alex Certify Latest News | Kannada Dunia | Kannada News | Karnataka News | India News - Part 1718
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪಿಎಸ್ಐ ಅರೆಸ್ಟ್

ಬೆಂಗಳೂರು: ಪತ್ನಿ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪಿಎಸ್ಐ ರಮೇಶ್ ಅವರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ರಮೇಶ್ ಪಿಎಸ್ಐ ಆಗಿ ಕೆಲಸ ಮಾಡುತ್ತಿದ್ದಾರೆ. ಬೇಗೂರಿನ Read more…

ಬಾಡಿಗೆ ಮನೆಯವರಿಗೂ ಸಿಹಿ ಸುದ್ದಿ: ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಮಾರ್ಗಸೂಚಿ

ಬೆಂಗಳೂರು: ಗೃಹಜ್ಯೋತಿ ಯೋಜನೆ ಅಡಿ ಗೃಹಬಳಕೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಿದ್ದು, ಬಾಡಿಗೆ ಮನೆಯಲ್ಲಿ ವಾಸವಿರುವವರು ಸೌಲಭ್ಯದಿಂದ ವಂಚಿತರಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸರ್ಕಾರ ಮಾರ್ಗಸೂಚಿಯ ಮೂಲಕ Read more…

ಹೆಸರು ನೆನಪಿಲ್ಲ…….. ಎಲ್ಲಿದ್ದಾಳೆ ಅಂತಾನೂ ಗೊತ್ತಿಲ್ಲ……. ಆದರೂ 18 ವರ್ಷದ ಹಳೆ ಗೆಳತಿಯನ್ನ ಹುಡುಕಿದ ನೇಹಾ: ಇದು ಗೆಳೆತನದ ರೋಚಕ ಕಥೆ

ಬಾಲ್ಯದಲ್ಲಿ ಆಡಿದ್ದ ಆಟ……. ಆಗ ಪರಿಚಯವಾದ ಸ್ನೇಹಿತರು ಯಾರು ತಾನೆ ಮರೆಯೋದಕ್ಕೆ ಸಾಧ್ಯ. ದೊಡ್ಡವರಾದ ಮೇಲೂ ಆ ಸಮಯ ನೆನಪಾದರೆ ಸಾಕು ಆ ಗೆಳೆಯರು ಮತ್ತೊಮ್ಮೆ ಭೇಟಿಯಾಗಬಾರದೇ ಎಂದು Read more…

ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್: ಹಲವು ಅನುಕೂಲ ಕಲ್ಪಿಸಲು ತಜ್ಞರ ಸಮಿತಿಯಿಂದ RBIಗೆ ಶಿಫಾರಸು

ಮುಂಬೈ: ಕೆವೈಸಿ ಅಪ್ಡೇಟ್ ಪ್ರಕ್ರಿಯೆ ಪೂರ್ಣಗೊಳ್ಳದಿರುವ ಸಂದರ್ಭದಲ್ಲಿ ಗ್ರಾಹಕರಿಗೆ ಒದಗಿಸುವ ಸೇವೆಗಳನ್ನು ಸ್ಥಗಿತಗೊಳಿಸಬಾರದು ಎಂಬುದು ಸೇರಿದಂತೆ ಬ್ಯಾಂಕ್ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಕುರಿತಾದ ಹಲವು ಶಿಫಾರಸ್ಸು ಗಳನ್ನು ಆರ್‌ಬಿಐಗೆ Read more…

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾದ ಈ ʼಟ್ರಿಕ್ಕಿʼ ಪ್ರಶ್ನೆಗೆ ಉತ್ತರ ಹೇಳಲಾಗುತ್ತಾ ಟ್ರೈ ಮಾಡಿ….!

ಸರ್ಕಾರಿ ಸೇವಾ ಪರೀಕ್ಷೆ ಅತ್ಯಂಟ ಜಟಿಲ ಪರೀಕ್ಷೆಗಳಲ್ಲಿ ಒಂದು. ಈ ಪರೀಕ್ಷಾ ಪ್ರಶ್ನೆ ಪತ್ರಿಕೆಗಳಲ್ಲಿ ಕೊಡಲಾಗಿರುವ ಪ್ರಶ್ನೆಗಳ ಉತ್ತರ ಬರೆಯೋದೇ ಒಂದು ಸವಾಲಾಗಿರುತ್ತೆ. ಅವುಗಳು ಅರ್ಥ ಆಗಬೇಕೆಂದರೆ ಅಷ್ಟೆ Read more…

ಅಧ್ಯಯನದಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ: ಸೋಮವಾರ ಹೃದಯಾಘಾತ ಅಧಿಕ

ನವದೆಹಲಿ: ಹೊಸ ಸಂಶೋಧನೆಯ ಪ್ರಕಾರ, ಜನರು ವಾರದ ಯಾವುದೇ ದಿನಕ್ಕಿಂತ ಸೋಮವಾರದಂದು ಗಂಭೀರ ಹೃದಯಾಘಾತವನ್ನು ಅನುಭವಿಸುವ ಸಾಧ್ಯತೆಯಿದೆ. ಅಧ್ಯಯನದ ಸಂಶೋಧನೆಗಳನ್ನು ಮ್ಯಾಂಚೆಸ್ಟರ್‌ನಲ್ಲಿ ನಡೆದ ಬ್ರಿಟಿಷ್ ಕಾರ್ಡಿಯೋವಾಸ್ಕುಲರ್ ಸೊಸೈಟಿ(BCS) ಸಮ್ಮೇಳನದಲ್ಲಿ Read more…

ಬ್ರಹ್ಮದೇವನ ಏಕಮಾತ್ರ ದೇವಾಲಯ ಪುಷ್ಕರ…..!

ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನಿಗೆ ದೇವಾಲಯಗಳೇ ಇಲ್ಲವೇ ಎಂಬ ಪ್ರಶ್ನೆ ನಿಮಗೂ ಮೂಡಿರಬಹುದು. ಬ್ರಹ್ಮನಿಗೂ ಕೂಡ ಒಂದು ದೇವಾಲಯವಿದೆ. ದೇಶದಲ್ಲಿರುವ ದೇವಾಲಯಗಳಲ್ಲಿ ಕೇವಲ ಒಂದು ದೇವಾಲಯದಲ್ಲಿ ಮಾತ್ರ ಬ್ರಹ್ಮ ನನ್ನು Read more…

2001ರಲ್ಲಿ ರೆಸ್ಟೋರೆಂಟ್‌ಗಳಲ್ಲಿ ಚಿಕನ್ ಬಿರಿಯಾನಿ ಬೆಲೆ ನೋಡಿ ಶಾಕ್‌ ಆಗಿದ್ದಾರೆ ನೆಟ್ಟಿಗರು, ವೈರಲ್‌ ಆಗಿದೆ ಹಳೆಯ ಮೆನು….!

ಜಗತ್ತಿನಲ್ಲಿ ಆಹಾರ ಪ್ರಿಯರಿಗೆ ಕೊರತೆಯಿಲ್ಲ. ಆಹಾರ ಪದಾರ್ಥಗಳ ಬೆಲೆಗಳು ವೇಗವಾಗಿ ಹೆಚ್ಚುತ್ತಿವೆ, ಆದರೆ ಭೋಜನ ಪ್ರಿಯರ ಸಂಖ್ಯೆಯಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ರೆಸ್ಟೋರೆಂಟ್‌ಗಳಲ್ಲಿ ಮೆನು ಕಾರ್ಡ್‌ನಲ್ಲಿರೋ ವೆರೈಟಿ ತಿನಿಸುಗಳು, Read more…

ದೇಶದಲ್ಲೇ ಅತ್ಯಂತ ಅಗ್ಗದ ಎಂಜಿನಿಯರಿಂಗ್‌ ಕಾಲೇಜುಗಳಿವು, ಫೀಸ್‌ ಎಷ್ಟು ಗೊತ್ತಾ…..?

ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಪ್ರಯತ್ನಿಸುತ್ತಾರೆ. ಆದರೆ ಈ ಕನಸುಗಳ ನಡುವೆ ಬರುವ ದೊಡ್ಡ ಅಡ್ಡಿಯೆಂದರೆ ಹಣ. ಶಾಲಾ ಕಾಲೇಜುಗಳ ಶುಲ್ಕ ವಿಪರೀತವಾದಾಗ ಪೋಷಕರು ಕಂಗಾಲಾಗ್ತಾರೆ. Read more…

ಬಾಯಿ ಚಪ್ಪರಿಸಿಕೊಂಡು ತಿನ್ನಿ ಸಿಹಿ ಹುಳಿ ಮಿಶ್ರಿತ ‘ಮಾವಿನಕಾಯಿ’ ಚಟ್ನಿ

ಈಗ ಲಾಕ್ ಡೌನ್ ಸಮಯ. ಹಾಗಾಗಿ ಮನೆಯಲ್ಲಿಯೇ ಇರುವ ವಸ್ತುಗಳಿಂದ ರುಚಿಕರವಾದ ಅಡುಗೆ ಮಾಡಿಕೊಂಡು ಸವಿಯಬಹುದು. ಮನೆಯಲ್ಲಿ ಮಾವಿನಕಾಯಿ ಇದ್ದರೆ ಅದರಿಂದ ರುಚಿಕರವಾದ ಚಟ್ನಿ ಮಾಡಿಕೊಂಡು ಸವಿಯಿರಿ. ಬೇಕಾಗುವ Read more…

ಏಷ್ಯಾದ ಅತಿ ಶ್ರೀಮಂತರ ಪಟ್ಟಿಯಿಂದ 3ನೇ ಸ್ಥಾನಕ್ಕೆ ಕುಸಿದ ಗೌತಮ್ ಅದಾನಿ; ವಿಶ್ವ ಕುಬೇರರ ಟಾಪ್ 20 ಪಟ್ಟಿಯಿಂದಲೂ ಹೊರ ಬೀಳುವ ಸಾಧ್ಯತೆ

ಭಾರತದ ಎರಡನೇ ಶ್ರೀಮಂತ ಎಂಬ ಹೆಗ್ಗಳಿಕೆ ಹೊಂದಿದ್ದ ಅದಾನಿ ಗ್ರೂಪ್ ನ ಗೌತಮ್ ಅದಾನಿ, ಹಿಂಡನ್ ಬರ್ಗ್ ವರದಿ ಬಳಿಕ ಸಂಪತ್ತಿನಲ್ಲಿ ತೀವ್ರ ಕುಸಿತ ಕಂಡ ಪರಿಣಾಮ ವಿಶ್ವ Read more…

ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ ಪೂರೈಕೆ: ಅಧಿಕಾರಿ ಅಮಾನತು

ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಗುಣಮಟ್ಟದ ಸಮವಸ್ತ್ರ ಬಟ್ಟೆ ಪೂರೈಕೆ ಆರೋಪ ಹಿನ್ನೆಲೆಯಲ್ಲಿ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ಕಳಪೆ ಗುಣಮಟ್ಟದ ಸಮವಸ್ತ್ರ ಬಟ್ಟೆ ಪೂರೈಕೆ, ನಿಗಮದ ಜಾಗ Read more…

ಲಿಂಗನಮಕ್ಕಿಯಲ್ಲಿ ತಳ ಸೇರುತ್ತಿರುವ ನೀರು; ಸಿಗಂದೂರು ಲಾಂಚ್ ಸಂಚಾರ ಸ್ಥಗಿತ ಸಾಧ್ಯತೆ

ಶರಾವತಿ ಕಣಿವೆ ವ್ಯಾಪ್ತಿಯಲ್ಲಿ ಬರುವ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿದ್ದು, ಇದರ ಪರಿಣಾಮ ಹಿನ್ನೀರು ಪ್ರದೇಶಕ್ಕೂ ತಟ್ಟಿದೆ. ಹೀಗಾಗಿ ಈ ಭಾಗದ ಹಲವು ಹಳ್ಳಿಗಳ Read more…

ಧಾವಂತದ ಬದುಕಿನಿಂದ ಪಡೆಯಿರಿ ಮುಕ್ತಿ ರಿಫ್ರೇಶ್‌ ಗಾಗಿ ಇರಲಿ ಸ್ವಲ್ಪ ವಿರಾಮ

ಈಗ ಎಲ್ಲರದ್ದೂ ಒಂದು ರೀತಿಯ ಧಾವಂತದ ಬದುಕು. ಎಲ್ಲವೂ ಬೇಗನೇ ಆಗಿಬಿಡಬೇಕು ಎಂಬ ಹಪಾಹಪಿ. ಕುಳಿತು ಮಾತನಾಡುವುದಕ್ಕೆ, ಇನ್ನೊಬ್ಬರ ಜತೆ ನೋವು ಹಂಚಿಕೊಳ್ಳುವುದಕ್ಕೂ ಸಮಯವಿಲ್ಲದವರ ಹಾಗೇ ವರ್ತಿಸುತ್ತೇವೆ. ಒಂದೇ Read more…

ಬರೋಬ್ಬರಿ 1.10 ಲಕ್ಷ ರೂಪಾಯಿಗಳಿಗೆ ಬಂಡೂರು ಟಗರು ಖರೀದಿ….! ಇಲ್ಲಿದೆ ಇದರ ವಿಶೇಷತೆ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಹುಚ್ಚೇಗೌಡನ ದೊಡ್ಡಿ ಗ್ರಾಮದ ನಿವಾಸಿ ಮರಿಗೌಡ ಎಂಬ ರೈತರೊಬ್ಬರು ಬರೋಬ್ಬರಿ 1.10 ಲಕ್ಷ ರೂಪಾಯಿ ತೆತ್ತು ಬಂಡೂರು ಟಗರನ್ನು ಖರೀದಿಸಿದ್ದು, Read more…

BIG NEWS: ಒಡಿಶಾ ರೈಲು ದುರಂತದ ಹೊತ್ತಲ್ಲೇ ಮತ್ತೊಂದು ವಿಧ್ವಂಸಕ ಕೃತ್ಯಕ್ಕೆ ಸಂಚು…? ಹಳಿ ಮೇಲೆ ಕಲ್ಲು ಜೋಡಿಸಿಟ್ಟ ಬಾಲಕ

ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತ ಮಾಸುವ ಮೊದಲೇ ನಡೆಯಲಿದ್ದ ಮತ್ತೊಂದು ಘೋರ ದುರಂತ ಅದೃಷ್ಟವಶಾತ್ ಕೈತಪ್ಪಿದೆ. ಟ್ವಿಟರ್ ಬಳಕೆದಾರರು ಹಂಚಿಕೊಂಡಿರುವ ವಿಡಿಯೋದಲ್ಲಿ ಬಾಲಕನೊಬ್ಬ ರೈಲು ಹಳಿಗಳ ಮೇಲೆ Read more…

ರೈತರಿಗೆ ಗುಡ್ ನ್ಯೂಸ್: ಹಾಲು ಖರೀದಿ ದರ ಕಡಿತ ಇಲ್ಲ

ಬೆಂಗಳೂರು: ಹಾಲು ಉತ್ಪಾದಕ ರೈತರಿಂದ ಖರೀದಿಸುವ ಹಾಲಿನ ದರ ಕಡಿತವಿಲ್ಲ, ಯಥಾಸ್ಥಿತಿ ಮುಂದುವರೆಯಲಿದೆ. ಹಾಲಿನ ದರವನ್ನು ಲೀಟರ್ಗೆ 1.50 ರೂ. ಕಡಿತಗೊಳಿಸಿದ ಆದೇಶವನ್ನು ಹಿಂಪಡೆದುಕೊಂಡು ಮೊದಲಿನಂತೆಯೇ ಪ್ರತಿ ಲೀಟರ್ಗೆ Read more…

ಹೂಕೋಸನ್ನು ದೀರ್ಘಕಾಲ ಹಾಳಾಗದಂತೆ ರಕ್ಷಿಸಲು ಹೀಗೆ ಸ್ಟೋರ್ ಮಾಡಿ

ಹೂಕೋಸು ತುಂಬಾ ರುಚಿಕರವಾದ ತರಕಾರಿಯಾಗಿದೆ. ಆದರೆ ಇದು ಬಹಳ ಬೇಗ ಹಾಳಾಗುವುದರಿಂದ ಇದನ್ನು ಸ್ಟೋರ್ ಮಾಡಿ ಇಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಹೂಕೋಸನ್ನು ಹಲವು ದಿನಗಳ ಕಾಲ ಸಂಗ್ರಹಿಸಿಡಲು Read more…

ಲೋಕಸಭೆ ಚುನಾವಣೆಗೆ ಸ್ಪರ್ಧೆ ಇಲ್ಲ: ರಾಜಕೀಯದಿಂದಲೇ ದೂರ ಉಳಿಯಲು ಸಂಸದ ಉದಾಸಿ ನಿರ್ಧಾರ

ಹಾವೇರಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಾವೇರಿ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ. ಸೋಮವಾರ ಸುತ್ತಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಕಾರಣದಿಂದ ರಾಜಕೀಯದಿಂದಲೇ ದೂರ ಉಳಿಯುವುದಾಗಿ Read more…

ಬುಧವಾರ ವ್ರತ ಆಚರಿಸಿ ಚಮತ್ಕಾರ ನೋಡಿ

ಶತ ಶತಮಾನಗಳಿಂದಲೂ ನಮ್ಮಲ್ಲಿ ಉಪವಾಸ ವ್ರತಗಳು ನಡೆಯುತ್ತಲೇ ಬಂದಿವೆ. ವಾರಕ್ಕೆ ತಕ್ಕಂತೆ ಆಯಾ ದೇವರ ಪೂಜೆಗಳು ಅವರಿಗೆ ಸಲ್ಲುವ ನೈವೇದ್ಯಗಳು, ಮಂತ್ರಗಳು, ಹರಕೆಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. Read more…

BREAKING: ಭೀಕರ ಅಪಘಾತದಲ್ಲಿ ಐವರ ಸಾವು, 13 ಜನರಿಗೆ ಗಾಯ

ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿಯಾಗಿ ಐವರು ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆ ಬಿಳಿಚಕ್ರ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ 13 ಜನ ಗಾಯಗೊಂಡಿದ್ದು, ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ Read more…

ಕೇಂದ್ರದಿಂದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿ ಬಿಡುಗಡೆ: ಬೆಂಗಳೂರಿನ IISC ದೇಶದ ನಂ. 1 ವಿವಿ

ನವದೆಹಲಿ: ಕೇಂದ್ರದಿಂದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿ ಬಿಡುಗಡೆ ಮಾಡಿದ್ದು, ರಾಜ್ಯದ ನಾಲ್ಕು ಶಿಕ್ಷಣ ಸಂಸ್ಥೆಗಳಿಗೆ ಉನ್ನತ ಸ್ಥಾನ ಲಭಿಸಿದೆ. ಬೆಂಗಳೂರಿನ ಐ.ಐ.ಎಸ್.ಸಿ. ನಂಬರ್ ಒನ್ ಆಗಿದೆ. ಕೇಂದ್ರ Read more…

ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಜೂ. 12 ಅಥವಾ 14ರಂದು ಫಲಿತಾಂಶ ಪ್ರಕಟ

ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಪರೀಕ್ಷೆ ಫಲಿತಾಂಶ ಜೂನ್ 12 ಅಥವಾ 14ರಂದು ಪ್ರಕಟವಾಗುವ ಸಾಧ್ಯತೆ ಇದೆ. Read more…

ಮಕ್ಕಳನ್ನು ನಿಭಾಯಿಸಲು ಇಲ್ಲಿವೆ ಕೆಲವು ಟಿಪ್ಸ್

ವರ್ಕ್ ಫ್ರಂ ಹೋಮ್, ಅಥವಾ ಮನೆಯಲ್ಲಿಯೇ ಇನ್ಯಾವುದೋ ಕೆಲಸ ಮಾಡಿಕೊಂಡು ಮಕ್ಕಳನ್ನು ನಿಭಾಯಿಸುವುದು ಎಂದರೆ ದೊಡ್ಡ ಸವಾಲೇ ಸರಿ. ಮಕ್ಕಳು ಈಗ ಇದ್ದ ಹಾಗೇ ಇನ್ನೊಂದು ಕ್ಷಣದಲ್ಲಿ ಇರುವುದಿಲ್ಲ. Read more…

ನಿಮಗೆ ಅಪಶಕುನದ ಕನಸುಗಳು ಬಿದ್ದರೆ ಪರಿಹಾರಕ್ಕಾಗಿ ಬೆಳಿಗ್ಗೆ ಎದ್ದೊಡನೆ ಹೀಗೆ ಮಾಡಿ

ಅದೆಷ್ಟೋ ಬಾರಿ ಚಿಕ್ಕ ಮಕ್ಕಳು ಬೆಳಿಗ್ಗೆ ಎದ್ದೊಡನೆ ಅಮ್ಮಾ ನನಗೆ ಎಷ್ಟು ಒಳ್ಳೆಯ ಕನಸು ಬಿತ್ತು. ನಾನು ಕನಸಿನಲ್ಲಿ ಹಾಗೇ ಮಾಡ್ತಾ ಇದ್ದೆ, ಹೀಗೆ ಮಾಡ್ತಾ ಇದ್ದೆ ಅಂತ Read more…

ಉಚಿತ ವಿದ್ಯುತ್ ನಿರೀಕ್ಷೆಯಲ್ಲಿದ್ದ ಬಾಡಿಗೆ ಮನೆಯವರಿಗೆ ಬಿಗ್ ಶಾಕ್: ಒಂದು ಆರ್.ಆರ್. ನಂಬರ್ ಗೆ ಮಾತ್ರ ಫ್ರೀ; 200 ಯೂನಿಟ್ ಮೀರಿದ್ರೆ ಪೂರ್ಣ ಬಿಲ್

ಬೆಂಗಳೂರು: ಗೃಹಜ್ಯೋತಿ ಯೋಜನೆಯ ಮಾರ್ಗಸೂಚಿಯನ್ನು ಇಂಧನ ಇಲಾಖೆ ಬಿಡುಗಡೆ ಮಾಡಿದೆ. ಬಾಡಿಗೆ ಮನೆಯವರಿಗೆ ಉಚಿತ ವಿದ್ಯುತ್ ಸೌಲಭ್ಯ ಇಲ್ಲವಾಗಿದೆ. ಒಂದು ಹೆಸರಿನ ಒಂದೇ ಮೀಟರ್ ಗೆ ವಿದ್ಯುತ್ ಉಚಿತವಾಗಿ Read more…

ಒಣ ಮೂಗಿನ ಸಮಸ್ಯೆ ನಿವಾರಣೆಗೆ ಅನುಸರಿಸಿ ಈ ವಿಧಾನ

ಕೆಲವರಲ್ಲಿ ಒಣ ಮೂಗಿನ ಸಮಸ್ಯೆ ಕಂಡುಬರುತ್ತದೆ. ಇದು ತುಂಬಾ ಕಿರಿಕಿರಿ, ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಮೂಗಿನಲ್ಲಿ ಉರಿ ಕಂಡುಬರುವುದರ ಜೊತೆಗೆ ರಕ್ತ ಬರುವ ಸಂಭವವಿದೆ. ಹವಮಾನ ಬದಲಾವಣೆ, ಅಲರ್ಜಿ, ಕಡಿಮೆ Read more…

ಹನುಮಂತನ ಈ 5 ರೂಪಗಳನ್ನು ಪೂಜಿಸಿದ್ರೆ ಸಿದ್ಧಿಸುತ್ತೆ ಇಷ್ಟಾರ್ಥ

ಆಂಜನೇಯ, ಶಿವನ 11ನೇ ಅವತಾರ ಎನ್ನುತ್ತಾರೆ. ಜಗತ್ತಿನಾದ್ಯಂತ ಜನರು ಹನುಮಂತನನ್ನು ಆರಾಧಿಸ್ತಾರೆ. ಅದರಲ್ಲೂ ಮಂಗಳವಾರ ಆಂಜನೇಯನನ್ನು ಪೂಜಿಸಿದರೆ ಶ್ರೇಷ್ಠ ಅನ್ನೋ ನಂಬಿಕೆ ಇದೆ. ಹನುಮಂತನ ವಿವಿಧ ರೂಪಗಳನ್ನು ಆರಾಧಿಸುವುದರಿಂದ Read more…

ಈ ರಾಶಿಯವರ ಮನೆಯಲ್ಲಿ ನಡೆಯಲಿದೆ ಇಂದು ಧಾರ್ಮಿಕ ಕಾರ್ಯ

ಮೇಷ : ಸಂಬಳ ಪಡೆಯುವ ಕೆಲಸದಲ್ಲಿ ಇರುವ ವ್ಯಕ್ತಿಗಳು ಇಂದು ಬಡ್ತಿ ಭಾಗ್ಯ ಪಡೆಯಲಿದ್ದಾರೆ. ಸರ್ಕಾರಿ ಉದ್ಯೋಗಿಗಳಿಗೆ ದಿಢೀರ್​ ವರ್ಗಾವಣೆ ಕಾದಿದೆ. ಸರ್ಕಾರಿ ಯೋಜನೆಗಳ ಲಾಭ ಪಡೆಯಲಿದ್ದೀರಿ. ಗರ್ಭಿಣಿಯರಿಗೆ Read more…

ನಮಸ್ಕಾರಕ್ಕಿದೆ ಮಹತ್ವದ ಸ್ಥಾನ

ಸನಾತನ ಭಾರತೀಯ ಪರಂಪರೆಯಲ್ಲಿ ನಮಸ್ಕಾರಕ್ಕೆ ಮಹತ್ವದ ಸ್ಥಾನವಿದೆ. ಸಾವಿರಾರು ವರ್ಷಗಳಿಂದ ನಮ್ಮ ದೇಶದಲ್ಲಿ ನಮಸ್ತೆ, ನಮಸ್ಕಾರ ಹಾಗೂ ಹಿರಿಯರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವ ಸಂಪ್ರದಾಯ ಚಾಲ್ತಿಯಲ್ಲಿದೆ. ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...