alex Certify Latest News | Kannada Dunia | Kannada News | Karnataka News | India News - Part 2124
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರಿನಲ್ಲಿ ಭಾರಿ ಬೆಂಕಿ ಅವಘಡ; ಗ್ಯಾರೇಜ್, ಹಾಸಿಗೆ ಅಂಗಡಿ ಸುಟ್ಟು ಭಸ್ಮ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ವೈಟ್ ಫೀಲ್ಡ್ ನಲ್ಲಿ ಗ್ಯಾರೇಜ್ ಹಾಗೂ ಹಾಸಿಗೆ ಅಂಗಡಿಗೆ ಬೆಂಕಿ ಬಿದ್ದ ಪರಿಣಾಮ ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. Read more…

ವೈರಲ್​ ಆಗಿದ್ದ ರೀಮಿಕ್ಸ್​ ಹಾಡಿಗೆ ಸ್ಟೆಪ್​ ಹಾಕಿದ ಪಿ.ವಿ.ಸಿಂಧು, ಈಕೆ ಆಲ್​ರೌಂಡರ್​ ಎಂದ ನೆಟ್ಟಿಗರು

ದೇಶದ ಬ್ಯಾಡ್ಮಿಟನ್​ ಧ್ರುವತಾರೆ ಪಿ.ವಿ. ಸಿಂಧು ಅವರು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದ ರೀಮಿಕ್ಸ್​ ಹಾಡಿಗೆ ಸ್ಟೆಪ್​ ಹಾಕಿ, ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಬ್ಯಾಡ್ಮಿಂಟನ್​ ಸ್ಟಾರ್​ ಆಟಗಾರ್ತಿ ಸಿಂಧು ತನ್ನ Read more…

‘ಬಿಗ್ ಬಾಸ್’ ವೀಕ್ಷಕರಿಗೆ ಗುಡ್ ನ್ಯೂಸ್: ಈ ಬಾರಿ ಯಾರೆಲ್ಲಾ ಭಾಗವಹಿಸ್ತಾರೆ ಗೊತ್ತಾ…?

ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಶುರುವಾಗಲಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ‘ಬಿಗ್ ಬಾಸ್’ 8ನೇ ಸೀಸನ್ ಮುಕ್ತಾಯವಾಗಿತ್ತು. ಮಂಜು Read more…

ಬರಿಗಾಲಲ್ಲಿ ನಡೆಯುತ್ತಿದ್ದ ಬಡ ತಳ್ಳುಗಾಡಿಯವನಿಗೆ ಚಪ್ಪಲಿ ಕೊಡಿಸಿ ಮಾನವೀಯತೆ ಮೆರೆದ ಪೊಲೀಸ್

ಪೊಲೀಸರೆಂದರೆ ಕಠೋರವಾದಿಗಳು, ದರ್ಪ ಅವರಲ್ಲಿ ಮನೆ ಮಾಡಿರುತ್ತದೆ ಎಂಬ ಮಾತುಗಳು ಬಹಳ ದಶಕಗಳಿಂದಲೂ ಕೇಳಿ ಬರುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಪೊಲೀಸರಲ್ಲಿದ್ದ ಆ ಕಠೋರತೆ, ದರ್ಪ, ಕೋಪ-ತಾಪಗಳು ಕಡಿಮೆಯಾಗಿ Read more…

ಅಮೆರಿಕಾದಲ್ಲಿ ಹರೇ ರಾಮ….. ಹರೇ ಕೃಷ್ಣ…. ಗುಣಗಾನ: ಬೀಚ್ ನಲ್ಲಿ ಭಗವಂತನ ತೇರೆಳೆದ ಭಕ್ತಗಣ..!

ಅಮೆರಿಕದ ಫ್ಲೋರಿಡಾದಲ್ಲಿ ನಡೆಯುತ್ತಿರುವ ರಥಯಾತ್ರೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು ಬಳಕೆದಾರರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಕೋವಿಡ್ ನಿಂದಾಗಿ ಎರಡು ವರ್ಷಗಳ ವಿರಾಮದ ನಂತರ ಜುಲೈ 1 ರಂದು Read more…

ಅಪರೂಪದ ʼಕ್ಯಾಟ್ ​ಫಿಶ್ʼ​ ಹಿಡಿದ 15 ರ ಹುಡುಗ

ಯುಎಸ್​ನಲ್ಲಿ 15 ವರ್ಷದ ಹುಡುಗನೊಬ್ಬ ಅಪರೂಪದ ಬಿಳಿ ಬಣ್ಣದ ಕ್ಯಾಟ್​ ಫಿಶ್​ ಬೇಟೆಯಾಡಿದ್ದಾನೆ. ಟೆನ್ನೇಸ್ಸಿ ವೈಲ್ಡ್​ಲೈಫ್​ ರಿಸೋರ್ಸಸ್​ ಏಜೆನ್ಸಿ ಮಾಹಿತಿ ಪ್ರಕಾರ ಎಡ್ವರ್ಡ್​ ತರುಮಿಯಾಂಜ್​ ಜೂನ್​ 28 ರಂದು Read more…

ನಾಸಿಕ್ ನ ತ್ರಿಂಬಕೇಶ್ವರ ದೇವಾಲಯದಲ್ಲಿ ಅಚ್ಚರಿ ಮೂಡಿಸಿದ ʼಮಂಜಿನʼ ಶಿವಲಿಂಗ

ಎರಡು ವರ್ಷಗಳ ನಂತರ ಐತಿಹಾಸಿಕ ಅಮರನಾಥ ಯಾತ್ರೆ ಆರಂಭವಾಗಿದೆ. ಅಮರನಾಥ ಗುಹೆಯಲ್ಲಿ ಪ್ರತಿ ವರ್ಷ ಉದ್ಘವವಾಗುವ ಮಂಜಿನ ಶಿವಲಿಂಗವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ, ಪ್ರತಿವರ್ಷ ನಿಗದಿತ Read more…

ವಿಂಬಲ್ಡನ್ ಪಂದ್ಯಾವಳಿಯಲ್ಲಿ ಸ್ನೇಹಿತನ ಪಾನೀಯಕ್ಕೆ ವ್ಯಕ್ತಿ ಹಾಕಿದ್ದೇನು..?

ಇಬ್ಬರು ಟೆನಿಸ್ ಅಭಿಮಾನಿಗಳ ವಿಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ವಿಂಬಲ್ಡನ್ ಪಂದ್ಯಾವಳಿ ವೇಳೆ ಇಬ್ಬರು ಪುರುಷರು ಎರಡು ಗ್ಲಾಸ್ ಷಾಂಪೇನ್‌ನೊಂದಿಗೆ ಕುಳಿತಿದ್ದಾರೆ. ಪಕ್ಕದಲ್ಲಿ ಕುಳಿತಂಥ Read more…

Watch Video: ಬೆಚ್ಚಿ ಬೀಳಿಸುವಂತಿದೆ ಈ ಅಪಘಾತ; ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದೇ ‘ಪವಾಡ’

ಭಾನುವಾರ ನಡೆದ ಬ್ರಿಟಿಷ್ ಗ್ರಾಂಡ್ ಫ್ರಿಕ್ಸ್ ಫಾರ್ಮುಲಾ ರೇಸ್ನಲ್ಲಿ ಭೀಕರ ಅಪಘಾತವೊಂದು ನಡೆದಿದ್ದು, ಇದರಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವುದೇ ದೊಡ್ಡ ಪವಾಡವಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ Read more…

ನಿಮ್ಮ ‘ಲೊಕೇಶನ್’ ಟ್ರ್ಯಾಕ್ ಮಾಡುತ್ತವೆ ‘ಮೊಬೈಲ್ ಆಪ್’ ಗಳು…! ಅದನ್ನು ನಿರ್ಬಂಧಿಸಲು ಇಲ್ಲಿದೆ ಟಿಪ್ಸ್

ಮೊಬೈಲ್ ಬಂದ ಮೇಲೆ ಬಹಳಷ್ಟು ಕೆಲಸಗಳು ಸುಲಭವಾಗಿದೆಯಾದರೂ ಖಾಸಗಿತನವೆಂಬುದು ಸಂಪೂರ್ಣವಾಗಿ ಹೊರಟುಹೋಗಿದೆ. ಮೊಬೈಲ್ಗಳಲ್ಲಿ ನಾವು ಅಳವಡಿಸಿಕೊಳ್ಳುವ ಬಹಳಷ್ಟು ಅಪ್ಲಿಕೇಶನ್ ಗಳು ನಾವು ಎಲ್ಲಿ ಹೋಗುತ್ತೇವೆ, ಏನನ್ನು ಬಯಸುತ್ತೇವೆ ಎಂಬುದರ Read more…

BREAKING: ರಾಜ್ಯದ ಹಲವೆಡೆ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತ: ಶಾಲೆಗಳಿಗೆ ರಜೆ ನೀಡಲು ಒತ್ತಾಯ

ಬೆಂಗಳೂರು: ರಾಜ್ಯದ ಮಲೆನಾಡು, ಕರಾವಳಿ, ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ Read more…

BIG NEWS: ಕೈಗಾರಿಕೆ ಇಲಾಖೆ ಭೌತಿಕ ಕಡತ ಸ್ವೀಕಾರ ಸ್ಥಗಿತ: ಆ. 15 ರಿಂದ ಇ –ಆಫೀಸ್

ಬೆಂಗಳೂರು: ಕೈಗಾರಿಕೆ ಇಲಾಖೆಯಲ್ಲಿ ಆಗಸ್ಟ್ 15 ರ ನಂತರ ಭೌತಿಕ ಕಡತ ಸ್ವೀಕಾರ ಸ್ಥಗಿತವಾಗಲಿದೆ. ಆಗಸ್ಟ್ 15 ರೊಳಗೆ ಎಲ್ಲಾ ಕಚೇರಿಗಳನ್ನು ಇ- ಆಫೀಸ್ ವ್ಯವಸ್ಥೆಗೆ ಬದಲಿಸುವಂತೆ ಸಚಿವ Read more…

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ವಾಯುಪಡೆಯಲ್ಲಿ ‘ಅಗ್ನಿ ವೀರ’ ರಾಗಲು ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ

ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಅಗ್ನಿಪಥ್ ಯೋಜನೆ ಅಡಿ ಅಗ್ನಿವೀರರ ನೇಮಕಕ್ಕೆ ವಾಯುಪಡೆ ಆಹ್ವಾನಿಸಿರುವ ಆನ್ಲೈನ್ ಅರ್ಜಿ ಸಲ್ಲಿಕೆಗೆ ಜುಲೈ 5ರ ನಾಳೆಯೇ ಕೊನೆಯ ದಿನಾಂಕವಾಗಿದೆ. Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದ ಅರ್ಹ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ: ಒಂದೇ ವೇದಿಕೆಯಡಿ ನೇಮಕಾತಿಗೆ ಸಹಕಾರ ಪರೀಕ್ಷಾ ಪ್ರಾಧಿಕಾರ

ಬೆಂಗಳೂರು: ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಯುವುದನ್ನು ತಡೆದು ಅರ್ಹ ಅಭ್ಯರ್ಥಿಗಳಿಗೆ ಆಗುವ ಅನ್ಯಾಯ ಸರಿಪಡಿಸಲು ಒಂದೇ ವೇದಿಕೆಯಡಿ ನೇಮಕಾತಿ ಪರೀಕ್ಷೆ ನಡೆಸಲು ಸಹಕಾರ ಪರೀಕ್ಷಾ ಪ್ರಾಧಿಕಾರ ರಚಿಸಲು ಸಹಕಾರ Read more…

ಮೊಟ್ಟೆ ಪ್ರಿಯರಿಗೆ ಬಿಗ್ ಶಾಕ್: ದರ ಭಾರಿ ಹೆಚ್ಚಳ

ಬೆಂಗಳೂರು: ಬೇಡಿಕೆಗೆ ತಕ್ಕಂತೆ ಮೊಟ್ಟೆ ಪೂರೈಕೆಯಾಗದ ಕಾರಣ ಮತ್ತು ಉತ್ಪಾದನಾ ವೆಚ್ಚ ಬಲು ದುಬಾರಿಯಾದ ಹಿನ್ನೆಲೆಯಲ್ಲಿ ಮೊಟ್ಟೆ ದರ ಭಾರಿ ಏರಿಕೆ ಕಂಡಿದೆ. ಮೊಟ್ಟೆ ಚಿಲ್ಲರೆ ಮಾರಾಟ ದರ Read more…

ಮೆಟ್ಟಿಲಿಂದಿಳಿಯುವಾಗಲೇ ಅನಾಹುತ: ಮಾಜಿ ಸಿಎಂ ಬಲ ಭುಜದ ಮೂಳೆ ಮುರಿತ

ಪಾಟ್ನಾ: ಮೆಟ್ಟಿಲುಗಳಿಂದ ಬಿದ್ದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಬಲ ಭುಜದ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರು ಭಾನುವಾರ ಪಾಟ್ನಾದಲ್ಲಿರುವ ತಮ್ಮ ಪತ್ನಿ Read more…

ಮಗಳನ್ನು ಶಾಲೆಗೆ ಸೇರಿಸಿ ಬರುವಾಗಲೇ ಅಪಘಾತ; ಸ್ಥಳದಲ್ಲೇ ಸಾವನ್ನಪ್ಪಿದ ತಂದೆ

ತಂದೆಯೊಬ್ಬರು ತಮ್ಮ ಮಗಳನ್ನು ವಸತಿ ಶಾಲೆಗೆ ಸೇರಿಸಿ ಪತ್ನಿ ಹಾಗೂ ಮಗಳೊಂದಿಗೆ ವಾಪಸ್ ಬರುವಾಗ ನಿಯಂತ್ರಣ ತಪ್ಪಿದ ಕಾರು ಉರುಳಿ ಬಿದ್ದ ಪರಿಣಾಮ ತಂದೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ Read more…

BREAKING: ಡೆನ್ಮಾರ್ಕ್ ಮಾಲ್ ನಲ್ಲಿ ಯುವಕನಿಂದ ಗುಂಡಿನ ದಾಳಿ, ಮೂವರ ಸಾವು ಹಲವರಿಗೆ ಗಾಯ

ಭಾನುವಾರದಂದು ಡೆನ್ಮಾರ್ಕ್ ಮಾಲ್ ನಲ್ಲಿ 22 ವರ್ಷದ ಯುವಕನೊಬ್ಬ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಆರೋಪಿ ಯುವಕನನ್ನು ಈಗ ಬಂಧಿಸಲಾಗಿದೆಯಾದರೂ ದಾಳಿ ಹಿಂದಿನ Read more…

BIG SHOCKING: ಟೂರಿಸ್ಟ್ ಬೀಚ್ ನಲ್ಲಿ ಶಾರ್ಕ್ ಭಯಾನಕ ದಾಳಿಗೆ ಇಬ್ಬರ ಬಲಿ

ಈಜಿಪ್ಟ್‌ನ ಜನಪ್ರಿಯ ಪ್ರವಾಸಿ ಬೀಚ್‌ ನಲ್ಲಿ ಶಾರ್ಕ್‌ಗಳು ಈಜುಗಾರರ ಮೇಲೆ ದಾಳಿ ಮಾಡಿದ್ದು, ಇಬ್ಬರನ್ನು ಬಲಿ ಪಡೆದಿವೆ. ಟೂರಿಸ್ಟ್ ಬೀಚ್‌ ನಲ್ಲಿ ಶಾರ್ಕ್ ನಡೆಸಿದ ಭಯಾನಕ ದಾಳಿಯಿಂದ ಮಹಿಳೆಯೊಬ್ಬರು Read more…

ಇನ್ನಷ್ಟು ದಿನಗಳ ಕಾಲ ಮುಂದುವರಿಯುತ್ತಾ ʼವರ್ಕ್‌ ಫ್ರಮ್ ಹೋಂʼ ? ಇಲ್ಲಿದೆ ಮಾಹಿತಿ

ಕೋವಿಡ್ ಕಾರಣಕ್ಕೆ ಜಾರಿಗೆ ಬಂದ ವರ್ಕ್‌ ಫ್ರಮ್ ಹೋಂ ಸಂಸ್ಕೃತಿಯನ್ನು ಕೊನೆಗೊಳಿಸಿ ಸಿಬ್ಬಂದಿಯನ್ನು ಕಚೇರಿಗೆ ಹಿಂದಿರುಗಿ ಕರೆಸಿಕೊಳ್ಳುವ ಐಟಿ ಕಂಪನಿಗಳ ಪ್ರಯತ್ನಗಳು ಫಲಕೊಟ್ಟಿಲ್ಲ. ಕೋವಿಡ್ ಸಾಂಕ್ರಾಮಿಕವು ಕೊನೆಗೊಂಡಿಲ್ಲ. ಭಾರತದಲ್ಲಿ Read more…

‘ಕಲ್ಲುಸಕ್ಕರೆ’ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಹಾಲು ಕುಡಿಯುವ ಮಕ್ಕಳಿಗೆ ಅದರೊಂದಿಗೆ ಸಕ್ಕರೆ ಬದಲು ಕಲ್ಲು ಸಕ್ಕರೆ ಬಳಸಿ ಕೊಡುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಮುಖ್ಯ ಕಾರಣ ಇದರಲ್ಲಿರುವ ಖನಿಜಾಂಶಗಳು. ಸಕ್ಕರೆ ಮತ್ತು ಬೆಲ್ಲದಲ್ಲಿರುವ ಸತ್ವಕ್ಕಿಂತ Read more…

ಸಿದ್ದರಾಮಯ್ಯಗೆ ಡಿಕೆಶಿ ಟಾಂಗ್: ಸಾಮೂಹಿಕ ನಾಯಕತ್ವಕ್ಕೆ ಆದ್ಯತೆ, ವ್ಯಕ್ತಿಗಿಂತ ಪಕ್ಷ ನಿಷ್ಠೆಗೆ ಪ್ರಾಮುಖ್ಯತೆ

ಬೆಂಗಳೂರು: ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ನಾಯಕತ್ವ ಪೈಪೋಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಸಿದ್ಧರಾಮಯ್ಯ Read more…

ದೇವಸ್ಥಾನದಲ್ಲೇ ನಡೀತು ಬರ್ಬರ ಹತ್ಯೆ

ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ಗ್ರಾಮವೊಂದರ ದೇವಸ್ಥಾನದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಆತನ ಸೋದರ ಸಂಬಂಧಿಯೇ ಕತ್ತು ಸೀಳಿ ಕೊಂದಿದ್ದಾನೆ. ಬಲಿಯಾದವನನ್ನು 35 ವರ್ಷದ ಪಂಕಜ್​ ಶುಕ್ಲಾ ಎಂದು ಗುರುತಿಸಲಾಗಿದೆ, Read more…

ಕಾಲು ಸೆಳೆತಕ್ಕೆ ಇಲ್ಲಿದೆ ಮನೆ ‘ಮದ್ದು’

ಕೆಲವರಿಗೆ ವಿಪರೀತ ಕೆಲಸ ಮಾಡಿದ ಪರಿಣಾಮ ಕಾಲು ನೋವು, ಸೆಳೆತ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಇದು ನಿತ್ಯದ ಗೋಳು. ರಾತ್ರಿ ಮಲಗುವ ಹೊತ್ತಿಗೆ ಎರಡೂ ಕಾಲುಗಳು ವಿಪರೀತ ಸೆಳೆಯಲಾರಂಭಿಸುತ್ತವೆ. Read more…

BIG NEWS: FSL ವರದಿಯಲ್ಲಿ ಬಹಿರಂಗವಾಯ್ತು PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದ ಅಭ್ಯರ್ಥಿಗಳ ರಹಸ್ಯ

ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಒಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್ ಗಳಲ್ಲಿನ ಅಕ್ರಮ ಬಹಿರಂಗವಾಗಿದೆ. ಎಫ್ಎಸ್ಎಲ್ ನಿಂದ ಅಭ್ಯರ್ಥಿಗಳ ಅಕ್ರಮ ಬಟಾಬಯಲಾಗಿದೆ. Read more…

ಮದುವೆಯ ನಂತರ ಮಹಿಳೆಯರು ಗೂಗಲ್‌ನಲ್ಲಿ ಸರ್ಚ್‌ ಮಾಡೋದೇನು ಗೊತ್ತಾ….? ಇಲ್ಲಿದೆ ಕುತೂಹಲಕಾರಿ ಸಂಗತಿ

ಕಳೆದ ಹಲವಾರು ದಶಕಗಳಿಂದ ಗೂಗಲ್ ವಿಶ್ವದ ಅತಿದೊಡ್ಡ ಸರ್ಚ್ ಇಂಜಿನ್ ಆಗಿದೆ. ನಮ್ಮಲ್ಲಿರುವ ಬಹುತೇಕ ಎಲ್ಲಾ ಪ್ರಶ್ನೆಗಳು, ಕುತೂಹಲಗಳಿಗೆ ಗೂಗಲ್‌ ಬಳಿ ಉತ್ತರವಿದೆ ಎನ್ನೋದು ಬಳಕೆದಾರರ ನಂಬಿಕೆ. ಸಾಮಾನ್ಯವಾಗಿ Read more…

ಜಾತಕ ದೋಷ ನಿವಾರಣೆಗೆ ಇಲ್ಲಿದೆ ಸರಳ ‘ಉಪಾಯ’

ವಾಹನ ಚಲಾಯಿಸುವಾಗ ಅಥವಾ ಬೇರೆ ಯಾವುದೋ ಕೆಲಸ ಮಾಡುವಾಗ ನಮಗೆ ಅರಿವಿಲ್ಲದೆ ಕೆಲ ಜೀವ-ಜಂತುಗಳು ಸಾವನ್ನಪ್ಪಿರುತ್ತವೆ. ಗ್ರಂಥಗಳಲ್ಲಿ ಇದನ್ನು ಪಾಪವೆಂದು ಪರಿಗಣಿಸಲಾಗಿದೆ. ಗರುಡ ಪುರಾಣದ ಪ್ರಕಾರ ಜೀವ-ಜಂತುಗಳು ನಮಗೆ Read more…

ಕುಂಕುಮ ಹೂವಿನಿಂದ ದೇಹಕ್ಕೆ ಸಿಗುತ್ತೆ ದೃಢತ್ವ

ಕುಂಕುಮ ಹೂವನ್ನು ತುಂಬಾ ಕಾಲದಿಂದ ಸುಗಂಧ ದ್ರವ್ಯವಾಗಿ ಉಪಯೋಗಿಸಲಾಗುತ್ತಿದೆ. ಬಿರಿಯಾನಿ, ಕಾಶ್ಮೀರಿ ಅಡುಗೆಗಳಲ್ಲಿ ಈ ಹೂವು ಬಳಕೆಯಾಗುತ್ತಿದೆ. ಇದರಲ್ಲಿ ಆಂಟಿ ಸೆಪ್ಟಿಕ್, ಆಂಟಿ ಆಕ್ಸಿಡೆಂಟ್ಸ್ ಕೂಡ ಇವೆ. ಇಷ್ಟಕ್ಕೂ Read more…

ಹರ್ ಘರ್ ತಿರಂಗಾಕ್ಕೆ ಸಾಥ್: ಕಾಲೇಜ್ ಗಳಲ್ಲಿ ರಾಷ್ಟ್ರಧ್ವಜ ಅಭಿಯಾನ

ಬೆಂಗಳೂರು: ರಾಜ್ಯದ ಕಾಲೇಜುಗಳಲ್ಲಿ ರಾಷ್ಟ್ರಧ್ವಜ ಅಭಿಯಾನ ಕೈಗೊಳ್ಳಲಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಆಗಸ್ಟ್ 11 ರಿಂದ 17ರ ವರೆಗೆ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ Read more…

ಸುಲಭವಾಗಿ ತಯಾರಿಸಿ ರುಚಿಕರ ಎಲೆಕೋಸಿನ ಚಟ್ನಿ

ಎಲೆಕೋಸು ಎಲ್ಲರಿಗೂ ಗೊತ್ತಿರೋ ಹಾಗೆ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಎಲೆಕೋಸು ಕೇವಲ ಪಲ್ಯ ಅಥವಾ ಸಾಂಬಾರಿಗೆ ಬಳಸುತ್ತೇವೆ. ಎಲೆಕೋಸಿನ ಚಟ್ನಿಯನ್ನು ತಯಾರಿಸಬಹುದು ಗೊತ್ತಾ. ಅದನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...