟ್’ ನಲ್ಲಿ ಬಾಂಬ್ ಇದೆ ಎಂದು ಜೋಕ್ ಮಾಡಿದ ‘ಭೂಪ’ ಅರೆಸ್ಟ್

ಬೆಂಗಳೂರು : ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಬಾಂಬ್ ಇದೆ ಎಂದು ಸುಳ್ಳು ಹೇಳಿ ಹುಚ್ಚಾಟ ಮೆರೆದ ಭೂಪನೊಬ್ಬ ಸುಖಾಸುಮ್ಮನೆ ಸಂಕಷ್ಟಕ್ಕೆ ಗುರಿಯಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ Read more…

ಪೂರ್ವ ಮೆಡಿಟರೇನಿಯನ್ ಸಾಗರದಲ್ಲಿ ಘೋರ ದುರಂತ : ಜನವರಿಯಲ್ಲಿ 100 ಜನರು ಜನರು ನಾಪತ್ತೆ

ಈ ವರ್ಷದ ಆರಂಭವು ಪೂರ್ವ ಮೆಡಿಟರೇನಿಯನ್ ಸಮುದ್ರ ಮಾರ್ಗದಲ್ಲಿ ಮಾನವ ಹಾನಿಗೆ ಮಾರಕವಾಗಿತ್ತು. ಜನವರಿಯಲ್ಲಿ ಈ ಮಾರ್ಗದಲ್ಲಿ 100 ಜನರು  ಕಾಣೆಯಾಗಿದ್ದಾರೆ ಎಂದು ಯುನೈಟೆಡ್ ನೇಷನ್ಸ್ ಮೈಗ್ರೇಷನ್ ಏಜೆನ್ಸಿ Read more…

BREAKING : ಕಲಬುರಗಿಯಲ್ಲಿ ದಾರುಣ ಘಟನೆ : ಬಾವಿಗೆ ಹಾರಿ ಅಣ್ಣ-ತಂಗಿ ಸಾವು

ಕಲಬುರಗಿ : ಬಾವಿಗೆ ಬಿದ್ದು ಅಣ್ಣ-ತಂಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟ್ಟಪಳ್ಳಿ ಗ್ರಾಮದಲ್ಲಿ ನಡೆದಿದೆ. ಬಾವಿಗೆ ಹಾರಿದ್ದ ತಂಗಿ ರಕ್ಷಿಸಲು ಹೋಗಿದ್ದ ಅಣ್ಣ Read more…

24 ಗಂಟೆಗಳಲ್ಲಿ ಕಡಲ್ಗಳ್ಳರಿಂದ ಎರಡು ಹಡಗುಗಳನ್ನು ರಕ್ಷಿಸಿದ ಭಾರತೀಯ ನೌಕಾಪಡೆ : 19 ಪಾಕಿಸ್ತಾನಿ ಸಿಬ್ಬಂದಿಗಳ ರಕ್ಷಣೆ

ನವದೆಹಲಿ: ಜನವರಿ 28 ಮತ್ತು 29 ರಂದು ಅರೇಬಿಯನ್ ಸಮುದ್ರದಲ್ಲಿ ಕಡಲ್ಗಳ್ಳರ ಎರಡು ಪ್ರಮುಖ ಅಪಹರಣ ಪ್ರಯತ್ನಗಳನ್ನು ಭಾರತೀಯ ನೌಕಾಪಡೆ ಕೇವಲ 24 ಗಂಟೆಗಳಲ್ಲಿ ವಿಫಲಗೊಳಿಸಿದೆ. ರಕ್ಷಣಾ ಅಧಿಕಾರಿಗಳ Read more…

BIG NEWS: ಧ್ವಜ ವಿವಾದ ಪ್ರಕರಣ; ಹ್ಯಾಂಡಲ್ ಮಾಡಿದ ರೀತಿಯೇ ತಪ್ಪು; ಸರ್ಕಾರದ ನಡೆಗೆ ಸಂಸದೆ ಸುಮಲತಾ ಆಕ್ಷೇಪ

ಮಂಡ್ಯ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ನಡೆದ ಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ, ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಸುಮಲತಾ, Read more…

Bengaluru : ವಾಹನ ಸವಾರರಿಗೆ ಗುಡ್ ನ್ಯೂಸ್ : ‘ಪೀಣ್ಯ ಫ್ಲೈ ಓವರ್’ ನಲ್ಲಿ ಹೆವಿ ವೆಹಿಕಲ್ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಬೆಂಗಳೂರು : ವಾಹನ ಸವಾರರಿಗೆ  ಗುಡ್ ನ್ಯೂಸ್  ಸಿಕ್ಕಿದ್ದು, ಬೆಂಗಳೂರಿನ ಪೀಣ್ಯ ಫ್ಲೈಓವರ್ನಲ್ಲಿ ಹೆವಿ ವೆಹಿಕಲ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೌದು, ಪೀಣ್ಯ ಫ್ಲೈಓವರ್ನಲ್ಲಿ ಭಾರಿ ಗಾತ್ರದ Read more…

ಬಿಗ್‌ ಬಾಸ್‌ ರನ್ನರ್‌ ಅಪ್ ‌ʻಡ್ರೋನ್ ಪ್ರತಾಪ್ʼ ವಿರುದ್ಧ ಮತ್ತೊಂದು ವಂಚನೆ ಆರೋಪ

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 10 ರ ರನ್ನರ್‌ ಅಪ್‌ ಡ್ರೋನ್‌ ಪ್ರತಾಪ್‌ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಸುಳ್ಳು ಹೇಳಿ ರೈತರಿಂದ ಹಣ ಪಡೆದಿದ್ದಾರೆ ಎಂದು Read more…

2024-25ನೇ ಸಾಲಿನ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ʻಮರಾಠಾ ಮಿಲಿಟರಿ ಲ್ಯಾಂಡ್ ಸ್ಕೇಪ್ಸ್ʼ ನಾಮನಿರ್ದೇಶನ

ನವದೆಹಲಿ: 2024-25ನೇ ಸಾಲಿನ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ “ಮರಾಠಾ ಮಿಲಿಟರಿ ಲ್ಯಾಂಡ್ಸ್ಕೇಪ್ಸ್ ಆಫ್ ಇಂಡಿಯಾ” ಅನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಕೃತಿ ಸಚಿವಾಲಯ ಸೋಮವಾರ ಪ್ರಕಟಿಸಿದೆ. ಸಲ್ಹೇರ್ Read more…

BIG NEWS: ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಯ ಬರ್ಬರ ಹತ್ಯೆ

ನ್ಯೂಯಾರ್ಕ್: ಅಮೆರಿಕಾದ ಜಾರ್ಜೆಯಾದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ವಿವೇಕ್ ಸೈನಿ (25) ಮೃತ ವಿದ್ಯಾರ್ಥಿ. ಹರ್ಯಾಣದ ಪಂಚಕುಲ ನಿವಾಸಿ. ವಿದ್ಯಾರ್ಥಿಯ ತಲೆಗೆ ದುಷ್ಕರ್ಮಿಗಳು Read more…

BREAKING : ರಾಜ್ಯ ಸರ್ಕಾರದಿಂದ ʻಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿʼ : 132 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ

ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್‌ ಸರ್ಜರಿ ಮಾಡಿದ್ದು, ಬರೋಬ್ಬರಿ 132 ಪೊಲೀಸ್‌ ಇನ್ಸ್‌ ಪೆಕ್ಟರ್‌ (ಸಿವಿಲ್)‌ ರವರುಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಉಲ್ಲೇಖಿತ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಶೀಘ್ರವೇ ʻಕಂದಾಯ ಅದಾಲತ್ʼ. ಒಂದೇ ಸೂರಿನಡಿ ಎಲ್ಲಾ ಸಮಸ್ಯೆಗೆ ಪರಿಹಾರ

ಬೆಂಗಳೂರು : ರಾಜ್ಯದ ಜನತೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಿಹಿಸುದ್ದಿ ನೀಡಿದ್ದು, ಒಂದೇ ಸೂರಿನಲ್ಲಿ ಪಹಣಿ ತಿದ್ದುಪಡಿ ಸೇರಿ ಜನಸಾಮಾನ್ಯರ ಸಮಸ್ಯೆ ಬಗೆಹರಿಸಲು ಕಂದಾಯ ಅದಾಲತ್‌ ಶೀಘ್ರದಲ್ಲೇ Read more…

ರಾಜ್ಯ ಶಿಕ್ಷಕರ ವರ್ಗಾವಣೆ ʻಕೌನ್ಸೆಲಿಂಗ್ʼ ಮುಂದೂಡಿಕೆ : ಇಲ್ಲಿದೆ ಮಾಹಿತಿ

ಬೆಂಗಳೂರು : 2023-24ನೇ ಸಾಲಿನಲ್ಲಿ ಮುಖ್ಯ ಶಿಕ್ಷಕರ ಹುದ್ದೆಗೆ ಮತ್ತು ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿಗೆ ಪೂರಕವಾಗಿ ಅರ್ಹ ಹಿರಿಯ/ಮುಖ್ಯ ಶಿಕ್ಷಕರಿಗೆ ವಲಯ ವರ್ಗಾವಣೆಯನ್ನು ಆನ್‌ಲೈನ್ ಕೌನ್ಸಿಲಿಂಗ್‌ Read more…

ವಿಜಯ್ ಚೌಕ್ ನಲ್ಲಿ ರಾಷ್ಟ್ರಧ್ವಜ, ಬೀಟಿಂಗ್ ರಿಟ್ರೀಟ್ ನೊಂದಿಗೆ ಗಣರಾಜ್ಯೋತ್ಸವ ಆಚರಣೆ ಮುಕ್ತಾಯ| Beating Retreat Ceremony

ನವದೆಹಲಿ : ಗಣರಾಜ್ಯೋತ್ಸವ ಆಚರಣೆಗಳು ಸೋಮವಾರ ಬೀಟಿಂಗ್ ರಿಟ್ರೀಟ್ನೊಂದಿಗೆ ಔಪಚಾರಿಕವಾಗಿ ಮುಕ್ತಾಯಗೊಂಡವು. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬ್ಯಾಂಡ್ ರಘುವತಿ ರಾಘವ್ Read more…

ʻನ್ಯೂರಾಲಿಂಕ್ʼ ನಿಂದ ಮೊದಲ ಬಾರಿಗೆ ಮಾನವನ ಮೆದುಳಿಗೆ ಬ್ರೈನ್ ಚಿಪ್ ಅಳವಡಿಕೆ : ಎಲೋನ್ ಮಸ್ಕ್

ಮೊದಲ ಮಾನವ ರೋಗಿಗೆ ಬ್ರೈನ್-ಚಿಪ್ ಸ್ಟಾರ್ಟ್ಅಪ್ ನ್ಯೂರಾಲಿಂಕ್‌ ನಿಂದ ಭಾನುವಾರ ಇಂಪ್ಲಾಂಟ್ ನೀಡಲಾಗಿದೆ ಮತ್ತು ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕಂಪನಿಯ ಬಿಲಿಯನೇರ್ ಸಂಸ್ಥಾಪಕ ಎಲೋನ್ ಮಸ್ಕ್ ಹೇಳಿದ್ದಾರೆ. Read more…

BIG NEWS : ಶೀಘ್ರದಲ್ಲೇ ಅಮೆರಿಕ ಇರಾನ್ ಪ್ರಾಕ್ಸಿಗಳ ಮೇಲೆ ದಾಳಿ ನಡೆಸಲಿದೆ: ವರದಿ

ಜೋರ್ಡಾನಲ್ಲಿ ಇತ್ತೀಚೆಗೆ ಯುಎಸ್ ಪಡೆಗಳ ಮೇಲೆ ನಡೆದ ಡ್ರೋನ್ ದಾಳಿಯ ಹಿಂದೆ ಮೂವರು ಸೈನಿಕರ ಸಾವಿಗೆ ಕಾರಣವಾದ ಇರಾನಿನ ಗುಂಪುಗಳ ವಿರುದ್ಧ ಪ್ರತೀಕಾರದ ದಾಳಿ ನಡೆಸಲು ಯುನೈಟೆಡ್ ಸ್ಟೇಟ್ಸ್ Read more…

ಬಜೆಟ್‌ ಅಧಿವೇಶನಕ್ಕೂ ಮುನ್ನ ಇಂದು ʻಸರ್ವಪಕ್ಷʼ ಸಭೆ ಕರೆದ ಕೇಂದ್ರ ಸರ್ಕಾರ

ನವದೆಹಲಿ : ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ, ಕೇಂದ್ರವು ಮಂಗಳವಾರ ಸಂಸತ್ತಿನಲ್ಲಿ ವಿವಿಧ ಪಕ್ಷಗಳ ಸದನ ನಾಯಕರ ಸಭೆಯನ್ನು ಕರೆದಿದೆ.  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದೊಂದಿಗೆ ಅಧಿವೇಶನ ಪ್ರಾರಂಭವಾಗಲಿದೆ. Read more…

ವಾಹನ ಸವಾರರೇ ಗಮನಿಸಿ : ʻಫಾಸ್ಟ್ಯಾಗ್ʼ ನವೀಕರಣಕ್ಕೆ ನಾಳೆಯೇ ಲಾಸ್ಟ್ ಡೇ

ಬೆಂಗಳೂರು : ಅಪೂರ್ಣ KYC ಹೊಂದಿರುವ ಫಾಸ್ಟ್ ಟ್ಯಾಗ್ ಗಳು ಜನವರಿ 31 ರ ನಂತರ ನಿಷ್ಕ್ರಿಯವಾಗಲಿದೆ ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಹೀಗಾಗಿ ತಪ್ಪದೇ ಕೆವೈಸಿ ಅಪ್‌ ಡೇಟ್‌ Read more…

Job Alert : ರಾಜ್ಯದಲ್ಲಿ 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ : ಇಲ್ಲಿದೆ ಜಿಲ್ಲಾವಾರು ಹುದ್ದೆಗಳ ಮಾಹಿತಿ

ಬೆಂಗಳೂರು : ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ  ನೀಡಿದ್ದು, ಶೀಘ್ರವೇ ರಾಜ್ಯದಲ್ಲಿ 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಿದ್ದತೆ ನಡೆಸಿದ್ದು, ಜಿಲ್ಲಾವಾರು ಹುದ್ದೆಗಳ ಮಾಹಿತಿಯನ್ನು Read more…

ಅಡುಗೆ ಕೆಲಸ ಸುಲಭದಲ್ಲಿ ಆಗಬೇಕಾದ್ರೆ ಈ ಟಿಪ್ಸ್ ಟ್ರೈ ಮಾಡಿ

ಅಡುಗೆ ಮನೆ ಕೆಲಸವೆಂದರೆ ಅದು ಯಾವತ್ತಿಗೂ ಮುಗಿಯದ ಕೆಲಸ ಎಂದು ಅಮ್ಮಂದಿರೂ ಹೇಳುವುದನ್ನು ಕೇಳಿರುತ್ತಿರಿ. ಮನೆ ತುಂಬಾ ಜನರಿದ್ದರೆ ಬೇಯಿಸಿ, ಬಡಿಸುವುದೇ ದೊಡ್ಡ ಕೆಲಸವಾಗುತ್ತದೆ. ಹಾಗಾದ್ರೆ ಈ ಕೆಲಸವನ್ನು Read more…

BIG NEWS : ಮಹಿಳಾ ಸರ್ಕಾರಿ ನೌಕರರ ಗಮನಕ್ಕೆ : ಇನ್ಮುಂದೆ ʻಕುಟುಂಬ ಪಿಂಚಣಿʼಗೆ ಮಗ, ಮಗಳನ್ನು ನಾಮನಿರ್ದೇಶನ ಮಾಡಬಹುದು

ನವದೆಹಲಿ : ಮಹಿಳಾ ಸರ್ಕಾರಿ ನೌಕರರು ತಮ್ಮ ಮಗ ಅಥವಾ ಮಗಳನ್ನು ಪಿಂಚಣಿಯ ನಾಮಿನಿಗಳನ್ನಾಗಿ ಮಾಡಬಹುದಾಗಿದೆ. ಈ ಸಂಬಂಧ ಕೇಂದ್ರ ಸರಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.  ಪಿಂಚಣಿ ಮತ್ತು Read more…

ಕ್ಷೌರ ಮಾಡಿಸಿದಾಗ ಉಂಟಾಗುವ ಗುಳ್ಳೆ ತುರಿಕೆ ಕಿರಿಕಿರಿ ನಿವಾರಿಸಲು ಫಾಲೋ ಮಾಡಿ ಈ ಟಿಪ್ಸ್

ಕೆಲವು ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಕ್ಷೌರ ಮಾಡಿಸಿದಾಗ ಬ್ಲೇಡ್ ಬಳಸಿದ ಕಡೆಗಳಲ್ಲಿ ಗುಳ್ಳೆಗಳು, ತುರಿಕೆ, ಚರ್ಮ ಕೆಂಪಾಗುತ್ತದೆ. ಇದನ್ನು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...