alex Certify Featured News | Kannada Dunia | Kannada News | Karnataka News | India News - Part 86
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸ್ಟ್ 24ಕ್ಕೆ ‘ಲವ್’ ಚಿತ್ರದ ಟೀಸರ್ ರಿಲೀಸ್

ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ‘ಲವ್’ ಚಿತ್ರತಂಡ ಆಗಸ್ಟ್ 24 ರಂದು ಟೀಸರ್ ಬಿಡುಗಡೆ ಮಾಡುತ್ತಿದೆ. ಸಂಜೆ 4.05ಕ್ಕೆ ಆನಂದ್ ಆಡಿಯೋ ಯುಟ್ಯೂಬ್ Read more…

ಐಶ್ವರ್ಯ ರೈ ಅವರಂಥ ಕಣ್ಣು ಪಡೆಯಲು ಮೀನು ತಿನ್ನಿ; ಟೀಕೆಗೆ ಗುರಿಯಾಯ್ತು ಬಿಜೆಪಿ ಸಚಿವರ ಈ ಹೇಳಿಕೆ….!

ರಾಜಕೀಯ ವ್ಯಕ್ತಿಗಳು ಯಾವುದಾದರೂ ಒಂದನ್ನು ಹೋಲಿಕೆ ಮಾಡುವಾಗ ನಟಿಯರನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದು ಹೊಸದೇನಲ್ಲ. ಈ ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರು ಸುಂದರವಾದ ರಸ್ತೆಗಳನ್ನು ನಿರ್ಮಿಸುವ ಮಾತನಾಡುವಾಗ ಇದನ್ನು ಹಿರಿಯ ನಟಿ Read more…

‘ಬಿಜೆಪಿ’ ಬಿಡುವುದಿಲ್ಲವೆಂದು ರಕ್ತದಲ್ಲಿ ಬರೆದುಕೊಡುತ್ತೇನೆ; ಸಂಸದ ಸಂಗಣ್ಣ ಕರಡಿ ಸ್ಪಷ್ಟ ನುಡಿ

ರಾಜ್ಯ ರಾಜಕಾರಣದಲ್ಲಿ ಪ್ರಸ್ತುತ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತರೂಢ ಕಾಂಗ್ರೆಸ್ ಪಕ್ಷ ಆಪರೇಷನ್ ಹಸ್ತಕ್ಕೆ ಚಾಲನೆ ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. Read more…

‘ಡೆಡ್ಲಿ ಕಿಲ್ಲರ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಅಭಯ್ ವೀರ್ ನಟನೆಯ ಬಹು ನಿರೀಕ್ಷಿತ ‘ಡೆಡ್ಲಿ ಕಿಲ್ಲರ್’ ಚಿತ್ರದ ಲಿರಿಕಲ್ ಹಾಡೊಂದನ್ನು ಗೋಲ್ಡನ್ ಸ್ಟಾರ್ ಗಣೇಶ್ ಇಂದು ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಏ2 Read more…

ಇಂದು ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್ ಮುಖಾಮುಖಿ

ಇಂದು ನಡೆಯಲಿರುವ ಮಹಾರಾಜ ಟ್ರೋಪಿಯ 18ನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮಂಗಳೂರು ಡ್ರಾಗನ್ಸ್ ಮುಖಮುಖಿಯಾಗಲಿವೆ. ಈಗಾಗಲೇ 17ನೇ ಪಂದ್ಯ ಆರಂಭವಾಗಿದ್ದು, ಶಿವಮೊಗ್ಗ ಲಯನ್ಸ್ ಮತ್ತು ಗುಲ್ಬರ್ಗ ಮೈಸ್ಟಿಕ್ಸ್ Read more…

ಲಿಫ್ಟ್ ನಲ್ಲಿ ಸಿಲುಕಿಕೊಂಡು ಸಚಿವ ಸತೀಶ್ ಜಾರಕಿಹೊಳಿ ಪುತ್ರನ ಪರದಾಟ

ಲಿಫ್ಟ್ ಮಧ್ಯದಲ್ಲಿ ನಿಂತುಕೊಂಡ ಕಾರಣ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಮತ್ತವರ ಬೆಂಬಲಿಗರು ಪರದಾಡಿರುವ ಘಟನೆ ಇಂದು ಬೆಳಗಾವಿಯಲ್ಲಿ ನಡೆದಿದೆ. ರಾಹುಲ್ ನಾಗರಪಂಚಮಿ ಪ್ರಯುಕ್ತ Read more…

ಸೆಪ್ಟೆಂಬರ್ 15ಕ್ಕೆ ತೆರೆ ಮೇಲೆ ಬರಲಿದೆ ‘ತತ್ಸಮ ತದ್ಭವ’

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಮೇಘನಾ ರಾಜ್ ಅಭಿನಯಿಸಿರುವ ‘ತತ್ಸಮ ತದ್ಭವ’ ಎಂಬ ಕ್ರೈಂ ಥ್ರಿಲ್ಲರ್ ಕಥಾಧಾರಿತ ಸಿನಿಮಾ ಮುಂದಿನ ತಿಂಗಳು ಸೆಪ್ಟೆಂಬರ್ 15 ರಂದು ಕನ್ನಡ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಭೂಮಿಕಾ ಚಾವ್ಲಾ

ಖ್ಯಾತ ಬಹುಭಾಷ ನಟಿ ಭೂಮಿಕಾ ಚಾವ್ಲಾ ಇಂದು ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಭೂಮಿಕಾ 2000ರಲ್ಲಿ ತೆರೆ ಕಂಡ ‘ಯುವಕುಡು‌’ ಎಂಬ ತೆಲುಗು ಚಿತ್ರದ ಮೂಲಕ ತಮ್ಮ Read more…

ಪ್ರಿಯಾಂಕಾ – ದೀಪಿಕಾರನ್ನೂ ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ನಟಿ ಎನಿಸಿಕೊಂಡಿದ್ದಾಳೆ ಈಕೆ; ದಂಗಾಗಿಸುವಂತಿದೆ ಆಸ್ತಿ ಮೌಲ್ಯ

ಭಾರತೀಯ ಚಲನಚಿತ್ರೋದ್ಯಮವನ್ನು ವಿಶ್ವದ ಶ್ರೀಮಂತ ಉದ್ಯಮವೆಂದು ಪರಿಗಣಿಸಲಾಗಿದೆ. ಇಲ್ಲಿ ಜನಪ್ರಿಯ ನಟ-ನಟಿಯರೆಲ್ಲ ಒಂದೊಂದು ಸಿನೆಮಾಕ್ಕೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ವಿಶ್ವದ ಶ್ರೀಮಂತ ನಟರ ಪಟ್ಟಿಯಲ್ಲಿ ಶಾರುಖ್ ಖಾನ್ Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ʼತುಳಸಿʼ ಕಷಾಯ ಕುಡಿದು ಪರಿಣಾಮ ನೋಡಿ

ಸನಾತನ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಮನೆಗಳಲ್ಲಿ ತುಳಸಿ ಗಿಡವನ್ನು ನೆಡಲಾಗುತ್ತದೆ. ಅದರ ಆಯುರ್ವೇದ ಗುಣಲಕ್ಷಣಗಳಿಂದಾಗಿ ಈ ಸಸ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ತುಳಸಿ Read more…

ಪೋಷಕರ ಗಮನಕ್ಕೆ : ಮಕ್ಕಳ ಕೈಗೆ ‘ಮೊಬೈಲ್’ ಕೊಡುವ ಮುನ್ನ ಇರಲಿ ಈ ಎಚ್ಚರ |Parenting Tips

ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಮೊಬೈಲ್ ಬಳಸುತ್ತಾರೆ. ಇದಕ್ಕೆ ಕಾರಣ ಪೋಷಕರ ಪ್ರೀತಿ ಮತ್ತು ವಾತ್ಸಲ್ಯ. ಮಕ್ಕಳು ಚಿಕ್ಕ ವಯಸ್ಸಿನಲ್ಲಿದ್ದಾಗ, ಪೋಷಕರು ತಮ್ಮ ಮಕ್ಕಳಿಗೆ ಫೋನ್ ಕೊಡಿಸುತ್ತಾರೆ. ಮೊಬೈಲ್ Read more…

ನಾಗರ ಪಂಚಮಿಯಂದು ʼನಾಗರ ‌ಪೂಜೆʼ ಹೀಗಿರಲಿ

ಆಗಸ್ಟ್ 21 ರ ನಾಳೆ ನಾಗರ ಪಂಚಮಿ ಆಚರಿಸಲಾಗ್ತಿದೆ. ಶ್ರಾವಣ ಮಾಸದ ಸೋಮವಾರ ನಾಗರ ಪಂಚಮಿ ಬಂದಿದೆ. ನಾಗರ ಪಂಚಮಿಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ನಾಗರ ಪಂಚಮಿಯಂದು Read more…

‘ಗದರ್’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಸನ್ನಿ ಡಿಯೋಲ್ ಗೆ ಬಿಗ್ ಶಾಕ್; ಸಾಲದ ಕಂತು ಕಟ್ಟದ ಕಾರಣಕ್ಕೆ ಮನೆ ಹರಾಜಿಗೆ…!

ಬಾಲಿವುಡ್ ನಟ ಸನ್ನಿ ಡಿಯೋಲ್ ತಮ್ಮ ‘ಗದರ್’ ಚಿತ್ರದ ಮುಂದುವರೆದ ಭಾಗ ‘ಗದರ್ 2’ ಯಶಸ್ಸಿನ ಕಾರಣಕ್ಕೆ ಭಾರಿ ಸಂತಸದಲ್ಲಿದ್ದಾರೆ. ಸನ್ನಿ ಡಿಯೋಲ್, ಅಮಿಷಾ ಪಟೇಲ್ ಮೊದಲಾದವರ ಅಭಿನಯವಿರುವ Read more…

ʼಚೋಲಿ ಕೆ ಪೀಚೆʼ ಗೆ ಮೆಟ್ರೋದಲ್ಲಿ ವ್ಯಕ್ತಿಯೊಬ್ಬನ ಬಿಂದಾಸ್ ಡಾನ್ಸ್

ದೆಹಲಿ: ರಾಷ್ಟ್ರ ರಾಜಧಾನಿಯ ಮೆಟ್ರೋ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಲ್ಲಿರುತ್ತದೆ. ಅನೇಕ ಪ್ರತಿಭಾವಂತರು ಮೆಟ್ರೋದಲ್ಲಿ ಕಾಣಸಿಗುತ್ತಿರುತ್ತಾರೆ. ಮೆಟ್ರೋದಲ್ಲಿ ನೃತ್ಯ ಮಾಡುತ್ತಾ ಉಳಿದ ಪ್ರಯಾಣಿಕರನ್ನು ರಂಜಿಸುತ್ತಿರುವುದು ಮಾಮೂಲಿಯಾಗಿದೆ. ಇದೀಗ ವೈರಲ್ Read more…

ಹೇಮಾಮಾಲಿನಿ ಪುತ್ರಿಯರೊಂದಿಗೆ ಇದೇ ಮೊದಲ ಬಾರಿಗೆ ಧರ್ಮೇಂದ್ರ ಪುತ್ರರ ರಕ್ಷಾ ಬಂಧನ…!

ಬಾಲಿವುಡ್ ನಟ ಸನ್ನಿ ಡಿಯೋಲ್ ಪ್ರಸ್ತುತ ಇತ್ತೀಚೆಗೆ ಬಿಡುಗಡೆಯಾದ ಗದರ್-2 ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಈ ನಡುವೆ, ನಟ ಸನ್ನಿ ಮತ್ತು ಅವರ ಸಹೋದರ ಬಾಬಿ ಡಿಯೋಲ್ ಅವರು ಹೇಮಾ Read more…

ಗಮನಿಸಿ: ಧಾರವಾಡದ ಈ ಪ್ರದೇಶಗಳಲ್ಲಿ ಆ.22 ರಂದು ವಿದ್ಯುತ್ ವ್ಯತ್ಯಯ

ಧಾರವಾಡ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ 110/11 ಕೆ.ವಿ ಯುಎಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆ.22 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು 2ನೇ ತ್ರೈಮಾಸಿಕ ತುರ್ತುಪಾಲನಾ Read more…

Viral News | ಹೋಟೆಲ್ ಬುಕಿಂಗ್ ರದ್ದು ಮಾಡದ್ದಕ್ಕೆ ಸಿಟ್ಟು; ವಿಚಿತ್ರ ರೀತಿಯಲ್ಲಿ ಸೇಡು ತೀರಿಸಿಕೊಂಡ ಚೀನಾ ದಂಪತಿ

ಪ್ರವಾಸಕ್ಕೆ ಹೋದಾಗ ಹೋಟೆಲ್‌, ರೆಸಾರ್ಟ್‌ ಅಥವಾ ಹೋಮ್‌ ಸ್ಟೇಗಳಲ್ಲಿ ರೂಮ್‌ ಬುಕ್ಕಿಂಗ್‌ ಮಾಡುವುದು ಸಾಮಾನ್ಯ. ಹಲವಾರು ಬಾರಿ ಬುಕಿಂಗ್ ಮಾಡಿದ ನಂತರವೂ ತುರ್ತು ಸಂದರ್ಭದಲ್ಲಿ ಅದನ್ನು ರದ್ದುಗೊಳಿಸಬೇಕಾಗುತ್ತದೆ. ಚೀನಾದ Read more…

‘ಲವ್ 360’ ಚಿತ್ರಕ್ಕೆ ಒಂದು ವರ್ಷದ ಸಂಭ್ರಮ; ಸಂತಸ ಹಂಚಿಕೊಂಡ ರಚನಾ ಇಂದರ್

ಕಳೆದ ವರ್ಷ ಬಿಡುಗಡೆಯಾಗಿದ್ದ ಸೂಪರ್ ಡೂಪರ್ ಹಿಟ್ ‘ಲವ್ 360’ ಸಿನಿಮಾ ಇಂದಿಗೆ ಒಂದು ವರ್ಷ ಪೂರೈಸಿದೆ. ಈ ಸಂತಸವನ್ನು ನಟಿ ರಚನಾ ಇಂದರ್ ತಮ್ಮ instagram ಖಾತೆಯಲ್ಲಿ Read more…

‘supplier ಶಂಕರ’ ಚಿತ್ರದ ಮೋಶನ್ ಪೋಸ್ಟರ್ ರಿಲೀಸ್

ನಿಶ್ಚಿತ್ ಕೊರೋಡಿ ಅಭಿನಯದ ಬಹು ನಿರೀಕ್ಷಿತ ಸಪ್ಲೇಯರ್ ಶಂಕರ ಚಿತ್ರದ ಮೋಶನ್ ಪೋಸ್ಟರ್ ನಿನ್ನೆ ಬಿಡುಗಡೆ ಮಾಡಲಾಗಿದ್ದು, ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ನಟ ನಿಶ್ಚಿತ್ ಕೊರೋಡಿ ಜೈಲ್ನಲ್ಲಿ Read more…

‘ಬ್ಯಾಂಗ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ನಿನ್ನೆಯಷ್ಟೇ ರಾಜ್ಯದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ‌ ‘ಬ್ಯಾಂಗ್’ ಚಿತ್ರದ ಲಿರಿಕಲ್ ಸಾಂಗ್ ಅನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ವಾಸುಕಿ ವೈಭವ್ ಧ್ವನಿಯಾಗಿರುವ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ದ್ವಾರಕೀಶ್

ನಟ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ನಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸಿರುವ ಹಿರಿಯ ನಟ ದ್ವಾರ್ಕೀಶ್ ಇಂದು 81ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದ್ವಾರಕೀಶ್ 1966ರಲ್ಲಿ ತೆರೆಕಂಡ ‘ಮಮತೆಯ Read more…

ಯುಪಿ ಸಿಎಂ ಯೋಗಿ ಜೊತೆ ನಟ ರಜನಿಕಾಂತ್ ‘ಜೈಲರ್’ ವೀಕ್ಷಣೆ

ವಿಶ್ವದಾದ್ಯಂತ ಬಿಡುಗಡೆಯಾಗಿರುವ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿನಯದ ‘ಜೈಲರ್’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಈಗಾಗಲೇ ನೂರಾರು ಕೋಟಿ ರೂಪಾಯಿಗಳ ಗಳಿಕೆ Read more…

ಕೇವಲ 17ರ ಹರೆಯದಲ್ಲೇ ಸೇನೆ ಸೇರಿದ್ದಾಳೆ ಈ ದೇಶದ ರಾಜಕುಮಾರಿ…!

ದೇಶದ ಸೈನ್ಯಕ್ಕೆ ಸೇರುವುದು ಹೆಮ್ಮೆಯ ಸಂಗತಿ. ಆದರೆ ರಾಜಕುಮಾರಿಯೊಬ್ಬಳು ತನ್ನ ದೇಶದ ಸೇನೆಗೆ ಭರ್ತಿಯಾಗುವುದು ಬಹಳ ಅಪರೂಪ. ಸ್ಪೇನ್‌ನ ರಾಜಕುಮಾರಿ ಲಿಯೊನರ್ ತನ್ನ ದೇಶದ ಮಿಲಿಟರಿ ಪಡೆಯನ್ನು  ಸೇರಿಕೊಂಡಿದ್ದಾಳೆ. Read more…

BIG NEWS:‌ ಮತ್ತೆ ಶುರುವಾಗಿದೆ ಕೋವಿಡ್ ಆರ್ಭಟ; ಅಮೆರಿಕ – ಬ್ರಿಟನ್‌ನಲ್ಲಿ ಹೊಸ ರೂಪಾಂತರಿ ಸೋಂಕು…!

ಕೊರೊನಾ ಸಾಂಕ್ರಾಮಿಕದಿಂದ ಇಡೀ ಜಗತ್ತು ಸಂಪೂರ್ಣ ಚೇತರಿಸಿಕೊಂಡಿದೆ ಎಂದುಕೊಳ್ಳುವಷ್ಟರಲ್ಲಿ ಹೊಸ ಕೋವಿಡ್ ರೂಪಾಂತರಗಳು ಹುಟ್ಟಿಕೊಳ್ಳುತ್ತಲೇ ಇವೆ. ಓಮಿಕ್ರಾನ್‌ನ ಎರಡೂ ಉಪ-ರೂಪಾಂತರಗಳು ಸಣ್ಣ ವಿರಾಮದ ನಂತರ ಮತ್ತೆ ಸೋಂಕನ್ನು ಹರಡಲಾರಂಭಿಸಿವೆ. Read more…

ಆಹಾರ ಖಾರವಾಗಿದ್ರೆ ಸರಿಮಾಡಲು ಏನು ಮಾಡ್ಬೇಕು ಗೊತ್ತಾ…..?

ಅಡುಗೆ ಒಂದು ಕಲೆ. ರುಚಿ ರುಚಿ ಆಹಾರವನ್ನು ಪ್ರತಿಯೊಬ್ಬರೂ ತಿನ್ನಲು ಬಯಸ್ತಾರೆ. ಆದ್ರೆ ಪ್ರತಿ ಬಾರಿ ರುಚಿರುಚಿಯಾಗಿ ಆಹಾರ ತಯಾರಾಗುವುದಿಲ್ಲ. ಉಪ್ಪು, ಹುಳಿ, ಖಾರ ಎಲ್ಲವೂ ಸರಿಯಾಗಿರೋದು ಕಷ್ಟ. Read more…

ಸೆಪ್ಟೆಂಬರ್ ನಲ್ಲಿ ತೆರೆಕಾಣಲಿದೆ ‘ಲವ್’ ಸಿನಿಮಾ

ಮಹೇಶ ಸಿ ಅಮ್ಮಲಿದೊಡ್ಡಿ ನಿರ್ದೇಶನದ ಪ್ರಜಯ್ ಜೈರಾಮ್ ಅಭಿನಯದ ಬಹು ನಿರೀಕ್ಷಿತ ‘ಲವ್’ ಸಿನಿಮಾ ಒಂದರ ಮೇಲೊಂದು ಸರ್ಪ್ರೈಸ್ ನೀಡುತ್ತಲೇ ಇದೆ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ಹಾಡು Read more…

‘ಟಗರು ಪಲ್ಯ’ ಚಿತ್ರದ ಟೈಟಲ್ ಟ್ರಾಕ್ ರಿಲೀಸ್

ನಿನ್ನೆ  ನಟ ನಾಗಭೂಷಣ್ ಅವರ ಹುಟ್ಟು ಹಬ್ಬದ ಪ್ರಯುಕ್ತ  ‘ಟಗರು ಪಲ್ಯ’ ಚಿತ್ರದ  ಟೈಟಲ್ ಟ್ರ್ಯಾಕ್ ಒಂದನ್ನು ಡಾಲಿ ಪಿಚ್ಚರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ Read more…

‘ಹೆಸರಿಗೆ ತಕ್ಕ ಜೀವ, ಉಸಿರಿಗೆ ತಕ್ಕ ಭಾವ’ : ಪತ್ನಿ ಸ್ಪಂದನಾ ನೆನೆದು ವಿಜಯ್ ರಾಘವೇಂದ್ರ ಭಾವುಕ ಪೋಸ್ಟ್

ಬೆಂಗಳೂರು : ಹೆಸರಿಗೆ ತಕ್ಕ ಜೀವ, ಉಸಿರಿಗೆ ತಕ್ಕ ಭಾವ’ ಎಂದು ಪತ್ನಿ ಸ್ಪಂದನಾ ಬಗ್ಗೆ ನಟ ವಿಜಯ್ ರಾಘವೇಂದ್ರ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಸ್ಯಾಂಡಲ್ವುಡ್ ನಟ ವಿಜಯ Read more…

ಮಹಾರಾಜ ಟ್ರೋಫಿ: ಇಂದು ಶಿವಮೊಗ್ಗ ಲಯನ್ಸ್ ಹಾಗೂ ಮೈಸೂರು ವಾರಿಯರ್ಸ್ ಮುಖಾಮುಖಿ

ಮಹಾರಾಜ ಟ್ರೋಫಿಯ ಅಂಕಪಟ್ಟಿಯಲ್ಲಿ ಎರಡು ಹಾಗೂ ಮೂರನೇ ಸ್ಥಾನದಲ್ಲಿರುವ ಬಲಿಷ್ಟ ತಂಡಗಳಾದ ಶಿವಮೊಗ್ಗ ಲಯನ್ಸ್ ಹಾಗೂ ಮೈಸೂರು ವಾರಿಯರ್ಸ್ ಇಂದು 11ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಶ್ರೇಯಸ್ ಗೋಪಾಲ್ ನಾಯಕತ್ವದ Read more…

Viral Video | ‘ಜೈಲರ್’ ಚಿತ್ರದ ‘ಕಾವಾಲಯ್ಯ’ ಹಾಡಿಗೆ ಜಪಾನ್ ರಾಯಭಾರಿಯ ಭರ್ಜರಿ ಸ್ಟೆಪ್ಸ್

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿನಯದ ‘ಜೈಲರ್’ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಬಿಡುಗಡೆಯಾಗಿರುವ ಈ ಚಿತ್ರ ಈಗಾಗಲೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...