alex Certify Corona | Kannada Dunia | Kannada News | Karnataka News | India News - Part 245
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಕಷ್ಟಕ್ಕೊಳಗಾದ ಮತ್ತೊಬ್ಬ ವ್ಯಕ್ತಿ ನೆರವಿಗೆ ಸಿದ್ದವಾಯ್ತು ನೆಟ್ಟಿಗರ ತಂಡ

ಅಮೃತಸರ: ಸಾಮಾಜಿಕ ಜಾಲತಾಣದ ತಾಕತ್ತೇ ಹಾಗೆ, ಬಹು ಬೇಗನೇ ಸಮಾನ ಮನಸ್ಕರನ್ನು ಒಂದುಗೂಡಿಸುತ್ತದೆ. ಎಂಥದ್ದೇ ಕಾರ್ಯವನ್ನು ಸುಲಭ ಮಾಡಿಬಿಡುತ್ತದೆ. ಪಾರ್ಶ್ವವಾಯುವಿಗೆ ತುತ್ತಾದ ಸಿಕ್ ವ್ಯಕ್ತಿಯೊಬ್ಬ ಅಮೃತಸರದ‌ ಒಂದು ಮಾಲ್ Read more…

ಕಣ್ಣೀರಿಟ್ಟ ವೃದ್ದೆ ನೆರವಿಗೆ ಧಾವಿಸಿದ ನೆಟ್ಟಿಗರು….!

ಸಾಮಾಜಿಕ ಜಾಲತಾಣವನ್ನ ಒಳ್ಳೆಯ ರೀತಿಯಲ್ಲಿ ಬಳಸಿಕೊಂಡ್ರೆ ಅದು ಎಷ್ಟು ಲಾಭ ತರುತ್ತೆ ಅನ್ನೋದಕ್ಕೆ ಕೆಲ ದಿನಗಳ ಹಿಂದಷ್ಟೇ ವೈರಲ್​ ಆದ ʼಬಾಬಾ ಕಾ ಡಾಬಾʼ ವಿಡಿಯೋನೇ ಸಾಕ್ಷಿ. ಅಂಗಡಿಯಲ್ಲಿ Read more…

ಸಾರ್ವಜನಿಕರೇ ಗಮನಿಸಿ: ಅಕ್ಟೋಬರ್‌ 15 ರ ನಾಳೆಯಿಂದ ಶುರುವಾಗಲಿದೆ ಈ ಎಲ್ಲ ಸೇವೆ

ಕೊರೊನಾ ವೈರಸ್ ಮಧ್ಯೆಯೇ ದೇಶ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ 7 ತಿಂಗಳಿಂದ ಸಂಪೂರ್ಣ ಬಂದ್ ಆಗಿದ್ದ ಸಿನಿಮಾ ಹಾಲ್, ಶಾಲೆ, ಮನರಂಜನಾ ಮಲ್ಟಿಪ್ಲೆಕ್ಸ್ ಗಳು, ಮನರಂಜನಾ ಉದ್ಯಾನವನಗಳು, Read more…

ಎಚ್ಚರ: ಶಾಶ್ವತ ಕಿವುಡರನ್ನಾಗಿ ಮಾಡಬಲ್ಲದು ಕೊರೊನಾ

ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ಲಕ್ಷಣಗಳು ಕೂಡ ದಿನಕ್ಕೊಂದರಂತೆ ಬದಲಾಗ್ತಿದೆ. ಈಗ ಬ್ರಿಟಿಷ್ ತಜ್ಞರು ಮತ್ತೊಂದು ಕೊರೊನಾ ಲಕ್ಷಣದ ಬಗ್ಗೆ ಹೇಳಿದ್ದಾರೆ. ಜ್ವರ, ಕೆಮ್ಮು, ನೆಗಡಿ, Read more…

ಬ್ಯಾಂಕ್​ ಸಾಲ ಪಾವತಿದಾರರಿಗೆ RBI ನಿಂದ ಮಹತ್ವದ ಮಾಹಿತಿ

ಕೊರೊನಾ ಹಾಗೂ ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರೋ ಜನರಿಗೆ ಸಾಲ ಮರುಪಾವತಿ ವಿನಾಯಿತಿ ನೀಡಿದ್ದ ಆರ್​ಬಿಐ ಇದೀಗ ಮಹತ್ವದ ಸೂಚನೆಯೊಂದನ್ನ ಹೊರಡಿಸಿದೆ. ಇದರನ್ವಯ ಮಾರ್ಚ್​ 1ರವರೆಗೆ ಯಾರು ನಿಗದಿತ ಸಮಯಕ್ಕೆ Read more…

ದೇಗುಲ ತೆರೆದ ಸಂದರ್ಭದಲ್ಲಿ 3,000 ಕೆಜಿ ಸೇಬು ಪ್ರದರ್ಶನ

ಲಾಕ್​ಡೌನ್​ನಿಂದಾಗಿ ಬಂದ್ ಆಗಿದ್ದ ಅಹಮದಾಬಾದ್​ನ ಪ್ರಸಿದ್ಧ ಶ್ರೀ ಸ್ವಾಮಿನಾರಾಯಣ ಮಂದಿರ ಬರೋಬ್ಬರಿ 7 ತಿಂಗಳ ಬಳಿಕ ಭಕ್ತರ ದರ್ಶನಕ್ಕೆ ಅನುವು ನೀಡಿದೆ. ಹಾಗೂ ಸುಮಾರು 3000 ಕೆಜಿ ಸೇಬುಗಳನ್ನ Read more…

ಆನ್ ಲೈನ್ ಕಲಿಕೆಗೆ ಶ್ರದ್ದೆಯಿಂದ ಕುಳಿತ ಮಂಗಗಳು…!

ಕೊರೊನಾ ಕಾರಣದಿಂದ ಎಲ್ಲೆಡೆ ಮಕ್ಕಳಿಗೆ ಆನ್ ಲೈನ್ ಕಲಿಕೆ ನಡೆಯುತ್ತಿದೆ. ಈಗ ಮೂರು ಮಂಗಗಳು ಆನ್ ಲೈನ್ ಕಲಿಕೆಗೆ ಮುಂದಾದ ಫೋಟೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಐಎಎಸ್ ಅಧಿಕಾರಿ Read more…

ʼಕೊರೊನಾʼ ವೈರಸ್ ಕುರಿತು ಇದೆ ಕೆಲವೊಂದು ತಪ್ಪು ಕಲ್ಪನೆ

ಕೊರೊನಾ ವೈರಸ್ ವಿಶ್ವದ ಚಿತ್ರಣವನ್ನೇ ಬದಲಿಸಿದೆ. ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯುವ ಪ್ರಯತ್ನವೂ ನಿರಂತರವಾಗಿ ನಡೆಯುತ್ತಿದೆ. ಆದ್ರೆ ಕೊರೊನಾ ವೈರಸ್ ಬಗ್ಗೆ ಸಾಕಷ್ಟು ತಪ್ಪು ನಂಬಿಕೆಗಳಿವೆ. ಕೊರೊನಾ Read more…

ಕೊರೊನಾ ವರದಿ ʼಪಾಸಿಟಿವ್ʼ ಬರ್ತಿದ್ದಂತೆ ಯುವಕ ಮಾಡಿದ್ದಾನೆ ಇಂತ ಕೆಲಸ…!

ದೆಹಲಿಯ ಜಗತ್‌ಪುರಿ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿಯೊಬ್ಬ ವೈದ್ಯೆ ಹಾಗೂ ನರ್ಸ್ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಯುವಕ ಹಿಂದಿನ ದಿನ ಸರ್ಕಾರಿ ಆಸ್ಪತ್ರೆಯಲ್ಲಿ Read more…

ಕೊರೋನಾ ತಡೆ ಔಷಧ ಕುರಿತಂತೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ದೇಶದಲ್ಲಿ 2021 ರ ಆರಂಭದ ವೇಳೆಗೆ ಒಂದಕ್ಕಿಂತ ಹೆಚ್ಚು ಕೊರೋನಾ ಔಷಧಿ ಲಭ್ಯವಾಗಲಿದೆ. ಕೇಂದ್ರ ಆರೋಗ್ಯ ಖಾತೆ ಸಚಿವ ಡಾ. ಹರ್ಷವರ್ಧನ್ ಈ ಕುರಿತು ಮಾಹಿತಿ ನೀಡಿ, Read more…

ಕೊರೊನಾ ಕುರಿತ ಬೆಚ್ಚಿ ಬೀಳಿಸುವ ಸುದ್ದಿ: ಒಮ್ಮೆ ಕೊರೊನಾ ಬಂದು ಹೋದ್ರೂ ಜೀವನ ಪರ್ಯಂತ ನರಕ…?

ಬೆಂಗಳೂರು: ಒಂದು ಬಾರಿ ಕೊರೊನಾ ಸೋಂಕು ತಗುಲಿದರೆ ಜೀವನಪರ್ಯಂತ ನರಕ ಅನುಭವಿಸಬೇಕಾಗುತ್ತದೆ ಎನ್ನಲಾಗಿದೆ. ತಜ್ಞವೈದ್ಯರ ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದ್ದು, ಕೊರೋನಾ ಸೋಂಕು ಕುರಿತಾಗಿ ನಿರ್ಲಕ್ಷ್ಯ ತೋರಿದರೆ ಗಂಡಾಂತರ Read more…

ಬೆಚ್ಚಿಬೀಳಿಸುವಂತಿದೆ ʼಕೊರೊನಾʼ ಸಂದರ್ಭದಲ್ಲಿ ಬಹಿರಂಗವಾಗಿರುವ ಈ ವಿಡಿಯೋ

ಹೊಸದಾಗಿ ತೆರೆದ ಡಿಪಾರ್ಟ್‌ಮೆಂಟಲ್ ಸ್ಟೋರ್‌ ಒಂದಕ್ಕೆ ಒಮ್ಮೆಲೇ ನೂರಾರು ಶಾಪರ್‌ಗಳು ದಾಂಗುಡಿ ಇಟ್ಟ ಕಾರಣ ಕೋವಿಡ್-19 ಸೋಂಕು ತಗುಲುವ ಭೀತಿಯಿಂದ ಆ ಸ್ಟೋರ್ ‌ಅನ್ನೇ ಮುಚ್ಚಬೇಕಾದ ಪರಿಸ್ಥಿತಿ ಬ್ರೆಜಿಲ್‌ನಲ್ಲಿ Read more…

ಕೊರೊನಾ ಆತಂಕದ ನಡುವೆ ಗುಡ್ ನ್ಯೂಸ್: ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 8191 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 7,26,106 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ Read more…

BIG NEWS: ಕೊರೊನಾ ಸಾವಿನ ಕುರಿತಂತೆ ಆರೋಗ್ಯ ಸಚಿವಾಲಯದಿಂದ ಆಘಾತಕಾರಿ ಮಾಹಿತಿ

ನವದೆಹಲಿ: ಕೊರೊನಾದಿಂದ ಸಂಭವಿಸಿದ ಸಾವಿನ ಅಂಕಿ ಅಂಶಗಳ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಪ್ರಮುಖ ಮಾಹಿತಿ ನೀಡಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟವರಲ್ಲಿ ಶೇಕಡ 70 ರಷ್ಟು ಪುರುಷರಾಗಿದ್ದು, ಶೇಕಡ Read more…

ಗಮನಿಸಿ: ಕೊರೊನಾದಂತೆ ಮಲೇರಿಯಾ, ಡೆಂಗ್ಯೂಗೂ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ

ಸದ್ಯ ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರೋ ಭಾರತ ಇದೀಗ ಬೇರೆ ಸಾಂಕ್ರಾಮಿಕ ಕಾಯಿಲೆ ಉಲ್ಬಣವಾಗದಂತೆ ತಡೆಯಲು ಹೊಸ ಕ್ರಮ ಕೈಗೊಂಡಿದೆ. ಇದರನ್ವಯ ಕೇಂದ್ರ ಆರೋಗ್ಯ ಸಚಿವಾಲಯ ಡೆಂಗ್ಯೂ, ಮಲೇರಿಯಾ, Read more…

ವೈರಲ್‌ ಆಯ್ತು ಅಮೆರಿಕಾ ಅಧ್ಯಕ್ಷರ ವಿಚಿತ್ರ ಡಾನ್ಸ್…!

ಆರಂಭದ ದಿನದಿಂದಲೂ ಕೊರೊನಾ ವೈರಸ್​ ಬಗ್ಗೆ ತುಂಬಾನೇ ಲಘುವಾಗಿ ಮಾತನಾಡ್ತಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಕೆಲ ದಿನಗಳ ಹಿಂದಷ್ಟೇ ಕೋವಿಡ್​​ ದೃಢಪಟ್ಟಿತ್ತು. ಆದರೆ ಕೊರೊನಾದಿಂದ ನಾನು ಗುಣಮುಖನಾಗಿದ್ದೇನೆ ಎಂದು Read more…

ಬಡವರನ್ನು ಹೆಚ್ಚು ಕಾಡುತ್ತಿದೆಯಂತೆ ಕೊರೊನಾ….!

ವಿಶ್ವದ ಜನರನ್ನು ಕೊರೊನಾ ವೈರಸ್ ಕಿತ್ತು ತಿನ್ನುತ್ತಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ಆರಂಭದಲ್ಲಿ ವೃದ್ಧರು ಹಾಗೂ Read more…

ಕೋವಿಡ್ ಲಸಿಕೆ ಪ್ರಯೋಗ ಸ್ಥಗಿತಗೊಳಿಸಿದ ಜಾನ್ಸನ್ ಅಂಡ್ ಜಾನ್ಸನ್

ಕೊರೊನಾ ಮಹಾಮಾರಿ ದೇಶಕ್ಕೆ ಕಾಲಿಟ್ಟು ಏಳೆಂಟು ತಿಂಗಳುಗಳೇ ಆಗುತ್ತಿದೆ. ಈ ಮಧ್ಯೆ ಇದಕ್ಕೆ ಬೇಕಾದ ಲಸಿಕೆ ಅಥವಾ ಮದ್ದು ಇನ್ನೂ ಕಂಡು ಹಿಡಿದಿಲ್ಲ. ಅನೇಕ ರಾಷ್ಟ್ರಗಳು ಇದಕ್ಕೆ ಲಸಿಕೆ Read more…

ಮಾನವೀಯತೆ ಇನ್ನೂ ಜೀವಂತವಿದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಇಡೀ ಜಗತ್ತೇ ಒಂದು ರೀತಿಯ ಸಂಕಷ್ಟದಲ್ಲಿರುವಾಗ, ಜೀವನದ ಚಕ್ರವನ್ನು ತಳ್ಳಲು ತ್ರಾಸ ಪಡುತ್ತಿರುವ ಅನೇಕರ ಪರಿಸ್ಥಿತಿಗಳನ್ನು ಹೈಲೈಟ್ ಮಾಡಿದ ಸಾಮಾಜಿಕ ಜಾಲತಾಣಗಳು ಅವರಿಗಾಗಿ ಇಡೀ Read more…

ಬಿಗ್ ನ್ಯೂಸ್: ಮುಂದಿನ ವರ್ಷದ ಆರಂಭದಲ್ಲೇ ಕೊರೊನಾ ಲಸಿಕೆ..!?

ಕೊರೊನಾ ವಿರುದ್ಧ ಲಸಿಕೆಗೆ ವಿಶ್ವದ ಅನೇಕ ರಾಷ್ಟ್ರಗಳು ಸಂಶೋಧನೆ ನಡೆಸುತ್ತಿವೆ. ಈಗಾಗಲೇ ಅನೇಕ ಲಸಿಕೆಗಳು ಕ್ಲಿನಿಕಲ್​ ಟ್ರಯಲ್​​ನಲ್ಲಿ ಯಶಸ್ಸನ್ನ ಗಳಿಸ್ತಾ ಇದ್ದು ಭರವಸೆ ಮೂಡಿಸಿವೆ. ಈ ನಡುವೆ ಕೇಂದ್ರ Read more…

ಶಾಲೆಗಳನ್ನು ಮುಚ್ಚಿದ್ದರಿಂದ ಆದ ನಷ್ಟವೆಷ್ಟು ಗೊತ್ತಾ..?

ಕೊರೊನಾದಿಂದಾಗಿ ಇನ್ನೂ ಶಾಲೆಗಳನ್ನು ತೆರೆದಿಲ್ಲ. ಕೇಂದ್ರ ಸರ್ಕಾರ ಸಮ್ಮತಿ ನೀಡಿದರೂ ರಾಜ್ಯ ಸರ್ಕಾರಗಳು ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆಗಳನ್ನು ತೆರೆಯೋದಿಕ್ಕೆ ಮುಂದಾಗಿಲ್ಲ. ಜೂನ್‌ನಿಂದ ಆರಂಭವಾಗಬೇಕಿದ್ದ ಶಾಲೆಗಳು ಇನ್ಯಾವಾಗ ತೆರೆಯುತ್ತವೆಯೋ Read more…

ಅಚ್ಚರಿಗೆ ಕಾರಣವಾಗಿದೆ ಕೊರೊನಾ ಕಾಲದಲ್ಲಿನ ಈ ಫೋಟೋ

ಕೊರೊನಾ ವೈರಸ್​ ಮಹಾಮಾರಿಗೆ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೇ ತಲೆಬಾಗಿಸಿವೆ. ಲಸಿಕೆ ಇನ್ನೂ ಪ್ರಯೋಗ ಹಂತದಲ್ಲೇ ಇರೋದ್ರಿಂದ ಎಲ್ಲ ದೇಶಗಳಲ್ಲೂ ಸಾಮಾಜಿಕ ಅಂತರ, ಮಾಸ್ಕ್​​ಗಳ ಬಳಕೆ ಕಡ್ಡಾಯವಾಗಿ ಹೋಗಿದೆ. Read more…

ಮತ್ತೆ ಬೀದಿಗೆ ಬಿದ್ರಾ ಗಾಯಕಿ ರಾನು ಮೊಂಡಲ್….?

ರೈಲ್ವೇ ಪ್ಲಾಟ್‌ಫಾರಂನಲ್ಲಿ ಕುಳಿತು ಹಾಡು ಹೇಳುತ್ತಿದ್ದ ಗಾಯಕಿ ರಾನು ಮೊಂಡಲ್ ರಾತ್ರೋರಾತ್ರಿ ಸ್ಟಾರ್ ಆಗಿದ್ದು ಗೊತ್ತೇ ಇದೆ. ಸೋಶಿಯಲ್ ಮೀಡಿಯಾದ ಮೂಲಕ ಇಡೀ ಸಂಗೀತ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ Read more…

ಜನರಿಗಾಗಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ

ತನ್ನ ಹುಚ್ಚು ನಿರ್ಧಾರಗಳ ಮೂಲಕವೇ ಹೆಸರರಾದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ತನ್ನ ದೇಶದ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ. ಅಷ್ಟೆ ಅಲ್ಲ ಕಣ್ಣೀರು ಹಾಕಿದ್ದಾರೆ Read more…

ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿದ್ದಾಕೆ ಜೀವನೋಪಾಯಕ್ಕೆ ಮಾಡಿದ್ದೇನು ಗೊತ್ತಾ..?

ಕೊರೊನಾ ಮಹಾಮಾರಿ ವಿಶ್ವಕ್ಕೆ ಬಂದಪ್ಪಳಿಸಿದ ಬಳಿಕ ಸಾಕಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಇನ್​ ಕೆಲವರು ಬ್ಯುಸಿನೆಸ್​​ನಲ್ಲಿ ಲಾಸ್​ ಅನುಭವಿಸಿದ್ದಾರೆ. ಇದೇ ರೀತಿ ಬ್ರೆಜಿಲ್ ​​ನಲ್ಲೂ ಕೊರೊನಾ ಬಳಿಕ Read more…

3 ವಾರದ ಹಸುಗೂಸಿನೊಂದಿಗೆ ಕರ್ತವ್ಯಕ್ಕೆ ಹಾಜರಾದ ಮಹಿಳಾ ಅಧಿಕಾರಿ

ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡೋ ಮಹಿಳಾ ಸಿಬ್ಬಂದಿಗೆ 6 ತಿಂಗಳ ಹೆರಿಗೆ ರಜೆ ನೀಡಲಾಗುತ್ತೆ. ಆದರೆ ಉತ್ತರ ಪ್ರದೇಶದ ಸರ್ಕಾರಿ ಮಹಿಳಾ ಅಧಿಕಾರಿ ಮಾತ್ರ ಹೆರಿಗೆಯಾದ ಮೂರೇ ವಾರದಲ್ಲಿ Read more…

ದೇಶದ ಜನತೆಗೆ ಗುಡ್ ನ್ಯೂಸ್: ಇಳಿಕೆಯತ್ತ ಸಾಗುತ್ತಿದೆ ಕೋವಿಡ್ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಕೊಂಚ ಮಟ್ಟಿಗೆ ತಗ್ಗುತ್ತಿದೆ. ಕಳೆದ 24 ಗಂಟೆಯಲ್ಲಿ 55,342 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 71,75,881 Read more…

ಕೊರೊನಾ ಬಗ್ಗೆ ಇನ್ನೊಂದು ಶಾಕಿಂಗ್ ನ್ಯೂಸ್: ಮೊಬೈಲ್, ನೋಟಿನ ಮೇಲೆಯೂ 28 ದಿನ ಇರುತ್ತೆ ವೈರಸ್

ಕೊರೊನಾ ವೈರಸ್ ಕುರಿತಂತೆ ಮತ್ತೊಂದು ಆಘಾತಕಾರಿ ಮಾಹಿತಿ ಗೊತ್ತಾಗಿದೆ. ಮೊಬೈಲ್ ಮತ್ತು ನೋಟಿನ ಮೇಲೆ ಕೊರೊನಾ ಸೋಂಕು 28 ದಿನ ಇರುತ್ತದೆ. 20 ಡಿಗ್ರಿ ತಾಪಮಾನವಿದ್ದರೆ ವೈರಸ್ ಸಕ್ರಿಯವಾಗಿರುತ್ತದೆ. Read more…

BIG NEWS: 10 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ – ಇವತ್ತು 7606 ಜನರಿಗೆ ಕೊರೊನಾ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಇಂದು 7606 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 7,17,915 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 70 ಮಂದಿ ಸೋಂಕಿತರು ಮೃತಪಟ್ಟಿದ್ದು, Read more…

ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯಕ್ಕೆ ಸಾಕ್ಷ್ಯ: ಡಿ.ಕೆ. ಶಿವಕುಮಾರ್ ಆರೋಪ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸಾಂಕ್ರಮಿಕ ರೋಗ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎನ್ನುವುದಕ್ಕೆ ಸಚಿವ ಸಂಪುಟದಲ್ಲಿ ಖಾತೆ ಬದಲಾವಣೆ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆರೋಗ್ಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...