alex Certify ಬ್ರಹ್ಮದೇವನ ಏಕಮಾತ್ರ ದೇವಾಲಯ ಪುಷ್ಕರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಹ್ಮದೇವನ ಏಕಮಾತ್ರ ದೇವಾಲಯ ಪುಷ್ಕರ…..!

ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನಿಗೆ ದೇವಾಲಯಗಳೇ ಇಲ್ಲವೇ ಎಂಬ ಪ್ರಶ್ನೆ ನಿಮಗೂ ಮೂಡಿರಬಹುದು. ಬ್ರಹ್ಮನಿಗೂ ಕೂಡ ಒಂದು ದೇವಾಲಯವಿದೆ. ದೇಶದಲ್ಲಿರುವ ದೇವಾಲಯಗಳಲ್ಲಿ ಕೇವಲ ಒಂದು ದೇವಾಲಯದಲ್ಲಿ ಮಾತ್ರ ಬ್ರಹ್ಮ ನನ್ನು ಪೂಜಿಸಲಾಗುತ್ತದೆ.

ಆ ದೇವಾಲಯ ಇರುವುದು ಪುಷ್ಕರದಲ್ಲಿ. ಬ್ರಹ್ಮ ದೇವಾಲಯವನ್ನು ಜಗತ್ಪೀಠ ಬ್ರಹ್ಮ ಮಂದಿರ ಎಂದು ಕರೆಯಲಾಗುತ್ತದೆ. ಈ ದೇವಾಲಯವು ರಾಜಸ್ಥಾನದ ಪುಷ್ಕರ ಸರೋವರದ ದಡದಲ್ಲಿದೆ.

ಇಂದಿಗೂ ಇಲ್ಲಿ ಬ್ರಹ್ಮನನ್ನು ಪೂಜಿಸಲಾಗುವುದಿಲ್ಲ, ಬದಲಾಗಿ ಇಲ್ಲಿನ ಪುಷ್ಕರ ಸರೋವರವನ್ನು ಪೂಜಿಸಲಾಗುತ್ತದೆ. ಹಾಗೂ ಭಕ್ತರು ಬ್ರಹ್ಮನ ದರ್ಶನವನ್ನು ಮಾತ್ರ ಪಡೆಯುತ್ತಾರೆ.

ಇತಿಹಾಸದಲ್ಲೂ ಈ ದೇವಾಲಯವನ್ನು ಯಾರು ನಿರ್ಮಿಸಿದರೆನ್ನುವ ಉಲ್ಲೇಖವಿಲ್ಲ. ಸುಮಾರು 1200 ವರ್ಷಗಳ ಹಿಂದೆ ಅರ್ಣವ ರಾಜ ವಂಶದ ಆಡಳಿತಗಾರರು ಈ ದೇವಾಲಯವನ್ನು ನಿರ್ಮಿಸಿದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...