alex Certify Featured News | Kannada Dunia | Kannada News | Karnataka News | India News - Part 263
ಕನ್ನಡ ದುನಿಯಾ
    Dailyhunt JioNews

Kannada Duniya

ಪರೋಕ್ಷವಾಗಿ ಪರಮಾಣು ಅಸ್ತ್ರ ಪ್ರಯೋಗಿಸುವ ಬೆದರಿಕೆ ಒಡ್ಡಿದ ರಷ್ಯಾ

ಉಕ್ರೇನ್-ರಷ್ಯಾ ಸಂಘರ್ಷದ ಕುರಿತು ವಾಸ್ತವದಲ್ಲಿ ಮತ್ತು ಆನ್‌ಲೈನ್‌ನಲ್ಲಿ ಹಲವು ಹಕ್ಕುಗಳು ಮತ್ತು ಪ್ರತಿಪಾದನೆಗಳನ್ನು ಮಾಡಲಾಗುತ್ತಿದೆ. ಈ ಬೆಳವಣಿಗೆಯ ಸುದ್ದಿಯನ್ನು ನಿಖರವಾಗಿ ವರದಿ ಮಾಡಲು WION ಸಾಕಷ್ಟು ಕಾಳಜಿ ವಹಿಸುತ್ತಿದೆ. Read more…

ವಿಮಾನ ರದ್ದಾದರೇನಂತೆ ನಿಗದಿತ ಸಮಯದಲ್ಲೇ ವಿವಾಹವಾದ ವಧು – ವರ

  ಮದುವೆ ಎನ್ನುವುದು ಜೀವನದ ಒಂದು ಅಮೂಲ್ಯ ಮತ್ತು ಅಮೃತವಾದ ಘಳಿಗೆ. ನಿಗದಿತ ಸಮಯದಲ್ಲೇ ವಿವಾಹವಾಗುವುದು ವಾಡಿಕೆ. ಸಾಮಾನ್ಯವಾಗಿ ಈ ನಿಗದಿತ ಸಮಯವನ್ನು ಬಿಟ್ಟು ಬೇರೆ ಸಮಯದಲ್ಲಿ ಮದುವೆ Read more…

BIG BREAKING: ನಿನ್ನೆಗಿಂತ ಕಡಿಮೆ ದಾಖಲಾದ ಕೋವಿಡ್ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯಲ್ಲಿಯೂ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದ್ದು, ಕಳೆದ 24 ಗಂಟೆಯಲ್ಲಿ 3,157 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕುಸಿತವಾಗಿದ್ದು, Read more…

ಪ್ರೇಕ್ಷಕರಿಗೆ ಮೋಡಿ ಮಾಡಲು 7 ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಬರ್ತಿದೆ ಶಾರುಖ್ – ಕಾಜೋಲ್ ಜೋಡಿ

ಬಾಲಿವುಡ್ ಚಿತ್ರರಂಗದಲ್ಲಿ ಶಾರುಖ್ ಖಾನ್ – ಕಾಜಲ್ ಜೋಡಿ ಹಲವು ಹಿಟ್ ಚಿತ್ರಗಳನ್ನು ನೀಡಿದೆ. ಬಾಜಿಗರ್, ದಿಲ್ವಾಲೇ ದುಲ್ಹನಿಯಾ ಲೇಜಾಯೆಂಗೆ, ಕುಚ್ ಕುಚ್ ಹೋತಾ ಹೈ ಸೇರಿದಂತೆ ಬಹಳಷ್ಟು Read more…

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ‘ಬಸವಶ್ರೀ’ ಪ್ರಶಸ್ತಿ ನಾಳೆ ಪ್ರದಾನ

ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಬಸವಶ್ರೀ’ ಪ್ರಶಸ್ತಿ ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಸಂದಿದ್ದು, ನಾಳೆ ಶ್ರೀಮಠದ ಅನುಭವ Read more…

ವೇದಿಕೆಯತ್ತ ವಧು ಪ್ರವೇಶಿಸುತ್ತಿದ್ದಂತೆ ಕಣ್ಣೀರಾದ ವರ…!

ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಈ ವಿಡಿಯೋವನ್ನು ವಧುವಿನ ಮೇಕಪ್ ಆರ್ಟಿಸ್ಟ್ ತನ್ನ ಇನ್‌ಸ್ಟಾಗ್ರಾಮ್‌ನ ಮೇಕಪ್‌ ಬೈನೀಟು ಆಂಟಿಲ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಸಾವಿರಾರು Read more…

ಇದು ನೈಜ ಮ್ಯಾಗಿಯೋ..? ಅಥವಾ ಪೇಂಟಿಂಗೋ ಹೇಳಿ ನೋಡೋಣ

ಚೆನ್ನೈ ಮೂಲದ ಕಲಾವಿದರೊಬ್ಬರು ರಚಿಸಿದ ಒಂದು ಕಪ್ ಫಿಲ್ಟರ್ ಕಾಫಿಯ ಚಿತ್ರಕಲೆ ನಿಮಗೆ ನೆನಪಿದೆಯೇ? ಇದೀಗ ಆ ಕಲಾವಿದೆ ಮತ್ತೆ ಮರಳಿದ್ದಾರೆ. ಈ ಬಾರಿ ಆಕೆ ಮತ್ತೊಂದು ನೆಚ್ಚಿನ Read more…

ಇವುಗಳನ್ನು ಪಡೆಯುವಾಗ ಸಂಕೋಚ ಬೇಡ

  ಪರರ ವಸ್ತುಗಳಿಗೆ ಆಸೆ ಪಡಬಾರದು ಎನ್ನುತ್ತಾರೆ ಹಿರಿಯರು. ಶಾಸ್ತ್ರದಲ್ಲಿ ಕೆಲವೊಂದು ವಸ್ತುಗಳನ್ನು ಯಾವುದೇ ಸಂಕೋಚವಿಲ್ಲದೆ, ಎಲ್ಲಿಯಾದ್ರೂ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಮನು ಸ್ಮೃತಿಯ ಶ್ಲೋಕವೊಂದರಲ್ಲಿ 7 ವಸ್ತುಗಳನ್ನು ಉಲ್ಲೇಖ Read more…

ಕಾರಿನ ಬಾನೆಟ್ ಮೇಲೆ ಶೇಕ್ಸ್‌ ಪಿಯರ್‌ನ ‘ಹ್ಯಾಮ್ಲೆಟ್’

ಇಡೀ ದೇಶ ಉಷ್ಣ ಮಾರುತ ತಂದೊಡ್ಡಿರುವ ಸೆಕೆಯಿಂದ ಬಳಲುತ್ತಿದೆ. ಆದರೆ ಜನಪ್ರಿಯ ಕಾಮೆಡಿಯನ್ ಹಾಗೂ ಟಿವಿ ನಿರೂಪಕ ಡ್ಯಾನಿಶ್ ಸೇಟ್ ಪಾಲಿಗೆ ಈ ಕಡು ಸೆಕೆ ಕೂಡ ಹಾಸ್ಯಕ್ಕೊಂದು Read more…

ಸಾರ್ವಜನಿಕ ಸ್ಥಳದಲ್ಲಿ ಪ್ರಪೋಸ್ ಮಾಡಲು ಹೋಗಿ ಮುಜುಗರಕ್ಕೀಡಾದ ಯುವಕ

ಜೋಹಾನ್ಸ್ ಬರ್ಗ್: ವ್ಯಕ್ತಿಯೊಬ್ಬ ತನ್ನ ಪ್ರೇಯಸಿಗೆ ಮೆಕ್ ಡೊನಾಲ್ಡ್ಸ್ ನಲ್ಲಿ ತನ್ನ ಪ್ರೇಮ ನಿವೇದನೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದು, ಈ ವಿಡಿಯೋ ಈಗ ತುಂಬ ವೈರಲ್ ಆಗಿದೆ. Read more…

BIG NEWS: ನಾನೂ ವೆಬ್ ಸಿರೀಸ್ ನಲ್ಲಿ ಆಕ್ಟ್ ಮಾಡ್ತೀನಿ ಎಂದ ಶಿವಣ್ಣ

ಬೆಂಗಳೂರು: ಮುಂದಿನ ದಿನಗಳಲ್ಲಿ ನಾನೂ ವೆಬ್ ಸಿರೀಸ್ ನಲ್ಲಿ ನಟಿಸುತ್ತೇನೆ. ಇತ್ತೀಚೆಗೆ ವೆಬ್ ಸಿರೀಸ್ ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ವೆಬ್ ಸಿರೀಸ್ ಬಗ್ಗೆ ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ

ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಮಿಂಚುತ್ತಿರುವ ನಟಿ ಹರ್ಷಿಕಾ ಪೂಣಚ್ಚ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2008ರಲ್ಲಿ ತೆರೆಕಂಡ ‘ಪಿಯುಸಿ’ ಎಂಬ ಕನ್ನಡ ಚಿತ್ರದ ಮೂಲಕ ತಮ್ಮ Read more…

ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿಪಾಟ’ ಚಿತ್ರದ ಟ್ರೈಲರ್ ನಾಳೆ ರಿಲೀಸ್

ಮೇ 12ರಂದು ತೆರೆಮೇಲೆ ಬರಲಿರುವ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿಪಾಟ’ ಸಿನಿಮಾ ಟ್ರೈಲರ್ ನಾಳೆ ಮೈತ್ರಿ ಮೂವಿ ಮೇಕರ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.‌ Read more…

BIG BREAKING: ಒಂದೇ ದಿನದಲ್ಲಿ 3,324 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; 19,092 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದ್ದು, ಕಳೆದ 24 ಗಂಟೆಯಲ್ಲಿ 3,324 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲೂ ನಿನ್ನೆಗಿಂತ Read more…

ʼಪವರ್ ಕಟ್ʼ ಇದ್ದಾಗ ಫ್ಯಾನ್ ಹೇಗೆ ಬಳಸುವುದು ಅನ್ನೋ ಚಿಂತೆ ನಿಮ್ಮಲ್ಲಿದ್ದರೆ ಈ ವಿಡಿಯೋ ನೋಡಿ..!

ದೇಶದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರುತ್ತಿದೆ. ತಾಪಮಾನವು ಪ್ರತಿದಿನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚುತ್ತಿದೆ. ಫ್ಯಾನ್ ಇಲ್ಲದೆ ಕುಳಿತುಕೊಳ್ಳಲು/ಮಲಗಲು ಸಾಧ್ಯವೇ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಅನೇಕ ರಾಜ್ಯಗಳು Read more…

ಈ ಕಾರಣಕ್ಕೆ ಮತ್ತೊಮ್ಮೆ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ‘ರಾಕಿಂಗ್ ಸ್ಟಾರ್’ ಯಶ್

ರಾಕಿಂಗ್ ಸ್ಟಾರ್ ಯಶ್ ಚಿತ್ರರಂಗದಲ್ಲಿ ಮಾತ್ರವಲ್ಲ ತಮ್ಮ ಸಾಮಾಜಿಕ ಕಾರ್ಯಗಳಿಂದಾಗಿಯೂ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಬರಗಾಲ ಬಂದ ಸಂದರ್ಭದಲ್ಲಿ ಬರಪೀಡಿತ ಪ್ರದೇಶಗಳಿಗೆ ನೀರು ಪೂರೈಕೆ ಮಾಡಿದ್ದ Read more…

ಬಿಜೆಪಿ ಪ್ರಧಾನ ಕಾರ್ಯದರ್ಶಿಗೆ ಎಷ್ಟು ಸೊಳ್ಳೆ ಹೊಡೆದಿದ್ದೀರಿ ಎಂದು ಕೇಳುತ್ತಿದ್ದಾರೆ ನೆಟ್ಟಿಗರು…! ಇದರ ಹಿಂದಿದೆ ಈ ಕಾರಣ

ಇದೀಗ ದೆಹಲಿಯಲ್ಲಿ ಒಂದೆಡೆ 40 ರಿಂ 42 ಕ್ಕೆ ಏರುತ್ತಿರುವ ತಾಪಮಾನ……ಇನ್ನೊಂದೆಡೆ ವಿದ್ಯುತ್ ಬಿಕ್ಕಟ್ಟು……ಒಟ್ಟಿನಲ್ಲಿ ಬೇಸಿಗೆಯಲ್ಲಿ ವಿದ್ಯುತ್ ಇಲ್ಲದೆ ಜನ ತತ್ತರಿಸಿದ್ದಾರೆ. ಈ ನಡುವೆ ವಿದ್ಯುತ್ ಇಲ್ಲದ ಕಾರಣ Read more…

ಅಪರೂಪದ ಬಿಳಿ ನವಿಲಿನ‌ ವಯ್ಯಾರಕ್ಕೆ ನೆಟ್ಟಿಗರು ಫಿದಾ

ನವಿಲಿನ ಬಣ್ಣ ಗಮನ ಸೆಳೆಯುವಂತದ್ದು ಮತ್ತು ಬಣ್ಣದಿಂದಲೂ ತನ್ನ ವಿಶಿಷ್ಟತೆ ಕಾಪಾಡಿಕೊಂಡಿದೆ. ಜನರಿಗೆ ಇಷ್ಟವಾಗಲು ಅದೂ ಒಂದು ಕಾರಣ. ಆದರೆ, ಬಿಳಿಯ ನವಿಲೊಂದರ ವಯ್ಯಾರದ ವಿಡಿಯೋ ತುಣುಕು ನೆಟ್ಟಿಗರನ್ನು Read more…

ದೈತ್ಯ ಹೆಬ್ಬಾವುಗಳನ್ನು ಹೆಗಲ ಮೇಲೆ ಹೊತ್ತು ಡಾನ್ಸ್ ಮಾಡಿದ ಭೂಪ..!

ಹೆಬ್ಬಾವುಗಳು ವಿಷಕಾರಿಯಲ್ಲದ ಹಾವುಗಳಾಗಿದ್ದರೂ ಕೂಡ ಅವು  ಮನುಷ್ಯರನ್ನು ಕೂಡ ಕಚ್ಚಿ ನುಂಗಬಹುದು. ವಿಶ್ವದ ಅತಿ ಉದ್ದದ ಹಾವು ಎನ್ನಲಾಗುವ ರೆಟಿಕ್ಯುಲೇಟೆಡ್ ಹೆಬ್ಬಾವುಗಳನ್ನು ವ್ಯಕ್ತಿಯೊಬ್ಬ ಹೊಂದಿದ್ದಾನೆ. ಇದರ ವಿಡಿಯೋ ಸಾಮಾಜಿಕ Read more…

ವ್ಯಾಯಾಮ ಮಾಡುವಾಗ ಬಿದ್ದರೂ ಏನೂ ಆಗಿಲ್ಲವೆಂಬಂತೆ ವರ್ತಿಸಿದ ವ್ಯಕ್ತಿ: ವಿಡಿಯೋ ವೈರಲ್

ಸೋಮಾರಿಯಾದವರಿಗೆ ವ್ಯಾಯಾಮ ಮಾಡುವುದು ತುಂಬಾ ಕಷ್ಟದ ಕೆಲಸ. ಆದರೆ, ನೀವು ದಿನವಿಡಿ ಆಕ್ಟೀವ್ ಆಗಿರಬೇಕೆಂದ್ರೆ ವ್ಯಾಯಾಮ ಮಾಡಲೇಬೇಕು. ಇದೀಗ ವ್ಯಾಯಾಮ ಮಾಡುತ್ತಿರುವ ವ್ಯಕ್ತಿಯೊಬ್ಬರ ಉಲ್ಲಾಸದ ವಿಡಿಯೋವನ್ನು ಐಪಿಎಸ್ ಅಧಿಕಾರಿ Read more…

ಇಂಗ್ಲೀಷ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಇಂಗ್ಲೀಷ್ ಪರೀಕ್ಷೆಯಲ್ಲಿ ಅನುತೀರ್ಣವಾದ ಕಾರಣ ನೊಂದ 12 ನೇ ತರಗತಿ ವಿದ್ಯಾರ್ಥಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಗುದ್ರುಘಾಟ್ ಗ್ರಾಮದಲ್ಲಿ ನಡೆದಿದೆ. ರಜಿನಿ Read more…

Shocking: ಪತ್ನಿ ಮೇಲೆಯೇ ಸಂಬಂಧಿಕರ ಜೊತೆಗೂಡಿ ಅತ್ಯಾಚಾರವೆಸಗಿದ ಪತಿ; ವರದಕ್ಷಿಣೆ ನೀಡಲಿಲ್ಲವೆಂದು ಯೂಟ್ಯೂಬ್‌ ನಲ್ಲಿ ವಿಡಿಯೋ ಅಪ್‌ ಲೋಡ್

ಭರತ್ ಪುರ: ವರದಕ್ಷಿಣೆ ನೀಡದ ಕಾರಣ ಪತ್ನಿಯ ಮೇಲೆ ಪತಿ ಮತ್ತು ಆತನ ಸಂಬಂಧಿಕರು ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ  Read more…

BIG NEWS: ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ ಬಗ್ಗೆ ಸ್ಪಷ್ಟನೆ ನೀಡಿದ ಗೃಹ ಸಚಿವ ಜ್ಞಾನೇಂದ್ರ

ಬೆಂಗಳೂರು: ಪಿಎಸ್ಐ ನೇಮಕಾತಿ ಹುದ್ದೆ ಮರು ಪರೀಕ್ಷೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ಉತ್ತರ ಪ್ರದೇಶ: ಬೆಳ್ಳಂಬೆಳಿಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ವಿವಿಧ ಧಾರ್ಮಿಕ ಸ್ಥಳಗಳಲ್ಲಿದ್ದ 45,773 ಧ್ವನಿವರ್ಧಕಗಳ ತೆರವು

ಉತ್ತರ ಪ್ರದೇಶದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ವಿವಿಧ ಧಾರ್ಮಿಕ ಸ್ಥಳಗಳಲ್ಲಿದ್ದ 45,773 ಧ್ವನಿವರ್ಧಕಗಳನ್ನು ತೆರವುಗೊಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ Read more…

BREAKING: ಇ.ಡಿ.ಯಿಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಸೇರಿದ ಆಸ್ತಿಗಳ ಜಫ್ತಿ

ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸುಖೇಶ್ ಜೊತೆ ನಿಕಟ ಸಂಬಂಧ ಹೊಂದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸಂಕಷ್ಟ ಎದುರಾಗಿದೆ. ಸುಕೇಶ್ ತಾನು ಅಕ್ರಮವಾಗಿ ಗಳಿಸಿದ ಹಣದಲ್ಲಿ ದೊಡ್ಡ Read more…

ದೇವಾಲಯ ಸ್ಥಳಾಂತರ ವಿರೋಧಿಸಿ ಸಾಮೂಹಿಕ ಆತ್ಮಹತ್ಯೆ ಬೆದರಿಕೆ

ರೈಲು ನಿಲ್ದಾಣದೊಳಗೆ ಇರುವ 250 ವರ್ಷದಷ್ಟು ಹಳೆಯದಾಗಿರುವ ಚಾಮುಂಡ ದೇವಿ ದೇವಾಲಯವನ್ನು ಸ್ಥಳಾಂತರ ಮಾಡಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಆಗ್ರಾದ ರಾಜಾ Read more…

Big News: ಆತ್ಮಹತ್ಯೆಗೆ ಯತ್ನಿಸಿದ ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿ

ಹಳೆ ಹುಬ್ಬಳ್ಳಿಯಲ್ಲಿ ಇದೇ ತಿಂಗಳ 14 ರಂದು ಪೊಲೀಸ್‌ ಠಾಣೆ ಮುಂದೆ ಗಲಭೆ ನಡೆದಿದ್ದು, ಈಗಾಗಲೇ ಹಲವು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಯುವಕನೊಬ್ಬ ಹಾಕಿದ ಪೋಸ್ಟ್‌ ಸಂಬಂಧ ಆತನ Read more…

‘ಸಂಸ್ಕೃತ’ ರಾಷ್ಟ್ರ ಭಾಷೆಯಾಗಲಿ ಎಂದ ಕಂಗನಾ

ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಖ್ಯಾತ ನಟ ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ ಹೇಳಿದ್ದು, ಆ ಬಳಿಕ ಇದಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಸಾಮಾಜಿಕ ಜಾಲತಾಣ ಟ್ವಿಟರ್ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; 24 ಗಂಟೆಯಲ್ಲಿ 50 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 3,688 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲೂ ನಿನ್ನೆಗಿಂತ ಕುಸಿತವಾಗಿದ್ದು, 24 ಗಂಟೆಯಲ್ಲಿ Read more…

ದಿನವಿಡಿ ನನ್ನ ವಿಡಿಯೋ ಮಾಡ್ತೀರಾ ಅಂತಾ ತಂದೆ ಬಳಿ ಜಗಳ ಕಾಯ್ದ ಪುಟ್ಟ ಪೋರ; ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಮುದ್ದಾದ ವಿಡಿಯೋ

ಸಾಮಾಜಿಕ ಮಾಧ್ಯಮದಲ್ಲಿ ಇಂಟ್ರೆಸ್ಟಿಂಗ್, ತಮಾಷೆಯ ಮುಂತಾದ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಸಾಕುಪ್ರಾಣಿಗಳು, ಮಕ್ಕಳ ವಿಡಿಯೋಗಳು ಬಹಳ ಮುದ್ದಾಗಿರುತ್ತವೆ. ಮಕ್ಕಳು ಮಾತನಾಡುವ, ಜಗಳವಾಡುವ ಇತ್ಯಾದಿ ವಿಡಿಯೋಗಳು ಮನಸ್ಸನ್ನು ಮುದಗೊಳಿಸುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...