alex Certify Featured News | Kannada Dunia | Kannada News | Karnataka News | India News - Part 393
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲೆಂಜಿಂಗ್ ಸ್ಟಾರ್ ನಟನೆಯ ‘ಯಜಮಾನ’ ಬಿಡುಗಡೆಯಾಗಿ ಇಂದಿಗೆ 2 ವರ್ಷ

ವಿ. ಹರಿಕೃಷ್ಣ ಹಾಗೂ ಪೊನ್ ಕುಮಾರನ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಯಜಮಾನ’ ಚಿತ್ರವನ್ನು 2019 ಮಾರ್ಚ್ 1ರಂದು ರಿಲೀಸ್ ಮಾಡಲಾಗಿತ್ತು. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ Read more…

ಮಾರ್ಚ್ 3ರಂದು ರಾಣಾ ದಗ್ಗುಬಾಟಿ ನಟನೆಯ ‘ಅರಣ್ಯ’ ಚಿತ್ರದ ಟ್ರೈಲರ್ ರಿಲೀಸ್

ರಾಣಾ ದಗ್ಗುಬಾಟಿ ಅಭಿನಯದ ಪ್ರಭು ಸೋಲೋಮನ್ ನಿರ್ದೇಶನದ ‘ಅರಣ್ಯ’ ಚಿತ್ರದ ಟ್ರೈಲರ್ ಅನ್ನು ಇದೇ ತಿಂಗಳು ಮಾರ್ಚ್ 3ರಂದು ಬಿಡುಗಡೆ ಮಾಡಲಿದ್ದಾರೆ ಈ ಕುರಿತು ರಾಣಾ ದಗ್ಗುಬಾಟಿ ತಮ್ಮ Read more…

ಮೈತುಂಬಾ ಟ್ಯಾಟೂ ಹಾಕಿಸಿಕೊಳ್ಳಲು 35 ಲಕ್ಷ ರೂ. ಖರ್ಚು ಮಾಡಿದ ಮಹಿಳೆ

ಲಂಡನ್: ಬೇಕಿ ಹಾಲ್ಟ್ ಎಂಬ 33 ವರ್ಷದ ಮಹಿಳೆಯ ಮೈ ತುಂಬ ಟ್ಯಾಟೂಗಳೇ. ಮುಖ, ಎದೆ, ಕಂಕುಳು ಯಾವ ಭಾಗವನ್ನೂ ಖಾಲಿ ಬಿಟ್ಟಿಲ್ಲ. ಆಕೆ ಬ್ರಿಟನ್ ನ ಅತೀ Read more…

ಫೋಟೋದಿಂದಲೇ ರಾತ್ರೋರಾತ್ರಿ ಫೇಮಸ್ ಆದವರಿವರು…!

ಇಂಟರ್ನೆಟ್ ಅಂದ್ರೇನೇ ಹಾಗೆ, ಯಾರ್ಯಾರೋ ರಾತ್ರಿ ಬೆಳಗಾಗೋದ್ರೊಳಗೆ ಫೇಮಸ್ ಆಗ್ತಾರೆ. ಅದು ಸಕಾರಣವೇ ಆಗಬೇಕು ಎಂದೇನೂ ಇಲ್ಲ. ಒಂದು ಕಮೆಂಟ್, ಒಂದು ವಿಡಿಯೋ, ಜೋಕ್, ಫೋಟೋದಿಂದ್ಲೂ ನೀವು ಫೇಮಸ್ Read more…

ಗರಂ ಗರಂ ಬ್ರೆಡ್‌ ʼಪಕೋಡʼ

ಬ್ರೆಡ್ಡನ್ನು ಹಾಗೆ ತಿನ್ನುವುದಕ್ಕೆ ಸಪ್ಪೆ ಸಪ್ಪೆ ಅನಿಸುತ್ತದೆ. ಅದೇ ವೆರೈಟಿ ವೆರೈಟಿ ಬ್ರೆಡ್ ನ ಡಿಶಸ್ ಮಾಡಿ ಸವಿದರೆ ಅದರ ಗಮ್ಮತ್ತೇ ಬೇರೆ. ಇಲ್ಲಿದೆ ನೋಡಿ ಗರಂ ಗರಂ Read more…

‘ರಾಬರ್ಟ್’ ಚಿತ್ರದ ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ ಸಾಂಗ್ ರಿಲೀಸ್ ಆಗುತ್ತಿದ್ದಂತೆ ಮುಗಿಬಿದ್ದು ವೀಕ್ಷಿಸಿದ ಅಭಿಮಾನಿಗಳು

ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ‌, ತರುಣ್ ಸುಧೀರ್ ನಿರ್ದೇಶನದ ಬಹುನಿರೀಕ್ಷೆಯ ‘ರಾಬರ್ಟ್’ ಚಿತ್ರದ ‘ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ’ ಎಂಬ Read more…

ನಟಿ ಕೀರ್ತಿಸುರೇಶ್ ಲೇಟೆಸ್ಟ್ ಫೋಟೋಶೂಟ್

ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಫೋಟೋಶೂಟ್ ಮಾಡಿಸಿದ್ದು, ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ Read more…

ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಶಾನ್ವಿ ಶ್ರೀವಾಸ್ತವ

ಈಗಾಗಲೇ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಶಾನ್ವಿ ಶ್ರೀವಾಸ್ತವ ‘ಮಹಾವೀರ್ಯರ್’ ಎಂಬ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಶಾನ್ವಿ ಶ್ರೀವಾಸ್ತವ Read more…

‘ಲವ್ ಸ್ಟೋರಿ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಶೇಖರ್ ಕಮ್ಮುಲ ಆಕ್ಷನ್‌ ಕಟ್ ಹೇಳಿರುವ ‘ಲವ್ ಸ್ಟೋರಿ’ ಚಿತ್ರದ ‘ಸರಂಗ ದರಿಯಾ’ ಎಂಬ ಲಿರಿಕಲ್ ವಿಡಿಯೋವೊಂದನ್ನು ಇಂದು ಅದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದು Read more…

ಡಿ.ಕೆ.ಶಿವಕುಮಾರ್ ಹೆಸರು ಹೇಳಿ ವಂಚನೆ; ಪೂರ್ಣಿಮಾ ಸವದತ್ತಿ ಉಚ್ಛಾಟನೆ

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರು ಬಳಸಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದ ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿಯವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಪೂರ್ಣಿಮಾ ಸವದತ್ತಿ, Read more…

ಪೊಲೀಸ್​ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಶ್ವಾನಕ್ಕೆ ಅದ್ದೂರಿ ‘ಬೀಳ್ಕೊಡುಗೆ’

ಅಪರಾಧ ಪ್ರಕರಣಗಳನ್ನ ಭೇದಿಸುವಲ್ಲಿ ಪೊಲೀಸ್​ ಇಲಾಖೆಯಷ್ಟೇ ಶ್ವಾನದಳದ ಶ್ರಮವೂ ಇರುತ್ತೆ. ದೇಶಕ್ಕೆ ಸಂಚಕಾರ ತರುವಂತಹ ಭಯಾನಕ ಅಪರಾಧ ಪ್ರಕರಣಗಳಲ್ಲಿ ಶ್ವಾನ ದಳವು ದಿಟ್ಟ ಸೇವೆಯನ್ನ ಸಲ್ಲಿಸಿ ಎಲ್ಲರ ಗೌರವಕ್ಕೆ Read more…

ಕೊರೊನಾದಿಂದ ಪಾರಾಗೋಕೆ ಸಂಗೀತ ಶಾಲೆಯಲ್ಲಿ ಮಾಡಲಾಯ್ತು ವಿಚಿತ್ರ ಪ್ಲಾನ್​..!

ಕೊರೊನಾ ವೈರಸ್​ನಿಂದಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳೋದು ಅನಿವಾರ್ಯವಾಗಿದೆ. ಈಗಾಗಲೇ ಸಾಕಷ್ಟು ಶಿಕ್ಷಣ ಸಂಸ್ಥೆಗಳು ತರಗತಿಗಳನ್ನ ಆರಂಭಿಸಿದ್ದು ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನ ಕಡ್ಡಾಯಗೊಳಿಸಿವೆ. ಅಮೆರಿಕದ ವಾಷಿಂಗ್ಟನ್​ ಡಿಸಿಯಲ್ಲೂ ಸಂಗೀತ Read more…

ʼಕೊರೊನಾʼದಿಂದಾದ ನಷ್ಟ ತುಂಬಲು ಪಾಪ್​ಕಾರ್ನ್​ ಮಾರಾಟಕ್ಕೆ ಮುಂದಾದ ಥಿಯೇಟರ್

ಕೊರೊನಾ ವೈರಸ್​​ನಿಂದಾಗಿ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಸಿನಿಮಾ ಮಂದಿರವನ್ನ ಬಂದ್​ ಮಾಡಿದ್ದವು. ಸಿನಿಮಾ ನೋಡೋಕೆ ಜನರೇ ಇಲ್ಲ ಅಂದಮೇಲೆ ಮಲ್ಟಿಫ್ಲೆಕ್ಸ್​ಗಳಲ್ಲಿ ಮಾರಾಟಕ್ಕಿರುವ ಪಾಪ್​ಕಾರ್ನ್​ಗಳನ್ನ ಖರೀದಿ ಮಾಡೋರು ಯಾರು Read more…

ಆಟೋ ಎಳೆದು ಕೇಂದ್ರ ಸರ್ಕಾರದ ವಿರುದ್ಧ ಶಶಿ ತರೂರ್ ಆಕ್ರೋಶ

ದೇಶದಲ್ಲಿ ಪೆಟ್ರೋಲ್ – ಡಿಸೇಲ್​ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ನಾಯಕ ಶಶಿ ತರೂರ್​ ನಡು ರಸ್ತೆಯಲ್ಲಿ ಆಟೋ ರಿಕ್ಷಾವನ್ನ ಹಗ್ಗ ಕಟ್ಟಿ ಎಳೆಯೋದ್ರ ಮೂಲಕ ಕೇಂದ್ರ ಸರ್ಕಾರದ Read more…

ಮಾರ್ಚ್ 18ರಂದು ತೆರೆಮೇಲೆ ಬರಲಿದೆ ‘ಮುಂದುವರೆದ ಅಧ್ಯಾಯ’

ಬಾಲು ಚಂದ್ರಶೇಖರ್ ನಿರ್ದೇಶನದ ಆದಿತ್ಯ ನಟನೆಯ ‘ಮುಂದುವರೆದ ಅಧ್ಯಾಯ’ ಮುಂದಿನ ತಿಂಗಳು ಅಂದರೆ ಮಾರ್ಚ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಇತ್ತೀಚೆಗಷ್ಟೇ ಈ ಚಿತ್ರದ ಡೈಲಾಗ್ ಟೀಸರ್ ಅನ್ನು ರಿಲೀಸ್ Read more…

ಫೆಬ್ರವರಿ 28ರಂದು ‘ಲವ್ ಸ್ಟೋರಿ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಶೇಕರ್ ಕಮ್ಮುಲ ನಿರ್ದೇಶನದ ನಾಗಚೈತನ್ಯ ನಟನೆಯ ‘ಲವ್ ಸ್ಟೋರಿ’ ಚಿತ್ರದ ‘ಸರಂಗ ದರಿಯಾ’ ಎಂಬ ಲಿರಿಕಲ್ ವಿಡಿಯೋವೊಂದನ್ನು ಇದೇ ತಿಂಗಳು ಫೆಬ್ರವರಿ 28ರಂದು 10.08ಕ್ಕೆ ರಿಲೀಸ್ ಮಾಡಲಿದ್ದಾರೆ. ಜನಸಂದಣಿ Read more…

‘ವಿರಾಟ ಪರ್ವಂ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ವೇಣು ಉಡುಗಲ ನಿರ್ದೇಶನದ ರಾಣಾ ದಗ್ಗುಬಾಟಿ ನಟನೆಯ ‘ವಿರಾಟ ಪರ್ವಂ’ ಚಿತ್ರದ ‘ಕೊಲು ಕೊಲು’ ಎಂಬ ಲಿರಿಕಲ್ ಸಾಂಗ್ ಅನ್ನು ಯುಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದು ಈ ಹಾಡು Read more…

ಡೆಲಿವರಿ ಆದ ಮೇಲೆ ಮಾಡಿದ ಮೊದಲ ಪೋಸ್ಟ್‌ನಲ್ಲಿ ಪತಿಯ ಚಿತ್ರ ಪ್ರಮೋಟ್ ಮಾಡಿದ ಕರೀನಾ

ನಟಿ ಕರೀನಾ ಕಪೂರ್‌ ಖಾನ್ ಹಾಗೂ ಸೈಫ್ ಅಲಿ ಖಾನ್‌ ಭಾನುವಾರದಂದು ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಕರೀನಾ ಈ ವಿಷಯ ಹಂಚಿಕೊಂಡಿದ್ದಾರೆ. Read more…

ಕಾರಿನ ಇಂಜಿನ್​​ನೊಳಗೆ ಸಿಲುಕಿದ್ರೂ ಪವಾಡಸದೃಶ ರೀತಿಯಲ್ಲಿ ಪಾರಾಯ್ತು ಶ್ವಾನ..!

ಕಾರಿನ ಇಂಜಿನ್​ ಒಳಗೆ ಬರೋಬ್ಬರಿ 30 ನಿಮಿಷಗಳ ಕಾಲ ಸಿಲುಕಿದ್ದ ʼಡೀಸೆಲ್ʼ​ ಹೆಸರಿನ ನಾಯಿಯೊಂದು ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದೆ. ಚಲಿಸುತ್ತಿದ್ದ ಕಾರಿನ ಇಂಜಿನ್​ ಒಳಗೆ ಈ ಶ್ವಾನವು ಸಿಲುಕಿಹಾಕಿಕೊಂಡಿತ್ತು. Read more…

‘ಮುಂಬೈ ಸಾಗಾ’ ಚಿತ್ರದ ಟ್ರೈಲರ್ ನಾಳೆ ರಿಲೀಸ್

ಮಾರ್ಚ್ 19ರಂದು ತೆರೆಮೇಲೆ ಬರಲಿರುವ ‘ಮುಂಬೈ ಸಾಗಾ’ ಚಿತ್ರದ ಟ್ರೈಲರ್ ಅನ್ನು ನಾಳೆ ಬಿಡುಗಡೆ ಮಾಡಲಾಗುತ್ತಿದೆ. ಈ ಕುರಿತು ಜಾನ್ ಅಬ್ರಹಮ್ ಹಾಗೂ ಇಮ್ರಾನ್ ಹಶ್ಮಿ ಸಾಮಾಜಿಕ ಜಾಲತಾಣವಾದ Read more…

ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ರು ಈ ತಾರೆಯರು…!

ಬಾಲಿವುಡ್ ಚಿತ್ರರಂಗದ ಬಹಳಷ್ಟು ನಟಿಯರು ಅಫೇರ್ ಗಳನ್ನಿಟ್ಟುಕೊಳ್ಳುವುದು ಹೊಸದೇನಲ್ಲ. ಕೆಲ ಅಫೇರ್ ಗಳು ಅಷ್ಟೇ ಬೇಗನೆ ಅಂತ್ಯಗೊಳ್ಳುತ್ತವೆ. ಆನೇಕ ತಾರೆಯರು ತಾವು ಪ್ರೀತಿಸಿದವರೊಂದಿಗೆ ಸಂಬಂಧವನ್ನಿಟ್ಟುಕೊಂಡು ಗರ್ಭಿಣಿಯಾದ ಬಳಿಕ ತರಾತುರಿಯಲ್ಲಿ Read more…

ಪ್ರಧಾನಿ ಮೋದಿಯವರಿಗೆ ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕಾಣುತ್ತಿಲ್ಲವೇ…? HDK ಪ್ರಶ್ನೆ

ಕಲಬುರಗಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಉದ್ಧಟತನಕ್ಕೆ ನಾನು ಮಾತನಾಡಿಲ್ಲ. ಮೈಸೂರು ಮಹಾನಗರ ಪಾಲಿಕೆ ಮೈತ್ರಿ ಬಗ್ಗೆ ಮೌನ ಮುರಿದಿರಲಿಲ್ಲ. ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂಬುದನ್ನು ತೋರಿಸಿದ್ದೇವೆ ಎಂದು Read more…

ಭ್ರೂಣದ ಅಲ್ಟ್ರಾಸೌಂಡ್ ಸ್ಕ್ಯಾನ್ ಥೀಂ ಬಳಸಿ ಯುವತಿಯಿಂದ ವಿನೂತನ ಪೇಂಟಿಂಗ್‌

ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಜಗತ್ತಿನ ಬಹುತೇಕ ಮಂದಿ ತಂತಮ್ಮ ಮನೆಗಳ ಹಾಗೂ ಕಚೇರಿಯ ಕೆಲಸಗಳನ್ನು ಮಾಡುತ್ತಾ ಕಾಲ ಕಳೆದರೆ, ಬ್ರಿಟನ್‌ನ ಟೀನೇಜರ್‌ ಒಬ್ಬರು ಈ ಬಿಡುವಿನ ಅವಧಿಯಲ್ಲಿ ತನ್ನ Read more…

ಆರು ಕಾಲುಗಳೊಂದಿಗೆ ಜನಿಸಿದ ಗಂಡು ಕರು

ತನ್ನ ಹುಟ್ಟಿಗೆ ಎದುರಾದ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಭೂಮಿಗೆ ಬಂದ ಕರುವೊಂದು ಆರು ಕಾಲುಗಳೊಂದಿಗೆ ಜನಿಸಿದೆ. ಈ ಗಂಡುಕರುವಿನ ತೋಳುಗಳಿಗೆ ಅಂಟಿಕೊಂಡಂತೆ 5-6ನೇ ಕಾಲುಗಳು ನೇತಾಡುತ್ತಿವೆ. ಉತ್ತರ ಐರ್ಲೆಂಡ್‌‌ನ Read more…

ಮಹಿಳೆ ಪಾತ್ರದ ಕಾರ್ಟೂನ್​​ ಗೂ ಹಾಕಬೇಕು ಬುರ್ಕಾ..! ಇರಾನ್‌ ಸರ್ವೋಚ್ಛ ನಾಯಕನ ಆದೇಶ

ಅತ್ಯಂತ ವಿಲಕ್ಷಣ ತೀರ್ಪುಗಳಲ್ಲಿ ಒಂದೆಂದು ಹೇಳಬಹುದಾದ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ, ಇರಾನಿನ ಟಿವಿಯಲ್ಲಿ ಮಹಿಳಾ ಕಾರ್ಟೂನ್ ಪಾತ್ರಗಳು ಹಿಜಾಬ್ ಧರಿಸಬೇಕು ಎಂದು ಹೇಳಿದ್ದಾರೆ. ಹೊಸ Read more…

‘ಕೆಟಿಎಂ’ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ಜೊತೆ ಸಂಜನಾ ದಾಸ್

ಅರುಣ್ ಕುಮಾರ್ ನಿರ್ದೇಶನದ ‘ಕೆಟಿಎಂ’ ಚಿತ್ರದಲ್ಲಿ ‘ದಿಯಾ’ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ಈ ಸಿನಿಮಾದಲ್ಲಿ ಸಂಜನಾ ದಾಸ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಚಿತ್ರವಾಗಿದ್ದು, Read more…

ತಾಂತ್ರಿಕ ದೋಷದಿಂದಾಗಿ NSE ಸ್ಥಗಿತ….!

ಸ್ಟಾಪ್​ ನಿಫ್ಟಿ ಹಾಗೂ ಬ್ಯಾಂಕ್​ ನಿಫ್ಟಿ ಸೂಚ್ಯಂಕದ ನವೀಕೃತ ಬೆಲೆಯನ್ನ ತೋರಿಸೋದನ್ನ ನಿಲ್ಲಿಸಿದ್ದರಿಂದ ತಾಂತ್ರಿಕ ದೋಷದಿಂದಾಗಿ ರಾಷ್ಟ್ರೀಯ ಷೇರು ಸೂಚ್ಯಂಕದ ವಹಿವಾಟನ್ನ ಸ್ಥಗಿತಗೊಳಿಸಲಾಗಿತ್ತು. ಎನ್​ಎಸ್​ಇ ಎರಡು ಸೇವಾ ಪೂರೈಕೆದಾರರ Read more…

ಮಹಿಳೆಯರಿಗೆ ಅವಹೇಳನ ಮಾಡುವ ಜಾಹೀರಾತು ಹಾಕಿದ ಕಂಪನಿಯಿಂದ ಕ್ಷಮೆ ಯಾಚನೆ

ಚಹಾ ಕಪ್‌ಗಳು ಹಾಗೂ ಬ್ಯಾಗ್‌ಗಳ ಜಾಹೀರಾತಿನಲ್ಲಿ ಸೆಕ್ಸಿಯೆಸ್ಟ್‌ ಘೋಷವಾಕ್ಯಗಳನ್ನು ಬಳಸಿದ ಕಾರಣಕ್ಕೆ ಚೀನಾದ ಟೀ ಅಂಗಡಿಗಳ ಚೈನ್ ಒಂದು ಕ್ಷಮೆಯಾಚಿಸಿದೆ. ಇಲ್ಲಿನ ಹುನಾನ್‌ ಪ್ರಾಂತ್ಯದ ಮಾಡರ್ನ್‌ ಚೀನಾ ಟೀ Read more…

‘ಆನ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ಅದಿತಿ ಪ್ರಭುದೇವ ಅಭಿನಯದ ‘ಆನ’ ಚಿತ್ರದ ಮೋಷನ್ ಪೋಸ್ಟರ್ ಅನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಈ ಸಿನಿಮಾವನ್ನು ಮನೋಜ್ ಪಿ ನಡುಲಮನೆ ನಿರ್ದೇಶನ Read more…

ಆದಿತ್ಯ ನಟನೆಯ ‘ಮುಂದುವರೆದ ಅಧ್ಯಾಯ’ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆ

ಬಾಲು ಚಂದ್ರಶೇಖರ್ ನಿರ್ದೇಶನದ ಆದಿತ್ಯ ನಟನೆಯ ‘ಮುಂದುವರೆದ ಅಧ್ಯಾಯ’ ಚಿತ್ರದ ಡೈಲಾಗ್ ಟೀಸರ್ ವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದು ಈ ಟೀಸರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...