alex Certify Featured News | Kannada Dunia | Kannada News | Karnataka News | India News - Part 146
ಕನ್ನಡ ದುನಿಯಾ
    Dailyhunt JioNews

Kannada Duniya

ಸಸ್ಪೆನ್ಸ್‌ ಹಾಗೂ ಥ್ರಿಲ್ಲರ್‌ನಿಂದ್ಲೇ ಸೆಳೆಯುತ್ತಿದೆ ʼಜೂಲಿಯೆಟ್‌ 2ʼ: ಹೊಸಬರ ಚಿತ್ರಕ್ಕೆ ಸಿನಿಪ್ರಿಯರ ಶಹಬ್ಬಾಸ್‌ಗಿರಿ…..!

ದೊಡ್ಡ ಬ್ಯಾನರ್‌, ಬಿಗ್‌ ಬಜೆಟ್‌ ಜೊತೆಗೆ ಮಾಸ್‌ ಹೀರೋ ಇದ್ರೆ ಸಿನೆಮಾ ಸೂಪರ್‌ ಹಿಟ್ ಆಗೋದು ಪಕ್ಕಾ ಅನ್ನೋ ಭಾವನೆ ಈ ಮೊದಲು ಎಲ್ಲರಲ್ಲೂ ಇತ್ತು. ಆದ್ರೀಗ ಟ್ರೆಂಡ್‌ Read more…

ಪ್ರತಿದಿನ ಬೆಳಗ್ಗೆ ಎದ್ದತಕ್ಷಣ ಈ ಎಲೆಗಳನ್ನು ಜಗಿದು ತಿನ್ನಿ; ಅಪಾಯಕಾರಿ ರೋಗಗಳನ್ನು ಇಡಬಹುದು ದೂರ….!

ಸಾಮಾನ್ಯವಾಗಿ ಭಾರತದ ಪ್ರತಿ ಮನೆಯಲ್ಲೂ ಅಡುಗೆಗೆ ಕರಿಬೇವನ್ನು ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳು ಕರಿಬೇವಿನ ಸೊಪ್ಪಿಲ್ಲದೇ ಇದ್ದರೆ ಅಪೂರ್ಣವಾಗುತ್ತವೆ. ಆಹಾರದ ರುಚಿ ಹೆಚ್ಚಿಸುವ ಕರಿಬೇವಿನ ಎಲೆಗಳಲ್ಲಿ Read more…

BIG NEWS: ದೇಶದಲ್ಲಿಯೇ ಕಾಂಗ್ರೆಸ್ ‘ಬಂದ್’ ಆಗುತ್ತಿದೆ; ಮಾರ್ಚ್ 9ರ ಬಂದ್ ಕರೆಗೆ ಸಿಎಂ ಬೊಮ್ಮಾಯಿ ಲೇವಡಿ

ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಮಾರ್ಚ್ 9ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಎರಡು ಗಂಟೆಗಳ ಕಾಲ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಬೆಳಗ್ಗೆ 9:00 Read more…

ಭಾನುವಾರದ ಉಪಾಹಾರದ ಚಿತ್ರ ಪೋಸ್ಟ್​ ಮಾಡಿದ ನಾಗಾಲ್ಯಾಂಡ್​ ರಾಜಕಾರಣಿ

ನಾಗಾಲ್ಯಾಂಡ್‌ನ ರಾಜಕಾರಣಿ ತೆಮ್ಜೆನ್ ಇಮ್ನಾ ಅಲೋಂಗ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಭಾನುವಾರದ ಉಪಾಹಾರದ ಚಿತ್ರವು ಮತ್ತೆ ವೈರಲ್ ಆಗುತ್ತಿದೆ. ಫೋಟೋದಲ್ಲಿ, ಅಲೋಂಗ್ ಆಹಾರವನ್ನು ತಿನ್ನುತ್ತಾ ಫೋನ್​ನಲ್ಲಿ ಮಾತನಾಡುತ್ತಿರುವುದನ್ನು Read more…

ʼದಿಲ್​ ಚಾಹ್ತಾ ಹೈʼ ಮರುಸೃಷ್ಟಿಸಿದ ಸಚಿನ್​ ತೆಂಡೂಲ್ಕರ್​: ವಿಡಿಯೋ ವೈರಲ್​

ಸಚಿನ್ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಸಕ್ರಿಯವಾಗಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು ಮತ್ತು ಅವರ ಇನ್‌ಸ್ಟಾಗ್ರಾಮ್ ಖಾತೆಯು ಯಾವುದೇ ಸಮಯದಲ್ಲಿ ವೈರಲ್ ಆಗುವ ಪೋಸ್ಟ್‌ಗಳ ಚಿನ್ನದ ಗಣಿಯಾಗಿದೆ. ಇದೀಗ ಅವರು Read more…

ನಿಮ್ಮ ಬುದ್ಧಿಗೊಂದು ಗುದ್ದು: ಕುರಿಗಳ ನಡುವೆ ಮೋಡ ಗುರುತಿಸಬಲ್ಲಿರಾ?

ನಿಮ್ಮ ಬುದ್ಧಿಗೊಂದು ಗುದ್ದು ನೀಡುವ ಆಪ್ಟಿಕಲ್ ಭ್ರಮೆಯೊಂದರ ಚಿತ್ರ ವೈರಲ್​ ಆಗಿದೆ. ಈ ಚಿತ್ರದಲ್ಲಿ ಅಡಗಿರುವ ಗುಟ್ಟನ್ನು ನಿರ್ದಿಷ್ಟ ಸಮಯದ ಮಿತಿಯಲ್ಲಿ ಕಂಡುಹಿಡಿಯುವುದು ವೀಕ್ಷಕರ ಸವಾಲು. ನಿಮ್ಮ ಐಕ್ಯೂ Read more…

ರಶ್ಮಿಕಾ ಮಂದಣ್ಣ ಲುಕ್ ಗೆ ಟೀಮ್ ಇಂಡಿಯಾ ಯುವ ಆಟಗಾರ ಕ್ಲೀನ್ ಬೋಲ್ಡ್….!

ಸ್ಯಾಂಡಲ್ ವುಡ್ ನ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. ಪರಭಾಷಾ ಚಿತ್ರಗಳಲ್ಲಿಯೇ ಹೆಚ್ಚಾಗಿ Read more…

ಇವರಿಬ್ಬರನ್ನು ನಗಿಸಿದವರಿಗೆ ಸಿಗಲಿದೆ ಬರೋಬ್ಬರಿ 4 ಲಕ್ಷ ರೂಪಾಯಿ….!

ಹೋಳಿ ಹಬ್ಬ ಸಮೀಪಿಸುತ್ತಿದೆ. ಯುವ ಜನತೆ ಈ ಹಬ್ಬದಲ್ಲಿ ಸಂಭ್ರಮಿಸಲು ಎಲ್ಲ ಸಿದ್ಧತೆ ನಡೆಸುತ್ತಿರುವ ಮಧ್ಯೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಜೀವಂತ ರತಿ Read more…

ನಡುಬೀದಿಯಲ್ಲೇ ಎಂಎನ್‌ಎಸ್ ಕಾರ್ಯಕರ್ತನ ಮೇಲೆ ಹಲ್ಲೆ: ಶಾಕಿಂಗ್‌ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ರೌಡಿಗಳು…..ಕಿಡಿಗೇಡಿಗಳು…… ಪುಂಡರು…… ನಡುಬೀದಿಯಲ್ಲಿ ಹೊಡೆದಾಡಿಕೊಳ್ಳೋದು, ಬಡಿದಾಡಿಕೊಳ್ಳೋದು ಸಾಮಾನ್ಯ. ಇತ್ತೀಚೆಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಹಾಸ್ ನಗರದಲ್ಲಿ ನಾಲ್ವರು ಸೇರಿ ಎಂಎನ್‌ಎಸ್ (ಮಹಾರಾಷ್ಟ್ರ ನವನಿರ್ಮಾಣ ಸೇನಾ) ಕಾರ್ಯಕರ್ತನ ಮೇಲೆ ಹಲ್ಲೆ Read more…

BIG NEWS: ಮಾರ್ಚ್ 9 ರಂದು ‘ಕರ್ನಾಟಕ ಬಂದ್’ ಗೆ ಕಾಂಗ್ರೆಸ್ ಕರೆ

ಭ್ರಷ್ಟಾಚಾರ ವಿರೋಧಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಮಾರ್ಚ್ 9ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಂದು ಬೆಳಗ್ಗೆ 9 ಗಂಟೆಯಿಂದ 11 Read more…

ಹೆಂಡತಿಯ ಪರ್ಫೆಕ್ಟ್ ಫೋಟೋ ತೆಗೆಯಲು ಹರಸಾಹಸ ಪಟ್ಟ ಗಂಡ: ಹಿರಿಯ ಜೋಡಿಯ ಅನ್ಯೋನ್ಯತೆಗೆ ನೆಟ್ಟಿಗರು ಫಿದಾ

ಇಂದಿನ ಯುವಕರ ಪಾಲಿಗೆ ಪ್ರೀತಿ ಅಂದರೆ, ಎರಡು ದಿನ ಓಡಾಟ….. ಸುತ್ತಾಟ. ಹಗಲು ರಾತ್ರಿ ಫೋನ್-ಮೆಸೇಜ್‌ನಲ್ಲಿ ಲವ್‌ ಯೂ….. ಮಿಸ್‌ಯೂ ಅಷ್ಟೆ. ಬದುಕಿನ ಜಂಜಾಟದಲ್ಲಿ ಬಿದ್ದಾಗ ಅದೇ ಪ್ರೀತಿಯ Read more…

ಪವಾಡಸದೃಶ್ಯ ರೀತಿಯಲ್ಲಿ ಅಪಾಯದಿಂದ ಪಾರಾದ ಎ.ಆರ್. ರೆಹಮಾನ್ ಪುತ್ರ

ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರ ಪುತ್ರ ಎ.ಆರ್. ಅಮೀನ್ ಅವರು ಪ್ರದರ್ಶನ ನೀಡುತ್ತಿದ್ದ ವೇಳೆ ಅಪಘಾತದಿಂದ ಪಾರಾಗಿರುವ ವಿಷಯವನ್ನ ಬಹಿರಂಗಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಸೆಟ್‌ Read more…

ಗಡ್ಡೆಯಿದೆ ಎಂದು ರೋಗಿಯ ಶಿಶ್ನವನ್ನೇ ಕತ್ತರಿಸಿ ಎಡವಟ್ಟು ಮಾಡಿದ ವೈದ್ಯರು….!

ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಅದಕ್ಕಾಗಿಯೇ ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ. ಆದರೆ ವೈದ್ಯರು ನಿರ್ಲಕ್ಷ್ಯದಿಂದ ಚಿಕ್ಕ ತಪ್ಪು ಮಾಡಿದರೂ ಅದು ರೋಗಿಯ ಪ್ರಾಣವನ್ನೇ ಕಸಿದುಕೊಳ್ಳಬಹುದು. ಅಂಥದ್ದೇ ಒಂದು ಎಡವಟ್ಟಿನ Read more…

ಬೆಚ್ಚಿಬೀಳಿಸುವಂತಿದೆ ಗೂಳಿ ಓಟದ ನಡುವೆ ಕೊಂಬಿನ ಮಧ್ಯೆ ಸಿಲುಕಿಕೊಂಡವನ ಪರದಾಟ

ಜೋಯಾ ಅಖ್ತರ್ ಚಲನಚಿತ್ರ ʼಜಿಂದಗಿ ನಾ ಮಿಲೆಗಿ ದೋಬಾರಾʼ ನೆನಪಿದೆಯೇ? ಅರ್ಜುನ್, ಇಮ್ರಾನ್ ಮತ್ತು ಕಬೀರ್ ಎಂಬ ಮೂವರು ಸ್ನೇಹಿತರು ಪ್ರತಿವರ್ಷ ಸ್ಪೇನ್‌ನಲ್ಲಿ ನಡೆಯುವ ಪ್ರಸಿದ್ಧ ಅಪಾಯಕಾರಿ ಪ್ಯಾಂಪ್ಲೋನಾ Read more…

ಮದುವೆ ಮನೆಯಲ್ಲಿ ಬಾಲೆ ನೃತ್ಯಕ್ಕೆ ನೆಟ್ಟಿಗರು ಫಿದಾ

ಮದುವೆ ಮನೆಗಳಲ್ಲಿ ಈಗ ನೃತ್ಯ, ಸಂಗೀತ ಮಾಮೂಲು. ಅಂಥದ್ದೇ ವಿಡಿಯೋಗಳು ವೈರಲ್​ ಆಗುತ್ತವೆ. ಹರ್ಯಾನ್ವಿ 52 ಗಜ್ ಕಾ ದಮನ್ ಹಾಡಿಗೆ ಪುಟ್ಟ ಹುಡುಗಿ ನೃತ್ಯ ಮಾಡುವ ವಿಡಿಯೋ Read more…

ಯೂಟ್ಯೂಬ್​ ನೋಡಿ ನಕಲಿ ನೋಟ್​ ಮುದ್ರಣ: ಸಿಕ್ಕಿಬಿದ್ದ ಖದೀಮ

ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಮನೆಯೊಂದರಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಯೂಟ್ಯೂಬ್ ವೀಡಿಯೋಗಳ ಮೂಲಕ ನಕಲಿ ನೋಟು ಮುದ್ರಣ ಮಾಡುವುದನ್ನು Read more…

Viral Video: ʼಊ ಆಂಟಾವಾʼ ಹಾಡಿಗೆ ಅಕ್ಷಯ್‌ ಕುಮಾರ್‌ ಜಬರ್ದಸ್ತ್‌ ಡಾನ್ಸ್

ಟಾಲಿವುಡ್‌ನ ಖ್ಯಾತ ನಟರಾದ ಅಲ್ಲು ಅರ್ಜುನ್ ಹಾಗೂ ನಟಿ ಸಮಂತಾ, ಇವರಿಬ್ಬರೂ ಬ್ಲಾಕ್‌ಬ್ಲಸ್ಟರ್‌ ಸಿನೆಮಾ ಪುಷ್ಪಾದಲ್ಲಿ ಮೈ ಚಳಿ ಬಿಟ್ಟು, ’ಊ ಅಂಟಾವಾ ಮಾವಾ’ ಹಾಡಿಗೆ ಡಾನ್ಸ್ ಮಾಡಿ Read more…

BIG NEWS: ರಾಜ್ಯದಲ್ಲೂ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳ; ಒಂದೇ ದಿನ 95 ಕೇಸ್ ಪತ್ತೆ

ಭಾರತದಲ್ಲಿ ಶನಿವಾರದಂದು 97 ದಿನಗಳ ಬಳಿಕ ಇದೇ ಮೊದಲ ಬಾರಿಗೆ 300 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಕರ್ನಾಟಕದಲ್ಲೂ ಶನಿವಾರ ಒಂದೇ ದಿನ 95 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. Read more…

ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರಾ ಮತ್ತೊಬ್ಬ ಸಚಿವ ? ಕುತೂಹಲ ಮೂಡಿಸಿದ ರಾಜಕೀಯ ನಡೆ

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಹಲವಾರು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಸಚಿವ ನಾರಾಯಣಗೌಡ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. Read more…

ರುಚಿ ರುಚಿ ‘ಬಿಸಿಬೇಳೆ ಬಾತ್ ‘ ಹೀಗೆ ಮಾಡಿ

ಬಿಸಿ ಬಿಸಿಯಾದ ಬಿಸಿಬೇಳೆ ಬಾತ್ ಯಾರಿಗಿಷ್ಟವಿಲ್ಲ ಹೇಳಿ? ಇದನ್ನು ಮಾಡುವುದು ದೊಡ್ಡ ಕೆಲಸ ಎನ್ನುವವರಿಗೆ ಇಲ್ಲಿ ಸುಲಭವಾಗಿ ಮಾಡುವ ಒಂದು ವಿಧಾನ ಇದೆ. ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: Read more…

ಹಣ ಗಳಿಕೆಯಲ್ಲಿ ದಾಖಲೆ ಬರೆದ ಪಠಾಣ್; ಬಾಹುಬಲಿ ಮೀರಿಸಿದ ಶಾರುಖ್ ಸಿನಿಮಾ

ಭಾರೀ ಟೀಕೆ ಮತ್ತು ವಿವಾದ ಎದುರಿಸಿದ್ದ ಶಾರುಖ್ ಖಾನ್ ಅವರ ಪಠಾನ್ ಚಿತ್ರ ಗಳಿಕೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಗಳಿಕೆಯಲ್ಲಿ ಮುಂದಿರುವ ಪಠಾಣ್ ಚಿತ್ರ ಈಗ “ಭಾರತದಲ್ಲಿ ನಂ Read more…

ಮಹಿಳೆಯರ ಒಳ ಉಡುಪು ಜಾಹೀರಾತಿಗೆ ಪುರುಷ ಮಾಡೆಲ್‌ ಗಳ ಬಳಕೆ…..!

ಆನ್‌ ಲೈನ್‌ನಲ್ಲಿ ಒಳ ಉಡುಪುಗಳನ್ನು ಪ್ರದರ್ಶಿಸುವ ಮಹಿಳಾ ಮಾಡೆಲ್‌ಗಳ ಮೇಲೆ ಚೀನಾ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಚೀನೀ ಲೈವ್‌ಸ್ಟ್ರೀಮ್ ಫ್ಯಾಷನ್ ಕಂಪನಿಗಳು ತಮ್ಮ ವೀಡಿಯೊಗಳಲ್ಲಿ ಪುರುಷ ಮಾಡೆಲ್‌ಗಳನ್ನು Read more…

ದೋಸೆಯಲ್ಲಿ ಮೂಡಿ ಬಂದ ಬೆಕ್ಕು: ನೆಟ್ಟಿಗರಿಂದ ಶ್ಲಾಘನೆಗಳ ಸುರಿಮಳೆ

ಬೀದಿ ಬದಿಯ ಆಹಾರ ಮಾರಾಟಗಾರನೊಬ್ಬ ತಯಾರಿಸುತ್ತಿರುವ ಕಲಾತ್ಮಕ ದೋಸೆಯ ವಿಡಿಯೋ ವೈರಲ್‌ ಆಗಿದೆ. ನಾಂಡಿ ಫೌಂಡೇಶನ್‌ ನ ಸಿಇಒ ಮನೋಜ್ ಕುಮಾರ್ ಅವರು ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. Read more…

BIG NEWS: ಉದ್ಯಮಿ ಮನೆಯಲ್ಲಿ ಬರೋಬ್ಬರಿ 3 ಕೋಟಿ ಹಣ ಪತ್ತೆ

ಹುಬ್ಬಳ್ಳಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲೆಲ್ಲೂ ಕುರುಡು ಕಾಂಚಾಣದ ಸದ್ದು ಜೋರಾಗಿದೆ. ಹುಬ್ಬಳ್ಳಿಯ ಉದ್ಯಮಿಯೊಬ್ಬರ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ Read more…

BIG NEWS: 97 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ 300 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ದಿಢೀರ್ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 300 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. 97 ದಿನಗಳ ಬಳಿಕ ದೇಶದಲ್ಲಿ ಒಂದೇ Read more…

BIG NEWS: ಕಾಂಗ್ರೆಸ್ ನಾಯಕರಿಂದ ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ; ಸಿದ್ದರಾಮಯ್ಯ ಸೇರಿದಂತೆ ಹಲವರು ಪೊಲೀಸ್ ವಶಕ್ಕೆ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ತೀವ್ರಗೊಳಿಸಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ Read more…

BIG NEWS: ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜಾ’ ಟ್ರೈಲರ್ ಇಂದು ರಿಲೀಸ್

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪಾನ್ ಇಂಡಿಯಾ ಸಿನಿಮಾ ‘ಕಬ್ಜಾ’ ದ ಟ್ರೈಲರ್ ಇಂದು ರಿಲೀಸ್ ಆಗಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಂಜೆ 5:02 ಕ್ಕೆ ಸಾಮಾಜಿಕ ಜಾಲತಾಣ Read more…

BIG NEWS: ಚೊಚ್ಚಲ ಮಹಿಳಾ ಐಪಿಎಲ್ ಪಂದ್ಯಾವಳಿಗೆ ಇಂದು ಚಾಲನೆ; ಮುಂಬೈನಲ್ಲಿ ನಡೆಯಲಿದೆ ಮೊದಲ ಪಂದ್ಯ

ಐಪಿಎಲ್ ಮಾದರಿಯಲ್ಲಿ ಮಹಿಳಾ ಟಿ20 ಪಂದ್ಯಾವಳಿ ಆರಂಭವಾಗುತ್ತಿದ್ದು, ಮುಂಬೈನಲ್ಲಿ ಇದಕ್ಕೆ ಇಂದು ಚಾಲನೆ ಸಿಗಲಿದೆ. ಮಾರ್ಚ್ 4 ರ ಇಂದಿನಿಂದ ಮಾರ್ಚ್ 26ರ ವರೆಗೆ ಪಂದ್ಯಾವಳಿಗಳು ನಡೆಯಲಿದೆ. ಮುಂಬೈನಲ್ಲಿ Read more…

ಬರೋಬ್ಬರಿ 983 ಕೋಟಿ ರೂಪಾಯಿಗಳಿಗೆ ಐಷಾರಾಮಿ ಬಂಗಲೆ ಖರೀದಿಸಿದ ರಷ್ಯಾ ಅಧ್ಯಕ್ಷ….!

ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸದಾ ಸುದ್ದಿಯಲ್ಲಿದ್ದಾರೆ. ಪುಟಿನ್ ನಿರ್ದಯತೆ, ಐಷಾರಾಮಿ ಜೀವನ, ಗೆಳತಿಯರು ಇವೆಲ್ಲವೂ ಪದೇ ಪದೇ ಚರ್ಚೆಗೆ ಬರುತ್ತಿರುತ್ತವೆ. Read more…

ಲವ್‌ ಬ್ರೇಕಪ್‌ ಮಾಡಿಕೊಂಡಿದ್ದಕ್ಕೂ ದಾಖಲೆ; ಸೋಶಿಯಲ್‌ ಮೀಡಿಯಾದಲ್ಲಿ ಹೀಗೊಂದು ಪತ್ರ ವೈರಲ್

ಉದ್ಯೋಗ ಅಥವಾ ಯಾವುದೇ ಒಪ್ಪಂದಗಳಿಗೆ ಸಹಿ ಹಾಕಿದಾಗ ಅದು ಮುಗಿಸುವ ಅವಧಿಯಲ್ಲಿ ಅದಕ್ಕೊಂದು ದಾಖಲೆಯ ಅವಶ್ಯತೆ ಇರುತ್ತದೆ. ಉದ್ಯೋಗದಲ್ಲಿಯಾದರೆ ರಾಜೀನಾಮೆ ಪತ್ರ, ಒಪ್ಪಂದವಾದಲ್ಲಿ ಅದು ಮುಕ್ತಾಯಗೊಳ್ಳುವ ದಾಖಲೆ ಎಲ್ಲವೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...