alex Certify Corona Virus News | Kannada Dunia | Kannada News | Karnataka News | India News - Part 134
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬ್ಲಾಕ್ ಫಂಗಸ್ ಗೆ ಮತ್ತೋರ್ವ ಬಲಿ; ಬಳ್ಳಾರಿಯಲ್ಲಿ 44 ಜನರಲ್ಲಿ ಕಪ್ಪು ಶಿಲೀಂದ್ರ ಸೋಂಕು ಪತ್ತೆ

ಬಳ್ಳಾರಿ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸದ ನಡುವೆ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿದ್ದು, ಹಲವರು ಬಲಿಯಾಗುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಇಂದು ಮತ್ತೆ ಮೂವರಲ್ಲಿ ಕಪ್ಪು ಶಿಲೀಂದ್ರ ಸೋಂಕು ಪತ್ತೆಯಾಗಿದ್ದು, ಓರ್ವ Read more…

ಸಂಭ್ರಮದ ಮದುವೆ ಮನೆಯಲ್ಲಿ ಸೂತಕದ ಛಾಯೆ: ವಿವಾಹವಾದ ನಾಲ್ಕೇ ದಿನಕ್ಕೆ ಕೊರೋನಾಗೆ ಮದುಮಗಳು ಬಲಿ

ಶಿವಮೊಗ್ಗ: ಮದುವೆಯಾದ 4 ದಿನದಲ್ಲೇ ಕೊರೋನಾ ಸೋಂಕಿನಿಂದ ಯುವತಿ ಸಾವು ಕಂಡ ಘಟನೆ ಶಿವಮೊಗ್ಗದ ಮಲವಗೊಪ್ಪದಲ್ಲಿ ನಡೆದಿದೆ. ಮಲವಗೊಪ್ಪದ ಪೂಜಾ ಮೃತಪಟ್ಟವರು ಎಂದು ಹೇಳಲಾಗಿದೆ. ಮೇ 24 ರಂದು Read more…

BIG NEWS: ಕಳೆದ 24 ಗಂಟೆಯಲ್ಲಿ 2,84,601 ಸೋಂಕಿತರು ಗುಣಮುಖ; 1.73 ಲಕ್ಷ ಜನರಿಗೆ ಕೊರೊನಾ ಪಾಸಿಟಿವ್

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1.73, 790 ಜನರಲ್ಲಿ ಸೋಂಕು ಪತ್ತೆಯಾಗಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. Read more…

ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ ನ್ಯೂಸ್: ಅಪೋಲೋ ಆಸ್ಪತ್ರೆಗಳಲ್ಲಿ ರಷ್ಯಾದ ಸ್ಪುಟ್ನಿಕ್ ಲಸಿಕೆ ಲಭ್ಯ

ರಷ್ಯಾ ತಯಾರಿಸಿರುವ ಸ್ಪುಟ್ನಿಕ್-5 ಕೋವಿಡ್-19 ಲಸಿಕೆಗಳನ್ನು ಭಾರತಾದ್ಯಂತ ಇರುವ ತನ್ನ ಆಸ್ಪತ್ರೆಗಳಲ್ಲಿ ಜೂನ್ ಎರಡನೇ ವಾರದಿಂದ ಹಾಕುವುದಾಗಿ ಅಪೋಲೋ ಸಮೂಹ ತಿಳಿಸಿದೆ. ಈ ಲಸಿಕೆಯ ಒಂದು ಡೋಸ್‌ಗೆ 1,195 Read more…

BIG NEWS: ಜೂ. 7 ಕ್ಕೆ ಲಾಕ್ ಡೌನ್ ಮುಗಿಯುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್, ಜೂ. 30 ರ ವರೆಗೆ ಮನೆ ವಾಸ ಮುಂದುವರಿಕೆ ಸಾಧ್ಯತೆ

ಬೆಂಗಳೂರು: ಜೂನ್ 30 ರವರೆಗೆ ಕಟ್ಟುನಿಟ್ಟಿನ ಕ್ರಮ ಮುಂದುವರೆಸಬೇಕೆಂದು ಕೇಂದ್ರ ಗೃಹ ಇಲಾಖೆಯಿಂದ ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ. ಕೇಂದ್ರ ಗೃಹ ಇಲಾಖೆ ಪತ್ರ ಬರೆದ ಹಿನ್ನೆಲೆಯಲ್ಲಿ Read more…

ಬೆಂಗಳೂರಲ್ಲಿ ಸೋಂಕು ನಿಯಂತ್ರಣಕ್ಕೆ ಮತ್ತೊಂದು ಮಹತ್ವದ ಕ್ರಮ: ವಿಮಾನದ ಮೂಲಕ ಸ್ಯಾನಿಟೈಸ್

ಬೆಂಗಳೂರಿನಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಮತ್ತೊಂದು ಕ್ರಮ ಕೈಗೊಳ್ಳಲಾಗಿದ್ದು, ವಿಮಾನದ ಮೂಲಕ ಸ್ಯಾನಿಟೈಸ್ ಮಾಡಲಾಗುತ್ತದೆ. ಜಕ್ಕೂರು ಏರೊಡ್ರಮ್ ನಿಂದ ಸ್ಯಾನಿಟೇಷನ್ ಕಾರ್ಯ ಶುರುವಾಗಲಿದೆ. ಪ್ರಾಯೋಗಿಕವಾಗಿ ವಿಮಾನದ ಮೂಲಕ ಸ್ಯಾನಿಟೈಸರ್ Read more…

BIG NEWS: ಸೋಂಕಿತ ದಂಪತಿ ಬಿಪಿಎಲ್ ಕಾರ್ಡ್ ರದ್ದು, ವಿದ್ಯುತ್ ಕಡಿತ; ಪರಾರಿಯಾದ ಹಿನ್ನಲೆ ಕ್ರಮ

ರಾಯಚೂರು: ಕೊರೋನಾ ಸೋಂಕಿತ ದಂಪತಿ ಕೋವಿಡ್ ಕೇರ್ ಸೆಂಟರ್ ಗೆ ತೆರಳದೇ ಪರಾರಿಯಾದ ಘಟನೆ ರಾಯಚೂರು ಜಿಲ್ಲೆಯಿಂದ ಪರಾರಿಯಾಗಿದ್ದಾರೆ. ಅಧಿಕಾರಿಗಳು ಕೇಳಿಕೊಂಡರೂ ದಂಪತಿ ಕೋವಿಡ್ ಕೇರ್ ಸೆಂಟರ್ ಗೆ Read more…

ಗುಡ್​ ನ್ಯೂಸ್​: ಮಾರ್ಚ್ 2ರ ಬಳಿಕ ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಇಷ್ಟು ಕಡಿಮೆಯಾಗಿದೆ ‘ಕೊರೊನಾ’ ಸೋಂಕಿತರ ಸಂಖ್ಯೆ

ಬರೋಬ್ಬರಿ 11 ವಾರಗಳ ಬಳಿಕ ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾದ ಕೊರೊನಾ ಕೇಸ್​ಗಳ ಸಂಖ್ಯೆ 1000ಕ್ಕಿಂತ ಕಡಿಮೆ ವರದಿಯಾಗಿದೆ. ಮುಂಬೈ ಶುಕ್ರವಾರ 929 ಕೊರೊನಾ ಪ್ರಕರಣಗಳನ್ನ ವರದಿ Read more…

ರಾಜ್ಯದಲ್ಲಿ ಕೊರೋನಾ ಇಳಿಮುಖ: ಇಲ್ಲಿದೆ ಜಿಲ್ಲಾವಾರು ಸೋಂಕಿತರು, ಸಾವಿನ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 22,823 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 401 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 25,46,821 ಕ್ಕೆ ಏರಿಕೆಯಾಗಿದೆ. ಇದುವರೆಗೆ 27806 Read more…

BIG BREAKING NEWS: GST ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ – ಕೋವಿಡ್ ಸಾಧನ, ಫಂಗಸ್ ಇಂಜೆಕ್ಷನ್ ಗೆ ತೆರಿಗೆ ವಿನಾಯಿತಿ

ನವದೆಹಲಿ: ಕೊರೋನಾ ಸಂಬಂಧಿತ ಸಾಧನ, ಸಲಕರಣೆಗಳಿಗೆ ಆಗಸ್ಟ್ 31 ರವರೆಗೆ ಸರಕು ಮತ್ತು ಸೇವಾ ತೆರಿಗೆಯಿಂದ(GST) ವಿನಾಯಿತಿ ನೀಡಲಾಗಿದೆ. ಕೋವಿಡ್ ಚಿಕಿತ್ಸೆಗೆ ಬಳಸುವ ವೈದ್ಯಕೀಯ ಉಪಕರಣಗಳ ಜಿಎಸ್ಟಿ ವಿನಾಯಿತಿ Read more…

ಗ್ರಾಮೀಣ ಜನತೆಗೆ ಭರ್ಜರಿ ಸಿಹಿಸುದ್ದಿ: ಲಸಿಕೆಗೆ ಫೋನ್ ಬುಕಿಂಗ್ ವ್ಯವಸ್ಥೆ -1075 ಕ್ಕೆ ಕರೆ ಮಾಡಿ

ನವದೆಹಲಿ: ಕೊರೋನಾ ಲಸಿಕೆ ಪಡೆಯಲು ಆನ್ಲೈನ್ ನಲ್ಲಿ ಬುಕಿಂಗ್ ಮಾಡಬೇಕು. ಇಲ್ಲವೆ ಲಸಿಕೆ ಕೇಂದ್ರಕ್ಕೆ ತೆರಳಿ ನೋಂದಾಯಿಸಿ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಇದರಿಂದ ಗ್ರಾಮಾಂತರ ಪ್ರದೇಶದ ಜನರಿಗೆ ತೊಂದರೆಯಾಗಿದೆ. ವ್ಯಾಕ್ಸಿನೇಷನ್ Read more…

BIG BREAKING: ರಾಜ್ಯದ ಜನತೆಗೆ ಗುಡ್ ನ್ಯೂಸ್; ಇವತ್ತು ಕೊರೋನಾ ಭಾರೀ ಇಳಿಕೆ, ಸಚಿವ ಸುಧಾಕರ್ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಇಳಿಮುಖವಾಗಿದೆ. ಇವತ್ತು ಒಂದೇ ದಿನ 52,253 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷಕ್ಕಿಂತ ಕಡಿಮೆಯಾಗಿದೆ. ರಾಜ್ಯಾದ್ಯಂತ ಇಂದು 1,38,983 Read more…

ಕೊರೋನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಉಚಿತ: ಶಿವಮೊಗ್ಗ ಮಹಾನಗರ ಪಾಲಿಕೆ ಮಹತ್ವದ ಕ್ರಮ

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಉಚಿತವಾಗಿ ನೆರವೇರಿಸಲು ಮುಂದಾಗಿದೆ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ, ಜಿಲ್ಲೆಯಲ್ಲಿ ಪ್ರಸ್ತುತ ಕೊರೋನಾ ಸೋಂಕಿನಿಂದ ಬಹಳಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಅಂತಹ Read more…

BIG NEWS: ಶೇ. 85 ರಷ್ಟು ಪರಿಣಾಮಕಾರಿ ಸಿಂಗಲ್ ಡೋಸ್ ಲಸಿಕೆ ಬಳಕೆಗೆ ಒಪ್ಪಿಗೆ ನೀಡಿದ ಇಂಗ್ಲೆಂಡ್ ನಲ್ಲೀಗ 4 ವ್ಯಾಕ್ಸಿನ್ ಲಭ್ಯ

ಲಂಡನ್: ಇಂಗ್ಲೆಂಡ್ ನಲ್ಲಿ ಸಿಂಗಲ್ ಡೋರ್ ಕೊರೋನಾ ಲಸಿಕೆ ಬಳಕೆಗೆ ಒಪ್ಪಿಗೆ ನೀಡಲಾಗಿದೆ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಯನ್ನು ಬಳಸಲು ಇಂಗ್ಲೆಂಡ್ ಒಪ್ಪಿಗೆ ಸೂಚಿಸಿದೆ. ಸಿಂಗಲ್ ಡೋರ್ Read more…

BIG BREAKING: ಭಾರತ್ ಬಯೋಟೆಕ್ ನಿಂದಲೇ ಬಯಲಾಯ್ತು ಕೊವ್ಯಾಕ್ಸಿನ್ ಲಸಿಕೆ ಕೊರತೆ ರಹಸ್ಯ, ಲಸಿಕೆ ಉತ್ಪಾದಿಸಿ ಬಿಡುಗಡೆಗೆ ಬೇಕಿದೆ 4 ತಿಂಗಳು

ನವದೆಹಲಿ: ದೇಶದಲ್ಲಿ ವಿವಿಧ ವಯೋಮಿತಿಯವರಿಗೆ ಕೊರೋನಾ ಲಸಿಕೆ ನೀಡಲಾಗ್ತಿದೆ. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ನೀಡುತ್ತಿದ್ದು, ಬಹುತೇಕ ಕಡೆಗಳಲ್ಲಿ ಕೊವ್ಯಾಕ್ಸಿನ್ ಲಸಿಕೆ ಕೊರತೆ ಕಂಡು ಬಂದಿದೆ. ಕೊವ್ಯಾಕ್ಸಿನ್ ಲಸಿಕೆ Read more…

3 ಸಾವಿರ ರೂ. ಪರಿಹಾರ ಧನಕ್ಕಾಗಿ ಅರ್ಜಿ ಆಹ್ವಾನ: ಆಟೋ, ಟ್ಯಾಕ್ಸಿ ಚಾಲಕರಿಗೆ ಇಲ್ಲಿದೆ ಮಾಹಿತಿ

ರಾಜ್ಯ ಸರ್ಕಾರವು ಕೋವಿಡ್ 19 ಸಂಬಂಧ ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಿರುವುದರಿಂದ ಆಟೋ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರಿಗೆ ನಷ್ಟವಾಗಿರುವುದನ್ನು ಗಮನಿಸಿ ಅವರಿಗೆ ಪರಿಹಾರ ಧನವಾಗಿ 3 ಸಾವಿರ ರೂಪಾಯಿಗಳನ್ನು ಘೋಷಿಸಿ Read more…

ಕೋವಿಡ್ ಕೇರ್ ಸೆಂಟರ್ ನಿಂದಲೆ ಪರಾರಿಯಾದ ಸೋಂಕಿತರು; 8 ಜನರ ವಿರುದ್ಧ ಎಫ್ಐಆರ್

ಕಲಬುರ್ಗಿ: ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸಲಾಗಿದ್ದ 8 ಜನ ಕೊರೊನಾ ಸೋಂಕಿತರು ಎಸ್ಕೇಪ್ ಆಗಿರುವ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ನೆಹರೂ ಪುಣ್ಯಸ್ಮರಣೆಯಂದು ವಿಶೇಷ ಪತ್ರ ಶೇರ್​ Read more…

BIG NEWS: ಬೆಂಗಳೂರು ಗ್ರಾಮಾಂತರದಲ್ಲಿ 1350 ಮಕ್ಕಳಲ್ಲಿ ಕೊರೊನಾ ಸೋಂಕು

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, 1350 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ಆತಂಕಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಜಿಲ್ಲೆಯಲ್ಲಿ 250 ಮಕ್ಕಳಲ್ಲಿ Read more…

ಗರ್ಭಿಣಿಯರನ್ನು ಕಾಡುತ್ತಿದೆ ಹೆಮ್ಮಾರಿ; 7 ತಿಂಗಳ ಗರ್ಭಿಣಿ ಕೊರೊನಾಗೆ ಬಲಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಗರ್ಭಿಣಿಯರನ್ನು ಬಲಿ ಪಡೆಯುತ್ತಿದೆ. ಮೊನ್ನೆಯಷ್ಟೇ 8 ತಿಂಗಳ ಗರ್ಭಿಣಿ ಸೋಂಕಿಗೆ ಮೃತಪಟ್ಟ ಬೆನ್ನಲ್ಲೇ ಇಂದು ಮತ್ತೋರ್ವ ಮಹಿಳೆ ಮಹಾಮಾರಿಗೆ ಸಾವನ್ನಪ್ಪಿದ್ದಾರೆ. ಜಿಂಕ್ Read more…

BIG NEWS: ರಾಜ್ಯದಲ್ಲಿರುವುದು ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರವಿರಬಹುದು; ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

ಬೆಂಗಳೂರು: ರಾಜ್ಯದಲ್ಲಿರುವುದು 3 ಪಕ್ಷದ ಹೊಂದಾಣಿಕೆ ಸರ್ಕಾರ ಎಂಬ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಬಹುಶಃ ಅದು ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಮತ್ತು ಬಿಜೆಪಿ ಇರಬಹುದು Read more…

ಜಿಂಕ್ ಹಾಗೂ ಆಂಟಿಬಯಾಟಿಕ್ಸ್ ಅಧಿಕ ಬಳಕೆಯಿಂದ ಬರುತ್ತಾ ಬ್ಲಾಕ್ ಫಂಗಸ್….?

ಕೋವಿಡ್-19 ಸೋಂಕಿನ ಭೀತಿ ಒಂದೆಡೆಯಾದರೆ ಬ್ಲಾಕ್‌ ಫಂಗಸ್‌ನದ್ದು ಮತ್ತೊಂದು ದೊಡ್ಡ ಭಯ ಜನರ ಮನದಲ್ಲಿ ಆವರಿಸಿದೆ. ದೇಶದಲ್ಲಿ ಆರೋಗ್ಯ ಸಂಬಂಧ ಹೊಸ ಸವಾಲನ್ನೇ ಸೃಷ್ಟಿ ಮಾಡಿರುವ ಈ ಬ್ಲಾಕ್ Read more…

BIG NEWS: ಕ್ಷೇತ್ರಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಗಮನ ಹರಿಸಿ; ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ; ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷರ ಖಡಕ್ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಅಂತಹ ಯಾವುದೇ ಗೊಂದಲದ ಹೇಳಿಕೆಗಳ ಅಗತ್ಯವಿಲ್ಲ. ನಮ್ಮ ಸರ್ವಸಮ್ಮತ ನಾಯಕ ಬಿ.ಎಸ್.ಯಡಿಯೂರಪ್ಪ, ಈ ಬಗ್ಗೆ ಕೇಂದ್ರದ ನಾಯಕರು, ಹೈಕಮಾಂಡ್ ಕೂಡ Read more…

ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮೊರೆ ಹೋದ 12 ವರ್ಷದ ಬಾಲಕ

ರಾಷ್ಟ್ರ ರಾಜಧಾನಿ ದೆಹಲಿಯ 12 ವರ್ಷದ ಬಾಲಕನೊಬ್ಬ ದೆಹಲಿ ಹೈಕೋರ್ಟ್ ನಲ್ಲಿ ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದಾನೆ. ಅರ್ಜಿಯಲ್ಲಿ, 12ರಿಂದ 17 ವರ್ಷದವರಿಗೂ ಕೊರೊನಾ ಲಸಿಕೆ ಹಾಕುವಂತೆ Read more…

BIG NEWS: 12,000 ಮಕ್ಕಳಲ್ಲಿ ಕೊರೊನಾ ಸೋಂಕು; ಮಹಾಮಾರಿ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಮುಂಬೈ

ಮುಂಬೈ: ಕೊರೊನಾ ಎರಡನೇ ಅಲೆಯ ಕೊನೆ ಹಂತದಲ್ಲೇ ಸೋಂಕು ಮಕ್ಕಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಕೋವಿಡ್ ಅಟ್ಟಹಾಸಕ್ಕೆ ಮುಂಬೈ ಮಹಾನಗರದ ಮಕ್ಕಳು ನಲುಗಿದ್ದು, ಬರೋಬ್ಬರಿ 12,000 ಮಕ್ಕಳಲ್ಲಿ ಸೋಂಕು ಕಂಡು Read more…

ಕೆಲ ಅಲೋಪಥಿ ವೈದ್ಯರು ರಾಕ್ಷಸರು ಎಂದ ಉತ್ತರ ಪ್ರದೇಶ ಬಿಜೆಪಿ ಶಾಸಕ…!

ಯೋಗಗುರು ಬಾಬಾ ರಾಮ್​ದೇವ್​ ಹಾಗೂ ಭಾರತೀಯ ವೈದ್ಯಕೀಯ ಸಂಘದ ನಡುವಿನ ಜಟಾಪಟಿ ಇನ್ನೂ ಬೂದಿ ಮುಚ್ಚಿದ ಕೆಂಡದಂತೆ ಇರುವಾಗಲೇ ಉತ್ತರ ಪ್ರದೇಶದ ಬಾಲಿಯಾ ಜಿಲ್ಲೆಯ ಬಿಜೆಪಿ ಶಾಸಕ ಇದೀಗ Read more…

ʼಕೊರೊನಾʼ ಬಗ್ಗೆ ಬಾಬಾ ರಾಮ್‌ ದೇವ್ ಮಹತ್ವದ ಹೇಳಿಕೆ: ಶೇ.90‌ ರಷ್ಟು ಮಂದಿ ಗುಣಮುಖರಾಗಿದ್ದರ ಹಿಂದಿನ ಗುಟ್ಟು ಬಿಚ್ಚಿಟ್ಟ ಯೋಗ ಗುರು

ದೇಶದಲ್ಲಿ ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ಆಯುರ್ವೇದ ಹಾಗೂ ಅಲೋಪತಿ ನಡುವಿನ ವಿವಾದ ನಿರಂತರವಾಗಿ ನಡೆಯುತ್ತಿದೆ. ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ನೊಟೀಸ್ ಪಡೆದ ನಂತ್ರ ಮೊದಲ ಬಾರಿ ಯೋಗಗುರು Read more…

SHOCKING NEWS: ಭಾರತದಲ್ಲಿ ಬ್ಲಾಕ್ ಫಂಗಸ್ ನಡುವೆಯೇ ಮತ್ತೊಂದು ವೈರಸ್ ಪತ್ತೆ

ನವದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ, ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಅಟ್ಟಹಾಸದ ನಡುವೆ ಇದೀಗ ಮತ್ತೊಂದು ವೈರಸ್ ಪತ್ತೆಯಾಗಿದೆ. ಗುಜರಾತ್ ನ ವಡೋದರಾದಲ್ಲಿ 8 Read more…

BREAKING NEWS: ಬೆಡ್ ಬ್ಲಾಕಿಂಗ್ ದಂಧೆ; ಸ್ವತಃ ಆರೋಗ್ಯ ಸಚಿವರೇ ಶಾಮೀಲು ಆರೋಪ

ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಸ್ವತಃ ಆರೋಗ್ಯ ಸಚಿವರೇ ಶಾಮೀಲಾಗಿದ್ದಾರೆ ಎಂದು ಐಎಂಎ ಮಾಜಿ ಅಧ್ಯಕ್ಷ ಹೆಚ್.ಎನ್. ರವೀಂದ್ರ ಆರೋಪಿಸಿದ್ದಾರೆ. ಬೆರಗಾಗಿಸುವಂತಿದೆ ಹುಟ್ಟಿದ ಮಗುವಿನ ತೂಕ….! ಸುದ್ದಿಗಾರರೊಂದಿಗೆ ಮಾತನಾಡಿದ Read more…

ʼಕೊರೊನಾʼ ಲಸಿಕೆಯ ಒಂದು ಡೋಸ್ ಬದಲಿಸ್ತು ಮಹಿಳೆ ಅದೃಷ್ಟ…!

ಅಮೆರಿಕಾದ ಓಹಿಯೋದಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ ಮಹಿಳೆಯೊಬ್ಬಳ ಅದೃಷ್ಟ ಬದಲಿಸಿದೆ. 22 ವರ್ಷದ ಮಹಿಳೆ ಸರ್ಕಾರದ ಲಾಟರಿ ಖರೀದಿ ಮಾಡಿದ್ದಳು. ಕೊರೊನಾ ಲಸಿಕೆ ಪ್ರಚಾರಕ್ಕೆ ಅಲ್ಲಿನ ಸರ್ಕಾರ Read more…

BIG NEWS: ಒಂದೇ ದಿನದಲ್ಲಿ 1,86,364 ಜನರಲ್ಲಿ ಕೊರೊನಾ ಪಾಸಿಟಿವ್; 3,660 ಜನರು ಮಹಾಮಾರಿಗೆ ಬಲಿ; ದೇಶದಲ್ಲಿರುವ ಸಕ್ರಿಯ ಪ್ರಕರಣಗಳೆಷ್ಟು ಗೊತ್ತಾ…..?

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1,86,364 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,75,55,457ಕ್ಕೆ ಏರಿಕೆಯಾಗಿದೆ. ಕಳೆದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...