alex Certify ರಿಲೀಸ್ ಆಯ್ತು ‘ಗಜಾನನ ಆಂಡ್‌ ಗ್ಯಾಂಗ್’ ಚಿತ್ರದ ಪೋಸ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲೀಸ್ ಆಯ್ತು ‘ಗಜಾನನ ಆಂಡ್‌ ಗ್ಯಾಂಗ್’ ಚಿತ್ರದ ಪೋಸ್ಟರ್

ಅಭಿಷೇಕ್ ಶೆಟ್ಟಿ ನಿರ್ದೇಶನದ, ಶ್ರೀ ಮಹದೇವ್ ನಟನೆಯ ‘ಗಜಾನನ ಆಂಡ್‌ ಗ್ಯಾಂಗ್’ ಸಿನಿಮಾದ ಪೋಸ್ಟರನ್ನು ಇಂದು ಬಿಡುಗಡೆ ಮಾಡಿದ್ದು, ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ.

ಕಷ್ಟಪಟ್ಟು ಕೆಲಸ ಮಾಡಿದರೆ ನೀವು ಬೆಳಸ್ತೀರಾ ಅಂತ ಗೊತ್ತು. ನೀವು ಕೊಡುವ ಪ್ರತಿ ಲೈಕ್ (like)(ಷೇರು) ನಮ್ಮ ತಂಡಕ್ಕೆ ತುಂಬಾ ಮುಖ್ಯ ಆಗುತ್ತೆ….ನಮಗೆ ನಿಜವಾದ ಸ್ಟಾರ್ ಗಳು ನಮ್ಮನ್ನು ಬೆಳೆಸುವ ಜನಗಳು….ದಯವಿಟ್ಟು ಈ ಪೋಸ್ಟ್ ಅನ್ನು ಹೆಚ್ಚಾಗಿ ಶೇರ್ ಮಾಡಿ. ವೈರಲ್ ಮಾಡಿ ಎಂದು ಬರೆದುಕೊಳ್ಳುವ ಮೂಲಕ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...