alex Certify ಚಿತ್ರದಲ್ಲಿರುವ ಪ್ರಖ್ಯಾತ ಉದ್ಯಮಿಯನ್ನು ಗುರುತಿಸಬಲ್ಲಿರಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರದಲ್ಲಿರುವ ಪ್ರಖ್ಯಾತ ಉದ್ಯಮಿಯನ್ನು ಗುರುತಿಸಬಲ್ಲಿರಾ ?

ಟ್ವಿಟರ್‌ನಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿಗಳಲ್ಲಿ ಒಬ್ಬರಾದ ಹರ್ಷ್ ಗೋಯೆಂಕಾ ಸದಾ ತಮ್ಮ ಅನುಯಾಯಿಗಳಿಗೆ ಒಂದಿಲ್ಲೊಂದು ಆಸಕ್ತಿಕರ ಪೋಸ್ಟ್‌ಗಳನ್ನು ಹಾಕುತ್ತಲೇ ಇರುತ್ತಾರೆ.

ಇದೀಗ ಥ್ರೋಬ್ಯಾಕ್ ಚಿತ್ರವೊಂದನ್ನು ಹಾಕಿರುವ ಗೋಯೆಂಕಾ, ಆ ಚಿತ್ರದಲ್ಲಿರುವ ಖ್ಯಾತ ಉದ್ಯಮಿ ಯಾರೆಂದು ಪತ್ತೆ ಮಾಡಲು ನೆಟ್ಟಿಗರಿಗೆ ಸವಾಲೆಸೆದಿದ್ದಾರೆ.

1985ರಲ್ಲಿ ಸೆರೆ ಹಿಡಿದ ತಮ್ಮದೇ ಚಿತ್ರವನ್ನು ಪೋಸ್ಟ್ ಮಾಡಿರುವ ಗೋಯೆಂಕಾ, ತಮ್ಮ ತಾರುಣ್ಯ ದಿನಗಳನ್ನು ಸ್ಮರಿಸಿದ್ದಾರೆ. ಗೋಯೆಂಕಾ ಸದ್ಯ ಆರ್‌ಪಿಜಿ ಎಂಟರ್‌ಪ್ರೈಸಸ್ ಸಮೂಹದ ಚೇರ್ಮನ್ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...