alex Certify ಡೇಟಿಂಗ್​​ನಲ್ಲಿದ್ದಾರಾ ಬಾಲಿವುಡ್ ನಟ ಹೃತಿಕ್​ ರೋಷನ್​…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೇಟಿಂಗ್​​ನಲ್ಲಿದ್ದಾರಾ ಬಾಲಿವುಡ್ ನಟ ಹೃತಿಕ್​ ರೋಷನ್​…..?

ಬಾಲಿವುಡ್​​ ನಟ ಹೃತಿಕ್​ ರೋಷನ್​​ ಸಬಾ ಆಜಾದ್​ ಜೊತೆಯಲ್ಲಿ ಡೇಟಿಂಗ್​ ಮಾಡುತ್ತಿದ್ದಾರಾ..? ಎಂಬ ಪ್ರಶ್ನೆ ಬಿ ಟೌನ್​​ನಲ್ಲಿ ಹರಿದಾಡುತ್ತಿದೆ. ಈ ಮೊದಲು ಮುಂಬೈನ ರೆಸ್ಟಾರೆಂಟ್​ನಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಅಂದಿನಿಂದ ಇವರಿಬ್ಬರೂ ಎಲ್ಲೆಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೋ ಆ ಎಲ್ಲ ಬಾರಿ ಅಭಿಮಾನಿಗಳಿಗೆ ಇವರಿಬ್ಬರ ನಡುವೆ ಪ್ರೀತಿ ಪ್ರೇಮ ನಡೆಯುತ್ತಿದೆ ಎಂಬ ಗುಮಾನಿ ಮತ್ತಷ್ಟು ಧೃಡಗೊಳ್ಳುತ್ತಿದೆ.

ಹೃತಿಕ್ ರೋಷನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಸಾಬಾ ಆಜಾದ್​ರೊಂದಿಗೆ ಕೈ ಕೈ ಹಿಡಿದುಕೊಂಡು ಓಡಾಡಿದ ದೃಶ್ಯಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಹೃತಿಕ್​ ರೋಷನ್​ ಹಾಗೂ ಸಬಾ ಆಜಾದ್​​ ಕಾಮನ್​ ಫ್ರೆಂಡ್​ನ ಮೂಲಕ ಒಬ್ಬರೊನ್ನಬ್ಬರು ಭೇಟಿಯಾದರು. ಈ ಭೇಟಿಯ ಬಳಿಕ ಇವರಿಬ್ಬರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಇತ್ತೀಚಿಗೆ ಇವರಿಬ್ಬರು ಮುಂಬೈನ ರೆಸ್ಟಾರೆಂಟ್​ವೊಂದರಲ್ಲಿ ಒಟ್ಟಾಗಿ ಭೋಜನಕೂಟವನ್ನು ಮಾಡಿದ್ದರು. ಈ ವೇಳೆಯಲ್ಲಿಯೂ ಅವರು ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...