alex Certify Latest News | Kannada Dunia | Kannada News | Karnataka News | India News - Part 2739
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ನಶೆಯಲ್ಲಿ ಸಂಬಂಧ ಬೆಳೆಸುವ ವೇಳೆ ಯಡವಟ್ಟು…!

ಮದ್ಯದ ನಶೆಯಲ್ಲಿದ್ದಾಗ ಏನು ಮಾಡಿದ್ದೇವೆ ಎಂಬ ಅರಿವಿರುವುದಿಲ್ಲ. ಮದ್ಯದ ನಶೆಯಲ್ಲಿ ಮನುಷ್ಯ ಒಬ್ಬನ ಪ್ರಾಣ ಕೂಡ ತೆಗೆಯಬಹುದು. ಇದಕ್ಕೆ ಇಂಗ್ಲೆಂಡ್‌ನ ಡಾರ್ಲಿಂಗ್‌ಟನ್‌ನಲ್ಲಿ ನಡೆದ ಘಟನೆ ಸಾಕ್ಷಿ. ಮದ್ಯದ ನಶೆಯಲ್ಲಿ Read more…

BIG NEWS: ಏರ್ ಇಂಡಿಯಾ ಖರೀದಿಸಿದ ಟಾಟಾ ಗ್ರೂಪ್

ನವದೆಹಲಿ: ಏರ್ ಇಂಡಿಯಾ ಇದೀಗ ಮತ್ತೆ ಟಾಟಾ ಗ್ರೂಪ್ ಪಾಲಾಗಿದೆ. 20 ಸಾವಿರ ಕೋಟಿಗೆ ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸುವಲ್ಲಿ ಟಾಟಾ ಗ್ರೂಪ್ ಯಶಸ್ವಿಯಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಟಾಟಾ Read more…

ಟೆಸ್ಟ್​ ಕ್ರಿಕೆಟ್​ನಲ್ಲಿ ಶತಕ ಸಿಡಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ ಸ್ಮೃತಿ ಮಂದಾನ

ಟೀಂ ಇಂಡಿಯಾ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಕ್ವೀನ್ಸ್​ಲ್ಯಾಂಡ್​ನ ಕ್ಯಾರರಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಪಂದ್ಯದ 2ನೇ ದಿನದಂದು ಶತಕ ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್​ Read more…

ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ವಿಚಾರ; ಸಿಎಂ ಭೇಟಿಯಾದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದೇನು?

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸಿಎಂ ಭೇಟಿ ಬಳಿಕ Read more…

ಗ್ರಾಹಕರ ಗಮನಕ್ಕೆ: ಅಕ್ಟೋಬರ್​ ತಿಂಗಳ ಈ ದಿನಗಳಲ್ಲಿದೆ ಬ್ಯಾಂಕ್​ ರಜೆ..!

ಅಕ್ಟೋಬರ್​ ತಿಂಗಳಲ್ಲಿ ಗಾಂಧಿ ಜಯಂತಿ, ದುರ್ಗಾ ಪೂಜಾ, ನವಮಿ ಪೂಜೆ, ದಸರಾ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳು ಇರೋದ್ರಿಂದ ಸಾಲು ಸಾಲು ರಜೆಗಳೇ ಇರಲಿದೆ. ಇದರ ಜೊತೆಯಲ್ಲಿ ಎರಡನೆ ಶನಿವಾರ, Read more…

ಜನಸಾಮಾನ್ಯರಿಗೆ ಮತ್ತೊಂದು ಬಿಗ್‌ ಶಾಕ್: ಮತ್ತೆ ಬೆಲೆ ಏರಿಕೆ ಬಿಸಿ – 43.50 ರೂ. ಹೆಚ್ಚಾಯ್ತು ಸಿಲಿಂಡರ್ ಬೆಲೆ

ತಿಂಗಳ ಮೊದಲ ದಿನವೇ ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಪೆಟ್ರೋಲ್-ಡಿಸೇಲ್ ಬೆಲೆ ಮಧ್ಯೆ ಈ ತಿಂಗಳು ಮತ್ತೆ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಅನಿಲ ಕಂಪನಿಗಳು, ಸಿಲಿಂಡರ್ Read more…

ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನ: ರಕ್ತ ನೀಡುವ ಮೊದಲು ನಿಮಗಿದು ತಿಳಿದಿರಲಿ

ರಕ್ತದಾನ ಮಹಾದಾನ. ವ್ಯಕ್ತಿಯ ದೇಹದಲ್ಲಿ ರಕ್ತವು ಅತ್ಯಂತ ಮುಖ್ಯವಾದದ್ದು. ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ 1 ರಂದು ಆಚರಿಸಲಾಗುತ್ತದೆ. ಮೊದಲ ಬಾರಿ, 1975 Read more…

BIG NEWS: ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿಲ್ಲ; ಮಗಳ ಸಾವಿನ ಬಗ್ಗೆ ಅನುಮಾನವಿದೆ ಎಂದು ಕಣ್ಣೀರಿಟ್ಟ ತಂದೆ

ಬೆಂಗಳೂರು: ಕಿರುತೆರೆ ನಟಿ ಸೌಜನ್ಯ ಮಾದಪ್ಪ ಆತ್ಮಹತ್ಯೆ ಪ್ರಕರಣದ ಹಿಂದೆ ನೂರಾರು ಅನುಮಾನಗಳು ಮೂಡುತ್ತಿದ್ದು, ಕೊಲೆಯೋ ಆತ್ಮಹತ್ಯೆಯೋ ಎಂಬ ಶಂಕೆ ಆರಂಭವಾಗಿದೆ. ಈ ನಡುವೆ ಮಗಳ ಸಾವಿನ ಬಗ್ಗೆ Read more…

ಚಿತ್ರದುರ್ಗದಲ್ಲಿ 45 ಕುಟುಂಬಸ್ಥರ ಮತಾಂತರ; ಶಾಸಕ ಗೂಳಿಹಟ್ಟಿ ಶೇಖರ್ ಗಂಭೀರ ಆರೋಪ

ಬೆಂಗಳೂರು: ಮತಾಂತರಕ್ಕೆ ಯತ್ನ ನಡೆಸುತ್ತಿರುವ ಆರೋಪಗಳು ರಾಜ್ಯದಲ್ಲಿ ಮತ್ತೆ ಭಾರಿ ಚರ್ಚೆಗೆ ಕಾರಣವಾಗಿದ್ದು, ಇದೀಗ ಶಾಸಕ ಗೂಳಿಹಟ್ಟಿ ಶೇಖರ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ನಡೆದ ವಿಧಾನಮಂಡಲ Read more…

SHOCKING VIDEO: ರಸ್ತೆಯಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಪೋಟ – ಭಾರಿ ಹೊಗೆ, ಬೆಂಕಿ

ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗಾಲಾದ ವಾಹನ ಸವಾರರಿಗೆ ಪರಿಹಾರವನ್ನುವಂತೆ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇತ್ತೀಚೆಗಂತೂ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಹೆಚ್ಚಾಗಿದೆ. ಭಾರಿ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ Read more…

SHOCKING: ಸದ್ದಿಲ್ಲದೇ ಸ್ನಾನದ ದೃಶ್ಯ ಸೆರೆ ಹಿಡಿದ ಚಾಲಕ, ಮಹಿಳಾ ಪೊಲೀಸ್ ಅಧಿಕಾರಿ ದೂರು

ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವಾಹನ ಚಾಲಕನೊಬ್ಬ ಮಹಿಳಾ ಪೊಲೀಸ್ ಅಧಿಕಾರಿಯ ಸ್ನಾನದ ದೃಶ್ಯಗಳನ್ನು ಸೆರೆಹಿಡಿದು 5 ಲಕ್ಷ ರೂ. ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾನೆ. ಮಹಿಳಾ ಪೊಲೀಸ್ Read more…

BIG BREAKING: ಕೋವಿಡ್ 3ನೇ ಅಲೆ ಭೀತಿ; ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆ

ನವದೆಹಲಿ: ಕೋವಿಡ್ 3ನೇ ಅಲೆ ಆತಂಕದ ನಡುವೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 26,727 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

ಬಿಪಿಎಲ್ ಪಡಿತರ ಚೀಟಿದಾರರಿಗೆ ಬಿಗ್ ಶಾಕ್: ‘ಜನ್ಮ’ ಜಾಲಾಡಿದ ಆಹಾರ ಇಲಾಖೆ, ತಂತ್ರಾಂಶದಲ್ಲಿ ಅಕ್ರಮ ಪತ್ತೆ

ಪಡಿತರ ಚೀಟಿ ಅಕ್ರಮ ತಡೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅನೇಕ ಕ್ರಮಕೈಗೊಂಡಿದ್ದು, ಈಗಾಗಲೇ ಹಲವು ಮಂದಿ ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿದ್ದ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಲಾಗಿದೆ. Read more…

BIG NEWS: ಶೇ. 30 ರಷ್ಟು ಶಾಲಾ ಶುಲ್ಕ ವಿನಾಯಿತಿ, ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರದ ಚಿಂತನೆ

ಬೆಂಗಳೂರು: ಶಾಲಾ ಶುಲ್ಕ ವಿನಾಯಿತಿ ಬಗ್ಗೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ಚಿಂತನೆ ನಡೆಸಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕುರಿತಾಗಿ ಮಾಹಿತಿ ನೀಡಿದ್ದಾರೆ. Read more…

ವಿಜಯಪುರ: ತಡರಾತ್ರಿ ಸಿಂದಗಿಯಲ್ಲಿ ಭೂಕಂಪದ ಅನುಭವ, ಆತಂಕದಿಂದ ಮನೆಯಿಂದ ಹೊರಬಂದ ಜನ

ವಿಜಯಪುರ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ತಡರಾತ್ರಿ ಭೂಕಂಪದ ಅನುಭವವಾಗಿದೆ. ಮೂರರಿಂದ ನಾಲ್ಕು ಬಾರಿ ಭೂಮಿಯಿಂದ ಭಾರಿ ಶಬ್ದ ಕೇಳಿ ಬಂದಿದ್ದು, ಆತಂಕದಿಂದ ಮನೆಯಿಂದ ಹೊರಗೆ ಬಂದಿದ್ದಾರೆ. ಶಾಂತವೀರ Read more…

ಈ ಹೊಟೇಲ್ ನ ಬಾತ್ ರೂಮ್ ಒಂದು ದೇಶದಲ್ಲಿದ್ರೆ, ಬಾರ್ ಇನ್ನೊಂದು ದೇಶದಲ್ಲಿದೆ…..!

ಜಗತ್ತಿನಲ್ಲಿ ಕೆಲವು ವಿಚಿತ್ರ ಸ್ಥಳಗಳಿವೆ. ಒಂದು ದೇಶದಲ್ಲಿ ಹೊಟೇಲ್ ನ ಬಾತ್ ರೂಮ್ ಇದ್ರೆ, ಇನ್ನೊಂದು ದೇಶದಲ್ಲಿ ಅದೇ ಹೊಟೇಲ್ ನ ಬಾರ್ ಇದೆ. ಅಚ್ಚರಿ ಎನ್ನಿಸಿದ್ರೂ ಇದು Read more…

ಭಾರತೀಯರಿಗೆ ಕೊರೊನಾ ಬೋಸ್ಟರ್ ಡೋಸ್ ಅಗತ್ಯವಿದ್ಯಾ….?

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರ್ತಿದೆ. ಕೇರಳದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಡಿಮೆಯಾಗ್ತಿದೆ. ಆದ್ರೆ ದೇಶದ ಒಟ್ಟೂ ಸೋಂಕಿತರ ಸಂಖ್ಯೆಯಲ್ಲಿ ಶೇಕಡಾ 52ರಷ್ಟು ಕೇರಳದಿಂದ ಬರ್ತಿದೆ. ಹಬ್ಬಗಳು ಶುರುವಾಗ್ತಿರುವ ಕಾರಣ, Read more…

ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ಪೆಟ್ರೋಲ್-ಡೀಸೆಲ್ ದರ ಮತ್ತೆ ಹೆಚ್ಚಳ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮತ್ತೆ ಏರಿಕೆ ಮಾಡಲಾಗಿದೆ. ಪೆಟ್ರೋಲ್ ದರ ಪ್ರತಿ ಲೀಟರ್ ಗೆ 22 ರಿಂದ 30 ಪೈಸೆಯಷ್ಟು ಹೆಚ್ಚಳವಾಗಿದೆ. ಅದೇ ರೀತಿ ಡೀಸೆಲ್ Read more…

ಶುಭ ಸುದ್ದಿ: 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಅರ್ಜಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿ, ಕಲ್ಯಾಣ ಕರ್ನಾಟಕ ಪ್ರದೇಶ(ಸ್ಥಳೀಯ) ವೃಂದದ ಹುದ್ದೆಗಳು ಸೇರಿದಂತೆ Read more…

ಟಿ-20 ವಿಶ್ವಕಪ್: ಟೀಂ ಇಂಡಿಯಾದಲ್ಲಾಗಲಿದ್ಯಾ ಬದಲಾವಣೆ….?

ಸದ್ಯ ಯುಎಇನಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿವೆ. ಈ ಪಂದ್ಯಗಳು, ಟಿ-20 ವಿಶ್ವಕಪ್ ಮೇಲೆ ಪ್ರಭಾವ ಬೀರುವ ಸಾಧ್ಯತೆ ಕಾಣ್ತಿದೆ. ನವೆಂಬರ್-ಡಿಸೆಂಬರ್ನಲ್ಲಿ ನಡೆಯುವ ಟಿ-20 ವಿಶ್ವಕಪ್ ಗೆ ಈಗಾಗಲೇ ಟೀಂ Read more…

ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣ: ಬಾಯ್ ಫ್ರೆಂಡ್ ಸೇರಿ ಇಬ್ಬರು ಅರೆಸ್ಟ್

ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಯ್ ಫ್ರೆಂಡ್ ವಿವೇಕ್ ಮತ್ತು ಸವಿ ಅವರಿಗೆ ಮೇಕಪ್ ಮ್ಯಾನ್ ಆಗಿದ್ದ ಮಹೇಶ್ ಅವರನ್ನು Read more…

ಲಾಕ್ ಡೌನ್ ಒತ್ತಡದಿಂದ ಕೂದಲು ಕಿತ್ತು ಕಿತ್ತು ಬೋಳಾಯ್ತು ತಲೆ: ಇದು 8 ವರ್ಷದ ಬಾಲಕಿಯ ಕಥೆ..!

ಇಂಗ್ಲೆಂಡಿನ ಬ್ರಿಸ್ಟಲ್‌ನಲ್ಲಿರುವ ಎಂಟು ವರ್ಷದ ಬಾಲಕಿಯೊಬ್ಬಳು ಕೊರೋನಾ ಲಾಕ್‌ಡೌನ್ ಮತ್ತು ಶಾಲೆಯಲ್ಲಿನ ಅಡೆತಡೆಗಳ ಒತ್ತಡದಿಂದ ಬಳಲುತ್ತಿದ್ದರಿಂದ, ತನ್ನ ತಲೆಯನ್ನು ಬಹುತೇಕ ಬೋಳು ಬಿಟ್ಟಿದ್ದಾಳೆ. ಇದು ಆಕೆಗೆ ಅಸಾಮಾನ್ಯ ಕೂದಲು Read more…

ರೈಸ್ ಕುಕ್ಕರ್ ಅನ್ನು ಮದುವೆಯಾದವ ನಾಲ್ಕೇ ದಿನದಲ್ಲಿ ವಿಚ್ಛೇದನ ಪಡೆದ…!: ವಿವಾಹದ ಫೋಟೋಗಳು ವೈರಲ್

ಇಂಡೋನೇಷ್ಯಾದ ವ್ಯಕ್ತಿಯೊಬ್ಬ ತನ್ನ ಪ್ರೀತಿಯ ರೈಸ್ ಕುಕ್ಕರ್ ಅನ್ನು ಮದುವೆಯಾಗುವ ಫೋಟೋಗಳು ಟ್ವಿಟ್ಟರ್‌ನಲ್ಲಿ ವೈರಲ್ ಆಗಿವೆ. ಕಹಿರೋಲ್ ಅನಮ್ ಎಂಬ ವರ ಬಿಳಿ ಉಡುಪು ಧರಿಸಿದ್ದರೆ, ವಧು (ರೈಸ್ Read more…

ಕೋಳಿ ಮೊಟ್ಟೆಯಲ್ಲಿದ್ದ ವಸ್ತು ಕಂಡು ವ್ಯಕ್ತಿಗೆ ಬಿಗ್ ಶಾಕ್: ಎಗ್ ನಲ್ಲಿತ್ತು ಕಬ್ಬಿಣದ ಚೂರು

ಮಡಿಕೇರಿ: ಕೋಳಿ ಮೊಟ್ಟೆಯಲ್ಲಿ ಕಬ್ಬಿಣದ ಚೂರು ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಂಗಡಿಯಲ್ಲಿ ಖರೀದಿಸಿದ ಕೋಳಿ ಮೊಟ್ಟೆಯ ಕಬ್ಬಿಣದ ಚೂರು ಪತ್ತೆಯಾಗಿರುವುದಾಗಿ ಮುತ್ತೊಕ್ಲು ಗ್ರಾಮದ ಮಂಡೀರ ಕಾರ್ಯಪ್ಪ ಅವರು Read more…

ದುಬಾರಿ ರೆಸ್ಟೋರೆಂಟ್ ನ ಬಿಲ್‌ ನೋಡಿ ದಂಗಾದ ಗ್ರಾಹಕ

ರುಚಿ-ರುಚಿ ಆಹಾರ ಸೇವೆನೆಗೆ ಜನರು ರೆಸ್ಟೋರೆಂಟ್ ಗಳಿಗೆ ಹೋಗ್ತಾರೆ. ಆದ್ರೆ ದುಡಿದ ಹಣವನ್ನೆಲ್ಲ ರೆಸ್ಟೋರೆಂಟ್ ಗೆ ಸುರಿಯಲು ಯಾರೂ ಇಷ್ಟಪಡುವುದಿಲ್ಲ. ಆದ್ರೆ ಲಂಡನ್‌ ವ್ಯಕ್ತಿಯೊಬ್ಬ, ರೆಸ್ಟೋರೆಂಟ್ ಬಿಲ್ ನೋಡಿ Read more…

ಹಸಿದ ಛಾಯಾಗ್ರಾಹಕನಿಗೆ ಆಹಾರ ನಿರಾಕರಣೆ: ವರನ ಮುಂದೆಯೇ ಮದುವೆ ಫೋಟೋಗಳು ಡಿಲೀಟ್

ಮದುವೆಯಲ್ಲಿ ಆಹಾರವನ್ನು ನಿರಾಕರಿಸಿದ ನಂತರ ವರನ ಮುಂದೆ ತನ್ನ ಕ್ಯಾಮರಾದಲ್ಲಿರುವ ಎಲ್ಲಾ ಫೋಟೋಗಳನ್ನು ಛಾಯಾಗ್ರಾಹಕ ಅಳಿಸಿ ಹಾಕಿದ್ದಾನೆ. ಹಣವನ್ನು ಉಳಿಸಲು ಬಯಸಿದ ವರನೊಬ್ಬ ತನ್ನ ಸ್ನೇಹಿತನ ಬಳಿ ಮದುವೆಯ Read more…

ಶ್ರೀರಾಮನ ಪಾತ್ರ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಗೆ ಜೀವ ಬೆದರಿಕೆ

ಉತ್ತರಭಾರತದಲ್ಲಿ ದಸರಾ ಸಮಯದಲ್ಲಿ ನಾಟಕ ಮಾದರಿಯಲ್ಲಿಯೇ ’ರಾಮಲೀಲಾ’ ಕಾರ್ಯಕ್ರಮಗಳು ಹೆಚ್ಚಾಗಿ ಆಯೋಜಿಸಲಾಗುತ್ತವೆ. ರಾಮಾಯಣದ ವಿವಿಧ ಪ್ರಸಂಗಗಳನ್ನು ಸ್ಥಳೀಯ ಪಾತ್ರಧಾರಿಗಳ ತಂಡ ಅಭಿನಯಿಸುತ್ತದೆ. ಭಕ್ತಿ-ಭಾವದಿಂದ ಜನರು ವೀಕ್ಷಿಸುತ್ತಾರೆ. ಇಂಥದ್ದೇ ರಾಮಲೀಲಾದಲ್ಲಿ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೃಷಿ ಉತ್ಪನ್ನಕ್ಕೆ ಇ-ಕಾಮರ್ಸ್ ವೇದಿಕೆ ಕಲ್ಪಿಸಲು ಸಿಎಂ ಚರ್ಚೆ

ಬೆಂಗಳೂರು: ಕೃಷಿ ಉತ್ಪನ್ನಗಳಿಗೆ ಇ-ಕಾಮರ್ಸ್ ವೇದಿಕೆಯಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕೆಂಬುದರ ಕುರಿತಾಗಿ ಫ್ಲಿಪ್ ಕಾರ್ಟ್ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ. ಫ್ಲಿಪ್ಕಾರ್ಟ್ ಸಂಸ್ಥೆಯ ಕಾರ್ಪೊರೇಟ್ ವ್ಯವಹಾರದ Read more…

65 ಮರಗಳಿಗೆ ಕೊಡಲಿ ಪೆಟ್ಟು ನೀಡಿದ ರಿಯಲ್​ ಎಸ್ಟೇಟ್​ ಕಂಪನಿಗೆ ದಂಡ..!

ಅನುಮತಿ ಇಲ್ಲದೇ ಮರಗಳನ್ನು ಕತ್ತರಿಸಿದ ಹಿನ್ನೆಲೆ ರಿಯಲ್ ಎಸ್ಟೇಟ್​ ಕಂಪನಿಗೆ ಅರಣ್ಯ ಇಲಾಖೆ 4 ಲಕ್ಷ ರೂಪಾಯಿ ದಂಡ ವಿಧಿಸಿದ ಘಟನೆ ಹೈದರಾಬಾದ್​ನ ಮೊಯಿನಾಬಾದ್​ನಲ್ಲಿ ನಡೆದಿದೆ. ಇ-ಶ್ರಮ್ ಪೋರ್ಟಲ್‌ Read more…

ಗ್ರಾಹಕರೇ ಗಮನಿಸಿ: ಇಂದಿನಿಂದ ʼಬಂದ್‌ʼ ಆಗಲಿದೆ ಈ ಬ್ಯಾಂಕಿನ ಎಟಿಎಂ

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಗ್ರಾಹಕರು ನೀವಾಗಿದ್ದಲ್ಲಿ ಈ ಮುಖ್ಯವಾದ ವಿಚಾರದ ಬಗ್ಗೆ ಗೊತ್ತಿರಲಿ. ಅಕ್ಟೋಬರ್‌ 1ರಿಂದ ಈ ಬ್ಯಾಂಕ್ ತನ್ನ ಎಟಿಎಂಗಳನ್ನು ಶಟ್‌ ಡೌನ್ ಮಾಡಲಿದೆ. ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...