alex Certify ಮನುಷ್ಯರಂತೆ ಪ್ರಾಣಿಗಳಲ್ಲಿಯೂ ಇದೆ ಅನ್ಯೋನ್ಯತೆ; ಇಲ್ಲಿದೆ ಅದನ್ನು ಸಾರುವ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನುಷ್ಯರಂತೆ ಪ್ರಾಣಿಗಳಲ್ಲಿಯೂ ಇದೆ ಅನ್ಯೋನ್ಯತೆ; ಇಲ್ಲಿದೆ ಅದನ್ನು ಸಾರುವ ವಿಡಿಯೋ

ಮನುಷ್ಯರಂತೆ ಪ್ರಾಣಿಗಳ ನಡುವೆಯೂ ಅನ್ಯೋನ್ಯತೆ ಇರುತ್ತದೆ. ಮಾನವ ಕುಲ ಅಚ್ಚರಿ ಪಡುವಂತಹ ರೀತಿಯಲ್ಲಿ ಕೆಲವೊಮ್ಮೆ ಪ್ರಾಣಿಗಳ ನಡುವಿನ ಬಾಂಧವ್ಯ ಕುತೂಹಲ ಮೂಡಿಸುತ್ತದೆ.

ಅಂಥದ್ದೊಂದು ವಿಡಿಯೋ ಅಂತರ್ಜಾಲದಲ್ಲಿ ಮತ್ತೆ ವೈರಲ್ ಆಗಿದ್ದು, ನೆಟ್ಟಿಗರು ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಮನಸೋತಿದ್ದಾರೆ.

ಜಿಂಕೆಯ ಮೇಲೆ ಕೋತಿಯೊಂದು ಕುಳಿತಿರುವ ವಿಡಿಯೋ ಇದಾಗಿದೆ. ಜಿಂಕೆ ಮೇಯುತ್ತಾ ಮುಂದೆ ಸಾಗ್ತಿದ್ರೆ ಅದರ ಮೇಲೆ ಕೋತಿ ಕುಳಿತಿದ್ದು ಎರಡು ಪ್ರಾಣಿಗಳ ನಡುವಿನ ಒಡನಾಟ ವ್ಹಾ ಎನ್ನುವಂತಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...