alex Certify Corona Virus News | Kannada Dunia | Kannada News | Karnataka News | India News - Part 139
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೋನಾ ವೈರಸ್ ಸ್ವಾಭಾವಿಕವಲ್ಲವೆಂದು ಬಹುದೊಡ್ಡ ಅನುಮಾನ, ಚೀನಾದ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ; ಆಂಥೋನಿ ಫೌಸಿ

ಕೊರೋನಾ ವೈರಸ್ ಮೂಲದ ಬಗ್ಗೆ ಮುಕ್ತ ತನಿಖೆ ನಡೆಸಬೇಕು ಎಂದು ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಆಂಥೋನಿ ಫೌಸಿ ಹೇಳಿದ್ದಾರೆ. ಕೊರೋನಾ ಸ್ವಾಭಾವಿಕ ಸೃಷ್ಟಿ ಎಂದು ಮನವರಿಕೆಯಾಗುವುದಿಲ್ಲ. ಅದರ Read more…

ʼಕೊರೊನಾʼ ಚಿಕಿತ್ಸೆ ಪಡೆಯುತ್ತಿರುವ ತಾಯಿಗೆ ಮಕ್ಕಳ ಭಾವಪೂರ್ಣ ಪತ್ರ

ಕೇವಲ ಸಾಂಕ್ರಮಿಕವಾಗಿ ಉಳಿಯದೇ ಮನುಕುಲ ಎಂದೂ ಮರೆಯದ ಪೀಡೆಯಾಗಿಬಿಟ್ಟಿರುವ ಕೋವಿಡ್-19 ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಕುಟುಂಬಗಳಿಗೆ ಕಾಟ ಕೊಡುತ್ತಿದೆ. ತಮ್ಮ ಪ್ರೀತಿಪಾತ್ರರು ದೂರದ ಆಸ್ಪತ್ರೆಯಲ್ಲಿ ಐಸೋಲೇಟ್ ಆಗಿದ್ದಾರೆ ಎಂದು ಜೀರ್ಣಿಸಿಕೊಳ್ಳುವುದು Read more…

BIG NEWS: ಒಂದೇ ದಿನದಲ್ಲಿ 4,454 ಜನ ಕೋವಿಡ್ ಗೆ ಬಲಿ; 2,22,315 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; ಇಲ್ಲಿದೆ ಕೊರೊನಾ ಕುರಿತ ಸಂಪೂರ್ಣ ಮಾಹಿತಿ

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 2,22,315 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,67,52,447ಕ್ಕೆ ಏರಿಕೆಯಾಗಿದೆ. ಕಳೆದ Read more…

ಕೋವಿಡ್ ಸಂತ್ರಸ್ತರಿಗೆ ಹಾಡಿನ ಮೂಲಕ ಧೈರ್ಯ ತುಂಬುತ್ತಿರುವ ಜಾನಪದ ಗಾಯಕ

ದೇಶಾದ್ಯಂತ ಕೋವಿಡ್ ಭೀತಿಯ ವಾತಾವರಣ ನೆಲೆಸಿರುವ ನಡುವೆ ದಿಟ್ಟ ಮನಸ್ಸಿನ ಮಂದಿ ತಮ್ಮ ಸುತ್ತಲಿನ ಸಮಾಜದಲ್ಲಿ ಸಾಧ್ಯವಾದಷ್ಟು ಸಕಾರಾತ್ಮಕತೆ ತುಂಬಿಸಲು ಯತ್ನಿಸುತ್ತಿದ್ದಾರೆ. ಇಂಥದ್ದೇ ಒಂದು ನಿದರ್ಶನದಲ್ಲಿ ಅಸ್ಸಾಂನ ಗಾಯಕರೊಬ್ಬರು Read more…

ಸಂಪೂರ್ಣ ಮನೆಯನ್ನೇ ಸ್ಯಾನಿಟೈಸ್ ಮಾಡಿಸಿದ ಶಿಲ್ಪಾ ಶೆಟ್ಟಿ

ನಟಿ ಶಿಲ್ಪಾ ಶೆಟ್ಟಿ ತಮ್ಮ ಇಡೀ ಕುಟುಂಬ ಕೋವಿಡ್‌-19ಗೆ ತುತ್ತಾದ ಕಾರಣ ಭಾರೀ ಕಠಿಣ ದಿನಗಳನ್ನು ಕಳೆಯಬೇಕಾಗಿ ಬಂದಿತ್ತು. ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್ ಕುಂದ್ರಾ, ಪುತ್ರ Read more…

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಯುಎಇನಲ್ಲಿ ವರ್ಣರಂಜಿತ ಟೂರ್ನಿ ಐಪಿಎಲ್ ಭಾಗ – 2

ಮುಂಬೈ: ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿರುವ ಐಪಿಎಲ್ 14ನೇ ಆವೃತ್ತಿಯ ಬಾಕಿ ಉಳಿದಿರುವ 31 ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಸೆಪ್ಟೆಂಬರ್ 15 ರಿಂದ ಐಪಿಎಲ್ ಭಾಗ-2 ಯುಎಇನಲ್ಲಿ ನಡೆಯುವ ಸಾಧ್ಯತೆ Read more…

ದಾರಿಹೋಕರಿಗೆ ವ್ಯಾಪಾರಿಯಿಂದ ಉಚಿತ ಬಾಳೆಹಣ್ಣು

ದೇಶಾದ್ಯಂತ ಕೋವಿಡ್ ಎರಡನೇ ಅಲೆ ಆತಂಕದ ವಾತಾವರಣ ಸೃಷ್ಟಿ ಮಾಡಿದ್ದರೆ, ಕೆಲವೊಂದು ರಾಜ್ಯಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇದೇ ವೇಳೆ ಅಗತ್ಯವಿರುವ ಮಂದಿಗೆ ಸಹಾಯ ಮಾಡಲು ಸಜ್ಜನರು ಮುಂದಾಗುತ್ತಿರುವ Read more…

ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ತಡೆಗೆ ಸರ್ಕಾರದಿಂದ ಮಹತ್ವದ ಕ್ರಮ

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ವೈದ್ಯರ ನಡೆ ಹಳ್ಳಿಗಳ ಕಡೆ ಅನುಷ್ಠಾನಕ್ಕೆ ಮಾರ್ಗಸೂಚಿ ಪ್ರಕಟಿಸಲಾಗಿದೆ. ಪ್ರತಿ ಹಳ್ಳಿಗೆ ತೆರಳಿ ಜನರನ್ನು Read more…

ಕೋವಿಡ್ ವಿರುದ್ಧ ಹೋರಾಡುತ್ತಿರುವವರಿಗೆ ಮೂರು ಲಕ್ಷಕ್ಕೂ ಅಧಿಕ ಊಟದ ವ್ಯವಸ್ಥೆ ಮಾಡಿದ ಹೊಟೇಲ್ ಸಮೂಹ

ಕೋವಿಡ್‌ ಸಂಕಷ್ಟದ ನಡುವೆ ಮಾನವೀಯತೆಯ ಪರಾಕಾಷ್ಠೆ ಮೆರೆಯುತ್ತಿರುವ ಅನೇಕ ಮಂದಿ ಹಾಗೂ ಸಂಘಟನೆಗಳ ಅನುಕರಣೀಯ ನಡೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ. ಇಂಥ ಕೆಲಸಗಳಲ್ಲಿ ಸದಾ Read more…

ಈ ಊರಿನಲ್ಲಿ ಈವರೆಗೆ ಒಂದೇ ಒಂದು ಕೋವಿಡ್ ಪಾಸಿಟಿವ್ ಕಂಡುಬಂದಿಲ್ಲ….!

ಕೋವಿಡ್ ಎರಡನೇ ಅಲೆಯ ವಿರುದ್ಧ ಹೋರಾಟದಲ್ಲಿ ಇಡೀ ದೇಶವೇ ದಣಿಯುತ್ತಿದ್ದರೆ ಒಡಿಶಾದ ಗಂಜಾಂ ಜಿಲ್ಲೆಯ ಈ ಊರು ಸಾಂಕ್ರಮಿಕ ನಿಯಂತ್ರಣದ ವಿಚಾರದಲ್ಲಿ ಮಾದರಿಯಾಗಿದೆ. ಇಲ್ಲಿನ ಖಾಲಿಕೋಟೆ ಬ್ಲಾಕ್‌ನ ದಾನಾಪುರ Read more…

BIG NEWS: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕ್ಯೂಆರ್‌ ಕೋಡ್‌ ಸಹಿತ ಆರ್‌ಟಿ-ಪಿಸಿಆರ್‌ ವರದಿ ಕಡ್ಡಾಯ

ಕೋವಿಡ್ ಪೀಡಿತ ಕಾಲಘಟ್ಟದಲ್ಲಿ ಭಾರತೀಯರು ಇನ್ನು ಮುಂದೆ ವಿದೇಶಗಳಿಗೆ ತೆರಳುವಾಗ ಕ್ಯೂಆರ್‌ ಕೋಡ್‌ ಲಿಂಕ್ ಆಗಿರುವ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿಯನ್ನು ತೋರುವುದು ಕಡ್ಡಾಯವಾಗಿದೆ. ಅಂತಾರಾಷ್ಟ್ರೀಯ ವಿಮಾನವನ್ನೇರುವ ಮುನ್ನ ಈ Read more…

ಬ್ಲಾಕ್, ವೈಟ್ ಫಂಗಸ್ ಬೆನ್ನಲ್ಲೇ ಮತ್ತೊಂದು ಬಿಗ್ ಶಾಕ್: ಸೋಂಕಿನಿಂದ ಸಕ್ಕರೆ ಕಾಯಿಲೆ, ಸ್ಟ್ರೋಕ್, ಹೃದಯಾಘಾತ, ..!?

ಬೆಂಗಳೂರು: ಕೊರೋನಾ ಸೋಂಕಿತರಲ್ಲಿ ಬ್ಲಾಕ್ ಫಂಗಸ್, ವೈಟ್ ಫಂಗಸ್ ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಸೋಂಕಿನಿಂದ ಗುಣಮುಖರಾದವರ ರಕ್ತದಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶ ಕಂಡು ಬರುತ್ತಿದೆ. ಕೊರೋನಾ ಎರಡನೇ ಅಲೆಯಲ್ಲಿ Read more…

ಇಂದಿನಿಂದ 14 ದಿನ ಮತ್ತೊಂದು ಹಂತದ ಕಠಿಣ ಲಾಕ್ ಡೌನ್: ಬೆಳಗ್ಗೆ ಮಾತ್ರ ಅಗತ್ಯ ವಸ್ತು ಖರೀದಿ –ಬೇಕಾಬಿಟ್ಟಿ ಸಂಚರಿಸುವವರಿಗೆ ಬಿಗ್ ಶಾಕ್

 ಬೆಂಗಳೂರು: ರಾಜ್ಯದಲ್ಲಿ ಕೊರೋನಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಅನೇಕ ಜಿಲ್ಲೆಗಳಲ್ಲಿ ಕಂಪ್ಲೀಟ್ ಲಾಕ್ಡೌನ್ ಜಾರಿಯಲ್ಲಿದೆ. ಮೇ 24 ರಂದು 6 ಬೆಳಗ್ಗೆ ಗಂಟೆಯವರೆಗೆ ಜಾರಿ Read more…

BIG BREAKING: ರಾಜ್ಯದಲ್ಲಿಂದು ದಾಖಲೆಯ 626 ಸೋಂಕಿತರ ಸಾವು – ಸೋಂಕಿತರ ಸಂಖ್ಯೆ ಇಳಿಮುಖ, ಜಿಲ್ಲಾವಾರು ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 25,979 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇವತ್ತು ಒಂದೇ ದಿನ ದಾಖಲೆ ಸಂಖ್ಯೆಯ 626 ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೆ ಸೋಂಕಿನಿಂದ ಮೃತಪಟ್ಟವರ Read more…

ಅಲೋಪಥಿ ವಿರುದ್ಧ ನೀಡಿದ್ದ ಅವೈಜ್ಞಾನಿಕ ಹೇಳಿಕೆ ಹಿಂಪಡೆಯಿರಿ; ಯೋಗ ಗುರು ಬಾಬಾ ರಾಮ್ ದೇವ್ ಗೆ ಕೇಂದ್ರದ ಪತ್ರ

ನವದೆಹಲಿ: ಅಲೋಪತಿ ವಿರುದ್ಧ ಅವೈಜ್ಞಾನಿಕ ಹೇಳಿಕೆ ನೀಡಿದ್ದ ಬಾಬಾ ರಾಮದೇವ್ ಆಕ್ಷೇಪಾರ್ಹ ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಪತ್ರ ಬರೆದಿದ್ದಾರೆ. ಬಾಬಾ ರಾಮದೇವ್ Read more…

BIG BREAKING NEWS: 12 ನೇ ತರಗತಿ ಪರೀಕ್ಷೆ ಬದಲು ವಿದ್ಯಾರ್ಥಿಗಳನ್ನು ಪಾಸ್ ಮಾಡಿ ಎಂದ ದೆಹಲಿ ಸರ್ಕಾರ

ನವದೆಹಲಿ: ಸಿಬಿಎಸ್ಸಿ 12 ನೇ ತರಗತಿ ಪರೀಕ್ಷೆ ನಡೆಸಲು ಇದು ಸಮಯವಲ್ಲ. ಹಿಂದಿನ ಉಲ್ಲೇಖದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪಾಸ್ ಮಾಡಿ ಎಂದು ದೆಹಲಿ ಸರ್ಕಾರ ಹೇಳಿದೆ. ದೆಹಲಿ Read more…

ಕೊರೊನಾ ವಾರಿಯರ್ಸ್ ಎಂದು ಹಣೆಪಟ್ಟಿ; ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡದೇ ವಂಚನೆ; ರಾಜ್ಯ ಸರ್ಕಾರದ ವಿರುದ್ಧ ಹೆಚ್ ಡಿ ಕೆ ಆಕ್ರೋಶ

ಬೆಂಗಳೂರು: ಕೊರೊನಾ ನಿರ್ವಹಣೆಯಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಕೋವಿಡ್ ವಾರಿಯರ್ಸ್ ಎಂದು ಬಾಯಿಮಾತಿನಲ್ಲಿ ಹೇಳಿ, ಅವರಿಗೆ ಗೌರವಧನವನ್ನೂ ನೀಡದೇ ರಾಜ್ಯ ಸರ್ಕಾರ ಅವರ Read more…

BIG NEWS: ಕೋವಿಡ್ ಬಳಿಕ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಭಾರಿ ಸುಧಾರಣೆ ಎಂದ ಆರೋಗ್ಯ ಸಚಿವ ಸುಧಾಕರ್

ಬೆಂಗಳೂರು; ರಾಜ್ಯದಲ್ಲಿ ಕೊರೊನಾ ಸೋಂಕಿನ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಿದ್ದು, ಆರೋಗ್ಯ ಮೂಲಸೌಕರ್ಯದಲ್ಲಿ ಪ್ರಗತಿಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ Read more…

SHOCKING NEWS: 15 ದಿನದಲ್ಲಿ 9 ಸೋಂಕಿತರಲ್ಲಿ ಬ್ಲಾಕ್ ಫಂಗಸ್; ಇಬ್ಬರು ವೈಟ್ ಫಂಗಸ್ ಗೆ ಬಲಿ; ಶಿಲೀಂದ್ರ ಸೋಂಕಿಗೆ ಬೆಚ್ಚಿದ ಕುಂದಾನಗರಿ

ಬೆಳಗಾವಿ: ರಾಜ್ಯದಲ್ಲಿ ಕ್ರೋರಿ ಕೊರೊನಾ ಅಟ್ಟಹಾಸದ ನಡುವೆ ಇದೀಗ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಎಂಬ ಶಿಲೀಂದ್ರ ಸೋಂಕು ಕೊರೊನಾದಿಂದ ಗುಣಮುಖರಾಗುತ್ತಿರುವವರನ್ನು ಬಲಿ ಪಡೆಯುತ್ತಿದೆ. ಕುಂದಾನಗರಿ ಬೆಳಗಾವಿಯಲ್ಲಿ ಫಂಗಸ್ Read more…

BIG BREAKING NEWS: ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಬೇಡ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ಅವಶ್ಯ; ಸುರೇಶ್ ಕುಮಾರ್

ಬೆಂಗಳೂರು: ಪದವಿಪೂರ್ವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸುವುದು ಉಚಿತ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯು Read more…

ವಿದ್ಯಾರ್ಥಿಗಳಿಗೆ ಹೊಸ ಮಾದರಿ ಪರೀಕ್ಷೆ: ಜೂನ್ 1 ರಿಂದ 12 ನೇ ತರಗತಿ ‘ಎಕ್ಸಾಂ ಫ್ರಂ ಹೋಂ’ ನಡೆಸಲು ಛತ್ತಿಸ್ ಗಢ ಸರ್ಕಾರ ನಿರ್ಧಾರ

ರಾಯಪುರ: ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ 12 ನೇ ತರಗತಿಯ ಪರೀಕ್ಷೆಗಳನ್ನು ಮನೆಯಿಂದಲೇ ನಡೆಸಲು ಛತ್ತಿಸ್ ಗಢ ಪ್ರೌಢ ಶಿಕ್ಷಣ ಮಂಡಳಿ ತೀರ್ಮಾನಿಸಿದೆ. ಈ ಹೊಸ ಮಾದರಿಯ ಅಡಿಯಲ್ಲಿ Read more…

ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದ ಯುವಕರು; ಹಾರ ಹಾಕಿ ತಿಲಕವಿಟ್ಟು ಆರತಿ ಬೆಳಗಿದ ಪೊಲೀಸರು…!

ಬೆಂಗಳೂರು: ಕೊರೊನಾ ಎರಡನೇ ಅಲೆ ಅಟ್ಟಹಾಸಕ್ಕೆ ದಿನದಿಂದ ದಿನಕ್ಕೆ ಸಾವು-ನೋವಿನ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದೆ. ಅನಗತ್ಯವಾಗಿ ಓಡಾಟ ನಡೆಸದಂತೆ ಜನರಿಗೆ ಸರ್ಕಾರ, ಪೊಲೀಸರು Read more…

GOOD NEWS: ಸೋಂಕಿತರಿಗೆ ರೆಮ್ ಡಿಸಿವಿರ್ ಹಂಚಿಕೆ; ಸರ್ಕಾರದಿಂದಲೇ ಬರಲಿದೆ SMS

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ರೆಮ್ ಡಿಸಿವಿರ್ ಗೆ ಬೇಡಿಕೆ ಹೆಚ್ಚಾಗಿದೆ. ಈ ನಡುವೆ ಕಾಳಸಂತೆಯಲ್ಲಿ ಈ ಔಷಧ ಮಾರಾಟಗಾರರ ಹಾವಳಿಯೂ ಯಥೇಚ್ಛವಾಗಿ ಸಾಗಿದೆ. ಇದೀಗ ರೆಮ್ Read more…

ಕೋವಿಡ್ ಲಸಿಕೆ ಪಡೆದವರಿಗೆ ಸಿಹಿ ಸುದ್ದಿ: ಇಲ್ಲಿದೆ ಮುಖ್ಯ ಮಾಹಿತಿ

ಬಾಗಲಕೋಟೆ: ಲಸಿಕೆ ಹಾಕಿಸಿಕೊಂಡರೆ ಕೊರೊನಾ ಸೋಂಕು ತಗುಲುವ ಅಪಾಯ ಕಡಿಮೆಯಾಗಿರುತ್ತದೆ ಎಂಬುದು ಬಾಗಲಕೋಟೆಯಲ್ಲಿ ತಜ್ಞರು ನಡೆಸಿದ ಅಧ್ಯಯನದಲ್ಲಿ ಗೊತ್ತಾಗಿದೆ. ಕೊರೋನಾ ಎರಡನೇ ಅಲೆ ಸಂದರ್ಭದಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿದವರ Read more…

BIG NEWS: ಮತ್ತೆ ಲಾಕ್ ಡೌನ್ ವಿಸ್ತರಣೆ; ಸಿಎಂ ಕೇಜ್ರಿವಾಲ್ ಘೋಷಣೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಕೇಜ್ರಿವಾಲ್, ದೆಹಲಿಯಲ್ಲಿ Read more…

BIG NEWS: ಆಕ್ಸಿಜನ್ ದುರಂತ ಪ್ರಕರಣ; ಸಾವಿನಲ್ಲೂ ತಾರತಮ್ಯ ಮೆರೆದ ರಾಜ್ಯ ಸರ್ಕಾರ; ಆರ್. ಧ್ರುವನಾರಾಯಣ್ ಆಕ್ರೋಶ

ಬೆಂಗಳೂರು: ಚಾಮರಾಜನಗರದಲ್ಲಿ ಸಂಭವಿಸಿದ ಆಕ್ಸಿಜನ್ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರ ನೀಡಿಕೆಯಲ್ಲೂ ರಾಜ್ಯ ಸರ್ಕಾರ ತಾರತಮ್ಯವೆಸಗಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಮಾತನಾಡಿದ ಆರ್. ಧ್ರುವನಾರಾಯಣ್, Read more…

WHO ಅನುಮೋದನೆ ಇಲ್ಲದಿದ್ರೂ ಕೊವ್ಯಾಕ್ಸಿನ್ ಬಳಕೆ: 2 ಕೋಟಿ ಮಂದಿಗೆ ವ್ಯಾಕ್ಸಿನ್ ಕೊಟ್ಟ ನಂತರ ಅಪ್ರೂವಲ್ ಗೆ ದುಂಬಾಲು

ನವದೆಹಲಿ: ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ(WHO) ಅನುಮೋದನೆ ಪಡೆಯಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. WHO ಅನುಮೋದನೆ ನೀಡದಿದ್ದರೂ ಭಾರತದಲ್ಲಿ ಲಸಿಕೆ ಬಳಕೆ ಮಾಡಲಾಗುತ್ತಿದೆ. ಈ ಲಸಿಕೆ Read more…

ಮಕ್ಕಳಿಗೆ ಮೂರನೇ ಅಲೆ ಆತಂಕದ ಹೊತ್ತಲ್ಲೇ ಖುಷಿ ಸುದ್ದಿ: ಗೇಮ್ ಚೇಂಜರ್ ಆಗಲಿದೆ ʼಮೇಡ್ ಇನ್ ಇಂಡಿಯಾʼ ಮೂಗಿನ ಲಸಿಕೆ

ಭಾರತದಲ್ಲಿ ತಯಾರಾಗುತ್ತಿರುವ ಮೂಗಿನ ಲಸಿಕೆಗಳು(Nasal Vaccines) ಕೊರೊನಾ ಮೂರನೇ ಅಲೆ ವೇಳೆಯಲ್ಲಿ ಮಕ್ಕಳಿಗೆ ಗೇಮ್ ಚೇಂಜರ್ ಆಗಬಹುದು. ಆದರೆ ಈ ವರ್ಷ ಲಸಿಕೆ ಸಿಗುವ ಸಾಧ್ಯತೆಗಳಿಲ್ಲ. ಹಾಗಾಗಿ ಸುರಕ್ಷತೆ Read more…

ರೋಗಿಗಳ ಮನೋಬಲ ಹೆಚ್ಚಿಸಲು ಹಾಡು ಹಾಡಿದ ಆಸ್ಪತ್ರೆ ಸಿಬ್ಬಂದಿ

ಕೋವಿಡ್‌ ಎರಡನೇ ಅಲೆಯು ದೇಶದಲ್ಲಿ ಭಾರೀ ಅವಾಂತರ ಸೃಷ್ಟಿಸಿದೆ. ಬಹಳಷ್ಟು ಮಂದಿ ಈ ಸಾಂಕ್ರಮಿಕದ ಕಾರಣದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ವೈದ್ಯರು ಹಾಗೂ ಆರೋಗ್ಯ ಸೇವೆಯ ಸ್ವಯಂ ಸೇವಕರು Read more…

BIG NEWS: ಉಪಚುನಾವಣೆ; ಮುಂದುವರಿದ ಶಿಕ್ಷಕರ ಸಾವಿನ ಸರಣಿ; ಮತ್ತೋರ್ವ ಶಿಕ್ಷಕ ಕೋವಿಡ್ ಗೆ ಬಲಿ

ಬೆಳಗಾವಿ: ರಾಜ್ಯದಲ್ಲಿ ಇತ್ತೀಚೆಗೆ ನಡೆದಿದ್ದ ಎರಡು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆ, ಒಂದು ಕ್ಷೇತ್ರದ ಲೋಕಸಭಾ ಉಪಚುನಾವಣೆ ಹಾಗೂ ನಗರ ಪಾಲಿಕೆ ಉಪಚುನಾವಣೆಗಳ ಬಳಿಕ ಕೊರೊನಾ ಸೋಂಕಿನಿಂದ ಮೃತಪಡುತ್ತಿರುವ ಶಿಕ್ಷಕರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...