alex Certify Featured News | Kannada Dunia | Kannada News | Karnataka News | India News - Part 291
ಕನ್ನಡ ದುನಿಯಾ
    Dailyhunt JioNews

Kannada Duniya

ನಿಜವಾದ ಹಿಂದುತ್ವವಾದಿಗಳಾಗಿದ್ದರೆ ಜಿನ್ನಾ ಅವ್ರನ್ನ ಗುಂಡಿಕ್ಕಿ ಕೊಲ್ಲುತ್ತಿದ್ದರು ಗಾಂಧಿಯನ್ನಲ್ಲ – ಸಂಜಯ್ ರಾವತ್

  ಮಹಾರಾಷ್ಟ್ರದ ಶಿವಸೇನೆ ನಾಯಕರು ಹಿಂದುತ್ವ ವಿಚಾರದ ಬಗ್ಗೆ ಮತ್ತೊಮ್ಮೆ ವಾಗ್ದಾಳಿ ನಡೆಸೋಕೆ ಶುರು ಮಾಡಿದ್ದು, ಹುತಾತ್ಮ ದಿನಾಚರಣೆಯಂದು ಇದು ಮುಂದುವರೆದಿದೆ. ನಿಜವಾದ ಹಿಂದುತ್ವವಾದಿ ಯಾರಾದರು ಇದ್ದಿದ್ದರೆ ಜಿನ್ನಾ Read more…

ಬಾಲಿವುಡ್ ನಟಿ ಕಾಜೋಲ್ ಗೆ ವಕ್ಕರಿಸಿದ ಕೊರೊನಾ

ಮುಂಬೈ: ದೇಶದಲ್ಲಿ ಕೊರೊನಾ ಹಾವಳಿ ಇನ್ನೂ ತಗ್ಗುತ್ತಿಲ್ಲ. ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಜನ ಸಾಮಾನ್ಯರಿಗೆ ಸೋಂಕು ವಕ್ಕರಿಸುತ್ತಿದೆ. ಸದ್ಯ ನಟಿ ಕಾಜೋಲ್‍ ಗೆ ಸೋಂಕು ಆವರಿಸಿದೆ. ಈ ಕುರಿತು Read more…

’ರೌಡಿ ಬೇಬಿ’ ಯನ್ನು ಟ್ರೋಲ್‌ ಮಾಡಿದವರಿಗೆ ರಾಜ್ಯಪಾಲರಿಂದ ಖಡಕ್‌ ಉತ್ತರ

ರೌಡಿ ಬೇಬಿ ಹಾಡಿನಲ್ಲಿ ನಟ ಧನುಷ್‌ಗೆ ಸರಿಸಮನಾಗಿ ಡ್ಯಾನ್ಸ್‌ ಮಾಡಿ ಜನರ ಮನಗೆದ್ದ ನಟಿ ಸಾಯಿ ಪಲ್ಲವಿಗೆ ಆಗಾಗ್ಗೆ ದೈಹಿಕವಾಗಿ ಹೀಯಾಳಿಸುವ ಮಂದಿಯನ್ನು ಎದುರಿಸುವ ಸಂದರ್ಭಗಳು ಬರುತ್ತಿವೆ. ಈ Read more…

ರಾಮಭಕ್ತರ ಹತ್ಯೆಯ ರಕ್ತ ಮೆತ್ತಿದ್ದರಿಂದ ಎಸ್.ಪಿ. ಟೋಪಿ ಕೆಂಪಾಗಿದೆ: ಯೋಗಿ ಆದಿತ್ಯನಾಥ್‌ ವಾಗ್ದಾಳಿ

ಉತ್ತರಪ್ರದೇಶ ಸದ್ಯಕ್ಕೆ ಚುನಾವಣಾ ರಣಕಣ. ಅದರಲ್ಲೂ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಈ ಬಾರಿ ನೇರನೇರ ಹಣಾಹಣಿ ಏರ್ಪಟ್ಟಿದೆ. ಬ್ರಾಹ್ಮಣ ಸಮುದಾಯ ಮತ್ತು ಹಿಂದುಳಿದ ವರ್ಗಗಳು ಮತದಾನದಲ್ಲಿ Read more…

ವಾರಕ್ಕೆ ಮೂರು ಬಾರಿ ʼಅಣಬೆʼ ಸೇವನೆಯಿಂದ ಸಿಗುತ್ತೆ ಈ ಲಾಭ

ವಾರದಲ್ಲಿ ಮೂರು ಬಾರಿ ಮಶ್ರೂಂ(ಅಣಬೆ) ತಿಂದರೆ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯವನ್ನು ತಪ್ಪಿಸಬಹುದು ಎಂಬುದನ್ನು ಸಂಶೋಧಕರು ಹೇಳಿದ್ದಾರೆ. ಇದರ ಪ್ರಕಾರ, ಜಪಾನಿನ ಮಧ್ಯವಯಸ್ಕ ಮತ್ತು ವಯಸ್ಸಾದ ಪುರುಷರಲ್ಲಿ Read more…

ದಂಗಾಗಿಸುವಂತಿದೆ ಪಾಠ ಮಾಡುವ ಶಿಕ್ಷಕರಿಗೆ ಈ ಸರ್ಕಾರ ನೀಡಿರುವ ಹೊಸ ಜವಾಬ್ದಾರಿ…!

ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮದ್ಯ ಸೇವನೆ, ಉತ್ಪಾದನಾ ಘಟಕಗಳು, ಕಳ್ಳಸಾಗಾಣಿಕೆಗಳ ಮೇಲೆ ನಿಗಾ ಇಟ್ಟು, ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಬಿಹಾರ ಸರ್ಕಾರ ಸೂಚನೆ ನೀಡಿದೆ. ಬಿಹಾರ Read more…

ಭಕ್ತಿಯಲ್ಲಿ ನಿಂತ ವ್ಯಕ್ತಿಗೆ ಗುದ್ದಿದ ಆಟೋ; ನಾಲ್ವರ ಸ್ಥಿತಿ ಗಂಭೀರ….!

ತುಮಕೂರು : ಸರಕು ತುಂಬಿಕೊಂಡಿದ್ದ ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ದೇವರ ಉತ್ಸವ ನೋಡುತ್ತ ನಿಂತಿದ್ದ ವ್ಯಕ್ತಿ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ Read more…

ಬೀದಿ ನಾಯಿಗಳಿಗೆ ವಿಷವುಣಿಸಿ ದೇಗುಲದ ಹುಂಡಿ ದೋಚಿದ ಕಳ್ಳರು

ದೇವಸ್ಥಾನ ದರೋಡೆ ಮಾಡೋಕೆ ಬಂದ ಕಳ್ಳರು, ಬಾಗಿಲು ಒಡೆಯುವುದಕ್ಕು ಮುನ್ನ ಅದೇ ಜಾಗದಲ್ಲಿದ್ದ ಏಳು ಬೀದಿನಾಯಿಗಳಿಗೆ ವಿಷವುಣಿಸಿ ಸಾಯಿಸಿದ್ದಾರೆ. ಈ ಮನಕಲುಕುವ ಭೀಕರ ಘಟನೆ ಬಿಹಾರದ ಕೈಮೂರ್‌ನಲ್ಲಿ ನಡೆದಿದೆ. Read more…

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಂದೆ ವಿಧಿವಶ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ತಂದೆ ನಿಧನರಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಸಿ.ಟಿ. ರವಿ, ನನ್ನಾತ್ಮಬಲದ ಭಾಗವೊಂದು ಇಂದು ನನ್ನನ್ನಗಲಿದೆ. Read more…

ನ್ಯೂಯಾರ್ಕ್ ಟೈಮ್ಸ್ ನ ಪೆಗಾಸಸ್ ವರದಿ; ʼಕೇಂದ್ರ ಸರ್ಕಾರ ದೇಶದ್ರೋಹ ಮಾಡಿದೆʼ ಎಂದು ವಾಗ್ದಾಳಿ ನಡೆಸಿದ ರಾಹುಲ್

ಇಸ್ರೇಲ್ ಜೊತೆಗಿನ ಒಪ್ಪಂದದ ಭಾಗವಾಗಿ 2017 ರಲ್ಲಿ ಭಾರತ ಸರ್ಕಾರ ಪೆಗಾಸಸ್ ಸ್ಪೈ ಟೂಲ್ ಅನ್ನು ಖರೀದಿಸಿದೆ ಎಂದಿರುವ ವರದಿಯ ಕುರಿತು ರಾಹುಲ್ ಗಾಂಧಿ, ಕೇಂದ್ರದ ವಿರುದ್ಧ ವಾಗ್ದಾಳಿ Read more…

ಖ್ಯಾತ ಗಾಯಕನ ವಿರುದ್ಧ ಅತ್ಯಾಚಾರದ ಆರೋಪ..!

ಕಲಾವಿದೆಯನ್ನು ನೌಕೆಗೆ ಬರುವಂತೆ ಆಹ್ವಾನ ನೀಡಿ, ಅಲ್ಲಿ ಮತ್ತು ಬರುವ ಔಷಧಿ ಕುಡಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ಸಂತ್ರಸ್ತ ಮಹಿಳೆ, ಖ್ಯಾತ ಗಾಯಕ ಕ್ರಿಸ್ ಬ್ರೌನ್ ವಿರುದ್ಧ ಆರೋಪ Read more…

ಕೋವಿಡ್ ವಾರ್ಡ್ ಗೆ ಬೆಂಕಿ; ಓರ್ವ ರೋಗಿ ಸಾವು, ಹಲವರ ಸ್ಥಿತಿ ಗಂಭೀರ

ಕೋಲ್ಕತ್ತಾ: ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಉಂಟಾದ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಈ ಘಟನೆ ಪೂರ್ವ ಬರ್ದ್ವಾನ್ ನಲ್ಲಿನ ಆಸ್ಪತ್ರೆ ಹಾಗೂ Read more…

FUNNY VIDEO: ಹುಸಿ ಹಾವಿನೊಂದಿಗೆ ಹೆಂಡತಿಗೆ ಪ್ರಾಂಕ್ ಮಾಡಿದ ಪತಿರಾಯ

ಹಾವು ಎಂದಾಕ್ಷಣ ಮನಸ್ಸಿಗೆ ಮೊದಲು ಬರುವುದು ಭಯ! ನಾವು ಹಾವನ್ನು ಗುರುತಿಸಿದ ಕೂಡಲೇ ಸ್ವಯಂಚಾಲಿತವಾಗಿ ಭಯಗೊಳ್ಳುತ್ತೇವೆ. ಹಾವುಗಳು ಅನೇಕ ಜನರ ಪಾಲಿನ ಅತ್ಯಂತ ಕೆಟ್ಟ ಭಯವಾಗಿದ್ದು ಮತ್ತು ಅವುಗಳನ್ನು Read more…

BIG NEWS: ನಟಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ; ಖ್ಯಾತ ನಿರ್ಮಾಪಕ ಹರ್ಷವರ್ಧನ್ ಅರೆಸ್ಟ್

ಬೆಂಗಳೂರು: ನಟಿಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ, ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ’ವಿಷನ್-2023’ ಸಿನಿಮಾ ನಾಯಕ ಕಮ್ ನಿರ್ಮಾಪಕ ಹರ್ಷವರ್ಧನ್ ಅಲಿಯಾಸ್ ವಿಜಯ ಭಾರ್ಗವನನ್ನು ಪೊಲೀಸರು ಬಂಧಿಸಿದ್ದಾರೆ. ಸಿನಿಮಾದಲ್ಲಿ ಸಹನಟಿಯಾಗಿ ಅಭಿನಯಿಸುತ್ತಿದ್ದ Read more…

BIG NEWS: ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ; ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದ ಸಿ.ಟಿ. ರವಿ

ಪಣಜಿ: ಗೋವಾದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವಿತ್ತು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಇದು ಭೂತದ Read more…

BIG BREAKING NEWS: ಮತ್ತಷ್ಟು ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; ಆದರೆ ಒಂದೇ ದಿನದಲ್ಲಿ 871 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತವಾಗಿದೆ. ಕಳೆದ 24 ಗಂಟೆಯಲ್ಲಿ 2,35,532 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ.13.39ಕ್ಕೆ ಇಳಿಕೆಯಾಗಿದೆ. ಸೋಂಕಿತರ Read more…

ನವಾಜುದ್ದೀನ್ ಸಿದ್ದಿಕಿ ಮನೆಯ ವಿನ್ಯಾಸ ಮೆಚ್ಚಿ ಕೊಂಡಾಡಿದ ಕಂಗನಾ

ನಟ ನವಾಜುದ್ದೀನ್ ಸಿದ್ದಿಕಿ ಅವರ ವೃತ್ತಿಜೀವನದ ಏರುಗತಿಯ ಕಥೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ನಿರಂತರ ಹೋರಾಡಿದ ನಂತರ, ’ಗ್ಯಾಂಗ್ಸ್ ಆಫ್ ವಾಸೇಪುರ್’ ಚಿತ್ರದ ಮೂಲಕ Read more…

ಪ್ರಧಾನಿ ಮೋದಿಯವರ ’ಅಚ್ಛೇ ದಿನ್‌’ ವಿರುದ್ಧ ತರೂರ್‌ ಮೀಮ್‌ ದಾಳಿ

ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಬಿಜೆಪಿ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ಮೀಮ್ ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ಮಾತಿನ ಏಟು ನೀಡಿದ್ದಾರೆ. ಬಿಜೆಪಿಯ “ಅಚ್ಛೇ ದಿನ್” ಎಂಬ Read more…

‘ದೃಶ್ಯಂ’ ನಿಂದ ಪ್ರೇರಿತರಾಗಿ ಸಾಮೂಹಿಕ ವಂಚನೆಗೆ ಮುಂದಾಗಿದ್ದ ಕುಟುಂಬ ಸದಸ್ಯರು ‘ಅಂದರ್’

ಸಿನಿಮಾಗಳಿಂದ ಜನರು ಹಾಗೂ ಜನರಿಂದ ಸಿನಿಮಾಗಳು ಸ್ಪೂರ್ತಿ ಪಡೆಯುವುದು ಎರಡೂ ಸಾಮಾನ್ಯ ಸಂಗತಿಗಳೇ. ಬೆಂಗಳೂರಿನ ಕುಟುಂಬವೊಂದು ಮಲೆಯಾಳಂ ಬ್ಲಾಕ್ ‌ಬಸ್ಟರ್‌ ’ದೃಶ್ಯಂ’ ಚಿತ್ರದಿಂದ ಪ್ರೇರಣೆ ಪಡೆದು ಐಷಾರಾಮಿ ಜೀವನ Read more…

ಉತ್ತರ ಪ್ರದೇಶ: 20 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ

ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ವಿವಿಧ ಹಂತಗಳಿಗೆ ಬಿಜೆಪಿ ತನ್ನ 91 ಅಭ್ಯರ್ಥಿಗಳ ಏಳನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. 20 ಸ್ಥಾನಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ Read more…

ಕಾಜೋಲ್, ಅಜಯ್ ದೇವಗನ್ ರನ್ನು ಮದುವೆಯಾಗಿದ್ದೇಕೆ…..?

ಅಜಯ್ ದೇವಗನ್ ಮತ್ತು ಕಾಜೋಲ್ ಬಾಲಿವುಡ್ ನ ಕೂಲ್ ಜೋಡಿ. ಇವರಿಬ್ಬರ ಮದುವೆ ನಡೆದಿದ್ದು 1999ರಲ್ಲಿ. ಯಶಸ್ಸಿನ ಉತ್ತುಂಗದಲ್ಲಿರುವಾಗ್ಲೇ ಕಾಜೋಲ್ ಹಸೆಮಣೆ ಏರಿದ್ಯಾಕೆ ಅನ್ನೋ ಪ್ರಶ್ನೆ ಈಗಲೂ ಅಭಿಮಾನಿಗಳಲ್ಲಿದೆ. Read more…

‘ದೇವರು ನನ್ನ ಬ್ರಾ ಸೈಜ್​ ತೆಗೆದುಕೊಳ್ತಿದ್ದಾನೆ’ ಎಂದ ನಟಿಯಿಂದ ಕ್ಷಮೆ ಯಾಚನೆ…..!

ಹಿಂದಿ ಕಿರುತೆರೆ ನಟಿ ಶ್ವೇತಾ ತಿವಾರಿ ಸಂದರ್ಶನವೊಂದರಲ್ಲಿ ದೇವರು ನನ್ನ ಬ್ರಾ ಸೈಜ್​ನ್ನು ತೆಗೆದುಕೊಳ್ಳುತ್ತಿದ್ದಾನೆ ಎಂದು ಹೇಳಿ ಬಾರೀ ವಿವಾದಕ್ಕೆ ಗ್ರಾಸವಾಗಿದ್ದರು. ತಮ್ಮ ಮುಂಬವರು ವೆಬ್​ ಶೋವಾದ ಶೋ Read more…

ಬುದ್ಧಿಮಾಂದ್ಯ ಮಕ್ಕಳನ್ನು ಹೆತ್ತಿದ್ದಕ್ಕೆ ಕಿರುಕುಳ; ಮಗನೊಂದಿಗೆ ಕೆರೆಗೆ ಹಾರಿದ ಮಹಿಳೆ

ಬೆಳಗಾವಿ : ಪತಿಯ ಹಿಂಸೆ ತಾಳಲಾರದೆ ಪತ್ನಿಯೊಬ್ಬರು ತನ್ನ ಬುದ್ಧಿಮಾಂದ್ಯ ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೊಳಕಡಬಿ Read more…

ಪಾಕ್ ಕ್ರಿಕೆಟ್‌ಗೆ 1990 ರಲ್ಲಿ ಆಗಿದ್ದು ಈಗ ಭಾರತ ತಂಡದಲ್ಲಿ ಆಗುತ್ತಿದೆ: ರಶೀದ್ ಲತೀಫ್ ಹೇಳಿಕೆ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ರವಿಶಾಸ್ತ್ರಿ ಅವರನ್ನು ಕೋಚ್ ಹುದ್ದೆಯಿಂದ ಹೊರಹಾಕಿದರು ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಕೆಲವೊಂದು ಸೆನ್ಸೇಷನಲ್ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಯೂಟ್ಯೂಬ್‌ನಲ್ಲಿರುವ Read more…

ಒಂದೇ ಶಾಲೆಯ 68 ವಿದ್ಯಾರ್ಥಿಗಳು, 7 ಜನ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆ

ಕೊರೊನಾ ಆತಂಕದ ಮಧ್ಯೆಯೇ ಸರ್ಕಾರವು ಕಠಿಣ ನಿಯಮಗಳನ್ನು ಸಡಿಲಿಕೆ ಮಾಡಿ ಶಾಲೆಗಳನ್ನು ಆರಂಭಿಸಿದೆ. ಆದರೆ, ಇಂದಿಗೂ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗುತ್ತಿದೆ. ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಹೋತಪೇಟ ಎಂಬಲ್ಲಿನ Read more…

‘ಪುಷ್ಪಾ’ ಸಿನಿಮಾದ ವಿಲನ್ ​ಗಳ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್​ ಮಾಹಿತಿ

ನಟಿ ರಶ್ಮಿಕಾ ಮಂದಣ್ಣ ಹಾಗೂ ಸೂಪರ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ ‌ʼಪುಷ್ಪಾ ದಿ ರೈಸ್ʼ​ ಸಿನಿಮಾ ಬಾಕ್ಸಾಫೀಸಿನಲ್ಲಿ ಭರ್ಜರಿ ಸೌಂಡ್​ ಮಾಡುತ್ತಿದೆ. ಅತ್ಯದ್ಭುತ ಕತೆ, ಅಮೋಘ ನಟನೆ, Read more…

ಬಾಲಿವುಡ್‌ ಅಂಗಳದಲ್ಲೂ ಧೂಳೆಬ್ಬಿಸಿದ ಪುಷ್ಪಾ; ಗಲ್ಲಾಪೆಟ್ಟಿಗೆಯಲ್ಲಿ ಮತ್ತೊಂದು ದಾಖಲೆ

ಗಲ್ಲಾಪೆಟ್ಟಿಗೆಯ ಅಂಕಿಅಂಶಗಳು ಆಗಾಗ್ಗೆ ನಿಮ್ಮನ್ನು ಅನಿರೀಕ್ಷಿತ ಬೆಳವಣಿಗೆಗಳ ಮೂಲಕ ಆಶ್ಚರ್ಯಗೊಳಿಸಬಹುದು. ಬಣ್ಣದ ಲೋಕದ ಮಂದಿಯ ಅದೃಷ್ಟವನ್ನು ಬದಲಾಯಿಸಲು ಒಂದು ಶುಕ್ರವಾರ ಸಾಕು ಎಂಬುದನ್ನು ಈ ವಿಚಾರ ಪದೇ ಪದೇ Read more…

ಮನೆಗೆ ಮರಳಿದ ʼಮಹಾರಾಜʼನಿಗೆ ರತನ್ ಟಾಟಾರಿಂದ ಸ್ವಾಗತ; ಏರ್‌ ಇಂಡಿಯಾ ನಡೆದು ಬಂದ ಹಾದಿ ಕುರಿತು ಇಲ್ಲಿದೆ ಸ್ಟೋರಿ

ಕೇಂದ್ರ ಸರ್ಕಾರವು ಏರ್ ಇಂಡಿಯಾವನ್ನು ಜನವರಿ 27 ರಂದು ಅಧಿಕೃತವಾಗಿ ಟಾಟಾ ಗ್ರೂಪ್‌ಗೆ ಹಸ್ತಾಂತರಿಸುವ ಮೂಲಕ ಸುಮಾರು 69 ವರ್ಷಗಳ ನಂತರ ರಾಷ್ಟ್ರೀಯ ವಾಹಕವನ್ನು ಅದರ ಅಸಲಿ ಮಾತೃಸಂಸ್ಥೆಯ Read more…

ಹಿಮವರ್ಷದ ನಡುವೆ ಮದುವೆ ಮಂಟಪಕ್ಕೆ ಹೋಗಲು ವರನಿಂದ ಜೆಸಿಬಿ ಬಳಕೆ

ಕೊರೊನಾ ಮೂರನೇ ಅಲೆಯು ಉತ್ತುಂಗದಲ್ಲಿದ್ದರೂ ಸೋಂಕಿನಿಂದ ಗಂಭೀರ ರೋಗಲಕ್ಷಣಗಳು ಇಲ್ಲವೆಂದು ತಿಳಿದ ಜನರು ಮನೆಯಲ್ಲಿ ಶುಭಕಾರ್ಯಗಳು, ಮದುವೆ, ನಾಮಕರಣ ಸಮಾರಂಭಗಳನ್ನು ಮಾಡುವುದು ಮತ್ತು ಇತರರ ಮನೆಗಳಿಗೆ ಭೇಟಿ ಕೊಡುವುದನ್ನು Read more…

ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ; ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ವಿಧಿವಶ

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಆಪ್ತ ರಾಗಿದ್ದ ಕಟ್ಟೆ ರಾಮಚಂದ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...