alex Certify Featured News | Kannada Dunia | Kannada News | Karnataka News | India News - Part 424
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಿಮ್ಮಿಂಗ್ ಫೂಲ್ ನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಿದ ಮೂರು ವರ್ಷದ ಬಾಲಕ

ರಿಯೋ-ಡಿ-ಜನೈರೊ: ಈಜು ಕೊಳದಲ್ಲಿ ಮುಳುಗುತ್ತಿದ್ದ ತನ್ನ ಸ್ನೇಹಿತನನ್ನು ಮೂರು ವರ್ಷದ ಬಾಲಕನೊಬ್ಬ ರಕ್ಷಿಸುವ ಮೂಲಕ ಪ್ರಸಿದ್ಧನಾಗಿದ್ದಾನೆ.  ಬ್ರೆಜಿಲ್ನ ರಿಯೋ-ಡಿ-ಜನೈರೋದ ಉತ್ತರಕ್ಕಿರುವ ಇಟಾ ಪೆರುನಾ ಎಂಬಲ್ಲಿ ಘಟನೆ ನಡೆದಿದೆ. ಆರ್ಥರ್ Read more…

ಹೊಸ ಫೋಟೋ ಹಂಚಿಕೊಂಡ ನಟಿ ಕಾಜಲ್ ಅಗರ್ವಾಲ್

  ನಟಿ ಕಾಜಲ್ ಅಗರ್ವಾಲ್ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ತಮ್ಮ ನಟನೆಯ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೆ. ಕಾಜಲ್ ಅಗರ್ವಾಲ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ Read more…

ಡಿ ಬಾಸ್ ಜೊತೆ ಇರುವ ಫೋಟೋ ಹಂಚಿಕೊಂಡ ಧನ್ವೀರ್

ನಟ ಧನ್ವೀರ್  ಇತ್ತೀಚೆಗಷ್ಟೇ ಪೌರ ಕಾರ್ಮಿಕರ ಪಾದ ಪೂಜೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ʼಬಜಾರ್ʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಧನ್ವೀರ್, ಸಾಕಷ್ಟು Read more…

ಕೃಷಿ ಚಟುವಟಿಕೆಗಳತ್ತ ನಟಿ ಸಮಂತಾ ಅಕ್ಕಿನೇನಿ ಒಲವು

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಸಮಂತಾ ಅಕ್ಕಿನೇನಿ ಕೃಷಿಯಲ್ಲಿ ಹೆಚ್ಚು ಒಲವು ತೋರುತ್ತಿದ್ದು, ತಾವು ಬೆಳೆದಿರುವ ಬೆಳೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಅವರು ಬೆಳೆದಿರುವ ಕ್ಯಾರೆಟ್ ಅನ್ನು Read more…

ಪ್ರಶಾಂತ್ ಭೂಷಣ್ ಪ್ರಕರಣದಲ್ಲಿ ಸುಪ್ರೀಂ ಹೇಳಿದ್ದೇನು ಗೊತ್ತಾ…?

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ವಿಚಾರವಾಗಿ ನಿಯತಕಾಲಿಕ ಒಂದಕ್ಕೆ ಪ್ರಶಾಂತ್ ಭೂಷಣ್ ನೀಡಿದ್ದ ಸಂದರ್ಶನ ದೊಡ್ಡ ಮಟ್ಟದಲ್ಲಿ ಚರ್ಚೆಯಾಗೋದರ ಜೊತೆಗೆ ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅಷ್ಟೆ ಅಲ್ಲ ಪ್ರಶಾಂತ್ ಭೂಷಣ್ ಅನೇಕ Read more…

1100 ವರ್ಷದ ಹಿಂದಿನ ಚಿನ್ನದ ನಾಣ್ಯ ಪತ್ತೆ…!

ಇಸ್ರೇಲ್ ನ ಪುರಾತತ್ತ್ವ ತಜ್ಞರೊಬ್ಬರು ಸುಮಾರು 1100 ವರ್ಷದ ಹಿಂದಿನ ಇಸ್ಲಾಮಿಕ್ ಧರ್ಮದ ನಾಣ್ಯಗಳು ಲಭಿಸಿವೆ ಎಂದು ಘೋಷಿಸಿದ್ದಾರೆ. ರಾಬರ್ಟ್ ಕೂಲ್ ಅವರ ಪ್ರಕಾರ, ‘ತಮಗೆ 425 ಬಂಗಾರದ Read more…

ಕೊರೊನಾ ಜಾಗೃತಿಗೆ ಬ್ಯಾಟ್ ಮ್ಯಾನ್ ಡೈಲಾಗ್ ಬಳಸಿಕೊಂಡ ಮುಂಬೈ ಪೊಲೀಸ್

ಮುಂಬೈ ಪೊಲೀಸರು ಕೊರೊನಾ ಜಾಗೃತಿಗೆ ಸಾಕಷ್ಟು ಕ್ರಿಯಾಶೀಲ ವಿಡಿಯೋ‌ – ಫೋಟೋಗಳನ್ನು ಮಾಡಿ ಹರಿಬಿಡುತ್ತಿದ್ದಾರೆ. ಹೊಸತನದ ಕಾರಣ ಪೊಲೀಸರ ಜಾಗೃತಿ ಸಂದೇಶಗಳು ಬೇಗನೇ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪರಸ್ಪರ Read more…

ಮ್ಯಾಕ್‌ ಡೊನಾಲ್ಡ್ಸ್ ‌ನ ಇಡೀ ಮೆನುವನ್ನು ಮನೆಯಲ್ಲೇ ಸಿದ್ಧಪಡಿಸಿದ ವಂಡರ್‌ ಶೆಫ್

ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಮನೆಯಲ್ಲೇ ದಿಗ್ಭಂಧನಕ್ಕೊಳಗಾಗಿರುವ ಜನರು ತಮ್ಮ ಮೆಚ್ಚಿನ ರೆಸ್ಟೋರೆಂಟ್ ‌ಗಳಲ್ಲಿ ಹೋಗಿ ತಿನ್ನುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಬ್ರಿಟನ್‌ ‌ನ ಎಸ್ಸೆಕ್ಸ್‌ನ ಜೇಮಿ ರಸ್ಟ್‌ ಹೆಸರಿನ Read more…

ಮೇಕಪ್ ಮ್ಯಾನ್ ಅಗಲಿಕೆಗೆ ಬೇಸರ ವ್ಯಕ್ತಪಡಿಸಿದ ನಟ ರಮೇಶ್ ಅರವಿಂದ್

ನಟ ರಮೇಶ್ ಅರವಿಂದ್ ಅವರೊಂದಿಗೆ 20 ವರ್ಷದಿಂದ ಜೊತೆ ಇದ್ದ ಮೇಕಪ್ ಮ್ಯಾನ್‌ ಸೂರಿಬಾಬು ಭಾನುವಾರ ಇಹಲೋಕ ತ್ಯಜಿಸಿದ್ದು, ಈ ನೋವಿನ ಸಂಗತಿಯನ್ನು ರಮೇಶ್ ಅರವಿಂದ್ ಸಾಮಾಜಿಕ ಜಾಲತಾಣವಾದ Read more…

ʼಇನ್ನು ಮುಂದೆ ಪಠ್ಯದ ಮೂಲಕವೇ ಕೌಶಲ್ಯ ತರಬೇತಿʼ

ಬೆಂಗಳೂರು: ರಾಜ್ಯದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿ ಹಾಗೂ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶಾಲಾ- ಕಾಲೇಜು ಪಠ್ಯದಲ್ಲಿಯೇ ಕೌಶಲ್ಯ ತರಬೇತಿ ವಿಷಯವನ್ನು ಸೇರಿಸಲಾಗುತ್ತದೆ ಎಂದು Read more…

ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಿಸಿ ಎಂದ ಸೋನಿಯಾ ಗಾಂಧಿ

ನವದೆಹಲಿ: ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಂತರ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಸಿಡಬ್ಲ್ಯೂಸಿ ಸಭೆಯಲ್ಲಿ ಮಾತನಾಡಿದ Read more…

116 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಸ್ಪಾನಿಶ್‌ ಫ್ಲೂ – ವಿಶ್ವಮಹಾಯುದ್ಧದಲ್ಲಿ ಬದುಕುಳಿದಿದ್ದ ಹಿರಿಯ ಜೀವ

ನಾವೆಲ್ಲಾ ಈ ಕೊರೋನಾ ವೈರಸ್‌ಗೇ ತತ್ತರಿಸಿ ಹೋಗುತ್ತಿದ್ದರೆ ಅತ್ತ ಎರಡು ವಿಶ್ವ ಮಹಾಯುದ್ಧಗಳು ಹಾಗೂ ಸ್ಪಾನಿಶ್ ಫ್ಲೂಗಳನ್ನು ಜಯಿಸಿ ಬದುಕಿದ್ದ ದಕ್ಷಿಣ ಆಫ್ರಿಕಾದ 116 ವರ್ಷದ ಹಿರಿಯಜ್ಜ ನಿಧನರಾಗಿದ್ದಾರೆ. Read more…

ರಶ್ಮಿಕಾ ಮಂದಣ್ಣ ಜಿಮ್ ಕಸರತ್ತು ವಿಡಿಯೋ ವೈರಲ್

‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಈಗ ಟಾಲಿವುಡ್ ಹಾಗೂ ಕಾಲಿವುಡ್ ನಲ್ಲೂ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರ ವರ್ಕೌಟ್ ವಿಡಿಯೋ ವೈರಲ್ ಆಗಿದೆ. Read more…

ರಾಜ್ಯದಲ್ಲಿ ಭಾನುವಾರ 5938 ಜನರಲ್ಲಿ ಕೊರೊನಾ ಸೋಂಕು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿದ್ದು, ಭಾನುವಾರ ಒಂದೇ ದಿನ 5938 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,77,814ಕ್ಕೆ Read more…

ಡಾಲಿ ಧನಂಜಯ್ ಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ ಡಿ ಬಾಸ್

ಡಾಲಿ ಧನಂಜಯ್ ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದು, ಚಿತ್ರರಂಗದ ಎಲ್ಲಾ ಕಲಾವಿದರು ವಿಶ್ ಮಾಡಿದ್ದಾರೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಧನಂಜಯ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. Read more…

ಮಾನಸಿಕ ಹಿಂಸೆಯಿಂದಾಗಿ ವೈದ್ಯಾಧಿಕಾರಿ ಆತ್ಮಹತ್ಯೆಗೆ ಶರಣು: ಎಸ್.ಆರ್. ಪಾಟೀಲ್

ಬಾಗಲಕೋಟೆ: ನಂಜನಗೂಡು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಡಾ. ನಾಗೇಂದ್ರ ಮಾನಸಿಕ ಹಿಂಸೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ Read more…

ಕುಟುಂಬದೊಂದಿಗೆ ಗೌರಿ – ಗಣೇಶ ಹಬ್ಬದ ಶುಭಾಶಯ ಹೇಳಿದ ನಿಖಿಲ್ ಕುಮಾರಸ್ವಾಮಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಿಖಿಲ್ ಕುಮಾರ್ ಸ್ವಾಮಿ ಸಿಂಪಲ್ಲಾಗಿ ಗೌರಿ – ಗಣೇಶ ಹಬ್ಬ ಆಚರಿಸುವ ಮೂಲಕ ನಾಡಜನತೆಗೆ ಶುಭ ಕೋರಿದ್ದಾರೆ. ನಾಡಿನ ಸಮಸ್ತ ಜನತೆಗೆ ಗೌರಿ – Read more…

ನಾವು ಪಕ್ಷಾತೀತವಾಗಿದ್ದೇವೆ ಎಂದ ಫೇಸ್ ಬುಕ್…!

ಫೇಸ್ ಬುಕ್ ಪಕ್ಷಾತೀತವಾಗಿಲ್ಲ. ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿದೆ. ಒಂದೇ ಒಂದು ಪಕ್ಷದ ಪರವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಕಾರಣ ಬಿಜೆಪಿ ಮುಖಂಡರ ಭಾಷಣ. ಇದಕ್ಕೆ Read more…

ಮೊದಲ ಬಾರಿಗೆ ಈಜಲು ಕಲಿಯುತ್ತಿರುವ ಪೆಂಗ್ವಿನ್ ಮರಿಗಳ ವಿಡಿಯೋ ವೈರಲ್

ಹೊಸ ಲೋಕಕ್ಕೆ ಕಾಲಿಡುವ ಪುಟಾಣಿಗಳು ಜೀವನದಲ್ಲಿ ಕಲಿಯುವ ಪ್ರತಿಯೊಂದು ಪಾಠದ ಮೊದಲ ಅಧ್ಯಾಯವೂ ಸ್ಮರಣೀಯ. ಅದು ಮನುಷ್ಯರೇ ಆಗಲೀ, ಪ್ರಾಣಿಗಳೇ ಆಗಲಿ, ಕಲಿಕೆಯ ಹಂತವೇ ಅದ್ಭುತವಾದದ್ದು. ಷಿಕಾಗೊದ ಶೆಡ್ಡ್‌ Read more…

ಗೌರಿ – ಗಣೇಶ ಹಬ್ಬದ ಶುಭಾಶಯ ಹೇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಾಡಿನ ಜನತೆಗೆ ಗೌರಿ – ಗಣೇಶ ಹಬ್ಬದ ಶುಭಾಶಯ ಹೇಳುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಕೈ ಜೋಡಿಸಿ ಎಂದು ಹೇಳಿದ್ದಾರೆ. ಇದನ್ನು ಸಾಮಾಜಿಕ Read more…

ಕೆ.ಆರ್.ಎಸ್. ಗೆ ಬಾಗಿನ ಅರ್ಪಿಸಿದ ಸಿಎಂ‌ ಯಡಿಯೂರಪ್ಪ

ಮಂಡ್ಯ: ಕೆ.ಆರ್.ಎಸ್. ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಸಂಪ್ರದಾಯದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಕಾವೇರಿಗೆ ಬಾಗಿನ ಸಮರ್ಪಣೆ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆ.ಆರ್.ಎಸ್. ಗೆ ಆಗಮಿಸಿದ ಸಿಎಂ Read more…

ತೊಂದರೆಯಲ್ಲಿರುವವರ ಸಹಾಯಾರ್ಥ ವಿಶ್ವದ ಅತಿ‌ ದೊಡ್ಡ ಕ್ಯಾನ್ವಾಸ್ ರಚನೆ

ದುಬೈ: ತೊಂದರೆಯಲ್ಲಿರುವವರ ಸಹಾಯಾರ್ಥ ಬ್ರಿಟನ್ ಮೂಲದ ದುಬೈ ಚಿತ್ರ ಕಲಾವಿದ ವಿಶ್ವದ ಅತಿ ದೊಡ್ಡ ಕ್ಯಾನ್ವಾಸ್ ಪೇಂಟಿಂಗ್ ರಚನೆ ಪ್ರಾರಂಭಿಸಿದ್ದಾರೆ. ದುಬೈ ಪಾಮ್ ನ ಅಟ್ಲಾಂಟಿಸ್ ಹೋಟೆಲ್ ನ Read more…

ತನ್ನ ಜಾಗ ತೆರವುಗೊಳಿಸಲು ಈತ ಮಾಡಿದ ಉಪಾಯ ಜಾಲತಾಣಗಳಲ್ಲಿ ‌ʼವೈರಲ್ʼ

ಇಂಗ್ಲೆಂಡ್‌ ನ ಕೆಂಟ್‌ ನ ಮೇಸ್ತ್ರಿಯೊಬ್ಬರು ತಮ್ಮ ಪಾರ್ಕಿಂಗ್ ಲಾಟ್‌ನಲ್ಲಿ ಕಾರು ಪಾರ್ಕ್ ಮಾಡುತ್ತಿದ್ದ ಮಹಿಳೆಯೊಬ್ಬರೊಂದಿಗೆ ಜಗಳವಾಡಿಕೊಂಡು ಪ್ರಾಂಕ್ ಒಂದನ್ನು ಮಾಡಿದ್ದಾರೆ. ಆತನ ಈ ಪ್ರಾಂಕ್‌ ಅಂತರ್ಜಾಲದಲ್ಲಿ ವೈರಲ್ Read more…

ರಿಲೀಸ್ ಆಯ್ತು ‘ಗಜಾನನ ಆಂಡ್‌ ಗ್ಯಾಂಗ್’ ಚಿತ್ರದ ಪೋಸ್ಟರ್

ಅಭಿಷೇಕ್ ಶೆಟ್ಟಿ ನಿರ್ದೇಶನದ, ಶ್ರೀ ಮಹದೇವ್ ನಟನೆಯ ‘ಗಜಾನನ ಆಂಡ್‌ ಗ್ಯಾಂಗ್’ ಸಿನಿಮಾದ ಪೋಸ್ಟರನ್ನು ಇಂದು ಬಿಡುಗಡೆ ಮಾಡಿದ್ದು, ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಕಷ್ಟಪಟ್ಟು ಕೆಲಸ Read more…

ಒಂದೇ ಕಿವಿಯಿದ್ದರೂ ಮಾಸ್ಕ್‌ ಧರಿಸುವ ಮಹತ್ವ ತಿಳಿಸಿದ ಯುವತಿ

ಕೊರೊನಾ ವೈರಸ್‌ ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮುಖದ ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯವಾಗಿದೆ. ಆದರೆ ಒಂದೇ ಒಂದು ಕಿವಿಯೊಂದಿಗೆ ಜನಿಸಿರುವ ಅಪರೂಪದ ಜನರಿಗೆ ಈ ಮಾಸ್ಕ್ ಹಾಕಿಕೊಳ್ಳುವುದು ಒಂದು ಸವಾಲು. Read more…

ಸ್ವಚ್ಛ ನಗರ ಪಟ್ಟಿಯಲ್ಲಿ ನಾಲ್ಕನೇ ಬಾರಿಯೂ ಮೊದಲ ಸ್ಥಾನ ಕಾಯ್ದುಕೊಂಡ ಇಂದೋರ್

ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಸ್ವಚ್ಛ ನಗರಗಳ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಿದೆ. ಸತತ ನಾಲ್ಕನೇ ವರ್ಷವೂ ಇಂದೋರ್, ದೇಶದ ಸ್ವಚ್ಛ ನಗರ ಎಂಬ ಬಿರುದು ಪಡೆದಿದೆ. ಗುಜರಾತ್ ನ Read more…

ಚಿತ್ರೀಕರಣ ಮುಂದುವರಿಸಲು ಸಜ್ಜಾಗುತ್ತಿದೆ ‘ದಸರಾ’ ಚಿತ್ರತಂಡ

ಅರವಿಂದ್ ಶಾಸ್ತ್ರಿ ನಿರ್ದೇಶನದ, ನಟ ನೀನಾಸಂ ಸತೀಶ್ ಅಭಿನಯದ ‘ದಸರಾ’ ಸಿನಿಮಾದ ಚಿತ್ರೀಕರಣ ಲಂಡನ್ ನಲ್ಲಿ ಈಗಾಗಲೇ ಸಾಕಷ್ಟು ಮುಗಿದಿದ್ದು, ಉಳಿದ ಭಾಗದ ಚಿತ್ರೀಕರಣವನ್ನು ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭಿಸಲು Read more…

ಡಾಲಿ ಧನಂಜಯ್ – ರಚಿತಾ ರಾಮ್ ಅಭಿನಯದ ಸಿನಿಮಾ ಶೀರ್ಷಿಕೆ ರಿಲೀಸ್‌ ಗೆ ರೆಡಿ

ಎಸ್. ರವೀಂದ್ರನಾಥ್ ನಿರ್ದೇಶಿಸುತ್ತಿರುವ ಡಾಲಿ ಧನಂಜಯ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್‌ ಅನ್ನು ಆಗಸ್ಟ್ 23 ರಂದು ಧನಂಜಯ್ Read more…

ಹೋಟೆಲ್ ʼಕ್ವಾರಂಟೈನ್ʼ ನಲ್ಲಿ ತಮಾಷೆ ಮಾಡಿದ ಚಾಹಲ್

ಯುಎಇನಲ್ಲಿ ಈ ಬಾರಿ ಐಪಿಎಲ್ ನಡೆಯಲಿದ್ದು, ಎಲ್ಲಾ ಆಟಗಾರರು ತಮ್ಮ ಆಟ ಪ್ರದರ್ಶಿಸಲು ಕಾಯುತ್ತಿದ್ದಾರೆ. ಆರ್.ಸಿ.ಬಿ. ತಂಡ ಬೆಂಗಳೂರಿನ ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿದ್ದು, ಆರ್.ಸಿ.ಬಿ. ತಂಡದ ಸ್ಪಿನ್ನರ್ Read more…

ಮಳೆಗಾಲದಲ್ಲಿ ತ್ವಚೆಯ ರಕ್ಷಣೆ ಹೀಗಿರಲಿ

ಮಳೆಗಾಲ ಬಂತೆಂದರೆ ಒಂದು ರೀತಿಯಲ್ಲಿ ಖುಷಿ. ಇನ್ನೊಂದು ರೀತಿಯಲ್ಲಿ ಆರೋಗ್ಯ ಹಾಗೂ ತ್ವಚೆಯ ಬಗ್ಗೆ ಕೊಂಚ ಭಯ ಇದ್ದೇ ಇರುತ್ತದೆ. ಸೀಜನ್ ಗೆ ತಕ್ಕಂತೆ ನಮ್ಮ ತ್ವಚೆಯ ಆರೈಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...