alex Certify Featured News | Kannada Dunia | Kannada News | Karnataka News | India News - Part 428
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿಗೆ ಕೊನೆಗೂ ಸಿಕ್ತು ಅಮ್ಮನ ಸಂದೇಶದ ಆಡಿಯೋ ಇದ್ದ ಟೆಡ್ಡಿ ಬೇರ್

ತನ್ನ ತಾಯಿಯ ಕಡೆಯ ಸಂದೇಶವಿದ್ದ ಟೆಡ್ಡಿ ಬೇರ್‌ ಗೊಂಬೆ ಮರಳಿ ಸಿಕ್ಕ ಮಾರಾ ಸೊರಾಯ್ನೋ ಎಂಬ ಯುವತಿಯ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ನೆಟ್ಟಿಗ ಸಮುದಾಯದ ನೆರವಿನಿಂದ ಸೊರಾಯ್ನೋಗೆ ತನ್ನ Read more…

ಘೇಂಡಾಮೃಗವನ್ನು ತಬ್ಬಿದ ಆನೆ; ವಿಡಿಯೊ ವೈರಲ್‌

ಒಂದೆಡೆ ಘೇಂಡಾಮೃಗ ಹಾಗೂ ಇನ್ನೊಂದೆಡೆ ಆನೆ. ಈ ಎರಡನ್ನೂ ಒಂದೇ ಫ್ರೇಮ್‌ನಲ್ಲಿ ನೋಡುವುದೇ ಚೆಂದ. ಇನ್ನು ಈ ಎರಡು ಪ್ರಾಣಿಗಳು ಒಂದನ್ನು ಒಂದು ತಬ್ಬಿಕೊಂಡಿರುವ ವಿಡಿಯೋ ನೋಡಿದರೆ ಹೇಗಾಗಬೇಡ? Read more…

ʼಕೈಲಾಸ ಕೋನʼ ಜಲಪಾತ ನೋಡಿದಿರಾ….?

40 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತಕ್ಕೆ ಕೈಲಾಸ ಕೋನ ಎಂಬ ಹೆಸರಿದೆ. ಅಂಧ್ರದ ಚಿತ್ತೂರು ಜಿಲ್ಲೆಯ ನಾರಾಯಣವನಂ ಮಂಡಲದಲ್ಲಿ ಈ ಜಲಪಾತವಿದೆ. ಇದರ ಸಮೀಪದಲ್ಲೇ ಶಿವ Read more…

ʼಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಕುರಿತ ಅಭಿಮಾನವನ್ನು ವ್ಯಕ್ತಪಡಿಸಿದ ಭಜರಂಗಿ ಲೋಕಿ

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳಲ್ಲದೆ ಸಾಕಷ್ಟು ಸ್ಟಾರ್ಸ್ ಗಳು ಕೂಡ ಇವರಿಗೆ ಫಿದಾ ಆಗಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನಲ್ಲಿ Read more…

ಹೊಕ್ಕುಳಬಳ್ಳಿ ಸಮೇತ ಮಗುವನ್ನು ಬಿಟ್ಟು ಹೋದ ಮಹಾತಾಯಿ

ದಕ್ಷಿಣ ಚೀನಾದ ಜಿಯಾಂಕ್ಸಿ ಪ್ರದೇಶದ ಜಿಮ್ ಒಂದರಲ್ಲಿ ಹೊಕ್ಕುಳಿನ ಬಳ್ಳಿ ಸಮೇತ ನವಜಾತ ಶಿಶುವೊಂದು ಪತ್ತೆಯಾಗಿದೆ. ಹೃದಯ ಹಿಂಡುವ ಘಟನೆ ಇದಾಗಿದೆ‌. ಜಿಮ್ ನ ಹಿಂಬದಿಯಲ್ಲಿ ಯಾರೋ ಮಗುವನ್ನ Read more…

ಮಗನೊಂದಿಗಿರುವ ಫೋಟೋ ಹಂಚಿಕೊಂಡ ಶಿಖರ್ ಧವನ್

ಭಾರತದ ಓಪನಿಂಗ್ ಬ್ಯಾಟ್ಸ್‌ಮನ್‌ ಶಿಖರ್ ದವನ್ ತಮ್ಮ ಮಗನೊಂದಿಗೆ  ಕಳೆಯುವ ಸಾಕಷ್ಟು ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಮಗನೊಂದಿಗಿರುವ ಮತ್ತೊಂದು ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. Read more…

ಸಂಕಷ್ಟದಲ್ಲಿ ಜ್ಞಾನತಾಣ: ಭಾರತೀಯರಿಂದ 150 ರೂ‌. ಕೇಳಿದ ವಿಕಿಪೀಡಿಯಾ

ಜಗತ್ತಿನ 7ನೇ ಅತಿದೊಡ್ಡ ಆನ್‌ಲೈನ್ ಜ್ಞಾನತಾಣ ಎನಿಸಿರುವ ವಿಕಿಪೀಡಿಯಾ ಪ್ರತಿಷ್ಠಾನ (ಡಬ್ಲ್ಯುಎಂಎಫ್)ವು ಭಾರತೀಯರಿಂದ 150 ರೂಪಾಯಿ ದೇಣಿಗೆ ಕೇಳಿದೆ. ಗೂಗಲ್ ನಲ್ಲಿ ಯಾವುದೇ ವ್ಯಕ್ತಿ, ಸ್ಥಳ, ಪ್ರಾಣಿ, ಪಕ್ಷಿ Read more…

ಕೊರೊನಾ ಕಾಲದಲ್ಲಿ ಬಣ್ಣ ಕಳೆದುಕೊಂಡ ʼಫ್ಯಾಷನ್ʼ ಜಗತ್ತು

ಕಾಲೇಜು ದಿನಗಳಲ್ಲಿ ಪಾಕೆಟ್ ಮನಿಗೆಂದು ಈ ಕ್ಷೇತ್ರ ಆಯ್ಕೆ ಮಾಡಿಕೊಂಡ ದರ್ಶ್ ಚಂದ್ರಪ್ಪ ಈಗ ಇದೇ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಕಟ್ಟುಮುಟ್ಟಾದ ದೇಹ ಜತೆಗೆ ಅದಕ್ಕೆ Read more…

ಪ್ರಿಯಕರನೊಂದಿಗೆ ಸಂಸಾರ ’ಬಂಧಿ’ಯಾಗಲು ಓಡೋಡಿ ಬಂದಿದ್ಲು ಕನನ್…!

ಪ್ರತಿ ವರ್ಷದ ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ದಿನ ಎಂದು ಆಚರಿಸಲಾಗುತ್ತದೆ. ಈ ಮೂಲಕ ಘನತೆಯೇ ಮೈವೆತ್ತ ಈ ದೊಡ್ಡ ಬೆಕ್ಕುಗಳ ಸಂರಕ್ಷಣೆ ಸಂಬಂಧ ಜಾಗೃತಿ ಮೂಡಿಸಲಾಗುತ್ತದೆ. ಇಂಥ Read more…

ಈ ಕಾರಣಕ್ಕೆ ಮೀಸೆ ಬೋಳಿಸಿದ ಸೌತ್ ಕೊರಿಯಾದ ಅಮೆರಿಕಾ ರಾಯಭಾರಿ…!

ಜಪಾನ್ ನಾಯಕರ ಮಾದರಿಯಲ್ಲಿ ಬಿಟ್ಟಿದ್ದ ಮೀಸೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸೌತ್ ಕೊರಿಯಾದಲ್ಲಿರುವ ಅಮೆರಿಕ ರಾಯಭಾರಿ ಹ್ಯಾರಿ ಹ್ಯಾರಿಸನ್ ಅದನ್ನು ಬೋಳಿಸಿದ್ದಾರೆ. “ಟೀಕೆ ಬಂದ ಕಾರಣಕ್ಕೆ Read more…

ಮಾಸ್ಕ್ ಕುರಿತ ಮುಂಬೈ ಪೊಲೀಸರ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ

ಯಾವುದೇ ಪ್ರಚಲಿತ ಸವಾಲುಗಳನ್ನು ಎದುರಿಸಲು ಜನರಲ್ಲಿ ಜಾಗೃತಿ ಮೂಡಿಸಲು ಮುಂಬೈ ಪೊಲೀಸರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಬಹಳ ಕ್ರಿಯೇಟಿವ್‌ ಪೋಸ್ಟ್‌ಗಳನ್ನು ಹಾಕುವ ಮೂಲಕ ಬಹಳ ಫೇಮಸ್ ಆಗಿದ್ದಾರೆ. Read more…

ರಾಮಮಂದಿರ ಭೂಮಿ ಪೂಜೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಗುಪ್ತಚರ ಇಲಾಖೆ ನೀಡಿದೆ ಈ ಎಚ್ಚರಿಕೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 5ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆದ್ರೆ ಈ ಕಾರ್ಯಕ್ರಮಕ್ಕೆ ಅಡ್ಡಿಯುಂಟು Read more…

ರಫೇಲ್ ಸ್ವಾಗತಕ್ಕೆ ಸಜ್ಜಾದ ಅಂಬಾಲ

ಭಾರತೀಯ ವಾಯುಪಡೆಗೆ ಇಂದು ಸುದಿನ. ದೀರ್ಘ ಕಾಯುವಿಕೆ ಇಂದು ಕೊನೆಗೊಳ್ಳಲಿದೆ. ಯುದ್ಧ ವಿಮಾನ, ರಫೇಲ್ ಇಂದು ಭಾರತಕ್ಕೆ ಬರಲಿದೆ. ಫ್ರಾನ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡ ನಂತ್ರ ರಫೇಲ್, ಹರಿಯಾಣದ Read more…

ಕೊಲೆ ಬೆದರಿಕೆ ಬೆನ್ನಲ್ಲೇ ಡಿಸಿ ವರ್ಗಾವಣೆ: ಸರ್ಕಾರದ ವಿರುದ್ಧ ಆಕ್ರೋಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಇದರ ಬೆನ್ನಲ್ಲೇ ಅವರನ್ನು ದಿಢೀರ್ ವರ್ಗಾವಣೆ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜಾನುವಾರು Read more…

ಐಪಿಎಲ್ ಗೆ ಸಜ್ಜಾಗುತ್ತಿದ್ದಾರೆ ಸುರೇಶ್ ರೈನಾ – ರಿಷಬ್ ಪಂತ್

ಐಪಿಎಲ್ ನಲ್ಲಿ ತಮ್ಮ ಆಟ ಪ್ರದರ್ಶಿಸಲು ಸಾಕಷ್ಟು ಆಟಗಾರರು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಸುರೇಶ್ ರೈನಾ ಹಾಗೂ ರಿಷಬ್ ಪಂತ್ ಎಸ್ ಜಿ ಕ್ರಿಕೆಟ್ ಫ್ಯಾಕ್ಟರಿಯಲ್ಲಿ ಬ್ಯಾಟ್ ತೆಗೆದುಕೊಳ್ಳುತ್ತಿದ್ದಾರೆ. Read more…

ಕುತೂಹಲಕ್ಕೆ ಕಾರಣವಾಗಿದೆ ಸೂರ್ಯನ ಸಮೀಪ ಕಾಣಿಸಿಕೊಂಡಿರುವ ವಸ್ತು

ನಾಸಾ: ಸೂರ್ಯನ ಸಮೀಪ ಕಾಣಿಸಿಕೊಂಡ ಅಪರೂಪದ ಹಾರುವ ತಟ್ಟೆ(ಯುಎಫ್ಒ) ರೀತಿಯಲ್ಲಿರುವ ಆಕಾರದ ಫೋಟೋವನ್ನು ನಾಸಾ ವಿಜ್ಞಾನಿಗಳು ಬಿಡುಗಡೆ ಮಾಡಿದ್ದಾರೆ. ಸೂರ್ಯನ ಅಧ್ಯಯನ ನಡೆಸುವ ಸಲುವಾಗಿ ನಾಸಾ 1995 ರಲ್ಲಿ Read more…

ಕೊರೊನಾಗೆ ಕಡಿವಾಣ ಹಾಕಲು ಮಂಡ್ಯ ವೈದ್ಯರು ಮಾಡಿದ್ರು ಹೊಸ ಪ್ರಯೋಗ..!

ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿಯ ಆರ್ಭಟ ಹೆಚ್ಚಾಗುತ್ತಲೇ ಇದೆ. ಸರ್ಕಾರ ಏನೇ ಕ್ರಮ ಕೈಗೊಂಡರೂ ಪ್ರತಿ ನಿತ್ಯ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಪ್ರತಿ ನಿತ್ಯ 5 Read more…

ಮೊಸಳೆಯನ್ನು ದರದರನೆ ಎಳೆದೊಯ್ದವನ ವಿಡಿಯೋ ನೋಡಿ ದಂಗಾದ ನೆಟ್ಟಿಗರು

ಫ್ಲೋರಿಡಾ: ವ್ಯಕ್ತಿಯೊಬ್ಬ ಮೊಸಳೆ ಮರಿಯನ್ನು ಮಗುವಿನಂತೆ ಎತ್ತಿಕೊಂಡು ಬಂದ ವಿಡಿಯೋ ಇತ್ತೀಚೆಗಷ್ಟೇ ಫ್ಲೋರಿಡಾದಲ್ಲಿ ಫೇಮಸ್ ಆಗಿತ್ತು. ಈ ಬಾರಿ ಮೊಸಳೆಯೊಂದನ್ನು ವ್ಯಕ್ತಿಯೊಬ್ಬ ದರದರನೆ ಎಳೆದೊಯ್ಯುವ ವಿಡಿಯೋ ಟ್ವಿಟರ್ ನಲ್ಲಿ Read more…

ದಾಖಲೆ ಬರೆಯುತ್ತಿವೆ ಕನ್ನಡ ಡಬ್ಬಿಂಗ್ ಧಾರಾವಾಹಿಗಳು…!

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಡಬ್ಬಿಂಗ್ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಕಳೆದ ವಾರ 6.6 ಮತ್ತು ರಾಧಾಕೃಷ್ಣ 6.4 ರೇಟಿಂಗ್ ಪಡೆದಿವೆ. ಇತ್ತೀಚಿಗಂತೂ ಮಹಾಭಾರತ Read more…

ಸರ್ಕಾರಿ ಬಂಗಲೆ ಖಾಲಿ ಮಾಡುವ ಮುನ್ನ ಮುಂಬರುವ ನಿವಾಸಿಯನ್ನು ಚಹಾ ಕೂಟಕ್ಕೆ ಆಹ್ವಾನಿಸಿದ ಪ್ರಿಯಾಂಕಾ

ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದೇ ಇದ್ದರೂ ಸಹ ಸರ್ಕಾರೀ ಬಂಗಲೆಯಲ್ಲಿ ಸುದೀರ್ಘಾವಧಿಯಿಂದ ವಾಸವಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದೀಗ ಸರ್ಕಾರದ ಆದೇಶದಂತೆ ಆ ಮನೆಯಿಂದ ಆಚೆ Read more…

ಮಾಸ್ಕ್ ಹಾಕಿಲ್ಲ ಎಂದು ಮೇಕೆಯನ್ನು ಬಂಧಿಸಿದ ಪೊಲೀಸರು..!

ಕೊರೊನಾ ಹೆಮ್ಮಾರಿಯಿಂದ ಏನು ಮರೆತು ಬಿಟ್ಟರೂ ಮಾಸ್ಕ್ ಮರೆತು ಬಿಡುವಂತಿಲ್ಲ. ಎಲ್ಲೇ ಹೋದರೂ ಮಾಸ್ಕ್ ಕಡ್ಡಾಯವಾಗಿ ಹಾಕಲೇಬೇಕು ಎಂದು ಸರ್ಕಾರವೇ ಹೇಳಿದೆ. ಹೀಗಾಗಿ ಮಾಸ್ಕ್ ಹಾಕದೇ ಇರುವವರಿಗೆ ದಂಡವನ್ನೂ Read more…

ಕೊನೆಗೂ ಮದುವೆಗೆ ಮನಸ್ಸು ಮಾಡಿದ ಮಾದಕ ನಟಿ ಪೂನಂ..!

ಪೂನಂ ಪಾಂಡೆ ಅದೆಷ್ಟೋ ಹುಡುಗರ ನಿದ್ದೆ ಕದ್ದ ನಟಿ, ಮಾಡೆಲ್. ತಮ್ಮ ಹಸಿಬಿಸಿ ಫೋಟೋ ವಿಡಿಯೋ ಮೂಲಕವೇ ಫಾಲೋವರ್ಸ್ ಹೆಚ್ಚಿಸಿಕೊಂಡ ಈ ನಟಿ ಇದೀಗ ಮದುವೆಗೆ ಮನಸ್ಸು ಮಾಡಿದಂತಿದೆ. Read more…

ಅನಿಲ್ ಕುಂಬ್ಳೆಯವರಿಗೆ ಸವಾಲಾದ ಬ್ಯಾಟ್ಸ್‌ ಮನ್‌ ಯಾರು ಗೊತ್ತಾ…?

ವಿಶ್ವ ಶ್ರೇಷ್ಠ ಆಟಗಾರ ಭಾರತದ ಮಾಜಿ ಕ್ರಿಕೆಟ್ ಸ್ಪಿನ್ನರ್ ಅನಿಲ್ ಕುಂಬ್ಳೆ ಘಟಾನುಘಟಿ ಬ್ಯಾಟ್ಸ್ ಮನ್ ಇದ್ದರೂ ಅವರ ವಿಕೆಟ್ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದರು. ವೆಸ್ಟ್ ಇಂಡೀಸ್ ನ Read more…

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಫೂಜೆ: ನಿರ್ಮಲಾನಂದನಾಥ ಸ್ವಾಮೀಜಿಗೆ ಆಹ್ವಾನ

ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ಶ್ರೀ ರಾಮಮಂದಿರದ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಪುಣ್ಯಕ್ಷೇತ್ರದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಆಹ್ವಾನಿಸಲಾಗಿದೆ. ವಿಶ್ವ ಹಿಂದು ಪರಿಷದ್ ನ ಪ್ರಾಂತ ಸಂಘಟನಾ Read more…

ಸ್ವಾವಲಂಬಿ ಭಾರತ: ಪ್ರಧಾನಿ ಮೋದಿಯಿಂದ ದೇಶದ ಜನತೆಗೆ ಮತ್ತೊಂದು ಮಹತ್ವದ ಸಂದೇಶ

ನವದೆಹಲಿ: ‘ಮನ್ ಕಿ ಬಾತ್’ನಲ್ಲಿ ಇಂದು ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದು, ದೇಶದ ಜನತೆ ಸ್ವಾವಲಂಬಿಗಳಾಗಬೇಕು. ಸ್ವಾವಲಂಬಿಗಳಾಗುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. ಸ್ವಾವಲಂಬಿ ಬದುಕಿಗೆ ಲಡಾಖ್ ಜನರು Read more…

ವಿದ್ಯಾರ್ಥಿಗಳೊಂದಿಗೆ ಮೋದಿ ಮಾತು: ಯುವಕರಿಗೆ ಪ್ರೋತ್ಸಾಹ

ಪ್ರಧಾನಿ ನರೇಂದ್ರ ಮೋದಿ ಇಂದು ‘ಮನ್ ಕಿ ಬಾತ್’ನಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಪ್ರೋತ್ಸಾಹ ತುಂಬಿದ್ದಾರೆ. ವಿದ್ಯಾರ್ಥಿಗಳ ಜೊತೆ ಆನ್ಲೈನ್ ಶಿಕ್ಷಣದ ಕುರಿತಾಗಿ ಪ್ರಸ್ತಾಪಿಸಿದ ಅವರು ಉತ್ತಮ ಅಂಕ ಗಳಿಸಿದ Read more…

ಬಿಸಿ ಮುಟ್ಟಿಸಿದ ಪೊಲೀಸರು: ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನ ಸೀಜ್

ಬೆಂಗಳೂರು: ಕೊರೊನಾ ಸೋಂಕು ತಡೆಗೆ ರಾಜ್ಯಾದ್ಯಂತ ಸಂಡೇ ಲಾಕ್ ಡೌನ್ ಜಾರಿ ಮಾಡಲಾಗಿದ್ದು ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕೆಂಗೇರಿ ಚೆಕ್ ಪೋಸ್ಟ್ ನಲ್ಲಿ Read more…

ಡಿಡಿಯಲ್ಲಿ ಕೆ- ಪಾಪ್ ಪ್ರಸಾರ ಮಾಡಿದ ನಂತರ ಟ್ವಿಟರ್‌ ನಲ್ಲಿ ಟ್ರೆಂಡ್

ದೂರದರ್ಶನ ಇತ್ತೀಚೆಗೆ ಡ್ರೀಮ್‌ ಕ್ಯಾಚರ್, ಅಲೆಕ್ಸಾ ಮತ್ತು ಕೆಲವು ಬ್ಯಾಂಡ್ ಒಳಗೊಂಡ ಬಿ ದಿ ಫ್ಯೂಚರ್ ಎಂಬ ಹಾಡನ್ನು ಪ್ರಸಾರ ಮಾಡಿತು. ಕೋವಿಡ್ -19ರ ಕಾರಣದಿಂದ ಜನರು ಎದುರಿಸುತ್ತಿರುವ Read more…

‘ನೆನಪಿರಲಿ’ ಪ್ರೇಮ್ ಫಿಟ್ನೆಸ್ ಫೋಟೋಗಳು ವೈರಲ್

ಸ್ಯಾಂಡಲ್ವುಡ್ ನಟ ಪ್ರೇಮ್ ತಮ್ಮ ಮುಂದಿನ ಚಿತ್ರಗಳಿಗೆ ವರ್ಕೌಟ್ ಮಾಡುತ್ತಾ ತಯಾರಿ ನಡೆಸುತ್ತಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದ ಫೋಟೋಗಳನ್ನು ಒಂದೊಂದಾಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಕಮೆಂಟ್ Read more…

ಮಗಳ ಸಂಗೀತ ಅಭ್ಯಾಸದ ವಿಡಿಯೋ ಹಂಚಿಕೊಂಡ ನಟಿ ಸುಧಾರಾಣಿ

ಖ್ಯಾತ ನಟಿ ಸುಧಾರಾಣಿ ತಮ್ಮ ಮಗಳು ಸಂಗೀತ ಅಭ್ಯಾಸ ಮಾಡುತ್ತಿರುವುದನ್ನು ಮಗಳಿಗೆ ಗೊತ್ತಾಗದಂತೆ ವಿಡಿಯೋ ಮಾಡಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮೋಸದ ರೆಕಾರ್ಡಿಂಗ್ ….ಅವಳಿಗೆ ತಿಳಿದರೆ ನಾನು ಸತ್ತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...