alex Certify ಕೋವಿಡ್ ಕೇರ್ ಸೆಂಟರ್ ನಿಂದಲೆ ಪರಾರಿಯಾದ ಸೋಂಕಿತರು; 8 ಜನರ ವಿರುದ್ಧ ಎಫ್ಐಆರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಕೇರ್ ಸೆಂಟರ್ ನಿಂದಲೆ ಪರಾರಿಯಾದ ಸೋಂಕಿತರು; 8 ಜನರ ವಿರುದ್ಧ ಎಫ್ಐಆರ್

ಕಲಬುರ್ಗಿ: ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸಲಾಗಿದ್ದ 8 ಜನ ಕೊರೊನಾ ಸೋಂಕಿತರು ಎಸ್ಕೇಪ್ ಆಗಿರುವ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ.

ನೆಹರೂ ಪುಣ್ಯಸ್ಮರಣೆಯಂದು ವಿಶೇಷ ಪತ್ರ ಶೇರ್​ ಮಾಡಿದ ಶಶಿ ತರೂರ್​

ಕೊರೊನಾ ಸೋಂಕಿತರಿಗೆ ಹೋಂ ಐಸೋಲೇಷನ್ ಬದಲಾಗಿ ಕೋವಿಡ್ ಕೇರ್ ಸೆಂಟರ್ ಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಇದರ ಬೆನ್ನಲ್ಲೇ ಗ್ರಾಮೀಣ ಭಾಗಗಳಲ್ಲಿ ಸೋಂಕಿತರನ್ನು ಕಡ್ಡಾಯವಾಗಿ ಸಿಸಿಸಿಗಳಿಗೆ ಕರೆದೊಯ್ಯಲಾಗುತ್ತಿದೆ. ಹೀಗೆ ಕೇರ್ ಸೆಂಟರ್ ಗೆ ದಾಖಲಾಗಿದ್ದ 8 ಜನ ಸೋಂಕಿತರು ಇದೀಗ ಪರಾರಿಯಾಗಿರುವ ಘಟನೆ ಕಲಬುರ್ಗಿಯ ಅಫಜಲಪುರದಲ್ಲಿ ಬೆಳಕಿಗೆ ಬಂದಿದೆ.

ಸಾರ್ವಜನಿಕರೇ ಗಮನಿಸಿ: ಜೂನ್ 1 ರಿಂದಾಗಲಿದೆ ಈ ಎಲ್ಲ ಬದಲಾವಣೆ

ಹೀಗೆ ಎಸ್ಕೇಪ್ ಆಗಿದ್ದ 8 ಜನರನ್ನು ಪತ್ತೆಮಾಡಿ ವಾಪಸ್ ಕೋವಿಡ್ ಕೇರ್ ಸೆಂಟರ್ ಗೆ ಕರೆತರಲಾಗಿದ್ದು, ಸುಳ್ಳು ನೆಪ ಹೇಳಿ ಸಿಸಿಸಿ ಯಿಂದ ತಪ್ಪಿಸಿಕೊಂಡಿದ್ದಲ್ಲದೇ ಊರೆಲ್ಲ ಕೊರೊನಾ ಹರಡಲು ಕಾರಣರಾದ ಆರೋಪದ ಮೇಲೆ 8 ಜನರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...