alex Certify Latest News | Kannada Dunia | Kannada News | Karnataka News | India News - Part 1624
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಕ್ಕೆ ಕೇಂದ್ರದಿಂದ ಗುಡ್ ನ್ಯೂಸ್: ಒಂದು ಲಕ್ಷ ಉದ್ಯೋಗ ಕಲ್ಪಿಸುವ ಪಿಎಂ ಮಿತ್ರ ಜವಳಿ ಪಾರ್ಕ್ ಘೋಷಣೆ

ನವದೆಹಲಿ: ಜವಳಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಆಕರ್ಷಿಸಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆ ಮಾಡುವುದಾಗಿ Read more…

ಸಾವಿರಾರು ರೂಪಾಯಿ ಖರ್ಚಿಲ್ಲ; ಮನೆಯಲ್ಲಿ ಕುಳಿತೇ ಪಡೆಯಬಹುದು ಫ್ಯಾನ್ಸಿ ಮೊಬೈಲ್‌ ನಂಬರ್‌….!

ವಿಐಪಿ ಸಂಸ್ಕೃತಿ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಕೆಲವರು ಹೈಫೈ ಆಗಿಯೇ ಬದುಕಲು ಇಷ್ಟಪಡ್ತಾರೆ. ಇದಕ್ಕಾಗಿ ದುಬಾರಿ ಬಟ್ಟೆ, ಕಾರು ಹೀಗೆ ವಿವಿಧ ಐಷಾರಾಮಿ ವಸ್ತುಗಳು ಬೇಕು. ಇನ್ನು Read more…

ಸಮಾಧಿಯಿಂದ ಹೊರತೆಗೆದ ಹೆಣವನ್ನೇ ಪ್ರೀತಿಸಿದ ಡಾ. ಡೆತ್; 7 ವರ್ಷ ಅದರ ಜೊತೆಯಲ್ಲೇ ವಾಸ…!

ಲೈಲಾ-ಮಜ್ನು, ರೋಮಿಯೊ-ಜುಲಿಯೆಟ್, ಇವರ ಪ್ರೇಮ ಕಥೆಗಳು ಯಾರಿಗೆೆ ತಿಳಿದಿಲ್ಲ ? ಯುವ ಪ್ರೇಮಿಗಳಿಗೆ ಇವರೇ ಮಾದರಿ. ಆದರೆ ಕೆಲ ಪ್ರೇಮಿಗಳಿರುತ್ತಾರೆ. ಅವರ ಪ್ರೇಮ ಕಥೆಗಳನ್ನ ಕೇಳಿದ್ರನೇ ಇಂಥಾ ಹುಚ್ಚುರಿರ್ತಾರಾ Read more…

ಮಹಿಳೆಯರ ನೈಟ್ ಪಾರ್ಟಿ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ

ಶಿವಮೊಗ್ಗ: ನಗರದ ಕುವೆಂಪು ರಸ್ತೆಯ ಹೋಟೆಲ್ ಒಂದರಲ್ಲಿ ಮಹಿಳೆಯರು ರಾತ್ರಿ ಪಾರ್ಟಿ ಮಾಡುತ್ತಿರುವುದಾಗಿ ಆರೋಪಿಸಿ ಬಜರಂಗದಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಪಾರ್ಟಿ ನಿಲ್ಲಿಸುವಂತೆ ಎಚ್ಚರಿಕೆ ನೀಡಿ ಮಹಿಳೆಯರನ್ನು ಹೋಟೆಲ್ Read more…

ಬೇಸಿಗೆಯ ಬೇಗೆಯಿಂದಾಗುವ ಆಯಾಸಕ್ಕೆ ರಾಮಬಾಣ ʼಮಜ್ಜಿಗೆʼ

ಬಡವರ ಅಮೃತ ಎಂದೇ ಹೇಳಲಾಗುವ ಮಜ್ಜಿಗೆ ಬೇಸಿಗೆ ಕಾಲಕ್ಕೆ ಬೇಕೇ ಬೇಕು. ಇದೊಂದು ಎನರ್ಜಿ ಡ್ರಿಂಕ್ ಅಂತಲೇ ಹೇಳಬಹುದು. ಮಜ್ಜಿಗೆ ಜೀರ್ಣಕ್ರಿಯೆ ಶಕ್ತಿಯನ್ನು ಹೆಚ್ಚಿಸುತ್ತದೆ. ಕಫ ಹಾಗೂ ವಾತ Read more…

BIG NEWS: ಅಮೆರಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬಿಕ್ಕಟ್ಟಿನ ನಡುವೆಯೂ ಭಾರತೀಯ ಹಣಕಾಸು ಕ್ಷೇತ್ರ ಸ್ಥಿರ

ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನದ ನಂತರ ಯುಎಸ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಬಿಕ್ಕಟ್ಟುಗಳ ಮಧ್ಯೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಭಾರತದ ಹಣಕಾಸು ಕ್ಷೇತ್ರವು ಸ್ಥಿರವಾಗಿದೆ ಎಂದು Read more…

ಮಗುವಿಗೆ ಕೊಡುವ ಅನ್ನದ ʼಗಂಜಿʼ ಹೇಗಿರಬೇಕು ಗೊತ್ತೇ…?

ಮಗುವಿಗೆ ಆರು ತಿಂಗಳು ತುಂಬುತ್ತಲೇ ಎದೆಹಾಲಿನ ಹೊರತಾಗಿ ಇತರ ಆಹಾರ ನೀಡಿ ಎಂದು ವೈದ್ಯರು ಹೇಳತೊಡಗುತ್ತಾರೆ. ಮಕ್ಕಳಿಗೆ ಏನನ್ನು ತಿನ್ನಿಸಬಹುದು ಎಂಬುದು ಹೆತ್ತವರನ್ನು ಬಹುವಾಗಿ ಕಾಡುವ ಸಮಸ್ಯೆ. ಇನ್ನೂ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಎಲ್ಲಾ ಕಾಲೇಜಲ್ಲೂ ಉಚಿತ ಕೌಶಲ್ಯ ತರಬೇತಿ ಯೋಜನೆ ಜಾರಿ

ಬೆಂಗಳೂರು: ವಿದ್ಯಾರ್ಥಿಗಳಿಗೆ ಪದವಿ ಜತೆಗೆ ಕೌಶಲ್ಯ ತರಬೇತಿ ನೀಡಲು ಕೇಂದ್ರ ಸರ್ಕಾರ ಪ್ರತಿ ಕಾಲೇಜಿನಲ್ಲೂ ಉಚಿತ ಕೌಶಲ್ಯ ತರಬೇತಿ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು Read more…

ರುಚಿಯಾದ ‘ನೆಲ್ಲಿಕಾಯಿ ತಂಬುಳಿ’ ಸವಿದು ನೋಡಿ

ಮಧ್ಯಾಹ್ನದ ಅಡುಗೆಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ…? ಮನೆಯಲ್ಲಿ ತರಕಾರಿ ಇಲ್ಲದೇ ಇದ್ದಾಗ ಅಥವಾ ಸಾಂಬಾರು ತಿನ್ನುವುದಕ್ಕೆ ಬೇಜಾರು ಅನಿಸಿದಾಗ ನೆಲ್ಲಿಕಾಯಿ ಬಳಸಿ ಮಾಡಿ ಈ ತಂಬುಳಿ. ಮೊದಲಿಗೆ Read more…

ನಷ್ಟಕ್ಕೆ ಕಾರಣವಾಗುತ್ತೆ ಮನೆ ಮುಂದಿನ ಈ ‘ವಸ್ತು’

ಮನೆಯ ಮುಖ್ಯ ದ್ವಾರದ ಮುಂದೆ ಅಥವಾ ಮನೆ ಗೇಟ್ ಬಳಿ ಇರುವ ಕೆಲವೊಂದು ವಸ್ತುಗಳು ಲಾಭಕ್ಕಿಂತ ಹಾನಿಯುಂಟು ಮಾಡುತ್ತವೆ. ಕುಟುಂಬಸ್ಥರ ಮನಸ್ಸಿನಲ್ಲಿ ಅಸಮಾಧಾನ ಮೂಡುತ್ತದೆ. ಮನೆ ಖರೀದಿ ವೇಳೆ Read more…

ತಲೆ ಕೂದಲು ಬೆಳ್ಳಗಾಗುವುದು ‘ಹೃದಯ ಸಂಬಂಧಿ’ ಖಾಯಿಲೆ ಮುನ್ಸೂಚನೆಯಾ…..?

ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗೋದು ಸಾಮಾನ್ಯ. ಕೂದಲು ಬೆಳ್ಳಗಾದವರು ಇದೇ ಕಾರಣ ಹೇಳಿ ನಿರ್ಲಕ್ಷ್ಯಿಸ್ತಾರೆ. ಕೂದಲು ಬೆಳ್ಳಗಾದ್ರೆ ನಿಮ್ಮ ಸೌಂದರ್ಯವೊಂದೇ ಹಾಳಾಗೋದಿಲ್ಲ. ಇದು ಇನ್ನೊಂದು ದೊಡ್ಡ ಖಾಯಿಲೆಯ ಬಗ್ಗೆ Read more…

ಬೇಸಿಗೆಯಲ್ಲಿ ಸವಿಯಿರಿ ತಂಪು ತಂಪು ಕುಲ್ಫಿ

ಬೇಸಿಗೆ ಕಾಲ ಶುರುವಾಗಿದೆ. ಈಗ ಏನಿದ್ದರೂ ತಂಪು ತಂಪಾಗಿರುವುದನ್ನು ಸವಿಯಬೇಕು ಎಂಬ ಆಸೆ ಆಗುತ್ತದೆ. ಹೊರಗಡೆಯಿಂದ ಐಸ್ ಕ್ರೀಂ ತಂದು ತಿನ್ನುವುದಕ್ಕೆ ಭಯಪಡುವವರು ಮನೆಯಲ್ಲಿಯೇ ಕುಲ್ಫಿ ಮಾಡಿಕೊಂಡು ಸವಿಯಬಹುದು. Read more…

ಕನಸಿನಲ್ಲಿ ಯಾವ ವಸ್ತು ಬಂದರೆ ಯಾವ ಮುನ್ಸೂಚನೆ…..? ಇಲ್ಲಿದೆ ಫಲಗಳ ಮಾಹಿತಿ

ಜ್ಯೋತಿಷ್ಯದ ಪ್ರಕಾರ ಕನಸಿನಲ್ಲಿ ಕಾಣುವ ಪ್ರತಿಯೊಂದು ವಸ್ತುವಿಗೂ ಅದರದೇ ಆದ ಅರ್ಥವಿದೆ. ಕೆಲವೊಂದು ಕನಸುಗಳು ಆಹ್ಲಾದಕರವಾಗಿದ್ದರೆ ಮತ್ತೆ ಕೆಲವೊಂದು ಕನಸುಗಳು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಆಪತ್ತಿನ ಬಗ್ಗೆ ಮುನ್ಸೂಚನೆ Read more…

ಈ ರಾಶಿಯವರಿಗೆ ಇದೆ ಇಂದು ಎಲ್ಲಾ ಕಾರ್ಯದಲ್ಲೂ ಯಶಸ್ಸು

ಮೇಷ ರಾಶಿ ಇಂದು ಅತ್ಯಂತ ಸಮಾಧಾನದಿಂದಿರಿ. ಸರ್ಕಾರ ವಿರೋಧಿ ಕೆಲಸಗಳಿಂದ ದೂರವಿರಿ. ದುರ್ಘಟನೆಯಿಂದ ಪಾರಾಗಿ. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ವೃಷಭ ರಾಶಿ ಆತ್ಮೀಯ ಮಿತ್ರರು ಮತ್ತು Read more…

ನಿಮ್ಮ ಅದೃಷ್ಟ ಹೆಚ್ಚಿಸುತ್ತೆ ಅಕ್ಕಿಯಿಂದ ಮಾಡುವ ಈ ಕೆಲಸ

ಲಕ್ಷಾಧಿಪತಿಯಾಗುವ ಕನಸನ್ನು ಪ್ರತಿಯೊಬ್ಬರು ಕಾಣ್ತಾರೆ. ಕೆಲವರು ಹಗಲು-ರಾತ್ರಿ ಇದಕ್ಕಾಗಿ ಕಷ್ಟಪಡ್ತಾರೆ. ಆದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಹಾಗೆ ಕೈಗೆ ಬಂದ ಹಣ ಮನೆಯಲ್ಲಿ ನೆಲೆ Read more…

ಸಮೀಪದಲ್ಲಿಯೇ ಮನುಷ್ಯನಿದ್ದರೂ ಚಿರತೆ ವಿಶ್ರಾಂತಿ: ಅಪರೂಪದ ವಿಡಿಯೋ ವೈರಲ್​

ಕಾಡು ಪ್ರಾಣಿಗಳು ಮತ್ತು ಮನುಷ್ಯರು ಶಾಂತಿಯುತವಾಗಿ ಸಹಬಾಳ್ವೆ ನಡೆಸಬಹುದು ಎಂದು ನೀವು ನಂಬುತ್ತೀರಾ ? ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು ಹಂಚಿಕೊಂಡ ಫೋಟೋ Read more…

ಕಾಕ್​ಪಿಟ್​ನಲ್ಲಿ ತಿನಿಸು, ಪಾನೀಯ ಸೇವನೆ; ಇಬ್ಬರು ಪೈಲೆಟ್ ಗಳ ಸಸ್ಪೆಂಡ್

ವಿಮಾನ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಕ್‌ಪಿಟ್‌ನಲ್ಲಿ ಗುಜಿಯಾಸ್ (ಉತ್ತರ ಭಾರತದ ತಿಂಡಿ) ಮತ್ತು ಪಾನೀಯವನ್ನು ಸೇವಿಸಿದ ಕಾರಣದಿಂದ ಸ್ಪೈಸ್ ‌ಜೆಟ್ ತನ್ನ ಇಬ್ಬರು ಪೈಲಟ್‌ಗಳನ್ನು ಕೆಲಸದಿಂದ ವಜಾ ಮಾಡಿದೆ. Read more…

ಐಐಟಿ, ಐಐಎಂ, ಎನ್ಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತಂತೆ ಶಾಕಿಂಗ್ ಸಂಗತಿ ಬಹಿರಂಗ

ಕಳೆದ ಐದು ವರ್ಷಗಳಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ನಲ್ಲಿ 61 Read more…

Watch Video | ಎಣ್ಣೆ ಏಟಿನಲ್ಲಿ ಕರಡಿ ಬೆನ್ನೇರಿದ ಮಹಾನುಭಾವ

ರೊಚ್ಚಿಗೆದ್ದು ಒಂದೇ ಒಂದು ಪೆಗ್ ಒಳಗೆ ಹೋದರೆ ಸಾಕು ಕುಡುಕರ ಅಸಲಿ ಆಟ ಶುರುವಾಗುತ್ತೆ. ಇಡೀ ಜಗತ್ತು ಅವರು ಹೇಳಿದಂತೆ ಕೇಳುತ್ತೆ ಅನ್ನೋ ಭ್ರಮೆ ಅವರಲ್ಲಿರುತ್ತೆ. ಇದೇ ರೀತಿ Read more…

BIG NEWS: ಅಧಿಕೃತವಾಗಿ ದಿವಾಳಿಯಾದ ಬಗ್ಗೆ ಅರ್ಜಿ ಸಲ್ಲಿಸಿದ ಸಿಲಿಕಾನ್ ವ್ಯಾಲಿ ಬ್ಯಾಂಕ್

ಸಿಲಿಕಾನ್ ವ್ಯಾಲಿ ಬ್ಯಾಂಕ್ ಈಗ ಅಧಿಕೃತವಾಗಿ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿದೆ. ಅದರ ಮೂಲ SVB ಫೈನಾನ್ಷಿಯಲ್ ಗ್ರೂಪ್ ತನ್ನ ಹೂಡಿಕೆ ಬ್ಯಾಂಕ್ ಮತ್ತು ಸಾಹಸೋದ್ಯಮ ಬಂಡವಾಳ ವ್ಯವಹಾರವನ್ನು ಒಳಗೊಂಡಿರುವ Read more…

ಮೊಸಳೆಯಂತೆ ತೋರುವ ಈ ಬೃಹದಾಕಾರದ ಜೀವಿ ಕಂಡು ನೆಟ್ಟಿಗರು ಕಂಗಾಲು

ಜಗತ್ತು ಅಗಾಧವಾದ ಕುತೂಹಲಕಾರಿಯಾದ ದೈತ್ಯಾಕಾರದ ಜೀವಿಗಳಿಂದ ತುಂಬಿದೆ, ಕೆಲವೊಮ್ಮೆ ಅವು ನಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ. ಹೀಗೆ ಬೃಹದಾಕಾರದ ದೈತ್ಯ ಪ್ರಾಣಿಯೊಂದು ರಸ್ತೆ ಕ್ರಾಸ್​ ಮಾಡುವ ವಿಡಿಯೋ ವೈರಲ್​ ಆಗಿದೆ. Read more…

ಸೈಕಲ್‌ ಗಳಿಗೆ ಉಚಿತ ಲೈಟ್‌ ಅಳವಡಿಸುತ್ತಿದ್ದಾರೆ ಈ ಯುವತಿ; ಇದರ ಹಿಂದಿದೆ ಮಹತ್ತರ ಕಾರಣ

ಪಾದಚಾರಿಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ದುರ್ಬಲರಾದ ರಸ್ತೆ ಬಳಕೆದಾರರು ಎಂದರೆ ದ್ವಿಚಕ್ರ ವಾಹನ ಸವಾರರು, ಅದರಲ್ಲೂ ಬೈಸಿಕಲ್ ಸವಾರರು. ಸರ್ಕಾರಿ ಅಂಕಿಅಂಶಗಳ ಪ್ರಕಾರ ರಸ್ತೆ ಅಪಘಾತಗಳ ಪೈಕಿ ಅತ್ಯಂತ Read more…

Viral Video: ಪ್ರವಾಹದ ಪ್ರಕೋಪಕ್ಕೆ ಕೊಚ್ಚಿ ಹೋದ ಟರ್ಕಿ ಹೆದ್ದಾರಿ

ಫೆಬ್ರವರಿಯಲ್ಲಿ ಘಟಿಸಿದ ಭಾರೀ ಭೂಕಂಪನದ ಬಳಿಕ ಇದೀಗ ಪ್ರವಾಹದ ಪ್ರಕೋಪಕ್ಕೆ ಸಿಲುಕಿರುವ ಟರ್ಕಿಯಲ್ಲಿ ಭಾರೀ ಮಳೆಗೆ ಹೆದ್ದಾರಿಯೊಂದು ಕೊಚ್ಚಿ ಹೋಗಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಬೊಜ಼ೋವಾ-ಹಿಲ್ವನ್ ಹೆದ್ದಾರಿಯ Read more…

ಫುಲ್ ಟೈಟಾಗಿ ಮದುವೆಯನ್ನೇ ಮರೆತ ವರ: ಸಂಬಂಧಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡ ವಧು ಕುಟುಂಬ

ಬಿಹಾರದಲ್ಲಿ ವರನೊಬ್ಬ ಕುಡಿದು ಟೈಟಾಗಿ ಮದುವೆಗೆ ಹಾಜರಾಗುವುದನ್ನೇ ಮರೆತಿದ್ದಾನೆ. ಇದರಿಂದ ಆಕ್ರೋಶಗೊಂಡ ವಧುವಿನ ಕುಟುಂಬ ಸಂಬಂಧಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಭಾಗಲ್ಪುರದ ಸುಲ್ತಂಗಂಜ್ ಗ್ರಾಮದ ವರನೊಬ್ಬ ತನ್ನ ಮದುವೆಗೆ ಹಾಜರಾಗಲು Read more…

ಮುಂಬೈನಲ್ಲಿ ಭಾರತ -ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ ವೀಕ್ಷಿಸಿದ ಸೂಪರ್ ಸ್ಟಾರ್ ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ವೀಕ್ಷಿಸಿದ್ದಾರೆ. ಅವರು ಪಂದ್ಯ ವೀಕ್ಷಿಸಿರುವುದು ಅಪರೂಪವಾಗಿದೆ. ಪಂದ್ಯವನ್ನು ವೀಕ್ಷಿಸಲು Read more…

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಯುಗಾದಿಗೆ ಬೇವು –ಬೆಲ್ಲ: ಹಬ್ಬದ ಬಳಿಕ ಅಭ್ಯರ್ಥಿಗಳ ಪಟ್ಟಿ ರಿಲೀಸ್

ನವದೆಹಲಿ: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಸಿಇಸಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ 125 ಅಭ್ಯರ್ಥಿಗಳ ಹೆಸರು ಫೈನಲ್ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ 71 ಹಾಲಿ Read more…

ವಿಧಾನಸಭೆ ಚುನಾವಣೆ: ಮೈತ್ರಿ ಬಗ್ಗೆ ಡಿಕೆಶಿ ಮಹತ್ವದ ಹೇಳಿಕೆ; ಯಾವುದೇ ಪಕ್ಷದ ಜತೆ ಕಾಂಗ್ರೆಸ್ ಹೊಂದಾಣಿಕೆ ಇಲ್ಲ

ನವದೆಹಲಿ: ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ದೆಹಲಿಯಲ್ಲಿ ಸಿಇಸಿ ಸಭೆಯ ಬಳಿಕ ಮಾತನಾಡಿದ ಅವರು, ಒಂಟಿಯಾಗಿ Read more…

ವರ್ಷಕ್ಕೆ ಎರಡು ಬಾರಿ ನೀಟ್ ಯುಜಿ ಪರೀಕ್ಷೆ ನಡೆಸುವ ಯಾವುದೇ ಪ್ರಸ್ತಾವನೆ ಇಲ್ಲ: ಸರ್ಕಾರದ ಮಾಹಿತಿ

ವರ್ಷಕ್ಕೆ ಎರಡು ಬಾರಿ ನೀಟ್ ಯುಜಿ ನಡೆಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಲೋಕಸಭೆಯಲ್ಲಿ Read more…

BIG NEWS: ಅಯೋಧ್ಯೆ ಶ್ರೀರಾಮ ಮೂರ್ತಿ ನಿರ್ಮಾಣಕ್ಕೆ ಕಾರ್ಕಳದ ಕೃಷ್ಣಶಿಲೆ ಆಯ್ಕೆ

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ಎನ್ನುವಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಪ್ರಭು ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪವಿತ್ರ ಶ್ರೀ ರಾಮರ ಮೂರ್ತಿಗೆ ಕರ್ನಾಟಕದ ಕಾರ್ಕಳದ Read more…

ವಾಯುಸೇನೆ ಸೇರ ಬಯಸುವ ಯುವಕರು, ಯುವತಿಯರಿಗೆ ಗುಡ್ ನ್ಯೂಸ್: IAF ಅಗ್ನಿವೀರ್ ನೇಮಕಾತಿಗೆ ಅರ್ಜಿ

ಭಾರತೀಯ ವಾಯುಪಡೆ ಅಗ್ನಿಪಥ ಯೋಜನೆಯಡಿ ಅಗ್ನಿವೀರ್ ವಾಯು ಆಗಿ IAF ಗೆ ಸೇರಲು ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ ವಾಯುಪಡೆಯ(IAF) ಅಗ್ನಿವೀರ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...