alex Certify ತಾಯಿಯೆಂದರೆ ಮ್ಯಾಜಿಕ್​, ಆಕೆಯೇ ಸೃಷ್ಟಿಕರ್ತಳು ಎಂದ ನಾಗಾಲ್ಯಾಂಡ್​ ರಾಜಕಾರಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿಯೆಂದರೆ ಮ್ಯಾಜಿಕ್​, ಆಕೆಯೇ ಸೃಷ್ಟಿಕರ್ತಳು ಎಂದ ನಾಗಾಲ್ಯಾಂಡ್​ ರಾಜಕಾರಣಿ

ಸಾಮಾಜಿಕ ಮಾಧ್ಯಮದ ನೆಚ್ಚಿನ ನಾಗಾಲ್ಯಾಂಡ್ ರಾಜಕಾರಣಿ ಟೆಮ್ಜೆನ್ ಇಮ್ನಾ ಅಲೋಂಗ್ ಆಗಾಗ್ಗೆ ಹಲವಾರು ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ.

ಇದೀಗ ಅಂತರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ, ಅಲಾಂಗ್ ಅವರು ತಮ್ಮ ತಾಯಿಯನ್ನು ಮ್ಯಾಜಿಕ್​ ಮಹಿಳೆ ಎಂದು ವ್ಯಾಖ್ಯಾನಿಸಿದ್ದು, ಅವರಿಗೆ ಶುಭ ಹಾರೈಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಅವರು ತಮ್ಮ ತಾಯಿಯ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವರು ಹೇಗಿದ್ದಾರೆಂದು ಯಾವುದೇ ಪದಗಳಿಂದ ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ‘ಅವಳು ಸೃಷ್ಟಿಕರ್ತ. ಅವಳು ಮ್ಯಾಜಿಕ್’ ಎಂದು ಟೆಮ್ಜೆನ್​ ಬರೆದುಕೊಂಡಿದ್ದಾರೆ. ನಂತರ ಪ್ರತಿಯೊಬ್ಬ ಮಹಿಳೆಯರಿಗೆ ಅಂತರರಾಷ್ಟ್ರೀಯ ಮಹಿಳಾ ದಿನ 2023 ಶುಭಾಶಯಗಳು ಎಂದಿದ್ದಾರೆ. ಇವರಿಗೆ ತಾಯಿಯ ಮೇಲಿರುವ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...