alex Certify Featured News | Kannada Dunia | Kannada News | Karnataka News | India News - Part 278
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಟ್‌ ಮ್ಯಾನ್‌ ಚಿತ್ರ ಪ್ರದರ್ಶನದ ವೇಳೆ ಥಿಯೇಟರ್‌ ನಲ್ಲಿ ʼರಿಯಲ್‌ʼ ಬ್ಯಾಟ್‌ ಪ್ರತ್ಯಕ್ಷ…..!

ಅಮೆರಿಕದಲ್ಲಿ ನಡೆದ ನೈಜ ಘಟನೆ ಇದು. ಥಿಯೇಟರ್‌ ಒಂದ್ರಲ್ಲಿ ಬ್ಯಾಟ್‌ ಮ್ಯಾನ್‌ ಸಿನೆಮಾ ಪ್ರದರ್ಶನ ಕಾಣುತ್ತಿತ್ತು. ಈ ವೇಳೆ ರಿಯಲ್‌ ಬ್ಯಾಟ್‌ ಅಂದ್ರೆ ಬಾವಲಿ ಸಿನೆಮಾ ಹಾಲ್‌ ಗೆ Read more…

ಉಕ್ರೇನ್‌ ಬಿಟ್ಟು ಬರಲು ಒಪ್ತಿಲ್ಲ ಚಿರತೆಗಳನ್ನು ಸಾಕಿರೋ ಭಾರತೀಯ ವೈದ್ಯ….!

ರಷ್ಯಾ ಆಕ್ರಮಣದಿಂದ ನಲುಗಿ ಹೋಗಿರುವ ಉಕ್ರೇನ್‌ ನಲ್ಲಿ ಸಿಲುಕಿಕೊಂಡಿದ್ದ ಬಹುತೇಕ ಭಾರತೀಯರು ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ. ಕೆಲವರು ತಮ್ಮ ಪ್ರೀತಿಯ ಸಾಕು ಪ್ರಾಣಿಗಳನ್ನು ಕೂಡ ಹೊತ್ತು ತಂದಿದ್ದಾರೆ. ಇನ್ನು Read more…

ನೋರಾ ‘ಡ್ಯಾನ್ಸ್ ಮೇರಿ ರಾಣಿ’ಗೆ ಹೆಜ್ಜೆ ಹಾಕಿದ ಬಚ್ಪನ್ ಕಾ ಪ್ಯಾರ್ ಖ್ಯಾತಿಯ ಹುಡುಗ….!

ಕಳೆದ ವರ್ಷ ಬಚ್‌ಪನ್ ಕಾ ಪ್ಯಾರ್ ಗೀತೆಯನ್ನು ಹಾಡುವ ಮೂಲಕ ಬಾಲಕ ಸಹದೇವ್ ದಿರ್ಡೋ ಇಂಟರ್ನೆಟ್ನನಲ್ಲಿ ಬಿರುಗಾಳಿ ಎಬ್ಬಿಸಿದ್ದರು. ನಂತರ ಹಲವಾರು ರೀಲ್ಸ್ ಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ Read more…

ಚಿರತೆ ಚರ್ಮದ ಕಳ್ಳಸಾಗಣೆ; ಮೂವರನ್ನು ಬಂಧಿಸಿದ ಒಡಿಶಾ ಪೊಲೀಸರು

ಒಡಿಶಾದಲ್ಲಿ ವನ್ಯಜೀವಿ ಅಪರಾಧಗಳ ಸಂಖ್ಯೆ ಹೆಚ್ಚಿದೆ. ಹೀಗಿರುವಾಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು,‌ ಒಡಿಶಾ ಪೊಲೀಸರು ದಿಯೋಗರ್ ಜಿಲ್ಲೆಯಲ್ಲಿ ಚಿರತೆ ಚರ್ಮವನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು Read more…

WAR BREAKING: ರಷ್ಯಾ ಅಧ್ಯಕ್ಷ ಪುಟಿನ್ ಜತೆ ಪ್ರಧಾನಿ ಮೋದಿ ಮಾತುಕತೆ; ಶಾಂತವಾಗಲಿದೆಯಾ ಉಕ್ರೇನ್ ಮೇಲಿನ ರಷ್ಯಾ ಯುದ್ಧ….?

ನವದೆಹಲಿ: ಉಕ್ರೇನ್ ಹಾಗೂ ರಷ್ಯಾ ನಡುವಿನ ಭೀಕರ ಯುದ್ಧದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಇಂದು ಉಭಯ ದೇಶಗಳ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದು, ಉಕ್ರೇನ್-ರಷ್ಯಾ ಯುದ್ಧ ಅಂತ್ಯವಾಗಲಿದೆಯೇ Read more…

ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಕರಾಳ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಖ್ಯಾತ ನಟಿ

ಸ್ನಿಗ್ಧ ಚೆಲುವೆ ಭಾವನಾ ಮೆನನ್ ತಮಗಾದ ಕರಾಳ ದೌರ್ಜನ್ಯದ ಬಗ್ಗೆ ಮೊಟ್ಟ ಮೊದಲ ಬಾರಿ ಮಾತನಾಡಿದ್ದಾರೆ‌.‌ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಭಾವನಾ, Read more…

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ ಮಹಿಳೆಯರು; ತೀವ್ರ ಅಸ್ವಸ್ಥ

ಗದಗ: ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ರೈತ ಮಹಿಳೆಯರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೇಲೂರು ಗ್ರಾಮದಲ್ಲಿ ನಡೆದಿದೆ. ಅರಣ್ಯಾಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಿ, Read more…

​​ರಾಹುಲ್​ ಗಾಂಧಿ ಟ್ವಿಟರ್​ ಫಾಲೋವರ್ಸ್​ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ

ದೆಹಲಿ ಅತ್ಯಾಚಾರದ ಕುರಿತಾದ ಟ್ವೀಟ್​ ವಿವಾದಕ್ಕೊಳಗಾದ ಬಳಿಕ ರಾಹುಲ್​ ಗಾಂಧಿ ಬರೋಬ್ಬರಿ ಐದು ತಿಂಗಳುಗಳ ಕಾಲ ಟ್ವಿಟರ್​ನಲ್ಲಿ ಫಾಲೋವರ್ಸ್​ನ್ನು ಕಳೆದುಕೊಂಡಿದ್ದಾರೆ. ಆದರೆ ಇದೀಗ ರಾಹುಲ್ ಗಾಂಧಿಗೆ ವಾರಕ್ಕೆ ಸುಮಾರು Read more…

25 ದಿನ ಪೂರೈಸಿದ ‘ಲವ್ ಮಾಕ್ಟೇಲ್ 2’

ಫೆಬ್ರವರಿ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಲವ್ ಮಾಕ್ಟೇಲ್ 2’ ಸಿನಿಮಾ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಲವ್ Read more…

‘ವೋ ಲಡ್ಕಿ ಹೈ ಕಹಾನ್’ ಹಾಡಿಗೆ ವರ – ತಾಯಿಯ ಬಿಂದಾಸ್ ಕುಣಿತ…..!

ಇತ್ತೀಚೆಗೆ ಭಾರತೀಯ ಮದುವೆಗಳಲ್ಲಿ ನೃತ್ಯ, ಹಾಡು ಇಲ್ಲದಿದ್ರೆ ವಿವಾಹವೇ ಅಪೂರ್ಣವೆಂದೆನಿಸಿಬಿಡುತ್ತದೆ ಅನ್ನೋ ಹಾಗಾಗಿದೆ. ವಿವಾಹ ಸಮಾರಂಭ ಅಂದ್ರೆ ಮೋಜು-ಮಸ್ತಿ ಇರಲೇಬೇಕು. ಪ್ರತಿದಿನ ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ಮೊದಲ ನೋಟದಲ್ಲೇ ಉಕ್ಕಿ ಹರಿಯಿತು ಪ್ರೀತಿ…! ಈ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 8.3 ದಶಲಕ್ಷ ಮಂದಿ

ಲವ್ ಅಟ್ ಫಸ್ಟ್ ಸೈಟ್ (ಮೊದಲ ನೋಟದಲ್ಲೇ ಪ್ರೀತಿ) ಅನ್ನೋ ಮಾತೊಂದಿದೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಯಾರ ಮೇಲಾದ್ರೂ ಪ್ರೀತಿ ಹುಟ್ಟಿರಲೇಬಹುದು. ನೀವು ಮೊದಲ ಬಾರಿಗೆ ಯಾರನ್ನಾದರೂ ಪ್ರೀತಿಸಿದ್ದು ನೆನಪಿದೆಯೇ Read more…

ಬಾಡಿಗೆದಾರನನ್ನು ಮನೆ ಖಾಲಿ ಮಾಡಿಸುವುದು ಹೇಗೆ…? ಸೋಷಿಯಲ್‌ ಮೀಡಿಯಾ ಮೂಲಕ ಉಪಾಯ ಕೇಳಿದ ಉದ್ಯಮಿ

ಬಾಡಿಗೆದಾರನನ್ನು ಖಾಲಿ ಮಾಡುವ ಎಲ್ಲಾ ಪ್ರಯತ್ನಗಳ ನಂತರ ಉದ್ಯಮಿಯೊಬ್ಬರು ತಮ್ಮ ಅಗ್ನಿಪರೀಕ್ಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಪಾರ್ಕಲ್ಸ್ ಡೇಟಿಂಗ್ ಆ್ಯಪ್‌ನ ಸಂಸ್ಥಾಪಕಿ ಪ್ರಿಯಾಂಕಾ ಸೆಹಗಲ್, ಮನೆ ಖಾಲಿ‌ಮಾಡಿಸಲು ಹೇಗೆಲ್ಲ Read more…

ಜಾನ್ವಿ ಕಪೂರ್ ಬೀಚ್ ವೈಬ್…..! 3 ಲಕ್ಷ ರೂ. ಮೌಲ್ಯದ ಮಿನಿ ಸ್ಕರ್ಟ್ ನಲ್ಲಿ ಮಿಂಚಿದ ನಟಿ

ದಿವಗಂತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ 25ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಅವರು ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಜಾನ್ವಿ Read more…

ಗುಮ್ಮಕಲ್ಲು ಬಂಡೆ ಕುಸಿತ ಪ್ರಕರಣ; ಮತ್ತೋರ್ವ ಕಾರ್ಮಿಕನ ಶವ ಪತ್ತೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಮ್ಮಕಲ್ಲು ಬಂಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೋರ್ವ ಕಾರ್ಮಿಕನ ಶವ ಪತ್ತೆಯಾಗಿದ್ದು, ಬಂಡೆಯಡಿ ಸಿಲುಕಿದ್ದ ಮೃತದೇಹ ಹೊರತೆಗೆಯಲಾಗಿದೆ. ಮಾರ್ಚ್ 4ರಂದು ಗುಮ್ಮಕಲ್ಲು ಕ್ವಾರಿಯಲ್ಲಿ Read more…

ಸಿಕ್ಕ ಅವಕಾಶ ಬಳಸಿಕೊಂಡು ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದ ಅನಿವಾಸಿ ಭಾರತೀಯ…!

ಮೆಲ್ಬೋರ್ನ್: ಕೇರಳದ ಎನ್‌ಆರ್‌ಐ ವ್ಯಕ್ತಿಯೊಬ್ಬರು ಭಾರತೀಯ ಮೂಲದ ದಾದಿಯರಿಗೆ ಸಹಾಯಹಸ್ತ ಚಾಚಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅವರು ನೆಲೆಸಲು ನೆರವಾಗಿದ್ದಾರೆ. 20 ವರ್ಷಗಳ ಹಿಂದೆ, ಕೇರಳದ ಅಲಪ್ಪುಳದ ತಣ್ಣೀರ್ಮುಕ್ಕಂ ಮೂಲದ ಮೆಕ್ಯಾನಿಕಲ್ Read more…

ಮಾಡೆಲ್‌ ಮೇಲಂಗಿಯ ಅನ್ ಜಿಪ್ ಮಾಡಿದ ಕುದುರೆ, ಜಾಲತಾಣದಲ್ಲಿ ಟ್ರೆಂಡ್

ಮಾಡೆಲ್ ಮತ್ತು ಸೋಷಿಯಲ್ ಮೀಡಿಯಾದ ಪ್ರಭಾವಿ ಎನಿಸಿಕೊಂಡಾಕೆ ತನ್ನ ಕುದುರೆಯ ಎಳೆತಕ್ಕೆ ಸಿಲುಕಿ ಅನ್ ಜಿಪ್ ಆದ ವಿಚಿತ್ರ ಪರಿಸ್ಥಿತಿಯ ವಿಡಿಯೋ ವೈರಲ್ ಆಗಿದೆ. ಜರ್ಮನ್ ಮಾಡೆಲ್ ಆಗಸ್ಟೀನ್ Read more…

ಫೆರ್ರಿಸ್ ವ್ಹೀಲ್‌ನಲ್ಲಿ ಬಾಲಕನ ಸವಾರಿ ಕಂಡು ನಕ್ಕು ನಕ್ಕು ಸುಸ್ತಾದ್ರು ನೆಟ್ಟಿಗರು..!

ಫೆರ್ರಿಸ್ ವ್ಹೀಲ್ ಸವಾರಿ ಮಾಡುವಾಗ ಬಾಲಕನೊಬ್ಬ ಚಡಪಡಿಸುತ್ತಿರುವ ಉಲ್ಲಾಸದ ವಿಡಿಯೋವೊಂದು ವೈರಲ್ ಆಗಿದೆ. ಗಿಡ್ಡೆ ಎಂಬ ಇನ್‌ಸ್ಟಾಗ್ರಾಮ್‌ ಪುಟದಿಂದ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಜಾತ್ರೆ ಅಂದ ಮೇಲೆ ಉಯ್ಯಾಲೆಯಂತಹ Read more…

ಉದ್ಯಾನವನದಲ್ಲಿ ಅಕ್ರಮವಾಗಿ ಗಾಳ ಹಾಕಿದ್ದ ಇಬ್ಬರು ಮಾಜಿ ಶಾಸಕರಿಗೆ ಜೈಲು

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಅಕ್ರಮವಾಗಿ ಮೀನುಗಳಿಗೆ ಗಾಳ ಹಾಕಿದ್ದ ಪ್ರಕರಣದಲ್ಲಿ ಆಸ್ಸಾಂನ ಇಬ್ಬರು ಮಾಜಿ ಶಾಸಕರಿಗೆ ಶಿಕ್ಷೆಯಾಗಿದೆ. ಗೋಲಾಘಾಟ್‌ ಜಿಲ್ಲೆಯ ಸ್ಥಳೀಯ ನ್ಯಾಯಾಲಯ ಇವರಿಗೆ 2 ವರ್ಷಗಳ ಜೈಲು Read more…

ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯಲು ನಿರಾಕರಣೆ: ಇದೇ ಕಾರಣಕ್ಕೆ ನೀಡಿದ್ದ ವಿಚ್ಛೇದನಕ್ಕೆ ಕೋರ್ಟ್ ತಡೆ  

ಮಾನಸಿಕ ಅಸ್ವಸ್ಥತೆಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಪತ್ನಿ ನಿರಾಕರಿಸಿದ ನಂತರ ಮಾನಸಿಕ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ನೀಡಿದ್ದ ಕೇರಳ ಹೈಕೋರ್ಟ್‌ನ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. Read more…

ಹೊಸ ಹಾಡಿನೊಂದಿಗೆ ಎಂಟ್ರಿ ಕೊಟ್ಟ ಕಚಾ ಬಾದಾಮ್ ಖ್ಯಾತಿಯ ಭುವನ್ ಬಡ್ಯಾಕರ್….!

ವೈರಲ್ ಆಗಿರುವ ಕಚಾ ಬದಮ್ ಹಾಡನ್ನು ಹಾಡಿರೋ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಹೊಸ ಹಾಡಿನೊಂದಿಗೆ ಆನ್‌ಲೈನ್‌ಗೆ ಎಂಟ್ರಿ ಕೊಟ್ಟಿದ್ದಾರೆ. Read more…

ಭಾರತೀಯ ನೌಕಾಪಡೆಯು ಸುಧಾರಿತ ಬ್ರಹ್ಮೋಸ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ

ಭಾರತೀಯ ನೌಕಾಪಡೆಯು ಬ್ರಹ್ಮೋಸ್​ ಕ್ರೂಸ್​ ಕ್ಷಿಪಣಿಯ ದೀರ್ಘ ಶ್ರೇಣಿಯ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಸಂಬಂಧ ಟ್ವಿಟರ್​ನಲ್ಲಿ ಮಾಹಿತಿ ನೀಡಿರುವ ನೌಕಾಪಡೆಯು ಬ್ರಹ್ಮೋಸ್​ ಕ್ಷಿಪಣಿಯ ಸುಧಾರಿತ ಆವೃತ್ತಿಯ ಆವೃತ್ತಿಯ Read more…

ಗುಮ್ಮಕಲ್ಲು ಗುಡ್ಡ ಕುಸಿತ ಪ್ರಕರಣ; ಮೂವರ ವಿರುದ್ಧ FIR ದಾಖಲು

ಚಾಮರಾಜನಗರ: ಚಾಮರಾಜನಗರದ ಗುಮ್ಮಕಲ್ಲು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದೆ. ಗುಮ್ಮಕಲ್ಲು ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ವೇಳೆ Read more…

ʼಬಿಗ್‌ ಬಿʼ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ಕೋರಿದ್ದ ವ್ಯಕ್ತಿಗೆ ಬರೋಬ್ಬರಿ 10 ಲಕ್ಷ ರೂ. ದಂಡ

ಅಮಿತಾಭ್​ ಬಚ್ಚನ್​ ಅಭಿನಯದ ಜುಂಡ್​ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯು ಅರ್ಜಿಯಲ್ಲಿ ಕೆಲವು ಮಾಹಿತಿಗಳನ್ನು ಮುಚ್ಚಿಟ್ಟಿದ್ದಕ್ಕಾಗಿ ಪ್ರಧಾನಿ ಮಂತ್ರಿ ಕೋವಿಡ್​ 19 ಫಂಡ್​ಗೆ 10 Read more…

ಪುತ್ರನಿಗಾಗಿ 1400 ಕಿಮೀ ಸ್ಕೂಟಿ ರೈಡ್​ ಮಾಡಿದ್ದ ತಾಯಿಗೆ ಇದೀಗ ಮತ್ತೊಂದು ಸಂಕಷ್ಟ..!

2020 ರಲ್ಲಿ ಮೊದಲ ಬಾರಿಗೆ ಕೊರೊನಾ ಲಾಕ್​ಡೌನ್​ ಜಾರಿ ಮಾಡಿದ ಸಂದರ್ಭದಲ್ಲಿ ತಾಯಿಯೊಬ್ಬರು ತಮ್ಮ ಮಗನನ್ನು ಮನೆಗೆ ಕರೆತರಲು ಬರೋಬ್ಬರಿ 1400 ಕಿಲೋಮೀಟರ್​ ದೂರದವರೆಗೆ ಸ್ಕೂಟಿಯನ್ನು ತೆಗೆದುಕೊಂಡು ಹೋಗಿದ್ದರು, Read more…

ಅದೃಷ್ಟ ಅಂದ್ರೆ ಇದಪ್ಪಾ….! ಲಾಟರಿಯಲ್ಲಿ ಕೋಟಿ ರೂ. ಗೆದ್ದ ಬಾಣಸಿಗ

ಅಬುಧಾಬಿಯಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿರುವ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ನಡೆದ ರಾಫೆಲ್​ ಡ್ರಾದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಜಾಕ್​ಪಾಟ್​ ಹೊಡೆದಿದೆ. ಕಳೆದ 24 Read more…

ಬರೋಬ್ಬರಿ 100 ಕೆ.ಜಿ. ತೂಕದ ಸಸ್ಯಾಹಾರಿ ಖಾದ್ಯ ರಾಯಲ್ ಐಸಿಂಗ್ ತಯಾರಿಸಿದ ಪುಣೆ ಮೂಲದ ಕಲಾವಿದೆ..!

ಪುಣೆ ಮೂಲದ ಖ್ಯಾತ ಕೇಕ್ ಕಲಾವಿದೆ ಪ್ರಾಚಿ ಧಬಲ್ ದೇಬ್ ಅವರು ತಯಾರಿಸಿರುವ ಬರೋಬ್ಬರಿ 100 ಕೆಜಿ ಸಸ್ಯಾಹಾರಿ ಖಾದ್ಯ ರಾಯಲ್ ಐಸಿಂಗ್ ಕೇಕ್ ರಚಿಸಿದ್ದು, ವರ್ಲ್ಡ್ ಬುಕ್ Read more…

ಬಾಲಕನ ಜನ್ಮದಿನದಂದು ಸರ್ಪ್ರೈಸ್ ಎಂಟ್ರಿ ಕೊಟ್ಟ ಸ್ಪೈಡರ್ ಮ್ಯಾನ್..! ಮುದ್ದಾದ ವಿಡಿಯೋ ವೈರಲ್

ಮಕ್ಕಳಿಗೆ ಸ್ಪೈಡರ್ ಮ್ಯಾನ್ ಯಾವಾಗಲೂ ಅತ್ಯುತ್ತಮ ಸೂಪರ್ ಹೀರೋ ಎಂದು ಹೇಳಬೇಕಾಗಿಲ್ಲ ಅಲ್ವಾ..? ಚಿಕ್ಕ ಮಕ್ಕಳು ವಿಶೇಷವಾಗಿ, ಸ್ಪೈಡರ್ ಮ್ಯಾನ್ ಅನ್ನು ಆರಾಧಿಸುತ್ತಾರೆ ಮತ್ತು ಅವನಂತೆಯೇ ಇರಲು ಪ್ರಯತ್ನಿಸುತ್ತಾರೆ. Read more…

ಹೊಸ ವಿಡಿಯೋದೊಂದಿಗೆ ಮತ್ತೆ ಬಂದ್ಲು ಪಾಕ್ ಮೂಲದ ‘ಪಾವ್ರಿ ಹೋ ರಹಿ ಹೈ’ ಹುಡುಗಿ

ಪಾಕಿಸ್ತಾನದ ಇಂಟರ್ನೆಟ್ ಸೆನ್ಸೇಷನ್ ಆಗಿರೋ ‘ಪಾವ್ರಿ ಹೋ ರಹಿ ಹೈ’ ಯುವತಿ ದನನೀರ್ ಮೊಬೀನ್ ಮತ್ತೆ ಹೊಸ ವಿಡಿಯೋದೊಂದಿಗೆ ಮರಳಿದ್ದಾಳೆ. ಇನ್ಸ್ಟಾಗ್ರಾಂನಲ್ಲಿ ದನನೀರ್ ಪಾವ್ರಿ ಹೋ ರಹೀ ಹೈ Read more…

ಗೌರಿ ಲಂಕೇಶ್ ಹತ್ಯೆ ಆರೋಪಿ ನವೀನ್‍ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೈಕೋರ್ಟ್ ಅನುಮತಿ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಕೆ.ಟಿ. ನವೀನ್ ಕುಮಾರ್ ಗೆ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರಾಜ್ಯ ಹೈಕೋರ್ಟ್ ಅನುಮತಿ Read more…

ಮದುವೆ ದಿಬ್ಬಣದಲ್ಲಿ ಶ್ರೀವಲ್ಲಿ ಹಾಡಿಗೆ ಭರ್ಜರಿ ಸ್ಟೆಪ್‌: ವೈರಲ್​ ಆಯ್ತು ವಿಡಿಯೋ

ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯ ತೆಲುಗು ಬ್ಲಾಕ್​ಬಸ್ಟರ್​ ಸಿನಿಮಾ ʼಪುಷ್ಪಾ ದಿ ರೈಸ್ʼ​​ ದೇಶದಲ್ಲಿ ಈಗ ಮನೆಮಾತಾಗಿಬಿಟ್ಟಿದೆ. ಈ ಸಿನಿಮಾದ ಕ್ರೇಜ್​ ಎಷ್ಟು ಎಂಬುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...