alex Certify Featured News | Kannada Dunia | Kannada News | Karnataka News | India News - Part 84
ಕನ್ನಡ ದುನಿಯಾ
    Dailyhunt JioNews

Kannada Duniya

ಏಷ್ಯಾ ಕಪ್ 2023: ಟಾಸ್ ಗೆದ್ದ ಪಾಕಿಸ್ತಾನದಿಂದ ಬ್ಯಾಟಿಂಗ್ ಆಯ್ಕೆ

ಇಂದಿನಿಂದ ಏಷ್ಯಾಕಪ್‌ ಆರಂಭವಾಗಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಸಂತಸ ತಂದಿದೆ. ಮೊದಲ ಪಂದ್ಯ ಮಲ್ಟನ್ ನಲ್ಲಿ ನಡೆಯುತ್ತಿದ್ದು, ಇಂದು ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದಾರೆ. ಟಾಸ್ ಗೆದ್ದ ಪಾಕಿಸ್ತಾನ ತಂಡದ Read more…

ನಟಿ ಅಪೂರ್ವ ಲೇಟೆಸ್ಟ್ ಫೋಟೋಶೂಟ್

ಸ್ಯಾಂಡಲ್ ವುಡ್ ನ ಯುವ ನಟಿ ಅಪೂರ್ವ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟಿವ್ ಆಗಿರುತ್ತಾರೆ. ತಮ್ಮ ಹಾಟ್ ಫೋಟೋಗಳ ಮೂಲಕವೇ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ನಟಿ ಅಪೂರ್ವ ಇತ್ತೀಚಿಗಷ್ಟೇ ‘ಸೂತ್ರಧಾರಿ’ Read more…

ನಾಳೆ ‘ಗೌರಿ’ ಚಿತ್ರದ ಮುಹೂರ್ತ ಸಮಾರಂಭ

ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ನಾಯಕನಾಗಿ ಅಭಿನಯಿಸುತ್ತಿರುವ ‘ಗೌರಿ’ ಚಿತ್ರದ ಮುಹೂರ್ತ ಸಮಾರಂಭವನ್ನು ನಾಳೆ ಶ್ರೀ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನೆರೆವೇರಿಸಲಾಗುತ್ತಿದೆ. ಶ್ರೀ ನಿರ್ಮಲಾನಂದ ಸ್ವಾಮೀಜಿ ಮತ್ತು Read more…

ನಾಳೆ ಬಿಡುಗಡೆಯಾಗಲಿದೆ ‘RX 143’ ಕಿರುಚಿತ್ರ

ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ‘RX 143’ ಎಂಬ ಕಿರು ಚಿತ್ರವೊಂದು ಸಂಜೆ 5: 59ಕ್ಕೆ ಬಿಡುಗಡೆಯಾಗಲಿದೆ. ಈ ಕುರಿತು ಏಟು ಮ್ಯೂಸಿಕ್ ಸೌತ್ ತನ್ನ ಅಧಿಕೃತ Read more…

ಇಂದು ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟಿ ಟ್ವೆಂಟಿ ಪಂದ್ಯ

ಇಂದಿನಿಂದ ಕ್ರಿಕೆಟ್ ಹಬ್ಬ ಶುರುವಾಗಿದೆ. ಏಷ್ಯಾ ಕಪ್ ಆರಂಭವಾಗುತ್ತಿದ್ದು ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ‌ ನಡುವಣ ಟಿ ಟ್ವೆಂಟಿ ಸರಣಿ ಇಂದಿನಿಂದ ಶುರುವಾಗಲಿದೆ.‌ ನ್ಯೂಜಿಲೆಂಡ್ ಮತ್ತು Read more…

ಲೈಂಗಿಕ ಜೀವನ ಸುಖಕರವಾಗಿರಲು ಇಲ್ಲಿವೆ ಕೆಲ ಟಿಪ್ಸ್

ದಾಂಪತ್ಯದ ಒಂದು ಭಾಗ. ಸುಖಕರ ದಾಂಪತ್ಯಕ್ಕೆ ಸೆಕ್ಸ್ ಅತ್ಯವಶ್ಯಕ. ಸಾಮಾನ್ಯವಾಗಿ ಮಹಿಳೆಗಿಂತ ಪುರುಷರು ಸೆಕ್ಸ್ ಜೀವನದ ಬಗ್ಗೆ ಹೆಚ್ಚು ಉತ್ಸಾಹಿಗಳಾಗಿರುತ್ತಾರೆಂಬ ನಂಬಿಕೆಯಿದೆ. ಹಾಗಂತ ಸದಾ ಪುರುಷರೇ ಸಂಭೋಗಕ್ಕೆ ಮುನ್ನುಡಿ Read more…

Viral Photo | ಲೇಟೆಸ್ಟ್ ಫೋಟೋಶೂಟ್ ನಲ್ಲಿ ನಟಿ ಪ್ರಜ್ಞಾ ಜೈಸ್ವಾಲ್

ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಪ್ರಜ್ಞ ಜೈಸ್ವಾಲ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಎರಡು ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ತಮ್ಮ Read more…

ಇಲ್ಲಿದೆ ಮಹಾರಾಜ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ ಮನ್‌ ಗಳ ಪಟ್ಟಿ

ಈ ಬಾರಿಯ ಮಹಾರಾಜ ಟ್ರೋಫಿಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಕೆಲ ಬ್ಯಾಟ್ಸ್‌ ಮನ್‌ ಗಳು ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಮನರಂಜನೆ ನೀಡಿದ್ದಾರೆ. ಮಹಾರಾಜ ಟ್ರೋಫಿಯಲ್ಲಿ ಅತಿ ಹೆಚ್ಚು Read more…

ನಾಳೆ ಏಷ್ಯಾ ಕಪ್ ನ ಮೊದಲ ಪಂದ್ಯ: ಪಾಕಿಸ್ತಾನ ಹಾಗೂ ನೇಪಾಳ ಮುಖಾಮುಖಿ

ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಏಷ್ಯಾಕಪ್ ನಾಳೆಯಿಂದ ಶುರುವಾಗುತ್ತಿದ್ದು, ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ಮುಖಾಮುಖಿಯಾಗುತ್ತಿವೆ. ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಬಲಿಷ್ಠ ತಂಡವಾಗಿರುವ ಪಾಕಿಸ್ತಾನ ತಂಡವನ್ನು Read more…

ಮಹಾರಾಜ ಟ್ರೋಫಿ: ಫೈನಲ್ ನಲ್ಲಿ ಇಂದು ಹುಬ್ಬಳ್ಳಿ ಟೈಗರ್ಸ್ ಹಾಗೂ ಮೈಸೂರು ವಾರಿಯರ್ಸ್ ಮುಖಾಮುಖಿ

ನಿನ್ನೆಯಷ್ಟೇ ಮಹಾರಾಜ ಟ್ರೋಫಿಯ ಸೆಮಿಫೈನಲ್ ಮುಕ್ತಾಯವಾಗಿದ್ದು, ಇಂದು ಹುಬ್ಬಳ್ಳಿ ಟೈಗರ್ಸ್ ಮತ್ತು ಮೈಸೂರು ವಾರಿಯರ್ಸ್ ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆ. ನಿನ್ನೆ ನಡೆದ ಮೈಸೂರು ವಾರಿಯರ್ಸ್ ಹಾಗೂ ಗುಲ್ಬರ್ಗ ಮಿಸ್ಟಿಕ್ಸ್ Read more…

ಮೀನುಗಾರಿಕೆ ಅಭಿವೃದ್ಧಿ ಯೋಜನೆಯಡಿ ಸಹಾಯ ಧನ; ಇಲ್ಲಿದೆ ವಿವರ

ಕೋಲಾರ: 2023-24ನೇ ಸಾಲಿನ ಜಿಲ್ಲಾವಲಯದ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಯೋಜನೆಯಡಿ ಮೀನುಗಾರಿಕೆ ಸಲಕರಣೆ ಕಿಟ್ಟು (ಬಲೆ) ಅಥವಾ ಪೈಬರ್‌ಗ್ಲಾಸ್ ಹರಿಗೋಲು (ತೆಪ್ಪ) ಹಾಗೂ ಮೀನು ಮಾರುಕಟ್ಟೆಗಳ ನಿರ್ಮಾಣ ಮತ್ತು Read more…

ಲೋಕಸಭಾ ಚುನಾವಣೆಯ ‘ಮೈತ್ರಿ’ ಕುರಿತಂತೆ HDK ಮಹತ್ವದ ಹೇಳಿಕೆ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಜೊತೆ ‘ಮೈತ್ರಿ’ ಮಾಡಿಕೊಳ್ಳಬಹುದು ಎಂಬ ವದಂತಿಗಳಿಗೆ ತೆರೆ ಎಳೆದಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಯಾವುದೇ ಪಕ್ಷದೊಂದಿಗೆ ಮೈತ್ರಿ Read more…

BIG NEWS:‌ ರಿಲಯನ್ಸ್ ನಿರ್ದೇಶಕ ಮಂಡಳಿಗೆ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ನೇಮಕಕ್ಕೆ ಶಿಫಾರಸು

ಮುಂಬೈ: ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರನ್ನು ಕಂಪೆನಿಯ ಕಾರ್ಯ ನಿರ್ವಾಹಕಯೇತರ (ನಾನ್ ಎಕ್ಸಿಕ್ಯೂಟಿವ್) ನಿರ್ದೇಶಕರನ್ನಾಗಿ Read more…

ಆಗಸ್ಟ್ 30 ಕ್ಕೆ ʼಲವ್ʼ ಚಿತ್ರದ ಟ್ರೈಲರ್ ರಿಲೀಸ್

ಇತ್ತೀಚೆಗೆ ಟೀಸರ್ ಮೂಲಕ ಸಾಕಷ್ಟು ಸದ್ದು ಮಾಡಿರುವ ‘ಲವ್’ ಚಿತ್ರದ ಟ್ರೈಲರ್ ಇದೇ ಆಗಸ್ಟ್ 30ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ Read more…

ಆಗಸ್ಟ್ 30 ರಿಂದ ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ಟಿ ಟ್ವೆಂಟಿ ಸರಣಿ ಶುರು

ಇದೇ ತಿಂಗಳು ಆಗಸ್ಟ್ 30ರಂದು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿ ಪ್ರಾರಂಭವಾಗಲಿದೆ. 4 ಪಂದ್ಯಗಳ ಟಿ ಟ್ವೆಂಟಿ ಸರಣಿ ಇದಾಗಿದ್ದು, ಆಗಸ್ಟ್ 30 ರಿಂದ Read more…

ವಿಶ್ವದಲ್ಲೇ ಬಹು ಚರ್ಚಿತ ವಿಚ್ಛೇದನ ಇದು; ಇಂದಿಗೂ ಸುದ್ದಿಯಲ್ಲಿದೆ ಇವರ ಪ್ರೇಮಕಥೆ…!

ಬ್ರಿಟನ್‌ನ ಸಿಂಹಾಸನವನ್ನು ಅಲಂಕರಿಸಿರುವ ಮಹಾರಾಜ ಚಾರ್ಲ್ಸ್-III ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಕಿಂಗ್ ಚಾರ್ಲ್ಸ್‌ರ ಯೌವ್ವನದ ದಿನಗಳು ಬಹು ಚರ್ಚಿತವಾಗಿದ್ದವು. ಅವರ ಪ್ರೇಮ ವ್ಯವಹಾರಗಳು ಪತ್ರಿಕೆಗಳಿಗೆ ಆಹಾರವಾಗಿದ್ದವು. ಅಷ್ಟೇ Read more…

ಇಂದು ಮಹಾರಾಜ ಟ್ರೋಫಿಯ ಸೆಮಿ ಫೈನಲ್ ಪಂದ್ಯಗಳು

ನಿನ್ನೆ ಸಂಜೆ ನಡೆದ ಶಿವಮೊಗ್ಗ ಲಯನ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ನಡವಣ ರೋಚಕ ಪಂದ್ಯದಲ್ಲಿ 11 ರನ್ ಗಳಿಂದ ಜಯ ಸಾಧಿಸಿ ಶಿವಮೊಗ್ಗ ಲಯನ್ಸ್ ಸೆಮಿ ಫೈನಲ್ ಗೆ Read more…

‘ಸೂತ್ರಧಾರಿ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ರ್ಯಾಪರ್ ಚಂದನ್ ಶೆಟ್ಟಿ ಅಭಿನಯದ ಕಿರಣ್ ಕುಮಾರ್ ನಿರ್ದೇಶನದ ‘ಸೂತ್ರಧಾರಿ’ ಚಿತ್ರದ  ವಿಡಿಯೋ ಹಾಡೊಂದನ್ನು ಇಂದು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು ಮೂರು ಗಂಟೆಗಳಲ್ಲಿ Read more…

‘ಬಾನ ದಾರಿಯಲ್ಲಿ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಪ್ರೀತಂ ಗುಬ್ಬಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಹು ನಿರೀಕ್ಷಿತ ‘ಬಾನ ದಾರಿಯಲ್ಲಿ’ ಸಿನಿಮಾ ಸೆಪ್ಟೆಂಬರ್ 15ರಂದು ರಾಜ್ಯದ್ಯಂತ ತೆರೆ ಮೇಲೆ ಬರುತ್ತಿದ್ದು, ಚಿತ್ರತಂಡ ಪ್ರಚಾರ ಕಾರ್ಯಕ್ಕೆ Read more…

‘ತತ್ಸಮ ತದ್ಭವ’ ಚಿತ್ರದ ಟ್ರೈಲರ್ ರಿಲೀಸ್

ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಮೇಘನಾ ರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ತತ್ಸಮ ತದ್ಭವ’ ಚಿತ್ರದ ಟ್ರೈಲರ್ ಇಂದು ಬೆಟಲ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ Read more…

ಮಹಾರಾಜ ಟ್ರೋಪಿ 2023; ಸೆಮಿ ಫೈನಲ್ ಪ್ರವೇಶಿಸಲು ಮೂರು ತಂಡಗಳ ಹೋರಾಟ

ಈ ಬಾರಿ ಮಹಾರಾಜ ಟ್ರೋಪಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದ್ದು ಕೊನೆಯ ಘಟ್ಟಕ್ಕೆ ತಲುಪಿದೆ. ಇಂದು ನಡೆಯಲಿರುವ ಕೊನೆಯ ಎರಡು ಪಂದ್ಯಗಳು ಸೆಮಿ ಫೈನಲ್ ಪ್ರವೇಶಿಸುವ ತಂಡಗಳನ್ನು ನಿರ್ಧರಿಸಲಿವೆ. Read more…

ಬಿಡುಗಡೆಯಾಯ್ತು ವಿನೋದ್ ಪ್ರಭಾಕರ್ ನಟನೆಯ ‘ಫೈಟರ್’ ಟೀಸರ್

ನೂತನ್ ಉಮೇಶ್ ನಿರ್ದೇಶನದ ವಿನೋದ್ ಪ್ರಭಾಕರ್ ಅಭಿನಯದ ಬಹು ನಿರೀಕ್ಷಿತ ‘ಫೈಟರ್’ ಚಿತ್ರದ ಟೀಸರ್ ಅನ್ನು ಇಂದು ಡಿ ಜಿ ಕೆ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ Read more…

ಮಾಡಿ ಸವಿಯಿರಿ ರುಚಿಕರ ʼಬೀನ್ಸ್ ರೋಸ್ಟ್ʼ

ಬೀನ್ಸ್ ಆರೋಗ್ಯಕ್ಕೆ ಒಳ್ಳೆಯದು. ಬೀನ್ಸ್ ತರಕಾರಿಯನ್ನು ಮತ್ತಷ್ಟು ರುಚಿಕರವಾಗಿ ಸವಿಯುವ ವಿಧಾನವಿದೆ. ಪಲ್ಯ, ಸಾಂಬಾರಿಗಿಂತ ಇದು ತುಂಬಾ ರುಚಿಯಾಗಿರುತ್ತದೆ. ಕೇವಲ ರೋಸ್ಟ್ ಮಾಡಿದ್ರೆ ಸಾಕು. ಹಾಗಾದರೆ ಬೀನ್ಸ್ ರೋಸ್ಟ್ Read more…

ಆಗಸ್ಟ್ 27 ರಂದು ಹೆಚ್.ಡಿ. ದೇವೇಗೌಡ ದಂಪತಿಗಳಿಗೆ ʼಹುಟ್ಟೂರ ಸನ್ಮಾನʼ

ಬೆಂಗಳೂರು: ಭಾರತದ ಮಾಜಿ ಪ್ರಧಾನಿ, ಮೊಟ್ಟ ಮೊದಲ ಕನ್ನಡಿಗ ಪ್ರಧಾನಮಂತ್ರಿ ಹಿರಿಯ ರಾಜಕೀಯ ಮುತ್ಸದಿ ಹೆಚ್.ಡಿ. ದೇವೇಗೌಡ ದಂಪತಿಗಳಿಗೆ “ಹುಟ್ಟೂರ ಸನ್ಮಾನ” ಕಾರ್ಯಕ್ರಮವನ್ನು ಆಗಸ್ಟ್ 27 ರಂದು ಸಂಜೆ Read more…

ಆಗಸ್ಟ್ 27ರಂದು ‘ಫೈಟರ್’ ಸಿನಿಮಾದ ಟೀಸರ್ ರಿಲೀಸ್

ತಮ್ಮ ಮಾಸ್ ಡೈಲಾಗ್ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಮರಿ ಟೈಗರ್ ವಿನೋದ್ ಪ್ರಭಾಕರ್ ‘ಫೈಟರ್’ ಚಿತ್ರಕ್ಕೆ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಕೊನೆ ಹಂತದ ಶೂಟಿಂಗ್ ನಲ್ಲಿರುವ Read more…

‘Supplier ಶಂಕರ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಇಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ  ಮುಂಬರುವ ಸಿನಿಮಾಗಳ ಹಾಡುಗಳು ಹಾಗೂ ಪೋಸ್ಟರ್ಗಳು ಬಿಡುಗಡೆಯಾಗುತ್ತಿವೆ.  ಇದೀಗ ‘Supplier ಶಂಕರ’ ಚಿತ್ರದ ಹಾರ್ಟ್ ಟಚ್ಚಿಂಗ್ ಹಾಡೊಂದನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ Read more…

ಐದು ವಾರ ಪೂರೈಸಿದ ‘ಕೌಸಲ್ಯಾ ಸುಪ್ರಜಾ ರಾಮ’

ಡಾರ್ಲಿಂಗ್ ಕೃಷ್ಣ ಅಭಿನಯದ ಶಶಾಂಕ್ ನಿರ್ದೇಶನದ ‘ಕೌಸಲ್ಯಾ ಸುಪ್ರಜಾ ರಾಮ’  ಸಿನಿಮಾ ಬಿಡುಗಡೆಯಾದಗಿನಿಂದ ಇಂದಿನವರೆಗೂ ಹೌಸ್ ಫುಲ್ ಆಗಿದೆ. ಇದೀಗ ರಾಜ್ಯಾದ್ಯಂತ 5 ವಾರಗಳನ್ನು ಪೂರೈಸಿ ಮುನ್ನುಗ್ಗುತ್ತಿದ್ದು, ರಾಜ್ಯದ್ಯಂತ Read more…

ಸೆಪ್ಟೆಂಬರ್ 15ಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಅಪ್ಪಳಿಸಲಿದೆ ‘ಬಾನ ದಾರಿಯಲ್ಲಿ’

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಹುನಿರೀಕ್ಷಿತ ‘ಬಾನ ದಾರಿಯಲ್ಲಿ’ ಚಿತ್ರ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದ್ದು ಮುಂದಿನ ತಿಂಗಳು ಸೆಪ್ಟೆಂಬರ್ 15ಕ್ಕೆ ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. Read more…

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಘೋಸ್ಟ್’ ರಿಲೀಸ್‌ ಗೆ ಡೇಟ್‌ ಫಿಕ್ಸ್

ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷಿತ ಘೋಸ್ಟ್ ಸಿನಿಮಾ ಅಕ್ಟೋಬರ್ 19ಕ್ಕೆ ವಿಶ್ವಾದ್ಯಂತ ತೆರೆ ಕಾಣಲಿದೆ.‌ ಈ ಕುರಿತು ಶಿವರಾಜ್ Read more…

ವಿವಾದಕ್ಕೆ ಸಿಲುಕಿರುವ ‘ಭಾರತ ಕುಸ್ತಿ ಒಕ್ಕೂಟ’ ಕ್ಕೆ ಮತ್ತೊಂದು ಶಾಕ್; ಸದಸ್ಯತ್ವದಿಂದ ಅಮಾನತುಗೊಳಿಸಿದ ವಿಶ್ವ ಕುಸ್ತಿ ಒಕ್ಕೂಟ…!

ಲೈಂಗಿಕ ಕಿರುಕುಳ ಆರೋಪದ ಕಾರಣಕ್ಕೆ ಭಾರತ ಕುಸ್ತಿ ಒಕ್ಕೂಟ ವಿವಾದಕ್ಕೆ ಸಿಲುಕಿದ್ದರ ಮಧ್ಯೆ ಈಗ ಮತ್ತೊಂದು ಶಾಕ್ ಎದುರಾಗಿದೆ. ನಿಗದಿತ ಸಮಯಕ್ಕೆ ಚುನಾವಣೆ ನಡೆಸಿಲ್ಲವೆಂಬ ಕಾರಣಕ್ಕೆ ವಿಶ್ವ ಕುಸ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...