alex Certify Latest News | Kannada Dunia | Kannada News | Karnataka News | India News - Part 1334
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಸ್ ರೂಪಾಂತರಗಳೊಂದಿಗೆ ಕೋವಿಡ್ ಆಂಟಿವೈರಲ್ ಡ್ರಗ್ molnupiravir ಲಿಂಕ್; ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ನೇಚರ್​ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವ್ಯಾಪಕವಾಗಿ ಬಳಕೆ ಮಾಡಲ್ಪಡುವ ಕೋವಿಡ್​ 19 ಆಂಟಿ ವೈರಲ್​ ಡ್ರಗ್​, ಮೊಲ್ನುಪಿರಾವಿರ್, SARS-CoV-2 ವೈರಸ್‌ನಲ್ಲಿನ ರೂಪಾಂತರಗಳ ಮಾದರಿಯೊಂದಿಗೆ ಸಂಬಂಧ ಹೊಂದಿದೆ ಎನ್ನಲಾಗಿದೆ. Read more…

BIGG NEWS :ಸೂರ್ಯ-ಚಂದ್ರನ ಬಳಿಕ `ಶುಕ್ರ’ ನ ಮೇಲೆ ಕಣ್ಣಿಟ್ಟ ಇಸ್ರೋ : ಶೀಘ್ರವೇ `ಶುಕ್ರಯಾನ’ ಮಿಷನ್ ಆರಂಭ

ಬೆಂಗಳೂರು :ಸೂರ್ಯ ಮತ್ತು ಚಂದ್ರಯಾನಗಳ ನಂತರ, ಇಸ್ರೋ ಈಗ ಶುಕ್ರ ಗ್ರಹದ ಮೇಲೆ ಕಣ್ಣಿಟ್ಟಿದೆ. ಇದರೊಂದಿಗೆ ಇಸ್ರೋ ಶೀಘ್ರದಲ್ಲೇ ಮಿಷನ್ ಅನ್ನು ಪ್ರಾರಂಭಿಸಲಿದೆ. ಸೌರವ್ಯೂಹದ ಹೊರಗಿನ ಗ್ರಹಗಳಿಗೂ ಮಿಷನ್ Read more…

BIG NEWS: ಮತ್ತೆ 6.55 ಲಕ್ಷ ಕೋಟಿ ರೂ. ಸಾಲ ಮಾಡಲಿದೆ ಕೇಂದ್ರ ಸರ್ಕಾರ

ನವದೆಹಲಿ: ವಿತ್ತೀಯ ಕೊರತೆ ಸರಿದೂಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2023 -24ರ ಆರ್ಥಿಕ ವರ್ಷ(ಅಕ್ಟೋಬರ್ – ಮಾರ್ಚ್) ಎರಡನೇ ಅವಧಿಯಲ್ಲಿ ಬಾಂಡ್ ವಿತರಣೆಯ ಮೂಲಕ ಮಾರುಕಟ್ಟೆಯಿಂದ 6.55 ಲಕ್ಷ Read more…

ಈ ವರ್ಷದ ಅತೀ ಹೆಚ್ಚು ಗಳಿಕೆಯ 3 ಸಿನಿಮಾಗಳಲ್ಲೂ ನಟಿಸಿದ್ದಾರೆ ಈ ನಟ !

ಬಾಲಿವುಡ್​ ಕಿಂಗ್​​ಖಾನ್​ ಶಾರೂಕ್​ ಖಾನ್​ ʼಜವಾನ್ʼ​ ಸಿನಿಮಾ ಬಾಕ್ಸಾಫೀಸಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಶಾರೂಕ್​ ಖಾನ್​ ಪಾಲಿಗೆ 2023 ಸುವರ್ಣ ವರ್ಷವಾಗಿದೆ. ಏಕೆಂದರೆ ಈ ವರ್ಷ ಅವರ ಎರಡೆರಡು Read more…

Viral Video | ಕಚೇರಿಗೆ ಬಂದ ಹೊಸ ವಾಹನಕ್ಕೆ‌ ಕೊರಿಯಾ ರಾಯಭಾರಿಯಿಂದ ಪೂಜಾ ವಿಧಿವಿಧಾನ; ಜೈ ಶ್ರೀ ರಾಮ್‌ ಘೋಷಣೆ

ಭಾರತದಲ್ಲಿರುವ ದಕ್ಷಿಣ ಕೊರಿಯಾ ರಾಯಭಾರ ಕಚೇರಿಯ ರಾಯಭಾರಿ ಆಗಿರುವ ಚಾಂಗ್​​ ಜೇ ಬೋಕ್​ ತಮ್ಮ ಹೊಸ ವಾಹನಕ್ಕೆ ಸನಾತನ ಧರ್ಮದಂತೆ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸೋ ಮೂಲಕ Read more…

BIGG NEWS : ನಾಡಿದ್ದು `ಅಖಂಡ ಕರ್ನಾಟಕ ಬಂದ್’ : ಏನಿರುತ್ತೆ? ಏನಿರಲ್ಲ? ಇಲ್ಲಿದೆ ಫುಲ್ ಡಿಟೈಲ್ಸ್

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ರೈತ Read more…

ಗೂಗಲ್​ ಸಿಇಓ ಸುಂದರ್​ ಪಿಚ್ಛೈ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಬೆಂಗಳೂರು ಟೆಕ್ಕಿ: ಫೋಟೋ ವೈರಲ್

ಬೆಂಗಳೂರು ಮೂಲದ ತಂತ್ರಜ್ಞಾನ ತಜ್ಞ ಹಾಗೂ ಭಾರತದ ರಿಟೂಲ್​ ಗ್ರೌಥ್​ ಮುಖ್ಯಸ್ಥ ಸಿದ್​ ಪುರಿ ಸ್ಯಾನ್​ಫ್ರಾನ್ಸಿಸ್ಕೋದಲ್ಲಿ ಗೂ್ಗಲ್​ ಹಾಗೂ ಆಲ್ಫಾಬೆಟ್​ ಸಿಇಓ ಸುಂದರ್​ ಪಿಚೈರನ್ನು ಭೇಟಿಯಾಗಿದ್ದಾರೆ. ಪುರಿ ಇಬ್ಬರು Read more…

ಬೆಂಬಲಿಗನ ಉದ್ಧಟತನಕ್ಕೆ ಬೆಲೆ ತೆತ್ತ ಬಿಜೆಪಿ ಶಾಸಕ: 4 ಬಾರಿ ಚುನಾವಣೆ ಗೆದ್ದರೂ ಟಿಕೆಟ್​ ʼಮಿಸ್ʼ​

ಮಧ್ಯಪ್ರದೇಶದಲ್ಲಿ ಚುನಾವಣಾ ಕಣ ರಂಗೇರಿದೆ. ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಲಿ ಶಾಸಕ ಕೇದಾರನಾಥ ಶುಕ್ಲಾ ತಮ್ಮ ಬೆಂಬಲಿಗನ ಉದ್ಧಟತನಕ್ಕೆ ತಲೆದಂಡ ತೆರುವಂತೆ ಆಗಿದೆ. ಹಾಲಿ ಬಿಜೆಪಿ Read more…

BREAKING : ನವೋದಯ ಶಾಲೆಯಲ್ಲಿ ಉಪಾಹಾರ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ : ಆಸ್ಪತ್ರೆಗೆ ದಾಖಲು

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಉಡುವಳ್ಳಿಯಲ್ಲಿರುವ ನವೋದಯ ವಸತಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಉಡುವಳ್ಳಿ ನವೋದಯ ವಸತಿ ಶಾಲೆಯಲ್ಲಿ Read more…

ದೀಪಾವಳಿಗೆ 2 ಸಾವಿರ ರೂ. ಕೊಡುಗೆ ಘೋಷಣೆ: 11,000 ಕುಟುಂಬಗಳಿಗೆ ವಿತರಣೆ: ಶಾಸಕ ಯತ್ನಾಳ್

ವಿಜಯಪುರ: ದೀಪಾವಳಿಗೆ 11,000 ಕುಟುಂಬಗಳಿಗೆ ತಲಾ 2000 ರೂ. ನೀಡುವುದಾಗಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ತಿಳಿಸಿದ್ದಾರೆ. ವಿಜಯಪುರದಲ್ಲಿ ಸೋಮವಾರ ರಾತ್ರಿ ನಡೆದ ಸರ್ವ ಗಜಾನನ ಮಂಡಳಿಗಳಿಗೆ Read more…

BIGG NEWS : ನಿಗಮ-ಮಂಡಳಿ ನೇಮಕದ ನಿರೀಕ್ಷೆಯಲ್ಲಿದ್ದ ಶಾಸಕರಿಗೆ ಗುಡ್ ನ್ಯೂಸ್

ಬೆಂಗಳೂರು : ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕದ ನಿರೀಕ್ಷೆಯಲ್ಲಿದ್ದ ಶಾಸಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ನಾನಾ ನಿಗಮ ಮಂಡಳಿಗಳಿಗೆ ಶಾಸಕರು ಮತ್ತು ಮೇಲ್ಮನೆ ಸದಸ್ಯರನ್ನು ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಲು ಸರ್ಕಾರ Read more…

BIG NEWS: ಲೋಕಸಭೆ, ವಿಧಾನಸಭೆಗೆ ಒಟ್ಟಿಗೆ ಚುನಾವಣೆ ಜಾರಿಗೆ ಶಿಫಾರಸು

ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳಿಗೆ ಒಟ್ಟಿಗೆ ಚುನಾವಣೆ ನಡೆಸುವ ವ್ಯವಸ್ಥೆ ಜಾರಿಗೆ 22ನೇ ಕಾನೂನು ಆಯೋಗ ಸಕಾರಾತ್ಮಕವಾಗಿ ಸ್ಪಂದಿಸಿದೆ. ‘ಒನ್ ನೇಷನ್, ಒನ್ ಎಲೆಕ್ಷನ್’ ಐದು ವರ್ಷದ ಬಳಿಕ Read more…

ಭಾರತದಲ್ಲಿ ಬಜಾಜ್ ಪಲ್ಸರ್ N150 ಲಾಂಚ್; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

ಬಜಾಜ್ ಆಟೋ ಭಾರತದಲ್ಲಿ ಹೊಸ ಬಜಾಜ್ ಪಲ್ಸರ್ N150 ಬೈಕ್‌ನ್ನು ರೂ 1.18 ಲಕ್ಷಕ್ಕೆ ಬಿಡುಗಡೆ ಮಾಡಿದೆ. (ಎಕ್ಸ್ ಶೋ ರೂಂ ಬೆಲೆ). ಈ ಹೊಸ ಬೈಕ್ ಸ್ಪೋರ್ಟಿಯರ್ Read more…

BIGG NEWS : `ಅನರ್ಹ ಪಡಿತರ ಚೀಟಿ’ದಾರರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್!

ನವದೆಹಲಿ : ಕೇಂದ್ರ ಸರ್ಕಾರವು ಅನರ್ಹ ಪಡಿತರ ಚೀಟಿದಾರರಿಗೆ ಬಿಗ್ ಶಾಕ್ ನೀಡಲು ಮುಂದಾಗಿದ್ದು, ಎಲ್ಪಿಜಿ ಸಬ್ಸಿಡಿ ಮತ್ತು ಉಚಿತ ಪಡಿತರ ಯೋಜನೆಯನ್ನು ಮೌಲ್ಯಮಾಪನ ಮಾಡಲಾಗುವುದು, ಸರಿಯಾದ ಜನರಿಗೆ Read more…

ಉದ್ಯೋಗಿಗಳಿಗೆ ಬಿಗ್ ಶಾಕ್ : ಬೈಜುಸ್ ನಿಂದ 5,000 ಉದ್ಯೋಗ ಕಡಿತ| Byju’s job cuts

  ಎಡ್ಟೆಕ್ ಸಂಸ್ಥೆ ಬೈಜುಸ್ನ ನ್ಯೂ ಇಂಡಿಯಾ ಸಿಇಒ ಅರ್ಜುನ್ ಮೋಹನ್ ಅವರು ಬೃಹತ್ ಪುನರ್ರಚನೆ ಕಾರ್ಯವನ್ನು ಪ್ರಾರಂಭಿಸಿದ್ದು, ಇದು 4,000-5,000 ಉದ್ಯೋಗ ಕಡಿತಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. Read more…

ಪರ್ಫೆಕ್ಟ್ ಮೇಕಪ್ ಗಾಗಿ ಬಳಸಿ ಚರ್ಮದ ಟೋನ್ ಪ್ರಕಾರ ʼಕನ್ಸೀಲರ್ʼ

ಮುಖಕ್ಕೆ ಮೇಕಪ್ ಮಾಡುವ ವೇಳೆ ಕನ್ಸೀಲರ್ ಬಳಸ್ತಾರೆ. ಕಾಂತಿ ಕಳೆದುಕೊಂಡಿರುವ ಚರ್ಮಕ್ಕೆ ಇದು ಮೆರಗು ನೀಡುತ್ತದೆ. ಕಪ್ಪು ಕಲೆಗಳು, ಚುಕ್ಕೆಗಳು, ಕೂದಲುಗಳನ್ನು ಮರೆಮಾಚಿ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮೇಕಪ್ Read more…

BIG NEWS: ಬೆಂಗಳೂರು ಬಂದ್ ನಿಂದ 1500 ಕೋಟಿ ರೂ. ವಹಿವಾಟು ನಷ್ಟ: ಸರ್ಕಾರಕ್ಕೆ 250 ಕೋಟಿ ರೂ. GST ಲಾಸ್

ಬೆಂಗಳೂರು: ಮಂಗಳವಾರ ಕರೆ ನೀಡಿದ್ದ ಬೆಂಗಳೂರು ಬಂದ್ ನಿಂದ 1500 ಕೋಟಿ ರೂಪಾಯಿಯಷ್ಟು ವಹಿವಾಟು ಸ್ಥಗಿತಗೊಂಡಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ರೂ.ನಷ್ಟು ಜಿ.ಎಸ್.ಟಿ. ನಷ್ಟವಾಗಿದೆ. ಒಂದು Read more…

ಸಂಕಷ್ಟದ ವೇಳೆ ವಿಚಲಿತರಾಗದೆ ಶಾಂತಚಿತ್ತರಾಗಿ ಎದುರಿಸಲು ಇಲ್ಲಿದೆ ಸುಲಭ ವಿಧಾನ

ಬಯಸಿದ್ದೆಲ್ಲಾ ಸಿಗುವಂತಿದ್ದರೆ ಇಷ್ಟೆನಾ ಅನ್ನಿಸುವುದು ಸಹಜ. ಇಲ್ಲದಿರುವುದರ ಕಡೆಗೆ ಮನುಷ್ಯನ ಮನಸ್ಸು ತುಡಿಯುತ್ತದೆ. ಸಾಮಾನ್ಯವಾಗಿ ತೃಪ್ತಿ ಎಂಬುದೇ ಇರಲ್ಲ. ಆದರೆ, ಕೆಲವರು ಹಾಗೇನು ಇರಲ್ಲ. ಇದ್ದುದರಲ್ಲೇ ತೃಪ್ತಿ ಪಡುತ್ತಾರೆ. Read more…

BREAKING : ಇರಾಕ್ ನಲ್ಲಿ ಭೀಕರ ಅಗ್ನಿ ದುರಂತ : ಮದುವೆ ಮಂಟಪದಲ್ಲಿ ಬೆಂಕಿ ಬಿದ್ದು 100 ಮಂದಿ ಸಾವು

ಇರಾಕ್: ಉತ್ತರ ಇರಾಕ್ ನ ಮದುವೆ ಮಂಟಪದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಮತ್ತು 150 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. Read more…

BREAKING : ಉತ್ತರ ಪ್ರದೇಶದಲ್ಲಿ ತಡರಾತ್ರಿ ಹಳಿ ತಪ್ಪಿದ `EMU’ ರೈಲು : ಹಲವರಿಗೆ ಗಾಯ

ಮಥುರಾ : ಉತ್ತರ ಪ್ರದೇಶದಲ್ಲಿ  ತಡರಾತ್ರಿ ಇಎಂಯು ರೈಲು  ಹಳಿ ತಪ್ಪಿದ ಪರಿಣಾಮ ಹಲವರು ಗಾಯಗೊಂಡಿರುವ ಘಟನೆ ಮಥುರಾ ಜಂಕ್ಷನ್ ಬಳಿ ನಡೆದಿದೆ. ಉತ್ತರ ಪ್ರದೇಶದ ಮಥುರಾ ಜಂಕ್ಷನ್ನಲ್ಲಿ Read more…

ಈ ಮನೆ ಮದ್ದು ಬಳಸಿ ಹಳದಿ ಹಲ್ಲಿಗೆ ಹೇಳಿ ʼಗುಡ್‌ ಬೈʼ

ಅಂದದ ಮುಖವೇನೋ ಇದೆ. ಹಳದಿ ಹಲ್ಲು ಸಮಸ್ಯೆಯಾಗಿದೆ. ಎಷ್ಟು ಸಲ ಬ್ರೆಶ್ ಮಾಡಿದರೂ ಹಳದಿ ಹಲ್ಲು ಬಿಳಿಯ ಬಣ್ಣಕ್ಕೆ ತಿರುಗುತ್ತಿಲ್ಲ ಎಂದು ಬೇಸರಪಡೋರು ಈ ಸ್ಟೋರಿಯನ್ನೊಮ್ಮೆ ಓದಿ. ವಂಶವಾಹಿನಿ, Read more…

BIG NEWS: 5 ದಿನ ಶಾಲೆಗೆ ಗೈರಾದ ಶಿಕ್ಷಕಿ ವಜಾ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಬೆಂಗಳೂರು: ಶಾಲೆಗೆ ಐದು ದಿನ ಗೈರು ಹಾಜರಾದ ಕಾರಣಕ್ಕೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಶಾಲೆಯ ಅರೆಕಾಲಿಕ ಶಿಕ್ಷಕಿಯನ್ನು ಸೇವೆಯಿಂದ ಬಿಡುಗಡೆಗೊಳಿಸಿದ ಶೈಕ್ಷಣಿಕ ಮೇಲ್ಮನವಿ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್ Read more…

PM Kisan Yojana : ರೈತರೇ ಸೆ.30 ರೊಳಗೆ `ಇ-ಕೆವೈಸಿ’ ಮಾಡದಿದ್ದರೆ ಖಾತೆಗೆ ಜಮಾ ಆಗಲ್ಲ ಕಿಸಾನ್ ಯೋಜನೆ ಹಣ!

ನವದೆಹಲಿ : ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು,  ನೀವು ಸಹ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದರೆ Read more…

ಇಷ್ಟೆಲ್ಲಾ ಆರೋಗ್ಯ ಲಾಭ ತಂದುಕೊಡುತ್ತೆ ʼಸ್ವೀಟ್ ಕಾರ್ನ್ʼ

ಬೇಯಿಸಿ ಲೈಟಾಗಿ ಉಪ್ಪು-ಕಾರ, ಮೆಣಸಿನ ಪುಡಿ ಸಿಂಪಡಿಸಿದ ಸ್ವೀಟ್ ಕಾರ್ನ್ ನೋಡಿದರೆ ಬಾಯಲ್ಲಿ ನೀರೂರದೆ ಇರದು. ಇದನ್ನು ಸೇವಿಸುವುದರ ಹಿಂದಿನ ಲಾಭಗಳು ಏನು ತಿಳಿಯಿರಿ. * ಇದರಲ್ಲಿ ಆಹಾರ Read more…

ಮಾಂಸಾಹಾರಿಗಳಿಗೆ ಶಾಕ್: ಶ್ರಾವಣ ಮುಗಿತಿದ್ದಂತೆ ಚಿಕನ್, ಮಟನ್ ದರ ಹೆಚ್ಚಳ

ಬೆಂಗಳೂರು: ಶ್ರಾವಣ ಮಾಸ ಮುಗಿದು ಬಹುತೇಕ ಗಣಪತಿ ವಿಸರ್ಜನೆ ನಂತರ ಚಿಕನ್ ಮಟನ್ ದರ ಏರಿಕೆಯಾಗಿದೆ. ಉತ್ಪಾದನೆ ವೆಚ್ಚ ಹೆಚ್ಚಳ, ಬೇಡಿಕೆ ಜಾಸ್ತಿಯಾಗಿರುವುದರಿಂದ ಚಿಕನ್, ಮಟನ್ ದರದಲ್ಲಿ ಕೊಂಚ Read more…

Gruha Lakshmi Scheme : ಅರ್ಜಿ ಸಲ್ಲಿಸಿದ್ರೂ `ಗೃಹಲಕ್ಷ್ಮಿ’ ಹಣ ಬಂದಿಲ್ವಾ? ತಪ್ಪದೇ ಈ ಕೆಲಸ ಮಾಡಿ

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಹಲವು ಫಲಾನುಭವಿಗಳ ಖಾತೆಗೆ 2,000 ರೂ. ಹಣ ವರ್ಗಾವಣೆ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಗೆ Read more…

ಶೀತಕ್ಕೆ ತಕ್ಷಣ ಪರಿಹಾರ ನೀಡುತ್ತೆ ಈ ಮನೆಮದ್ದು

ಮಳೆಗೆ ಹೋಗಿ ಬಂದ ತಕ್ಷಣ ಅಥವಾ ಒದ್ದೆಯಾದ ತಕ್ಷಣ ಶೀತದ ಲಕ್ಷಣಗಳು ಕಂಡುಬರುತ್ತವೆ. ಇದರ ನಿವಾರಣೆಗೆ ಪ್ರತಿಬಾರಿ ವೈದ್ಯರ ಬಳಿ ತೆರಳಬೇಕಿಲ್ಲ. ಮನೆಯಲ್ಲೇ ಕೆಲವು ಮದ್ದುಗಳನ್ನು ಪ್ರಯತ್ನಿಸಿ ನೋಡಿ. Read more…

ಪೋಷಕರೇ ಗಮನಿಸಿ : 8 ನೇ ತರಗತಿ ವಿದ್ಯಾರ್ಥಿಗಳ `NMMS’ ಪರೀಕ್ಷಾ ನೋಂದಣಿ ದಿನಾಂಕ ವಿಸ್ತರಣೆ

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿ.ಎಸ್.ಇ.ಆರ್.ಟಿ) ವತಿಯಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರೌಢಶಾಲಾ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಡಿಸೆಂಬರ್ Read more…

ಗರ್ಭಾವಸ್ಥೆಯಲ್ಲಿ ಡ್ರೈ ಫ್ರೂಟ್​​ ಸೇವನೆ ಸುರಕ್ಷಿತವೇ….?

ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಇದರಿಂದಾಗಿ ಆಕೆ ತುಂಬಾನೆ ಸಮಸ್ಯೆಗಳನ್ನ ಎದುರಿಸಬೇಕಾಗು ತ್ತೆ. ಇಂತಹ ಸಂದರ್ಭದಲ್ಲಿ ಗರ್ಭಿಣಿಯ ದೇಹಕ್ಕೆ ಹೆಚ್ಚೆಚ್ಚು ಪೋಷಕಾಂಶಯುಕ್ತ ಆಹಾರದ ಅವಶ್ಯಕತೆ ಇರುತ್ತದೆ. Read more…

ತೂಕ ಹೆಚ್ಚಿಸಲು ಇಲ್ಲಿದೆ ಸರಳ ಮನೆಮದ್ದು

ದಪ್ಪ ಇರುವವರು ತೂಕ ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂಬ ಚಿಂತೆಯಲ್ಲಿದ್ದರೆ, ತೆಳ್ಳಗೆ ಇರುವವರು ದಪ್ಪಗಾಗುವ ಬಗ್ಗೆ ಚಿಂತಿಸುತ್ತಾರೆ. ಹಾಗಂತ ಜಂಕ್ ಫುಡ್ ಗಳನ್ನು ತಿಂದರೆ ಬೊಜ್ಜು ಹೆಚ್ಚಾಗುತ್ತದೆ. ಸರಳವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...