alex Certify Latest News | Kannada Dunia | Kannada News | Karnataka News | India News - Part 1782
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ರೇಖಾಗೆ ಸಿನೆಮಾ ಸೆಟ್‌ನಲ್ಲೇ ಕಪಾಳಕ್ಕೆ ಬಾರಿಸಿದ್ದರು ಅಮಿತಾಭ್‌, ಕಾರಣ ಗೊತ್ತಾ…..?

ಬಾಲಿವುಡ್‌ನ ಬಿಗ್‌ ಬಿ ಅಮಿತಾಭ್ ಮತ್ತು ನಟಿ ರೇಖಾ ಅವರ ಪ್ರಸ್ತಾಪ ಬಂದಾಗಲೆಲ್ಲಾ ಇಬ್ಬರ ಪ್ರೀತಿಯ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಅಮಿತಾಭ್‌-ರೇಖಾ ಪರಸ್ಪರ ಪ್ರೀತಿಸಿದ್ರೂ ಮದುವೆಯಾಗಲೇ ಇಲ್ಲ. ಇಲ್ಲಿ Read more…

ಗಮನಿಸಿ: ಮೇ 15ರಿಂದ ಅಂಗನವಾಡಿಗಳಿಗೆ ‘ಬೇಸಿಗೆ’ ರಜೆ

ಅಂಗನವಾಡಿ ಕೇಂದ್ರಗಳಿಗೆ ಮೇ 15 ರಿಂದ ಮೇ 29 ರವರೆಗೆ ಬೇಸಿಗೆ ರಜೆ ಘೋಷಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ Read more…

ಹೃದಯ ವಿದ್ರಾವಕ ಘಟನೆ: ಸಕಾಲಕ್ಕೆ ಅಂಬುಲೆನ್ಸ್ ಸಿಗದೆ ನರಳಿ ಪ್ರಾಣಬಿಟ್ಟ ಬೈಕ್ ಸವಾರ

ಹಾಸನ ಜಿಲ್ಲೆಯಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಅಪರಿಚಿತ ವಾಹನ ಡಿಕ್ಕಿಯಾಗಿ ತೀವ್ರ ರಕ್ತಸ್ರಾವದಿಂದ ರಸ್ತೆ ಬದಿ ನರಳುತ್ತ ಬಿದ್ದಿದ್ದ ಬೈಕ್ ಸವಾರ ಸಕಾಲಕ್ಕೆ ಅಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಸ್ಥಳದಲ್ಲೇ Read more…

ತಿಂಗಳಿಗೆ 30 ಸಾವಿರ ಸಂಬಳ ಪಡೆಯುತ್ತಿದ್ದ ಮಹಿಳಾ ಅಧಿಕಾರಿ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ…!

ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಕೋಟಿಗಟ್ಟಲೆ ಹಣ, ಜಮೀನು, ಮನೆ, ನಿವೇಶನಗಳು ಪತ್ತೆಯಾಗುತ್ತಿದ್ದುದನ್ನು ಈವರೆಗೂ ಕೇಳಿದ್ದೆವು. Read more…

ಪಾನಪ್ರಿಯರೇ ಗಮನಿಸಿ: ಇಂದು ಮದ್ಯ ಮಾರಾಟ ‘ಬಂದ್’

ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯಲಿದ್ದು, ಈಗಾಗಲೇ ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬೆಳಗ್ಗೆ 8:00 ಗಂಟೆಯಿಂದ ಮತ ಎಣಿಕೆ Read more…

ಕಣ್ಣಿಗೆ ಖಾರದಪುಡಿ ಎರಚಿ ಗ್ರಾ.ಪಂ. ಅಧ್ಯಕ್ಷನ ಮೇಲೆ ಹಲ್ಲೆ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿ ಹೋಬಳಿಯ ಭೀಮಗೊಂಡನಹಳ್ಳಿ ಗ್ರಾಮದಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಲಾಗಿದೆ. ಗೌಡಗೆರೆ ಗ್ರಾಪಂ ಅಧ್ಯಕ್ಷ ಜಿ.ಒ. Read more…

ತಲೆಗೆ ಎಣ್ಣೆ ಹಚ್ಚಿದ ನ೦ತರ ಹೆಚ್ಚು ಹೊತ್ತು ಬಿಡಬೇಡಿ, ಏಕೆಂದರೆ

ಕೂದಲಿಗೆ ನಿತ್ಯ ಎಣ್ಣೆ ಹಚ್ಚುತ್ತೇನೆ, ಆದರೂ ಕೂದಲು ಉದುರುತ್ತದೆ ಎಂದು ಹೇಳುವವರನ್ನು ನೀವು ಕೇಳಿರಬಹುದು. ಇದಕ್ಕೆ ಕಾರಣ ನೀವು ಮಾಡುವ ಕೆಲವು ತಪ್ಪುಗಳು. ಅವುಗಳು ಯಾವುವು ಗೊತ್ತೇ? ಕೂದಲಿಗೆ Read more…

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ ಗೊತ್ತಾ….?

ಸೇಬು ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ದಿನಕ್ಕೆ ಒಂದು ಸೇಬು ಸೇವಿಸಿದರೆ ವೈದ್ಯರಿಂದ ದೂರವಿರಬಹುದು ಎಂದು ಹೇಳುತ್ತಾರೆ. ಹಾಗೇ ಇದು ಚರ್ಮಕ್ಕೂ ಕೂಡ ತುಂಬಾ ಒಳ್ಳೆಯದು. ಇದರಿಂದ ನಿಮ್ಮ Read more…

ಈಜಲೆಂದು ನೀರಿಗಿಳಿದಿದ್ದ ‘ಬಾಡಿ ಬಿಲ್ಡರ್’ ನಾಪತ್ತೆ

ತಮ್ಮ ಸ್ನೇಹಿತರ ಜೊತೆ ಕಾರಿನಲ್ಲಿ ಭದ್ರಾ ಚಾನೆಲ್ ಬಳಿ ತೆರಳಿದ್ದ ಬಾಡಿ ಬಿಲ್ಡರ್ ಒಬ್ಬರು, ಈಜುವ ಸಲುವಾಗಿ ನೀರಿಗಿಳಿದ ವೇಳೆ ಕೊಚ್ಚಿ ಹೋಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ Read more…

ಕೆಲ ಹೊತ್ತಿನಲ್ಲಿಯೇ ನಿರ್ಧಾರವಾಗಲಿದೆ 224 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ; ಹೈ ವೋಲ್ಟೇಜ್ ಕ್ಷೇತ್ರಗಳತ್ತ ಎಲ್ಲರ ಚಿತ್ತ

ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಮತ ಎಣಿಕಾ ಸಿಬ್ಬಂದಿ ಈಗಾಗಲೇ ತಮಗೆ ನಿಗದಿಪಡಿಸಿದ ಕೇಂದ್ರಗಳಲ್ಲಿ Read more…

ಕಾರ್ ಪಲ್ಟಿ: ಅಪಘಾತದಲ್ಲಿ ಇಬ್ಬರು ಸಾವು

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಗುಳ್ಳಿಹಳ್ಳಿ ಗರಗ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ Read more…

ನನ್ನನ್ನು ಯಾರೂ ಸಂಪರ್ಕಿಸಿಲ್ಲ, ನಾನ್ಯಾವ ಷರತ್ತೂ ವಿಧಿಸಿಲ್ಲ; HDK ಸ್ಪಷ್ಟನೆ

ಮೇ 10 ರಂದು ವಿಧಾನಸಭಾ ಚುನಾವಣೆಗೆ ಮತದಾನ ಮುಗಿಯುತ್ತಿದ್ದಂತೆಯೇ ರಿಲ್ಯಾಕ್ಸ್ ಮೂಡಿನಲ್ಲಿ ಸಿಂಗಾಪುರಕ್ಕೆ ತೆರಳಿದ್ದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಇಂದು ಮತ Read more…

ನಾಗಚೈತನ್ಯ ಜೊತೆಗಿನ ಡೇಟಿಂಗ್ ವದಂತಿ; ಪ್ರತಿಕ್ರಿಯಿಸಿದ ನಟಿ ಸೋಭಿತಾ

ತೆಲುಗು ನಟ ನಾಗ ಚೈತನ್ಯ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ನಟಿ ಸೋಭಿತಾ ಧೂಳಿಪಾಲ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಸೋಭಿತಾ ನಟನೆಯ ಇತ್ತೀಚೆಗೆ ಬಿಡುಗಡೆಯಾದ ʼಪೊನ್ನಿಯಿನ್ ಸೆಲ್ವನ್ Read more…

ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯದ ಜನರಿಗೆ ಕರೆಂಟ್ ಬಿಲ್ ಶಾಕ್; ಏ.1ರಿಂದ ಪೂರ್ವಾನ್ವಯವಾಗುವಂತೆ ಪ್ರತಿ ಯೂನಿಟ್ ಗೆ 70 ಪೈಸೆ ಹೆಚ್ಚಳ…!

ಮೇ 10 ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆಯೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ರಾಜ್ಯದ ಜನರಿಗೆ ಕರೆಂಟ್ ಶಾಕ್ ನೀಡಿದೆ. ಆದಾಯ ಕೊರತೆ Read more…

ಚುನಾವಣಾ ಫಲಿತಾಂಶದ ನಿಖರ ‘ಭವಿಷ್ಯ’ ನುಡಿದವರಿಗೆ 10 ಲಕ್ಷ ರೂ. ಬಹುಮಾನ; ಯಾರಿಗೊಲಿಯಲಿದೆ ಅದೃಷ್ಟ ?

ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದ್ದು, ಇದಕ್ಕೂ ಮುನ್ನ ಮಂಗಳೂರಿನ ಖ್ಯಾತ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಫಲಿತಾಂಶದ ಕುರಿತು ನಿಖರ Read more…

ಕಟ್ಟಡದಿಂದ ಹಾರಿ ಅಧಿಕಾರಿ ಆತ್ಮಹತ್ಯೆ

ಮಂಗಳೂರು: ಕಟ್ಟಡದಿಂದ ಹಾರಿ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ವಿವೇಕಾನಂದ(56) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಬೆಳಿಗ್ಗೆ ವಿವೇಕಾನಂದ ಅವರು ಬಿಜೈಯ Read more…

ಸ್ನೇಹಿತೆ ಕಾಕ್ ಪಿಟ್ ಪ್ರವೇಶಿಸಲು ಅವಕಾಶ ನೀಡಿದ್ದ ಪೈಲಟ್ ಸಸ್ಪೆಂಡ್; ಏರ್ ಇಂಡಿಯಾಗೆ 30 ಲಕ್ಷ ರೂ. ದಂಡ

ಫೆಬ್ರವರಿಯಲ್ಲಿ ದುಬೈನಿಂದ ದೆಹಲಿಗೆ ಪ್ರಯಾಣಿಸುವಾಗ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಸ್ನೇಹಿತೆಯನ್ನು ಕಾಕ್‌ಪಿಟ್‌ಗೆ ಪ್ರವೇಶಿಸಲು ಮತ್ತು ಅಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಏರ್ ಇಂಡಿಯಾ ಪೈಲಟ್‌ನನ್ನು ಮೂರು ತಿಂಗಳ ಕಾಲ Read more…

ಎಲೆಕ್ಷನ್ ಫಲಿತಾಂಶದ ಬಗ್ಗೆ ಭರ್ಜರಿ ಬೆಟ್ಟಿಂಗ್: ಅಡಿಕೆ ತೋಟವನ್ನೇ ಪಣಕಿಟ್ಟ ರೈತರು

ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರವಾಗಿ ಬೆಂಬಲಿಗರ ಭರಾಟೆ ಭರ್ಜರಿಯಾಗಿ ನಡೆಯುತ್ತಿದೆ. ಅಡಿಕೆ ತೋಟವನ್ನು ಕೂಡ ಬಾಜಿ ಕಟ್ಟಿರುವುದು ಭಾರಿ ಕುತೂಹಲಕ್ಕೆ Read more…

ಸೊಂಟದ ಬೊಜ್ಜು ಇಳಿಸಲು ಇದು ಸುಲಭ ಮಾರ್ಗ

ಸೊಂಟದ ಭಾಗದ ಬೊಜ್ಜು ಬಹುಬೇಗ ಕರಗಲು ಕೇಳುವುದಿಲ್ಲ. ಅದನ್ನು ಕರಗಿಸುವ ಕೆಲವು ಪಾನೀಯಗಳ ಬಗ್ಗೆ ತಿಳಿಯೋಣ. ಜೀರಿಗೆ ಕಾಳು ಅಜೀರ್ಣತೆಯನ್ನು ದೂರ ಮಾಡುತ್ತದೆ. ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ. ಹಾಗಾಗಿ Read more…

ಕುತೂಹಲ ಮೂಡಿಸಿದ ಹೈವೋಲ್ಟೇಜ್ ಕ್ಷೇತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು: ಘಟಾನುಘಟಿ ನಾಯಕರ ಸ್ಪರ್ಧೆಯಿಂದಾಗಿ ರಾಜ್ಯದ ಗಮನ ಸೆಳೆದ ಹೈವೋಲ್ಟೇಜ್ ಕ್ಷೇತ್ರಗಳ ಬಗ್ಗೆ ಮಾಹಿತಿ ಇಲ್ಲಿದೆ. ಈ ಕ್ಷೇತ್ರಗಳ ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಇಂದು ಮಧ್ಯಾಹ್ನದೊಳಗೆ ನಾಯಕರ Read more…

ರೈತರಿಗೆ ಬಿಗ್ ಶಾಕ್: ಕೃಷಿ ಪಂಪ್ಸೆಟ್ ಗೆ ಆಧಾರ್ ಜೋಡಣೆ ಕಡ್ಡಾಯ: ಇಲ್ಲದಿದ್ದರೆ ಸಬ್ಸಿಡಿ ಕಡಿತ

ಬೆಂಗಳೂರು: ರೈತರ ಕೃಷಿ ಪಂಪ್ಸೆಟ್ ಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಲಾಗಿದ್ದು, ಆರು ತಿಂಗಳ ಗಡುವು ವಿಧಿಸಲಾಗಿದೆ. ಆಧಾರ್ ಜೋಡಣೆ ಮಾಡದಿದ್ದರೆ ಸಬ್ಸಿಡಿ ಕಡಿತಗೊಳಿಸಲಾಗುವುದು ಎಂದು ಹೇಳಲಾಗಿದೆ. ಕರ್ನಾಟಕ ವಿದ್ಯುತ್ Read more…

BIG NEWS: ʼದಿ ಕೇರಳ ಸ್ಟೋರಿʼ ಪ್ರದರ್ಶನಕ್ಕೆ ನಿರ್ಬಂಧ; ಪಶ್ಚಿಮ ಬಂಗಾಳ, ತಮಿಳುನಾಡಿಗೆ ʼಸುಪ್ರೀಂʼ ನೋಟಿಸ್

ದಿ ಕೇರಳ ಸ್ಟೋರಿ ಸಿನಿಮಾ ತೆರೆಕಾಣದಂತೆ ತಡೆಹಿಡಿದಿರುವ ಪಶ್ಚಿಮ ಬಂಗಾಳ ಮತ್ತು ತಮಿಳು ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಎರಡೂ ರಾಜ್ಯಗಳಿಗೆ ನೋಟಿಸ್ ನೀಡಿದೆ. ‘ದಿ ಕೇರಳ ಸ್ಟೋರಿ’ Read more…

ಶಾರುಖ್ ಪುತ್ರನ ಪಾರು ಮಾಡಲು 25 ಕೋಟಿ ಕೇಳಿದ್ರಾ ಸಮೀರ್ ವಾಂಖೆಡೆ ? ಎನ್‌.ಸಿ.ಬಿ. ಮಾಜಿ ಅಧಿಕಾರಿ ವಿರುದ್ಧ ಸಿಬಿಐ ಕೇಸ್

ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಸಿಲುಕಿಸದಿರಲು 25 ಕೋಟಿ ರೂಪಾಯಿ ಲಂಚ ಕೇಳಿದ ಆರೋಪದ ಮೇಲೆ ಎನ್‌.ಸಿ.ಬಿ. ಮಾಜಿ ಅಧಿಕಾರಿ Read more…

ಮತ ಎಣಿಕೆಗೆ ಕ್ಷಣಗಣನೆ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ; ಸಾರ್ವಜನಿಕರಲ್ಲಿ ಕುತೂಹಲ

ಮೇ 10ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯಲಿದ್ದು, ಫಲಿತಾಂಶ ಏನಾಗಲಿದೆಯೋ ಎಂಬ ಆತಂಕ ಅಭ್ಯರ್ಥಿಗಳನ್ನು ಕಾಡುತ್ತಿದ್ದರೆ, ರಾಜ್ಯದಲ್ಲಿ ಮುಂದಿನ ಸರ್ಕಾರ ಯಾರು Read more…

ಧೋನಿ, ಸುಶಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ; ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ ಮತ್ತೆ ರಿಲೀಸ್

ಮೃತ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಸಿಹಿಸುದ್ದಿ. ಎಂ.ಎಸ್. ಧೋನಿ ಜೀವನಾಧಾರಿತ ಹಿಟ್ ಚಿತ್ರ ‘ಎಂಎಸ್ ಧೋನಿ: ದಿ Read more…

ಪ್ರತಿದಿನ ಡ್ರೈಫ್ರುಟ್ಸ್ ಎಷ್ಟು, ಹೇಗೆ ಸೇವಿಸಬೇಕು……?

ಡ್ರೈ ಫ್ರುಟ್ ಸೇವನೆಯಿಂದ ಅದರಲ್ಲೂ ಚಳಿಗಾಲದಲ್ಲಿ ಇವುಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು ಎಂಬುದೇನೋ ನಿಜ. ಆದರೆ ಇದರ ವಿಪರೀತ ಬಳಕೆ ಹಲವು ಸಮಸ್ಯೆಗಳನ್ನು ತಂದೊಡ್ಡೀತು. ಖರ್ಜೂರ, ಬಾದಾಮಿಗಳನ್ನು Read more…

ತಲೆ ಬಾಚುವಾಗ ಬಾಚಣಿಕೆ ಕೆಳಗೆ ಬಿದ್ರೆ ಏನು ‘ಸಂಕೇತ’ ಗೊತ್ತಾ…..?

ಪ್ರತಿಯೊಬ್ಬ ಮಹಿಳೆ ಅಂದವನ್ನು ಕೂದಲು ಹೆಚ್ಚಿಸುತ್ತದೆ. ಸುಂದರವಾಗಿ ಕಾಣಲು ಮಹಿಳೆಯರು ಕೂದಲಿನ ಆರೈಕೆ ಮಾಡ್ತಾರೆ. ಕಪ್ಪನೆಯ ಉದ್ದನೆ ಕೂದಲು ಮಹಿಳೆ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ ಶಾಸ್ತ್ರದಲ್ಲೂ Read more…

ಈ ರಾಶಿಯವರಿಗಿದೆ ಇದೆ ಇಂದು ಉದ್ಯಮದಲ್ಲಿ ಯಶಸ್ಸು

ಮೇಷ : ಕಚೇರಿಯಲ್ಲಿ ನಿಮ್ಮ ಕೆಲಸವು ಮೇಲಾಧಿಕಾರಿಗಳಿಗೆ ಮೆಚ್ಚುಗೆ ಎನಿಸಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಹೆಚ್ಚಾಗಲಿದೆ. ಹೊಸ ಉದ್ಯಮಗಳಿಗೆ ಹೂಡಿಕೆ Read more…

ಕುಟುಂಬ ಸದಸ್ಯರ ಮಧ್ಯೆ ಪರಸ್ಪರ ಪ್ರೀತಿ ಚಿಗುರಲು ಬೇಕು ಈ ವಸ್ತು

ಮನೆಯಲ್ಲಿರುವ ಕೆಲವೊಂದು ವಸ್ತುಗಳು ಮನೆ ಹಾಗೂ ಮನಸ್ಸನ್ನು ಶಾಂತವಾಗಿಡುತ್ತವೆ. ಶುಭ ವಸ್ತುಗಳ ಪಟ್ಟಿಯಲ್ಲಿ ಬರುವಂತ ಒಂದು ವಸ್ತು ಜೇನುತುಪ್ಪ. ಜೇನುತುಪ್ಪದ ಸಕಾರಾತ್ಮಕ ಶಕ್ತಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಕಡಿಮೆ Read more…

BIG NEWS: ದೊಡ್ಡ ದೊಡ್ಡ ಕಂಪನಿಗಳಿಂದ್ಲೇ ಸರ್ಕಾರಕ್ಕೆ ಉಂಡೆನಾಮ; 11 ಸಾವಿರ ಕೋಟಿ ರೂಪಾಯಿ ತೆರಿಗೆ ವಂಚನೆ..!

ಕೇಂದ್ರ ಸರ್ಕಾರಕ್ಕೆ ಕೋಟಿ ಕೋಟಿ ಐಜಿಎಸ್‌ಟಿ ವಂಚನೆ ಮಾಡಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ. 24 ದೊಡ್ಡ ಆಮದುದಾರರೇ 11 ಸಾವಿರ ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿದ್ದಾರೆ. ಡೈರೆಕ್ಟರೇಟ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...