alex Certify Latest News | Kannada Dunia | Kannada News | Karnataka News | India News - Part 2125
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಕರ, ಆರೋಗ್ಯಕ್ಕೂ ಹಿತಕರ ‘ಹೆಸರುಕಾಳು ಚಪಾತಿʼ

ಅಂಗಡಿ ಹೋಟೆಲ್ ಗಳಲ್ಲಿ ಕುರುಕಲು ತಿಂಡಿಗಳನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವ ಇಂದಿನ ದಿನದಲ್ಲಿ ಮನೆಯಲ್ಲಿಯೇ ಆರೋಗ್ಯಕರ ಅಡುಗೆ ತಯಾರಿಸುವುದು ಸೂಕ್ತ.ಅದರಲ್ಲಿಯೂ ದೇಹಕ್ಕೆ ತಂಪು ಹಾಗೂ ಶಕ್ತಿ ನೀಡುವಂತಹ ಅಡುಗೆ Read more…

ಉದ್ದ ಕೂದಲು ಬೇಕೆಂಬ ಆಸೆಯಿದ್ದರೆ ಈ ಮೂರು ವಿಷಯಗಳನ್ನು ಗಮನದಲ್ಲಿಡಿ

ದಟ್ಟವಾದ ಉದ್ದ ಕೂದಲು ಇರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಕೂದಲು ಉದ್ದ ಬೆಳೆಯಲಿ ಅಂತ ಯುವತಿಯರಂತೂ ಇನ್ನಿಲ್ಲದ ಕಸರತ್ತು ಮಾಡ್ತಾರೆ. ಆದ್ರೆ ತಲೆಹೊಟ್ಟು, ಕೂದಲು ವಿಪರೀತ ಉದುರುವ ಸಮಸ್ಯೆ Read more…

ಬಿಸಿ ನೀರು ಕುಡಿಯುವುದರಿಂದ ಕಡಿಮೆಯಾಗುತ್ತಾ ಕೊಲೆಸ್ಟ್ರಾಲ್….? ಅಪಾಯ ಹೆಚ್ಚಾಗುವ ಮುನ್ನ ಸತ್ಯ ತಿಳಿದುಕೊಳ್ಳಿ 

ಕೊಲೆಸ್ಟ್ರಾಲ್‌ ಕೂಡ ನಮ್ಮ ಆರೋಗ್ಯಕ್ಕೆ ಮಾರಕವಾಗಬಲ್ಲ ಸಮಸ್ಯೆಗಳಲ್ಲೊಂದು. ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಾಘಾತವಾಗುವ ಅಪಾಯ ಕೂಡ ಇರುತ್ತದೆ. ಹಾಗಾಗಿ ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಪ್ರತಿದಿನ ಬಿಸಿನೀರು Read more…

ಮಕ್ಕಳು ಇಷ್ಟಪಟ್ಟು ತಿನ್ನುವ ಡೋನಟ್ ತಯಾರಿಸುವ ವಿಧಾನ

ಬೇಕಾಗುವ ಪದಾರ್ಥಗಳು : 1 ಬಟ್ಟಲು ಮೈದಾ ಹಿಟ್ಟು, 1 ಮೊಟ್ಟೆ, 5 ಟೇಬಲ್ ಚಮಚ ಸಕ್ಕರೆ, 2 ಟೀ ಚಮಚ ತುಪ್ಪ, ಚಿಟಿಕೆ ಉಪ್ಪು, 2 ತೊಟ್ಟು ವೆನಿಲಾ Read more…

ʼಕನ್ನಡಿʼ ಮೇಲೆ ಸೂರ್ಯನ ಕಿರಣ ಬೀಳದಂತೆ ನೋಡಿಕೊಳ್ಳಿ

ಮನೆಯಲ್ಲಿರುವ ಪ್ರತಿಯೊಂದು ವಸ್ತು ಮನೆಯವರ ಮೇಲೆ ಪರಿಣಾಮ ಬೀರುತ್ತದೆ. ಅದ್ರಲ್ಲಿ ಕನ್ನಡಿ ಕೂಡ ಒಂದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕನ್ನಡಿಯಿರುತ್ತದೆ. ಆದ್ರೆ ಮನೆಯಲ್ಲಿರುವ ಕನ್ನಡಿ ನಮ್ಮ ನೆಮ್ಮದಿ ಹಾಳು Read more…

ಜೀವನದಲ್ಲಿ ನಷ್ಟವಾಗದಿರಲು ರಾಶಿಗನುಗುಣವಾಗಿ ನೀಡಿ ದಾನ

ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ಕೆಲವೊಮ್ಮೆ ನಾವು ಮಾಡುವ ದಾನ ಶುಭ ಫಲಕ್ಕಿಂತ ನಷ್ಟವನ್ನುಂಟು ಮಾಡುತ್ತದೆ. ಎಲ್ಲರೂ ಎಲ್ಲ ವಸ್ತುಗಳ ದಾನ ಮಾಡುವುದು ಶುಭವಲ್ಲ. ರಾಶಿಗಳಿಗನುಗುಣವಾಗಿ ದಾನ Read more…

ಈ ರಾಶಿಯವರಿಗಿದೆ ಇಂದು ಉದ್ಯೋಗಗಳಲ್ಲಿ ಪದೋನ್ನತಿಯ ಅವಕಾಶ

ಮೇಷ ರಾಶಿ ಯಾವುದೇ ಪರಿಸ್ಥಿತಿಗಳಿಗೆ ಹೆದರಬೇಕಿಲ್ಲ, ಜಾಗರೂಕರಾಗಿರಿ. ಇಂದು ಅಧಿಕ ಸಂವೇದನಾಶೀಲರಾಗಿರುತ್ತೀರಾ. ಹೆಚ್ಚು ಭಾವುಕರಾಗುತ್ತೀರಾ. ನಿಮ್ಮ ಮನಸ್ಸು ಖುಷಿ ಖುಷಿಯಾಗಿರುತ್ತದೆ. ವೃಷಭ ರಾಶಿ ಇಂದು ನಿಮ್ಮ ಚಿಂತೆಗಳೆಲ್ಲಾ ದೂರವಾಗುವ Read more…

ಇರುವೆ ಹೇಳುತ್ತವೆ ನಿಮ್ಮ ಮನೆ ಭವಿಷ್ಯ

ನಿಮ್ಮ ಮನೆಗಳಲ್ಲಿರೋ ಕೆಂಪಿರುವೆ ಅಥವಾ ಕಪ್ಪು ಇರುವೆಗಳನ್ನ ನೀವು ನೋಡೇ ಇರ್ತಿರಾ. ಆದರೆ ಈ ಇರುವೆಗಳೂ ನಿಮ್ಮ ಮನೆ ಭವಿಷ್ಯ ಹೇಳುತ್ತವೆ ಎನ್ನುತ್ತೆ ವಾಸ್ತು ಶಾಸ್ತ್ರ. ನಿಮ್ಮ ಮನೆಯಲ್ಲಿ Read more…

ಗಾಲ್ಫ್ ಆಟಗಾರ ಕ್ರೀಡೆಯಲ್ಲಿ ಮುಳುಗಿದ್ದರೆ ಹಿಂದಿನಿಂದ ಸದ್ದಿಲ್ಲದೆ ಬಂತು ಮೊಸಳೆ…..!

ಆಟಗಾರನೊಬ್ಬ ಗಾಲ್ಫ್ ಆಟವಾಡುವ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂಥಾ ವಿಶೇಷತೆ ಏನು ಅಂತಾ ಕೇಳ್ತೀರಾ…? ಆಟಗಾರ ಗಾಲ್ಫ್ ಕ್ರೀಡೆಯಲ್ಲಿ ಮುಳುಗಿದ್ದರೆ, ಆತನ ಹಿಂದೆ ಮೊಸಳೆಯೊಂದು Read more…

ಪ್ರತಿ ದಿನ ಗಣೇಶನ ಈ ಮೂರ್ತಿಗೆ ಪೂಜೆ ಮಾಡಿ

ಪ್ರಥಮ ಪೂಜ್ಯ ಗಣೇಶನನ್ನು ಎಲ್ಲರೂ ಆರಾಧನೆ ಮಾಡ್ತಾರೆ. ಎಲ್ಲ ಶುಭ ಕಾರ್ಯಗಳು ಗಣೇಶನ ಪೂಜೆ ನಂತ್ರವೇ ಶುರುವಾಗುತ್ತದೆ. ಗಣೇಶನ ಬೇರೆ ಬೇರೆ ರೂಪವನ್ನು ಪೂಜೆ ಮಾಡುವುದರಿಂದ ಎಲ್ಲ ದೇವಾನುದೇವತೆಗಳ Read more…

ಹೃದಯರಕ್ತನಾಳದ ಆರೋಗ್ಯಕ್ಕೆ ‘ಉತ್ತಮ ನಿದ್ದೆ’ ಅತ್ಯಂತ ಪರಿಣಾಮಕಾರಿ: ಹೊಸ ಅಧ್ಯಯನ ವರದಿ

ಉತ್ತಮ ನಿದ್ದೆಯು ನಿಮ್ಮ ಹೃದಯರಕ್ತನಾಳದ ಆರೋಗ್ಯಕ್ಕೆ ಉತ್ತಮ ಎಂದು ಅಮೆರಿಕಾದ ಹಾರ್ಟ್ ಅಸೋಸಿಯೇಷನ್ ತಿಳಿಸಿದೆ. ಉತ್ತಮ ನಿದ್ದೆಯು ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯ ಅಂಶವೆಂದು ಪರಿಗಣಿಸಲಾಗಿದೆ. ಇದು Read more…

ಜಗತ್ತಿನ ಮೊದಲ ಮೊಬೈಲ್ ತಯಾರಿಸಿದ ವ್ಯಕ್ತಿ ಅದನ್ನು ಎಷ್ಟು ಸಮಯ ಬಳಸ್ತಾರೆ ಗೊತ್ತಾ ? ಅವರೇ ಬಾಯ್ಬಿಟ್ಟಿದ್ದಾರೆ ಈ ಸತ್ಯ

ಒಂದ್ಹೊತ್ತು ಊಟ ಇಲ್ಲದೇ ಇದ್ರೂ ಪರ್ವಾಗಿಲ್ಲ, ಮೊಬೈಲ್‌ ಇಲ್ಲದೇ ಇರಲು ಸಾಧ್ಯವೇ ಇಲ್ಲ ಎಂಬಂಥ ಕಾಲ ಇದು. ಪ್ರತಿ ಕೆಲಸ, ಮನರಂಜನೆ ಎಲ್ಲವೂ ಈಗ ಸ್ಮಾರ್ಟ್‌ಫೋನ್‌ ಅನ್ನೇ ಅವಲಂಬಿಸಿದೆ. Read more…

‘ಮುಂದಿನ 30-40 ವರ್ಷ ಬಿಜೆಪಿ ಯುಗ’: ಅಮಿತ್ ಶಾ

ನವದೆಹಲಿ: ಮುಂದಿನ 30-40 ವರ್ಷಗಳು ಬಿಜೆಪಿಯ ಯುಗವಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಭಾರತವು ‘ವಿಶ್ವ ಗುರು’ (ವಿಶ್ವ ನಾಯಕ) ಆಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ Read more…

ಹೆಂಡತಿ ಗಂಡನ ಮೇಲೆ ಅನುಮಾನಪಡಲು ಇಲ್ಲಿದೆ ನೋಡಿ ಕಾರಣ

ದಾಂಪತ್ಯ ಜೀವನವು ದೀರ್ಘಕಾಲದವರೆಗೆ ಚೆನ್ನಾಗಿರಬೇಕು ಅಂದ್ರೆ ಪತಿ-ಪತ್ನಿಯರ ನಡುವೆ ವಿಶ್ವಾಸವಿರುವುದು ಬಹಳ ಮುಖ್ಯ. ನಂಬಿಕೆ, ವಿಶ್ವಾಸ ಇಲ್ಲದೇ ಇದ್ರೆ ಸಂಬಂಧ ಉಳಿಯೋದೇ ಕಷ್ಟವಾಗುತ್ತದೆ. ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಗಳಿಂದಾಗಿಯೇ Read more…

ಡೀಸೆಲ್ ಟ್ಯಾಂಕರ್ ಡಿಕ್ಕಿ: ಕಾರ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

ಕಲಬುರಗಿ: ಡೀಸೆಲ್ ಟ್ಯಾಂಕರ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಕಲಬುರ್ಗಿ ಹೊರವಲಯದ ಶೆಟ್ಟಿ ಕಾಲೇಜು ಬಳಿ ಅಪಘಾತ ಸಂಭವಿಸಿದೆ. ಕಾರ್ ನಲ್ಲಿದ್ದ ಅಮೃತ್(21), ಆದರ್ಶ(22) ಸ್ಥಳದಲ್ಲೇ ಮೃತಪಟ್ಟಿದ್ದಾರೆ. Read more…

ಕಣ್ಣು ಕೆಂಪಾಗುವ ಸಮಸ್ಯೆಗೆ ಈ ʼಮನೆ ಮದ್ದʼನ್ನು ಬಳಸಿ

ಕಣ್ಣಿನಲ್ಲಿ ಧೂಳು ಸೇರಿಕೊಂಡಾಗ ಅಲರ್ಜಿಯಾಗಿ ಕಣ್ಣು ಕೆಂಪಾಗುತ್ತದೆ. ಇದರಿಂದ ಕೆಲವೊಮ್ಮೆ ಕಣ್ಣುಗಳು ಊದಿಕೊಳ್ಳುತ್ತದೆ. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದು ಬಳಸಿ. 2 Read more…

BIG NEWS: ಈದ್ಗಾ ಮೈದಾನ ವಿವಾದ; ಜುಲೈ 12 ಚಾಮರಾಜಪೇಟೆ ‘ಬಂದ್’ ಗೆ ಕರೆ

ಬೆಂಗಳೂರು: ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ  ಜುಲೈ 12 ರಂದು ಚಾಮರಾಜಪೇಟೆ ಬಂದ್ ಗೆ ಕರೆ ನೀಡಲಾಗಿದೆ. ಬೆಂಗಳೂರಿನ ಚಾಮರಾಜಪೇಟೆ ನಾಗರೀಕರ ಒಕ್ಕೂಟ ವೇದಿಕೆ ಬಂದ್ ಗೆ ಕರೆ Read more…

6 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ 10 ಸಾವಿರ ರೂಪಾಯಿ; ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ಸೌಲಭ್ಯ

ದಾವಣಗೆರೆ: ರಾಜ್ಯ ಸರ್ಕಾರದ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಧ್ಯಮಿಕ/ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟು(6ನೇ ತರಗತಿಯಿಂದ 10ನೇ ತರಗತಿ) ಗಳಿಗೆ ವಾರ್ಷಿಕ 10,000 ರೂ.ದಂತೆ Read more…

ಡಯಟ್ ಮಾಡಿದರೂ ‘ಬೊಜ್ಜು’ ಕರಗುತ್ತಿಲ್ಲವಾ….?

ಎಷ್ಟೇ ಡಯಟ್ ಮಾಡಿದರೂ ಹೊಟ್ಟೆ ಮಾತ್ರ ಕರಗುತ್ತಿಲ್ಲ ಎನ್ನುತ್ತೀರಾ. ನಿಮ್ಮ ವ್ಯಾಯಾಮವೂ ಪ್ರಯೋಜನ ಕೊಡುತ್ತಿಲ್ಲಾ ಎಂದು ಬೇಸರಿಸುತ್ತೀರಾ. ಹಾಗಿದ್ದರೆ ಇಲ್ಲಿ ಕೇಳಿ. ವ್ಯಾಯಾಮ ಮಾಡಲೆಂದು ವಿಪರೀತ ನಿದ್ದೆ ಕೆಟ್ಟರೆ Read more…

ಕಲುಷಿತ ನೀರಿನಿಂದ ಅನಾಹುತ: 30 ಕ್ಕೂ ಅಧಿಕ ಜನರಿಗೆ ವಾಂತಿ, ಬೇಧಿ

ರಾಯಚೂರು: ಕಲುಷಿತ ನೀರು ಕುಡಿದು 30 ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ರಾಯಚೂರು ಜಿಲ್ಲೆ ವಲ್ಕಂ ದಿನ್ನಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 30ಕ್ಕೂ ಹೆಚ್ಚು ಜನರಿಗೆ ವಾಂತಿ, Read more…

ನಿಮ್ಮ ಬಳಿ ʼಹಣʼ ತೆಗೆದುಕೊಂಡವರು ವಾಪಾಸ್ ನೀಡುತ್ತಿಲ್ಲವೇ….? ಅನುಸರಿಸಿ ಈ ವಿಧಾನ

ಯಾರಾದರೂ ಕಷ್ಟ ಎಂದು ಬಳಿ ಬಂದಾಗ ಕೈಯಲ್ಲಿದ್ದ ಹಣವನ್ನು ಯೋಚನೆ ಮಾಡದೇ ಕೊಟ್ಟುಬಿಡುವ ಜಾಯಮಾನ ಕೆಲವರಲ್ಲಿ ಇರುತ್ತದೆ. ಅವರು ವಾಪಾಸ್ ಕೊಡುತ್ತಾರಾ…? ಇಲ್ವಾ ಎಂಬುದರ ಬಗ್ಗೆ ಯೋಚಿಸುವುದಿಲ್ಲ. ಹೀಗೆ Read more…

ಪರಪುರುಷನೊಂದಿಗೆ ಸಂಬಂಧ ಬೆಳೆಸಿದ ಮಹಿಳೆಯಿಂದಲೇ ಘೋರಕೃತ್ಯ

ಕಲಬುರ್ಗಿ: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 34 ವರ್ಷದ ಗುರಪ್ಪ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಯಡ್ರಾಮಿ Read more…

‘ಬ್ರೇಕ್​ ಫಾಸ್ಟ್’ ಜೊತೆ ಇದನ್ನ ಸೇರಿಸೋಕೆ ಮರೆಯದಿರಿ

ಆರೋಗ್ಯವಂತ ದೇಹ ಬೇಕು ಅನ್ನೋ ಆಸೆ ಯಾರಿಗೆ ಇರೋದಿಲ್ಲ ಹೇಳಿ. ಉತ್ತಮ ದೇಹಕ್ಕಾಗಿ ನೀವು ಎಷ್ಟೇ ವ್ಯಾಯಾಮ ಮಾಡಿದ್ರೂ ಸಹ ಅದರೊಟ್ಟಿಗೆ ಉತ್ತಮ ಆಹಾರ ಶೈಲಿಯೂ ಅತ್ಯಗತ್ಯ. ಅದರಲ್ಲೂ Read more…

ವೈದ್ಯನಿಂದಲೇ ಪೈಶಾಚಿಕ ಕೃತ್ಯ: ಮಗಳನ್ನೇ ಕಚ್ಚಿ ಗಾಯಗೊಳಿಸಿದ ಕಿರಾತಕ

ಬೆಳಗಾವಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಗಳನ್ನೇ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. 5 ವರ್ಷದ ಮಗಳ ಕೆನ್ನೆ ಮತ್ತು ಎದೆ ಭಾಗಕ್ಕೆ ಕಚ್ಚಿ ತಂದೆ ವಿಕೃತಿ ಮೆರೆದಿದ್ದಾನೆ. ಬೆಳಗಾವಿ Read more…

ಅಪ್ಪಿತಪ್ಪಿಯೂ ಈ ಸ್ಥಳಗಳಲ್ಲಿ ಶಾರೀರಿಕ ಸಂಬಂಧ ಬೆಳೆಸಬೇಡಿ

ಜ್ಯೋತಿಷ್ಯದಲ್ಲಿ ಮನುಷ್ಯನಿಗೆ ಸಂಬಂಧಿಸಿದ ಪ್ರತಿಯೊಂದು ವಿಷ್ಯಗಳ ಬಗ್ಗೆ ಹೇಳಲಾಗಿದೆ. ಶಾರೀರಿಕ ಸಂಬಂಧದ ಬಗ್ಗೆಯೂ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಯಾವ ಸಮಯದಲ್ಲಿ ಸಂಬಂಧ ಬೆಳೆಸಬಾರದು ಎಂಬುದರಿಂದ ಹಿಡಿದು ಯಾವ ಸ್ಥಳದಲ್ಲಿ ಸಂಬಂಧ Read more…

ಟೀನಾ ದಾಬಿ ಡಿವೋರ್ಸ್ ನಂತರ ಮರುಮದುವೆಗೆ ರೆಡಿಯಾದ ಐಎಎಸ್ ಅಧಿಕಾರಿ ಅಥರ್ ಅಮಿರ್: ವಧು ಯಾರು ಗೊತ್ತಾ ?

ಐಎಎಸ್ ಅಮೀರ್ ಖಾನ್ ಮತ್ತು ಟೀನಾ ದಾಬಿ ಅವರ ವಿಚ್ಛೇದನ ಸುದ್ದಿ ಇಡೀ ದೇಶದ ಗಮನ ಸೆಳೆದಿತ್ತು. ವಿಚ್ಛೇದನದ ಕೆಲವು ದಿನಗಳ ನಂತರ ಟೀನಾ ದಾಬಿ ಮತ್ತು ಡಾ. Read more…

ತಾಜ್​ ಮಹಲ್​ ಪ್ಲಾಸ್ಟಿಕ್​​ ಮುಕ್ತ ಮಾಡಿದೆ ಆ ಒಂದು ಫೋಟೋ….!

ಸೋಶಿಯಲ್ ಮೀಡಿಯಾದಲ್ಲಿ ತುಂಬಾ ದಿನಗಳಿಂದ ಟ್ರೆಂಡ್​ನಲ್ಲಿದೆ ಆಫ್ಟರ್, ಬಿಫೋರ್ ಅನ್ನೋ ಫೋಟೋಗಳು. ಹತ್ತು ವರ್ಷದ ಹಿಂದೆ ಮತ್ತು ಈಗಾಗಿರುವ ಬದಲಾವಣೆ, ಇವೆರಡನ್ನೂ ಕೊಲಾಜ್ ಮಾಡಿ ಫೋಟೋಗಳನ್ನ ಅಪ್ಲೋಡ್​ ಮಾಡಲಾಗುತ್ತೆ. Read more…

ಮದುವೆಯಾಗುವಂತೆ ರಸ್ತೆಯಲ್ಲೇ ಹುಡುಗಿ ಕೈ ಹಿಡಿದೆಳೆದಾಡಿದ ಸಂಬಂಧಿಗೆ ಜೈಲು ಶಿಕ್ಷೆ: ನ್ಯಾಯಾಲಯದಿಂದ ಮಹತ್ವದ ತೀರ್ಪು

ಮುಂಬೈ: ಬಾಲಕಿಯೊಬ್ಬಳಿಗೆ ಮದುವೆಯಾಗುವಂತೆ ರಸ್ತೆಯಲ್ಲೇ ಕೈ ಹಿಡಿದಳದ ಆರೋಪಿಗೆ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಹುಡುಗಿಯ ಸಂಬಂಧಿಯಾಗಿದ್ದರೂ ಆಕೆಯ ಒಪ್ಪಿಗೆ ಇಲ್ಲದೆ ದೇಹವನ್ನು ಸ್ಪರ್ಶಿಸುವ ಹಕ್ಕು ಪುರುಷನಿಗೆ Read more…

ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಘೋರ ಕೃತ್ಯ: ಅತ್ಯಾಚಾರವೆಸಗಿ ಮಹಿಳೆ ಕೊಂದು ಶವಕ್ಕೆ ಬೆಂಕಿ

ಬೆಂಗಳೂರು: ಕೆಂಗೇರಿಯ ರಾಮಸಂದ್ರದಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಮೃತದೇಹ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. Read more…

BREAKING NEWS: ಕಂದಕಕ್ಕೆ ಬಸ್ ಉರಳಿ 19 ಮಂದಿ ಸಾವು

ಕಂದಕಕ್ಕೆ ಬಸ್ ಉರುಳಿದ ಪರಿಣಾಮ 19 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು 11 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ. ಇಸ್ಲಾಮಾಬಾದ್ ನಿಂದ ಈ ಬಸ್ ಕ್ವೆಟ್ಟಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...