alex Certify Featured News | Kannada Dunia | Kannada News | Karnataka News | India News - Part 158
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಹಿ ಪ್ರಿಯರಿಗೆ ಇಲ್ಲಿದೆ ಟೇಸ್ಟಿ ‘ಬೂದುಕುಂಬಳಕಾಯಿ’ ಪಾಯಸ ಮಾಡುವ ವಿಧಾನ

ಸಿಹಿ ತಿನಿಸು ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಅದರಲ್ಲಿಯೂ ಪಾಯಸ ಎಂದರೆ ಅನೇಕರಿಗೆ ಅಚ್ಚುಮೆಚ್ಚು. ಅದರಲ್ಲಿ ವಿಶೇಷವಾದ ಬೂದುಕುಂಬಳಕಾಯಿ ಪಾಯಸ ತಯಾರಿಸುವ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: Read more…

2 ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿ; ಹಳಿ ತಪ್ಪಿದ ಬೋಗಿ

ಉತ್ತರಪ್ರದೇಶದ ಸುಲ್ತಾನ್‌ಪುರ ಜಂಕ್ಷನ್ ಬಳಿ ಎರಡು ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿಯಾಗಿರೋ ಘಟನೆ ನಡೆದಿದೆ. ಅಪಘಾತದಲ್ಲಿ ರೈಲಿನ ಪೈಲಟ್ ಗಾಯಗೊಂಡಿದ್ದು, ಆರು ಬೋಗಿಗಳು ಹಳಿತಪ್ಪಿವೆ. ಐಎಎನ್‌ಎಸ್‌ನ ಮೂಲಗಳ ಪ್ರಕಾರ, Read more…

BIG NEWS: ವಿಮಾನದಲ್ಲಿ ಬಂದಿಳಿಯುವ ಮೂಲಕ ಫೆ.27 ರಂದು ಮೋದಿಯವರಿಂದ ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ವಿಮಾನದಲ್ಲಿ ಬಂದು ಇಳಿಯುವ ಮೂಲಕ ಶಿವಮೊಗ್ಗದ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದಾರೆ. ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಂಸದ Read more…

BIG NEWS: ಒಂದೇ ದಿನಲ್ಲಿ 102 ಜನರಲ್ಲಿ ಕೊರೊನಾ ಸೋಂಕು ಹೊಸದಾಗಿ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 102 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ ಮೂವರು ಮಹಾಮಾರಿಗೆ ಬಲಿಯಾಗಿದ್ದಾರೆ. Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಟೈಟಲ್ ರಿವೀಲ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಹೆಚ್ಚಿದ ಸಂತಸ

ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವಾಗಿದ್ದು ತಮ್ಮ ನೆಚ್ಚಿನ ನಟನಿಗೆ ಶುಭ ಕೋರಲು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದಾರೆ. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, Read more…

‘ಕಾಂತಾರಾ’ ರಾಜನ ಅರಮನೆ ಜಾಗದಲ್ಲಿಯೇ ರಜನಿ ಚಿತ್ರದ ಶೂಟಿಂಗ್….!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರವೊಂದರ ಚಿತ್ರೀಕರಣ ಮಂಗಳೂರು ಸುತ್ತಮುತ್ತಲಿನ ಜಾಗಗಳಲ್ಲಿ ನಡೆಯುತ್ತಿದೆ. ‘ಜೈಲರ್’ ಹೆಸರಿನ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ Read more…

VISL ಮುಚ್ಚುವ ಆತಂಕದಲ್ಲಿದ್ದವರಿಗೆ ಇಲ್ಲಿದೆ ಸಮಾಧಾನ ತರುವ ಸುದ್ದಿ…!

105 ವರ್ಷಗಳ ಹಿಂದೆ ಸರ್ ಎಂ ವಿಶ್ವೇಶ್ವರಯ್ಯ ಅವರ ಸಲಹೆ ಮೇರೆಗೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಸ್ಥಾಪಿಸಿದ್ದ ವಿಐಎಸ್ಎಲ್ ಕಾರ್ಖಾನೆ ಮುಚ್ಚುವ Read more…

ಟೇಸ್ಟಿಯಾದ ‘ಫ್ರೈಡ್ ರೈಸ್’ ಮಾಡುವ ವಿಧಾನ

ಅನೇಕರಿಗೆ ಅನ್ನ ಅಂದ್ರೆ ತುಂಬಾ ಇಷ್ಟ. ದಿನದ ಮೂರು ಹೊತ್ತು ಊಟ ಮಾಡುವವರಿದ್ದಾರೆ. ಅನ್ನಕ್ಕೆ ಬಗೆ ಬಗೆಯ ಮಸಾಲೆ ಬೆರೆಸಿ ರೈಸ್ ಬಾತ್ ರೂಪದಲ್ಲಿ ಸೇವಿಸ್ತಾರೆ.  ಅದ್ರಲ್ಲಿ ಫ್ರೈಡ್ Read more…

ಗಾಂಧಿ ಕೊಂದವರನ್ನು ಆರಾಧಿಸುವ ಪಕ್ಷದವರಿಂದ ಪ್ರೀತಿ, ಕರುಣೆ ನಿರೀಕ್ಷಿಸಲು ಸಾಧ್ಯವೇ ? ಸಿದ್ದರಾಮಯ್ಯ ಪ್ರಶ್ನೆ

ಟಿಪ್ಪುವನ್ನು ಹೊಡೆದುಹಾಕಿದಂತೆ ಹೊಡೆದುಹಾಕಬೇಕು ಎಂದು ಸಚಿವ ಅಶ್ವಥನಾರಾಯಣ ಹೇಳಿರುವ ವಿಚಾರ ಈಗ ವಿವಾದಕ್ಕೆ ಕಾರಣವಾಗುವಂತೆ ಕಾಣುತ್ತಿದೆ. ಇದಕ್ಕೆ ಟ್ವೀಟ್‌ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್‌ ನೀಡಿದ್ದಾರೆ. ಟಿಪ್ಪುವನ್ನು Read more…

ಮನುಷ್ಯರಂತೆ ಪ್ರಾಣಿಗಳಲ್ಲಿಯೂ ಇದೆ ಅನ್ಯೋನ್ಯತೆ; ಇಲ್ಲಿದೆ ಅದನ್ನು ಸಾರುವ ವಿಡಿಯೋ

ಮನುಷ್ಯರಂತೆ ಪ್ರಾಣಿಗಳ ನಡುವೆಯೂ ಅನ್ಯೋನ್ಯತೆ ಇರುತ್ತದೆ. ಮಾನವ ಕುಲ ಅಚ್ಚರಿ ಪಡುವಂತಹ ರೀತಿಯಲ್ಲಿ ಕೆಲವೊಮ್ಮೆ ಪ್ರಾಣಿಗಳ ನಡುವಿನ ಬಾಂಧವ್ಯ ಕುತೂಹಲ ಮೂಡಿಸುತ್ತದೆ. ಅಂಥದ್ದೊಂದು ವಿಡಿಯೋ ಅಂತರ್ಜಾಲದಲ್ಲಿ ಮತ್ತೆ ವೈರಲ್ Read more…

ಆರೋಗ್ಯ ವೃದ್ಧಿಗೆ ಮಹಾಶಿವರಾತ್ರಿ ದಿನ ಈ ಮಂತ್ರ ಜಪಿಸಿ

ಜೀವನದಲ್ಲಿ ಸಾಕಷ್ಟು ಕಷ್ಟಗಳು ಬರುತ್ವೆ. ಆದ್ರೆ ಎಲ್ಲ ಕಷ್ಟಗಳನ್ನು ಎದುರಿಸಲು ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯವಾಗುತ್ತದೆ. ಉತ್ತಮ ಆರೋಗ್ಯ ಹಾಗೂ ಆಕಸ್ಮಿಕವಾಗಿ ಬರುವ ದುರ್ಘಟನೆ ಎದುರಿಸಲು ವೈದಿಕ ಶಾಸ್ತ್ರದಲ್ಲಿ Read more…

ಮನೆಯ ಛಾವಣಿಯಲ್ಲಿ ದೈತ್ಯ ಹಾವುಗಳು: ಮೈ ಝುಂ ಎನ್ನುವ ವಿಡಿಯೋ ವೈರಲ್‌

ಹಾವು ಎಂದರೆ ಬಹುತೇಕ ಎಲ್ಲರೂ ಬೆಚ್ಚಿ ಬೀಳುತ್ತಾರೆ. ಹಾವು ಮನೆಯೊಳಕ್ಕೆ, ಗಾಡಿಯ ಒಳಗೆ ಬಂದಿರುವ ಹಲವಾರು ಘಟನೆಗಳು ನಡೆದಿವೆ. ಅಂಥ ಸಂದರ್ಭಗಳಲ್ಲಿ ಹಾವುಗಳನ್ನು ಹಿಡಿಯುವುದನ್ನು ನೋಡುವುದೇ ರೋಚಕ, ಅಷ್ಟೇ Read more…

ʼಪಠಾಣ್ʼ​ ಹಾಡಿಗೆ ಕೊಹ್ಲಿ ಸ್ಟೆಪ್​: ಸೂಪರ್​ ಎಂದ ಶಾರುಖ್​ ಖಾನ್​

ಶಾರುಖ್​ ಖಾನ್​ ನಟನೆಯ ʼಪಠಾಣ್ʼ​ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ ಹಲವರು ಇದರ ಹಾಡಿಗೆ ನೃತ್ಯ ಮಾಡುವ ವಿಡಿಯೋಗಳು ವೈರಲ್ ಆಗುತ್ತಿವೆ. ಈ ಹುಚ್ಚು ಕ್ರಿಕೆಟ್​ ತಾರೆಯರನ್ನೂ Read more…

ಹುಣಸೋಡು ಸ್ಟೋಟ ಪ್ರಕರಣದಲ್ಲಿ ಪರಿಹಾರ ವಿಳಂಬ: ಪ್ರಧಾನಿಗೆ ಮನವಿ ಸಲ್ಲಿಸಲು ನಿರ್ಧಾರ

ಶಿವಮೊಗ್ಗ: ಹುಣಸೋಡು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪರಿಹಾರ ಕೊಡಿಸಲು ವಿಫಲವಾಗಿರುವ ಸ್ಥಳೀಯ ಶಾಸಕರ ಮತ್ತು ಸಂಸದರ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಗುವುದು. ಇದಕ್ಕೆ Read more…

BIG NEWS: ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಶೃಂಗೇರಿ ಮಠಕ್ಕೆ ಜೆ.ಪಿ ನಡ್ಡಾ ಭೇಟಿ; ಜಗದ್ಗುರುಗಳ ಭೇಟಿಗೆ ಸಮಯ ಕೇಳಿದ BJP ರಾಷ್ಟ್ರಾಧ್ಯಕ್ಷ

ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಶೃಂಗೇರಿ ಮಠಕ್ಕೆ ಭೇಟಿ ನೀಡುತ್ತಿದ್ದು, ತೀವ್ರ ಕುತೂಹಲ ಮೂಡಿಸಿದೆ. ಫೆಬ್ರವರಿ 20ರ ರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶರದಾಂಬಾ ಮಠಕ್ಕೆ ಜೆ.ಪಿ ನಡ್ಡಾ Read more…

ಪ್ರೇಮಿಗಳ ದಿನಕ್ಕೆ ಉಡುಗೊರೆ ಕೊಡಲು ಹೋದರೆ ಹೀಗೆ ಆಗೋದಾ ? ವಿಡಿಯೋ ನೋಡಿ ನಕ್ಕು ಸುಸ್ತಾದ ನೆಟ್ಟಿಗರು

ನಿಮ್ಮ ಗೆಳತಿ ಅಥವಾ ಹೆಂಡತಿಗೆ ವಿಶೇಷ ಉಡುಗೊರೆ ಕೊಟ್ಟು ಪ್ರೇಮಿಗಳ ದಿನದ ವಿಷ್​ ಮಾಡಲು ಹಾತೊರೆಯುತ್ತಿದ್ದ ಸಂದರ್ಭದಲ್ಲಿ ಎಡವಟ್ಟು ಸಂಭವಿಸಿ ಉಡುಗೊರೆಯೆಲ್ಲವೂ ಮಣ್ಣುಪಾಲಾದರೆ ಹೇಗಾಗುತ್ತದೆ ? ಊಹಿಸಿಕೊಳ್ಳಲೂ ಕಷ್ಟ Read more…

ಪ್ರೇಮಿಗಳ ದಿನದ ಅಂಗವಾಗಿ DDLJ ಮರು ಬಿಡುಗಡೆ

ಶಾರುಖ್ ಖಾನ್, ಕಾಜೋಲ್ ಅಭಿನಯದ ‘ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ’ ಸಿನಿಮಾ ಈಗಲೂ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಈ ಚಿತ್ರದ ಹಾಡು, ಕಥೆ ಸಿನಿಪ್ರಿಯರ ಗಮನ ಸೆಳೆದಿತ್ತು. 90ರ ದಶಕದಲ್ಲಿ ಬಿಡುಗಡೆಯಾಗಿದ್ದ Read more…

ಮಾಜಿ ಸಿಎಂ ಸಿದ್ದರಾಮಯ್ಯ ಈಗ ಪ್ಯೂರ್ ವೆಜಿಟೇರಿಯನ್….!

ವಿಧಾನಸಭೆಯ ಕೊನೆ ಅಧಿವೇಶನ ನಡೆಯುತ್ತಿದ್ದು, ಈ ವರ್ಷವೇ ಚುನಾವಣೆ ನಡೆಯಲಿದೆ. ಸದನದಲ್ಲಿ ಸಾರ್ವಜನಿಕ ಸಮಸ್ಯೆಗಳ ಜೊತೆಗೆ ಹಲವು ಸ್ವಾರಸ್ಯಕರ ಚರ್ಚೆಗಳು ಸಹ ನಡೆದಿದ್ದು ಅದರ ಒಂದು ತುಣುಕು ಇಲ್ಲಿದೆ. Read more…

ಆರೋಗ್ಯಕ್ಕೆ ಲಾಭಕರ ಓಟ್ಸ್ ಲಡ್ಡು

ಮಕ್ಕಳಿಗೆ ಏನಾದರೂ ಆರೋಗ್ಯಕರವಾದ ತಿನಿಸುಗಳನ್ನು ಮಾಡಿಕೊಟ್ಟರೆ ಅವರ ಹೊಟ್ಟೆನೂ ತುಂಬುತ್ತದೆ. ಹಾಗೇ ಅವರ ಆರೋಗ್ಯಕ್ಕೂ ಅದು ಒಳ್ಳೆಯದು. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 2 Read more…

ಸ್ವಾದಿಷ್ಟಕರ ‘ಪನೀರ್ ಪಲಾವ್’ ಮಾಡಿ ಸವಿಯಿರಿ

ಪನೀರ್ ಅಂದ್ರೆ ಸಾಮಾನ್ಯವಾಗಿ ಎಲ್ರೂ ಇಷ್ಟಪಡ್ತಾರೆ. ಅದರ ವಿಶೇಷ ಟೇಸ್ಟ್ ಮತ್ತು ಫ್ಲೇವರ್ ಪಲಾವ್ ಅನ್ನು ಇನ್ನಷ್ಟು ಸ್ವಾದಿಷ್ಟಮಯವಾಗಿಸುತ್ತದೆ. ಅದರಲ್ಲೂ ಮನೆಯಲ್ಲೇ ಮಾಡಿದ ಪನೀರ್ ಆದ್ರೆ ಇನ್ನೂ ಉತ್ತಮ. Read more…

ಕೂದಲ ಆರೈಕೆಗೆ ಬೆಸ್ಟ್ ನೆಲ್ಲಿಕಾಯಿ

ಟಿವಿಯಲ್ಲಿ ಬರುವ ಜಾಹೀರಾತುಗಳನ್ನು ನೀವು ಗಮನಿಸಿರಬಹುದು. ಅವುಗಳಲ್ಲಿ ಎಲ್ಲಾ ಶ್ಯಾಂಪೂಗಳೂ ನೆಲ್ಲಿಕಾಯಿ ಬಳಸಿರುವುದಾಗಿ ಹೇಳಿಕೊಳ್ಳುತ್ತವೆ. ರಾಸಾಯನಿಕ ಭರಿತ ಆ ಶ್ಯಾಂಪೂಗಳನ್ನು ಬಳಸುವುದರ ಬದಲು ನೈಸರ್ಗಿಕವಾಗಿ ಸಿಗುವ ನೆಲ್ಲಿಕಾಯಿ ಬಳಸಿ Read more…

BREAKING: ‘ಲಗಾನ್’ ನಟ ಜಾವೇದ್ ಖಾನ್ ಅಮ್ರೋಹಿ ಇನ್ನಿಲ್ಲ

ಖ್ಯಾತ ನಟ ಅಮೀರ್ ಖಾನ್ ಅಭಿನಯದ ಲಗಾನ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜಾವೇದ್ ಖಾನ್ ಆಮ್ರೋಹಿ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 73 ವರ್ಷದ ಜಾವೇದ್ ಖಾನ್ ಅವರನ್ನು Read more…

ಕಾರ್ ನಿಂದ ಇಳಿಯುತ್ತಿದ್ದಂತೆ ಯುವತಿಯನ್ನು ಎಳೆದೊಯ್ದ ಹುಲಿ…! ಹಳೆ ವಿಡಿಯೋ ಮತ್ತೆ ವೈರಲ್

ಕಾರ್ ನಿಂದ ಕೆಳಗಿಳಿದ ಯುವತಿಯನ್ನ ಹುಲಿ ಎಳೆದೊಯ್ದಿರೋ ಭಯಾನಕ ವಿಡಿಯೋ ಚೀನಾದ ಬೀಜಿಂಗ್‌ನಿಂದ ಹೊರಬಿದ್ದಿದೆ. ಮಹಿಳೆ ಕಾರಿನಿಂದ ಕೆಳಗಿಳಿದ ತಕ್ಷಣ ಹುಲಿ ದಾಳಿ ಮಾಡುವುದನ್ನು ಇದು ತೋರಿಸುತ್ತದೆ. ಕ್ಲಿಪ್‌ನಲ್ಲಿ Read more…

ಟ್ರೆಂಡಿಂಗ್ ನಲ್ಲಿರುವ ತಮಿಳು ಹಾಡಿಗೆ ಸ್ಟೆಪ್ ಹಾಕಿದ ತಾಂಜೇನಿಯಾದ ಕಿಲಿಪೌಲ್

ಭಾರತದ ಸಿನಿಮಾ ಹಾಡು, ಡೈಲಾಗ್ ಗಳಿಗೆ ವಿಡಿಯೋ ಮಾಡಿ ಫೇಮಸ್ ಆಗಿರುವ ತಾಂಜೇನಿಯಾದ ಖ್ಯಾತ ಸೋಷಿಯಲ್ ಮೀಡಿಯಾ ಕಲಾವಿದ ಕಿಲಿ ಪೌಲ್ ಇದೀಗ ಮತ್ತೆ ಸದ್ದು ಮಾಡಿದ್ದಾರೆ. ಅವರು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 74 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,753 ಜನರು ಕೋವಿಡ್ ನಿಂದ Read more…

ಮ್ಯೂಸಿಕಲ್ ಖಾನಾ: ಅಡುಗೆ ತಯಾರಿಸುವಾಗ ತಾಳವಾದ್ಯ ಮತ್ತು ಲಯದೊಂದಿಗೆ ಸಂಗೀತ….!

ಅಡುಗೆ ಮಾಡುವುದು ಒಂದು ಕಲೆ. ಐಷಾರಾಮಿ ಹೋಟೆಲ್‌ಗಳು ಮತ್ತು ಡೈನರ್ಸ್‌ಗಳು ತಮ್ಮ ಅಸಾಧಾರಣ ಅಡುಗೆ ವಿಧಾನಗಳು ಮತ್ತು ಕೌಶಲ್ಯಗಳಿಗಾಗಿ ಬಾಣಸಿಗರಿಗೆ ಸಂಭಾವನೆಯಾಗಿ ದೊಡ್ಡ ಮೊತ್ತವನ್ನು ನೀಡಲಾಗುತ್ತೆ. ಪ್ರತಿಭಾವಂತ ವೃತ್ತಿಪರ Read more…

ಕಾರಿನ‌ ಬಾನೆಟ್ ಮೇಲೆ ಪೊಲೀಸ್ ಬಿದ್ದರೂ ಲೆಕ್ಕಿಸದೆ ಎಳೆದೊಯ್ದ ಚಾಲಕ

ಸಿಗ್ನಲ್ ಜಂಪ್ ಮಾಡಿದ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿ ಬೀಳದೇ ತಪ್ಪಿಸಿಕೊಳ್ಳಲು ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ಒಂದೂವರೆ ಕಿಲೋ ಮೀಟರ್ ಗುದ್ದಿಕೊಂಡು ಹೋದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. Read more…

ಅದಾನಿ ಕಂಪನಿ ವಿರುದ್ಧ ಆಧಾರ ರಹಿತ ಆರೋಪ; ಅಮಿತ್ ಶಾ ಮಹತ್ವದ ಹೇಳಿಕೆ

ಅದಾನಿ ಸಮೂಹದ ಕುರಿತು ಅಮೆರಿಕಾ ಮೂಲದ ಹಿಂಡನ್ ಬರ್ಗ್ ನೀಡಿರುವ ವರದಿ ಕುರಿತಂತೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಹೇಳಿಕೆ ನೀಡಿದ್ದಾರೆ. ಎಎನ್ಐ ಸುದ್ದಿ Read more…

BIG NEWS: ಕಾರ್ಕಳದಿಂದ ಸ್ಪರ್ಧಿಸಲು ಬಿಜೆಪಿಯವರಿಂದಲೇ ಸಹಕಾರ; ಪ್ರಮೋದ್ ಮುತಾಲಿಕ್ ಸ್ಪೋಟಕ ಹೇಳಿಕೆ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಸೋಮವಾರದಂದು ಮಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಕಾರ್ಕಳದಲ್ಲಿ ಬಿಜೆಪಿಯ Read more…

ಇಲ್ಲಿದೆ ಗರಿ ಗರಿ ಆಲೂ ಬಜ್ಜಿ ಮಾಡುವ ವಿಧಾನ

ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಏನಾದರೂ ತಿನ್ನಬೇಕಿನಿಸಿದರೆ, ಆಲೂ ಬಜ್ಜಿ ಮಾಡಿ ನೋಡಿ. ಸುಲಭವಾಗಿ ಮಾಡಬಹುದಾದ ಆಲೂಬಜ್ಜಿಯ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಸಣ್ಣ ಗಾತ್ರದ ಆಲೂಗಡ್ಡೆ- ಅರ್ಧ ಕೆ.ಜಿ., Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...