alex Certify Corona | Kannada Dunia | Kannada News | Karnataka News | India News - Part 199
ಕನ್ನಡ ದುನಿಯಾ
    Dailyhunt JioNews

Kannada Duniya

ಏ.1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ

ಕೊರೊನಾ ಲಸಿಕೆ ಬಗ್ಗೆ  ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಹತ್ವದ ಘೋಷಣೆ ಮಾಡಿದ್ದಾರೆ. ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಬಹುದು ಎಂದು Read more…

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಭೂಕುಸಿತ; ಅಡಿಕೆ ತೋಟ ಸಂಪೂರ್ಣ ನಾಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಅಡಿಕೆ ತೋಟಗಳು ಸಂಪೂರ್ಣ ನಾಶವಾಗಿರುವ ಘಟನೆ ನಡೆದಿದೆ. ಶಿರಸಿ ತಾಲೂಕಿನ ಮತ್ತಿಘಟ್ಟ ಕೆಳಗಿನ ಕೇರಿ ಗ್ರಾಮದಲ್ಲಿ ಭೂಕುಸಿತವುಂಟಾಗಿದೆ. ಮದುಸೂದನ್ Read more…

‘ಕೊರೊನಾ’ ಸೋಂಕಿಗೆ ತುತ್ತಾದವರಿಗೆ ಬರಲಿದ್ಯಾ ಕಿವುಡತನ….!? ಅಧ್ಯಯನವೊಂದರಲ್ಲಿ ಬಯಲಾಯ್ತು ಭಯಾನಕ ಸತ್ಯ….!

ಕಿವುಡತನ ಹಾಗೂ ಶ್ರವಣೇಂದ್ರಿಯ ದೋಷಗಳು ಕೊರೊನಾ ವೈರಸ್​​ ಸೋಂಕಿನೊಂದಿಗೆ ನಿಕಟ ಸಂಬಂಧ ಹೊಂದಿವೆ ಎಂದು ಹೊಸ ಅಧ್ಯಯನ ಹೇಳಿದೆ. ಅಂತಾರಾಷ್ಟ್ರೀಯ ಜರ್ನಲ್​ ಆಫ್​ ಆಡಿಯೋಲಜಿಯಲ್ಲಿ ಪ್ರಕಟಿಸಲಾದ ವರದಿಯಲ್ಲಿ ಈ Read more…

BIG BREAKING: 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಫಿಕ್ಸ್

ದೇಶದಲ್ಲಿ ಕೊರೊನಾ 2ನೇ ಅಲೆ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಏಪ್ರಿಲ್​ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ನಿರ್ಧರಿಸಿದೆ. ಕೇಂದ್ರ ಕ್ಯಾಬಿನೆಟ್​ ಸಭೆಯಲ್ಲಿ Read more…

ಕುಡಿದ ಅಮಲಿನಲ್ಲಿ ವಿಮಾನದಲ್ಲಿ ಅವಾಂತರ ಸೃಷ್ಟಿಸಿದ ಮಹಿಳೆ..!

ಕೊರೊನಾ ವೈರಸ್​ ನಿಯಂತ್ರಣ ಮಾಡೋಕೆ ಲಸಿಕೆಗಳ ಬಳಕೆ ಶುರುವಾಗಿದ್ದರೂ ಸಹ ಫೇಸ್​ ಮಾಸ್ಕ್​ಗಳ ಮಹತ್ವವನ್ನ ನಾವು ಮರೆಯೋ ಹಾಗಿಲ್ಲ. ಇದೀಗ ಕೊರೊನಾ ವೈರಸ್​ ಜೊತೆಯೇ ಬದುಕೋದನ್ನ ರೂಢಿ ಮಾಡಿಕೊಂಡ Read more…

ವಾರಕ್ಕೆ ಎರಡು ಬಾರಿ ಕೊರೊನಾ ಪರೀಕ್ಷೆಗೊಳಗಾಗ್ಬೇಕು ಯುವಕರು….!

ಕೊರೊನಾ ಸೋಂಕಿತರ ಸಂಖ್ಯೆ ನಿರಂತರವಾಗಿ ಏರಿಕೆಯಾಗ್ತಿದೆ. ಕೊರೊನಾದಿಂದ ಬಳಲುತ್ತಿರುವ ಬ್ರಿಟನ್ ನಲ್ಲಿ ಇದ್ರ ನಿಯಂತ್ರಣಕ್ಕೆ ತೆಗೆದುಕೊಂಡ ಹೊಸ ನಿಯಮ ಚರ್ಚೆಯಲ್ಲಿದೆ. ಮತ್ತೆ ಲಾಕ್ ಡೌನ್ ಆಗದಂತೆ ತಡೆಯಲು ಬ್ರಿಟನ್ Read more…

ಗಣಿ ನಾಡಲ್ಲಿ ಕೊರೊನಾ ಅಟ್ಟಹಾಸ, 14 ವೈದ್ಯಕೀಯ ವಿದ್ಯಾರ್ಥಿಗಳಿಗೆ ವಕ್ಕರಿಸಿದ ಮಹಾಮಾರಿ..!

ಕೊರೊನಾ ಮಹಾಮಾರಿ ಮತ್ತೆ ಅಬ್ಬರಿಸುತ್ತಿದೆ. ರಾಜ್ಯದಲ್ಲಿ ಎರಡನೇ ಅಲೆಯ ಭೀತಿ ಕೂಡ ಎದುರಾಗಿದೆ. ಅಷ್ಟೆ ಯಾಕೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಇತ್ತ ಸರ್ಕಾರ Read more…

BIG NEWS: ಒಂದೇ ಕಾಲೇಜಿನ 149 ವಿದ್ಯಾರ್ಥಿಗಳಿಗೆ ಕೊರೊನಾ ದೃಢ – ಹಾಸ್ಟೆಲ್ ಮುಂದೆ ಪೋಷಕರ ಪ್ರತಿಭಟನೆ

ಹೈದರಾಬಾದ್: ದೇಶಾದ್ಯಂತ ಮಹಾಮಾರಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಹಲವು ರಾಜ್ಯಗಳಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದೆ. ಇದೀಗ ಒಂದೇ ಕಾಲೇಜಿನ 149 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ Read more…

BIG NEWS: ಒಂದೇ ದಿನದಲ್ಲಿ 40,000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ – 1,60,166ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 40,715 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

ಲಿಪ್​ಸ್ಟಿಕ್​ ಹಾಳಾಗುತ್ತೆ ಅಂತಾ ಮಾಸ್ಕ್​ ಧರಿಸದೆ ರಂಪಾಟ ಮಾಡಿದ ಯುವತಿ..!

ಕೊರೊನಾ ವೈರಸ್​​ ಮಹಾಮಾರಿ ಜನಜೀವನವನ್ನ ಸಂಪೂರ್ಣ ಉಲ್ಟಾಪಲ್ಟಾ ಮಾಡಿ ಹಾಕಿದೆ. ಸಾಮಾಜಿಕ ಅಂತರ ಕಾಪಾಡುತ್ತಾ ಮಾಸ್ಕ್ ಧರಿಸುತ್ತಾ ಜನರು ಕೊರೊನಾದಿಂದ ಬಚಾವಾಗೋಕೆ ಪ್ರಯತ್ನ ಪಡ್ತಿದ್ದಾರೆ. ಇದೀಗ ಈ ಮಾಸ್ಕ್​ Read more…

ಈ ವಯಸ್ಸಿನವರಿಗೆ ʼಕೊರೊನಾʼ ಮರುಸೋಂಕಿನ ಅಪಾಯ ಹೆಚ್ಚು: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಒಮ್ಮೆ ಕೊರೊನಾ ಸೋಂಕು ಬಂತು ಅಂದರೆ ಸಾಕು. ಅದರಿಂದ ಪಾರಾಗೋದೇ ಒಂದು ದೊಡ್ಡ ಸವಾಲು. ಅಂತದ್ರಲ್ಲಿ ನೀವು ಕೊರೊನಾ ಜಯಿಸೋದ್ರಲ್ಲಿ ಯಶಸ್ವಿಯಾದರೆ ಮುಂದಿನ 6 ತಿಂಗಳು ವೈರಸ್​ನಿಂದ ನಿಮ್ಮ Read more…

ಕಾಮನ್​ ಸೆನ್ಸ್ ಇಲ್ಲದವರಿಗೆ ಬರೋದು ಕೊರೊನಾ: ಪ್ರೀತಿ ಝಿಂಟಾ

ದೇಶದಲ್ಲಿ ಕೊರೊನಾ ವೈರಸ್​ 2ನೇ ಅಲೆ ಮಿತಿಮೀರಿದೆ. ಹೀಗಾಗಿ ಜನಸಾಮಾನ್ಯರಲ್ಲಿ ಕೊರೊನಾ ಜಾಗೃತಿ ಮೂಡಿಸುವ ಹಾಗೂ ಫೇಸ್​ ಮಾಸ್ಕ್​​ ಬಳಕೆ ಮಾಡುವ ಬಗ್ಗೆ ಒತ್ತಾಯಿಸುವ ಸಲುವಾಗಿ ಬಾಲಿವುಡ್​ ನಟಿ Read more…

’ಜನತಾ ಕರ್ಫ್ಯೂಗೆ’ ವರ್ಷ: ಚಪ್ಪಾಳೆ, ತಟ್ಟೆ-ಜಾಗಟೆಗಳ ಭರಾಟೆ ನೆನೆದು ನಗೆಗಡಲಲ್ಲಿ ತೇಲಿದ ನೆಟ್ಟಿಗ ಸಮುದಾಯ

ಕೋವಿಡ್-19 ನಿಯಂತ್ರಣಕ್ಕೆಂದು ದೇಶವಾಸಿಗಳಿಗೆ ಜನತಾ ಕರ್ಫ್ಯೂ ಆಚರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿ ಒಂದು ವರ್ಷ ಕಳೆದಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಏರಿಕೆ ಕಾಣುವ Read more…

ಕೊರೊನಾ ಸಮಯದಲ್ಲಿ ಹೋಳಿ ಆಡುವ ಮಕ್ಕಳನ್ನು ಈ ರೀತಿಯಲ್ಲಿ ರಕ್ಷಣೆ ಮಾಡಿ

ಹೋಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ. ಇದರ ಮಧ್ಯೆ ಕೊರೊನಾ ವೈರಸ್ ಹಾವಳಿ ಮತ್ತೆ ಶುರುವಾಗಿದೆ. ಆದರೆ ಮಕ್ಕಳು ಮಾತ್ರ ಹೋಳಿ ಆಡುವುದನ್ನು ತಪ್ಪಿಸಲು ಸುತರಾಂ ಒಪ್ಪಲ್ಲ. Read more…

BIG BREAKING NEWS: ರಾಜ್ಯದಲ್ಲಿ 14 ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ, 1445 ಮಂದಿಗೆ ಹೊಸದಾಗಿ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1445 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 9,71,647 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 661 ಜನ ಗುಣಮುಖರಾಗಿ Read more…

Breaking News: ಕೋವಿಶೀಲ್ಡ್ ಎರಡು ಡೋಸ್ ಮಧ್ಯೆ ಅಂತರ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಪತ್ರ

ತಜ್ಞರ ಸೂಚನೆ ಮೇರೆಗೆ ಕೊರೊನಾ ಲಸಿಕೆಯ ಎರಡು ಪ್ರಮಾಣಗಳ ಮಧ್ಯೆಯ ಅಂತರವನ್ನು ಹೆಚ್ಚಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. Read more…

ದೇಶದಲ್ಲಿ ಮಿತಿಮೀರಿದ ಕೊರೊನಾ ಆರ್ಭಟ: ಡೆಡ್ಲಿ ವೈರಸ್​ನಿಂದ ಪಾರಾಗೋಕೆ ಅನುಸರಿಸಿ ಈ ಮಾರ್ಗ

ದೇಶದಲ್ಲಿ ಕೊರೊನಾ ವೈರಸ್​ನ 2ನೇ ಅಲೆ ನಡುಕ ಹುಟ್ಟಿಸುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 43846 ಹೊಸ ಕೊರೊನಾ ಕೇಸ್​ಗಳು ವರದಿಯಾಗಿವೆ. Read more…

ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆಯಿಂದ ಹೊರ ಬರಲು ಇಲ್ಲಿದೆ ದಾರಿ

ಕೊರೊನಾ ವೈರಸ್ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ, ಕೊರೊನಾ ಆರ್ಥಿಕ ಪರಿಸ್ಥಿತಿ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕೊರೊನಾದಿಂದಾಗಿ ಖರ್ಚು ಹೆಚ್ಚಾಗಿದ್ದು, ಗಳಿಕೆ ಕಡಿಮೆಯಾಗಿದೆ. ಹೂಡಿಕೆದಾರರು ಲಾಭಕರ ಹೂಡಿಕೆ ಬಗ್ಗೆ Read more…

ದೇಶದಲ್ಲಿ ನಿಲ್ಲದ ಕೊರೊನಾ ಅಬ್ಬರ: ಒಂದೇ ವಾರದಲ್ಲಿ ಗಣನೀಯ ಏರಿಕೆ ಕಂಡ ಸಾವಿನ ಪ್ರಮಾಣ….!

ದೇಶದಾದ್ಯಂತ ಕೊರೊನಾ 2ನೇ ಅಲೆಯ ಭೀತಿ ಶುರುವಾಗಿದೆ. ಕಳೆದ ಒಂದು ವಾರದಲ್ಲಿ ಕೊರೊನಾ ಸೋಂಕಿನ ಪ್ರಮಾಣ 67 ಪ್ರತಿಶತ ಏರಿಕೆ ಕಂಡಿದೆ. ಈ ಏಳು ದಿನಗಳ ಅವಧಿಯಲ್ಲಿ ಕೊರೊನಾದಿಂದ Read more…

ಟೀಂ ಇಂಡಿಯಾ ಆಟಗಾರರ ವಿಮಾನ ಪ್ರಯಾಣದ ವಿಡಿಯೋ ಹಂಚಿಕೊಂಡ ಬಿಸಿಸಿಐ

ಭಾರತ-ಇಂಗ್ಲೆಂಡ್ ಟಿ-20 ಸರಣಿ ಗೆಲುವಿನ ನಂತ್ರ ಕೊಹ್ಲಿ ಪಡೆ ಉತ್ಸಾಹದಲ್ಲಿದೆ. ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ಸಜ್ಜಾಗ್ತಿದೆ. ತಂಡ ಅಹಮದಾಬಾದ್ ನಿಂದ ಪುಣೆಗೆ ಬಂದಿದೆ. ಬಿಸಿಸಿಐ ತನ್ನ Read more…

ಕೊರೊನಾ ಬಗ್ಗೆ ಮಹತ್ವದ ವಿಷ್ಯ ಬಿಚ್ಚಿಟ್ಟ ತಜ್ಞರು

ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗ್ತಿಲ್ಲ. ಕೊರೊನಾ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚಾಗ್ತಿದೆ. ಕೊರೊನಾ ಲಸಿಕೆ ಅಭಿಯಾನ ಕೂಡ ನಡೆಯುತ್ತಿದೆ. ವಿಶ್ವದ ಅನೇಕ ದೇಶಗಳಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆದಿದೆ. Read more…

BIG NEWS: ರಾಜ್ಯದಲ್ಲಿ ಹೆಚ್ಚಿದ ಕೊರೋನಾ ತಡೆಗೆ ಕಠಿಣ ನಿಯಮ, ಲಾಕ್ಡೌನ್ ಜಾರಿ ಬಗ್ಗೆ ಇಂದು ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆಯಲಿದೆ. ಸಭೆಯಲ್ಲಿ ಕಠಿಣ ನಿಯಮ ಜಾರಿ ಬಗ್ಗೆ ತೀರ್ಮಾನ Read more…

‘ಕೊರೊನಾ’ ಲಸಿಕೆ ಹಾಕಿಸಿಕೊಂಡವರು ಮಾಡಬಹುದಾ ಮದ್ಯಪಾನ…? ಇಲ್ಲಿದೆ ಖ್ಯಾತ ವೈದ್ಯ ರಾಜು ನೀಡಿರುವ ವಿವರಣೆ

ಬೆಂಗಳೂರು: ದೇಶಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಈ ನಡುವೆ ಕೊರೊನಾ 2ನೇ ಅಲೆ ಭೀತಿ ಆರಂಭವಾಗಿದೆ. ಹಾಗಾದರೆ ಮಾಹಾಮಾರಿಯ ಎರಡನೇ ಅಲೆ ಆರಂಭವಾಗಿರುವುದುು ನಿಜವೇ…? ಮತ್ತೆ Read more…

ಕೊರೊನಾ 2ನೇ ಅಲೆ ಆರಂಭವಾದರೂ ಜನರ ನಿರ್ಲಕ್ಷ…! ಇದರ ಹಿಂದಿದೆಯಂತೆ ಈ ಕಾರಣ

ಮಹಾರಾಷ್ಟ್ರದಲ್ಲಿ ಕೊರೊನಾ ಅಲೆ ಮತ್ತೊಮ್ಮೆ ಆತಂಕವನ್ನ ಹುಟ್ಟುಹಾಕುವಂತೆ ಮಾಡಿದೆ. ಆದರೆ ಮಹಾರಾಷ್ಟ್ರದ ಜನತೆ ಮಾತ್ರ ಈ ಕೊರೊನಾದ ಅಲೆಯನ್ನ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಮುಂಬೈನಲ್ಲಿ ಕೊರೊನಾದ 2ನೆ ಅಲೆ Read more…

BIG NEWS: ತಾಕತ್ತಿದ್ದರೆ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿ ನೋಡು: ಯತ್ನಾಳ್ ಗೆ ರೇಣುಕಾಚಾರ್ಯ ಸವಾಲು

ದಾವಣಗೆರೆ: ಪಂಚರಾಜ್ಯಗಳ ಚುನಾವಣೆ ಬಳಿಕ ಸಿಎಂ ಬದಲಾವಣೆಯಾಗಲಿದ್ದಾರೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ, ತಾಕತ್ತಿದ್ದರೆ ಮುಖ್ಯಮಂತ್ರಿಗಳನ್ನು Read more…

BIG NEWS: ರಾಜ್ಯದಲ್ಲಿ ಕೊರೊನಾ 2ನೇ ಅಲೆ; ಸೋಂಕು ಹೆಚ್ಚಾದ್ರೆ ನಿಯಂತ್ರಣ ಅಸಾಧ್ಯ; ಸಾರ್ವಜನಿಕರಿಗೆ ಸಚಿವ ಸುಧಾಕರ್ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನ ಸೋಂಕಿನ ಪ್ರಕರಣ ಹೆಚ್ಚುತ್ತಿದ್ದು, ಎರಡನೇ ಅಲೆ ಭೀತಿ ಎದುರಾಗಿದೆ. ಹೀಗಾಗಿ ಜನಸಾಮಾನ್ಯರು ಎಚ್ಚತ್ತುಕೊಂಡು ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ ಎಂದು ಆರೋಗ್ಯ Read more…

ಗುತ್ತಿಗೆ ವೈದ್ಯರಿಗೆ ಗುಡ್ ನ್ಯೂಸ್: ಸೇವೆ ಮುಂದುವರಿಸಲು ರಾಜ್ಯ ಸರ್ಕಾರದ ಆದೇಶ

ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ರಾಜ್ಯದಲ್ಲೂ ಕೂಡ ಇಳಿಕೆಯಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ ಕಂಡುಬಂದಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇದರ ತಡೆಗೆ ಹಲವು Read more…

ಟ್ವಿಟರ್​ನಲ್ಲಿ ಟ್ರೆಂಡ್​ ಸೆಟ್​ ಮಾಡಿದ ಲಾಕ್​ಡೌನ್​ 2021: ಇಲ್ಲಿದೆ ನೋಡಿ ತಮಾಷೆಯ ಮೀಮ್ಸ್..!

ಲಸಿಕೆ ಬಂತು ಇನ್ನು ಕೊರೊನಾ ವೈರಸ್​ ಕಾಟ ತಪ್ಪಿತು ಎಂದು ಭಾವಿಸಿದ್ದವರಿಗೆ ಕೊರೊನಾ ಭರ್ಜರಿ ಶಾಕ್​ ನೀಡಿದೆ. ದೇಶದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ದಿನದಿಂದ ಗಣನೀಯ ಪ್ರಮಾಣಕ್ಕೆ ಏರಿಕೆ Read more…

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ಇಂದೂ ಕೊರೋನಾ ಸ್ಪೋಟ, ಒಂದೇ ದಿನ 1798 ಜನರಿಗೆ ಸೋಂಕು ದೃಢ –12828 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1798 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,68,487 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 1030 ಮಂದಿ Read more…

ವ್ಯಾಕ್ಸಿನ್ ಪಡೆದ 48 ಗಂಟೆಗಳಲ್ಲೇ ಕೋವಿಡ್ ಪಾಸಿಟಿವ್; ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಕೊರೊನಾ ದೃಢ

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಪಾಕ್ ಆರೋಗ್ಯ ಸಚಿವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...