alex Certify ಸ್ಟಾರ್ ಸುವರ್ಣದಲ್ಲಿಂದು ‘ಡೇರ್ ಡೇವಿಲ್ ಮುಸ್ತಾಫಾ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟಾರ್ ಸುವರ್ಣದಲ್ಲಿಂದು ‘ಡೇರ್ ಡೇವಿಲ್ ಮುಸ್ತಾಫಾ’

ವಿದೇಶದಲ್ಲಿಯೂ ಡೇರ್ ಡೆವಿಲ್ ಮುಸ್ತಾಫಾ ಕಥೆ - Saaksha TV

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಥೆ ‘ಡೇರ್ ಡೇವಿಲ್ ಮುಸ್ತಾಫಾ’ ಕಥೆಯನ್ನಾಧರಿಸಿ ಅದೇ ಹೆಸರಿನಲ್ಲಿ ಮೂಡಿ ಬಂದ ಚಲನಚಿತ್ರ ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಸಾಧಿಸಿತ್ತು.

ಈ ಚಿತ್ರ ಈಗಾಗಲೇ ಓ ಟಿ ಟಿ ಫ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದ್ದು, ಇದೀಗ ಓ ಟಿ ಟಿ ಸೌಲಭ್ಯ ಹೊಂದಿಲ್ಲದೆ ಇರುವವರಿಗೆ ವೀಕ್ಷಣೆಗೆ ಸಿಗುತ್ತಿದೆ.

ಸ್ಟಾರ್ ಸುವರ್ಣದಲ್ಲಿ ಇಂದು ಸಂಜೆ 6 ಗಂಟೆಗೆ ಈ ಚಲನಚಿತ್ರ ಪ್ರಸಾರವಾಗಲಿದ್ದು, ಬಹುತೇಕ ಹೊಸಬರೇ ಅಭಿನಯಿಸಿರುವ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...