alex Certify Latest News | Kannada Dunia | Kannada News | Karnataka News | India News - Part 2764
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಮಿಕ್ರಾನ್ ಭೀತಿ; ಮತ್ತೆ ಬಂದ್ ಆಗಲಿದೆಯಾ ಶಾಲಾ-ಕಾಲೇಜು…? ಶಿಕ್ಷಣ ಸಚಿವರು ನೀಡಿದ ಸ್ಪಷ್ಟನೆಯೇನು….?

ಬೆಂಗಳೂರು: ಕೊರೊನಾ ಮೂರನೇ ಅಲೆ ಹಾಗೂ ಹೊಸ ರೂಪಾಂತರಿ ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಮತ್ತೆ ಬಂದ್ ಆಗಲಿದೆಯೇ ಎಂಬ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಸ್ವತಃ Read more…

ನೆರೆಮನೆಯಾತನಿಂದ ಪದೇ ಪದೇ ಫೋನ್‌ ಕಾಲ್;‌ ಬೇಸತ್ತ ವಿವಾಹಿತೆ ನೇಣಿಗೆ ಶರಣು

ನೆರೆ ಮನೆಯವನು ಫೋನ್​ ಮಾಡಿ ಪೀಡಿಸುತ್ತಿದ್ದಾನೆಂದು ಮನನೊಂದ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆಯೊಂದು ವರದಿಯಾಗಿದೆ. ಪಕ್ಕದ ಮನೆಯಾತ ತನ್ನ ಪತ್ನಿಗೆ ದೂರವಾಣಿ ಕರೆ ಮಾಡಿ ತೊಂದರೆ ಕೊಡುತ್ತಿದ್ದ. Read more…

Big Breaking: ಡೆಲ್ಟಾಗಿಂತ ಹೆಚ್ಚು ರೂಪಾಂತರ ಹೊಂದಿದ ಒಮಿಕ್ರಾನ್; ಇಮೇಜ್ ಬಿಡುಗಡೆ ಮಾಡಿದ ಸಂಶೋಧಕರ ತಂಡ

ಹೊಸ ಕೋವಿಡ್ ರೂಪಾಂತರವಾದ ಒಮಿಕ್ರಾನ್ ಡೆಲ್ಟಾ ಆವೃತ್ತಿಗಿಂತ ಹೆಚ್ಚಿನ ರೂಪಾಂತರಗಳನ್ನು ಹೊಂದಿದೆ. ಈ ಹೊಸ ರೂಪಾಂತರದ ಇಮೇಜ್  ಬಿಡುಗಡೆಯಾಗಿದೆ, ರೋಮ್‌ ನ ಪ್ರತಿಷ್ಠಿತ ಬ್ಯಾಂಬಿನೋ ಗೆಸು ಆಸ್ಪತ್ರೆ ಫೋಟೋ Read more…

BIG NEWS: ಕೋವಿಡ್ 3ನೇ ಅಲೆ ಆತಂಕ; ಎಲ್ಲೆಡೆ ಹೈ ಅಲರ್ಟ್; ಕಂಟೇನ್ಮೆಂಟ್ ಝೋನ್ ಜಾರಿಗೆ ನಿರ್ಧಾರ ಎಂದ ಸಿಎಂ

ತುಮಕೂರು: ಕೊರೊನಾ ಮೂರನೇ ಅಲೆ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ಎಲ್ಲೆಡೆ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ Read more…

ಪಿಂಚಣಿದಾರರು ನ.30 ರೊಳಗೆ ಮಾಡಲೇಬೇಕಿದೆ ಈ ಕೆಲಸ

ಪಿಂಚಣಿದಾರರು ಮಾಸಿಕ, ವಾರ್ಷಿಕವಾಗಿ ಸರ್ಕಾರಿ ಇಲಾಖೆಗಳಿಗೆ, ಕಚೇರಿಗಳಿಗೆ ನೀಡಬೇಕಾದ ದಾಖಲೆಗಳು ಸಾಕಷ್ಟು ಇರುತ್ತವೆ. ಸರಿಯಾದ ಸಮಯಕ್ಕೆ ಈ ದಾಖಲೆಗಳು ಸಲ್ಲಿಕೆ ಆಗದಿದ್ದರೆ, ಸರ್ಕಾರದಿಂದ ಸಿಗುತ್ತಿರುವ ಕೆಲವು ಲಾಭಗಳು ಕಡಿತಗೊಳ್ಳುತ್ತವೆ. Read more…

ಪೆಟ್ರೋಲ್, ಡೀಸೆಲ್ ದರ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ನವದೆಹಲಿ: ದೀಪಾವಳಿ ಮುನ್ನಾದಿನದಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಂಕ ಪರಿಷ್ಕರಣೆ ಮಾಡಿದ ನಂತರ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಿವೆ. ಇಂಧನ Read more…

ಕಾಶ್ಮೀರದ ಸಾಂಪ್ರದಾಯಿಕ ತಿನಿಸುಗಳ ಸಂರಕ್ಷಣೆಗೆ ಪಣತೊಟ್ಟಿದ್ದಾಳೆ ಈ ವಿದ್ಯಾರ್ಥಿನಿ

ಸಾಮಾನ್ಯವಾಗಿ ಈಗಿನ ಕಾಲದ ಹೆಣ್ಣುಮಕ್ಕಳಿಗೆ ಅಡುಗೆ ಮನೆ ಸ್ವಲ್ಪ ದೂರವೇ ಆಗಿದೆ. ಅವರಿಗೆ ಗಂಟೆಗಟ್ಟಲೇ ಅಡುಗೆ ಕೋಣೆಯಲ್ಲಿ ಕಳೆಯುವುದು ಇಷ್ಟವಿಲ್ಲ. ಅಲ್ಲದೇ, ಅಡುಗೆ ಕೋಣೆಗೆ ಮಾತ್ರವೇ ತಮ್ಮನ್ನು ಸೀಮಿತ Read more…

ಈ ಹಳೆ 1 ರೂ. ನೋಟು ನಿಮ್ಮ ಬಳಿ ಇದ್ದರೆ ಪಡೆಯಬಹುದು 1 ಲಕ್ಷ ರೂ.

ಹಳೆಯ ಕಾಲದ ನಾಣ್ಯಗಳು, ನೋಟುಗಳ ಶೇಖರಣೆ ಮಾಡಿದವರು, ಅಪರೂಪದ ಹಾಗೂ ವಿಶಿಷ್ಟ ಶೈಲಿಯ ನಾಣ್ಯಗಳ ಸಂಗ್ರಹಕಾರರಿಗೆ ಸದ್ಯ ಸುಗ್ಗಿಯ ಕಾಲ. ಅದೇನೋ, ಆನ್‌ಲೈನ್‌ನಲ್ಲಿ ಈ ಹಳೆಯ ನಾಣ್ಯಗಳ ಖರೀದಿಗೆ Read more…

ಅಮೆಜಾನ್ ಪ್ರೈಮ್ ಗ್ರಾಹಕರಿಗೆ ಬಿಗ್ ಶಾಕ್: ಸದಸ್ಯತ್ವ ಶುಲ್ಕ ಶೇ.50 ರಷ್ಟು ಏರಿಕೆ

ದುಬಾರಿ ದುನಿಯಾದಲ್ಲಿ ಟೊಮ್ಯಾಟೊ ಕೆ.ಜಿ.ಗೆ 70-80 ರೂ. ಆಗಿದೆ. ಪೆಟ್ರೋಲ್-ಡೀಸೆಲ್ ದಾಖಲೆ ದರ ಮುಟ್ಟಿವೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಇವೆಲ್ಲವುಗಳ ನಡುವೆ Read more…

25 ಸಾವಿರ ರೂ.ವರೆಗಿನ ಸಾಲ ಮನ್ನಾ ಘೋಷಣೆ: 24 ಲಕ್ಷ ಮಹಿಳೆಯರ ಕಿರು ಸಾಲ ಮನ್ನಾ ಯೋಜನೆ ಪ್ರಕಟಿಸಿದ ಅಸ್ಸಾಂ ಸಿಎಂ

ಕಿರು ಹಣಕಾಸು ಸಾಲ ಮನ್ನಾ ಯೋಜನೆಯನ್ನು ಅಸ್ಸಾಂ ಸರ್ಕಾರ ಘೋಷಿಸಿದೆ. ಈ ಯೋಜನೆಯು ರಾಜ್ಯದ 24 ಲಕ್ಷ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ. ಪ್ರಮುಖ ಚುನಾವಣಾ ಭರವಸೆಯನ್ನು ಈಡೇರಿಸುವ ಪ್ರಯತ್ನದಲ್ಲಿ Read more…

ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡ 700 ರೈತರಿಗೆ ಪರಿಹಾರ, ಲೋಕಸಭೆಯಲ್ಲಿ ಘೋಷಣೆಗೆ ಆಗ್ರಹ

ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆ ಸಜ್ಜಾಗಿದೆ. ಕೃಷಿ ಕಾಯ್ದೆ ತಿದ್ದುಪಡಿ ಮಸೂದೆ ರದ್ದು ಮಾಡುವ Read more…

ನಿವೃತ್ತ ನೌಕರರು, ವೃದ್ದರಿಗೆ ವರದಾನ ಅಂಚೆ ಕಛೇರಿಯ ಈ ಯೋಜನೆ

ಈಗಿನ ಸಂದರ್ಭದಲ್ಲಿ ಅತ್ಯಂತ ಸುರಕ್ಷಿತ ಹೂಡಿಕೆ ಜಾಗವೆಂದರೆ ಅದು ಅಂಚೆ ಕಚೇರಿ ಮಾತ್ರವೇ ಎನ್ನುವುದು ಬಹುತೇಕರಿಗೆ ಮನದಟ್ಟು ಆಗಿದೆ. ಷೇರು ಮಾರುಕಟ್ಟೆಗಳ ಏರಿಳಿತ, ಖಾಸಗಿ ಬ್ಯಾಂಕ್‌ಗಳ ದಿಢೀರ್‌ ನಷ್ಟ Read more…

ಅಕಾಲಿಕ ಮಳೆಯಿಂದಾದ ಹಾನಿಗೆ ಹೆಚ್ಚುವರಿ ಪರಿಹಾರ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಅಕಾಲಿಕ ಮಳೆಯಿಂದಾಗಿ ಮನೆಗಳು, ಗೃಹೋಪಯೋಗಿ ವಸ್ತುಗಳು ಹಾನಿಗೀಡಾಗಿದ್ದು, ಸರ್ಕಾರದಿಂದ ಹೆಚ್ಚುವರಿ ಪರಿಹಾರ ಘೋಷಿಸಲಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಾರ್ಗಸೂಚಿ ಅನ್ವಯ ಪರಿಹಾರ Read more…

BIG NEWS: ದೇಶದಲ್ಲೇ ಅತಿವೇಗದ ತೀರ್ಪು; ಒಂದೇ ದಿನದಲ್ಲಿ ಅತ್ಯಾಚಾರ ಕೇಸ್ ವಿಚಾರಣೆ ನಡೆಸಿ ಅಪರಾಧಿಗೆ ಜೀವಾವಧಿ ಶಿಕ್ಷೆ

ಬಿಹಾರದ ಅರಾರಿಯಾ ಜಿಲ್ಲೆಯ ಪೋಕ್ಸೊ ನ್ಯಾಯಾಲಯ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯೊಬ್ಬನಿಗೆ ಕೇವಲ ಒಂದು ದಿನದ ವಿಚಾರಣೆಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ತೀರ್ಪನ್ನು Read more…

ಎಂಜಲು ಹಾಕಿ ಬಾಲ್ ತಿಕ್ಕಿದ ಪಾಕ್ ವೇಗಿಗೆ ಅಂಪೈರ್ ಖಡಕ್ ಎಚ್ಚರಿಕೆ

ಮೊದಲೇ ಕೊರೊನಾ ಸಾಂಕ್ರಾಮಿಕದ ಆತಂಕದ ಕಾಲ. ಈ ವೇಳೆ ಪಕ್ಕದ‌ ಮನೆಯವರು ಕೆಮ್ಮಿದರೂ, ಸೀನಿದರೂ ಗಾಬರಿ ಆಗುತ್ತದೆ. ಮಾಸ್ಕ್ ಧರಿಸದೆಯೇ ಯಾರಾದರೂ ರಸ್ತೆ ಮೇಲೆ ಕಂಡರೆ ಅವರಿಂದ ಮೈಲಿಗಟ್ಟಲೇ Read more…

BIG NEWS: ಮರ್ಯಾದೆಗೇಡು ಹತ್ಯೆ ತಡೆಗೆ ಆದೇಶ, ಸ್ವಾತಂತ್ರ್ಯ ದೊರೆತು 75 ವರ್ಷವಾದ್ರೂ ಅಳಿಯದ ಜಾತೀಯತೆ ಬಗ್ಗೆ ‘ಸುಪ್ರೀಂ’ ಕಳವಳ

ನವದೆಹಲಿ: ಸ್ವಾತಂತ್ರ್ಯ ದೊರೆತು 75 ವರ್ಷಗಳೇ ಕಳೆದರೂ ದೇಶದಲ್ಲಿ ಜಾತಿಪ್ರೇರಿ ಹಿಂಸಾಕೃತ್ಯಗಳು ಇನ್ನೂ ನಿಂತಿಲ್ಲ. ಜಾತಿಪದ್ಧತಿ ನಿರ್ಮೂಲನೆಯಾಗಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಮೇಲು-ಕೀಳು ಹೆಸರಲ್ಲಿ ಹೇಯ ಕೃತ್ಯಗಳು Read more…

ಅಪಘಾತದಲ್ಲಿ ಪುತ್ರನ ಕಳೆದುಕೊಂಡ ಕುಟುಂಬಕ್ಕೆ ಮತ್ತೊಂದು ಶಾಕ್: 15 ಲಕ್ಷ ರೂ. ವಿಮೆ ಹಣ ದೋಚಿದ ವಕೀಲ

ಮಂಗಳೂರು: ಅಪಘಾತ ಪ್ರಕರಣವೊಂದರಲ್ಲಿ ಕುಟುಂಬದವರನ್ನು ವಂಚಿಸಿ ವಿಮೆ ಹಣ ದೋಚಿದ ವಕೀಲನ ವಿರುದ್ಧ ಬಂದರು ಠಾಣೆಗೆ ದೂರು ನೀಡಲಾಗಿದೆ. ಮಂಗಳೂರಿನ ಬಜಪೆಯ ಯುವಕ ಶರಣ್ 2019ರಲ್ಲಿ ಬೆಂಗಳೂರಿನಲ್ಲಿ ತನ್ನ Read more…

Big News: ಕೊರೊನಾ ಹೊಸ ರೂಪಾಂತರಿ ‘ಓಮಿಕ್ರಾನ್’ ಗುಣಲಕ್ಷಣಗಳನ್ನು ವಿವರಿಸಿದ ದ. ಅಫ್ರಿಕಾ ವೈದ್ಯೆ

ಕೊರೊನಾದ ಹೊಸ ರೂಪಾಂತರಿ ಓಮಿಕ್ರಾನ್ ದಕ್ಷಿಣ ಆಫ್ರಿಕಾದ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದು, ಈ ಸೋಂಕು ಅತಿವೇಗವಾಗಿ ಹಬ್ಬುತ್ತಿರುವ ಕಾರಣ ಎಲ್ಲೆಡೆ ಆತಂಕ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಹಲವು Read more…

ಶವಾಗಾರದಲ್ಲಿ ಕ್ಲೀನ್ ಮಾಡಲು ಹೋದ ಸಿಬ್ಬಂದಿಗೆ ಅಚ್ಚರಿ: ಮರೆತೇಹೋಗಿದ್ದ ಕಳೇಬರ ಕಂಡು ಗಾಬರಿ

ಬೆಂಗಳೂರಿನ ಆಸ್ಪತ್ರೆಯೊಂದರ ಶವಗಾರದಲ್ಲಿ ಸ್ವಚ್ಛತಾ ಕಾರ್ಯಕ್ಕೆ ತೆರಳಿದವರಿಗೆ ಅಚ್ಚರಿ ಕಾದಿದೆ. ಒಮಿಕ್ರೋನ್ ಆತಂಕದ ಹೊತ್ತಲ್ಲಿ ಮಹಾ ಎಡವಟ್ಟು ಬಯಲಾಗಿದೆ. 15 ತಿಂಗಳ ಬಳಿಕ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ ಬಯಲಾಗಿದೆ. Read more…

ಅಡ್ಡ ಪರಿಣಾಮಕ್ಕೆ ಹೆದರಿ ಕೊರೊನಾ ಲಸಿಕೆ ಪಡೆಯಲು ಹಿಂದೇಟು…! ಗ್ಯಾರಂಟಿ ಪತ್ರ ಕೊಟ್ಟ ಅಧಿಕಾರಿಗಳು

ಚೀನಾದ ಮಹಾನಗರದಲ್ಲಿ ಮೊದಲು ಆರಂಭವಾದ ಕೊರೊನಾ ಮಹಾಮಾರಿ ಭಾರತಕ್ಕೂ ವ್ಯಾಪಿಸಿ ಸಾಕಷ್ಟು ಅನಾಹುತ ಮಾಡಿದೆ. ಮೊದಲ ಹಾಗೂ ಎರಡನೇ ಅಲೆಯಿಂದ ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಈಗ ಮೂರನೇ Read more…

ಬೊಲೆರೋ ಡಿಕ್ಕಿ: ಬೈಕ್ ನಲ್ಲಿದ್ದ ಇಬ್ಬರು ಸವಾರರು ಸಾವು

ದಾವಣಗೆರೆ: ಬೊಲೆರೋ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸಾವು ಕಂಡ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ಸಮೀಪ ನಡೆದಿದೆ. ಚನ್ನಗಿರಿ ತಾಲೂಕಿನ ಗರಗ ಕ್ರಾಸ್ ಬಳಿ ತಡರಾತ್ರಿ Read more…

ಚುಮು ಚುಮು ಚಳಿಯಲ್ಲಿ ಸವಿಯಿರಿ ರೋಸ್ಟೆಡ್ ಬಾದಾಮಿ

ಚಳಿಗಾಲದಲ್ಲಿ ರುಚಿಕರವಾದ ಬಿಸಿ ಬಿಸಿ ಆಹಾರವನ್ನು ಬಾಯಿ, ಮನಸ್ಸು ಬೇಡುತ್ತೆ. ಹಾಗಂತ ಸಿಕ್ಕಿದ್ದೆಲ್ಲ ತಿಂದ್ರೆ ತಮಗೆ ಕಷ್ಟ. ಟೀ ಜೊತೆ ಕರಿದ ಬಾದಾಮಿ ತಿನ್ನುವ ರುಚಿಯೇ ಬೇರೆ. ಇಂದು Read more…

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ ‘ಲಕ್ಷ ದೀಪೋತ್ಸವ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ ಡಿಸೆಂಬರ್ 3ರ ವರೆಗೆ ಲಕ್ಷ ದೀಪೋತ್ಸವ ನಡೆಯಲಿದ್ದು, ಇದರ ಜೊತೆಗೆ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ ಸಹ ಆಯೋಜಿಸಲಾಗಿದೆ. ಧರ್ಮಾಧಿಕಾರಿ ಡಾ. Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೆಲವೇ ನಿಮಿಷಗಳಲ್ಲಿ ಸಾಲ ವಿತರಣೆ

ಬೆಂಗಳೂರು: ರೈತರು ಸಾಲ ಪಡೆದುಕೊಳ್ಳಲು ಅನುಕೂಲವಾಗುವಂತೆ ಸರ್ಕಾರ ಮತ್ತೊಂದು ಕ್ರಮಕೈಗೊಂಡಿದೆ. ಅರ್ಹರಿಗೆ ಕೃಷಿ ಸಾಲ ತಲುಪಿಸಲು ತಂತ್ರಾಂಶ ರೂಪಿಸಲಾಗಿದ್ದು, ರೈತರ ಅಲೆದಾಟ ತಪ್ಪಿಸಿ ಕೆಲವೇ ನಿಮಿಷಗಳಲ್ಲಿ ಸಾಲ ಪಡೆದುಕೊಳ್ಳಲು Read more…

ʼಬ್ರೆಡ್ʼ ಗೆ ಬೂಸ್ಟ್ ಹಿಡಿದಿದ್ದರೂ ಸೇವಿಸಬಹುದೇ……?

ಮನೆಗೆ ತಂದ ಬ್ರೆಡ್ ನಾಲ್ಕು ದಿನಗಳ ಬಳಿಕ ತುಸುವೇ ಬಣ್ಣ ಬದಲಾಗಿ ಬೂಸ್ಟ್ ಹಿಡಿದಂತಾಗಿದೆಯೇ. ದುಬಾರಿ ದುಡ್ಡು ಕೊಟ್ಟು ತಂದದ್ದನ್ನು ಎಸೆಯುವುದು ಏಕೆಂದು ತಿನ್ನಲು ಮುಂದಾಗುವ ಮುನ್ನ ಇಲ್ಲಿ Read more…

ಕೂದಲಿನ ʼಸೌಂದರ್ಯʼ ಹಾಗೂ ಆರೈಕೆಗೆ ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಕೂದಲು ಒರಟಾಗುವುದು, ತಲೆ ಹೊಟ್ಟು, ಕೂದಲು ಉದುರುವ ಸಮಸ್ಯೆ ಕಂಡು ಬರುವುದು ಅಧಿಕ. ಸರಿಯಾದ ಆರೈಕೆ ಮಾಡಿದರೆ ಕೂದಲಿನ ಸೌಂದರ್ಯ ಹಾಗೂ ಆರೋಗ್ಯ ಕಾಪಾಡಿಕೊಳ್ಳಬಹುದು. ಚಳಿಗಾಲಕ್ಕೆ ಕೂದಲಿನ Read more…

ರೆಸ್ಟೋರೆಂಟ್ ಸಿಬ್ಬಂದಿ ಮಾನವೀಯತೆಗೆ ಮಾರುಹೋದ ನೆಟ್ಟಿಗರು

ಆಸ್ಟ್ರೇಲಿಯಾದ ಅಸ್ವಸ್ಥ ವ್ಯಕ್ತಿಯೊಬ್ಬರು ಬಹಳ ಹಸಿದಿದ್ದರು. ಹೀಗಾಗಿ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡಲು ನಿರ್ಧರಿಸಿದ್ದಾರೆ. ಉಪಾಹಾರ ಗೃಹವನ್ನು ಮುಚ್ಚುವ ಸ್ವಲ್ಪ ಸಮಯದ ಮೊದಲು ಅದನ್ನು ಆರ್ಡರ್ ಮಾಡಿದ್ದಕ್ಕಾಗಿ ಅವರು Read more…

ಕ್ರಿಸ್‌ಮಸ್ ಟ್ರೀಗೆ ಅಲಂಕಾರದಂತೆ ಸುತ್ತಿಕೊಂಡಿತ್ತು ವಿಷಕಾರಿ ಹಾವು..!

ಇನ್ನೇನು ಕ್ರಿಸ್ಮಸ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದೆ. ಹಬ್ಬಕ್ಕಾಗಿ ಮನೆಗಳಲ್ಲಿ ಹಲವು ಪ್ರಿಪರೇಷನ್ಸ್ ನಡೆಯುತ್ತಿರುತ್ತದೆ. ಕ್ರಿಸ್ಮಸ್ ಟ್ರೀಗಳು, ಬಣ್ಣದ ದೀಪಗಳು, ಮೇಣದಬತ್ತಿಗಳು ಹಾಗೂ ಇತರೆ ಸುಂದರವಾದ ಅಲಂಕಾರಗಳನ್ನು ಮಾಡಲಾಗುತ್ತದೆ. Read more…

397 ದಿನಗಳ ನಂತರ ಪತ್ನಿ ಜೊತೆ ಯೂಟ್ಯೂಬರ್ ಪುನರ್ಮಿಲನ: ಹೃದಯಸ್ಪರ್ಶಿ ವಿಡಿಯೋ ವೈರಲ್

ಬರೋಬ್ಬರಿ 397 ದಿನಗಳ ನಂತರ ತನ್ನ ಪತ್ನಿಯನ್ನು ನೇಪಾಳದಲ್ಲಿ ಭೇಟಿಯಾದ ಹೃದಯಸ್ಪರ್ಶಿ ಘಟನೆ ನಡೆದಿದೆ. ಕಾರ್ಲ್ ರಾಕ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಯೂಟ್ಯೂಬರ್ ಕಾರ್ಲ್ ಎಡ್ವರ್ಡ್ ರೈಸ್ ಅವರಿಗೆ Read more…

ಇಲ್ಲಿದೆ ಪಾದದ ಬಿರುಕಿಗೆ ‘ಮನೆ ಮದ್ದು’

ಚಳಿಗಾಲದಲ್ಲಿ ಪಾದದ ರಕ್ಷಣೆ ಬಹಳ ಮುಖ್ಯ. ಬಿರುಕು ಬಿಟ್ಟ ಪಾದಗಳು ಯಮ ಹಿಂಸೆ ನೀಡುತ್ವೆ. ಚಳಿಗಾಲ ಮುಗಿದ್ರೆ ಸಾಕು ಎನ್ನುವ ಪರಿಸ್ಥಿತಿ ಕೆಲವರಿಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಪಾದಗಳ ಬಗ್ಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...