alex Certify Featured News | Kannada Dunia | Kannada News | Karnataka News | India News - Part 247
ಕನ್ನಡ ದುನಿಯಾ
    Dailyhunt JioNews

Kannada Duniya

ನಿರ್ವಸತಿಗ ಬಾಲಕನೆಡೆಗೆ ಮಹಿಳೆ ತೋರಿದ ‌ʼಹೃದಯವಂತಿಕೆʼ ವಿಡಿಯೋ ವೈರಲ್

ಮಹಿಳೆಯೊಬ್ಬರು ದಾರಿಯಲ್ಲಿ ಎದುರಾಗುವ ನಿರ್ವಸತಿಗ ಹುಡುಗನ‌ ಕೆನ್ನೆ ಚಿವುಟಿ ಆತ್ಮೀಯತೆಯಿಂದ ಮಾತನಾಡಿಸುವ ವಿಡಿಯೋ ವೈರಲ್ ಆಗಿದೆ. ಈವರೆಗೆ ಒಂದು ಮಿಲಿಯನ್ ವೀಕ್ಷಣೆ ಕಂಡಿದೆ. ಇದೀಗ ವೈರಲ್ ಆಗಿರುವ ವಿಡಿಯೋ Read more…

ಯುಎಸ್‌ನಲ್ಲಿ ಪ್ರಶಸ್ತಿ ಗೆದ್ದ ಇಂಡಿಯನ್ ಸ್ಟ್ರೀಟ್ ಫುಡ್ ರೆಸ್ಟೋರೆಂಟ್

ಅಮೆರಿಕದ ಜನರಿಗೆ ರುಚಿ ರುಚಿಯಾದ ಭಾರತೀಯ ಬೀದಿ ಬದಿ ತಿನಿಸು ಒದಗಿಸುವ ರೆಸ್ಟೋರೆಂಟ್ ಯುನೈಟೆಡ್ ಸ್ಟೇಟ್ಸ್‌ನ ಅತ್ಯುತ್ತಮ ರೆಸ್ಟೋರೆಂಟ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. “ಚಾಯ್ ಪಾನಿ” ಹೆಸರಿನ ರೆಸ್ಟೊರೆಂಟ್ ಚಿಕಾಗೋದಲ್ಲಿನ Read more…

ನಾರ್ವೆ ಡಾನ್ಸ್ ತಂಡದ ಪ್ರದರ್ಶನಕ್ಕೆ ಶಿಲ್ಪಾ ಶೆಟ್ಟಿ ಫಿದಾ

ನಾರ್ವೆ ಡ್ಯಾನ್ಸ್ ಗ್ರೂಪ್‌ ಬಾಲಿವುಡ್ ಟ್ರ್ಯಾಕ್‌ಗಳಲ್ಲಿ ಡ್ಯಾನ್ಸ್ ಪ್ರದರ್ಶನ ಇತ್ತೀಚೆಗೆ ಬಹಳ‌‌ ಸದ್ದು ಮಾಡುತ್ತಿದೆ. ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದ್ದು, ಡ್ಯಾನ್ಸ್ ವೀಡಿಯೊಗಳು ವೀಕ್ಷಕರ ಕಾಲು ಅಲ್ಲಾಡಿಸುವಂತೆ ಮಾಡಿಬಿಡುತ್ತದೆ. ಕಾಲಾ Read more…

BIG NEWS: ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣಾ ಕಣಕ್ಕಿಳಿಯಲಿದ್ದಾರಾ ಮಾಜಿ ಪ್ರಧಾನಿ ದೇವೇಗೌಡ…?

ಜುಲೈ 24ರಂದು ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಜುಲೈ 18ರಂದು ಈ ಚುನಾವಣೆಗೆ ಮತದಾನ ನಡೆಯಲಿದ್ದು, ನಾಮಪತ್ರ Read more…

ನರೇಂದ್ರ ಮೋದಿಯವರು ಓದಿದ್ದೆಷ್ಟು…..? ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಿಯವರೆಗೆ ವ್ಯಾಸಂಗ ಮಾಡಿದ್ದಾರೆ ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿ.ಟಿ. ರವಿ ಅವರಿಗೆ ಈ ಕುರಿತು ಮಾಹಿತಿ ಇದ್ದರೆ ಬಹಿರಂಗಪಡಿಸಲಿ ಎಂದು ಹೇಳಿದ್ದಾರೆ. Read more…

BIG NEWS: ಒಂಟಿ ಮನೆ ಯೋಜನೆ ಪುನರಾರಂಭ; ಶೀಘ್ರದಲ್ಲಿಯೇ ಆದೇಶ ಎಂದ ಸಿಎಂ

ಬೆಂಗಳೂರು: ಬಡವರಿಗೆ ಹಾಗೂ ಹಿಂದುಳಿದವರಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ಒದಗಿಸುವ ಉದ್ದೇಶದಿಂದ ಬಿಬಿಎಂಪಿ ವತಿಯಿಂದ ಹಿಂದೆ ಅನುಷ್ಠಾನ ಮಾಡಿದ್ದ ಒಂಟಿ ಮನೆ ಯೋಜನೆಯನ್ನು ಪುನರ್ ಪ್ರಾರಂಭಿಸಲು ನಿರ್ಧರಿಸಲಾಗಿದೆ. Read more…

BIG NEWS: ಬೀದಿ ರೌಡಿಗಳು, ಬಿಟ್ ಕಾಯಿನ್ ಆಸಾಮಿಗಳಿಗೆ ಮುಂಚೂಣಿ ಘಟಕದ ನಾಯಕತ್ವ; ಎಲ್ಲಾ ಗೂಂಡಾಗಿರಿಯ ತುಣುಕುಗಳೇ; ಡಿಕೆಶಿ ಆಯ್ಕೆಗಳು ಅವರಂತೆಯೇ ಇರುತ್ತದೆ; BJP ವಾಗ್ದಾಳಿ

ಬೆಂಗಳೂರು: ದೆಹಲಿಯಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು, ಬಂಧನಕ್ಕೆ ಒಳಗಾದ ಶಾಸಕ, ಸಂಸದರಿಗೂ ಗೂಂಡಾಗಿರಿಯ ಘನ ಇತಿಹಾಸ ಇದೆ‌. ಒಬ್ಬರು ಕನಕಪುರದ ಅಘೋಷಿತ ರೌಡಿ, ಇನ್ನೊಬ್ಬರು ‘ಗೂಂಡಾರಾಯರು’ ಎಂದು ರಾಜ್ಯ ಬಿಜೆಪಿ Read more…

ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಶಿವಮೊಗ್ಗ ಜನತೆ

ಶಿವಮೊಗ್ಗ: ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳ ನಿರ್ಲಕ್ಷ್ಯದಿಂದ ಬೀದಿ ದೀಪಗಳ ನಿರ್ವಹಣೆ ಅವ್ಯವಸ್ಥೆಯಿಂದ ಕೂಡಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾಲರಾಜ್ ಅರಸ್ ರಸ್ತೆ ಸೇರಿದಂತೆ, ದುರ್ಗಿಗುಡಿ, ಸಿಂಗರ್ ಶೋರೂಂ Read more…

ಅಡುಗೆ ಮಾಡುವಾಗ ಪಸೂರಿ ಹಾಡು, 20 ಮಿಲಿಯನ್ ವೀಕ್ಷಣೆ

ಪಾಕಿಸ್ತಾನಿ ಹಾಡು ಪಸೂರಿ ಈಗ ಸಾಕಷ್ಟು ಚರ್ಚೆಯಲ್ಲಿದೆ. ಕೋಕ್ ಸ್ಟುಡಿಯೋ ಸೀಸನ್ 14ರಲ್ಲಿ ಬಿಡುಗಡೆಯಾದ ಟ್ರ್ಯಾಕ್ ಹಲವು ಜನರ ಹೃದಯ ಗೆದ್ದಿದೆ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಪ್ರಭಾವಿಗಳವರೆಗೆ ಎಲ್ಲರೂ Read more…

ಮಾಡಿ ನೋಡಿ ರುಚಿಕರವಾದ ನುಚ್ಚಿನುಂಡೆ

ಬೆಳಿಗ್ಗಿನ ತಿಂಡಿಗೆ ಇಡ್ಲಿ, ದೋಸೆ, ರೈಸ್ ಬಾತ್ ಮಾಡುತ್ತಿರುತ್ತೇವೆ. ಇದನ್ನು ದಿನಾ ತಿಂದು ತಿಂದು ಬೇಜಾರು ಆಗಿರುತ್ತದೆ. ಒಮ್ಮೆ ಈ ರುಚಿಯಾದ ನುಚ್ಚಿನುಂಡೆಯನ್ನು ಮನೆಯಲ್ಲಿ ಮಾಡಿ ಸವಿಯಿರಿ. ತಿನ್ನುವುದಕ್ಕೂ Read more…

ಬೆಂಡೆಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ

ಊಟಕ್ಕೆ ಬೆಂಡೆಕಾಯಿ, ಗೊಜ್ಜು, ಸಾಂಬಾರು, ಪಲ್ಯ ಮಾಡುತ್ತಿರುತ್ತೇವೆ. ಒಮ್ಮೆ ಈ ಬೆಂಡೆಕಾಯಿ ಮಜ್ಜಿಗೆ ಹುಳಿ ಟ್ರೈ ಮಾಡಿ ನೋಡಿ. ರುಚಿಯೂ ಚೆನ್ನಾಗಿರುತ್ತೆ. ಮಾಡುವುದಕ್ಕೂ ಸುಲಭವಾಗಿರುತ್ತದೆ. ಮಾಡುವ ವಿಧಾನದ ಕುರಿತು Read more…

ವಿದೇಶದಲ್ಲಿ ಸಿಲುಕಿದ್ದ ಭಾರತೀಯನಿಗೂ ಸಹಾಯಹಸ್ತ ಚಾಚಿದ ಸೋನು ಸೂದ್

ಕೋವಿಡ್ ಸಂದರ್ಭದಲ್ಲಿ ಕೂಲಿ‌ಕಾರ ಕಾರ್ಮಿಕರು, ವಲಸಿಗರಿಗೆ ನೆರವಾಗಿ ಗಮನ ಸೆಳೆದಿದ್ದ ನಟ ಸೋನು ಸೂದ್ ಈಗ ಉದ್ಯೋಗದಲ್ಲಿ ವಂಚನೆಗೊಳಗಾಗಿ ಥಾಯ್ಲೆಂಡ್‌ನಲ್ಲಿ ಸಿಲುಕಿಕೊಂಡಿದ್ದ ಭಾರತೀಯನಿಗೆ ಸಹಾಯ ಮಾಡಿ ಸುದ್ದಿಯಾಗಿದ್ದಾರೆ. ಜೂನ್ Read more…

BIG BREAKING: ಮತ್ತೆ 8,800 ಕ್ಕಿಂತಲೂ ಅಧಿಕ ಜನರಲ್ಲಿ ಕೊರೊನಾ ಸೋಂಕು ದೃಢ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 8,822 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಅಂದರೆ ನಿನ್ನೆಗಿಂತ 2,228 ರಷ್ಟು ಹೆಚ್ಚು ಕೇಸ್ Read more…

ಅಭಿಮಾನಿ ಜೊತೆ ʼನ್ಯಾಶನಲ್ ಕ್ರಶ್ʼ ರಶ್ಮಿಕಾ ಮಂದಣ್ಣ ನಡೆದುಕೊಂಡ ರೀತಿಗೆ ನೆಟ್ಟಿಗರು ಫಿದಾ…!

ದಕ್ಷಿಣಭಾರತದಲ್ಲಿ ಒಂದಾದ ಮೇಲೆ ಒಂದು ಹಿಟ್ ಸಿನೆಮಾಗಳನ್ನ ಕೊಟ್ಟ ರಶ್ಮಿಕಾ ಮಂದಣ್ಣ. ಈಗ ಬಾಲಿವುಡ್‌ನ ಬ್ಯುಸಿಯಸ್ಟ್‌ ಸ್ಟಾರ್‌. ಈಗಾಗಲೇ ʼಪುಷ್ಪಾʼ ಸಿನೆಮಾ ಮೂಲಕ ಎಲ್ಲರ ಫೇವರೇಟ್ ಆಗಿರೋ ಶ್ರೀವಲ್ಲಿ Read more…

ಗರಿ ಗರಿಯಾದ ಈರುಳ್ಳಿ ʼಪಕೋಡʼ

ಸಂಜೆ ಟೀ ಕುಡಿಯುವಾಗ ಏನಾದರೂ ಸ್ನ್ಯಾಕ್ಸ್ ಇದ್ದರೆ ತಿನ್ನುವ ಅನಿಸುತ್ತೆ. ಬೇಕರಿಯಿಂದ ತಂದು ತಿನ್ನುವ ಬದಲು ಮನೆಯಲ್ಲಿಯೇ ರುಚಿಕರವಾಗಿ ಏನಾದರೂ ಮಾಡಿಕೊಂಡು ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಸುಲಭವಾಗಿ ಈರುಳ್ಳಿ Read more…

BIG NEWS: ಹೃದಯ ಬಡಿತದಲ್ಲಿ ಏಕಾಏಕಿ ಹೆಚ್ಚಳ; ಆಸ್ಪತ್ರೆಗೆ ದಾಖಲಾದ ನಟಿ ದೀಪಿಕಾ

ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಹೃದಯಬಡಿತ ಏಕಾಏಕಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಅವರನ್ನು ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ. ನಾಗ್ ಅಶ್ವಿನ್ Read more…

BIG NEWS: ಮಂಗಳವಾರ ಸಂಜೆ ಸುರಿದ ಮಳೆಯಿಂದ ಸಿಲಿಕಾನ್ ಸಿಟಿ ಜನರಿಗೆ ಕಿರಿಕಿರಿ

ರಾಜ್ಯದಲ್ಲಿ ಮುಂಗಾರು ಆರಂಭವಾಗಿ ವಾರಗಳೇ ಕಳೆದರೂ ಸಹ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿಲ್ಲ. ಹೀಗಾಗಿ ಮುಂಗಾರು ಮಳೆ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಸಿದ್ಧವಾಗಿದ್ದ ಸಮುದಾಯ ಆತಂಕವನ್ನು ಎದುರಿಸುತ್ತಿದೆ. ಇದರ Read more…

ಕಿರುಕುಳ ನೀಡಲು ಬಂದ 6 ಧೂರ್ತರನ್ನು ಹಿಮ್ಮೆಟಿಸಿದ ಏಕಾಂಗಿ ಮಹಿಳೆ

ಜಗತ್ತಿನಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಸ್ವಯಂ ರಕ್ಷಣೆಯ ತರಬೇತಿಯನ್ನು ಪಡೆಯಬೇಕೆಂಬ ಕೂಗು ಕೇಳಿ ಬರುತ್ತಿದೆ. ಅನೇಕ ಮಹಿಳೆಯರು ಧೂರ್ತರಿಂದ ರಕ್ಷಿಸಿಕೊಳ್ಳಲು ಕರಾಟೆ ಸೇರಿದಂತೆ Read more…

ಕೇಂದ್ರ ಸರ್ಕಾರದಿಂದ ಸರ್ವಾಧಿಕಾರಿ ಧೋರಣೆ; ಕಾಂಗ್ರೆಸ್‌ ನಾಯಕರ ಬಂಧನಕ್ಕೆ ಸಿದ್ದರಾಮಯ್ಯ ಗುಡುಗು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ತೋರಿಸುತ್ತಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ. Read more…

ಬರೋಬ್ಬರಿ 18 ಲಕ್ಷ ರೂಪಾಯಿಗಳಿಗೆ ‘ಚಾಮುಂಡಿ’ ಹೋರಿ ಖರೀದಿ

‘ಚಾಮುಂಡಿ ಎಕ್ಸ್ ಪ್ರೆಸ್’ ಹೆಸರಿನ ಹೋರಿಯೊಂದನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಸಮನವಳ್ಳಿ ಗ್ರಾಮದ ಸಮಾಜ ಸೇವಕ ಪ್ರಸನ್ನಕುಮಾರ್ ಬರೋಬ್ಬರಿ 18 ಲಕ್ಷ ರೂಪಾಯಿಗಳಿಗೆ ಖರೀದಿ ಮಾಡಿದ್ದಾರೆ. ಹೋರಿ Read more…

ಎದೆ ಮೇಲೆ ‘ಯೋಗಿ’ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದ ಮುಸ್ಲಿಂ ಯುವಕ…!

ಮುಸ್ಲಿಂ ಯುವಕನೊಬ್ಬ ತನ್ನ ಎದೆಯ ಮೇಲೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಮೈನ್ಪುರಿ ಮತ್ತು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್‌ ಕುಸಿತ

ನವದೆಹಲಿ: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದ ಕೊರೊನಾ ಸೋಂಕಿನ ಪ್ರಕರಣಗಳು ಇಂದು ಗಣನೀಯವಾಗಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 6,594 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

ಮಮತಾ ಕುಲಕರ್ಣಿಯ ಹೊಸ ಫೋಟೋ ನೋಡಿ ಅಭಿಮಾನಿಗಳಿಗೆ ಶಾಕ್….!

ಮಮತಾ ಕುಲಕರ್ಣಿ 90 ರ ದಶಕದ ಅತ್ಯಂತ ಜನಪ್ರಿಯ ನಟಿಯಾಗಿ ಕಾಣಿಸಿಕೊಂಡವರು. ಅವರು ತಮ್ಮ ಇತ್ತೀಚಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಗಮನ ಸೆಳೆಯುತ್ತಿದ್ದಾರೆ. ಈಗ ಆಕೆಗೆ 50 Read more…

ಪತಿ ಗೆಳೆಯನ ಜೊತೆ ಪತ್ನಿ ಲಿವ್ ಇನ್: ಹತ್ಯೆಗೈದವನನ್ನು ಬಂಧಿಸಿದ ಪೊಲೀಸ್

ಇದು ಗಂಡ –ಹೆಂಡತಿ ಮತ್ತು ಆಕೆಯ ಗೆಳೆಯನ ಕಥೆ. ಕೆಲವು ವರ್ಷಗಳ ಹಿಂದೆ ಗಂಡ-ಹೆಂಡತಿ ನಡುವೆ ಮನಸ್ತಾಪ ಉಂಟಾಗಿತ್ತು. ಆ ಕಾರಣದಿಂದ ಹೆಂಡತಿ ಗಂಡನಿಂದ ಬೇರೆಯಾಗಿದ್ದಳು. ಆಗ ಆಕೆಯ Read more…

ಪ್ರಧಾನಿ ಮೋದಿ ಕಲಿಯುಗದ ಧೃತರಾಷ್ಟ್ರ: ಯುಪಿ ಮೌಲ್ವಿಯಿಂದ ವಿವಾದಾತ್ಮಕ ಹೇಳಿಕೆ

ಪ್ರವಾದಿ ಮಹಮದ್ ವಿರುದ್ಧ ನೂಪುರ್ ಶರ್ಮಾ ನೀಡಿರುವ ಹೇಳಿಕೆ ಕುರಿತಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ನೂಪುರ್ ಶರ್ಮಾರನ್ನು ಬಂಧಿಸಬೇಕೆಂಬ ಒತ್ತಾಯ ಕೇಳಿಬರುತ್ತಿದ್ದು, ಕೆಲವು ರಾಜ್ಯಗಳಲ್ಲಿ ಪ್ರತಿಭಟನೆ Read more…

ತಾಯಿ ಪ್ರೀತಿ ಅಂದ್ರೆ ಇದೆ ಅಲ್ವಾ…? ಆಳೆತ್ತರದ ಬೆಟ್ಟದಿಂದ ಬಿದ್ದು ನೋವಾದರೂ ಮರಿಗಳ ರಕ್ಷಣೆಗೆ ಕುಂಟುತ್ತಲೇ ಓಡಿ ಹೋದ ಕರಡಿ..!

ತಾಯಿ ಪ್ರೀತಿ ಅಂದ್ರೇನೆ ಹಾಗೆ, ಆ ಪ್ರೀತಿಯ ಮುಂದೆ ಯಾವ ಪ್ರೀತಿಯೂ ಕೂಡಾ ಅಷ್ಟಕ್ಕಷ್ಟೆ. ಮನುಷ್ಯರಾದ್ರೆ ತಮ್ಮ ತಮ್ಮ ಪ್ರೀತಿಯನ್ನ ಭಾವನೆ ಮೂಲಕವೋ ಇಲ್ಲಾ ಮಾತಿನ ಮೂಲಕವೋ ವ್ಯಕ್ತಪಡಿಸುತ್ತಾರೆ. Read more…

BIG NEWS: ಮಾಜಿ ಶಾಸಕ, ಬಿಜೆಪಿ ಹಿರಿಯ ನಾಯಕ ಎ.ಜಿ. ಕೊಡ್ಗಿ ಇನ್ನಿಲ್ಲ

ಮಂಗಳೂರು: ಬಿಜೆಪಿ ಹಿರಿಯ ನಾಯಕ, ಮಾಜಿ ಶಾಸಕ, ರಾಜ್ಯ ಹಣಕಾಸು ಆಯೋಗದ ಮೂರನೇ ಅಧ್ಯಕ್ಷರಾಗಿದ್ದ ಎ.ಜಿ. ಕೊಡ್ಗಿ ಅವರು ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ವಯೋಸಹಜ Read more…

BIG NEWS: ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಸೇರಿ ಕಾಂಗ್ರೆಸ್ ನಾಯಕರು ಪೊಲೀಸ್ ವಶಕ್ಕೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಇಡಿ ಸಮನ್ಸ್ ಜಾರಿ ಖಂಡಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ Read more…

ಮದುವೆ ಸಮಾರಂಭದಲ್ಲಿ ʼಕಾಲಾ ಚಶ್ಮಾʼ ಹಾಡಿಗೆ ಕುಣಿದು ಕುಪ್ಪಳಿಸಿದ ನಾರ್ವೆ ಡಾನ್ಸರ್ಸ್

ಬಾಲಿವುಡ್‌ನ ಕಾಲಾ ಚಶ್ಮಾ…… ಹಾಡಿಗೆ ನಿಮ್ಮ ಕಾಲುಗಳು ಕುಣಿಯದೇ ಇದ್ದರೆ ಹೇಳಿ, ಇದು ಪಾರ್ಟಿ ಸಾಂಗ್. ಮದುವೆಯೊಂದರಲ್ಲಿ ಇದಕ್ಕೆ ನಾರ್ವೆಯ ಈ ನೃತ್ಯ ತಂಡ ಹಾಕಿದ ಹೆಜ್ಜೆಗಳು ಅದ್ಭುತವಾಗಿವೆ. Read more…

BIG NEWS: ಕಾಂಗ್ರೆಸ್ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ; ಯಾರ ಬೆದರಿಕೆಗೂ ಹೆದರಲ್ಲ; ರಣದೀಪ್ ಸುರ್ಜೇವಾಲ ಆಕ್ರೋಶ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಇಡಿಯಿಂದ ಸಮನ್ಸ್ ಜಾರಿ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ದೆಹಲಿ ಹಾಗೂ ಬೆಂಗಳೂರಿನಲ್ಲಿ ನಡೆಸುತ್ತಿರುವ ಪ್ರತಿಭಟನೆ ತೀವ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...