alex Certify Featured News | Kannada Dunia | Kannada News | Karnataka News | India News - Part 376
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ವರನಟ ಡಾ. ರಾಜ್ ಕುಮಾರ್ ಜನ್ಮದಿನ

ಇಂದು ವರನಟ, ನಟಸಾರ್ವಭೌಮ, ಡಾ.ರಾಜ್ ಕುಮಾರ್ ಅವರ 92ನೇ ಜನ್ಮದಿನವಾಗಿದ್ದು, ಡಾ.ರಾಜ್ ಕುಮಾರ್ 1929 ಏಪ್ರಿಲ್ 24ರಂದು ಗಾಜನೂರಿನಲ್ಲಿ ಜನಿಸಿದ್ದರು. ಅವರು 1944ರಂದು ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಕಣ್ಣಪ್ಪನ Read more…

ಅತಿಯಾದ ಪ್ರಮಾಣದಲ್ಲಿ ಸೀಸವನ್ನ ಹೊರಚೆಲ್ತಿದೆ ಈ ಮರ..! ಕುತೂಹಲಕ್ಕೆ ಕಾರಣವಾಗಿದೆ ಸೃಷ್ಟಿಯ ವೈಚಿತ್ರ್ಯ

ದಕ್ಷಿಣ ಪೆಸಿಫಿಕ್​ನ ನ್ಯೂ ಕ್ಯಾಲೆಡೋನಿಯಾ ದ್ವೀಪದಲ್ಲಿರುವ ರೇನ್​ ಫಾರೆಸ್ಟ್​ ಟ್ರೀ ಎಂಬ ಹೆಸರಿನ 20 ಮೀಟರ್​ ಉದ್ದದ ಮರ ವಿಚಿತ್ರ ಗುಣವೊಂದನ್ನ ತೋರಿಸಿದೆ. ಇದರ ತೊಗಟೆಯನ್ನ ಕತ್ತರಿಸಿದ್ರೆ ಅದು Read more…

ಕಿಚ್ಚ ಸುದೀಪ್ ಅಭಿನಯದ ‘ರಂಗ ಎಸ್.ಎಸ್.ಎಲ್.ಸಿ’ತೆರೆಮೇಲೆ ಬಂದು 17 ವರ್ಷ

ಯೋಗರಾಜ್ ಭಟ್ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ‘ರಂಗ ಎಸ್.ಎಸ್.ಎಲ್.ಸಿ’ಚಿತ್ರ 2004 ಏಪ್ರಿಲ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು ಈ ಸಿನಿಮಾ ತೆರೆಕಂಡು ಇಂದಿಗೆ 17ವರ್ಷ ಪೂರೈಸಿದೆ. ಈ ಚಿತ್ರದಲ್ಲಿ Read more…

‌ʼಮೆಂತ್ಯ – ಟೊಮೆಟೊʼ ಬಾತ್

ಮನೆಯಲ್ಲಿ ಹತ್ತು ನಿಮಿಷದಲ್ಲಿ ಮಾಡಿ ಆರೋಗ್ಯಕರ, ರುಚಿರುಚಿ ಮೆಂತ್ಯ, ಟೋಮೋಟೋ ಬಾತ್. ಮೆಂತ್ಯ-ಟೋಮೋಟೋ ಬಾತ್ ಗೆ ಬೇಕಾಗುವ ಪದಾರ್ಥ : ಅನ್ನ – 4 ಕಪ್ ಈರುಳ್ಳಿ – Read more…

‘ರಾಬರ್ಟ್’ ಚಿತ್ರದ ‘ನಿನ್ ಎದುರಲಿ ನಾನು’ ವಿಡಿಯೋ ಸಾಂಗ್ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಮನಕಲಕುವಂತಹ  ‘ನಿನ್ ಎದುರಲಿ ನಾನು’ ಎಂಬ ಹಾಡು ಎಲ್ಲರ ಬಾಯಲ್ಲೂ ನಲಿದಾಡುತ್ತಲೇ ಇದೆ. ಇತ್ತೀಚೆಗಷ್ಟೇ ಈ ಹಾಡಿನ ಲಿರಿಕಲ್ ವಿಡಿಯೋವನ್ನು Read more…

83ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ಗಾಯಕಿ ಎಸ್. ಜಾನಕಿ

ಖ್ಯಾತ ಗಾಯಕಿ ಎಸ್. ಜಾನಕಿ ಇಂದು ತಮ್ಮ 83ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1957ರಂದು ‘ವಿಧಿಯಿನ್ ವಿಳಯಾಟ್ಟು’ ಎಂಬ ಚಿತ್ರದಲ್ಲಿ ಹಾಡುವ ಮೂಲಕ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. 25 Read more…

ಇಂದು ‘ರಾಬರ್ಟ್’ ಚಿತ್ರದ ‘ನಿನ್ ಎದುರಲಿ ನಾನು’ ವಿಡಿಯೋ ಸಾಂಗ್ ರಿಲೀಸ್

‘ರಾಬರ್ಟ್’ ಚಿತ್ರದ ‘ನಿನ್ ಎದುರಲಿ ನಾನು’ ಹಾಡಿನ ಲಿರಿಕಲ್ ವಿಡಿಯೋವನ್ನು ಕನ್ನಡ ಹಾಗೂ ತೆಲುಗಿನಲ್ಲಿ ಇತ್ತೀಚೆಗಷ್ಟೇ ರಿಲೀಸ್ ಮಾಡಲಾಗಿತ್ತು. ಇದೀಗ ವಿಡಿಯೋ ಸಾಂಗ್ ಅನ್ನು ಇಂದು ಬೆಳಿಗ್ಗೆ 11 Read more…

BIG NEWS: ಒಂದೇ ದಿನ 3.32 ಲಕ್ಷ ಗಡಿ ದಾಟಿದ ಕೊರೊನಾ ಪಾಸಿಟಿವ್ ಕೇಸ್; ಭಾರತದಲ್ಲಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಮಹಾಮಾರಿ ಅಟ್ಟಹಾಸ

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಸ್ಫೋಟಗೊಳ್ಳುತ್ತಿದೆ. ದಿನದಿಂದ ದಿನಕ್ಕೆ ದಾಖಲೆ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ 3,32,730 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ Read more…

ಅಭಿಮಾನಿಗಳ ಹುಬ್ಬೇರಿಸಿದೆ​ ನಟಿ ಸೋನಾಕ್ಷಿ ಸಿನ್ಹಾರ ಸೋಶಿಯಲ್​ ಮೀಡಿಯಾ ಪೋಸ್ಟ್

ಕಳೆದ ವರ್ಷ ಲಾಕ್​ಡೌನ್​ ಶುರುವಾದಾಗ ವರ್ಕ್ ​ಫ್ರಮ್ ಹೋಮ್​ ಅಂತಾ ಮನೆಯಲ್ಲಿ ಕೂತವರಲ್ಲಿ ಬಹುತೇಕರು ಈಗಲೂ ಮನೆಯನ್ನೇ ಕಚೇರಿ ಮಾಡಿಕೊಂಡಿದ್ದಾರೆ. ಎಲ್ಲರೂ ವರ್ಕ್ ಫ್ರಮ್​ ಹೋಂ ಅಂತಾ ತಲೆಕೆಡಿಸಿಕೊಂಡಿದ್ದರೆ Read more…

ಫಟಾ ಫಟ್ ಮಾಡಿ ಬೀಟ್ ರೂಟ್ ಕಟ್ಲೆಟ್

ಮಕ್ಕಳಿಗೆ ತರಕಾರಿ ತಿನ್ನಿಸೋದು ಕಷ್ಟ. ಹಾಗಾಗಿ ತರಕಾರಿಯನ್ನ ನೇರವಾಗಿ ಕೊಡುವ ಬದಲು ಹೆಲ್ದಿ ಹಾಗೂ ಟೇಸ್ಟಿಯಾಗಿರೋ ಸ್ನಾಕ್ಸ್ ಮಾಡಿಕೊಡಿ. ಸಂಜೆ ಮಗುವಿಗೆ ರುಚಿಕರ ಬೀಟ್ ರೂಟ್ ಕಟ್ಲೆಟ್ ಮಾಡಿ Read more…

ಮನೆಗೆ ನುಗ್ಗಿ ಲ್ಯಾಪ್​ ಟಾಪ್​ನಲ್ಲಿ ನೀಲಿಚಿತ್ರ ಡೌನ್​ಲೋಡ್​ ಮಾಡಿಕೊಂಡಿದ್ದಾತ ಜೈಲು ಪಾಲು

ಮೂವರು ವಿದ್ಯಾರ್ಥಿನಿಯರು ವಾಸವಿದ್ದ ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ ಲ್ಯಾಪ್​ಟಾಪ್ ಬಳಸಿಕೊಂಡು ನೀಲಿ ಚಿತ್ರಗಳನ್ನ ಡೌನ್​ ಲೋಡ್​ ಮಾಡಿ ಸಿಕ್ಕಿಬಿದ್ದಿದ್ದು, ಆರೋಪಿಗೆ ಕ್ಯಾಲಿಫೋರ್ನಿಯಾದ ನ್ಯಾಯಾಲಯವೊಂದು 6 ವರ್ಷಗಳ ಜೈಲು ಶಿಕ್ಷೆ Read more…

ಸಲ್ಮಾನ್ ಖಾನ್ ನಟನೆಯ ‘ರಾಧೆ’ ಚಿತ್ರದ ಟ್ರೈಲರ್ ರಿಲೀಸ್

ಸಲ್ಮಾನ್ ಖಾನ್ ಅಭಿನಯದ, ಪ್ರಭುದೇವ ನಿರ್ದೇಶನದ ‘ರಾಧೆ’ ಚಿತ್ರದ ಟ್ರೈಲರ್ ಅನ್ನು ಇಂದು ಜೀ ಸ್ಟೂಡಿಯೋಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ Read more…

ಐಪಿಎಲ್ 2021: ಅಗ್ರಸ್ಥಾನ ಕಾಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್

ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೆಕೆಆರ್ ನಡುವಣ ಪಂದ್ಯದಲ್ಲಿ ಕೆಕೆಆರ್ ತಂಡ ಸತತವಾಗಿ ವಿಕೆಟ್ ಗಳನ್ನು ಕಳೆದುಕೊಂಡ ನಂತರವು ದಿನೇಶ್ ಕಾರ್ತಿಕ್, Read more…

ವಿಶ್ವದ ಅತಿ ಚಿಕ್ಕ ಶ್ರೀರಾಮ ವಿಗ್ರಹ ಕೆತ್ತಿದ ಒಡಿಶಾ ಕಲಾವಿದ…! ಅದರ ಎತ್ತರ‌ ಎಷ್ಟು ಗೊತ್ತಾ….?

ಶ್ರೀರಾಮನವಮಿ ಸಂದರ್ಭದಲ್ಲಿ ಒಡಿಶಾದ ಗಂಜಾಂನ ಕುಶಲಕರ್ಮಿ ಸತ್ಯನಾರಾಯಣ ಎಂಬುವರು ಅತೀ ಚಿಕ್ಕದಾದ ಶ್ರೀ‌ರಾಮನಮೂರ್ತಿ‌ಯನ್ನು ಮರದಲ್ಲಿ ಕೆತ್ತಿ ಸುದ್ದಿಯಲ್ಲಿದ್ದಾರೆ. ಇದು ವಿಶ್ವದ ಅತಿ ಚಿಕ್ಕ ರಾಮನ ವಿಗ್ರಹ ಎಂದು ಹೇಳಿಕೊಂಡಿದ್ದಾರೆ. Read more…

ಪ್ಯಾರಾಗ್ಲೈಡಿಂಗ್ ಮಾಡುವಾಗ 8 ಸಾವಿರ ಅಡಿ ಎತ್ತರದಲ್ಲಿ ‘ಮಾ ತುಜೇ ಸಲಾಮ್…..’

ಹಿಮಾಚಲ‌ಪ್ರದೇಶದ ರುದ್ರ ರಮಣೀಯ ಎಂಟು ಸಾವಿರ ಅಡಿ ಎತ್ತರದಲ್ಲಿ ಪ್ಯಾರಾಗ್ಲೈಡಿಂಗ್ ಸಾಹಸದಲ್ಲಿ ತೊಡಗಿದ್ದ ವ್ಯಕ್ತಿ‌, ಭಾವಪರವಶರಾಗಿ ‘ಮಾ ತುಜೇ ಸಲಾಂ’ ಹಾಡು ಹಾಡಿರುವ ವಿಡಿಯೋ ವೈರಲ್ ಆಗಿದೆ. ರೂಪೇಶ್ Read more…

ʼಕೊರೊನಾʼ ಸಂದರ್ಭದಲ್ಲಿ ವದಂತಿಗಳನ್ನು ನಂಬಬೇಡಿ ಎಂದ ತಜ್ಞರು

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ​ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್​ಗಳಿಲ್ಲದ ಕಾರಣ ಸಾಕಷ್ಟು ಮಂದಿ ಮನೆಯಲ್ಲೇ ಸೋಂಕನ್ನ ಕಡಿಮೆ ಮಾಡಿಕೊಳ್ಳೋದಕ್ಕೆ ಇನ್ನಿಲ್ಲದ ಮಾರ್ಗವನ್ನ ಅನುಸರಿಸ್ತಾ ಇದಾರೆ. Read more…

ಬೇಸಿಗೆಯಲ್ಲಿ ತಂಪನೆಯ ‘ಪಿಸ್ತಾ ಕುಲ್ಫಿ’

ಈ ಬಿರು ಬೇಸಿಗೆಯಲ್ಲಿ ತಣ್ಣನೆಯ ಐಸ್ ಕ್ರೀಂ ಅಥವಾ ಕುಲ್ಫಿ ತಿನ್ನೋಕೆ ಎಲ್ಲರಿಗೂ ಇಷ್ಟ. ಅದಕ್ಕೆ ಅಂಗಡಿಗ್ಯಾಕೆ ಹೋಗಬೇಕು. ಮನೆಯಲ್ಲೇ ಆರಾಮಾಗಿ ಮಾಡಬಹುದು. ಹಾಗಿದ್ರೆ ನೋಡಿ ಪಿಸ್ತಾ ಕುಲ್ಫಿ Read more…

‘ರಾಬರ್ಟ್’ ಚಿತ್ರದ ‘ಬಾ ಬಾ ಬಾ ನಾ ರೆಡಿ’ ವಿಡಿಯೋ ಸಾಂಗ್ ರಿಲೀಸ್

ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಚಿತ್ರದ ‘ಬಾ ಬಾ ಬಾ ನಾ ರೆಡಿ’ ಹಾಡನ್ನು Read more…

ಮನೆಯಲ್ಲೇ ತಯಾರಿಸಿ ಆರೋಗ್ಯಕರ ‘ಕಬ್ಬಿನ ಹಾಲು’

ಸದ್ಯ ಉರಿ ಉರಿ ಬೇಸಿಗೆ. ಈ ಧಗೆಯಲ್ಲಿ ತಣ್ಣನೆಯ ಕಬ್ಬಿನ ಹಾಲು ಕುಡಿದರೆ ಮನಸ್ಸಿಗೂ ಖುಷಿ, ದೇಹಕ್ಕೂ ಒಳ್ಳೆಯದು. ಕಬ್ಬಿನ ಹಾಲಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಕಿಡ್ನಿ ಆರೋಗ್ಯಕ್ಕೆ Read more…

ನಾಳೆ ಸಲ್ಮಾನ್ ಖಾನ್ ನಟನೆಯ ‘ರಾಧೆ’ ಚಿತ್ರದ ಟ್ರೈಲರ್ ರಿಲೀಸ್

ಪ್ರಭುದೇವ ನಿರ್ದೇಶನದ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷೆಯ ‘ರಾಧೆ’ ಚಿತ್ರದ ಟ್ರೈಲರ್ ಅನ್ನು ನಾಳೆ ಜೀ ಸ್ಟುಡಿಯೋಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ, ಈ ಕುರಿತು ಸಲ್ಮಾನ್ Read more…

ಐಪಿಎಲ್ 2021: ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ಕೆಕೆಆರ್ ಮುಖಾಮುಖಿ ಯಾರಿಗೆ ಸಿಗಲಿದೆ ಜಯ

ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ಇಯಾನ್ ಮೊರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಇಂದು ಐಪಿಎಲ್ ನ 15ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. Read more…

ಪಂಜಾಬ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್‌ ಮುಖಾಮುಖಿ: ಸನ್ ರೈಸರ್ಸ್ ಗೆ ಗೆಲುವು ಅನಿವಾರ್ಯ

ಇಂದು ಐಪಿಎಲ್ ನ 14ನೇ ಪಂದ್ಯ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಕೆ ಎಲ್ ರಾಹುಲ್‌ ನಾಯಕತ್ವದ ಪಂಜಾಬ್ ಕಿಂಗ್ಸ್ ಹಾಗೂ ಡೇವಿಡ್ ವಾರ್ನರ್‌ ನಾಯಕತ್ವದ ಸನ್ ರೈಸರ್ಸ್ Read more…

ನಿನ್ನೆಯ ಪಂದ್ಯದಲ್ಲಿ ಹೊಸ ದಾಖಲೆ ಮಾಡಿದ ಹಿಟ್ ಮ್ಯಾನ್‌ ರೋಹಿತ್ ಶರ್ಮ

ಈ ಬಾರಿಯ ಐಪಿಎಲ್ ನ 13 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಜಯ ಸಾಧಿಸಿತು. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಈ Read more…

ಇಂದು ಬಿಡುಗಡೆಯಾಗಲಿದೆ ‘ರಾಬರ್ಟ್’ ಚಿತ್ರದ ‘ಬಾ ಬಾ ಬಾ ನಾ ರೆಡಿ’ ಹಾಡು

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಬಾ ಬಾ ಬಾ ನಾ ರೆಡಿ ವಿಡಿಯೋ ಹಾಡನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ Read more…

ಐಪಿಎಲ್ 2021: ಎರಡನೇ ಸ್ಥಾನ ಕಾಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್

ನಿನ್ನೆ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ನ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. Read more…

ಟಿಕ್ ಟಾಕ್ ಸ್ಟಾರ್ ನಿಂದ ಘೋರ ಕೃತ್ಯ; ಚಿಪ್ಪಡ ಭಾರ್ಗವ ಅರೆಸ್ಟ್

ಹೈದರಾಬಾದ್: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಕ್ ಟಾಕ್ ಸ್ಟಾರ್ ಚಿಪ್ಪಡ ಭಾರ್ಗವನನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಫನ್ ಬಕೆಟ್ ಎಂಬ ಚಾನಲ್ Read more…

ಬಳಸಿ ಬಿಸಾಡಿದ ಮಾಸ್ಕ್‌ನಿಂದ ಹುಟ್ಟುತ್ತೆ ತರಕಾರಿ ಗಿಡ….!

ಕೊರೊನಾ‌ ವಿಪರೀತವಾಗುತ್ತಿದೆ, ಮಾಸ್ಕ್ ಬಳಕೆ ಕೂಡ ಕಡ್ಡಾಯವಾಗುತ್ತಿದೆ. ಬಳಸಿದ ಮಾಸ್ಕ್ ತ್ಯಾಜ್ಯವಾಗುತ್ತಿದೆ. ಇಲ್ಲೊಬ್ಬ ಕ್ರಿಯಾಶೀಲವಾಗಿ ಚಿಂತಿಸುವ ಸಾಮಾಜಿಕ‌ ಕಾರ್ಯಕರ್ತ, ಉದ್ಯಮಿ ಮಾಸ್ಕ್‌ಗೆ ಹೊಸ ಆಯಾಮ ನೀಡಿದ್ದಾರೆ. ಬಳಸಿದ ಮಾಸ್ಕ್ Read more…

ಫನ್ನಿ ವಿಡಿಯೋ ಮೂಲಕ ಅಭಿಮಾನಿಗಳ ಮನಗೆದ್ದ​ ನಟಿ ಜಾನ್ವಿ ಕಪೂರ್​

ಬಾಲಿವುಡ್​ ನಟಿ ಜಾನ್ವಿ ಕಪೂರ್​ ತಮ್ಮ ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ಮೂಲಕವೂ ಸದಾ ಸುದ್ದಿಯಾಗುತ್ತಲೇ ಇರ್ತಾರೆ. ಇನ್​ಸ್ಟಾಗ್ರಾಂನ ರೀಲ್ಸ್ ವಿಡಿಯೋ ಮೂಲಕ ಜಾನ್ವಿ ಕಪೂರ್ ಅಭಿಮಾನಿಗಳನ್ನ ರಂಜಿಸುತ್ತಲೇ Read more…

ಕೋವಿಡ್‌ ಸೋಂಕಿತರಿಗೆ ನೆರವಾಗಲು ಟೊಂಕಕಟ್ಟಿ ನಿಂತ ಜನ

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ದೇಶದ ಉದ್ದಗಲಕ್ಕೂ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಧಾನ್ಯವನ್ನು ಮನೆ ಬಾಗಿಲಿಗೆ ತಲುಪಿಸಿದವರೆಷ್ಟೋ. ವೈಯಕ್ತಿಕವಾಗಿ, ಸಂಘಟನೆ ಮೂಲಕ‌ ಕಷ್ಟದಲ್ಲಿರುವವರಿಗೆ ನೆರವಾದರು. ಇದೀಗ ಕೋವಿಡ್ ಎರಡನೇ ಅಲೆ Read more…

ಒಂದೇ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಈ ಇಬ್ಬರು ಸ್ಟಾರ್ ನಟರು

ಟಾಲಿವುಡ್ ನ ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಹಾಗೂ ತಮಿಳಿನ ಖ್ಯಾತ ನಟ ವಿಜಯ್ ಈ ಇಬ್ಬರು ಸ್ಟಾರ್ ನಟರನ್ನು ಸೇರಿಸಿ ಒಂದು ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...