alex Certify Latest News | Kannada Dunia | Kannada News | Karnataka News | India News - Part 2773
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಕ್ರಿಪ್ಟೊ ಕರೆನ್ಸಿಗೆ ಲಗಾಮು ಹಾಕಲು RBI ನಿಂದಲೇ ಅಧಿಕೃತ ಡಿಜಿಟಲ್ ಕರೆನ್ಸಿ ಬಿಡುಗಡೆ…?

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರಕಾರವು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೊ ಕರೆನ್ಸಿಗಳ ನಿಯಂತ್ರಣ ಹಾಗೂ ಖಾಸಗಿ ಕ್ರಿಪ್ಟೊ ಕರೆನ್ಸಿಗಳ ಹಾವಳಿಗೆ ನಿರ್ಬಂಧ ಹೇರಲು ಮಹತ್ವದ ವಿಧೇಯಕ ಮಂಡಿಸುವ Read more…

ಮದುವೆ ಮಂಟಪದಿಂದಲೇ ವರನನ್ನು ಹೊತ್ತೊಯ್ದ ಪೊಲೀಸರು, ಕಾರಿನ ಹಿಂದೆ ಓಡಿದ ನವವಧು…!

ಗಂಡ -ಹೆಂಡತಿಯ ಸಂಬಂಧ ಜನ್ಮಜನ್ಮದ ಅನುಬಂಧ ಎಂಬ ಮಾತು ಗೊತ್ತೇ ಇದೆ. ಪತಿಗೆ ಏನಾದರೂ ತೊಂದರೆ ಆದಾಗ ತನ್ನ ಸರ್ವಸ್ವವನ್ನು ಕೂಡ ಧಾರೆ ಎರೆಯುವ ಪತ್ನಿಯ ಬಗ್ಗೆ ಅನೇಕ Read more…

ಬಾಯಾರಿದ ಎಮ್ಮೆ ಬೋರ್ ವೆಲ್ ನಿಂದ ನೀರು ಹೇಗೆ ಕುಡಿದಿದೆ ಗೊತ್ತಾ..?

ಕುಡಿಯುವ ಲೋಟದಿಂದ ಕರಿನಾಗರಹಾವು ನೀರು ಕುಡಿಯುತ್ತಿರುವ ವಿಡಿಯೋವನ್ನು ನೀವು ನೋಡಿರಬಹುದು. ಅಲ್ಲದೆ ಟ್ಯಾಪ್ ಆನ್ ಮಾಡಿ ಕೋತಿಗಳು ನೀರು ಕುಡಿಯುವ ವಿಡಿಯೋ ಕೂಡ ಈ ಹಿಂದೆ ವೈರಲ್ ಆಗಿತ್ತು. Read more…

ಸಮುದ್ರ ತೀರಕ್ಕೆ ಕೊಚ್ಚಿಬಂದ ಅಪರೂಪದ ಫುಟ್ಬಾಲ್ ಮೀನು…!

ಫುಟ್‌ಬಾಲ್ ಮೀನು ಎಂದು ಕರೆಯಲ್ಪಡುವ ಅತಿ ಅಪರೂಪದ ಆಳ ಸಮುದ್ರದ ದೈತ್ಯಾಕಾರದ ಜೀವಿಯನ್ನು ಸ್ಯಾನ್ ಡಿಯಾಗೋ ಪ್ರದೇಶದ ಟೊರೆ ಪೈನ್ಸ್‌ನಲ್ಲಿರುವ ಬ್ಲ್ಯಾಕ್ ಬೀಚ್‌ನಲ್ಲಿ ವ್ಯಕ್ತಿಯೊಬ್ಬರು ಗುರುತಿಸಿದ್ದಾರೆ. ಜೇ ಬೈಲರ್ Read more…

ಹಿರಿಯ ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಇನ್ನಿಲ್ಲ

ಬೆಂಗಳೂರು: ಹಿರಿಯ ವಿದ್ವಾಂಸ ಪ್ರೊ.ಕೆ ಎಸ್ ನಾರಾಯಣಚಾರ್ಯ ವಿಧಿವಶರಾಗಿದ್ದಾರೆ. 88 ವರ್ಷಗಳ ಜೀವನ ಯಾತ್ರೆಯನ್ನು ನಾರಾಯಣಚಾರ್ಯ ಮುಗಿಸಿದ್ದಾರೆ. ವಿದ್ವಾಂಸರು ಹಾಗೂ ಧರ್ಮಶಾಸ್ತ್ರ ಪ್ರಚಾರದ ಮೂಲಕ ಅವರು ಖ್ಯಾತರಾಗಿದ್ದರು. ನಾರಾಯಣಾಚಾರ್ಯ Read more…

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂಟಾರ್ಕ್ಟಿಕಾದ ಹಿಮಾವೃತ ಪ್ರದೇಶದಲ್ಲಿ ವಿಮಾನ ಲ್ಯಾಂಡಿಂಗ್

ಏರ್‌ಬಸ್ ಎ-340 ವಿಮಾನವು ಇತಿಹಾಸದಲ್ಲಿ ಮೊದಲ ಬಾರಿಗೆ ಅಂಟಾರ್ಕ್ಟಿಕಾದ ಹಿಮಾವೃತ ಪ್ರದೇಶದ ಮೇಲೆ ಇಳಿದಿದೆ. 1990ರ ದಶಕದ ಆರಂಭದಿಂದಲೂ ಪ್ರಪಂಚದಾದ್ಯಂತ ಈ ವಿಮಾನ ಹಾರುತ್ತಿದೆಯಾದರೂ, ಅದು ಇಲ್ಲಿಯವರೆಗೆ ಅಂಟಾರ್ಕ್ಟಿಕಾವನ್ನು Read more…

ನಗು ತರಿಸುತ್ತೆ ಸ್ಕೂಟರ್‌ ಕದಿಯುವಾಗ ಈ ಕಳ್ಳರು ಮಾಡಿಕೊಂಡ ಅವಾಂತರ

ಶಂಕಿತ ಕಳ್ಳರಿಬ್ಬರ ವಿಚಿತ್ರ ವರ್ತನೆ ಕಂಡು ಸಾರ್ವಜನಿಕರು ದಂಗಾಗಿರುವಂತಹ ಘಟನೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನ ರಸ್ತೆಯಲ್ಲಿ ನಡೆದಿದೆ. ಶಂಕಿತ ಕಳ್ಳರಿಬ್ಬರು ಸ್ಕೂಟರ್ ಗಾಗಿ ಜಗಳವಾಡುತ್ತಿರುವ ದೃಶ್ಯದೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. Read more…

ಕಲ್ಯಾಣ ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ವಿವಿಧ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿನ ವಿವಿಧ ಇಲಾಖೆಯ ಹುದ್ದೆಗಳ ನೇಮಕಾತಿಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಇದರೊಂದಿಗೆ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಗೆ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿದೆ. 2021 Read more…

16 ಸಾರ್ವತ್ರಿಕ ರಜೆ ಸೇರಿ 38 ಸರ್ಕಾರಿ ರಜೆ ದಿನಗಳ ಪಟ್ಟಿಗೆ ಸಂಪುಟ ಒಪ್ಪಿಗೆ: ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ಮುಂದಿನ ವರ್ಷ 16 ದಿನ ಸಾರ್ವತ್ರಿಕ ರಜೆ, 22 ದಿನ ನಿರ್ಬಂಧಿತ ರಜೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. 2022 ರಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ Read more…

ಲೈಂಗಿಕ ಕಿರುಕುಳಕ್ಕೊಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ ಬೆನ್ನಲ್ಲೇ ಅದೇ ಹಾದಿ ಹಿಡಿದ ಶಿಕ್ಷಕ..!

ಚೆನ್ನೈ: ಲೈಂಗಿಕ ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಕೆಲವು ದಿನಗಳ ನಂತರ ಶಾಲಾ ಶಿಕ್ಷಕ ತನ್ನ ಜೀವನ ಅಂತ್ಯಗೊಳಿಸಿರುವ ಘಟನೆ ತಮಿಳುನಾಡಿನ ತಿರುಚಿರಪ್ಪಲ್ಲಿ ಜಿಲ್ಲೆಯಲ್ಲಿ ನಡೆದಿದೆ. ಶಾಲಾ Read more…

ಪದವಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್

ನವದೆಹಲಿ: ಪದವಿ, ಇಂಜಿನಿಯರಿಂಗ್ ಕಾಲೇಜ್, ಬ್ಯುಸಿನೆಸ್ ಸ್ಕೂಲ್ ಗಳಲ್ಲಿನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ. ಬ್ಯಾಂಕ್ ಗಳು ಹಾಗೂ ಹಣಕಾಸು ಸೇವಾ ಕಂಪನಿಗಳು ದೇಶಾದ್ಯಂತ ಕ್ಯಾಂಪಸ್ ಸಂದರ್ಶನಗಳ ಮೂಲಕ Read more…

ಕೊರೊನಾ ಭಯ: ದಿನಸಿ ಅಂಗಡಿಯನ್ನೇ ಬಾಡಿಗೆ ಪಡೆಯುತ್ತೆ ಈ ಕುಟುಂಬ..!

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಪ್ರಪಂಚಕ್ಕೆ ಕಾಲಿಟ್ಟ ಬಳಿಕ ಪ್ರತಿಯೊಬ್ಬರು ತಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯಬೇಕಾಗಿ ಬಂದಿದೆ. ಅಲ್ಲದೆ ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವ ಬಗ್ಗೆ ಜಾಗೃತಗೊಳಿಸಿದೆ. Read more…

ಕಪಾಳಮೋಕ್ಷಕ್ಕೊಳಗಾಗಿದ್ದ ಕ್ಯಾಬ್ ಚಾಲಕ ಈಗ ರಾಜಕಾರಣಿ…!

ಲಕ್ನೋ: ಉತ್ತರಪ್ರದೇಶದ ಲಕ್ನೋದ ಜನನಿಬಿಡ ರಸ್ತೆಯ ಮಧ್ಯದಲ್ಲಿ ಯುವತಿಯೊಬ್ಬಳಿಂದ 22 ಬಾರಿ ಕಪಾಳಮೋಕ್ಷ ಮಾಡಿಸಿಕೊಂಡಿದ್ದ ಕ್ಯಾಬ್ ಚಾಲಕ ಸಾದತ್ ಅಲಿ ಬಗ್ಗೆ ನಿಮಗೆ ನೆನಪಿರಬಹುದು. ಇದಾದ ನಾಲ್ಕು ತಿಂಗಳುಗಳ Read more…

ವಂಚಕಿಯ ಬಂಧನಕ್ಕೆ ನೆರವಾಯ್ತು ಕೋವಿಡ್‌ ಲಸಿಕೆ….!

ಚೆನ್ನೈ: ಕೋವಿಡ್-19 ವ್ಯಾಕ್ಸಿನೇಷನ್ ಡೇಟಾ ಸಹಾಯದಿಂದ ಚಿಟ್ ಫಂಡ್ ವಂಚನೆಯಲ್ಲಿ ಭಾಗಿಯಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷಗಳ ನಂತರ ಮಹಿಳೆಯೊಬ್ಬರು ಚಿಟ್ ಫಂಡ್ ಸ್ಕೀಮ್ ಬಳಸಿ ವಂಚಿಸಿದ Read more…

ವಿವಾಹದ ದಿನವೇ ವರ ಆಸ್ಪತ್ರೆ ಸೇರಿದ್ರೂ ನಡೆಯಿತು ಮದುವೆ..!

ಇನ್ನೇನು ಮದುವೆಯ ದಿನ ಬಂದೇ ಬಿಟ್ಟಿತು ಅನ್ನೋವಾಗ ವಿಷಾಹಾರ ಸೇವನೆಯಿಂದ ವರ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಮದುವೆಗೆ ವರನೇ ಗೈರಾದರೂ ಕೂಡ, ಅವರು ನಿರ್ಧರಿಸಿದ ಸ್ಥಳದಲ್ಲಿ ಮದುವೆ ನಡೆದಿದೆ. ಅರೆ….. Read more…

BIG NEWS: ಶೇಕಡ 20 ರಷ್ಟು ಪಠ್ಯ ಕಡಿತಕ್ಕೆ ಶಿಕ್ಷಣ ಇಲಾಖೆಯಿಂದ ಇಂದು ತೀರ್ಮಾನ, SSLC ಪಠ್ಯ ಕಡಿತ ಸಾಧ್ಯತೆ

ಬೆಂಗಳೂರು: ಶೇಕಡ 20 ರಷ್ಟು SSLC ಪಠ್ಯ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಶೇಕಡ 100 ರಷ್ಟು ಪಠ್ಯ ಬೋಧಿಸಲು ಶಿಕ್ಷಕರಿಗೆ ಒತ್ತಡರವಾಗುತ್ತಿತ್ತು. ಪ್ರತಿವರ್ಷ 240ಕ್ಕೂ ಹೆಚ್ಚು ಶೈಕ್ಷಣಿಕ Read more…

ಹಾಸಿಗೆ ಒದ್ದೆ ಮಾಡಿಕೊಳ್ಳುವ ಮಕ್ಕಳಿಗೆ ಇಲ್ಲಿದೆ ಮನೆ ಮದ್ದು

ಬಹುತೇಕ ಮಕ್ಕಳು ರಾತ್ರಿ ಹಾಸಿಗೆ ಒದ್ದೆ ಮಾಡಿಕೊಳ್ತವೆ. ಸಣ್ಣವರಿರುವಾಗ ಇದು ಮಾಮೂಲಿ. ಆದ್ರೆ ಈ ಅಭ್ಯಾಸ ವಯಸ್ಸಿನ ಜೊತೆಗೆ ಮುಂದುವರೆದ್ರೆ ಕಷ್ಟ. ಮಗು ದೊಡ್ಡದಾಗ್ತಿದ್ದಂತೆ ಹಾಸಿಗೆ ಒದ್ದೆ ಮಾಡಿಕೊಂಡ್ರೆ Read more…

ಭಾರಿ ಮಳೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: ಮತ್ತೊಂದು ಸೈಕ್ಲೋನ್ ಆತಂಕ

ಬೆಂಗಳೂರು: ಇಂದಿನಿಂದ ಮತ್ತೊಂದು ಸೈಕ್ಲೋನ್ ಅಪ್ಪಳಿಸುವ ಆತಂಕ ಮೂಡಿದೆ. ಚೆನ್ನೈಗೆ ಅಪ್ಪಳಿಸಲಿರುವ ಸೈಕ್ಲೋನ್ ರಾಜ್ಯದ ಮೇಲೆ ಪ್ರಭಾವ ಬೀರಲಿದೆ. ಮೈಸೂರು ಭಾಗ ಮತ್ತು ಉಡುಪಿ ಭಾಗದವರೆಗೂ ಸೈಕ್ಲೋನ್ ಪ್ರಭಾವದಿಂದ Read more…

BREAKING NEWS: ಮಿಜೋರಾಂ ಸೇರಿ ಭಾರತ –ಮಯನ್ಮಾರ್ ಗಡಿಯಲ್ಲಿ ಪ್ರಬಲ ಭೂಕಂಪ

ನವದೆಹಲಿ: ಬಾಂಗ್ಲಾದೇಶದ ಚಿತ್ತಗಾಂಗ್ ಬಳಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.3 ರಷ್ಟು ದಾಖಲಾಗಿದೆ. ಭಾರತ ಮತ್ತು ಮಯನ್ಮಾರ್ ಗಡಿಯಲ್ಲಿ ಭೂಮಿ ಕಂಪಿಸಿದೆ. ಮಿಜೋರಾಂನ ಥೆನ್ಜಾಲ್ Read more…

ಫ್ರಿಜ್‌ನಲ್ಲಿರುವ ಐಸ್ ಟ್ರೇ ಸ್ವಚ್ಛಗೊಳಿಸುವ ಸುಲಭ ವಿಧಾನ

ಫ್ರಿಜ್‌ನಲ್ಲಿರುವ ಐಸ್‌ ಟ್ರೇಗಳನ್ನು ಆಗಾಗ ಸ್ವಚ್ಛಗೊಳಿಸದಿದ್ದರೆ ಅವುಗಳಲ್ಲಿ ಕೊಳೆ ತುಂಬಿಕೊಂಡು ದುರ್ಗಂಧ ಬೀರುತ್ತವೆ. ಕೊಳೆಯಾಗಿರುವ ಐಸ್‌ ಟ್ರೇಗಳು ವಿವಿಧ ರೋಗಗಳು ಬರಲು ಕಾರಣವಾಗುತ್ತವೆ. ಐಸ್‌ ಟ್ರೇ ತೊಳೆಯಲು ಕೆಲವು Read more…

ಕೃಷಿ ಸಾಲ: ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಇ- ಫೈಲಿಂಗ್ ಸೇವೆಗೂ ಮೊದಲೇ ಕೃಷಿ ಸಾಲ ಪಡೆದ ರೈತರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕೃಷಿ ಸಾಲಕ್ಕೆ ಸಂಬಂಧಿಸಿದ ಇ -ಫೈಲಿಂಗ್ ಸೇವೆ ಜಾರಿಗೆ ಮೊದಲು ಸಾಲ Read more…

ಚಳಿಗಾಲದಲ್ಲಿ ಕಾಡುವ ಅನಾರೋಗ್ಯಕ್ಕೆ ಮನೆಯಲ್ಲಿರಲಿ ಈ ‘ಮದ್ದು’

ಚಳಿಗಾಲ ಬಂದ್ರೆ ಅನೇಕರು ಭಯಪಡ್ತಾರೆ. ಈ ಋತುವಿನಲ್ಲಿ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಕೈ ಕಾಲು ಸೇರಿದಂತೆ ದೇಹದ ಅನೇಕ ಭಾಗಗಳು ಒಡೆದು, ತುರಿಕೆ ಕಾಣಿಸಿಕೊಳ್ಳುತ್ತದೆ. ಕೆಲವರ Read more…

BIG NEWS: ನೌಕರರ ವರ್ಗಾವಣೆಗೆ ಹೊಸ ಮಾರ್ಗಸೂಚಿ ಪ್ರಕಟ, ಸಚಿವರಿಗೆ ಅಧಿಕಾರ

ಬೆಂಗಳೂರು: ರಾಜ್ಯ ಸರ್ಕಾರ ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಸಚಿವರಿಗೆ ಒಂದು ತಿಂಗಳು ವರ್ಗಾವಣೆ ಅಧಿಕಾರ ನೀಡಲಾಗಿದೆ. ಗ್ರೂಪ್ ಬಿ, ಸಿ ಮತ್ತು ಡಿ ನೌಕರರ ವರ್ಗಾವಣೆಗೆ Read more…

ಆಧಾರ್ ಹೊಂದಿದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಖಾತೆಗೆ ಶುಲ್ಕ ವಿನಾಯಿತಿ ಮೊತ್ತ ಜಮಾ

ರಾಯಚೂರು: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2020-21ನೇ ಸಾಲಿಗೆ ನೀಡಲಾಗುತ್ತಿರುವ ಶುಲ್ಕ ವಿನಾಯಿತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಶುಲ್ಕವಿನಾಯಿತಿ ಮೊತ್ತವು ಮಂಜೂರಾಗಿದೆ. ಸದರಿ ಈ Read more…

ಸ್ತನದ ಗಾತ್ರ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಮಹಿಳೆ ಅಂದ್ರೆ ಸೌಂದರ್ಯ. ಮುಖದಿಂದ ಹಿಡಿದು ಇಡೀ ದೇಹದ ಸೌಂದರ್ಯ ವೃದ್ಧಿಗೆ ಮಹಿಳೆ ಮಹತ್ವ ನೀಡ್ತಾಳೆ. ಇದ್ರಲ್ಲಿ ಸ್ತನ ಕೂಡ ಒಂದು. ಸಾಮಾನ್ಯಕ್ಕಿಂತ ಕಡಿಮೆ ಗಾತ್ರದ ಸ್ತನ ಮಹಿಳೆಯರನ್ನು Read more…

ಈ ಉದ್ಯಾನವನದಲ್ಲಿ ಉಸಿರಾಡಿದರೂ ಹೋಗುತ್ತೆ ಜೀವ…..!

ಜಗತ್ತಿನ ಕೆಲವು ಸ್ಥಳಗಳು ರಹಸ್ಯಮಯ ಮತ್ತು ಭಯಾನಕವಾಗಿವೆ. ಅಲ್ಲಿಗೆ ಜನ ಹೋಗಲು ಭಯಪಡುತ್ತಾರೆ. ಹಾಗೊಮ್ಮೆ ಯಾರಾದರೂ ಧೈರ್ಯಶಾಲಿಗಳು ಅಲ್ಲಿಗೆ ಹೋದರೂ ಅವರು ಮರಳಿ ಬರುವುದು ಅಸಾಧ್ಯ. ಇಂಗ್ಲೆಂಡ್ ನಲ್ಲಿ Read more…

ಇಂಥ ʼಮಹಿಳೆʼಯರನ್ನು ಬಯಸುತ್ತಾರಂತೆ ಪುರುಷರು…!

ಬಳ್ಳಿಯಂತೆ ಬಳುಕಬೇಕು, ಸಿಂಹದಂತಹ ಸೊಂಟ ಇರಬೇಕು, ಹೀಗೆ ಏನೇನೋ ಕಲ್ಪನೆಗಳು ಮಹಿಳೆಯರ ಬಗ್ಗೆ ಪುರುಷರಿಗೆ ಇರುತ್ತವೆ. ಸಿನಿಮಾಗಳಲ್ಲಿ ನಾಯಕಿಯರು ಹೆಚ್ಚಾಗಿ ತೆಳ್ಳಗಿನವರಾಗಿರುತ್ತಾರೆ. ದಪ್ಪಗೆ ಮೈಕೈ ತುಂಬಿಕೊಂಡ ಹೆಣ್ಣು ಮಕ್ಕಳ Read more…

ʼನೀರ್ ಕಜ್ಜಾಯʼ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಬಿಸಿ ಬಿಸಿ ಕಜ್ಜಾಯವೆಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸರಿಯಾದ ಹದದಲ್ಲಿ ಮಾಡಿದರೆ ಮಾತ್ರ ಕಜ್ಜಾಯ ಚೆನ್ನಾಗಿ ಬರುತ್ತದೆ. ಆದರೆ ಈ ನೀರ್ ಕಜ್ಜಾಯ ಮಾಡುವುದಕ್ಕೆ ಅಷ್ಟೇನೋ ತಲೆಕೆಡಿಸಿಕೊಳ್ಳಬೇಕಿಲ್ಲ. Read more…

ರಾತ್ರಿ ʼಮೊಸರುʼ ತಿಂದ್ರೆ ಕಡಿಮೆಯಾಗುತ್ತೆ ಆಯಸ್ಸು

ಮನುಷ್ಯನ ಆಯುಷ್ಯಕ್ಕೂ ಕೆಲವೊಂದು ಆಹಾರಕ್ಕೂ ನಂಟಿದೆ. ಯಾವ ಯಾವ ಆಹಾರವನ್ನು ಯಾವ ಸಮಯದಲ್ಲಿ ತಿಂದ್ರೆ ಆಯುಷ್ಯ ಕಡಿಮೆಯಾಗುತ್ತೆ ಎಂಬ ಬಗ್ಗೆ ನೀವೂ ತಿಳಿದುಕೊಳ್ಳಿ. ಮೊಸರು:  ಅನೇಕರಿಗೆ ಮೊಸರೆಂದ್ರೆ ಪ್ರಾಣ. Read more…

ಜೇನುತುಪ್ಪದ ಸಿಹಿ ಸಿಹಿ ಆರೋಗ್ಯಕರ ಗುಣಗಳು

ಜೇನುತುಪ್ಪದ ಸೇವನೆ ಕಣ್ಣಿಗೆ ಹಿತ ಮತ್ತು ಬುದ್ಧಿ ಶಕ್ತಿ ವೃದ್ಧಿಯಾಗುತ್ತದೆ. ರಾತ್ರಿ ಮಲಗುವಾಗ ಮೂರು ಚಮಚೆಯಷ್ಟು ಜೇನುತುಪ್ಪ ಸೇವಿಸುವುದರಿಂದ ಬಹುಮೂತ್ರ ರೋಗ ಕಡಿಮೆಯಾಗುತ್ತದೆ. ದಪ್ಪಗಿರುವವರು ಪ್ರತಿ ದಿನ ರಾತ್ರಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...