alex Certify ಅಜ್ಜ – ಅಜ್ಜಿಯರನ್ನು ಬಾಲಿವುಡ್ ಪಾತ್ರಗಳಿಗೆ ಹೋಲಿಕೆ ಮಾಡಿ ಖುಷಿಪಡುತ್ತಿದೆ ನೆಟ್ಟಿಗ ಸಮುದಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಜ್ಜ – ಅಜ್ಜಿಯರನ್ನು ಬಾಲಿವುಡ್ ಪಾತ್ರಗಳಿಗೆ ಹೋಲಿಕೆ ಮಾಡಿ ಖುಷಿಪಡುತ್ತಿದೆ ನೆಟ್ಟಿಗ ಸಮುದಾಯ

ಕಲ್ಪನೆಗಳಿಗೆ ಯಾವುದೇ ಸೀಮೆಯಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಬಂದಿರುವ ವಾಸ್ತವ. ಸಿನೆಮಾಗಳಲ್ಲಿ ಬರುವ ದೃಶ್ಯಗಳನ್ನು ತಂತಮ್ಮ ನಿಜಜೀವನದೊಂದಿಗೆ ತುಲನೆ ಮಾಡಿಕೊಳ್ಳುವುದು ಅನೇಕ ಜನರಿಗೆ ಬಹಳ ಇಷ್ಟವಾಗುವ ಚಾಳಿ.

ಟ್ವಿಟರ್‌ನಲ್ಲಿ ಇಂಥದ್ದೊಂದು ಟ್ರೆಂಡ್ ಸೃಷ್ಟಿಯಾಗಿದ್ದು, ಬಾಲಿವುಡ್‌ನ ಕ್ಲಾಸಿಕ್‌ ಹಿಟ್ ಚಿತ್ರಗಳ ಪಾತ್ರಗಳಲ್ಲಿ ತಂತಮ್ಮ ಹಿರೀಕರು ಹಾಗೂ ಪೂರ್ವಜರನ್ನು ಊಹಿಸಿಕೊಳ್ಳುತ್ತಿರುವ ನೆಟ್ಟಿಗರು, ಆ ಸೀನ್‌ನ ಸ್ಟಿಲ್‌ಗಳ ಜೊತೆಗೆ ಟ್ವೀಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಬ್ಯಾಲೆಟ್ ಪೇಪರ್‌ ಜೊತೆ ಯುವಕನ ಸೆಲ್ಫಿ: ಮತ ಅಸಿಂಧುಗೊಳಿಸಿದ ಚುನಾವಣಾಧಿಕಾರಿ

ದೇಸೀ ಟ್ವಿಟಿಗ ಸಮುದಾಯ ಈ ಟ್ರೆಂಡ್‌ನಡಿ ತನ್ನ ಕ್ರಿಯಾತ್ಮಕ ವಿನೋದಶೀಲತೆಯನ್ನು ಒರೆಗೆ ಹಚ್ಚಿದೆ. ’ಲಗಾನ್’ ’ದೇವದಾಸ್’ ಸೇರಿದಂತೆ ಆಲ್‌ಟೈಂ ಕ್ಲಾಸಿಕ್ ಚಿತ್ರಗಳ ಜನಪ್ರಿಯ ಪಾತ್ರಗಳಲ್ಲಿ ತಂತಮ್ಮ ಪೂರ್ವಜರನ್ನು ಊಹಿಸಿಕೊಂಡು ಪೊಸ್ಟ್‌ ಮಾಡಿದ್ದಾರೆ ನೆಟ್ಟಿಗರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...