alex Certify Latest News | Kannada Dunia | Kannada News | Karnataka News | India News - Part 2768
ಕನ್ನಡ ದುನಿಯಾ
    Dailyhunt JioNews

Kannada Duniya

ಏಳು ದಿನದಲ್ಲಿ ತೂಕ ಇಳಿಬೇಕೆಂದ್ರೆ ಫಾಲೋ ಮಾಡಿ ಈ ಟಿಪ್ಸ್

ಬೇಗ ತೂಕ ಇಳಿಸಿಕೊಳ್ಳಲು ಯಾವುದು ಸುಲಭ ಉಪಾಯ ಎಂಬುದು ಎಲ್ಲರ ಪ್ರಶ್ನೆ. ಆದಷ್ಟು ಬೇಗ ತೂಕ ಇಳಿಸಿಕೊಳ್ಳಲು ಎಲ್ಲರೂ ಬಯಸ್ತಾರೆ. ಅದಕ್ಕೆ ಕಸರತ್ತು, ಡಯಟ್ ಮಾಡ್ತಾರೆ ನಿಜ. ಆದ್ರೆ Read more…

ಇಲ್ಲಿದೆ ʼಹೆಸರುಬೇಳೆʼ ಕಚೋರಿ ಮಾಡುವ ಸುಲಭ ವಿಧಾನ

ಸಂಜೆಯ ಸ್ನ್ಯಾಕ್ಸ್ ಗೆ ಮನೆಯಲ್ಲಿ ಮಾಡಿಕೊಂಡು ಸವಿಯಿರಿ ಕಚೋರಿ. ಮಾಡುವ ವಿಧಾನ ಕೂಡ ಸುಲಭವಿದೆ. ½ ಕಪ್ ಹೆಸರು ಬೇಳೆಯನ್ನು ತೆಗೆದುಕೊಂಡು ಅದನ್ನು 2 ಸಲ ಚೆನ್ನಾಗಿ ತೊಳೆಯಿರಿ. Read more…

ಇವೆಲ್ಲ ಮನೆಯಲ್ಲಿದ್ರೆ ದೂರವಾಗ್ತಾಳೆ ಲಕ್ಷ್ಮಿ

ಕೆಲವೊಂದು ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡ್ರೆ ನೇರವಾಗಿ ಅಥವಾ ಪರೋಕ್ಷವಾಗಿ ಆರ್ಥಿಕ ನಷ್ಟವಾಗುತ್ತದೆ. ಕೆಲವೊಮ್ಮೆ ನಾವು ಕೊಂಡುಕೊಳ್ಳುವ ಮತ್ತು ಮನೆಯಲ್ಲಿ ಇಟ್ಟಿರುವ ವಸ್ತುಗಳು ಲಕ್ಷ್ಮಿದೇವಿಗೆ ಮುಜುಗರ ತರುತ್ತವೆ, ಇದರಿಂದ ನಮಗೆ ಧನಹಾನಿ Read more…

ಈ ರಾಶಿಯಲ್ಲಿ ಜನಿಸಿದ ಸ್ತ್ರೀಯರಿಗೆ ಇಂದು ಕಾದಿದೆ ಕಾರ್ಯಕ್ಷೇತ್ರದಲ್ಲಿ ಗೆಲುವು….!

ಮೇಷ : ಇಂದು ನಿಮ್ಮ ಮನಸ್ಸಿಗೆ ನೋವಾಗುವಂತಹ ಘಟನೆಯೊಂದು ಜರುಗಲಿದೆ. ಸ್ತ್ರೀಯರು ಇಂದು ಆರೋಗ್ಯದ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿ ಇರಬೇಕು. ವಿದ್ಯಾರ್ಥಿಗಳಿಗೆ ಅಂದುಕೊಂಡ ಕಾರ್ಯದಲ್ಲಿ ಜಯವಿದೆ. ವೃಷಭ : Read more…

ಇವು ರಸ್ತೆಗೆ ಅಡ್ಡ ಬಂದರೆ ತೊಂದರೆ ತಪ್ಪಿದ್ದಲ್ಲ….!

ಒಳ್ಳೆಯ ಕೆಲಸಕ್ಕೆ ಹೊರಟಾಗ ಬೆಕ್ಕು ಅಡ್ಡವಾದರೆ ಅಯ್ಯೋ ಅಪಶಕುನವಾಯ್ತು ಅಂತ ನಾವು ಹೇಳ್ತೇವೆ. ಶಕುನ ಶಾಸ್ತ್ರದ ಪ್ರಕಾರ, ಬರಿ ಬೆಕ್ಕು ಮಾತ್ರವಲ್ಲ ಇನ್ನೂ ಕೆಲವು ಪ್ರಾಣಿಗಳು ರಸ್ತೆಗೆ ಅಡ್ಡವಾದರೂ Read more…

ಚಳಿಗಾಲದಲ್ಲಿ ಶಾರೀರಿಕ ಸಂಬಂಧದ ಜೊತೆ ಮಹಿಳೆ ಬಯಸೋದೇನು…..?

ಚಳಿಗಾಲದಲ್ಲಿ ದಂಪತಿ ಮತ್ತಷ್ಟು ಹತ್ತಿರವಾಗ್ತಾರೆ. ಚುಮು ಚುಮು ಚಳಿಯಲ್ಲಿ ಸೆಕ್ಸ್ ಮತ್ತಷ್ಟು ಸಂತೋಷ ನೀಡುತ್ತದೆ. ಬೆಚ್ಚಗಿನ ಮೈ ಸಿಕ್ಕಾಗ ಆನಂದ ಹೆಚ್ಚಾಗಿ ತಾನಾಗಿಯೇ ಮನಸ್ಸು ಸಂಭೋಗ ಬಯಸುತ್ತದೆ. ಚಳಿಗಾಲದಲ್ಲಿ Read more…

ಶ್ವಾನದ ಸಮಯಪ್ರಜ್ಞೆಯಿಂದ ಉಳಿಯಿತು150ಕ್ಕೂ ಅಧಿಕ ಮಂದಿಯ ಪ್ರಾಣ….!

ಶ್ವಾನವು ಮನುಷ್ಯರನ್ನು ಪ್ರೀತಿಸುವ ಬಗೆಗೆ ಬೇರೆ ಸಾಟಿ ಇಲ್ಲ. ದೊಡ್ಡ ನಾಯಿ ಮಾತ್ರವಲ್ಲದೇ ಶ್ವಾನದ ಮರಿ ಕೂಡ ನಿಮ್ಮನ್ನು ಅಪಘಾತದಿಂದ ರಕ್ಷಿಸುತ್ತೆ ಅನ್ನೋದನ್ನು ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಸಾಬೀತು Read more…

ಏಕಾಏಕಿ ರಾಷ್ಟ್ರಪತಿ ಭವನ ನುಗ್ಗಲು ಯತ್ನಿಸಿದ ದಂಪತಿ ಅಂದರ್​..!

ರಾಷ್ಟ್ರಪತಿ ಭವನಕ್ಕೆ ಏಕಾಏಕಿ ನುಗ್ಗಲು ಯತ್ನಿಸಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿದ್ದ ದಂಪತಿ ರಾಷ್ಟ್ರಪತಿ ಎಸ್ಟೇಟ್​​ಗೆ ನುಗ್ಗಲು ಯತ್ನಿಸಲು ಹೋಗಿ ಬ್ಯಾರಿಕೇಡ್​ಗಳಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ಪೊಲೀಸರು Read more…

ಚಡ್ಡಿ ಧರಿಸಿದ್ದ ಗ್ರಾಹಕನನ್ನು ಶಾಖೆಯಿಂದ ಹೊರಗಟ್ಟಿದ ಎಸ್.ಬಿ.ಐ. ಸಿಬ್ಬಂದಿ ..!

ಚಡ್ಡಿ ಧರಿಸಿದ್ದಾನೆ ಎಂಬ ಕಾರಣಕ್ಕೆ ಗ್ರಾಹಕನಿಗೆ ಬ್ಯಾಂಕ್​ನ ಒಳಗೆ ಪ್ರವೇಶಿಸಲು ನಿರ್ಬಂಧ ಹೇರಿದ ಘಟನೆ ವರದಿಯಾಗಿದೆ. ಬ್ಯಾಂಕ್​ನ ಒಳಗೆ ಪ್ರವೇಶಿಸಲು ನಿರ್ಬಂಧ ಹೇರಿದ್ದು ಮಾತ್ರವಲ್ಲದೇ ಪ್ಯಾಂಟ್​ ಧರಿಸಿ ಬರುವಂತೆ Read more…

ಮೊದಲ ದಿನವೇ ತಲೆ ಮೇಲೆ ಕೈಹೊತ್ತು ಕುಳಿತ ಪೇಟಿಎಂ ಹೂಡಿಕೆದಾರರು: ಕೆಲವೇ ಗಂಟೆಯಲ್ಲಿ 35,000 ಕೋಟಿ ರೂ. ನಷ್ಟ

ಗುರುವಾರ ಬೆಳಗ್ಗೆ ಷೇರು ವಿನಿಮಯ ಕೇಂದ್ರದಲ್ಲಿ, ಐಪಿಒ ಇತಿಹಾಸದಲ್ಲಿ ಅತಿದೊಡ್ಡ  ಪೇಟಿಎಂ ಐಪಿಒ ಲಿಸ್ಟ್ ಆಯ್ತು. ಈ ವೇಳೆ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ, ಷೇರು ವಿನಿಮಯ Read more…

ಸೆಕ್ಸ್ ವೇಳೆ ʼಮಹಿಳೆʼಯರನ್ನು ಕಾಡುತ್ತೆ ಈ ಸಮಸ್ಯೆ

ಸಂಭೋಗವನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಸೆಕ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಪುರುಷರು ತಮ್ಮಿಷ್ಟವನ್ನು ಹೇಗೋ ತೀರಿಸಿಕೊಳ್ತಾರೆ. ಆದ್ರೆ ಮಹಿಳೆಯರು ಲೈಂಗಿಕ ಅತೃಪ್ತಿಗೊಳಗಾಗ್ತಾರೆಯೇ ವಿನಃ ಹೇಳಿಕೊಳ್ಳುವುದಿಲ್ಲ. ಮಹಿಳೆಯರ ಲೈಂಗಿಕ Read more…

BIG NEWS: ಚೀನಾದಿಂದ ಮಹಾ ಪ್ರಮಾದ, ಗಡಿಯಲ್ಲಿ ಮತ್ತೊಂದು ಗ್ರಾಮ ನಿರ್ಮಾಣ

ನವದೆಹಲಿ: ಚೀನಾದಿಂದ ಗಡಿಯಲ್ಲಿ ಮತ್ತೊಂದು ಗ್ರಾಮ ನಿರ್ಮಿಸಲಾಗಿದೆ. ಅರುಣಾಚಲ ಪ್ರದೇಶದಲ್ಲಿ ಗ್ರಾಮ ನಿರ್ಮಾಣ ಮಾಡಲಾಗಿದ್ದು, ಉಪಗ್ರಹ ಚಿತ್ರಗಳ ಮೂಲಕ ಸಾಬೀತಾಗಿದೆ. 2019 ರಲ್ಲಿ ತೆಗೆದ ಉಪಗ್ರಹ ಚಿತ್ರದಲ್ಲಿ ಗ್ರಾಮದ Read more…

BIG BREAKING: ರಾಜಕೀಯಕ್ಕೆ ಗೌಡರ ಕುಟುಂಬದಿಂದ ಮತ್ತೊಂದು ಕುಡಿ, ಹಾಸನದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸೂರಜ್ ರೇವಣ್ಣ ಸ್ಪರ್ಧೆ

ಹಾಸನದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸೂರಜ್ ರೇವಣ್ಣ ಅವರನ್ನು ಆಯ್ಕೆಮಾಡಲಾಗಿದೆ. ಹಾಸನ ಸ್ಥಳೀಯ ಸಂಸ್ಥೆಗಳ ಪ್ರಾತಿನಿಧಿಕ ಕ್ಷೇತ್ರದಿಂದ ಸೂರಜ್ ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ. Read more…

BIG NEWS: ಎಐಸಿಸಿ ಶಿಸ್ತು ಸಮಿತಿಗೆ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್

ನವದೆಹಲಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾಗಾಂಧಿ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಎಐಸಿಸಿ ಶಿಸ್ತು ಕ್ರಮ ಸಮಿತಿಯನ್ನು ಪುನರ್ ರಚನೆ ಮಾಡಿದ್ದಾರೆ. ಸಮಿತಿ ಸದಸ್ಯರಾಗಿ ಮಾಜಿ ಉಪಮುಖ್ಯಮಂತ್ರಿ, Read more…

BREAKING: ಮೈಸೂರಿನಲ್ಲಿ 51 ಸೇರಿ ರಾಜ್ಯದಲ್ಲಿಂದು 313 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು 313 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. 369 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.36 ರಷ್ಟಿದೆ. ರಾಜ್ಯದಲ್ಲಿ Read more…

ಭಾರಿ ಮಳೆ ಕಾರಣ ಶಾಲೆ -ಕಾಲೇಜುಗಳಿಗೆ 2 ದಿನ ರಜೆ ಘೋಷಣೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ಮಳೆಯಾಗುತ್ತಿರುವ ಕಾರಣ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು Read more…

ಶುಭ ಸುದ್ದಿ: ಪ್ರಾಥಮಿಕ ಶಾಲೆ, ಪ್ರೌಢಶಾಲೆಗೆ ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ

ಶಿವಮೊಗ್ಗ: 2021-22 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ ಕುರಿತು ಸರ್ಕಾರದ ಆದೇಶದಂತೆ ಪ್ರಾಥಮಿಕ ಶಾಲೆಗಳಲ್ಲಿ Read more…

BIG NEWS: ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರೆಡಿ…?

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಸಂಭವನೀಯರ ಪಟ್ಟಿ ಇಂತಿದೆ. ಬೆಂಗಳೂರು ನಗರ -ಚೇತನ ದೇವನಹಳ್ಳಿ ಬೆಂಗಳೂರು ಗ್ರಾಮಾಂತರ –ಎಸ್. Read more…

BIG NEWS: ಪುತ್ರಶೋಕ ನಿರಂತರ; ದಿವಂಗತ ಮಗನ ವಿರುದ್ಧದ ಬಿಜೆಪಿ ಆರೋಪ ಅತ್ಯಂತ ಕ್ಷುಲ್ಲಕತನದ ರಾಜಕಾರಣ; ಬೇಸರ ಹಂಚಿಕೊಂಡ ಸಿದ್ದರಾಮಯ್ಯ

ಬೆಂಗಳೂರು: ಬಿಟ್ ಕಾಯಿನ್ ವಿಚಾರವಾಗಿ ತಮ್ಮ ಭ್ರಷ್ಟಾಚಾರ ಮುಚ್ಚಿ ಹಾಕಲು ಅಗಲಿ ಹೋಗಿರುವ ನನ್ನ ಮಗನ ಹೆಸರನ್ನು ಬಿಜೆಪಿ ಎಳೆದು ತಂದಿದೆ. ನಮ್ಮ ಸರ್ಕಾರದ ಅವಧಿಯನ್ನೂ ಸೇರಿಸಿ ನ್ಯಾಯಾಧೀಶರಿಂದ Read more…

BIG NEWS: ಭಾರಿ ಮಳೆ; ರಾಜ್ಯದ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದು, ನ.23ರವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಬೆಂಗಳೂರಿನಲ್ಲಿ ಕಳೆದ 10 ದಿನಗಳಿಂದ Read more…

ಭಾರತದ ನೆಲವನ್ನು ಚೀನಾ ಆಕ್ರಮಿಸುತ್ತಿದ್ದರೂ ಸರ್ಕಾರದ ಮೌನ….! ಕೇಂದ್ರದ ವಿರುದ್ದ ಕಾಂಗ್ರೆಸ್‌ ಕಿಡಿ

ಭಾರತ ಹಾಗೂ ಚೀನಾ ನಡುವಿನ ಗಡಿ ವಿವಾದ ಸಂಬಂಧ ಕಾಂಗ್ರೆಸ್​ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಡೋಕ್ಲಾಮ್​ ಬಳಿಯಲ್ಲಿ ಚೀನಾ ಮೂರು ಗ್ರಾಮಗಳನ್ನು ಸ್ಥಾಪಿಸಿದೆ. ಆದರೆ ಮೋದಿ Read more…

10 ತಿಂಗಳ ಅವಧಿಯಲ್ಲಿ ಈ ಬಿಜೆಪಿ ಶಾಸಕನ ವಿರುದ್ಧ ಎರಡು ಅತ್ಯಾಚಾರ ಪ್ರಕರಣ ದಾಖಲು

ಕಳೆದ 10 ತಿಂಗಳಿನಲ್ಲಿ ಬಿಜೆಪಿ ಶಾಸಕ ಪ್ರತಾಪ್​ ಭೀಲ್​ ವಿರುದ್ಧ 2ನೇ ಬಾರಿಗೆ ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಪ್ರತಾಪ್ ಭೀಲ್ ರಾಜಸ್ಥಾನದ ಗೊಗುಂಡಾ ಕ್ಷೇತ್ರದ ಶಾಸಕರಾಗಿದ್ದಾರೆ. ಎರಡೂ ಪ್ರಕರಣಗಳಲ್ಲಿ Read more…

ಬಿಟ್ ಕಾಯಿನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ; ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಟ್ವೀಟ್ ಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಟ್ ಕಾಯಿನ್ ಹಗರಣ ಯಾರ ಕಾಲದಲ್ಲಿಯೇ ನಡೆದಿರಲಿ ಪ್ರಕರಣದ ಬಗ್ಗೆ Read more…

ಮುಸ್ಲಿಂರ ನಮಾಜ್​ಗೆ ಸ್ಥಳಾವಕಾಶ ನೀಡಲು ಮುಂದಾದ ಸಿಖ್​ ಸಂಘಟನೆ..!

ಕಳೆದ ಕೆಲ ವರ್ಷಗಳಿಂದ ಬಲಪಂಥೀಯ ಸಂಘಟನೆಗಳು ಹಾಗೂ ಸ್ಥಳೀಯ ನಿವಾಸಿಗಳ ಪ್ರತಿಭಟನೆಯಿಂದಾಗಿ ನಮಾಜ್​ ಮಾಡಲು ಪರದಾಡುತ್ತಿದ್ದ ಮುಸ್ಲಿಮರ ಕಷ್ಟ ಅರಿತ ಗುರುಗಾಂವ್​ನ ಸಮಿತಿಯೊಂದು ಮುಸ್ಲಿಮರಿಗೆ ಶುಕ್ರವಾರದಂದು ಪ್ರಾರ್ಥನೆ ಸಲ್ಲಿಸಲು Read more…

’ಇರುವುದು ಎರಡೇ ಲಿಂಗ’ ಎಂದು ಹೇಳಿದ ವಿದ್ಯಾರ್ಥಿ ವಿರುದ್ದ ಕ್ರಮ; ಶಾಲೆ ವಿರುದ್ದ ಕೋರ್ಟ್ ಮೆಟ್ಟಿಲೇರಿದ ಹುಡುಗ

ಜಗತ್ತಿನಲ್ಲಿ ಎರಡೇ ಲಿಂಗಗಳು ಇರುವುದು ಎಂದು ಹೇಳಿ ಶಾಲೆಯಿಂದ ಶಿಸ್ತಿನ ಕ್ರಮ ಎದುರಿಸಿದ ಕಾರಣಕ್ಕೆ ಟೀನೇಜ್ ವಿದ್ಯಾರ್ಥಿಯೊಬ್ಬ ತನ್ನ ಶಾಲಾಡಳಿತದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾನೆ. ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌‌ನ Read more…

ಜಿಯೋದ ಈ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಸಿಗ್ತಿದೆ ಕ್ಯಾಶ್‌ ಬ್ಯಾಕ್

ಅಗ್ಗದ ಬೆಲೆಗೆ ಹೆಚ್ಚು ಡೇಟಾ ನೀಡುವ ಟೆಲಿಕಾಂ ಕಂಪನಿಗಳ ಪಟ್ಟಿಯಲ್ಲಿ ಜಿಯೋ ಕೂಡ ಸೇರಿದೆ. ಗ್ರಾಹಕರನ್ನು ಸೆಳೆಯಲು ಜಿಯೋ, ಹೊಸ ಹೊಸ ಆಫರ್ ಬಿಡುಗಡೆ ಮಾಡ್ತಿರುತ್ತದೆ. ಕೆಲ ದಿನಗಳ Read more…

ಕಡಿಮೆ ಬೆಲೆಗೆ ಭರ್ಜರಿಯಾಗಿ ಬಂದಿದೆ ಟಾಟಾ ಆಲ್ಟ್ರೋಜ್ ಎಕ್ಸ್ ಇ ಪ್ಲಸ್

ಟಾಟಾ ಮೋಟಾರ್ಸ್ ತನ್ನ ಪ್ರೀಮಿಯಂ ಕಾರು ಟಾಟಾ ಆಲ್ಟ್ರೋಜ್‌ನ ಹೊಸ ಎಕ್ಸ್ ಇ ಪ್ಲಸ್ ಟ್ರಿಮ್ ಬಿಡುಗಡೆ ಮಾಡಿದೆ. ಹೊಸ ಟ್ರಿಮ್ ಜೊತೆಗೆ, ಕಂಪನಿ ಕಾರಿನ ಎಕ್ಸ್ ಎಂ Read more…

ಜನರ ಗಮನ ಸೆಳೆದಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್..! ಕಂಪನಿಗೆ ಸಿಕ್ಕಿದೆ ಸ್ಪೆಷಲ್ ಆರ್ಡರ್

ಪೆಟ್ರೋಲ್,‌ ಡಿಸೇಲ್ ಬೆಲೆ ಹೆಚ್ಚಾಗ್ತಿದ್ದಂತೆ ಜನರು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಆದ್ಯತೆ ನೀಡ್ತಿದ್ದಾರೆ. ಇದೇ ಕಾರಣಕ್ಕೆ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಓಲಾ ಕೂಡ ಎಲೆಕ್ಟ್ರಿಕ್ Read more…

BIG NEWS: ಬಿಟ್ ಕಾಯಿನ್ ಬಡಿದಾಟ; ಅಪ್ರಿಯ ಸತ್ಯ ಹೇಳುತ್ತೇವೆ ಎಂದು ಪುತ್ರನ ಫೋಟೋ ಮೂಲಕ ವಿಪಕ್ಷ ನಾಯಕನಿಗೆ ಕುಟುಕಿದ ಬಿಜೆಪಿ

ಬೆಂಗಳೂರು: ಬಿಟ್ ಕಾಯಿನ್ ಬಡಿದಾಟ ರಾಜಕೀಯ ತಿರುವು ಪಡೆದುಕೊಂಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ಘಟಕ ಇದೀಗ ಕೆಲ ಫೋಟೋಗಳನ್ನು ಬಿಡುಗಡೆ ಮಾಡುವುವ Read more…

ಸಲೀಸಾಗಿ ಕಬ್ಬಿಣದ ಬೇಲಿ ದಾಟಿದ ಕಾಡಾನೆ: ವಿಡಿಯೋ ವೈರಲ್

ಮೈಸೂರು: ಕಾಡಾನೆಗಳು ಅರಣ್ಯದಿಂದ ನಾಡಿಗೆ ಬರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಹೀಗಾಗಿ ಆನೆಗಳು ನಾಡಿನತ್ತ ಬರದಂತೆ ತಡೆಯಲ ಅರಣ್ಯಾಧಿಕಾರಿಗಳು ಕಬ್ಬಿಣದ ಬೇಲಿಗಳನ್ನು ನಿರ್ಮಿಸಿದ್ದಾರೆ. ಯಾರು ಹೇಳಿದ್ದು, ಆನೆಗೆ ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...