alex Certify ಬಾಲಿವುಡ್ ನಟಿ ಕಾಜೋಲ್ ಗೆ ವಕ್ಕರಿಸಿದ ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ನಟಿ ಕಾಜೋಲ್ ಗೆ ವಕ್ಕರಿಸಿದ ಕೊರೊನಾ

ಮುಂಬೈ: ದೇಶದಲ್ಲಿ ಕೊರೊನಾ ಹಾವಳಿ ಇನ್ನೂ ತಗ್ಗುತ್ತಿಲ್ಲ. ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಜನ ಸಾಮಾನ್ಯರಿಗೆ ಸೋಂಕು ವಕ್ಕರಿಸುತ್ತಿದೆ. ಸದ್ಯ ನಟಿ ಕಾಜೋಲ್‍ ಗೆ ಸೋಂಕು ಆವರಿಸಿದೆ.

ಈ ಕುರಿತು ನಟಿ ಕಾಜೋಲ್ ಅವರೇ ಹೇಳಿಕೊಂಡಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಈ ಕುರಿತು ಸ್ವತಃ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ನೆಗಡಿ ಆಗಿರುವ ಮೂಗು ತೋರಿಸಲು ನನಗೆ ಇಷ್ಟವಿಲ್ಲ. ಸಿಹಿಯಾದ ನಗುವನ್ನು ಮಾತ್ರ ಶೇರ್ ಮಾಡುತ್ತೇನೆ ಎಂದು ಮಗಳ ಫೋಟೋ ಹಾಕಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ನಟಿ ಕಾಜೋಲ್ ಭಾರತದಲ್ಲಿದ್ದಾರೆ. ಆದರೆ, ಅವರ ಮಗಳು ನೈಸಾ ಸಿಂಗಾಪುರದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದಾರೆ. ಹೀಗಾಗಿಯೇ ಮಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕಾಜೋಲ್ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...