alex Certify ಹೋಟೆಲ್ ʼಕ್ವಾರಂಟೈನ್ʼ ನಲ್ಲಿ ತಮಾಷೆ ಮಾಡಿದ ಚಾಹಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಟೆಲ್ ʼಕ್ವಾರಂಟೈನ್ʼ ನಲ್ಲಿ ತಮಾಷೆ ಮಾಡಿದ ಚಾಹಲ್

ಯುಎಇನಲ್ಲಿ ಈ ಬಾರಿ ಐಪಿಎಲ್ ನಡೆಯಲಿದ್ದು, ಎಲ್ಲಾ ಆಟಗಾರರು ತಮ್ಮ ಆಟ ಪ್ರದರ್ಶಿಸಲು ಕಾಯುತ್ತಿದ್ದಾರೆ. ಆರ್.ಸಿ.ಬಿ. ತಂಡ ಬೆಂಗಳೂರಿನ ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿದ್ದು, ಆರ್.ಸಿ.ಬಿ. ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕ್ವಾರಂಟೈನ್ ನಿಂದ ಎಸ್ಕೇಪ್ ಆಗುವ ರೀತಿ ತಮಾಷೆ ಮಾಡಿದ್ದಾರೆ.

ಇದೇ ರೀತಿಯ ತಮಾಷೆಗಳನ್ನು ಚಾಹಲ್ ಮಾಡುತ್ತಲೇ ಇರ್ತಾರೆ. ಈ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...