alex Certify Featured News | Kannada Dunia | Kannada News | Karnataka News | India News - Part 271
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆಗೂ ಹೊರಬಿತ್ತು ಆಲಿಯಾ ಭಟ್​ – ರಣಬೀರ್​ ಕಪೂರ್ ಮದುವೆ ದಿನಾಂಕ..!

ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ವಿವಾಹ ಸದ್ಯ ಬಿಟೌನ್​​ನಲ್ಲಿ ಟ್ರೆಂಡಿಂಗ್​​ನಲ್ಲಿರುವ ವಿಚಾರವಾಗಿದೆ. ರಣಬೀರ್​ ಆಲಿಯಾ ವಿವಾಹದ ಬಗ್ಗೆ ದಿನಕ್ಕೊಂದು ಪ್ರಮುಖ ಮಾಹಿತಿ ಹೊರ ಬೀಳುತ್ತಲೇ ಇದೆ. ಇದೀಗ Read more…

ಗಾಬರಿಯಾಗಿ ಕಿರುಚಿಕೊಂಡ್ಲು ಬಿಸ್ಕೆಟ್‌ ತಿಂದ ಮಹಿಳೆ, ಅದರಲ್ಲಿ ಅಂಥದ್ದೇನಿತ್ತು ಗೊತ್ತಾ…..?  

ಚಾಕಲೇಟ್‌ ಚಿಪ್ಸ್‌ ಅಥವಾ ಸಣ್ಣ ಸಣ್ಣ ಬೀಜಗಳನ್ನು ಹಾಕಿ ಮಾಡಿರೋ ಬಿಸ್ಕೆಟ್‌ ಗಳನ್ನು ನೀವು ತಿಂದಿರಬಹುದು. ಅದರ ಟೇಸ್ಟ್‌ ಕೂಡ ನಿಮಗೆ ಇಷ್ಟವಾಗಿರಬಹುದು. ಜೀರಿಗೆ, ಕಡಲೆಕಾಯಿ ಅಥವಾ ಎಳ್ಳಿನಿಂದ Read more…

ಸಾರಾ ಅಲಿಖಾನ್‍ರ ʼಚಕಾ ಚಕ್ʼ ಹಾಡಿಗೆ ಪುಟ್ಟ ಬಾಲೆಯ ಬೊಂಬಾಟ್ ಡಾನ್ಸ್: ಒಂದು ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ..!

ನಟಿ ಸಾರಾ ಅಲಿ ಖಾನ್ ಮತ್ತು ನಟ ಧನುಷ್ ಅವರ ಅತ್ರಾಂಗಿ ರೇ ಸಿನಿಮಾವು ಅಭಿಮಾನಿಗಳು ಮತ್ತು ಅನುಯಾಯಿಗಳಿಂದ ಮಿಶ್ರ ವಿಮರ್ಶೆಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರೆ, ಚಿತ್ರದ ಚಕಾ ಚಕ್‌ Read more…

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ವಧುವಿನ ನೃತ್ಯ..!

ಮದುವೆ ಸಮಾರಂಭ ಅಂದರೆ ಅಲ್ಲಿ ಸಂಭ್ರಮಕ್ಕೇನೂ ಕೊರತೆ ಇರೋದಿಲ್ಲ. ಅದರಲ್ಲೂ ದೇಶಿ ಮದುವೆಗಳು ಅಂದರೆ ಅಲ್ಲಿ ಸಂಗೀತ ಹಾಗೂ ನೃತ್ಯ ಇಲ್ಲದಿದ್ದರೆ ಹೇಗೆ..? ಇದೇ ರೀತಿಯ ವಿಡಿಯೋವೊಂದು ಸೋಶಿಯಲ್​ Read more…

ದೇವಸ್ಥಾನದ ಮುಂದೆ ನಿಲ್ಲಿಸಿದ್ದ ರಾಯಲ್​ ಎನ್​ಫೀಲ್ಡ್​ ಬೈಕ್​ ಸ್ಫೋಟ..!

ರಾಯಲ್ ಎನ್​ಫೀಲ್ಡ್​​ ಬೈಕ್​​ಗೆ ಬೆಂಕಿ ಹೊತ್ತಿಕೊಂಡ ವಿಡಿಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ದೇವಸ್ಥಾನದ ಹೊರಗೆ ನಿಲ್ಲಿಸಿದ್ದ ಬೈಕ್​ಗೆ ಬೆಂಕಿ Read more…

15 ದಿನಗಳಲ್ಲಿ 13ನೇ ಬಾರಿಗೆ ಪೆಟ್ರೋಲ್​, ಡೀಸೆಲ್​ ದರಗಳಲ್ಲಿ ಏರಿಕೆ..!

ಪೆಟ್ರೋಲ್​ ಹಾಗೂ ಡೀಸೆಲ್​ಗಳ ಬೆಲೆಯಲ್ಲಿ ಇಂದು ಕೂಡ ಪ್ರತಿ ಲೀಟರ್​ಗೆ 80 ಪೈಸೆ ಏರಿಕೆ ಕಂಡಿದೆ. ಈ ಮೂಲಕ ಕಳೆದ 2 ವಾರಗಳಲ್ಲಿ ಪೆಟ್ರೋಲ್​, ಡೀಸೆಲ್​ಗಳ ದರ 9.20 Read more…

ಸುಂದರ್‌ ಬನ್‌ನಲ್ಲಿ ಹೆಚ್ಚಾಗುತ್ತಿದೆ ಹುಲಿಗಳ ಸಂಖ್ಯೆ: ಹಳ್ಳಿಗಳತ್ತ ಆಕ್ರಮಣ ಮಾಡುತ್ತಿದೆ ರಾಷ್ಟ್ರೀಯ ಪ್ರಾಣಿ

ಸುಂದರ್‌ಬನ್ ಪ್ರದೇಶದಲ್ಲಿ ರಾಯಲ್ ಬೆಂಗಾಲ್ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಈ ಮಧ್ಯೆ ಹುಲಿಗಳು ಸ್ಥಳೀಯ ಪ್ರದೇಶಗಳಿಗೆ ನುಗ್ಗುತ್ತಿರುವ ಘಟನೆಗಳು ಕೂಡ ಹೆಚ್ಚಿವೆ. ಚಂಡಮಾರುತಗಳಿಂದಾಗಿ ಸುಂದರ್‌ಬನ್‌ನ ಹುಲಿಗಳು ಜನವಸತಿ ಪ್ರದೇಶಗಳತ್ತ Read more…

ರಾಮ್​ಚರಣ್​​ಗೆ ಮುಂಬೈ ಥಿಯೇಟರ್​ನಲ್ಲಿ ಅಭಿಮಾನಿಗಳಿಂದ ಮುತ್ತಿಗೆ

ಎಸ್​.ಎಸ್​ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾ ಈಗಾಗಲೇ 900 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿದ ಐದನೇ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ ರಾಮ್​ ಚರಣ್​​ Read more…

ಬೆಳಗಾವಿ ಜಿಲ್ಲೆ ವಿಭಜನೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಾಯ

ಬೆಳಗಾವಿ: ಬೆಳಗಾವಿ ಜಿಲ್ಲೆ ವಿಭಜನೆಯಾಗಲೇಬೇಕು ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಾಯಿಸಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ಮೂರು ಜಿಲ್ಲೆಗಳಾಗಿ ವಿಭಜನೆಯಾಗಬೇಕು. ಎಷ್ಟೊಂದು ಜನರು ತಮ್ಮ ಕೆಲಸಗಳಿಗಾಗಿ Read more…

ವಿಶ್ವದ ಅತಿ ಎತ್ತರದ ಯುವಕನ ಬಗ್ಗೆ ಮಾಹಿತಿ ಹಂಚಿಕೊಂಡ ಗಿನ್ನಿಸ್ ವರ್ಲ್ಡ್​ ರೆಕಾರ್ಡ್​

ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​​ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಶ್ವದ ಅತಿ ಎತ್ತರದ ಯುವಕ 16 ವರ್ಷ ಪ್ರಾಯದ ಒಲಿವಿಯರ್​​ ರಿಯೊಕ್ಸ್​ ಜೀವನದ ಒಂದು ನೋಟವನ್ನು ಶೇರ್​ ಮಾಡಿದೆ. 7 ಅಡಿ Read more…

ಮದುವೆಯಲ್ಲಿ ವಧು – ವರನಿಗೆ ಕೊಟ್ಟ ಜ್ಯೂಸ್‍ನಲ್ಲಿ ಏನಿತ್ತು ಗೊತ್ತಾ..?

ಇದೀಗ ಭಾರತದಲ್ಲಿ ಮದುವೆಯ ಪರ್ವ ಶುರುವಾಗಿದೆ. ಕೋವಿಡ್ ನಿರ್ಬಂಧಗಳಿಂದಾಗಿ ಮುಂದೂಡಲ್ಪಟ್ಟಿದ್ದ ವಿವಾಹ ಸಮಾರಂಭಗಳು ಇದೀಗ ನೆರವೇರುತ್ತಿದೆ. ಮೋಜು, ತಮಾಷೆ ಮುಂತಾದ ಹಲವಾರು ವಿಡಿಯೋಗಳು ವೈರಲ್ ಆಗುತ್ತಿವೆ. ಇದೀಗ ಕೂಡ Read more…

50 ವರ್ಷಗಳ ನಂತರ ಗ್ರಂಥಾಲಯಕ್ಕೆ ಮರಳಿದ ಪುಸ್ತಕ….!

ಪುಸ್ತಕಗಳು ಅವುಗಳ ಮೂಲ ವಾಪಸಾತಿ ದಿನಾಂಕದ ನಂತರ ಗ್ರಂಥಾಲಯಗಳಿಗೆ ಹಿಂತಿರುಗುವುದು ಬಹಳ ಅಪರೂಪ. ಆದರೆ, ಆಂಟಿಕ್ ಪುಸ್ತಕವೊಂದು ಬರೋಬ್ಬರಿ 50 ವರ್ಷಗಳ ನಂತರ ಇತ್ತೀಚೆಗೆ ಯೂನಿವರ್ಸಿಟಿ ಕಾಲೇಜ್ ಲಂಡನ್‌ಗೆ Read more…

ದಾಲ್ ಸರೋವರದ ಮೊದಲ ತೇಲುವ ಹ್ಯಾಮ್ಲೆಟ್ ಅನ್ನು ನಾಗರಿಕರಿಗೆ ಅರ್ಪಿಸಿದ ಭಾರತೀಯ ಸೇನೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಪ್ರಸಿದ್ಧ ದಾಲ್ ಸರೋವರದ ಮೇಲೆ ಕಾಶ್ಮೀರದ ಮೊದಲ ತೇಲುವ ಹ್ಯಾಮ್ಲೆಟ್ ಅನ್ನು ಸ್ಥಾಪಿಸಿದೆ. ಇದನ್ನು ಭಾರತೀಯ ಸೇನೆ ಜಮ್ಮು ಮತ್ತು Read more…

ಮೇ 6ಕ್ಕೆ ತೆರೆಮೇಲೆ ಬರಲಿದೆ ‘ಟಕ್ಕರ್’

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಕ್ಕನ ಮಗ ಮನೋಜ್ ಕುಮಾರ್ ನಾಯಕನಾಗಿ ಅಭಿನಯಿಸಿರುವ ‘ಟಕ್ಕರ್’ ಸಿನಿಮಾ ಮುಂದಿನ ತಿಂಗಳು ಮೇ 6ರಂದು Read more…

ಇಂದು ಶಾನ್ವಿ ಶ್ರೀವಾಸ್ತವ ಅಭಿನಯಿಸಿರುವ ಚಿತ್ರದ ಟೀಸರ್ ರಿಲೀಸ್

ತೆಲುಗು ಹಾಗೂ ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಶಾನ್ವಿ ಶ್ರೀವಾಸ್ತವ ಕಳೆದ ವರ್ಷ ‘ಮಹಾವೀರ್ಯಾರ್’ ಎಂಬ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟಿ ಜಯಪ್ರದಾ

ಹಿರಿಯ ನಟಿ ಜಯಪ್ರದಾ ಇಂದು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1974 ರಲ್ಲಿ ತೆರೆಕಂಡ ‘ಭೂಮಿ ಕೋಸಂ’ ಎಂಬ ತೆಲುಗು ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಜಯಪ್ರದಾ ಸುಮಾರು Read more…

ಶೀಘ್ರದಲ್ಲೇ ತೆರೆಗೆ ಬರಲಿದೆ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ

ಸಂತೋಷ್ ಆನಂದ್ ರಾಮ್ ನಿರ್ದೇಶನದ ನವರಸನಾಯಕ ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಚಿತ್ರ ಈಗಾಗಲೇ ಟೈಟಲ್ ನಿಂದಲೇ ಸಾಕಷ್ಟು ಸದ್ದು ಮಾಡಿದೆ. 2019ರಲ್ಲಿ ‘ಕಾಳಿದಾಸ ಮೇಷ್ಟ್ರು’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ Read more…

BIG BREAKING: ಮತ್ತಷ್ಟು ಕುಸಿತಗೊಂಡ ಕೊರೊನಾ ಸೋಂಕಿತರ ಸಂಖ್ಯೆ; ಆದರೆ 24 ಗಂಟೆಯಲ್ಲಿ ಮತ್ತೆ 80 ಕ್ಕೂ ಹೆಚ್ಚು ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 1,096 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಆದರೆ ಕಳೆದ 24 ಗಂಟೆಯಲ್ಲಿ ಮತ್ತೆ 80ಕ್ಕೂ ಹೆಚ್ಚು Read more…

ಸುಶ್ರಾವ್ಯವಾಗಿ ಹಾಡಿದ 8ರ ಬಾಲಕಿ: ಸುಮಧುರ ಕಂಠಕ್ಕೆ ಮನಸೋತ ನೆಟ್ಟಿಗರು

ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ ಛತ್ತೀಸ್‌ಗಢದ 10 ವರ್ಷದ ಬಾಲಕ ಸಹದೇವ್ ದಿರ್ಡೋ ಬಹುಶಃ ನಿಮಗೆ ನೆನಪಿರಬಹುದು. ಛತ್ತೀಸ್‌ಗಢ ರಾಜ್ಯವು ಸಹದೇವ್ ಅವರಂತಹ ಪ್ರತಿಭಾವಂತರಿಂದ ತುಂಬಿದೆ ಎಂದು ತೋರುತ್ತದೆ. Read more…

RRR ಚಿತ್ರತಂಡದ ಜೊತೆ ಆಲಿಯಾಗಿದೆಯಾ ಭಿನ್ನಾಭಿಪ್ರಾಯ…? ಇಲ್ಲಿದೆ ನಟಿ ನೀಡಿರುವ ಸ್ಪಷ್ಟನೆ

ಆರ್‌ಆರ್‌ಆರ್ ತಂಡದೊಂದಿಗೆ ಅಸಮಾಧಾನಗೊಂಡಿರುವ ವದಂತಿಗಳನ್ನು ನಟಿ ಆಲಿಯಾ ಭಟ್ ತಳ್ಳಿಹಾಕಿದ್ದಾರೆ. ಸೀಮಿತ ಪರದೆಯ ಸಮಯದಿಂದಾಗಿ ಆರ್‌ಆರ್‌ಆರ್ ತಂಡದೊಂದಿಗೆ ನಟಿ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಅಂತಹ ಎಲ್ಲಾ Read more…

ಪತ್ನಿ ಜೊತೆ ಬೇರ್ಪಟ್ಟ ನಂತರ ಪೋಷಕರೊಂದಿಗೆ ಅಮೂಲ್ಯ ಸಮಯ ಕಳೆದ ನಟ ಧನುಷ್

ರಜನೀಕಾಂತ್ ಪುತ್ರಿ ಐಶ್ವರ್ಯಾ ಜೊತೆಗಿನ ಸಂಬಂಧ ಬೇರ್ಪಟ್ಟ ನಂತರ ಸೆಲ್ವರಾಘವನ್ ಮತ್ತು ಕುಟುಂಬದೊಂದಿಗೆ ನಟ ಧನುಷ್ ಸಮಯ ಕಳೆದಿದ್ದಾರೆ. ಧನುಷ್ ಪ್ರಸ್ತುತ ತಮ್ಮ ಸಹೋದರ ಸೆಲ್ವರಾಘವನ್ ಅವರ ನಾನೇ Read more…

ಅವಿಶ್ವಾಸ ಮಂಡನೆಯಲ್ಲಿ ಹಾಜರಿರಲಿದ್ದಾರೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್

ಇಂದು ತಮ್ಮ ಸರ್ಕಾರದ​ ವಿರುದ್ಧದ ಅವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​​ ಹಾಗೂ ಪಾಕಿಸ್ತಾನ್​ ತೆಹ್ರೀಕ್​ ಇ ಇನ್ಸಾಫ್​ ಪಕ್ಷದ ಎಲ್ಲಾ ರಾಷ್ಟ್ರೀಯ ಅಸೆಂಬ್ಲಿ ಸದಸ್ಯರು Read more…

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವ್ಯಾನ್; 7 ಪ್ರಯಾಣಿಕರ ದುರ್ಮರಣ

ಚೆನ್ನೈ: ಯುಗಾದಿ ಹಬ್ಬದ ದಿನದಂದೇ ಭೀಕರ ಅಪಘಾತ ಸಂಭವಿಸಿದ್ದು, ವಿದ್ಯುತ್ ಕಂಬಕ್ಕೆ ವ್ಯಾನ್ ಡಿಕ್ಕಿಯಾಗಿ 7 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಜವಧುಮಲೈನಲ್ಲಿ ಸಂಭವಿಸಿದೆ. ನಿದ್ದೆಯ ಮಂಪರಿನಲ್ಲಿದ್ದ Read more…

BIG NEWS: ಬಾಯಿಗೆ ಬಂದಂತೆ ಮಾತನಾಡಿ ವಿಷಾದ ವ್ಯಕ್ತಪಡಿಸುವ ಸಾಂದರ್ಭಿಕ ಸಿಎಂ; ಓತಿಕ್ಯಾತಕ್ಕೆ ಬೇಲಿಯ ಗೂಟ ಸಾಕ್ಷಿ ಗಾದೆ ಮಾತು ನೆನಪಿಸಿಕೊಳ್ಳಿ; HDK ಗೆ ತಿರುಗೇಟು ನೀಡಿದ BJP

ಬೆಂಗಳೂರು: ಹಲಾಲ್ ಹಾಗೂ ಜಟ್ಕಾ ಕಟ್ ವಿವಾದ ವಿಚಾರವಾಗಿ ಹಿಂದೂ ಪರ ಸಂಘಟನೆ, ಬಜರಂಗದಳದ ವಿರುದ್ಧ ವಾಗ್ದಾಳಿ ನಡೆಸಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಿಡಿಕಾರಿರುವ ರಾಜ್ಯ Read more…

ಮಕ್ಕಳ ಬಾಯಿ ಹುಣ್ಣಿಗೆ ಇಲ್ಲಿದೆ ʼಮನೆ ಮದ್ದುʼ

ಬಾಯಲ್ಲಿ ಹುಣ್ಣಾಗುವುದು ಸಾಮಾನ್ಯ ಸಂಗತಿ. ಅತಿಯಾದ ಔಷಧಿ ಸೇವನೆ ಅಥವಾ ಉಷ್ಣತೆ ಹೆಚ್ಚಾದ್ರೆ ಬಾಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ. ದೊಡ್ಡವರ ಬಾಯಲ್ಲಿ ಹುಣ್ಣಾದ್ರೆ ಹೇಗೋ ಸಹಿಸಿಕೊಳ್ತಾರೆ. ಆದ್ರೆ ಮಕ್ಕಳ ಬಾಯಲ್ಲಿ Read more…

ಬಿಡುಗಡೆಗೆ ಸಜ್ಜಾದ ‘ಪುರುಷೋತ್ತಮ’ ಸಿನಿಮಾ

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಜಿಮ್ ರವಿ ಅಭಿನಯದ ‘ಪುರುಷೋತ್ತಮ’ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಮರ್ ನಾಥ್ ಎಸ್.ವಿ ನಿರ್ದೇಶನದ ಈ ಚಿತ್ರವನ್ನು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಆದರೆ ಮತ್ತೆ ಏರಿಕೆಯಾಯ್ತು ಸಾವಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 1,260 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಆದರೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದ್ದು, Read more…

ಪಾಂಚಾಲ್ ನಗರವಾಗಿ ಬದಲಾಗುತ್ತಾ ಫರೂಕಾಬಾದ್‌….?

ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಪ್ರದೇಶ ಹೆಸರನ್ನು ಮರುನಾಮಕರಣ ಮಾಡಲು ಹೆಸರುವಾಸಿಯಾಗಿದೆ. ಇದೀಗ ಬಿಜೆಪಿ ಸಂಸದ ಮುಖೇಶ್ ರಜಪೂತ್ ಫರೂಕಾಬಾದ್ ಜಿಲ್ಲೆಯನ್ನು ಪಾಂಚಾಲ್ ನಗರ Read more…

100 ಮಿಲಿಯನ್ ವೀಕ್ಷಣೆ ಪಡೆದ ‘ಸರ್ಕಾರು ವಾರಿಪಾಟ’ ಚಿತ್ರದ ಲಿರಿಕಲ್ ಸಾಂಗ್

ಪರಶುರಾಮ್ ನಿರ್ದೇಶನದ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ʼಸರ್ಕಾರು ವಾರಿಪಾಟʼ ಚಿತ್ರದ ಮೊದಲು ಲಿರಿಕಲ್ ವಿಡಿಯೋ ಸರಿಗಮಪ ತೆಲುಗು ಯುಟ್ಯೂಬ್ ಚಾನೆಲ್ ನಲ್ಲಿ ಕಳೆದ ತಿಂಗಳು Read more…

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ, ಸಂತೋಷ್ ಆನಂದ್ ರಾಮ್ ನಿರ್ದೇಶನದ ಆಕ್ಷನ್ ಡ್ರಾಮಾ ಆಧಾರಿತ ಸಿನಿಮಾ ‘ಯುವರತ್ನ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 1 ವರ್ಷಗಳಾಗಿವೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...