alex Certify Latest News | Kannada Dunia | Kannada News | Karnataka News | India News - Part 1971
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಡಾರ್ಕ್ ವೆಬ್‌ನಲ್ಲಿ 6 ಲಕ್ಷ HDFC ಗ್ರಾಹಕರ ಡೇಟಾ ಸೋರಿಕೆ…..! ಈ ಕುರಿತು ಬ್ಯಾಂಕ್‌ನಿಂದ್ಲೇ ಸ್ಪಷ್ಟನೆ

ಭಾರತದಲ್ಲಿ ಸೈಬರ್ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕಳೆದ ಕೆಲ ದಿನಗಳಿಂದ ಎಸ್ ಎಂ ಎಸ್ ಮೂಲಕ ಹಣ ಪಡೆದು ಪಂಗನಾಮ ಹಾಕಿರುವ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. Read more…

BIG NEWS: ಸಿದ್ದರಾಮಯ್ಯ ರಾಜಕೀಯ ಪರಿಣತಿ ಬಗ್ಗೆಯೇ ಅನುಮಾನವಿದೆ ಎಂದ ಸಂಸದ ಪ್ರತಾಪ್ ಸಿಂಹ

ಮೈಸೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ ಕ್ರೆಡಿಟ್ ವಾರ್ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಕ್ಸಮರ ಮುಂದುವರೆದಿದ್ದು, ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ಪ್ರತಿಕ್ರಿಯೆ Read more…

BIG NEWS: ಅಪ್ರಾಪ್ತ ಬಾಲಕಿ ಮೇಲೆ ಸ್ನೇಹಿತರಿಂದಲೇ ಗ್ಯಾಂಗ್ ರೇಪ್

ಹುಬ್ಬಳ್ಳಿ: ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ಸ್ನೇಹಿತರೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಪೈಶಾಚಿಕ ಘಟನೆ ಹುಬ್ಬಳ್ಳಿಯ ಬೈಪಾಸ್ ರಿಂಗ್ ರೋಡ್ ಬ್ರಿಡ್ಜ್ ಬಳಿ ನಡೆದಿದೆ. ಮೊಬೈಲ್ ಫೋನ್ ಕೊಡಿಸುವುದಾಗಿ Read more…

BIG NEWS: ಲೋಕಾಯುಕ್ತ ವಿಚಾರಣೆಗೆ ಹಾಜರಾದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದಾರೆ. ಬೆಂಗಳೂರಿನ ಲೋಕಾಯುಕ್ತ Read more…

BIG NEWS: ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಸಚಿವ ವಿ.ಸೋಮಣ್ಣ ಮುನಿಸು; ಮನವೊಲಿಕೆ ಯತ್ನ ನಡೆಸಿದ ಸಿಎಂ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಸತಿ ಸಚಿವ ವಿ.ಸೋಮಣ್ಣ ಮುನಿಸು, ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ರಾಜ್ಯ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಸಚಿವ ಸೋಮಣ್ಣ ಮುನಿಸು ಶಮನಕ್ಕೆ Read more…

BIG NEWS: ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ವಿಚಾರ; ಸಿ.ಟಿ.ರವಿ ಹೇಳಿದ್ದೇನು…..?

ಯಾದಗಿರಿ: ಸಾಮರ್ಥ್ಯ ಇದ್ದವರು ಬಿಜೆಪಿಗೆ ಸೇರ್ಪಡೆಯಾದರೆ ಪಕ್ಷಕ್ಕೆ ಸಹಾಯವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ. ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಮಂಡ್ಯ ಸಂಸದೆ ಸುಮಲತಾ Read more…

ತಾಯಿಯೆಂದರೆ ಮ್ಯಾಜಿಕ್​, ಆಕೆಯೇ ಸೃಷ್ಟಿಕರ್ತಳು ಎಂದ ನಾಗಾಲ್ಯಾಂಡ್​ ರಾಜಕಾರಣಿ

ಸಾಮಾಜಿಕ ಮಾಧ್ಯಮದ ನೆಚ್ಚಿನ ನಾಗಾಲ್ಯಾಂಡ್ ರಾಜಕಾರಣಿ ಟೆಮ್ಜೆನ್ ಇಮ್ನಾ ಅಲೋಂಗ್ ಆಗಾಗ್ಗೆ ಹಲವಾರು ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅಂತರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ, ಅಲಾಂಗ್ ಅವರು ತಮ್ಮ Read more…

BIG NEWS: ಬಾಡೂಟ ಉಂಡು, ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಮಲಗಿದ ಜನರು

ಬೇಲೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರು ಮತದಾರರ ಓಲೈಕೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಮತದಾರರ ಮನಗೆಲ್ಲಲು ಭರ್ಜರಿ ಗಿಫ್ಟ್, ಸೀರೆ ಹಂಚಿಕೆ, ದಿನಕ್ಕೊಂದು ಬಾಡೂಟ ಹೀಗೆ Read more…

ಗೂಡ್ಸ್ ರೈಲಿನ ಇಂಜಿನ್‌ನಲ್ಲಿ ಚಿರತೆಯ ಮೃತದೇಹ ಪತ್ತೆ

ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಮಂಗಳವಾರ ಗೂಡ್ಸ್ ರೈಲಿನ ಇಂಜಿನ್‌ ಮೇಲೆ ಚಿರತೆಯ ಮೃತದೇಹ ಪತ್ತೆಯಾಗಿದೆ ಎಂದು ಹಿರಿಯ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಂದ್ರಾಪುರ ಅರಣ್ಯ ವ್ಯಾಪ್ತಿಯ ಘುಗುಸ್ ಪಟ್ಟಣದ Read more…

BIG NEWS: ಪ್ರತಾಪ್ ಸಿಂಹ ಏನ್ ಸಚಿವರಾ……? ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ ಕ್ರೆಡಿಟ್ ವಾರ್ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ನಾಯಕರ ವಾಕ್ಸಮರಕ್ಕೆ ಕಾರಣವಾಗಿದೆ. ಹೆದ್ದಾರಿ ನಿರ್ಮಾಣ ಕ್ರೆಡಿಟ್ ಬಿಜೆಪಿಗೆ ಸಲ್ಲುತ್ತದೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ವಿಪಕ್ಷ Read more…

BIG NEWS: ಸಂಸದೆ ಸುಮಲತಾ ನಾಳೆ ಬಿಜೆಪಿ ಸೇರ್ತಾರೆ; JDS ಶಾಸಕ ಪುಟ್ಟರಾಜು ಮಾಹಿತಿ

ಮೈಸೂರು: ಮಂಡ್ಯ ಸಂಸದೆ ಸುಮಲತಾ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ರಾಜ್ಯ ರಾಜಕೀಯಕ್ಕೆ ಧುಮುಕಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಅಲ್ಲದೇ ಇತ್ತೀಚೆಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆ Read more…

BIG NEWS: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಹುರಿಯಾಳುಗಳನ್ನು ಅಖಾಡಕ್ಕಿಳಿಸಲು ಸಜ್ಜಾಗಿದ್ದು, ವಿಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧಗೊಂಡಿದೆ ಎಂದು ತಿಳಿದುಬಂದಿದೆ. ಜೆಡಿಎಸ್ ಈಗಾಗಲೇ ತನ್ನ ಮೊದಲ Read more…

BIG NEWS: ಇನ್ನೊಬ್ಬರಿಗೆ ಹೇಳುವ ಮೊದಲು ನಾವು ಪವಿತ್ರ ಇರಬೇಕು; ರಮೇಶ್ ಜಾರಕಿಹೊಳಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಟಾಂಗ್

ಬೆಳಗಾವಿ: ಸಾರ್ವಜನಿಕವಾಗಿ ಇರುವವರು ಸೀತೆಯಷ್ಟೇ ಪವಿತ್ರವಾಗಿರಬೇಕಾಗುತ್ತದೆ. ಇನ್ನೊಬ್ಬರಿಗೆ ಹೇಳುವ ಮೊದಲು ನಾವು ಪವಿತ್ರ ಇರಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಂಸದ ಈರಣ್ಣ ಕಡಾಡಿ ವಾಗ್ದಾಳಿ Read more…

BIG NEWS: ಶಾಲೆಗೆ ಮೀಸಲಿಟ್ಟ ಜಾಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರು

ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂಬ ಹಲವು ವರ್ಷಗಳ ಜಿಲ್ಲೆಯ ಜನತೆಯ ಬೇಡಿಕೆಗೆ ಸರ್ಕಾರ ಈ ವರ್ಷ ಸ್ಪಂದಿಸಿದ್ದು, ಇದೀಗ ಆಸ್ಪತ್ರೆ Read more…

Instagram Down: ಜಗತ್ತಿನಾದ್ಯಂತ ಸಾವಿರಾರು ಬಳಕೆದಾರರಿಗೆ Instagram ಡೌನ್: ದೂರುಗಳ ಸುರಿಮಳೆ

ಔಟ್ಟೇಜ್ ಮಾನಿಟರಿಂಗ್ ವೆಬ್‌ಸೈಟ್ DownDetector.com ಪ್ರಕಾರ ಜಗತ್ತಿನಾದ್ಯಂತ ಸಾವಿರಾರು Instagram ಬಳಕೆದಾರರು ಗುರುವಾರ ಬೆಳಿಗ್ಗೆ ಸೇವೆ ಸ್ಥಗಿತ ಸಮಸ್ಯೆ ಅನುಭವಿಸಿದ್ದಾರೆ. ಡೌನ್‌ ಡೆಕ್ಟರ್ ಪ್ರಕಾರ, ವಿವಿಧ ಮೂಲಗಳಿಂದ ಸ್ಥಿತಿ Read more…

SHOCKING: ಅಕ್ರಮ ಸಂಬಂಧ ಬೆಳೆಸಿದ ಅಣ್ಣ –ತಂಗಿಯಿಂದ ಘೋರ ಕೃತ್ಯ: ಜೊತೆಯಾಗಿರುವಾಗಲೇ ನೋಡಿದ ತಾಯಿ ಹತ್ಯೆ

ಉನ್ನಾವ್: ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಮಲ-ಸಹೋದರ, ಸಹೋದರಿ ನಡುವಿನ ಅಕ್ರಮ ಸಂಬಂಧ ವಿರೋಧಿಸಿದ ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ಕೊಲೆಯ ನಂತರ ಮಹಿಳೆಯ ಮಗಳು ಮತ್ತು ಮಲಮಗ ಸ್ಥಳದಿಂದ Read more…

BIG NEWS: ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ದುರ್ಮರಣ

ಕಾರವಾರ: ಭೀಕರ ಕಾರು ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ನಡೆದಿದೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ Read more…

BIG NEWS: 242 ರೈಲುಗಳ ಸಂಚಾರ ದಿಢೀರ್ ರದ್ದು

ಬೆಂಗಳೂರು: ಭಾರತೀಯ ರೈಲ್ವೆ ಇಂದು ಸಂಚರಿಸಬೇಕಿದ್ದ 242 ರೈಲುಗಳನ್ನು ದಿಢೀರ್ ರದ್ದು ಮಾಡಿದೆ. ಕೆಲವು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ 242 ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪ್ರತಿ Read more…

ಹೋಳಿ ಹಬ್ಬಕ್ಕೆ ಕರ್ಜಿಕಾಯಿ ತಯಾರಿಸಿ ಶುಭ ಕೋರಿದ ದಕ್ಷಿಣ ಕೊರಿಯಾ ಬಾಣಸಿಗ

ಹೋಳಿ ಹಬ್ಬಕ್ಕೆ ಸಿಹಿ ತಿನಿಸು ಮಾಡೋದು ಸಾಮಾನ್ಯ. ಅದ್ರಲ್ಲೂ ರುಚಿಕರವಾದ ಗುಜಿಯಾ (ಕರ್ಜಿಕಾಯಿ) ಗಳಿಲ್ಲದೆ ಹೋಳಿ ಹಬ್ಬವು ಅಪೂರ್ಣವಾಗಿದೆ. ದಕ್ಷಿಣ ಕೊರಿಯಾದ ಬಾಣಸಿಗರೊಬ್ಬರು ತಮ್ಮ ಅನುಯಾಯಿಗಳಿಗೆ ಹೋಳಿ ಹಬ್ಬದ Read more…

ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅವರಿಂದ ಪರಿಸರ ಪಾಠ

ನೀವು ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅವರನ್ನು ಟ್ವಿಟ್ಟರ್‌ನಲ್ಲಿ ಅನುಸರಿಸಿದರೆ, ಅವರು ಸಂತೋಷಕರ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದಾರೆಂದು ನಿಮಗೆ ತಿಳಿಯುತ್ತದೆ. ಅವರ ಪೋಸ್ಟ್‌ಗಳು ಬುದ್ಧಿವಂತಿಕೆ ಮತ್ತು ಹಾಸ್ಯದಿಂದ ಕೂಡಿದೆ Read more…

ಮಾನಸಿಕ ಆರೋಗ್ಯದ ಮೇಲೆ ಸಂಗಾತಿ, ವೈದ್ಯರಿಗಿಂತ ಮ್ಯಾನೇಜರ್ ಗಳ ಪ್ರಭಾವವೇ ಅಧಿಕ

ಸಂಗಾತಿಗಳು, ವೈದ್ಯರಿಗಿಂತ ಮ್ಯಾನೇಜರ್‌ ಗಳು ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪ್ರಭಾವ ಬೀರುತ್ತಾರೆ. ಉದ್ಯೋಗಿಗಳ ಮಾನಸಿಕ ಆರೋಗ್ಯದ ಮೇಲೆ ಕೆಲಸದ ವಾತಾವರಣ ಮತ್ತು ನಿರ್ವಾಹಕರ ಪಾತ್ರ ಪ್ರಮುಖವೆನ್ನಲಾಗಿದೆ. ಇತ್ತೀಚಿನ Read more…

ಹೋಳಿಯಾಡಿದ ಬಳಿಕ ತಲೆಕೂದಲಿನಲ್ಲಿರುವ ಬಣ್ಣ ತೆಗೆಯೋದೇಗೆ….? ಆರ್ ಸಿ ಬಿಯ ಹೀದರ್ ನೈಟ್ ಪ್ರಶ್ನೆಗೆ ಜನ ಕೊಟ್ಟ ಸಲಹೆಗಳೇನು…..?

ಪ್ರತಿ ವರ್ಷ ಹೋಳಿ ಆಚರಣೆ ವೇಳೆ ಓಕುಳಿಯಾಡಿದ ಬಳಿಕ ಬಣ್ಣವನ್ನ ದೇಹ, ಬಟ್ಟೆ ಮತ್ತು ತಲೆಕೂದಲಿನಿಂದ ತೆಗೆಯುವುದೇ ದೊಡ್ಡ ಸಾಹಸ. ಭಾರತೀಯರು ಈ ಬಗ್ಗೆ ಹಲವು ಟ್ರಿಕ್ಸ್ ಉಪಯೋಗಿಸುತ್ತಾರೆ. Read more…

ಬೆಳ್ಳಗಿನ ಸುಂದರ ತ್ವಚೆ ಬಯಸುವವರ ‘ಡಯೆಟ್’ ಹೀಗಿರಲಿ…..!

ಬೆಳ್ಳಗಿನ, ಸುಂದರ ತ್ವಚೆ ಬೇಕೆಂದು ಎಲ್ಲರೂ ಬಯಸ್ತಾರೆ. ಸುಂದರ ಹಾಗೂ ಹೊಳಪುಳ್ಳ ಚರ್ಮ ಬೇಕೆಂದ್ರೆ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳಿಂದ ಸಾಧ್ಯವಿಲ್ಲ. ನಿಮ್ಮ ದಿನಚರಿ ಹಾಗೂ ನೀವು ಸೇವನೆ Read more…

ಅರಣ್ಯ ಪ್ರದೇಶದಲ್ಲಿ ಟೋಲ್ ಟ್ಯಾಕ್ಸ್ ಕಲೆಕ್ಟರ್ ಆನೆ; ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ

ದೇಶದ ಅರಣ್ಯ ಪ್ರದೇಶಗಳಾದ್ಯಂತ, ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಸಾಮಾನ್ಯವಾಗಿ ಪರಸ್ಪರ ಕ್ರಿಯೆಗಳಿವೆ. ಈ ನಿದರ್ಶನದಲ್ಲಿ ಮತ್ತೊಂದು ಪ್ರಾಣಿ-ಮಾನವ ಸಂಪರ್ಕವು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಅರಣ್ಯ ಪ್ರದೇಶ Read more…

ಶಾಸಕ ‘ಮಾಡಾಳ್’ಗೆ ಮತ್ತೆ ಬಿಗ್ ಶಾಕ್: ಮತ್ತೆರಡು ಎಫ್ಐಆರ್ ದಾಖಲು

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ, ಬೆಂಗಳೂರು ಜಲ ಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರ ಖಾಸಗಿ ಕಚೇರಿಯಲ್ಲಿ 1.62 ಕೋಟಿ ರೂ. ನಗದು Read more…

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಮಹಿಳೆ ಪಾರು

ಕೂದಲೆಳೆ ಅಂತರದಲ್ಲಿ ದೈವಾನುಗ್ರಹದಿಂದ ಪಾರು ಎಂಬ ಮಾತುಗಳನ್ನು ನೀವು ಕೇಳಿರ್ತೀರ. ಅಂಥದ್ದೇ ಒಂದು ಘಟನೆ ಅಮೆರಿಕಾದಲ್ಲಿ ನಡೆದಿದ್ದು ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುರಂಗಮಾರ್ಗ ನಿಲ್ದಾಣದಲ್ಲಿ ಕುಸಿದುಬಿದ್ದ Read more…

ಇದ್ದಕ್ಕಿದ್ದಂತೆ ಸಾವನ್ನಪ್ಪಿದ ಮತ್ತೊಂದು ಪ್ರಕರಣ; ತಾಲೀಮಿನ ವೇಳೆಯೇ ಮೃತಪಟ್ಟ ಕುಸ್ತಿಪಟು

ದೇಶದಲ್ಲಿ ಯುವಕರ ಹೃದಯದ ಆರೋಗ್ಯದ ಬಗ್ಗೆ ಕಳವಳ ಹೆಚ್ಚುತ್ತಿರುವ ಮಧ್ಯೆ, ಪುಣೆಯ ಕುಸ್ತಿಪಟು ತಾಲೀಮಿನ ಸಮಯದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಾರುಂಜಿಯ ಮಾಮಸಾಹೇಬ್ ಮೊಹಲ್ ಕುಸ್ತಿ ಸಂಕುಲದಲ್ಲಿ ಬುಧವಾರ ಮುಂಜಾನೆ Read more…

ತಮ್ಮ ಹೆಣ್ಣುಮಕ್ಕಳಿಗೆ ಸಂಪೂರ್ಣ ಆಸ್ತಿ ಸಿಗಲೆಂದು 29 ವರ್ಷದ ಬಳಿಕ ಮರುಮದುವೆಯಾದ ಮುಸ್ಲಿಂ ದಂಪತಿ

ತಮ್ಮ ಮರಣಾನಂತರ ತಮ್ಮ ಮೂವರು ಹೆಣ್ಣುಮಕ್ಕಳಿಗೆ ತಮ್ಮ ಆಸ್ತಿ ಸೇರಲೆಂದು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮಾರ್ಚ್ 8 ರ ಅಂತರಾಷ್ಟ್ರೀಯ ಮಹಿಳಾ ದಿನದಂದು ದಂಪತಿ 29 ವರ್ಷದ ನಂತರ Read more…

3 ವರ್ಷಗಳಲ್ಲಿ 135 ದೇಶ ನೋಡಬೇಕಾ ? ಇಲ್ಲಿದೆ ಅದ್ಭುತ ಅವಕಾಶ

ಮೂರು ವರ್ಷದಲ್ಲಿ 135 ದೇಶಗಳು, 13 ಜಗತ್ತಿನ ಅದ್ಭುತ ಸ್ಥಳಗಳ ಪರ್ಯಟನೆ ಮಾಡುವ ಪ್ಯಾಕೇಜ್‌ ಅನ್ನು ಲೈಫ್​​ ಆ್ಯಟ್​ ಸೀ ಕ್ರೂಸಿಸ್​ ಘೋಷಣೆ ಮಾಡಿದೆ. ಈ ಹಡುಗು ಮೂರು Read more…

ಚಿನ್ನಾಭರಣ ಖರೀದಿಸುವವರಿಗೆ ಶುಭ ಸುದ್ದಿ: ಬೆಳ್ಳಿ ದರ 2285 ರೂ., ಚಿನ್ನ 615 ರೂ. ಇಳಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಚಿನ್ನದ ದರ 615 ರೂ., ಬೆಳ್ಳಿ ದರ 2,285 ರೂ. ಇಳಿಕೆಯಾಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...