alex Certify Latest News | Kannada Dunia | Kannada News | Karnataka News | India News - Part 3095
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರೇ ಎಚ್ಚರ: ವಿಪರೀತ ತೂಕ ಹೆಚ್ಚಳದಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣ

ಕೋವಿಡ್ ಲಾಕ್‌ಡೌನ್ ನಡುವೆ ಮಕ್ಕಳ ಆರೋಗ್ಯದಲ್ಲಿ ಏರುಪೇರಾದ ವೇಳೆ ಪೋಷಕರು ವೈದ್ಯರ ಬಳಿ ಆತಂಕದಿಂದ ಧಾವಿಸುತ್ತಿರುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಕೋವಿಡ್‌ನ ಮೂರನೇ ಅಲೆಯು ಹೆತ್ತವರಿಗಿಂತ ಮಕ್ಕಳ ಮೇಲೆ ದುಷ್ಪರಿಣಾಮ Read more…

ಕೊರೊನಾ ವೈರಾಣು ನಿಷ್ಕ್ರಿಯತೆ ಕುರಿತಂತೆ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್-19 ಬಗ್ಗೆ ಎಲ್ಲೆಡೆ ಭಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ವೈರಾಣುಗಳನ್ನು ನಿಯಂತ್ರಣಕ್ಕೆ ತರಲೆಂದು ಸಂಶೋಧನೆಗಳು ಜೋರಾಗಿ ನಡೆಯುತ್ತಿವೆ. ಈ ವೈರಾಣುಗಳನ್ನು ಶಾಖ, ಆಲ್ಕೋಹಾಲ್ ಅಥವಾ ಕೈತೊಳೆದುಕೊಳ್ಳುವುದರ ಮೂಲಕ ನಾಶಪಡಿಸಬಹುದಾಗಿದೆ Read more…

BIG BREAKING NEWS: ಭಾರತೀಯ ವಾಯುಪಡೆಯ ಮಿಗ್ -21 ಯುದ್ಧ ವಿಮಾನ ಪತನ

ನವದೆಹಲಿ: ಪಂಜಾಬ್ ನ ಮೊಗಾ ಸಮೀಪ ಭಾರತೀಯ ವಾಯುಪಡೆಗೆ ಸೇರಿದ ಮಿಗ್-21 ಯುದ್ಧವಿಮಾನ ಅಪಘಾತಕ್ಕೀಡಾಗಿದೆ. ತಡರಾತ್ರಿ ದಿನನಿತ್ಯದ ತರಬೇತಿಯ ಹಂತದಲ್ಲಿದ್ದ ವಿಮಾನ ಪತನವಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ Read more…

ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಕೇಂದ್ರ ರಸಗೊಬ್ಬರ ಇಲಾಖೆಯಿಂದ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಗೊಬ್ಬರ ಬೆಲೆ ಏರಿಕೆಯಿಂದ ರೈತರು ಆತಂಕದಲ್ಲಿದ್ದರು. ಅವರ ಆತಂಕವನ್ನು ದೂರ ಮಾಡಲಾಗಿದ್ದು, ರೈತರಿಗೆ 14.775 ಕೋಟಿ ರೂಪಾಯಿ Read more…

500 ಕಾನ್ಸಂಟ್ರೇಟರ್‌ಗಳ ವ್ಯವಸ್ಥೆ ಮಾಡಿದ ಸಲ್ಮಾನ್ ಖಾನ್

ತಮ್ಮ ಹೊಸ ಸಿನೆಮಾ ಅಂದುಕೊಂಡ ಮಟ್ಟದಲ್ಲಿ ಕೈಹಿಡಿಯದೇ ಇದ್ದರೂ ಸಹ ಬಾಲಿವುಡ್ ನಟ ಸಲ್ಮಾನ್ ಖಾನ್ ಒಳ್ಳೆಯದೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್ ಶಾಸಕ ಬಾಬಾ ಸಿದ್ದಿಕಿ ಹಾಗೂ ಆತನ Read more…

‘ಅತ್ತೆ-ಸೊಸೆ’ ಸಂಬಂಧ ಗಟ್ಟಿಯಾಗಿರಲು ಹೀಗೆ ಮಾಡಿ

ಅತ್ತೆ-ಸೊಸೆ ಜಗಳ ಸಾಮಾನ್ಯ. ಕೆಲ ಮನೆಗಳಲ್ಲಿ ಯಾವಾಗ್ಲೂ ಅತ್ತೆ-ಸೊಸೆ ಹಾವು-ಮುಂಗುಸಿಯಂತೆ ಜಗಳವಾಡ್ತಿರುತ್ತಾರೆ. ಇದಕ್ಕೆ ಮನೆಯ ವಾಸ್ತು ಕೂಡ ಕಾರಣವಾಗುತ್ತದೆ. ಮನೆಯಲ್ಲಿರುವ ಕೆಲ ವಸ್ತುಗಳು ವಾಸ್ತು ರೀತಿಯಲ್ಲಿಲ್ಲವಾದಲ್ಲಿ ಅತ್ತೆ-ಸೊಸೆ ನಡುವೆ Read more…

ಆದಾಯ ತೆರಿಗೆ ಪಾವತಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಹೊಸ ಇ –ಫೈಲಿಂಗ್ ಪೋರ್ಟಲ್ ಗೆ ಚಾಲನೆ

ನವದೆಹಲಿ: ಆದಾಯ ತೆರಿಗೆ ಪಾವತಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಐಟಿ ವಿವರಗಳನ್ನು ಅಂತರ್ಜಾಲದ ಮೂಲಕ ಸಲ್ಲಿಸಲು ಅನುಕೂಲವಾಗುವಂತೆ ಆದಾಯ ತೆರಿಗೆ ಇಲಾಖೆ ಹೊಸ ಇ –ಫೈಲಿಂಗ್ ಪೋರ್ಟಲ್ ಗೆ Read more…

Shocking: ಮೃತ ಕೊರೊನಾ ಸೋಂಕಿತರ ಹಣವನ್ನೂ ಬಿಡಲಿಲ್ಲ ಖದೀಮರು

ಕೊರೊನಾ ರೋಗಿಗಳನ್ನ ಒಮ್ಮೆ ಆಸ್ಪತ್ರೆಗೆ ಒಳಕ್ಕೆ ಸೇರಿಸಿದ್ರೆ ಮುಗೀತು. ಕುಟುಂಬಸ್ಥರ ಭೇಟಿಗೂ ಅವಕಾಶ ಇರೋದಿಲ್ಲ. ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿಯೇ ಉಪಚಾರ ಮಾಡುತ್ತಾರೆ. ಆದರೆ ಮಹಾರಾಷ್ಟ್ರದ Read more…

ಕೊರೋನಾಗೆ ಕಡಿವಾಣ ಹಾಕಲು ಸರ್ಕಾರದಿಂದ ಮಹತ್ವದ ಕ್ರಮ: ಎಲ್ಲ ತಾಲೂಕುಗಳಲ್ಲಿ ಮಕ್ಕಳ ಆಸ್ಪತ್ರೆ

ಬೆಂಗಳೂರು: ಕೊರೋನಾ ಮೂರನೇ ಎದುರಿಸಲು ಸರ್ಕಾರ ಮಹತ್ವದ ಕ್ರಮ ಕೈಗೊಳ್ಳುತ್ತಿದ್ದು, ಎಲ್ಲ ತಾಲೂಕುಗಳಲ್ಲಿ ಮಕ್ಕಳ ಆಸ್ಪತ್ರೆ ತೆರೆಯಲು ಸಿದ್ಧತೆ ಕೈಗೊಂಡಿದೆ. ಕಂದಾಯ ಸಚಿವ ಆರ್. ಅಶೋಕ್ ಈ ಬಗ್ಗೆ Read more…

BIG NEWS: ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿ ರಿಲೀಸ್, ಮೊದಲೆರಡು ಸ್ಥಾನದಲ್ಲಿ ಭಾರತೀಯರು ವಿರಾಜಮಾನ

ನವದೆಹಲಿ: ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ಉದ್ಯಮಿ ಗೌತಮ್ ಅದಾನಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಕೊರೋನಾ ಆರ್ಥಿಕ ಬಿಕ್ಕಟ್ಟು, ಸಂಕಷ್ಟದ ಸಂದರ್ಭದಲ್ಲಿ ಬಹುತೇತಕರ ಆದಾಯ Read more…

EPFO ಅಲರ್ಟ್…! ಪ್ರಧಾನ ಉದ್ಯೋಗದಾತರಿಗೆ ಎಲೆಕ್ಟ್ರಾನಿಕ್ ಸೌಲಭ್ಯ

ನೌಕರರ ಭವಿಷ್ಯ ನಿಧಿ ಸಂಸ್ಥೆ ಪ್ರಧಾನ ಉದ್ಯೋಗದಾತರಿಗೆ ಎಲೆಕ್ಟ್ರಾನಿಕ್ ಸೌಲಭ್ಯವನ್ನು ಪರಿಚಯಿಸಿದೆ. ಈ ಸೌಲಭ್ಯವು ಪ್ರಮುಖ ಉದ್ಯೋಗದಾತರಿಗೆ ತಮ್ಮ ಗುತ್ತಿಗೆದಾರರ ಇಪಿಎಫ್ ಅನುಪಾತವನ್ನು ನೋಡಲು ನೆರವಾಗಲಿದೆ. ಇಪಿಎಫ್‌ಒ ಟ್ವಿಟರ್ Read more…

BIG NEWS: ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ

ಬೆಂಗಳೂರು: 18 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದ(ಮೇ 22) ಕೊರೋನಾ ಲಸಿಕೆ ನೀಡಲಾಗುತ್ತದೆ. ಮೊದಲಿಗೆ ಆದ್ಯತಾ ವಲಯದವರಿಗೆ ಲಸಿಕೆ ನೀಡಲಾಗುವುದು. 18 ರಿಂದ 44 ವರ್ಷದ ಮುಂಚೂಣಿ ಕಾರ್ಯಕರ್ತರು ಮತ್ತು Read more…

ಕೈಗಳಲ್ಲಿ ಸುಕ್ಕು ಕಾಣಿಸಿಕೊಳ್ತಿದ್ದರೆ ಈ ಟಿಪ್ಸ್ ಬಳಸಿ

ವಯಸ್ಸು ಹೆಚ್ಚಾಗ್ತಿದ್ದಂತೆ ಮುಖದ ಜೊತೆ ಕೈ ಚರ್ಮ ಸುಕ್ಕುಗಟ್ಟಲು ಶುರುವಾಗುತ್ತದೆ. ಮುಖಕ್ಕೆ ಹೆಚ್ಚು ಮಹತ್ವ ನೀಡುವ ಜನರು ಕೈಗಳ ಸೌಂದರ್ಯವನ್ನು ಮರೆಯುತ್ತಾರೆ. ಆದ್ರೆ ಕೈ ಚರ್ಮ ಸುಕ್ಕುಗಟ್ಟದಂತೆ ನೋಡಿಕೊಳ್ಳುವುದು Read more…

ಈ ಸ್ವರ್ಣ ದೇವಾಲಯದ ವೈಶಿಷ್ಟ್ಯವೇನು ಗೊತ್ತಾ…..?

ಗೋಲ್ಡನ್ ಟೆಂಪಲ್ ಅಂದಾಕ್ಷಣ ನಮಗೆ ನೆನಪಾಗೋದು ಅಮೃತಸರದ ಗುರುದ್ವಾರ. ಮತ್ತೊಂದು ಅದ್ಭುತವಾದ ಸ್ವರ್ಣ ದೇವಾಲಯ ನಮ್ಮಲ್ಲಿದೆ. ಕೇವಲ ಗುಮ್ಮಟ ಮಾತ್ರವಲ್ಲ ದೇವಾಲಯದ ಕಂಬಗಳು, ಪ್ರತಿಮೆಗಳು ಎಲ್ಲವೂ ಶುದ್ಧ ಚಿನ್ನದಿಂದಲೇ Read more…

BREAKING: ಬಳ್ಳಾರಿ 22, ಹಾಸನ 23 ಸೇರಿ 548 ಜನರ ಜೀವತೆಗೆದ ಕೊರೋನಾ –ಇಂದು ಗುಣಮುಖರಾದವರೇ ಅಧಿಕ; ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 548 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 23,854 ಮಂದಿ ಮೃತಪಟ್ಟಿದ್ದಾರೆ. ಇವತ್ತು ಹೊಸದಾಗಿ 28,869 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. Read more…

ಕೊರೋನಾ ಸಂಕಷ್ಟ ಹಿನ್ನಲೆ ಸರ್ಕಾರದಿಂದ ಗುಡ್ ನ್ಯೂಸ್: 1500 ರೂ. ಕಿಟ್ ಜೊತೆಗೆ 3 ತಿಂಗಳ ತಸ್ತೀಕ್ ಅರ್ಚಕರಿಗೆ ನೀಡಲು ಆದೇಶ

 ಬೆಂಗಳೂರು: ಅರ್ಚಕರಿಗೆ ಮೂರು ತಿಂಗಳ ತಸ್ತಿಕ್ ಬಿಡುಗಡೆ ಮಾಡಲಾಗಿದೆ. ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವವರ ನೆರವಿಗೆ ಮುಂದಾಗಿರುವ ರಾಜ್ಯ ಸರ್ಕಾರ ಅರ್ಚಕರಿಗೆ ಮೂರು ತಿಂಗಳ ಮುಂಗಡ ತಸ್ತೀಕ್ Read more…

ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ತಂದೆ ನಿಧನ

 ಮೀರತ್: ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಅವರ ತಂದೆ ಕಿರಣ್ ಪಾಲ್ ಸಿಂಗ್ ನಿಧನರಾಗಿದ್ದಾರೆ. ಮೀರತ್ ನ ತಮ್ಮ ನಿವಾಸದಲ್ಲಿ ಗುರುವಾರ ಅವರು ಕೊನೆಯುಸಿರೆಳೆದಿದ್ದಾರೆ. 63 ವರ್ಷದ Read more…

ಕೊರೋನಾ: ಗೇಮ್ ಚೇಂಜರ್ DRDO 2ಜಿ ಔಷಧ ಹೊಸದೇನಲ್ಲ, ಮರುಪಡೆಯಲಾದ ಮೆಡಿಸನ್

ನವದೆಹಲಿ: ಕೊರೋನಾ ಚಿಕಿತ್ಸೆಯಲ್ಲಿ ಗೇಮ್ ಚೇಂಜರ್ ಎಂದು ಹೇಳಲಾಗಿರುವ ಡಿಆರ್ಡಿಒ ಅಭಿವೃದ್ಧಿಪಡಿಸಿದ 2ಜಿ  ಔಷಧ ಹೊಸದೇನಲ್ಲ, ಅದು ಮರು ಪಡೆಯಲಾಗಿದ ಮೆಡಿಸನ್ ಆಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ Read more…

BIG BREAKING: ತೆರಿಗೆದಾರರಿಗೆ ಗುಡ್ ನ್ಯೂಸ್ -ಐಟಿಆರ್ ಸಲ್ಲಿಕೆ ಅವಧಿ 2 ತಿಂಗಳು ವಿಸ್ತರಣೆ

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೆಯ ಅಲೆ ನಡುವೆ ಅನೇಕ ರಾಜ್ಯಗಳಲ್ಲಿ ಲಾಕ್ಡೌನ್ ಮತ್ತು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಐಟಿಆರ್ ಸಲ್ಲಿಕೆ ಗಡುವು ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರ ಗುರುವಾರ Read more…

BIG BREAKING NEWS: ಕೊರೋನಾ ಚಿಕಿತ್ಸೆ ಪಟ್ಟಿಯಿಂದ ‘ರೆಮ್ ಡೆಸಿವಿರ್’ ಔಟ್, WHO ಮಹತ್ವದ ನಿರ್ಧಾರ

ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಕೊರೋನಾ ಚಿಕಿತ್ಸೆ ಔಷಧ ಪಟ್ಟಿಯಿಂದ ರೆಮ್ ಡೆಸಿವಿರ್ ಔಷಧ ವನ್ನು ವಿಶ್ವ ಆರೋಗ್ಯ ಸಂಸ್ಥೆ ಕೈಬಿಟ್ಟಿದೆ. ರೆಮ್ ಡೆಸಿವಿರ್ ಕೊರೋನಾ ವಿರುದ್ಧ Read more…

ರಾತ್ರಿ ಪತಿ ಬಂದಾಗ ಪ್ರಿಯಕರನೊಂದಿಗಿದ್ದ ಪತ್ನಿ: ಆಕ್ರೋಶಗೊಂಡು ಘೋರ ಕೃತ್ಯ

ಚಾಮರಾಜನಗರ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪತಿ ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ. 30 ವರ್ಷದ Read more…

BIG NEWS: ಲಾಕ್ ಡೌನ್ ಮುಂದುವರೆಸುವ ಬಗ್ಗೆ ಸಿಎಂ ನಿರ್ಧಾರ; ಡಿಸಿಎಂ ಅಶ್ವತ್ಥನಾರಾಯಣ ಮಾಹಿತಿ

ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀರ್ಮಾನಿಸಲಿದ್ದಾರೆ. ಮೇ 23 ರಂದು ಲಾಕ್ಡೌನ್ ಮುಂದುವರೆಸುವ ಬಗ್ಗೆ ಸಿಎಂ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. Read more…

ಆರೋಗ್ಯ ಸಚಿವಾಲಯದಿಂದ ಮುಖ್ಯ ಮಾಹಿತಿ: ರಾಜ್ಯದಲ್ಲಿ ಕೊರೋನಾ ಇಳಿಕೆ, ದೇಶದಲ್ಲಿ ಇನ್ನೂ ಶೇ. 50 ರಷ್ಟು ಜನ ಮಾಸ್ಕ್ ಧರಿಸುತ್ತಿಲ್ಲ

ನವದೆಹಲಿ: ದೇಶದಲ್ಲಿ ಮೇ 12 ರಿಂದ 18 ರವರೆಗೆ ಹೆಚ್ಚು ಕೊರೋನಾ ಕೇಸ್ ಗಳು ದಾಖಲಾಗಿವೆ. 430 ಜಿಲ್ಲೆಯಲ್ಲಿ 100 ಕ್ಕಿಂತ ಹೆಚ್ಚು ಕೇಸ್ ದಾಖಲಾಗಿದೆ ಎಂದು ಕೇಂದ್ರ Read more…

ಫ್ಲೈಯಿಂಗ್​ ಸಿಖ್​ ಖ್ಯಾತಿಯ ಮಿಲ್ಖಾ ಸಿಂಗ್​ರಿಗೆ ಕೊರೊನಾ ಪಾಸಿಟಿವ್..​..!

ಫ್ಲೈಯಿಂಗ್​ ಸಿಖ್​ ಎಂದೇ ಖ್ಯಾತಿ ಗಳಿಸಿರುವ ಭಾರತದ ದಂತಕತೆ ಮಿಲ್ಖಾ ಸಿಂಗ್​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಬಗ್ಗೆ ಮಿಲ್ಖಾ ಸಿಂಗ್​ ಪುತ್ರ ಜೀವ್​ ಮಿಲ್ಖಾ ಅಧಿಕೃತ ಮಾಹಿತಿ Read more…

ಕೇರಳ ಸಿಎಂ ಆಗಿ ಎರಡನೇ ಬಾರಿ ಅಧಿಕಾರಕ್ಕೇರಿದ ಪಿಣರಾಯಿ ವಿಜಯನ್

ತಿರುವನಂತಪುರಂ: ಕೇರಳ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸಿದ್ದು, 21 ಶಾಸಕರು ಕೂಡ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ತಿರುವನಂತಪುರಂ ಸೆಂಟ್ರಲ್ ಸ್ಟೇಡಿಯಂ ನಲ್ಲಿ ನಡೆದ ಸಮಾರಂಭದಲ್ಲಿ Read more…

190ಕ್ಕೂ ಅಧಿಕ ಬೀದಿನಾಯಿಗಳಿಗೆ ನಿತ್ಯ ಚಿಕನ್​ ಬಿರಿಯಾನಿ…!

ಕೊರೊನಾ ಎರಡನೆ ಅಲೆಯಿಂದಾಗಿ ಇಡೀ ದೇಶವೇ ಜೀವನ ನಿರ್ವಹಣೆಗಾಗಿ ಹೋರಾಡುತ್ತಿದೆ. ಒಂದೊತ್ತಿನ ಊಟಕ್ಕೂ ಎಷ್ಟೋ ಕುಟುಂಬಗಳಿಗೆ ಸಂಕಷ್ಟವಿದೆ. ಈ ನಡುವೆ ಬೀದಿ ನಾಯಿಗಳ ಪಾಡಂತೂ ಕೇಳೋದೇ ಬೇಡ. ಮಹಾರಾಷ್ಟ್ರದ Read more…

ಸಾಗರೋತ್ತರ ಪ್ರವಾಸದ ಬಗ್ಗೆ ಮಹತ್ವದ ಹೇಳಿಕೆ ನೀಡಿದ WHO

ವಿಶ್ವದ ಚಿತ್ರಣವನ್ನು ಕೊರೊನಾ ಸಂಪೂರ್ಣವಾಗಿ ಬದಲಿಸಿದೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಬಗ್ಗೆ ಡಬ್ಲ್ಯುಎಚ್ ಒ ಮಹತ್ವದ ಸೂಚನೆ ಒಂದನ್ನು ನೀಡಿದೆ. ಕೊರೊನಾ ವೈರಸ್ ವಿರುದ್ಧದ Read more…

ಈ ಬಾರಿ ಈ ರಾಜ್ಯದಲ್ಲಿ ಏರಿಕೆಯಾಗಲ್ಲ ಶಾಲಾ ಶುಲ್ಕ

ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಉತ್ತರ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ಎಲ್ಲ ಶಾಲೆಗಳಿಗೆ 2021-2022ರ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಹೆಚ್ಚಳ ಮಾಡದಂತೆ ಸೂಚನೆ ನೀಡಿದೆ. Read more…

SHOCKING NEWS: ಭಾರತಕ್ಕೆ ವಕ್ಕರಿಸಿದ ಮತ್ತೊಂದು ಮಹಾಮಾರಿ; ಬ್ಲಾಕ್ ಫಂಗಸ್ ಬೆನ್ನಲ್ಲೇ ವೈಟ್ ಫಂಗಸ್ ಪತ್ತೆ

ಪಾಟ್ನಾ: ಕೊರೊನಾ ಅಟ್ಟಹಾಸ, ಬ್ಲ್ಯಾಕ್ ಫಂಗಸ್ ನಿಂದ ತತ್ತರಿಸಿರುವ ಭಾರತಕ್ಕೆ ಮತ್ತೊಂದು ಮಹಾಮಾರಿ ಅಪ್ಪಳಿಸಿದ್ದು, ವೈಟ್ ಫಂಗಸ್ ಎಂಬ ಅಪಾಯಕಾರಿ ಹೊಸ ಸೋಂಕು ಪತ್ತೆಯಾಗಿದೆ. ಬ್ಲ್ಯಾಕ್ ಫಂಗಸ್ ಗಿಂತಲೂ Read more…

BIG NEWS: ಡಿಸಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಗೆ ನಿರಾಕರಣೆ; ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ರಾಜ್ಯ ಸರ್ಕಾರ ನಿರಾಕರಿಸಿದ್ದು, ಸರ್ಕಾರದ ಕ್ರಮಕ್ಕೆ ಕಿಡಿಕಾರಿರುವ ಸಿದ್ದರಾಮಯ್ಯ, ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಇಂತಹ ಕ್ರಮ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...