alex Certify Latest News | Kannada Dunia | Kannada News | Karnataka News | India News - Part 1730
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಮಾಡದ ಅಧಿಕಾರಿಗಳ ಬೆವರಿಳಿಸಿದ ಶಾಸಕ ಎ. ಮಂಜು

ಹಾಸನ: ಹಾಸನ ಜಿಲ್ಲೆಯ ಅರಕಲಗೂಡು ಜೆಡಿಎಸ್ ಶಾಸಕ ಎ. ಮಂಜು ಕೆಲಸ ಮಾಡದ ಅಧಿಕಾರಿಗಳಿಗೆ ಬೆವರಿಳಿಸಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ. ಮಂಜು ಅವರ ಮಾತಿಗೆ ಪಟ್ಟಣ ಪಂಚಾಯಿತಿ ಅಧಿಕಾರಿ ಸೈಲೆಂಟಾಗಿದ್ದಾರೆ. Read more…

ಮಾಜಿ ಸಿಎಂ ಯಡಿಯೂರಪ್ಪ ಭೇಟಿಯಾದ ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಕೆಲ Read more…

ಬಾಲಕಿ ಸಾಕ್ಷಿಯ ನೆರವಿಗೆ ಬರದ ಜನರು: ನಟ ಸೋನು ಸೂದ್​ ಆಕ್ರೋಶ

ನವದೆಹಲಿ: ಮೇ 28 ರಂದು ದೆಹಲಿಯಲ್ಲಿ ನಡೆದ 16 ವರ್ಷದ ಬಾಲಕಿಯ ಭೀಕರ ಹತ್ಯೆಯ ಬಗ್ಗೆ ನಟ ಸೋನು ಸೂದ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ತನ್ನ ಮಾತು ಕೇಳದ ಸಾಕ್ಷಿಯನ್ನು Read more…

ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಕೇಜ್ರಿವಾಲ್ ಹೋರಾಟ; ಬೆಂಬಲ ಕೋರಿ ಸಿಎಂ ಸ್ಟಾಲಿನ್ ಭೇಟಿ ಮಾಡಿದ ದೆಹಲಿ ಸಿಎಂ

ದೆಹಲಿಯಲ್ಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣದ ಕುರಿತು ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ಎಎಪಿ ಹೋರಾಟಕ್ಕೆ ಬಿಜೆಪಿಯೇತರ ಪಕ್ಷಗಳ ಬೆಂಬಲ ಕೋರಿರುವ ಸಿಎಂ ಅರವಿಂದ ಕೇಜ್ರಿವಾಲ್ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ Read more…

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ವಿವರಗಳು ಇಂತಿವೆ

ಎಲ್ಲ ಹೆಂಗಸರು ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಘೋಷಿಸಿದ್ದಾರೆ. “ಈ ಗ್ಯಾರಂಟಿಯನ್ನು ಈಡೇರಿಸಲು ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆ Read more…

ಪ್ರಸಿದ್ಧ ರೆಸ್ಟೋರೆಂಟ್​ನ ನೂಡಲ್ಸ್​ನಲ್ಲಿ ಜೀವಂತ ಕಪ್ಪೆ ಕಂಡು ಹೌಹಾರಿದ ಪ್ರವಾಸಿಗ…..!

ಜಪಾನ್​: ಜಪಾನಿನ ವ್ಯಕ್ತಿಯೊಬ್ಬರು ಜನಪ್ರಿಯ ರೆಸ್ಟೋರೆಂಟ್ ಒಂದರಲ್ಲಿ ನೂಡಲ್ಸ್​ ಖರೀದಿಸಿದ್ದು ಅದೀಗ ಭಾರಿ ಸುದ್ದಿಯಾಗಿದೆ. ಅದಕ್ಕೆ ಕಾರಣ ನೂಡಲ್ಸ್​ನಲ್ಲಿ ಜೀವಂತ ಕಪ್ಪೆಯನ್ನು ಅವರು ನೋಡಿದ್ದಾರೆ. ಇದರಿಂದ ಗಾಬರಿಗೊಂಡ ಅವರು Read more…

ಕರ್ನಾಟಕದ ಜನತೆಗೆ ಗುಡ್ ನ್ಯೂಸ್; ಜುಲೈ ಅಂತ್ಯದ ವೇಳೆಗೆ ಮತ್ತೊಂದು ‘ವಂದೇ ಭಾರತ್’ ರೈಲು

ಜುಲೈ ಅಂತ್ಯದೊಳಗೆ ಕರ್ನಾಟಕಕ್ಕೆ ಎರಡನೇ ವಂದೇ ಭಾರತ್ ರೈಲು ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಘೋಷಿಸಿದ್ದಾರೆ. ಬೆಂಗಳೂರು-ಧಾರವಾಡ ನಡುವೆ 2ನೇ ರೈಲು ಸಂಚಾರ ಶುರುವಾಗಲಿದೆ. ಪ್ರಲ್ಹಾದ್ Read more…

ಚಕ್ರ ಸಿಡಿದು ಮರಕ್ಕೆ ಢಿಕ್ಕಿ ಹೊಡೆದ ಕಾರು; ನವದಂಪತಿ ಸೇರಿ ನಾಲ್ವರು ಸಜೀವ ದಹನ

ಚಲಿಸುತ್ತಿದ್ದ ಕಾರೊಂದರ ಚಕ್ರ ಸಿಡಿದ ಪರಿಣಾಮ ಮರಕ್ಕೆ ಕಾರು ಢಿಕ್ಕಿ ಹೊಡೆದು ಅದಾಗ ತಾನೇ ಮದುವೆಯಾಗಿದ್ದ ದಂಪತಿ ಸೇರಿದಂತೆ ನಾಲ್ವರು ಸಜೀವ ದಹನಗೊಂಡ ದುರ್ಘಟನೆ ಮಧ್ಯ ಪ್ರದೇಶದ ಹರ್ದಾ Read more…

ನದೀಮ್​ ಎಂಬ ಪಾಪಿಯಿಂದ ಬದುಕುಳಿದು ಸ್ಫೂರ್ತಿಯ ಸೆಲೆಯಾದ ಲಕ್ಷ್ಮಿಯ ಜನುಮದಿನವಿಂದು

ನವದೆಹಲಿ: ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಆಸಿಡ್ ದಾಳಿಗೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಡಿ ಬದುಕುಳಿದ ಧೀಮಂತ ಯುವತಿ ಲಕ್ಷ್ಮಿ ಅಗರ್ವಾಲ್. 2005ರಲ್ಲಿ ನಡೆದ ಈ ದಾಳಿಯಿಂದ ಚೇತರಿಸಿಕೊಂಡು Read more…

ಭೂಕುಸಿತದಿಂದ ಕೊಚ್ಚಿಹೋದ ರಸ್ತೆ; ಉತ್ತರಾಖಂಡದಲ್ಲಿ 300 ಪ್ರಯಾಣಿಕರ ಪರದಾಟ

ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯಲ್ಲಿ ಭೂಕುಸಿತದಿಂದ ರಸ್ತೆ ಕೊಚ್ಚಿಹೋಗಿದ್ದು 300 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಲಖನ್‌ಪುರ ಬಳಿ ಧಾರ್ಚುಲಾದಿಂದ ಲಿಪುಲೇಖ್-ತವಾಘಾಟ್ ರಸ್ತೆ ಕೊಚ್ಚಿಹೋದ ನಂತರ ಧಾರ್ಚುಲಾ ಮತ್ತು ಗುಂಜಿಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. Read more…

ಚಿಕನ್‌ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌: ಇದನ್ನು ತಿಂದರೆ ಬರಬಹುದು ಜಗತ್ತಿನ 10ನೇ ಅತಿದೊಡ್ಡ ಕಾಯಿಲೆ…..!

ಚಿಕನ್ ಪ್ರಿಯರಿಗೆ ಆಘಾತಕಾರಿ ಸುದ್ದಿಯೊಂದಿದೆ. ಜಗತ್ತಿನ 10ನೇ ಅತಿ ದೊಡ್ಡ ಕಾಯಿಲೆಗೆ ಚಿಕನ್‌ ಕಾರಣವೆಂದು WHO ಎಚ್ಚರಿಕೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯು AMR ಅನ್ನು 10 ದೊಡ್ಡ Read more…

ತೆಂಗಿನ ಚಿಪ್ಪು ಎಸೆಯುವ ಮುನ್ನ ಇದನ್ನೊಮ್ಮೆ ಓದಿ

ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ತೆಂಗಿನ ಮರದ ಪ್ರತಿ ಭಾಗವೂ ಉಪಯೋಗಕಾರಿ. ಇತ್ತೀಚೆಗೆ ತೆಂಗಿನ ಚಿಪ್ಪಿನಿಂದ ಅನೇಕ ಕಲಾಕೃತಿಗಳನ್ನು ಮಾಡಿ ಲಾಭ ಗಳಿಸುತ್ತಿರುವವರನ್ನು ನೀವು ಗಮನಿಸಿರಬಹುದು. ಕಾಯಿ Read more…

ಅವಧಿ ಮುಗಿದ ಮಾತ್ರೆಗಳು ನಿಮ್ಮ ಮನೆಯಲ್ಲಿ ಇದೆಯಾ ? ಹಾಗಾದ್ರೆ ಹೀಗೆ ಮಾಡಿ

ದೇಹದ ಅನೇಕ ಸಮಸ್ಯೆಗಳಿಗೆ ವೈದ್ಯರ ಮೊರೆ ಹೋಗುವುದು ಸಾಮಾನ್ಯ. ಹೀಗೆ ಭೇಟಿ ಕೊಟ್ಟಾಗ ವೈದ್ಯರು ನಮ್ಮ ಸಮಸ್ಯೆಗೆ ಪರಿಹಾರವಾಗಿ ಒಂದಷ್ಟು ಮಾತ್ರೆಗಳನ್ನು ಬರೆದುಕೊಟ್ಟಿರುತ್ತಾರೆ. ಅಂಗಡಿಯಿಂದ ಖರೀದಿಸಿದ ಮಾತ್ರೆಗಳನ್ನ ಸಾಮಾನ್ಯವಾಗಿ Read more…

ಐಪಿಎಲ್ ಫೈನಲ್‌ನಲ್ಲಿ ಚೆನ್ನೈ ಗೆಲ್ಲುತ್ತಲೇ ಹೀಗಿತ್ತು ಹುಡುಗನ ಪ್ರತಿಕ್ರಿಯೆ….!

ಯಾವುದೇ ದೇಶವಾದರೂ ಅಷ್ಟೇ. ಅಲ್ಲಿನ ಜನಪ್ರಿಯ ಆಟಕ್ಕೆ ಹುಚ್ಚು ಅಭಿಮಾನಿಗಳು ಇದ್ದೇ ಇರುತ್ತಾರೆ. ಐರೋಪ್ಯ ದೇಶಗಳಲ್ಲಿ ಫುಟ್ಬಾಲ್ ಆಟವನ್ನು ಒಂದು ಎಮೋಷನ್‌ನಂತೆ ಫಾಲೋ ಮಾಡುವ ಅಭಿಮಾನಿಗಳು ತಂತಮ್ಮ ಕ್ಲಬ್/ರಾಷ್ಟ್ರದ Read more…

‘ಮಧುಮೇಹಿ’ಗಳಿಗಾಗಿ ಇಲ್ಲಿದೆ ಅತ್ಯುತ್ತಮ ಪಾನೀಯ

ಮಧುಮೇಹ ಇತ್ತೀಚೆಗೆ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ. ಒಮ್ಮೆ ಮಧುಮೇಹ ಬಂದರೆ ಪ್ರತಿ ದಿನ ತಾವು ಸೇವಿಸುವ ಆಹಾರ, ಪಾನೀಯಗಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಮಧುಮೇಹಿಗಳು ಬೇಯಿಸಿದ ಆಹಾರಕ್ಕಿಂತ Read more…

ಚಿತ್ರದಲ್ಲಿರುವ ಪ್ರಖ್ಯಾತ ಉದ್ಯಮಿಯನ್ನು ಗುರುತಿಸಬಲ್ಲಿರಾ ?

ಟ್ವಿಟರ್‌ನಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿಗಳಲ್ಲಿ ಒಬ್ಬರಾದ ಹರ್ಷ್ ಗೋಯೆಂಕಾ ಸದಾ ತಮ್ಮ ಅನುಯಾಯಿಗಳಿಗೆ ಒಂದಿಲ್ಲೊಂದು ಆಸಕ್ತಿಕರ ಪೋಸ್ಟ್‌ಗಳನ್ನು ಹಾಕುತ್ತಲೇ ಇರುತ್ತಾರೆ. ಇದೀಗ ಥ್ರೋಬ್ಯಾಕ್ ಚಿತ್ರವೊಂದನ್ನು ಹಾಕಿರುವ ಗೋಯೆಂಕಾ, ಆ Read more…

ಉತ್ತರ ಪ್ರದೇಶದಲ್ಲಿ ಕೆಂಪು ಬಣ್ಣಕ್ಕೆ ತಿರುಗಿದ ಹಿಂಡನ್ ನದಿ; ಪರಿಸ್ಥಿತಿ ಗಂಭೀರವಾಗಲು ಕಾರಣವೇನು…..?

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದ ಬಹ್ಲೋಲ್‌ಪುರ ಗ್ರಾಮದ ಮೂಲಕ ಹರಿಯುವ ಹಿಂಡನ್ ನದಿಯ ಒಂದು ಭಾಗವು ಗಾಢವಾದ ಕೆಂಪು ಬಣ್ಣಕ್ಕೆ ತಿರುಗಿದೆ. ಇದು ಸ್ಥಳೀಯ ನಿವಾಸಿಗಳನ್ನು ಆತಂಕಕ್ಕೀಡು ಮಾಡಿದೆ. Read more…

ಕುಟುಂಬದೊಂದಿಗೆ ರಿಶಿಕೇಷಕ್ಕೆ ತೀರ್ಥಯಾತ್ರೆ ಕೈಗೊಂಡ ಸಿಧು

ಕುಟುಂಬದೊಂದಿಗೆ ರಿಶಿಕೇಷಕ್ಕೆ ಭೇಟಿ ನೀಡಿದ್ದ ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ನಾಯಕ ನವಜೋತ್‌ ಸಿಂಗ್ ಸಿಧು ಟ್ವಿಟರ್‌ನಲ್ಲಿ ಈ ಸಂದರ್ಭದ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ಗಂಗಾ ದಸರಾ ಸಂದರ್ಭದಲ್ಲಿ Read more…

ಬ್ಯಾಂಕ್‌ ಉದ್ಯೋಗಾಕಾಂಕ್ಷಿಗಳಿಗೆ ಬಂಪರ್‌, 8600 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ, PO ಕ್ಲರ್ಕ್ ಹುದ್ದೆಗಳಿಗೆ ಆನ್‌ಲೈನ್ ನೋಂದಣಿ….!

ಬ್ಯಾಂಕ್‌ನಲ್ಲಿ ಉದ್ಯೋಗ ಮಾಡಬೇಕೆಂಬ ಕನಸು ಕಂಡವರಿಗೆಲ್ಲ ಅದನ್ನು ನನಸಾಗಿಸಿಕೊಳ್ಳಲು ಇದು ಸಕಾಲ. ಯಾಕಂದ್ರೆ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್, IBPS ವಿವಿಧ ಹುದ್ದೆಗಳಿಗಾಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. Read more…

BIG NEWS: ದೇಶದ ಜನರ ಮೇಲೆ ಪ್ರಧಾನಿ ಮೋದಿ ‘ಮನ್ ಕಿ ಬಾತ್’ ಪ್ರಭಾವ ಕುರಿತ ಸಾಕ್ಷ್ಯಚಿತ್ರ ನಾಳೆ ಪ್ರಸಾರ

ನವದೆಹಲಿ: 100 ಸಂಚಿಕೆ ಪೂರ್ಣಗೊಳಿಸಿದ ಪ್ರಧಾನಿ ಮೋದಿ ‘ಮನ್ ಕಿ ಬಾತ್’ ಪ್ರಭಾವ ಕುರಿತ ಸಾಕ್ಷ್ಯಚಿತ್ರ ನಾಳೆ ಪ್ರಸಾರವಾಗಲಿದೆ. ‘ಮನ್ ಕಿ ಬಾತ್: ಭಾರತ್ ಕಿ ಬಾತ್’ ಜೂನ್ Read more…

ಪ್ರತಿ ಸಿಗರೇಟ್ ಮೇಲೆಯೂ ಆರೋಗ್ಯ ಹಾನಿ ಎಚ್ಚರಿಕೆ ಮುದ್ರಿಸಲು ಆದೇಶಿಸಿದ ಮೊದಲ ದೇಶ ಕೆನಡಾ

ಒಟ್ಟಾವಾ: ‘ತಂಬಾಕು ಹೊಗೆ ಮಕ್ಕಳಿಗೆ ಹಾನಿ ಮಾಡುತ್ತದೆ.’ ‘ಸಿಗರೇಟ್‌ಗಳು ಲ್ಯುಕೇಮಿಯಾಕ್ಕೆ ಕಾರಣ.’ ‘ಪ್ರತಿ ಪಫ್ ನಲ್ಲಿ ವಿಷವಿದೆ.’ ಇಂತಹ ಸಾಲುಗಳು ಸಿಗರೇಟ್‌ ಗಳ ಮೇಲೆ ಇಂಗ್ಲಿಷ್ ಮತ್ತು ಫ್ರೆಂಚ್ Read more…

ದೇಶದ ಜನತೆಗೆ ಗುಡ್ ನ್ಯೂಸ್: LPG ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ

ನವದೆಹಲಿ: ದ್ರವೀಕೃತ ಪೆಟ್ರೋಲಿಯಂ ಅನಿಲ(ಎಲ್‌ಪಿಜಿ) ಮತ್ತು ವಾಯುಯಾನ ಟರ್ಬೈನ್ ಇಂಧನ(ಎಟಿಎಫ್) ಬೆಲೆಗಳನ್ನು ಕ್ರಮವಾಗಿ 83.50 ರೂ. ಮತ್ತು 6,632.25 ರೂ. ರಷ್ಟು ಕಡಿತಗೊಳಿಸಲಾಗಿದ್ದು, ಜೂನ್ 1 ರಿಂದ ಜಾರಿಗೆ Read more…

ಸಿದ್ದಗಂಗಾ ಮಠದ ಹಾಸ್ಟೆಲ್ ಅನುದಾನ ಮುಂದುವರೆಸಲು ಸಿಎಂ ಸೂಚನೆ

ಬೆಂಗಳೂರು: ತುಮಕೂರು ಸಿದ್ದಗಂಗಾ ಮಠಕ್ಕೆ ಅನುದಾನ ಮುಂದುವರೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸಿದ್ದಗಂಗಾ ಮಠದ ವಸತಿ ನಿಲಯದ ಟೆಂಡರ್ ಮುಂದುವರಿಸುವಂತೆ ಸಿಎಂ ತಿಳಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ Read more…

ಟಿ.ಸಿ. ಕೊಡಲು ಲಂಚ ಪಡೆಯುತ್ತಿದ್ದ ಪ್ರಾಂಶುಪಾಲ ಅರೆಸ್ಟ್

ಬೆಂಗಳೂರು: ವಿದ್ಯಾರ್ಥಿಗೆ ಟಿಸಿ ಕೊಡಲು ಲಂಚ ಪಡೆಯುತ್ತಿದ್ದ ಪ್ರಾಂಶುಪಾಲನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರದ ಎರಡನೇ ಬ್ಲಾಕ್ ಬಸವೇಶ್ವರ ಪ್ರೌಢಶಾಲೆಯ ಪ್ರಾಂಶುಪಾಲ ವಿ. ನಾರಾಯಣ ವಿದ್ಯಾರ್ಥಿಗೆ ವರ್ಗಾವಣೆ ಪತ್ರ Read more…

ಮೃತರ ಮೇಲಿನ ಅತ್ಯಾಚಾರ ತಡೆಗೆ ಕಠಿಣ ಶಿಕ್ಷೆ: ಕಾನೂನು ತಿದ್ದುಪಡಿಗೆ ಕೇಂದ್ರಕ್ಕೆ ಹೈಕೋರ್ಟ್ ಶಿಫಾರಸು

ಬೆಂಗಳೂರು: ಮೃತರ ಮೇಲಿನ ಅತ್ಯಾಚಾರ ತಡೆಗೆ ಕಠಿಣ ಶಿಕ್ಷೆ ಜಾರಿ ಮಾಡಲು ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಶಿಫಾರಸು ಮಾಡಿದೆ. ಈ ಪ್ರಕರಣದಲ್ಲಿ ಅತ್ಯಾಚಾರ ಕೇಸ್ Read more…

ಮದುವೆ ಹೊತ್ತಲ್ಲೇ ವರ ನಾಪತ್ತೆ: ಮೆಹಂದಿ ಶಾಸ್ತ್ರ ಕ್ಯಾನ್ಸಲ್

ಮಂಗಳೂರು: ಮದುವೆಗೆ ಮೊದಲು ಮೆಹಂದಿ ಶಾಸ್ತ್ರದ ದಿನ ವರ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಸಮೀಪದ ಕೊಣಾಜೆಯಲ್ಲಿ ನಡೆದಿದೆ. ಕಿಶನ್ ಶೆಟ್ಟಿ ನಾಪತ್ತೆಯಾದ ವರ. ಜೂನ್ Read more…

ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಪ್ರೌಢಶಾಲೆಗಳಿಗೆ 6,000 ಅತಿಥಿ ಶಿಕ್ಷಕರ ನೇಮಕಾತಿ

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ 6,000 ಅತಿಥಿ ಶಿಕ್ಷಕರ ನೇಮಕಾತಿಗೆ ಸೂಚನೆ ನೀಡಲಾಗಿದೆ. 2023 -24ನೇ ಸಾಲಿಗೆ ರಾಜ್ಯದ ಸರ್ಕಾರಿ Read more…

BIG NEWS: ನಾಳೆಯೇ ಮೂರು ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಘೋಷಣೆ

ಬೆಂಗಳೂರು: ಇಂದು ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದ್ದು, ಗ್ಯಾರಂಟಿ ಯೋಜನೆಗಳ ಜಾರಿ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ನಡೆಯಲಿದ್ದು, ಸಭೆಯ Read more…

Watch Video | ಮೀನಿಗಾಗಿ ಬೀಸಿದ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ದೈತ್ಯ ಅನಕೊಂಡ

ಸಣ್ಣ ಹಾವುಗಳನ್ನು ಕಂಡರೂ ಸಾಕು ಬಹುತೇಕರು ಭಯಬೀಳುತ್ತಾರೆ. ಉತ್ತಮ ತರಬೇತಿ ಪಡೆದ ಉರಗ ತಜ್ಞರು ಮಾತ್ರ ಸರೀಸೃಪಗಳನ್ನು ನಾಜೂಕಾಗಿ ಹಿಡಿಯಬಲ್ಲರು. ಆದರೆ, ಬಹುತೇಕ ಮಂದಿ ಹಾವನ್ನು ನೋಡಿದ್ರೆ ಸಾಕು Read more…

ಯಶಸ್ಸು ಬಯಸುವವರು ಮನೆಯ ʼಮುಖ್ಯದ್ವಾರʼಕ್ಕೆ ಹಾಕಿ ಈ ವಸ್ತು

ಮನುಷ್ಯರಿಗೆ ಮಾತ್ರವಲ್ಲ, ಮನೆಗೆ, ಅಂಗಡಿಗೆ, ವ್ಯವಹಾರಕ್ಕೆ ದುಷ್ಟರ ಕಣ್ಣು ಬೀಳುತ್ತದೆ. ನಕಾರಾತ್ಮಕ ಶಕ್ತಿ ಪ್ರಭಾವಕ್ಕೆ ಇವು ಒಳಗಾಗುತ್ತವೆ. ನಕಾರಾತ್ಮಕ ಶಕ್ತಿ ಪ್ರಭಾವದಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅದ್ರಿಂದ ತಪ್ಪಿಸಿಕೊಳ್ಳಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...