alex Certify Latest News | Kannada Dunia | Kannada News | Karnataka News | India News - Part 1627
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೈಕ್ ಸವಾರರ ಮೇಲೆ ಬಿದ್ದ ಮೆಟ್ರೋ ಪಿಲ್ಲರ್ ರಾಡ್ ಗಳು; ಪತಿ-ಪತ್ನಿ-ಮಗುವಿಗೆ ಗಾಯ

ಬೆಂಗಳೂರು: ಮೆಟ್ರೋ ಪಿಲ್ಲರ್ ನಿರ್ಮಿಸಲು ಕಟ್ಟಿದ್ದ ಕಬ್ಬಿಣದ ರಾಡ್ ಗಳು ಬೈಕ್ ಸವಾರರ ಮೇಲೆ ಬಿದ್ದ ಘಟನೆ ಬೆಂಗಳೂರಿನ ಹೆಚ್ ಬಿ ಆರ್ ಲೇಔಟ್ ಬಳಿ ನಡೆದಿದೆ. ಬೈಕ್ Read more…

BIG NEWS: ಸ್ಯಾಂಟ್ರೋ ರವಿ ಬಂಧನಕ್ಕೆ ವಿಶೇಷ ತಂಡ ರಚನೆ; ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಸ್ಯಾಂಟ್ರೋ ರವಿ ಬಂಧನಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಸ್ಯಾಂಟ್ರೋ ರವಿ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಗೃಹ ಸಚಿವ Read more…

ಸೋಪ್​ ನೀರಿನಿಂದ ಟ್ರೆಡ್​ ಮಿಲ್​ ಸರ್ಕಸ್​: ಅಬ್ಬಬ್ಬಾ ಎಂದ ನೆಟ್ಟಿಗರು

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಮೇಲಿಂದ ಮೇಲೆ ಕುತೂಹಲಕಾರಿ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರನ್ನು ಒಂದು ವಿಡಿಯೋ ಬೆಚ್ಚಿ ಬೀಳಿಸಿದೆಯಂತೆ. ಅದನ್ನು ಅವರು ಶೇರ್​ ಮಾಡಿದ್ದಾರೆ. ‘ಕಡಿಮೆ Read more…

ಅಭ್ಯರ್ಥಿಗಳಿಗೆ ಕಾಫಿ ಕೊಟ್ಟು ಟ್ಯಾಲೆಂಟ್​ ಅಳೆಯುವ​ ಬಾಸ್….​!

ಆಸ್ಟ್ರೇಲಿಯನ್ ಸಂಸ್ಥೆಯೊಂದರ ಬಾಸ್ ಉದ್ಯೋಗಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಹೊಸ ತಂತ್ರವನ್ನು ರೂಪಿಸಿದ್ದಾರೆ. ಅವರ ಬಯೋಡೇಟಾ ನೋಡುವ ಬದಲು ಕಾಫಿ ಕಪ್​ನೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂದು ಪರೀಕ್ಷೆ ಮಾಡಿದ್ದಾರೆ. ಇಂಥದ್ದೊಂದು Read more…

ಟ್ವಿಟರ್​ನಲ್ಲಿ ಶುರುವಾಗಿದೆ ದೇಸಿ ಅಮ್ಮಂದಿರ ಚರ್ಚೆ: ಬರ್ತಿವೆ ಥರಹೇವಾರಿ ಕಮೆಂಟ್ಸ್​

ದೇಸಿ ಅಮ್ಮಂದಿರಲ್ಲಿ ಒಂದು ಸಾಮಾನ್ಯ ವಿಷಯವಿದೆ, ಅವರು ಎಂದಿಗೂ ತೃಪ್ತರಾಗುವುದಿಲ್ಲ ಎನ್ನುವ ಮಾತಿದೆ. ತಮ್ಮ ಮಕ್ಕಳು ಕಡಿಮೆ ತಿಂದಾಗ ಅವರಿಗೆ ಚಿಂತೆ, ಹೆಚ್ಚು ತಿಂದರೂ ಚಿಂತೆ. ಅಮ್ಮಂದಿರಿಗೆ ಮಕ್ಕಳು Read more…

ನಿಬ್ಬೆರಗಾಗಿಸುತ್ತೆ ಯುವತಿಯ ಸೈಕಲ್​ ಸವಾರಿ: ಹಾರ್ಟ್​ ಎಮೋಜಿಗಳಿಂದ ಇನ್​ಸ್ಟಾ ಫುಲ್….​!

ಜನರು ಧೈರ್ಯಶಾಲಿ ಸಾಹಸಗಳನ್ನು ಪ್ರದರ್ಶಿಸುವ ಅಸಂಖ್ಯಾತ ವಿಡಿಯೋಗಳು ಇಂಟರ್ನೆಟ್‌ನಲ್ಲಿವೆ. ಯುವತಿಯೊಬ್ಬಳು ಅಪಾಯಕಾರಿ ಸ್ಟಂಟ್‌ನಲ್ಲಿ ತೊಡಗಿರುವ ಇಂತಹ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದೆ. ವಿಡಿಯೋದಲ್ಲಿ ಬುಶ್ರಾ ಎಂಬ ಯುವತಿ ಬೈಸಿಕಲ್ ಸವಾರಿ Read more…

ಅದೃಷ್ಟ ಅಂದ್ರೆ ಇದೇ ಅಲ್ವಾ ? ಆರೂವರೆ ಕೋಟಿ ರೂ. ಲಾಟರಿ ಗೆದ್ದಾಕೆಗೆ ಡಬ್ಬಲ್‌ ಧಮಾಕಾ

ಕೇವಲ ಎರಡು ತಿಂಗಳ ಹಿಂದೆ $1 ಮಿಲಿಯನ್ ಲಾಟರಿ ಬಹುಮಾನವನ್ನು ಗೆದ್ದ ನಂತರ, ಅಮೆರಿಕದ ಮಹಿಳೆಯೊಬ್ಬಳು ಮತ್ತೊಮ್ಮೆ ಅದೃಷ್ಟವನ್ನು ಪ್ರಯತ್ನಿಸಿದಾಗ ಸ್ಕ್ರ್ಯಾಚ್ ಆಫ್ ಟಿಕೆಟ್‌ಗಳಲ್ಲಿ $2 ಮಿಲಿಯನ್ ಗೆದ್ದಿದ್ದಾಳೆ Read more…

BIG NEWS: ಬಜರಂಗದಳ ಕಾರ್ಯಕರ್ತನ ಹತ್ಯೆ ಯತ್ನ ಪ್ರಕರಣ; ಆರೋಪಿ ಅರೆಸ್ಟ್

ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಪೊಲೀಸರು ಆರೋಪಿ ಸಮೀರ್ ನನ್ನು ಬಂಧಿಸಿದ್ದಾರೆ. ನಿನ್ನೆ ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ Read more…

Video | ತಲೆ ಮೇಲೆ ಹಲಗೆ ಇಟ್ಟುಕೊಂಡು ಸೈಕಲ್ ಓಡಿಸಿದ ಭೂಪ….! ಹೀಗೂ ಸಾಧ್ಯನಾ ಎಂದ ನೆಟ್ಟಿಗರು

ಕೈಯಲ್ಲಿ ಮೊಬೈಲ್ ಹಿಡಿದು ಒಮ್ಮೆ ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು. ಸಾಲು ಸಾಲು ವೈರಲ್ ಆಗಿರುವ ವಿಡಿಯೋಗಳು ಒಂದೊಂದಾಗಿ ಪ್ಲೇ ಆಗ್ತಾನೇ ಹೋಗುತ್ತೆ. ಅದೇ ರಾಶಿ ರಾಶಿ Read more…

ರೈತರಿಗೆ ಇಲ್ಲಿದೆ ಗುಡ್ ನ್ಯೂಸ್: ಕೃಷಿ ಯಂತ್ರೋಪಕರಣ ಖರೀದಿ, ಇತರ ತೋಟಗಾರಿಕಾ ಕಾರ್ಯಗಳಿಗೆ ಸಹಾಯಧನ

ತೋಟಗಾರಿಕೆ ಇಲಾಖೆಯಿಂದ 2022-23 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ತಂತ್ರಜ್ಞಾನ ಅಭಿಯಾನ ಯೋಜನೆಯ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಕಾರ್ಯಕ್ರಮದಡಿ ಕೃಷಿ ಯಂತ್ರೋಪಕರಣ ಖರೀದಿಸುವ ತೋಟಗಾರಿಕೆ Read more…

BIG NEWS: ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

ಮೈಸೂರು: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರಿನ ಹುಣಸೂರಿನಲ್ಲಿ ನಡೆದಿದೆ. ಇಲ್ಲಿನ ಹರವೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, Read more…

ಪೇಪ‌ರ್‌ ಲೀಕ್‌ ಮಾಸ್ಟರ್‌ ಮೈಂಡ್‌ನ ಕೋಚಿಂಗ್ ಸೆಂಟರ್ ಧ್ವಂಸ; ರಾಜಸ್ತಾನ್‌ನಲ್ಲಿ ಬುಲ್ಡೋಜರ್ ನ್ಯಾಯ

ಶಿಕ್ಷಕರ ನೇಮಕಾತಿ ಪರೀಕ್ಷೆಯ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈ ಬಗ್ಗೆ ರಾಜಸ್ತಾನ್ ಸರ್ಕಾರ ಕಟ್ಟುನಿಟ್ಟಿನಕ್ರಮ ಕೈಗೊಂಡಿದೆ. ಈಗಾಗಲೇ ಈ ಪ್ರಕರಣದ ಹಿಂದಿರುವ ಮಾಸ್ಚರ್‌ಮೈಂಡ್‌ನ ಕೋಚಿಂಗ್ ಸೆಂಟರ್ ಅಧಿಗಮ್‌ನ್ನು ಬುಲ್ಡೋಜರ್‌ನಿಂದ Read more…

ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಕಂದಮ್ಮ ಸಾವು

ರಾಮನಗರ: ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಪಿಚ್ಚನಕೆರೆ ಬಳಿ ಶಾಲಾ ಬಸ್ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಸ್ವಾಮಿ ಎಂಬುವವರ ಪುತ್ರಿ ರಕ್ಷಿತಾ(6) ಮೃತಪಟ್ಟ ವಿದ್ಯಾರ್ಥಿನಿ ಎಂದು ಹೇಳಲಾಗಿದೆ. Read more…

BIG NEWS: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

ತುಮಕೂರು: ಅಪರಿಚಿತ ವಾಹನ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು Read more…

ಬೀದಿ ವ್ಯಾಪಾರಿಗಳ ಬೆದರಿಸಿ ಸುಲಿಗೆ ಮಾಡುತ್ತಿದ್ದ ನಕಲಿ ಲೇಡಿ ಪೊಲೀಸ್ ಅರೆಸ್ಟ್

ಬೆಂಗಳೂರು: ಪೋಲಿಸ್ ಎಂದು ಹೇಳಿಕೊಂಡು ವ್ಯಾಪಾರಿಗಳನ್ನು ಬೆದರಿಸಿ ಬೋಂಡಾ, ಬಜ್ಜಿ, ತರಕಾರಿ, ಬಿರಿಯಾನಿ ತಿನ್ನುತ್ತಿದ್ದ ಮಹಿಳೆಯನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 50 ವರ್ಷದ ಲೀಲಾವತಿ ಬಂಧಿತ ಆರೋಪಿ. Read more…

ಹಳೆ ಹುಲಿಗಳ ಸೇರ್ಪಡೆಯಿಂದ ಟೀಂ ಇಂಡಿಯಾ ಬಲಿಷ್ಠ: ಏಕದಿನ ಸರಣಿಯಲ್ಲೂ ಲಂಕಾ ಬಗ್ಗು ಬಡಿಯಲು ಸಜ್ಜು

ಗುವಾಹಟಿ: ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ಇಂದು ಗುವಾಹಟಿಯಲ್ಲಿ ನಡೆಯಲಿದೆ. ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಧ್ಯಾಹ್ನ 1.30 ರಿಂದ Read more…

ದೌರ್ಜನ್ಯ, ಹಿಂಸಾಚಾರ, ಸಾವು, ಅಪಘಾತಗಳ ವೈಭವೀಕರಣ ಮಾಡದಂತೆ ಟಿವಿ ಚಾನೆಲ್ ಗಳಿಗೆ ಸರ್ಕಾರ ಎಚ್ಚರಿಕೆ

ನವದೆಹಲಿ: ವರದಿಗಾರಿಕೆಯಲ್ಲಿ ವೈಭವೀಕರಣ ತೋರಿಸದಂತೆ ಸುದ್ದಿವಾಹಿನಿಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ್ದು, ಸಾಮಾಜಿಕ ಪ್ರಜ್ಞೆ ಮರೆಯಬಾರದು ಎಂದು ಸೂಚಿಸಿದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಲ್ಲಾ ಟೆಲಿವಿಷನ್ ಚಾನೆಲ್‌ Read more…

ಮಕರ ಸಂಕ್ರಾಂತಿಯಂದು ಎಳ್ಳು-ಬೆಲ್ಲ ಸೇವನೆ ಮಾಡುವುದರ ಹಿಂದಿದೆ ಈ ವೈಜ್ಞಾನಿಕ ಕಾರಣ

ಇನ್ನೇನು ಸಂಕ್ರಾಂತಿ ಬಂದೇ ಬಿಡ್ತು. ವರ್ಷದ ಮೊದಲ ಹಬ್ಬಕ್ಕೆ ಎಲ್ಲೆಡೆ ತಯಾರಿ ಜೋರಾಗಿ ನಡೆದಿದೆ. ಹಬ್ಬದಂದು ಎಳ್ಳು-ಬೆಲ್ಲ ಒಟ್ಟಿಗೆ ಸೇವಿಸುವ ರೂಢಿ ಮೊದಲಿನಿಂದಲೂ ನಡೆದು ಬಂದಿದೆ. ಆದ್ರೆ ವೈಜ್ಞಾನಿಕವಾಗಿ Read more…

ವಿಶಿಷ್ಟ ಉಡುಗೆ ತೊಟ್ಟು ಜಲ್ಮುರಿ ಮಾರಾಟ: ವಿಡಿಯೋ ವೈರಲ್‌

ಬೀದಿ ವ್ಯಾಪಾರಿಯೊಬ್ಬರು ವಿಶಿಷ್ಟವಾದ ಉಡುಪಿನೊಂದಿಗೆ ಜಲ್ಮುರಿ (ಮಸಾಲೆಯುಕ್ತ ಅಕ್ಕಿ) ಬಡಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅನೇಕರ ಗಮನವನ್ನು ಸೆಳೆದಿದೆ. ಈ ವಿಡಿಯೋದಲ್ಲಿ ಪುರುಷನು ಔಪಚಾರಿಕ ಉಡುಪುಗಳನ್ನು ಧರಿಸಿದ್ದಾನೆ ಮತ್ತು Read more…

ಅನೈತಿಕ ಚಟುವಟಿಕೆಗೆ ಹೆಣ್ಣುಮಕ್ಕಳ ಮಾರಾಟ, ವರ್ಗಾವಣೆ ದಂಧೆಯ ಸ್ಯಾಂಟ್ರೋ ರವಿ ವಿರುದ್ಧ ಪ್ರಧಾನಿಗೆ ದೂರು

ಬೆಂಗಳೂರು: 14 ಕ್ರಿಮಿನಲ್ ಪ್ರಕರಣ ಹೊತ್ತು ನಾಪತ್ತೆಯಾಗಿರುವ ಪ್ರಭಾವಿ ಸ್ಯಾಂಟ್ರೋ ರವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ Read more…

ಹಸಿದ ಮಕ್ಕಳಿಗೆ ತಿಂಡಿ ಹಂಚಿದ ಡ್ರೈವರ್: ಭಾವುಕ ವಿಡಿಯೋ ವೈರಲ್

ಕೇರಳದ ಬಸ್ ಚಾಲಕನೊಬ್ಬ ಬೀದಿಬದಿಯ ಮಕ್ಕಳಿಗೆ ತಿಂಡಿ ಹಂಚುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಆರೋಗ್ಯಕರ ವೀಡಿಯೊ ಖಂಡಿತವಾಗಿಯೂ ನಿಮ್ಮ ಮುಖದಲ್ಲಿ ನಗುವನ್ನು ಮೂಡಿಸುತ್ತದೆ. ಇನ್‌ಸ್ಟಾಗ್ರಾಮ್ ಬಳಕೆದಾರ ಫವಾಸೀಯ್ Read more…

22 ಅಡಿ ದೂರ ಹಾರಿದ ಚಿರತೆ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ವಿಡಿಯೋ ನೋಡಿ ದಂಗಾದ ಜನ

ಭೂಮಿಯ ಮೇಲೆ ಅತಿ ವೇಗವಾಗಿ ಓಡುವ ಪ್ರಾಣಿ ಯಾವುದು ಅಂದ್ರೆ ಸಾಕು, ತಕ್ಷಣವೇ ನೆನಪಾಗೋದು ಚಿರತೆ. ನೋಡೋದಕ್ಕೆ ಸೈಲೆಂಟ್ ಆಗಿದ್ರೂ, ಓಡೋ ವಿಷ್ಯ ಬಂದ್ರೆ ಸಾಕು ಚಿರತೆಗೆ ಕಾಂಪಿಟೇಶನ್ Read more…

ತುಂಬಾ ಬಿಸಿ ನೀರಿನ ಸ್ನಾನ ಅನೇಕ ಸಮಸ್ಯೆಗಳಿಗೆ ಕಾರಣ

ಬಿಸಿ ಬಿಸಿ ನೀರು ಅನೇಕ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇದೆ. ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದ ನಂತರ ಚರ್ಮ ಮತ್ತಷ್ಟು ಒಣಗುತ್ತದೆ. ಬೂದಿ ಬೂದಿಯಾದಂತೆ ಅನಿಸುತ್ತದೆ. ಬೆಳಗ್ಗೆ Read more…

ಶ್ರೀಲಂಕಾ ವಿರುದ್ದದ ಏಕದಿನ ಸರಣಿಯಿಂದ ಹೊರಗುಳಿದ ವೇಗಿ ಜಸ್ಪೀತ್ ಬೂಮ್ರಾ

ಮುಂಬರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ (ಒಡಿಐ) ಸರಣಿಯಿಂದ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದಾರೆ. ಬೂಮ್ರಾ ಇನ್ನೂ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಕಾರಣ ಟೂರ್ನಿಯಿಂದ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಆಸ್ತಿ ವಿವರ ಸಂಪೂರ್ಣ ಡಿಜಿಟಲೀಕರಣ; ಡ್ರೋನ್ ಸರ್ವೆ

ಬೆಂಗಳೂರು: ರಾಜ್ಯಾದ್ಯಂತ ಡ್ರೋನ್ ಮೂಲಕ ಭೂಮಿ ಸರ್ವೆ ಕಾರ್ಯ ಪೂರ್ಣಗೊಳಿಸಿ ಆಸ್ತಿ ವಿವರಗಳನ್ನು ಸಂಪೂರ್ಣ ಡಿಜಿಟಲ್ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ. ವಿಕಾಸ ಸೌಧದಲ್ಲಿ Read more…

20 ಕೋಟಿ ರೂ. ಕೊಡ್ತೀನಿ ಎಂದ್ರೂ ನಾಯಿ ಮಾರಾಟ ಮಾಡದ ಬೆಂಗಳೂರಿಗ…!

ನಾಯಿಗೂ ಒಂದು ಕಾಲ ಬರುತ್ತೆ ಕಣ್ರೀ. ಬರೋಬ್ಬರಿ 20 ಕೋಟಿ ಬೆಲೆಬಾಳುವ ನಾಯಿ ಅದು. ಆದ್ರೂ ಅದರ ಮಾಲೀಕ ಮಾತ್ರ 20 ಕೋಟಿಗೂ ಆ ಶ್ವಾನವನ್ನ ಮಾರಾಟ ಮಾಡಿಲ್ಲ. Read more…

ಇಂಡೋನೇಷ್ಯಾ ಸಮುದ್ರದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ: ಕಟ್ಟಡಗಳಿಗೆ ಹಾನಿ; ಸುನಾಮಿ ಎಚ್ಚರಿಕೆ

ಜಕಾರ್ತ: ಇಂಡೋನೇಷ್ಯಾದ ತನಿಂಬಾರ್ ಪ್ರದೇಶದಲ್ಲಿ ಮಂಗಳವಾರ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಯುರೋಪಿಯನ್ ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್(EMSC) ಪ್ರಕಾರ, ಭೂಕಂಪವು ಭೂಮಿಯ ಮೇಲ್ಮೈಯಿಂದ 97 ಕಿಲೋಮೀಟರ್ ಆಳದಲ್ಲಿತ್ತು. ಹಾನಿಗೊಳಗಾದ Read more…

RSS ನವರು 21ನೇ ಶತಮಾನದ ಕೌರವರು; ರಾಹುಲ್ ಗಾಂಧಿ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಅವರು 21ನೇ ಶತಮಾನದ ಕೌರವರು ಎಂದು ಹೇಳಿದ್ದಾರೆ. ಸೋಮವಾರದಂದು ‘ಭಾರತ್ ಜೋಡೋ’ ಯಾತ್ರೆ Read more…

ಭತ್ತ ಕ್ವಿಂಟಾಲ್ ಗೆ 2040 ರೂ., ರಾಗಿ 3578 ರೂ. ಬೆಂಬಲ ಬೆಲೆಯಲ್ಲಿ ಖರೀದಿ

ಮಡಿಕೇರಿ: ಕೇಂದ್ರ ಸರ್ಕಾರದ ಆದೇಶದಂತೆ 2022-23 ನೇ ಸಾಲಿಗೆ ರೈತರಿಂದ ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ಮಾಡಲಾಗುತ್ತಿದ್ದು, ಡಿಸೆಂಬರ್ 15 ರಿಂದ ನೋಂದಣಿ ಆರಂಭವಾಗಿದೆ. Read more…

ಗುಡ್ ನ್ಯೂಸ್: ಸೆಟ್ ಟಾಪ್ ಬಾಕ್ಸ್ ಇಲ್ಲದೆಯೂ ಸಾಧ್ಯವಾಗುತ್ತೆ ಉಚಿತ ಚಾನೆಲ್ ವೀಕ್ಷಣೆ

ಭಾರತೀಯ ಮಾನಕ ಸಂಸ್ಥೆಯು (ಬಿಐಎಸ್) ಮನರಂಜನಾ ಚಾನಲ್ ಗಳ ಕುರಿತಂತೆ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಪ್ರಸ್ತುತ ದೂರದರ್ಶನದ ಚಾನೆಲ್ ಗಳೂ ಸೇರಿದಂತೆ ಉಚಿತ ವಾಹಿನಿಗಳನ್ನು ವೀಕ್ಷಿಸಲು ಸೆಟ್ ಟಾಪ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...