alex Certify Featured News | Kannada Dunia | Kannada News | Karnataka News | India News - Part 270
ಕನ್ನಡ ದುನಿಯಾ
    Dailyhunt JioNews

Kannada Duniya

ಜೂನ್ 3 ರಂದು ತೆರೆಮೇಲೆ ಬರಲಿದೆ ‘ಗಜಾನನ and ಗ್ಯಾಂಗ್’ ಸಿನಿಮಾ

ಕಿರುತೆರೆ ನಟ ಶ್ರೀ ಮಹದೇವ್ ಹಾಗೂ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ಅದಿತಿ ಪ್ರಭುದೇವ ಅಭಿನಯಿಸಿರುವ ಬಹುನಿರೀಕ್ಷಿತ ‘ಗಜಾನನ and ಗ್ಯಾಂಗ್’ ಚಿತ್ರ ಜೂನ್ 3ರಂದು ರಾಜ್ಯಾದ್ಯಂತ Read more…

ಕಿರುತೆರೆಯಲ್ಲಿ ಪ್ರಸಾರವಾಗಲಿದೆ ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’

ವಿಜಯ್ ಕುಮಾರ್ ಕೊಂಡ ನಿರ್ದೇಶನದ ನಿಖಿಲ್ ಕುಮಾರಸ್ವಾಮಿ ಅಭಿನಯದ ‘ರೈಡರ್’ ಚಿತ್ರ ಜೀ ಕನ್ನಡ ವಾಹಿನಿಯಲ್ಲಿ ಅತಿ ಶೀಘ್ರದಲ್ಲೇ ಪ್ರಸಾರವಾಗಲಿದೆ, ಈ ಕುರಿತು ಜೀ ಕನ್ನಡ ವಾಹಿನಿ ತನ್ನ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ; ಸಾವಿನ ಸಂಖ್ಯೆಯಲ್ಲಿಯೂ ದಿಢೀರ್ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 1,150 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

BIG NEWS: ವಿಶ್ವದ ಅತಿ ಎತ್ತರದ ಮುರುಗನ್ ಪ್ರತಿಮೆ ಅನಾವರಣ

ತಮಿಳುನಾಡಿನ ಸೇಲಂ ಜಿಲ್ಲೆಯ ಪುತಿರಗೌಂಡಂಪಾಳ್ಯಂನಲ್ಲಿ ವಿಶ್ವದ ಅತಿ ಎತ್ತರದ ಮುರುಗನ್ ಪ್ರತಿಮೆ ಸ್ಥಾಪನೆಯಾಗಿದ್ದು, ಪ್ರತಿಮೆಯು 146 ಅಡಿ ಎತ್ತರವನ್ನು ಹೊಂದಿದೆ. ಈ ಪ್ರತಿಮೆಯು ಮಲೇಷ್ಯಾದ 140 ಅಡಿ ಎತ್ತರವಿರುವ Read more…

23 ಮಿಲಿಯನ್ ವೀಕ್ಷಣೆ ಗಳಿಸಿದೆ ಬಾಣಸಿಗ ಸೌತೆಕಾಯಿ ಕತ್ತರಿಸೋ ವಿಡಿಯೋ..! ಅಷ್ಟಕ್ಕೂ ಅದರಲ್ಲಿ ಅಂಥಾ ವಿಶೇಷತೆ ಏನಿದೆ ಗೊತ್ತಾ..?

ಏನಾದ್ರೂ ವಿಶ್ವದಾಖಲೆ ಮಾಡುವುದಕ್ಕಾಗಿ ಹಲವಾರು ಜನರು ತಾವು ಏನು ಮಾಡಲು ಕೂಡ ಸಿದ್ಧರಾಗಿರುತ್ತಾರೆ. ಇದಕ್ಕಾಗಿ ಕಠಿಣ ಪರಿಶ್ರಮ ಕೂಡ ಹಾಕುತ್ತಾರೆ. ಆದರೆ, ಒಬ್ಬ ಪ್ರಸಿದ್ಧ ಬಾಣಸಿಗ ನೀರಿನ ಅಡಿಯಲ್ಲಿ Read more…

ಗಗನಕ್ಕೇರಿದ ಇಂಧನ ಬೆಲೆ: ಗೆಳತಿ ಭೇಟಿಯಾಗಲು ಸಾಧ್ಯವಾಗದ ನೋವನ್ನು ಹಾಡಿನ ಮೂಲಕ ವ್ಯಕ್ತಪಡಿಸಿದ ಪ್ರೇಮಿ

ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಅವರ ಸ್ಥಿತಿ ಮತ್ತಷ್ಟು ದುಸ್ತರಗೊಂಡಿದೆ. ಇಂಧನ ಬೆಲೆ ಏರಿಕೆಯಿಂದ ರೋಸಿ Read more…

ಅಮೆರಿಕಕ್ಕೆ ಸಾಗಿಸಲಾಗುತ್ತಿದ್ದ ಪ್ರಾಚೀನ ಶಿವಲಿಂಗ ವಶಕ್ಕೆ

ಚೆನ್ನೈ: ಅಮೆರಿಕಕ್ಕೆ ಸಾಗಿಸಲಾಗುತ್ತಿದ್ದ 1800 ರ ದಶಕದ ಪ್ರಾಚೀನ ಶಿವಲಿಂಗವನ್ನು ವಶಪಡಿಸಿಕೊಳ್ಳಲಾಗಿದೆ. 1800ರಕ್ಕಿಂತಲೂ ಹಿಂದಿನ ನಾಗಾಭರಣಂ ವಿಗ್ರಹವಿರುವ ಶಿವಲಿಂಗ ಯುಎಸ್‌ಎಗೆ ರಫ್ತಾಗುತ್ತಿತ್ತು. ಈ ವೇಳೆ ಚೆನ್ನೈನಲ್ಲಿರುವ ಏರ್ ಕಾರ್ಗೋ Read more…

ʼಪುಷ್ಪಾʼ ಸಿನಿಮಾದಿಂದ ಪ್ರೇರೇಪಿತರಾದ ತೆಲಂಗಾಣ ಟ್ರಾಫಿಕ್ ಪೊಲೀಸ್…..!

ತೆಲಂಗಾಣದ ಟ್ರಾಫಿಕ್ ಪೊಲೀಸ್ ಒಬ್ಬರು ಪುಷ್ಪ ಚಿತ್ರದಲ್ಲಿ ಐಪಿಎಸ್ ಅಧಿಕಾರಿ ಭನ್ವರ್ ಸಿಂಗ್ ಶೇಖಾವತ್ ಅವರ ಗೆಟಪ್ ಅನ್ನು ಅಳವಡಿಸಿಕೊಳ್ಳುವ ಮೂಲಕ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಶ್ರೀನಿವಾಸ್ ಅವರಿಗೆ Read more…

ಬರ್ತಡೇ ಬಾಯ್‌ ಅಲ್ಲು ಅರ್ಜುನ್‌ ರ ಕಾರ್‌ ಕ್ರೇಜ್ ಬಗ್ಗೆ ನಿಮಗೆ ಗೊತ್ತಾ….? ʼಪುಷ್ಪರಾಜ್‌ʼ ಬಳಿಯಿವೆ ಹಲವು ಐಷಾರಾಮಿ ಕಾರು

ತಮ್ಮ ವಿಶಿಷ್ಟ ಸ್ಟೈಲ್‌, ಅತ್ಯದ್ಭುತ ನಟೆನೆಯಿಂದ್ಲೇ ಮನೆಮಾತಾಗಿದ್ದಾರೆ ಪುಷ್ಪಾ ಖ್ಯಾತಿಯ ನಟ ಅಲ್ಲು ಅರ್ಜುನ್.‌ ಇವತ್ತು ಅಲ್ಲು ಅರ್ಜುನ್‌ ಗೆ ಹುಟ್ಟುಹಬ್ಬದ ಸಡಗರ. ಕೇವಲ ನಟನೆಯಿಂದ ಮಾತ್ರ ಅಲ್ಲು Read more…

ಏಪ್ರಿಲ್ 10 ರಂದು’777 ಚಾರ್ಲಿ’ ಚಿತ್ರತಂಡದಿಂದ ಬಿಡುಗಡೆ ದಿನಾಂಕ ಘೋಷಣೆ

ಕಿರಣ್ ರಾಜ್ ನಿರ್ದೇಶನದ, ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘777 ಚಾರ್ಲಿ’ ಬಿಡುಗಡೆ ದಿನಾಂಕ ಏಪ್ರಿಲ್ 10 ರಂದು ಬೆಳಿಗ್ಗೆ 11:04ಕ್ಕೆ ಘೋಷಣೆಯಾಗಲಿದೆ. ಈ Read more…

BIG NEWS: ಅಲ್ ಖೈದಾ ಹಿಂದೆ RSS ಕೈವಾಡ; ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿರುಗೇಟು

ಮೈಸೂರು: ಅಲ್ ಖೈದಾ ಹಿಂದೆ ಆರ್ ಎಸ್ ಎಸ್ ಕೈವಾಡ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ನವರು ಯಾವತ್ತಾದರೂ ಬಿಜೆಪಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ʼಸ್ಟೈಲಿಶ್ ಸ್ಟಾರ್ʼ ಅಲ್ಲು ಅರ್ಜುನ್

ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಅಲ್ಲು ಅರ್ಜುನ್ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ Read more…

ಕಾಡಿನಲ್ಲಿ ಆನೆ – ಸಿಂಹದ ನಡುವೆ ಕಾದಾಟ ಬಲು ಜೋರು..! ಕೊನೆಗೆ ಸೋತಿದ್ಯಾರು ಗೊತ್ತಾ..?

ಕಾಡಿನ ರಾಜ ಸಿಂಹಗಳು ಆನೆಗಳ ಮೊದಲ ಶತ್ರು ಅಂತಾನೇ ಹೇಳಲಾಗುತ್ತದೆ. ಮನುಷ್ಯರನ್ನು ಹೊರತುಪಡಿಸಿ, ಸಿಂಹಗಳು ಮಾತ್ರ ಆನೆಯನ್ನು ಕೊಲ್ಲುವಷ್ಟು ಶಕ್ತಿಯುತವಾದ ಪರಭಕ್ಷಕಗಳಾಗಿವೆ. ಗಂಡು, ಹೆಣ್ಣಿಗಿಂತ 50% ತೂಕವಿರುತ್ತದೆ. ಆನೆಯನ್ನು Read more…

RRR ಯಶಸ್ಸಿನ ಹಿಂದಿದ್ದಾರಂತೆ ಸಲ್ಮಾನ್….! ಕಾರಣ ಬಿಚ್ಚಿಟ್ಟ ರಾಖಿ‌

ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಅವರ ಬಿಗ್ ಹಿಟ್ ಚಿತ್ರಕ್ಕೆ ಸಲ್ಮಾನ್ ಖಾನ್ ಹೇಗೆ ಕಾರಣ ಎಂಬ ಅಂಶವನ್ನು ನಟಿ ರಾಖಿ ಸಾವಂತ್ ಬಹಿರಂಗಪಡಿಸಿದ್ದಾರೆ. ರಾಖಿ ಸಾವಂತ್‌ಗೆ ಇಂತಹ Read more…

BIG NEWS: ಯೋ ಯೋ ಹನಿ ಸಿಂಗ್ ಮೇಲೆ ಅಪರಿಚಿತರಿಂದ ಹಲ್ಲೆ; ಪೊಲೀಸ್ ದೂರು

ದೆಹಲಿ: ಕಾರ್ಯಕ್ರಮವೊಂದರಲ್ಲಿ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಖ್ಯಾತ ಸಂಗೀತಗಾರ ಹಿರ್ದೇಶ್ ಸಿಂಗ್ ಅಲಿಯಾಸ್ ಯೋ ಯೋ ಹನಿ ಸಿಂಗ್ ದೂರು ನೀಡಿದ್ದಾರೆ. ದಕ್ಷಿಣ ದೆಹಲಿಯ Read more…

ದೇವಾಲಯದಿಂದ ಆಭರಣ ಕದ್ದ ಕಳ್ಳನಿಗೆ ದೇವರೇ ಶಿಕ್ಷೆ ಕೊಟ್ಟಿದ್ದು ಹೀಗೆ..!

ಮಾಡಿದ್ದುಣ್ಣೋ ಮಹರಾಯ ಅನ್ನೋ ಮಾತಿದೆ. ಆಂಧ್ರಪ್ರದೇಶದಲ್ಲಿ ಕಳ್ಳನೊಬ್ಬನಿಗೆ ಇದರ ನೈಜ ಅನುಭವವಾಗಿದೆ. ದೇವಸ್ಥಾನಕ್ಕೆ ಕನ್ನ ಹಾಕಿದ್ದ ಇವನಿಗೆ ತಕ್ಕ ದೇವರೇ ಪಾಠ ಕಲಿಸಿದಂತಿದೆ. ಆರ್‌ ಪಾಪ ರಾವ್‌ ಎಂಬಾತ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಪಾರ್ವತಿ ಮೆನನ್

ಬಹುಭಾಷಾ ನಟಿ ಪಾರ್ವತಿ ಮೆನನ್ ಇಂದು ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮಿಳು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. 2006ರಲ್ಲಿ ತೆರೆಕಂಡ ವಿಶ್ವನಾಥನ್ ನಿರ್ದೇಶನದ Read more…

Special: ಈ ಚಿತ್ರದ ಶೂಟಿಂಗ್‌ ವೇಳೆ ಸತ್ತು ಬದುಕಿದ್ದರು ಜಾಕಿ ಚಾನ್‌; ಎದೆ ನಡುಗಿಸುವ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನಟ

ಸಾಹಸ ಚಿತ್ರಗಳನ್ನು ಇಷ್ಟಪಡುವವರಿಗೆ ಜಾಕಿ ಚಾನ್ ಫೇವರಿಟ್.‌ ಕಳೆದ 5 ದಶಕಗಳ ವೃತ್ತಿಜೀವನದಲ್ಲಿ ಜಾಕಿ ಚಾನ್‌ ತನ್ನದೇ ಆದ ಸಾಹಸಗಳನ್ನು ಪ್ರದರ್ಶಿಸುತ್ತಿದ್ದಾರೆ. ಅಪಾಯಕಾರಿ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಿಸುವಾಗ ಅನೇಕ Read more…

ನಾಳೆಯಿಂದ ಶೂಟಿಂಗ್ ಪ್ರಾರಂಭಿಸಲಿದೆ ‘ಹರಿಹರ ವೀರಮಲ್ಲು’ ಚಿತ್ರತಂಡ

ಟಾಲಿವುಡ್ ನ ಖ್ಯಾತ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಹರಿಹರ ವೀರಮಲ್ಲು’  ಚಿತ್ರೀಕರಣ ನಾಳೆಯಿಂದ ಪ್ರಾರಂಭಿಸಲು ಚಿತ್ರತಂಡ ಸಜ್ಜಾಗಿದೆ. ತೆಲುಗು Read more…

ಬಿಜೆಪಿಯ ಗ್ರಾಫ್ ಹಂತಹಂತವಾಗಿ ಏರಿದ್ದು ಹೇಗೆ….?

ದೇಶದ ರಾಜಕೀಯದಲ್ಲಿ ಕೇವಲ ನಾಲ್ಕು ದಶಕಗಳಿಂದೀಚೆಗೆ ಬಿಜೆಪಿಯ ಬೆಳವಣಿಗೆ ಹಂತಹಂತವಾಗಿ ಗಮನಾರ್ಹ ಏರಿಕೆ ಕಂಡಿದೆ. 1980ರ ಏಪ್ರಿಲ್ 6ರಂದು ಅಧಿಕೃತವಾಗಿ ಸ್ಥಾಪನೆಯಾದ ಪಕ್ಷವು ಜನಸಂಘದ ನೆರಳಿನಿಂದ ಹೊರಹೊಮ್ಮಿತು. ಜನಸಂಘವನ್ನು Read more…

ನಾಳೆ ತೆರೆಮೇಲೆ ಬರಲಿದೆ ವರುಣ್ ತೇಜ್ ಅಭಿನಯದ ‘ಗನಿ’ ಸಿನಿಮಾ

ಕಿರಣ್ ನಿರ್ದೇಶನದ ವರುಣ್ ತೇಜ್ ನಟನೆಯ ‘ಗನಿ’ ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಈಗಾಗಲೇ ಟೀಸರ್ ಹಾಗೂ ಟ್ರೈಲರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ Read more…

BIG BREAKING: 24 ಗಂಟೆಯಲ್ಲಿ ಮತ್ತೆ ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿ ಕುಸಿತ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಮತ್ತೆ ಸಾವಿರಕ್ಕೂ ಅಧಿಕ ಕೋವಿಡ್ ಕೇಸ್ ಗಳು ದಾಖಲಾಗಿದ್ದು, 1,033 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 Read more…

ಹಣಕ್ಕಾಗಿ ವೀರ್ಯಾಣು ದಾನ ಮಾಡುತ್ತಿದ್ದ ಪತಿ, ವಿಷಯ ತಿಳಿದ ಪತ್ನಿಯ ರಿಯಾಕ್ಷನ್‌ ಹೇಗಿತ್ತು ಗೊತ್ತಾ…..?

ಹೆಂಡತಿಗೆ ಹೇಳದೆ ರಹಸ್ಯವಾಗಿ ವೀರ್ಯಾಣು ದಾನ ಮಾಡುವ ವಿಕ್ಕಿ ಡೋನರ್ ಸಿನೆಮಾ ನೆನಪಿದೆಯಾ ? ಇಂಥದ್ದೇ ನೈಜ ಘಟನೆಯೊಂದು ನಡೆದಿದೆ. ಪತ್ನಿಗೆ ತಿಳಿಸದೇ ವೀರ್ಯಾಣು ದಾನ ಮಾಡಿದ ವ್ಯಕ್ತಿ Read more…

ಬಿಡುಗಡೆ ದಿನಾಂಕ ಘೋಷಣೆ ಮಾಡಿದ ‘ಯಶೋಧ’ ಚಿತ್ರತಂಡ

‡ ಈಗಾಗಲೇ ಸಾಕಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಇದರ ಬೆನ್ನಲ್ಲೆ ಸಮಂತಾ ಹಾಗೂ ಉನ್ನಿ ಮುಕುಂದನ್ ಅಭಿನಯದ   ‘ಯಶೋಧ’ ಚಿತ್ರ ಆಗಸ್ಟ್ 12ರಂದು 5 Read more…

ಇಂದು ವರುಣ್ ತೇಜ್ ನಟನೆಯ ‘ಗನಿ’ ಚಿತ್ರದ ಟ್ರೈಲರ್ ರಿಲೀಸ್

ಏಪ್ರಿಲ್ 8ರಂದು ಬಿಡುಗಡೆಗೆ ಸಿದ್ದವಾಗಿರುವ ವರುಣ್ ತೇಜ್ ಅಭಿನಯದ ಸ್ಪೋರ್ಟ್ಸ್ ಡ್ರಾಮಾ ಆಧಾರಿತ ‘ಗನಿ’ ಚಿತ್ರದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ಇತ್ತೀಚೆಗಷ್ಟೇ ಅದ್ದೂರಿಯಾಗಿ ನೆರವೇರಿಸಿದ್ದು ಸ್ಪೆಷಲ್ ಗೆಸ್ಟ್ Read more…

40 ಮಿಲಿಯನ್ ವೀಕ್ಷಣೆ ಪಡೆದ ‘ಬೀಸ್ಟ್’ ಟ್ರೈಲರ್

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ‘ಬೀಸ್ಟ್’ ಚಿತ್ರದ ಟ್ರೈಲರ್ ಮೊನ್ನೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಧೂಳೆಬ್ಬಿಸಿದೆ. ಈ ಸಿನಿಮಾ ಟ್ರೈಲರ್ 40 ಮಿಲಿಯನ್ Read more…

ಭಾನುವಾರದಂದು ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ ‘ಲವ್ ಮಾಕ್ಟೇಲ್ 2’

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿದ್ದ ಲವ್ ಮಾಕ್ಟೇಲ್ 2′ ಸಿನಿಮಾ ಭಾನುವಾರ ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ. ಈ ಕುರಿತು ಸ್ಟಾರ್ ಸುವರ್ಣ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಮತ್ತೆ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 1,086 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

ದೇಣಿಗೆ ಪಡೆಯುವುದರಲ್ಲಿ ಎಲ್ಲರಿಗಿಂತ ಮುಂದಿದೆ ಬಿಜೆಪಿ, ಕೇಸರಿ ಪಕ್ಷಕ್ಕೆ ಸಿಕ್ಕಿದ್ದೆಷ್ಟು ಗೊತ್ತಾ…?

ಚುನಾವಣೆ ಪ್ರಚಾರ, ಸಭೆಗಳು ಅಂದ್ಕೊಂಡು ರಾಜಕೀಯ ಪಕ್ಷಗಳು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತವೆ. ಇಷ್ಟೊಂದು ಹಣ ಎಲ್ಲಿಂದ ಬಂತು ಅನ್ನೋದು ಎಲ್ಲರನ್ನೂ ಕಾಡುವ ಪ್ರಶ್ನೆ. ವಾಸ್ತವವಾಗಿ ರಾಜಕೀಯ ಪಕ್ಷಗಳು Read more…

ಡೇಟಿಂಗ್​​ನಲ್ಲಿದ್ದಾರಾ ಬಾಲಿವುಡ್ ನಟ ಹೃತಿಕ್​ ರೋಷನ್​…..?

ಬಾಲಿವುಡ್​​ ನಟ ಹೃತಿಕ್​ ರೋಷನ್​​ ಸಬಾ ಆಜಾದ್​ ಜೊತೆಯಲ್ಲಿ ಡೇಟಿಂಗ್​ ಮಾಡುತ್ತಿದ್ದಾರಾ..? ಎಂಬ ಪ್ರಶ್ನೆ ಬಿ ಟೌನ್​​ನಲ್ಲಿ ಹರಿದಾಡುತ್ತಿದೆ. ಈ ಮೊದಲು ಮುಂಬೈನ ರೆಸ್ಟಾರೆಂಟ್​ನಲ್ಲಿ ಈ ಜೋಡಿ ಒಟ್ಟಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...