alex Certify ಅಪರೂಪದ ಬಿಳಿ ನವಿಲಿನ‌ ವಯ್ಯಾರಕ್ಕೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಬಿಳಿ ನವಿಲಿನ‌ ವಯ್ಯಾರಕ್ಕೆ ನೆಟ್ಟಿಗರು ಫಿದಾ

ನವಿಲಿನ ಬಣ್ಣ ಗಮನ ಸೆಳೆಯುವಂತದ್ದು ಮತ್ತು ಬಣ್ಣದಿಂದಲೂ ತನ್ನ ವಿಶಿಷ್ಟತೆ ಕಾಪಾಡಿಕೊಂಡಿದೆ. ಜನರಿಗೆ ಇಷ್ಟವಾಗಲು ಅದೂ ಒಂದು ಕಾರಣ.

ಆದರೆ, ಬಿಳಿಯ ನವಿಲೊಂದರ ವಯ್ಯಾರದ ವಿಡಿಯೋ ತುಣುಕು ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.‌ ವೈರಲ್ ಆದ ವಿಡಿಯೋದಲ್ಲಿ ಕಾಣಿಸುವ ಬಿಳಿ ನವಿಲು ಭಾರತೀಯ ನೀಲಿ ನವಿಲಿನ ಮತ್ತೊಂದು ಜಾತಿಯಾಗಿದೆ, ಇದು ದಕ್ಷಿಣ ಏಷ್ಯಾದ ಸ್ಥಳೀಯ ತಳಿ ಎಂದು ಹೇಳಲಾಗುತ್ತದೆಯಲ್ಲದೇ, ಅನುವಂಶಿಕ ರೂಪಾಂತರದ ಕಾರಣ ಬಿಳಿ ನವಿಲು ಅಪರೂಪ ಎನಿಸಿದೆ.

ಕದ್ದ ಜೆಸಿಬಿಯನ್ನು ಎಟಿಎಂ ಯಂತ್ರಕ್ಕೆ ಹತ್ತಿಸಿದ ಕಳ್ಳರು….! ಸ್ಥಳೀಯರು ಬರುತ್ತಿದ್ದಂತೆ ಎಸ್ಕೇಪ್

ಇಟಲಿಯ ಐಸೊಲಾ ಬೆಲ್ಲಾ ದ್ವೀಪದಲ್ಲ ಬಿಳಿ ನವಿಲು ಹಾರುತ್ತಿರುವುದನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಸೃಷ್ಟಿಸಿದೆ. ನವಿಲು ಕಟ್ಟಡದ ಮೇಲಿರುವ ಪ್ರತಿಮೆಯಿಂದ ರಕ್ಕೆ ಚಾಚಿಕೊಂಡು ಉದ್ಯಾನವನಕ್ಕೆ ಹಾರುವಾಗ ಭವ್ಯವಾಗಿ ಕಾಣುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...